Ep-61|ಲಾರಿ ಡ್ರೈವರ್ ವೇಷದಲ್ಲಿ ತೇಜಸ್ವಿ|Poornachandra Tejaswi|J B Rangaswamy|Officer|Gaurish Akki Studio

Поділитися
Вставка
  • Опубліковано 1 кві 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #pailwan #rudra #mysuru #wrestler #greatwrestler #actor #director #films #mysuru #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 43

  • @SHANKARNAG1727
    @SHANKARNAG1727 Рік тому +20

    ಕರ್ವಾಲೋ, ನಾನು ೩ ಬಾರಿ ಓದಿದ್ದೇನೆ. ಅದ್ಬುತ ಕಾದಂಬರಿ 🙏🙏
    ಜೈ ಕರ್ನಾಟಕ
    ಜೈ ತೇಜಸ್ವಿ
    ಜೈ ಕರ್ವಾಲೋ💛❤️

    • @nagraj3703
      @nagraj3703 Рік тому

      ನಾನು ಹತ್ತು ಹಲವಾರು ಬಾರಿ ಓದಿದ್ದನ್ನು ಕನಾ೯ಟಕದ ತೇಜಸ್ವು ಹೋರಟುಹೋಗಿ ಇಪ್ಪತ್ತು ವರ್ಷ ಆಯಿತು ಕನ್ನಡಿಗರು ತೇಜಸ್ವಿ ಹೋದ ಮೇಲೆ ಮತ್ತೆ ಮೂಢರಾದರು...,..

  • @satishsati8647
    @satishsati8647 Рік тому +17

    ಮುಡಿಗೆರೆಯ ಮಾಯಾವಿ ನಮ್ ತೇಜಸ್ವಿ❤

  • @ranganathk8860
    @ranganathk8860 Рік тому +5

    ರಂಗಸ್ವಾಮಿ ಸರ್ ಮಾತುಗಳು ತುಂಬಾ ಚೆನ್ನಾಗಿದ್ದಾರೆ

  • @anushreehegde2827
    @anushreehegde2827 Рік тому +2

    ಧನ್ಯವಾದ ಸರ್.... ತೇಜಸ್ವಿಯವರ ಬಗ್ಗೆ ಇಷ್ಟೊಂದು ವಿಷಯಗಳನ್ನ ಹಂಚಿಕೊಂಡಿದ್ದಕ್ಕೆ...

  • @shivarajkb5900
    @shivarajkb5900 Рік тому +3

    ಪ್ರೀತಿಯ ಗೌರೀಶ್ ಅಕ್ಕಿಯವರೇ ದಯವಿಟ್ಟು ತಾಕತ್ತಿನ ದೊರೆ ಉಮೇಶ್ ಸರ್ ರವರನ್ನ ಕರೆಸಿ. ನಿಜ ಅವರ ಮಾತುಗಳನ್ನು ತುಂಬಾ ಮಿಸ್ ಮಾಡುತ್ತಿದ್ದೇವೆ. ದಯವಿಟ್ಟು ಕಾರ್ಯಕ್ರಮ ನಡೆಸಿ.

  • @hspremaleela5744
    @hspremaleela5744 3 місяці тому +1

    ನಮ್ಮ ಜೇಬರ್ ಸರ್ always adorable ❤❤

  • @karthikkarthi4192
    @karthikkarthi4192 Рік тому +5

    Kp poornachandra tejaswi badukige spoorthi 🙏

  • @hoysaladityakn1954
    @hoysaladityakn1954 3 місяці тому

    ಸೂಪರ್ ಸರ್

  • @yugendrakoravara3809
    @yugendrakoravara3809 Рік тому +5

    Sir muudigeereya pradeep kenjige, dattanna , kripakar , seenani avranella karsi, environment stories series Maadi sir please
    Kannada storriiees. Yella crime, sex, politics, baggene iruthe......nam suthamutha jagathu changirodhu bagge thilisbeku

  • @husseinsab6590
    @husseinsab6590 Рік тому +2

    🙏🙏Sir namaste sir 🙏🙏

  • @jagannatham5525
    @jagannatham5525 Рік тому +4

    Sir navu first p u c oduvaga karvalo odidu 1987evthigo mandanna maduve pechata biriyani kariyappa masale goobe kannadakada nagaraj pyara kivu kannige kattidanthide

  • @user-fn9yd5hb1k
    @user-fn9yd5hb1k 4 місяці тому +1

    ಹಳೆ ನೆನಪುಗಳು ತುಂಬಾ ಇಷ್ಟವಾಯ್ತು

  • @vijaykumars5041
    @vijaykumars5041 Рік тому +1

    Golden memories

  • @muralikuttappan3609
    @muralikuttappan3609 Рік тому

    Super jbr sir

  • @Keerthi_HK_Gowda
    @Keerthi_HK_Gowda Рік тому +1

    ❤️❤️❤️

  • @kumargowda5327
    @kumargowda5327 7 місяців тому

    ಪೂಚಂತೆ ಗೆ ಜೈ

  • @malusm29
    @malusm29 8 місяців тому +1

    20:00 point 🤣🤣🤣🤘

  • @malusm29
    @malusm29 8 місяців тому

    10:10* absolutely...!

  • @shobhashobha8671
    @shobhashobha8671 Рік тому

    🙏🌹🙏🌹🙏🌹🙏🌹🙏

  • @VinayKumar-pv9dv
    @VinayKumar-pv9dv Рік тому +2

    Tejaswi sir died in 2007, Pl correct it.

  • @nandishshetty5540
    @nandishshetty5540 5 місяців тому

    1:58 2007

  • @yugendrakoravara3809
    @yugendrakoravara3809 Рік тому

    Avara vicharagala vichara pussthaka adbhutha, Tejaswi sir na bheti aagilla andru , if we reaad tejasswi sir books he will be friend in. Our thoughts n minds

  • @veerupatel938
    @veerupatel938 Місяць тому

    ಹೌದು KPP ಅವರು ಕಾ ಬರೆವ ರೀತಿ ನೇ ಬೇರೆ, ಅವರು ನನಗೆ ಬರೆದ ಪತ್ರ ದಲ್ಲಿ ಇದೆ 🙏

  • @sukumarkb8459
    @sukumarkb8459 Рік тому +1

    Ayyo paapa

  • @PawanGanavi
    @PawanGanavi Рік тому +2

    ತತ್ ತೆರಿ ಎನ್ ಡಿ ಸುಂದರೇಶ್ ಅವ್ರ ಹೆಸರನ್ನೇ ಬಿಟ್ರಲ್ರಿ.... ನಿಮ್ಮ ಅವಿವೇಕತನಕ್ಕೆ ಇಷ್ಟು ಬೆಂಕಿ ಹಾಕ😂😂😂 sorry incase tejaswi avru hinge baitha idru ansuthe 😂

  • @mutturaj2983
    @mutturaj2983 3 місяці тому

    Tejaswi teeri hogiddu 2007.

  • @nisarnisar6984
    @nisarnisar6984 6 місяців тому

    Kaarvaloo 100 barigina hecchu odini😊 enna bejaragilla

  • @skandhacablenetwork6913
    @skandhacablenetwork6913 Рік тому +1

    Dont under estimate ttejesvi sir

    • @jbrswamy1
      @jbrswamy1 Рік тому +4

      ಅವರನ್ನು ಅಂಡರ್ ಎಸ್ಟಿಮೇಟ್ ಮಾಡುವ ಪ್ರಶ್ನೆಯೇ ಇಲ್ಲ. ಆವತ್ತಿನ ದಿನ ಹೇಗಿದ್ದರು ಎಂಬುದಷ್ಟೇ.
      ಮುಂದಿನ ಎಪಿಸೋಡ್ ಗಳನ್ನು ನಿರೀಕ್ಷಿಸಿ.
      ನೀವು ಸಂತೋಷ ಪಡುತ್ತೀರಾ .

    • @TheCarRestorationBengaluru
      @TheCarRestorationBengaluru Рік тому +2

      He ain’t a man to gain some fame by defaming Tejasvi, he is recalling the moments what happened during that instinct that doesn’t mean it’s a derogatory thing.

    • @dasharathaannappanaik6628
      @dasharathaannappanaik6628 Рік тому +1

      ​@@jbrswamy1 sir ಆದಷ್ಟು ಟ್ರೈನ್ ಕಥೆಗಳನ್ನು ಫಿಲ್ಮಿ ಸ್ಟೈಲಲ್ಲಿ ಹೇಳಿ ಸರ್ ಅಪರಾಧಿ ಯಾರು ಎಂಬುದು ಕೊನೆಯ ಹಂತದಲ್ಲಿ ಹೇಳಿ ಸರ್

    • @Bendre1234
      @Bendre1234 Рік тому +2

      ​@@jbrswamy1 your langauge, proper words explanation voice modulation wonderful.

    • @jbrswamy1
      @jbrswamy1 Рік тому +1

      @@Bendre1234 Thanks madam. ಮೊದಲೇ ಪೊಲೀಸು. ನನ್ನ ಭಾಷೆ , ಹೇಳುವ ವಿಧಾನ ಸರಿಯಿದೆಯೋ ಇಲ್ಲವೋ ಎಂಬ ಆತಂಕವಿತ್ತು

  • @pundalikkalliganur2969
    @pundalikkalliganur2969 Рік тому +3

    ತೇಲಜಸ್ವಿಯ ಪರಿಚಯ ವಿಶೇಷ....