Ep-57|ಟಿವಿ ರಾಮಾಯಣದ ಆಂಜನೇಯ ಈ ಹೆಸರಾಂತ ಕುಸ್ತಿಪಟು..!| Dara Singh | J B Rangaswamy| Gaurish Akki Studio

Поділитися
Вставка
  • Опубліковано 29 бер 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #Indianprofessionalwrestler #darasingh #wrestler #greatwrestler #actor #director #films #mysuru #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 45

  • @sannaiahhulalli3744
    @sannaiahhulalli3744 Рік тому +8

    ನಮ್ಮ ಮೈಸೂರು ಮೂಗ ರವರ ಬಗ್ಗೆ ಮಾಹಿತಿ ಕೊಟ್ಟದ್ದಕ್ಕೆ ಧನ್ಯವಾದಗಳು

  • @saravanasskumar8381
    @saravanasskumar8381 Рік тому +5

    ನೀಮ ಸಾಹಿತ್ಯ ತುಂಬಾ ಸಂಬಾಶಣೆ ಚೆನ್ನಾಗಿದೆ

  • @maheshnanjaiah7648
    @maheshnanjaiah7648 Рік тому +6

    ಕಥೆ ಕೇಳಿ ರೋಮಾಂಚನವಾಯಿತು ಜೈ ಭಜರಂಗಿ ಜೈ ದಾರಾಸಿಂಗ್

  • @akashsh3665
    @akashsh3665 Рік тому +2

    ಪ್ರತ್ಯಕ್ಷವಾಗಿ ನೋಡುತ್ತಿರುವ ಹಾಗೆ ಭಾಸವಾಗುವ ಆ ರೋಚಕತೆಯನ್ನು, ಅವರ ಇತಿಹಾಸವನ್ನ, ಅವರ ಮೌಲ್ಯವನ್ನು ಪರಿಚಯಿಸಿದ JBR Sir ಹಾಗು GaS team ರಿಗೇ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು..🙏❤

  • @rajendraanegundi1409
    @rajendraanegundi1409 Рік тому +4

    ಆಧುನಿಕ ಆಂಜನೇಯನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @RD-nr5xl
    @RD-nr5xl Рік тому +1

    ತುಂಬಾನೇ ಚೆನ್ನಾಗಿ ಒಳ್ಳೆ ವಿಚಾರಗಳನ್ನು ತಿಳಿಸಿಕೊಟ್ಟಿದೀರಾ ಧನ್ಯವಾದಗಳು ಸರ್🎉

  • @gopalakrishna5586
    @gopalakrishna5586 Рік тому +2

    ದಾರಾಸಿಂಗ್ ಬಗ್ಗೆ ಹೆಚ್ಚಿನ ಸಂಗತಿ ತಿಳಿಸಿದ್ದೀರಿ , ಮಾಹಿತಿ ಪೂರ್ಣ ಚಿತ್ರಣ

  • @shivarudraiahswamy962
    @shivarudraiahswamy962 Рік тому +3

    King Kong ಹಂಗೇರಿಯ ಮೂಲದವರು. ಆಸ್ಟ್ರೇಲಿಯ ಪ್ರಜೆ. ಅಸಲಿ ಹೆಸರು ಎಮಿಲ್ ಜಜಾ

  • @davalasahebtegginamani7039
    @davalasahebtegginamani7039 Рік тому

    Very good information regarding Dhara Singh thank you sir

  • @prabhababu3686
    @prabhababu3686 Рік тому

    Gourish akki sir yentha ha visayagalu sir keluthiddare my romanchanavasguthade Danyavaadagalu sir

  • @shobhashobha8671
    @shobhashobha8671 Рік тому +1

    🙏🌹🙏🌹🙏🌹🙏🌹🙏

  • @sanjeevhasarani8127
    @sanjeevhasarani8127 Рік тому

    Sir...kusti ಬಗ್ಗೆ ದಾರಾಸಿಂಗ್ ಮತ್ತು ಮೂಗ ಬಗ್ಗೆ ಚಂದಾಗಿ ಹೇಳಿದ್ದೀರಿ..
    ಧನ್ಯವಾದಗಳು ಗೆಳೆಯ ಗೌರೀ ಅವರೇ....

  • @mkl4770
    @mkl4770 Рік тому +1

  • @parvinaparvina9847
    @parvinaparvina9847 Рік тому

    🙏🙏🙏🙏👌👌👌

  • @murarihegde9232
    @murarihegde9232 Рік тому +6

    ಕುಸ್ತಿಯಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ ಮಹಾನ್ ವ್ಯಕ್ತಿ ದಾರಾಸಿಂಗ್ ಅವರು

  • @nagrajkharvi7199
    @nagrajkharvi7199 Рік тому

    🙏🙏🙏👌👌👌👍👍👍

  • @sumade116
    @sumade116 Рік тому +1

    King Kong wrestler is from Australia

  • @patelpatel1875
    @patelpatel1875 Рік тому +1

    ದಾರಸಿಂಗ್ ಕೂಡ ಒಪಂದಕ್ಕೆ ಒಳಪಟ್ಟಿರಬಹುದು ಆದರೆ. ಅವರು ಶ್ರೇಷ್ಠರೆ.

  • @raviprakash1956
    @raviprakash1956 6 місяців тому

    Kingkong was born in Hungary, but he was Australian-Indian wrestler. Kingkong is his nick name.

  • @umeshbolar1611
    @umeshbolar1611 Рік тому

    Danyavadagalu sir. Bombay ya pavayi yalli pipelinena pipena mele aacheyinda dharasing.sir bartidru naanueecheyinda hog tidde avaru mattu naanu hattiravadaaga avru nan bujavannu hiddu etti aakade nillisidru aaga nang e 20 varsh ah,apipe 12 adi paridhiyadaagittu avru yavudo film natanegagi allige bandidru .adu nanna soubhagyavendu naanu bhavisidde eega nange 69 varsha

  • @lathim47
    @lathim47 Рік тому

    Dara Singh acted in chitra Brahma Sir SR Puttanna kanagal's Nagarahavu Hindi remake zahirala insan....

  • @athirathakm1339
    @athirathakm1339 Рік тому

    Sheikh Muktar if you know pls tell he was in kishore kumar movies ustadon ka ustad, I heard he was the gigantic personality of all time

  • @husseinsab6590
    @husseinsab6590 Рік тому +1

    Sir namaste

  • @knarunkumar4238
    @knarunkumar4238 Рік тому

    Umes sir yellidru hebiyes carpus hakbeka yenu courtalli.

  • @manjunathr9778
    @manjunathr9778 Рік тому

    Profesr ramurty Naidu bagge madi Gama pailwam avarigintha dodda pailwan

  • @Padmavathi-qo2tw
    @Padmavathi-qo2tw Рік тому +1

    Free style kusshkkh
    Lhngotti khkkuss azzji shuushrhu
    Solillhdhrh azzjji kuchukuchu

  • @Padmavathi-qo2tw
    @Padmavathi-qo2tw Рік тому +2

    Khbhinhadha pyththkki hapfh reate chipppi rate

  • @pavana3276
    @pavana3276 Рік тому +1

    Sir enadru olle case solve madi 4janakke olledagide anta heli..enu case solve madidu some cases ashte ..namma sp Umesh sir eshtu case solve madidare sir

    • @Ddvlogs00
      @Ddvlogs00 Рік тому +2

      Sp Umesh avr story swlapa fake ansuthe create madi helothara ansuthe

    • @darshiniv4679
      @darshiniv4679 Рік тому +3

      Ella police officers onde tara iralla, avrde aade cases irutte, case solving style bere irutte, they are all different, compare madbedi yaarnu.

    • @jbrswamy1
      @jbrswamy1 Рік тому

      ತನಿಖೆಯ ರೋಚಕ ಸಂಗತಿಗಳೂ ಹೇರಳವಾಗಿ ವೆ. ಸಾಹಿತ್ಯ , ಸಂಗೀತ , ಕಲಾವಿದರು , ಕುಸ್ತಿ , ದಸರಾ ಮತ್ತು ಮೈಸೂರಿನ ಇತಿಹಾಸದ ಸಂಗತಿಗಳ ಬಗ್ಗೆ ನನ್ನಲ್ಲಿ ವಿಶೇಷ ‌ಮಾಹಿತಿಗಳಿವೆ. ನಾನು ಬರಿಯ ಪೊಲೀಸ್ ಅಧಿಕಾರಿಯಾಗಿರಲಿಲ್ಲ. ಹಾಗಾಗಿ ಬೇರಿತರ ಸಾಂಸ್ಕೃತಿಕ ವಿಷಯಗಳ ಬಗ್ಗೆಯೂ ಸಂದರ್ಶನ ಮಾಡಿದ್ದಾರೆ.
      ಈ. ಎಲ್ಲ ವಿಷಯಗಳ ಆಸಕ್ತರೂ ಇದ್ದಾರೆ.
      ಬಹುಶಃ ಕುಸ್ತಿ ಕಲೆಯ ಬಗ್ಗೆ ನಾನು ಹೇಳುವ ಮಾಹಿತಿಗಳು ನಿಮಗೆ ಸಿಕ್ಕಲಾರವು.
      ಇವುಗಳೆಲ್ಲವೂ ಬದುಕಿನ ಮಹತ್ವದ ಅಂಶಗಳು.
      ಒಮ್ಮೆ ತಾಳ್ಮೆಯಿಂದ ನೋಡುತ್ತಾ ಹೋಗಿ.
      ಯೂಸ್ ಲೆಸ್ ಅನ್ನಿಸಿದರೆ ತಿಳಿಸಿರಿ.❤

    • @jbrswamy1
      @jbrswamy1 Рік тому

      ರೋಚಕ ತನಿಖಾ ಪ್ರಕರಣಗಳ ಕುರಿತು ೨೫ ಕ್ಕೂ ಹೆಚ್ಚು ಎಪಿಸೋಡ್ ಗಳಲ್ಲಿ ಮಾತಾಡಿರುವೆ.
      ಹಿಂದಿನ ಎಪಿಸೋಡ್ ಗಳನ್ನು ದಯಮಾಡಿ ನೋಡಿ.

    • @pavana3276
      @pavana3276 Рік тому

      @@Ddvlogs00 with proof photo videos ittu helodu avaru adke ashtu nambike avara mele..mate agina police adikarigu iglu idare fake agidre helta idru channel alli

  • @parmeshparmeshap3507
    @parmeshparmeshap3507 Рік тому +2

    Mallara malla crazy star ravi mama obre