ಮೇಡಂ ತುಂಬಾ ಬೇಜಾರಾಗುತ್ತೆ ದಯವಿಟ್ಟು ಎಲ್ಲಾ ದೇವರ ಮೇಲೆ ಬಾರ ಹಾಕಿ ಬದುಕುತ್ತಿದ್ದೇವೆ ನಾವು ನೀವು ಹೇಳಿದ ಎಲ್ಲಾ ಮಾಹಿತಿಗಳನ್ನು ಅನುಸರಿಸುತ್ತಿದ್ದೇವೆ ತುಂಬಾ ಒಳ್ಳೇಯದಾಗಿದೆ. ಆದರೆ ಆರ್ಥಿಕ ಸಮಸ್ಯೆಯಿಂದ ಸಾಲದಿಂದ ನಾವು ಪಾರಾಗಲು ಯಾವುದಾದರು ಪೂಜೆ ಇದ್ದರೆ ಹೇಳಿ
ನಮ್ಮ ತಂದೆಯ ಮನೆಯ ಲ್ಲಿ ಇನ್ನೂ ರು ವರ್ಷ ಗಳಿಂದ ಪೂಜಿಸಿ ಕೊಂಡು ಬಂದಿರುವ ಶ್ರೀ ಕೃಷ್ಣ ಶ್ರೀ ದುರ್ಗಾಪರಮೇಶ್ವರಿ ದೇವರ ಪೀಠದಲ್ಲಿ ಇದ್ದಾರೆ.ಕಷ್ಟ್ ಸುಖಗಳೆರೂಡು ಅನುಭವಿಸಿದ್ದೇವೆ.ಪಠಗಳೂಇವೆ. ನೀವು ಹೇಳಿದ ಕೆಲ ವಿಷಯಗಳನ್ನು ನಾನೂ ಒಪ್ಪುತ್ತೇನೆ..
ಯಾರು ಏನೇ ಹೇಳಲಿ. ನಿಮ್ಮ ಭಕ್ತಿ ಹಾಗೂ ಶ್ರದ್ಧೆ ಮುಖ್ಯ. ಶುದ್ಧ ಮನಸ್ಸಿನಿಂದ ಪೂಜೆ ಎಲ್ಲಿ madidaru ಓಕೆ. ಎ ವಿಡಿಯೋ ನೋಡಿ ನಿಮಗೆ ಎಷ್ಟು ಅನುಕೂಲ ಆಗುತ್ತದೆ ಅದನ್ನು ಪಾಲಿಸಿ. ದೇವರ ಕೃಪೆ ಸದಾ ಇರಲಿ
Namdu badge mane akka,devranna edlikke jaaga ellade godege yettaradalli standmadi ettideve,nanu stoolalli nintu pooje madtene bere dari ella yenmadodu?
Neev helida yella vicharagalu nav tappade madtheve. Benki kaddiyinda direct aagi. Deep uristthene. Ade neev helida reethi naanu yavdakke benki hacchi deep hachli heli mam naav government employ adrinda namma jeevanakke aarthika samasye illa mam. Adre aagaga yenadru health samasye irthade mam
ದೇವರ ಮನೆ ಕತ್ತಲಾಗಿ ಇರಬಾರದು ರಾತ್ರಿ ಸಮಯದಲ್ಲಿ ಯಾರು ಹೇಳಿದ್ದು ಹೆಚ್ಚು ಸಮಯ ಉರಿಬಾರದು ಅಂತ ನಂದಾದೀಪ ಹಚ್ಚುತ್ತಾರೆ ವರ್ಷಪೂರ್ತಿ ಉರಿಯುತ್ತಾ ಇರುತ್ತೆ ನಂದಾದೀಪದಲ್ಲಿ ಎಣ್ಣೆ ಖಾಲಿಯಾದ ಹಾಗೆ ಹಾಕುತ್ತಾ ಇರುತ್ತಾರೆ ಅದೇ ರೀತಿ ನವರಾತ್ರಿಯಲ್ಲಿ ಅಖಂಡ ದೀಪ ಆರಾಧನೆ ಕೂಡ ಮಾಡುತ್ತಾರೆ
ಹೌದು ಆದರೆ ಕೆಲವೊಂದು ಹೂವು ಕೆಲವೊಂದು ಪತ್ರೆ (ಎಲೆ ) ಕೆಲವೊಂದು ದೇವರಿಗೆ ಅರ್ಪಿಸಲು ಆಗೋದಿಲ್ಲ ನಿಮಗೆ ಇಷ್ಟ ಇದ್ದರೆ ಯಾವ ಹೂವನ್ನು ಬೇಕಾದರೆ ಹಾಕಿ ನಾನು ಶಾಸ್ತ್ರದಲ್ಲಿ ಹೇಳಿದ್ದನ್ನು ಹೇಳಿದ್ದೇನೆ ಹಾಕೋದು ಬಿಡೋದು ಅವರ ಇಷ್ಟಕ್ಕೆ ಬಿಟ್ಟಿದ್ದು 🙏🏻
ಕರಾವಳಿ ಕಡೆಯಲ್ಲಿ ಕೆಲವರ ಮನೆಯಲ್ಲಿ ಪ್ರತಿ ದಿನ ನಾನ್ ವೆಜ್ ಮಾಡೇ ಮಾಡುತ್ತಾರೆ ನಮ್ಮ ಬೆಂಗಳೂರು ಕಡೆಯಲ್ಲಿ ಸೋಮವಾರ ಆದರೂ ಬಿಡುತ್ತಾರೆ ಕರೆ ಕರಾವಳಿ ಕಡೆಯವರು ವಾರದ ಏಳು ದಿನ ಕೂಡ ಮೀನು ತಿಂತಾರೆ ಕೈಕಾಲು ಮುಖ ತೊಳೆದು ದೇವರಿಗೆ ದೀಪ ಇಡಬಹುದು ಆದರೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋಗಬಾರದು 🙏🏻
Akka nima hatar ond vishy hellabeku navu badega maneyale erodhu .But 3years yind change idavi but nam pakane enonda Mane ede avaru evag bandu 6month aithu avarenind namge tumbane problem agath untu. Avar yen goth akka navu sumane erativi. Adare avaru vanara hatar nam bage yen yeno helli jagala madisidr avaru nam jothe change irathre nanganthu tension agth ide yenke e thar mathare anth gothil yena madod akka .
ದೇವ್ರ್ ಕೋಣೆಯಲ್ಲಿ l ಸೈಡ್ ಲಕ್ಷ್ಮಿ ದೇವ್ರು, ಮಧ್ಯದಲ್ಲಿ ವೆಂಕ್ಟೇಶ್ವರ ಸ್ವಾಮಿ,ಇನೊಂದು ಸೈಡ್ ಪದ್ಮಾವತಿ ದೇವ್ರ ಫೋಟೋ ಒಂದೇ ಫೋಟೋ ಪ್ರೇಮ್ ಒಳ್ಗಡೆ ಇದೆ ಇದನ್ನು ಇಡಬಹುದಾ sis.. Please helikodi.... 🙏

Very good ಸೋಲೂಸಾಷನ್ಸ್. Thankyou very ಮಚ್.
ಅಕ್ಕ ಬಹಳ ಒಳ್ಳೆಯ ಮಾಹಿತಿ
Thumba thumba olleya mahithi sister. Thank you so much.
ದೇವರ ಮನೆಯ ಸೂಚನೆ ಕೊಟ್ಟಿದ್ದಾ ಕೆ ಓಕೆ ಥ್ಯಾಂಕ್ಯು ಸಿಸ್ಟರ್ 🙏🏻🙏🏻
Excellent msg madum 🎉
Good information 👍
Thank you madam🙏🏿🙏🏿🙏🏿🙏🏿
Olleya vichara
Thanku so much aka ❤
Tumba tumba olla maiethi kotri sis tq so much👌👌👍👍❤️
Danyavadagalu
Thumba danyavadagalu Ambika
Super information sister
Thank you so much dear 💖
Super infomation sister🙏
Good message thank you🙏
Supar. Tips
Thank you sister
Thumba olle magithi thilisidira tnq u ❤ sister 🙏🙏
Welcome💖
ನಮ್ಮ ತಂದೆಯ ಮನೆಯ ಲ್ಲಿ ಇನ್ನೂ ರು ವರ್ಷ ಗಳಿಂದ ಪೂಜಿಸಿ ಕೊಂಡು ಬಂದಿರುವ ಶ್ರೀ ಕೃಷ್ಣ ಶ್ರೀ ದುರ್ಗಾಪರಮೇಶ್ವರಿ ದೇವರ ಪೀಠದಲ್ಲಿ ಇದ್ದಾರೆ.ಕಷ್ಟ್ ಸುಖಗಳೆರೂಡು ಅನುಭವಿಸಿದ್ದೇವೆ.ಪಠಗಳೂಇವೆ. ನೀವು ಹೇಳಿದ ಕೆಲ ವಿಷಯಗಳನ್ನು ನಾನೂ ಒಪ್ಪುತ್ತೇನೆ..
ಒಳ್ಳೆಯ ವಿಷಯ ದೇವರಮನೆ ಹೇಗೆ ಇಟ್ಟು ಕೊಂಡರೆ ಒಳ್ಳೆಯದಾಗುತ್ತದೆ ಎಂಬುದಾಗಿ ತಿಳಿಸಿದ್ದೀರಿ ಧನ್ಯವಾದಗಳು
ನಮಸ್ತೆ ಮೇಡಂ ಅಂಬಿಕಾ ಇ ಒಂದು ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಮೇಡಂ
ಕೊರಗಜ್ಜನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🏻 welcome brother
Very good information ma. Thank you very much.
ಅಕ್ಕ ನಾವು ಕೂಡ ನಿಮಗೆ ಕನೆಕ್ಟ್ ಆಗಿದ್ದೀವಿ ನೀವು ಕೂಡ ನಮಗೆ ಕನೆಕ್ಟ್ ಆಗಿ ತುಂಬಾ ಚೆನ್ನಾಗಿದೆ ವಿಡಿಯೋ
Thank you so much🙏🏻
Thank you..
Thankyou mam 🎉🎉🎉
Thank you Ambika
Ambika nivu Mangalore super good spich
Thanks 👍😊😊😊
Thumba.thankyu.mam.olleya.vechara.healidre.👌👌👌👏👏👏👏
suuper sentence sister
👌👌👌👌 excellent 👍
Tq so much Akka,
Supper medm
Thank you so much Ambika
Akka very very thanks akka and your tuning is very nice
Welcome
Super.ri
Nanu avagalu ninthakodu deepa achtida thanks aka
Tq, 🙏❤️
Super 🙏🙏🙏🙏🙏👍
Thank you so much
Thumba ole vishaya helidra akka tq so much ❤
Welcome dear💖
Thank You
Devara maneyalli rathri full deepa urisi idodu thumba kashta! Namma maneyalli idtha iddeu adre ili deepada bathi aledu haki agni durantha aaithu. So malago hithige chikka light anadru idodu uthama anisuthe..... inn koothu deepa idodu thumba kashta maneyalli hiriyaru idre Nevada mele koothu pooje madodu kashta!....kelaondu practical madodu kashta!... poojege parimalada hoogalanne idabekandralla thappu... dasavala ganapathige ishta!, chetti hu krishna nige ishta, heege kelaondu hoogalu kelaondu devarige thumba ishta innu neeu kalibekagirodu thumba ide bere bere sthalagalalli reethi rivaju galu bere bere iruthade . Obbru helidru antha maneya sampradayavanna change madoke higbedi kashta aguthe!.... clean agi bakthiinda prarthane madi adu allakintha best❤..... critisis madtha ell., hegadru sari agbekuntha aneno madthare kelavarige ashe hechu adke helide.
ಯಾರು ಏನೇ ಹೇಳಲಿ. ನಿಮ್ಮ ಭಕ್ತಿ ಹಾಗೂ ಶ್ರದ್ಧೆ ಮುಖ್ಯ. ಶುದ್ಧ ಮನಸ್ಸಿನಿಂದ ಪೂಜೆ ಎಲ್ಲಿ madidaru ಓಕೆ. ಎ ವಿಡಿಯೋ ನೋಡಿ ನಿಮಗೆ ಎಷ್ಟು ಅನುಕೂಲ ಆಗುತ್ತದೆ ಅದನ್ನು ಪಾಲಿಸಿ. ದೇವರ ಕೃಪೆ ಸದಾ ಇರಲಿ
ನಮ್ಮ ಮನೆಯ ದೇವರ ಕೋಣೆಯಲ್ಲಿ ಮುಷ್ಠಿ ಗಣೇಶನ ಮೂರ್ತಿ ಇದೆ ಮೇಮ್ ಇದರಿಂದ ಏನಾದರೂ ತೊಂದರೆಗಳಿದೆಯಾ? ತಿಳಿಸಿ ಮೇಮ್
🌺🌺🙏🙏🌺🌺
❤🌹🌷💐🌺🍁🌸
❤❤❤❤❤❤❤❤❤❤❤
❤🙏🙏🙏🙏🙏
ತುಂಬಾ ಸಂತೋಷ
Namdu badge mane akka,devranna edlikke jaaga ellade godege yettaradalli standmadi ettideve,nanu stoolalli nintu pooje madtene bere dari ella yenmadodu?
Neev helida yella vicharagalu nav tappade madtheve. Benki kaddiyinda direct aagi. Deep uristthene. Ade neev helida reethi naanu yavdakke benki hacchi deep hachli heli mam naav government employ adrinda namma jeevanakke aarthika samasye illa mam. Adre aagaga yenadru health samasye irthade mam
ಅಕ್ಕ ಗಂಡ. ಸಾತ್ರ..ತಾಳಿ. ಕಲು ಉ೦ಗುರ ಅಕ ಬಾರದು ಯಾಕೆ ಇದನು ತಿಳಿಸಿ
ನಿಮಗೆ ಇಷ್ಟ ಇದ್ದರೆ ಎಲ್ಲಾ ಹಾಕಿಕೊಳ್ಳಬಹುದು ತೆಗೆಯಬೇಕೆಂದು ಇಲ್ಲ 🙏🏻
ಸಿಟಿಗಳಲ್ಲಿ ಗಂಡ ಇರುವವರೇ ನೀವು ಹೇಳಿದ ಯಾವ ವಸ್ತುವನ್ನು ಕೂಡ ಹಾಕುವುದಿಲ್ಲ ಆಗಿದ್ದ ಮೇಲೆ ಯಾಕೆ ತೆಗೆದು ಹಾಕಬೇಕು
Very.good.imformation.thank.you.maa
Tq mam ❤
Thumbha olle mayithi
Hi ambika Nev nenne helida remedy baglle deepa achoo pooje helidrala nanu nenne pooje madidene adra kappu uldre adannu nav daily a Kari Ganda akboda heli
olle video
Thank you so much💖
👍👌🙏
Nice video madam, silver flower idbauda madam
Super
🙏🙏🙏🙏
ಮನೆಯಲ್ಲಿ devara deepa ಹೆಚ್ಚು time ಉರಿಬರ್ದು antha ಹೇಳ್ತಾರೆ akka
ದೇವರ ಮನೆ ಕತ್ತಲಾಗಿ ಇರಬಾರದು ರಾತ್ರಿ ಸಮಯದಲ್ಲಿ ಯಾರು ಹೇಳಿದ್ದು ಹೆಚ್ಚು ಸಮಯ ಉರಿಬಾರದು ಅಂತ ನಂದಾದೀಪ ಹಚ್ಚುತ್ತಾರೆ ವರ್ಷಪೂರ್ತಿ ಉರಿಯುತ್ತಾ ಇರುತ್ತೆ ನಂದಾದೀಪದಲ್ಲಿ ಎಣ್ಣೆ ಖಾಲಿಯಾದ ಹಾಗೆ ಹಾಕುತ್ತಾ ಇರುತ್ತಾರೆ ಅದೇ ರೀತಿ ನವರಾತ್ರಿಯಲ್ಲಿ ಅಖಂಡ ದೀಪ ಆರಾಧನೆ ಕೂಡ ಮಾಡುತ್ತಾರೆ
🙏🏻🙏🏻🙏🏻🙏🏻🙏🏻
🙏🏻
🎉
Navu kashtadallirorige tumba Dodds amoutalli duddu kottidivi but avarinda yenu rply illa plz yenadru parihara tilisi
ಇದರ ಬಗ್ಗೆ ನಿನ್ನೆ ವಿಡಿಯೋ ಮಾಡಿದ್ದೇನೆ ನೋಡಿ
Nav badgi mane edve mam adr devr mane elll surya ng positive lift sid devr photo ettju pooje madtv edu sarin thappp hel mam
Video Pooja room display nim maneyaddagidre pls Pooja room video maadi mam....
ಥ್ಯಾಂಕ್ಯು ಮೇಡಂ ಒಳ್ಳೆಯ ಸಂದೇಶ
🙏
🙏🏻
Navu devara maneyalli hosa parake sapretagi use madutheve sarina ambika please reply madi 👌👌👍
🙏🏻
ತುಂಬ ಚೆನ್ನಾಗಿ ತಿಳಿಸಿಕೊಡ್ತೀರ ಅಕ್ಕ
Thank you so much dear💖
Om n̈amo
Namdu Vara Saturday ede yen madodu mam avatte devaramane clean madtidre
ಎಲ್ಲಾ ಹೂಗಳು ದೇವರ ಸೃಷ್ಟಿಯೆ,
ಹೌದು ಆದರೆ ಕೆಲವೊಂದು ಹೂವು ಕೆಲವೊಂದು ಪತ್ರೆ (ಎಲೆ ) ಕೆಲವೊಂದು ದೇವರಿಗೆ ಅರ್ಪಿಸಲು ಆಗೋದಿಲ್ಲ ನಿಮಗೆ ಇಷ್ಟ ಇದ್ದರೆ ಯಾವ ಹೂವನ್ನು ಬೇಕಾದರೆ ಹಾಕಿ ನಾನು ಶಾಸ್ತ್ರದಲ್ಲಿ ಹೇಳಿದ್ದನ್ನು ಹೇಳಿದ್ದೇನೆ ಹಾಕೋದು ಬಿಡೋದು ಅವರ ಇಷ್ಟಕ್ಕೆ ಬಿಟ್ಟಿದ್ದು 🙏🏻
ವಿಷ ಜಂತು, ಕ್ರೂರ ಪ್ರಾಣಿಗಳು ದೇವರ ಸೃಷ್ಟಿನೆ ಹಾಗಂತ ಮನೆಗೆ ತಂದು ಸಾಕ್ತೀರಾ???? ವಿತಂಡ ವಾದ, ಅಧಿಕ ಪ್ರಸಂಗಿತನ ಬಿಡಿ... ಇಷ್ಟ ಇದ್ರೆ ಮಾಡಿ ಇಲ್ಲ ಅಂದ್ರೆ ಸುಮ್ನೆ ಇರ್ರಿ!🙏...
Hi akka... Nam maneli thavare hoovinmele koothiruva Lakshmi vigraha edhe...adhu 6-7 inches edhe...adhu kanchin thatte endha madsirodhu..maneli edkoladha bedva heli akka... please reply madi..25varshadhindha nam manelidhe...
ನಮ್ಮ ಮುಷ್ಟಿಗಿಂತ ದೊಡ್ಡ ವಿಗ್ರಹ ಇದ್ರೆ ನೈವೇದ್ಯ ಮಾಡಬೇಕು ಅಷ್ಟೇ ಬೇರೆ ಏನು ತೊಂದರೆ ಆಗೋದಿಲ್ಲ ಪ್ರತಿದಿನ ಮೂರು ಹೊತ್ತು ಪೂಜೆ ನೈವೇದ್ಯ
Akka rathri Deepa fange Hari hogthade akka yen madbeku
❤
Akka namma maneli tirikondavar hesarli mukhavada anta idutare adu ida bahuda
ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ವಿಡಿಯೋ ಮಾಡುತ್ತೇನೆ ನಿಮ್ಮ ಸಂಪ್ರದಾಯ ಆಗಿದ್ದರೆ ಅದನ್ನು ಪಾಲನೆ ಮಾಡುವುದು ಉತ್ತಮ
Akka nivu heliro pooji yala madta edi evaga nama maniyavarige parshi agedi yanu mada beku akka
Ambicaavare makkalu periodtimenalli puje madabahuda
ಮುಟ್ಟಾದ ಸಮಯದಲ್ಲಿ ಯಾರು ಕೂಡ ಪೂಜೆ ಮಾಡಬಾರದು ನಿಮಗೆ ಮುಟ್ಟಾದಾಗ ಮಕ್ಕಳ ಬಳಿ ಅಥವಾ ಯಜಮಾನರ ಬಳಿ ದೀಪ ಹಚ್ಚಲು ಹೇಳಿ ಐದು ದಿನ ನೀವು ದೀಪ ಹಚ್ಚಬೇಡಿ 🙏🏻
Ambika dina deepada batti change madbeka
Akka nintiruva Laxmi photo edabahuda matte edabardu andre yava dina tegibeku heli plz
ಅಕ್ಕ ನಮ್ ಮನೆಯಲ್ಲಿ ದೇವರ ಮನೆ ಅಡಿಗೆ ಮನೆಯಲ್ಲಿ ಇದೆ
ಹೀಗೆ ಇಟ್ಟ ನಂತರ ಏನು ತೊಂದರೆ ಆಗಿದ್ದರೆ ಅದನ್ನು ಅಡುಗೆ ಮನೆಯಿಂದ ತೆಗೆದು ಒಳ್ಳೆಯದು
Bere jagadalli shift maadi..hiriyaratra keli sari madi..
Akka very very thanks akka and your tuning is very nice
Om namo
Akka nam mane devaru kala bhyrava navu photo ettidevi ..... Photo etkobarda akka
Good information madam thanks but one doubt
Welcome brother🙏🏻
ಅಕ್ಕ ವಂದೇ ಮನೆ ಇದ್ರೆ ಏನು ಮಾಡಬೇಕು
Supar 👏👏👏nanu morning. Devar dipa. Hacudu nau nonvage tinovavar sanja dipa hachabauda tilisi nanu bobayyali erdu nana uru kaatel hatira
ಕರಾವಳಿ ಕಡೆಯಲ್ಲಿ ಕೆಲವರ ಮನೆಯಲ್ಲಿ ಪ್ರತಿ ದಿನ ನಾನ್ ವೆಜ್ ಮಾಡೇ ಮಾಡುತ್ತಾರೆ ನಮ್ಮ ಬೆಂಗಳೂರು ಕಡೆಯಲ್ಲಿ ಸೋಮವಾರ ಆದರೂ ಬಿಡುತ್ತಾರೆ ಕರೆ ಕರಾವಳಿ ಕಡೆಯವರು ವಾರದ ಏಳು ದಿನ ಕೂಡ ಮೀನು ತಿಂತಾರೆ ಕೈಕಾಲು ಮುಖ ತೊಳೆದು ದೇವರಿಗೆ ದೀಪ ಇಡಬಹುದು ಆದರೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋಗಬಾರದು 🙏🏻
Super akka
Thank you so much dear💖
ಓಕೆ,ಅಕ
Devara maneyalli yavagalu thirikondavara photo idabaradu,
Hawdu
Mathe Mane yalli yestu Deepa idbeku
Devar coneaali Ganesh Poto 2
17 17:40 :40
ಅಕ್ಕ ಬಹಳ ಒಳ್ಳೆಯ ಮಾಹಿತಿ
Namdu devara photo gode mele ittiddeve mdm
Akka nima hatar ond vishy hellabeku navu badega maneyale erodhu .But 3years yind change idavi but nam pakane enonda Mane ede avaru evag bandu 6month aithu avarenind namge tumbane problem agath untu. Avar yen goth akka navu sumane erativi. Adare avaru vanara hatar nam bage yen yeno helli jagala madisidr avaru nam jothe change irathre nanganthu tension agth ide yenke e thar mathare anth gothil yena madod akka .
ದೇವ್ರ್ ಕೋಣೆಯಲ್ಲಿ l ಸೈಡ್ ಲಕ್ಷ್ಮಿ ದೇವ್ರು, ಮಧ್ಯದಲ್ಲಿ ವೆಂಕ್ಟೇಶ್ವರ ಸ್ವಾಮಿ,ಇನೊಂದು ಸೈಡ್ ಪದ್ಮಾವತಿ ದೇವ್ರ ಫೋಟೋ ಒಂದೇ ಫೋಟೋ ಪ್ರೇಮ್ ಒಳ್ಗಡೆ ಇದೆ ಇದನ್ನು ಇಡಬಹುದಾ sis.. Please helikodi.... 🙏
ಖಂಡಿತ ಇಡಬಹುದು
Siss🙏ತುಂಬಾ ಥ್ಯಾಂಕ್ಸ್
Dina photo varesi Arishina kumkuma hacchabarda
😊😅😢🎉😮🎉😂😂😂❤❤❤😂😂😂😂
17:40
ದೇವರ ಕೋಣೆ ಎಲ್ಲಾ ಅಂದರೆ
ಗೋಕರ್ಣದ ಫೋಟೋ ಇಡಬಹುದಾ sister..
ಖಂಡಿತ ಇಡಬಹುದು
@@ambikas5820 thank you sister 😊