ಪಾಗಲ್‌ ಪ್ರೇಮಿಯ ದುಷ್ಕೃತ್ಯವೋ ? ಲವ್‌ ಜಿಹಾದೋ?|Neha Hiremath’s Murder|Love Jihad|S K Umesh Rtd SP

Поділитися
Вставка
  • Опубліковано 19 кві 2024
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #neha #lovejhihad #case #politics #congress #corporator #cmsiddaramaiah
    #gaurishakkistudio #skumesh #skumeshsp #gaurishakki #policestory #policelife #policedepartment #karnataka #bangalore #underworld
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • Розваги

КОМЕНТАРІ • 183

  • @ravishetty6505
    @ravishetty6505 24 дні тому +9

    ನೀವು ಒಬ್ಬ ಹೃದಯವಂತ ಆಫೀಸರ್ ❤❤

  • @VhsakarP9596
    @VhsakarP9596 26 днів тому +22

    ಉಮೇಶ್ ಸರ್ ನಿಮ್ಮ ಫಿಟ್ನೆಸ್ ತುಂಬಾ ಚೆನ್ನಾಗಿದೆ !! ನಿಮನ್ನು ನೋಡಿದರೆ ನಿವೃತ್ತ ಪೊಲೀಸ್ ಅಧಿಕಾರಿ ಅಂತ ಅನಿಸುವುದಿಲ್ಲ 😍😍

    • @skumesh8245
      @skumesh8245 25 днів тому +6

      Eat less work more early getup 🚶🧎🏻‍♂️😂❤

    • @soundaryagowda7889
      @soundaryagowda7889 25 днів тому

      @@skumesh8245😂😂❤️

  • @mallesham1617
    @mallesham1617 25 днів тому +10

    ನಾನು ಉಮೇಶ್ ಸರ್ ಅಭಿಮಾನಿ ಅವರ ಬಾಯಲ್ಲಿ ಮಾತು ಕೇಳೋಕೆ ಚಂದ

  • @mallikarjunvm7414
    @mallikarjunvm7414 25 днів тому +14

    ಸರ್, ನಿಮಗೆ ಇರುವ ಪೊಲೀಸ್ ತನಿಖಾ ಬುದ್ದಿಗೆ ನಿಮಗೆ ಇರುವ ತಿಳುವಲುಕೆಗೆ ನಮ್ಮ ಸಲಾಂ ನಿಮ್ಮಂತ ಅಧಿಕಾರಿಗಳು ರಾಜ್ಯದ ಗ್ರಹ ಸಚಿವರಾಗಬೇಕು 🙏

  • @sanjeevhasarani8127
    @sanjeevhasarani8127 25 днів тому +7

    ಗೆಳೆಯ ಗೌರೀಶ್.
    ನಮ್ಮ ಪ್ರೀತಿಯ ಉಮೇಶ್ ಸರ್ ಅವರ ಜೊತೆ ಒಳ್ಳೆಯ ವಿಷಯದ ಬಗ್ಗೆ discussion ಮಾಡಿದ್ದೀರಿ .episode ಚಂದ ಬಂದಿದೆ..
    ಧನ್ಯವಾದಗಳು ಸರ್ ಗೆ ಮತ್ತು ಗೆಳೆಯ ಗೌರೀಶ್ ...
    🎉🎉🎉🎉🎉

  • @puttamallegowdaputtamalleg2776
    @puttamallegowdaputtamalleg2776 25 днів тому +12

    ವಿಚಾರಣೆ ನೆಪದಲ್ಲಿ ಎನ್ಕೌಂಟರ್ ಮಾಡಬೇಕಿತ್ತು.

  • @manjunathsm4740
    @manjunathsm4740 25 днів тому +8

    ಮುಂದಿನ ಎಪಿಸೋಡ್ ನಲ್ಲಿ ಲವ್ ಜಿಹಾದ್ ಬಗ್ಗೆ ಸ್ವಲ್ಪ ವಿವರಣೆ ಕೊಡಿ

  • @claradsilva9071
    @claradsilva9071 24 дні тому +4

    Great talk Umesh sir 😊

  • @Bendre1234
    @Bendre1234 24 дні тому +4

    Umesh sir very nicely explained, media, political parties, common people, police officer altogether you taught a good lesson. Your concern to the victim family is highly appreciated. God bless you and your family.,

  • @shekharappashekharappa2009
    @shekharappashekharappa2009 24 дні тому +12

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆಧಿತ್ಯಾನಾಥ್ ರವರತಹ ಮುಖ್ಯಮಂತ್ರಿ ನಮ್ಮ ಕರ್ನಾಟಕ ರಾಜ್ಯಕ್ಕೆ ಬೇಕೆ ಬೇಕು

  • @venkateshmurthy9598
    @venkateshmurthy9598 24 дні тому +8

    ಉಮೇಶ್ ಸರ್ ನಮ್ಮ ನಾಡಿನ ಉತ್ತಮ ಪೊಲೀಸ್ ಆಫೀಸರ್.

  • @shodhanjoshi7179
    @shodhanjoshi7179 24 дні тому +1

    One of the greatest episode ever seen. Great knowledge of Umesh sir.

  • @basappadevaru6059
    @basappadevaru6059 26 днів тому +5

    ಉಮೇಶ್ ಸರ್ ❤🙏❤

  • @pioneerdeveloperskrsparkro916
    @pioneerdeveloperskrsparkro916 25 днів тому +4

    ಉಮೇಶ್ ಸಾರ್ ಗೆ ಹ್ಯಾಟ್ಸಾಫ್, ಅದ್ಭುತವಾದ ವಿವರಣೆ, ಒಂದು ಕ್ರೈಂ ಫಿಲಂ ನೋಡಿದ ಅನುಭವ, ಗೌರೀಶ್ ಸರ್ ಥ್ಯಾಂಕ್ ಯು🎉

  • @keerthinarayan6526
    @keerthinarayan6526 26 днів тому +3

    I appreciate if state government arrange regular classes to SI aspirant by Sri.SK Umesh in police academy, so that every SI in training period can learn properly

  • @puttamallegowdaputtamalleg2776
    @puttamallegowdaputtamalleg2776 25 днів тому +8

    ಧರ್ಮಸ್ಥಳ ಸೌಜನ್ಯ ಕೇಸು ಬಗ್ಗೆ ಮಾತನಾಡಿ ಸರ್

    • @akbk270
      @akbk270 23 дні тому

      ಮಾತಾ ಡಿದ್ದಾರೆ.... ಆದ್ರೆ ನಾಲಾಯಕ್ ಪೊಲೀಸ್ ಪರ ne ಇವರು ಕೂಡ ಇದ್ದಾರೆ

    • @salvadorenoronha9374
      @salvadorenoronha9374 21 день тому

      Saujanya case interview is also there. But very very disappointing.please search and watch

  • @btsusheela1183
    @btsusheela1183 26 днів тому +7

    Sir ellaru nimma makkala haage belasbeku sir 🙏 🙌 👍 👌 👏

  • @siddaramungagan2697
    @siddaramungagan2697 26 днів тому +2

    ಸೂಪರ್ ಸರ್ 🙏🙏🙏

  • @parameshpan8613
    @parameshpan8613 21 день тому

    ಅದ್ಭುತ ಮಾತುಗಳು ಸರ್

  • @Arahman122
    @Arahman122 26 днів тому +30

    ಗೌರೀಶ್ ಹಕ್ಕಿ ಸರ್ ನಿಮ್ಮ ಎಲ್ಲಾ ಕಾರ್ಯಕ್ರಮಗಳು ನಡೆದವು ನಾನು ನೋಡುತ್ತೇನೆ. ಇವತ್ತು ನೀವು ನೇಹಾ ಹತ್ಯೆ ಪ್ರಕರಣ ಬಗ್ಗೆ ಮಾತ್ರ ಯಾಕೆ ಸಾರ್ ನೀವು ಯಾಕೆ ಲುಕ್ಸನಾ ಹತ್ಯೆ ಪ್ರಕರಣ ಬಗ್ಗೆ ಮಾತಾಡಲ್ಲ 😢 ಯಾಕೆ ಉಡುಪಿ ಕೆಂಜಾರ್ ನಮಸ್ಕಾರ ಹತ್ಯೆ ಪ್ರಕರಣ ಮಾತಾಡಲ್ಲ ನಮಸ್ಕಾರ ಯಾಕೆ ಸೌಜನ್ಯ ಹತ್ಯೆ ಪ್ರಕರಣ ಮಾತಾಡಲ್ಲ. ಈ ನ್ಯಾಯ ಎಲ್ಲರಿಗೂ ಒಂದೇ ತರ ಬೇಕು ತಾನೆ ಸಾರ್😢😢😢
    ಧರ್ಮಸ್ಥಳ ಸೌಜನ್ಯ ಕೋಲೆ,ಮಣಿಮಣಿಪುರ ಬೇತ್ತಲೆ ಮೆರವಣಿಗೆ ಇಂದ ಉಡುಪಿಯಲ್ಲಿ ಒಂದೆ ಕುಟುಂಬದ ನಾಲ್ಕು ಹೆಣ್ಣುಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರವೀಣ್ ಚೌಗಲೆಯನ್ನ ಸಾರ್ವಜನಿಕವಾಗಿ ಎನ್ಕೌಂಟರ್ ಅಥವ ತೂಗು ಹಾಕುತ್ತಿದ್ದರೆ ,ನೇಹಾ ರುಕ್ಸಾನಳಂತಹ ಯುವತಿಯರ ಕೊಲೆ ನಡೆಯುತ್ತಿರಲಿಲ್ಲ .
    ಕೊಲೆಗೆ ಕೋಮು ಬಣ್ಣವೇಕೆ❓
    ಕೋಲೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ,ಯಾರ್ ಮಾಡಿದ್ರು ಕೊಲೆನೆ !!! ಕೋಲೆ ಮಾಡಿದವ್ನ್ ಕೊಲೆಗಾರನೆ, ಕೊಲೆಗಡ್ಕಣೆ, ಕೊಲೆಗೆ ಕೋಮು ಬಣ್ಣ ಹಚ್ಚುದ್ ನಾಚಿಕೆಕೆಡು ❗
    “ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ”
    ಪ್ರವೀಣ್ ಎಂಬ ಹಿಂದೂ ವಿವಾಹಿತ ಐನಾಝ್ ಎಂಬ ಮುಸ್ಲಿಂ ಯುವತಿಯನ್ನು ಮತ್ತು ಅವಳ ಇಡೀ ಕುಟುಂಬವನ್ನು ಭೀಕರವಾಗಿ ಕೊಂದ....!
    ಪ್ರದೀಫ್ ಎಂಬ ಇನ್ನೊಬ್ಬ ಹಿಂದೂ ವಿವಾಹಿತ ರುಕ್ಸಾನ ಎಂಬ ಮುಸ್ಲಿಂ ಯುವತಿಯನ್ನು ಮೋಸದಿಂದ ಪ್ರೀತಿಸಿ ಗರ್ಭಾವತಿಯನ್ನಾಗಿಸಿ ಅಮಾನುಷವಾಗಿ ರುಕ್ಸಾನಳನ್ನು ಮಗುವನ್ನು ಕೊಂದ....!
    ಗಿರೀಶ್ ಎಂಬ ಹಿಂದೂ ಯುವಕ ಪರಿದಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಪ್ರೇಮದ ಹೆಸರಲ್ಲಿ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಕೊಂದ‌...!
    ವಿಫುಲ್ ಎನ್ನುವ ಹಿಂದೂ ಯುವಕ ರುಕ್ಸರ್ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಯ ಹೆಸರಲ್ಲಿ ಕೊಂದ...!
    ಸೌರಭ್ ಎನ್ನುವ ಹಿಂದೂ ಯುವಕ ಅಪ್ಸಾನ ಎಂಬ ಮುಸ್ಲಿಂ ಯುವತಿಯನ್ನು ಕೊಚ್ಚಿ ಕೊಚ್ಚಿ ಕೊಂದ....!
    ಮುಸ್ಲಿಮರು ಇವರನ್ನೆಲ್ಲಾ ಹಿಂದೂ ಧರ್ಮದ ಮೇಲೆ ಹಾಕಲಿಲ್ಲ ಧರ್ಮಕ್ಕೆ ಹೋಳಿಸಿಲ್ಲ.... ಹಿಂದೂ ಧರ್ಮದ ಮೇಲೆ ಸೇರಿಸಲಿಲ್ಲ....ಹಿಂದೂ ಧರ್ಮಕ್ಕೆ ಅಂಟಿಸಲಿಲ್ಲ ತಪ್ಪ ಯಾರೇ ಮಾಡಿದರು ತಪ್ಪೇ ಅದು ಮನುಷ್ಯನು ಮಾಡುವ ತಪ್ಪು ಅವನಿಗೇ ಸಿಕ್ಷೆ ಆಗಬೇಕು ಧರ್ಮದ ಹೆಸರಲ್ಲಿ ರಾಜಕೀಯ ಲಾಭ ಪಡೆಯುವವನ್ನು ಬಿಡಬಾರದು ಅವರೇ ನಿಜವಾದ ಶತ್ರುವಾಗಿದ್ದಾರೆ
    ಸೌಜನ್ಯ ಳಿಂದ ನೇಹಾ ತನಕ.. ಎಲ್ಲ ಕೊಲೆಗಳು ಅಪರಾಧವೆ!
    ಇಂಥಹ ಘಟನೆ ಮರುಕಳಿಸದಿರಲೀ😢
    ಇಂಥಹ ಘಟನೆ (ಅರಬ್ ರಾಷ್ಟ್ರದಲ್ಲಿ )ಆಗ್ತಿದ್ದ್ರೀ 24 ಗಂಟೆ ಒಳಗಡೆ ಸಾರ್ವಜನಿಕವಾಗಿ ನೇನು ಕಂಬಕ್ಕೆ ಎರಿಸ್ತಿದ್ರು .
    ಯಾಕಂದ್ರೆ ಅಲ್ಲೀ ತಪ್ಪು ಮಾಡಿದವರಲ್ಲಿ ಜಾತಿ ,ದರ್ಮ,ನೋಡಲ್ಲಾ
    ಆದ್ರೆ ನಮ್ಮ್ ದೇಶದಲ್ಲಿ ಮಾತ್ರ ಇಂಥ ಘಟನೆಗಳಿಗೆ ಜಾತಿ, ದರ್ಮ, ನೋಡಿ ಖಂಡಿಸ್ತಾರೇ! ಪ್ರತಿಭಟನೇ ನಡೆಸ್ತಾರೆ ತಮ್ಮ ತಮ್ಮ ರಾಜಕೀಯಕೋಸ್ಕರ ಬಳಸಿಕೊಳ್ಳುತ್ತಾರೆ.
    ಕೊಲೆಗೆ ಕೋಮು ಬಣ್ಣವೇಕೆ❓❓
    “ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ”

    • @shivugunda
      @shivugunda 25 днів тому +3

      Nija sir nim mathu

    • @sharathteja5m
      @sharathteja5m 25 днів тому +2

      S your right..

    • @RaJ-qo9pj
      @RaJ-qo9pj 24 дні тому

      Sir let me tell .u.... nev mention madiro prakarana its very common crime
      ...that comes under murder 302....but this is very sensitive...murder in public especially in college premises...which is rare and public safety will be questioned..and coming to manipur..lets focus on karnataka..manipur is not in karnataka

    • @Arahman122
      @Arahman122 24 дні тому +1

      @@RaJ-qo9pj ಸರಿ ಸಾರ್ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ನನ್ನ ಒಂದು ಪ್ರಶ್ನೆ ನೇಹಾ ಕಾಲೇಜು ವಿದ್ಯಾರ್ಥಿನಿ ಆದ ಕಾರಣ ಹೋರಾಟ ಅಗತ್ಯ ಕ್ರಮ ಸರಿ ತಾನೆ...!
      ಹಾಗಾದರೆ ಸೌಜನ್ಯ ಯಾರು ವಿದ್ಯಾರ್ಥಿನಿ ತಾನೇ ಯಾಕೆ ಸೌಜನ್ಯ ಹತ್ಯೆ ಪ್ರಕರಣ ಮಾತಾಡಲ್ಲ...!
      ತಪ್ಪಿತಸ್ಥ ಯಾರೇ ಆಗಲಿ ಶಿಕ್ಷೆ ಆಗಲೇಬೇಕು ಅಲ್ವಾ ಸರ್

    • @RaJ-qo9pj
      @RaJ-qo9pj 24 дні тому

      @@Arahman122 definitely ....its not about hindu and muslim....becoz nam hindu nallu madwe agi amele saystare nodiidiwi... idu yak sensitive aytu andre...open murder madidare ...ela public madhya...may be janakke adu ..thumba bhaya agide ansate

  • @vasantraopatil4826
    @vasantraopatil4826 26 днів тому +2

    Super explanations Sir

  • @siddarajugowda7167
    @siddarajugowda7167 26 днів тому +1

    ಸೂಪರ್ ಸರ್ 🙏

  • @annappaswamyannappaswamy8868
    @annappaswamyannappaswamy8868 5 днів тому

    gowrish good journalist. umesh sir is human being police officer

  • @musturappapatel2256
    @musturappapatel2256 26 днів тому +1

    Umesh Sir Good Officer really gem 👍👍👍👍

  • @hanumanthappah8005
    @hanumanthappah8005 26 днів тому +1

    Good information sir

  • @poornimavajrakarur7083
    @poornimavajrakarur7083 26 днів тому +1

    Hello Gowri sir namaste
    And namaste to Umesh sir too
    It’s really very sad
    That happened… god give neha’s parents a strength and the loved ones in this difficulty time
    Very good conversation and
    Umesh sir explained educated way how to see the case and well said it too
    Who ever he is any party
    any community and any religion
    it doesn’t matter… he is the criminal…
    He has to get punish
    get the right justice for Neha

  • @sharanabasavahadimani8719
    @sharanabasavahadimani8719 26 днів тому +4

    ಸರ್ ನಿಮ್ಮ ಅಂತ police ಅಧಿಕಾರಿಗಳು ಈ ಸಮಾಜಕ್ಕೆ ಸಿಗ್ಬೇಕಲ್ sir

  • @user-yi4xu2nm1o
    @user-yi4xu2nm1o 24 дні тому

    Super sir

  • @premaprakaash1575
    @premaprakaash1575 23 дні тому

    Hats off to u sir
    Such an information uiu have given abt investigation procedures

  • @Banusanjeev
    @Banusanjeev 26 днів тому +8

    Watching this from America.... addiction guru Umesh sir episode

  • @santhoshsanthu9125
    @santhoshsanthu9125 26 днів тому

    Hi veeranna urfff gaurish sir. What a wonderful 2 nd off urs after bigboss was very good 👍 😊 thanks to umesh sir to rbr sir and all interview guest I'm fan for all the programs in ur youtube channel..

  • @vmsalimath
    @vmsalimath 26 днів тому

    Sir thank you for taking up on this case which happened in hubli..need some inputs for the teams ..

  • @hemanthgowda9429
    @hemanthgowda9429 26 днів тому +1

    Goureesh sir thanks very much for this episode specially, blood was boiling by seeing him stabbing like that, atleast that i o see this episode and get ideas how to work on this case to give justice for that girl❤

  • @manjunathbangalore5085
    @manjunathbangalore5085 25 днів тому

    Good hands up Sir

  • @devarajgovidappa5949
    @devarajgovidappa5949 25 днів тому

    Super sir u

  • @claradsilva9071
    @claradsilva9071 24 дні тому

    Umesh sir great but what to do for this type cases yes very important must see please

  • @mm-re8ye
    @mm-re8ye 26 днів тому +7

    ಭುವನ್ ಮೇಲೆ ಪುಲಿಕೇಶಿ ನಗರದಲ್ಲಿ ದಾಳಿ ಬಗ್ಗೆ ಅವರ ಕೈಯಲ್ಲಿ ಮಾತಾಡಿಸಿ

    • @RaJ-qo9pj
      @RaJ-qo9pj 24 дні тому

      Bangladeshi Muslims....

  • @kummarachandrashekhar1429
    @kummarachandrashekhar1429 25 днів тому

    Om🇮🇳🙏🏼

  • @subbasubba8811
    @subbasubba8811 25 днів тому

    Hi Umesh sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @srsavline12
    @srsavline12 26 днів тому

    ❤ sir

  • @rajudm2076
    @rajudm2076 18 днів тому

    ನೀವು ವಿಷಯ ಮಂಡನೆ ಮಾಡೋದು ಕೇಳುತಿದ್ರೆ ಕೇಳುತ್ತಾನೆ ಇರ್ಬೇಕು ಅನಿಸುತ್ತೆ ಉಮೇಶ್ ಸರ್. ನಾನು ನಿಮ್ಮ ದೊಡ್ಡ ಅಭಿಮಾನಿ.

  • @SameerSameer-ci9qo
    @SameerSameer-ci9qo 26 днів тому

    Salam sar

  • @TarunManoj
    @TarunManoj 26 днів тому +1

    Hands off to you both but there are more incidents same like these which happened in Bangalore y media did not speak about it and even did show in news channel

  • @mahesha.mmahesha.m3760
    @mahesha.mmahesha.m3760 26 днів тому +1

    Justice for Neha and soujanya also. Neha issue matara hilight madodalla nehagu nyaya sigali.haage soujanya ge yaru mosa madidare anta gottidu yavude madyama munde bandu matadtila. Madyamadavarige nijavgiyu beeja iddare soujanya case bagge nu iste dyryavagi matadi. Umesh sir episode always olle message kodutte. Soujanya case mataddaga ast clarity kottila sir neevu. Ondond sala adda gode mele deepa ido haage matadtira. Nimma ella episode na follow madtini. Thank you

    • @hareeshamv6073
      @hareeshamv6073 26 днів тому

      yaru dvani yettala brother

    • @mahesha.mmahesha.m3760
      @mahesha.mmahesha.m3760 26 днів тому

      @@hareeshamv6073 evaga ella Chanel avru badkotidiralvs bro evaga iro sound soujanya case li agilla. So soujanya case alli ide tara sound madi takka shikshe hago tara madbeku. Neha gu nyaya sigbeku

    • @hareeshamv6073
      @hareeshamv6073 26 днів тому

      adu agola bro soujanya bavru mane hudgi elli nyaya kelbardu badvru nimge gottalva

  • @kantharaju0786
    @kantharaju0786 24 дні тому +1

    ಪ್ರತಿ ಕಾಲೇಜ್, ಸ್ಕೂಲ್,ರಸ್ತೆಯಲ್ಲಿ ಗನ್ ಮ್ಯಾನ್ ಇರಬೇಕು ಅಲ್ಲೇ ಎನ್ಕೌಂಟರ್ ಮಾಡ್ಬೇಕು

  • @purnachandra6986
    @purnachandra6986 25 днів тому +1

    Friends i will give you an advice.
    Do love.But who you love is important.
    If you get married to guy from your own religion,there will be no cultural differences and you will stay in the same culture.
    Initially your parents would oppose this but later they will get adjusted to it.
    But if you get married to other religion,being a girl,you will have to follow your boy's religion.There will be lot of cultural differences.that is the way it will be, in 'MOST' of the cases.
    Your parents will never get adjusted.And you will be alone all the way.Keep this in mind and move forward.
    It is not only for only one religion. cultural differences are what people are afraid of.And it is not easy for your parents to blend with other religion.
    I am just generalizing.

  • @user-ps4qs4ir7c
    @user-ps4qs4ir7c 22 дні тому +1

    Nanu physical fittness problem inda PC PSI agoke agilla but nimmannu nodidre DYSP aagi police dept join aglebeku antha decide madiddini sir. 😊

  • @AnusuyaCM-fp3le
    @AnusuyaCM-fp3le 25 днів тому

    Sar 👌 ಪೊಲೀಸ್

  • @hemanthgowda9429
    @hemanthgowda9429 26 днів тому

    I hope and request god to that investigation officer to watch this please🙏 and act accordingly please

  • @claradsilva9071
    @claradsilva9071 24 дні тому

    Yes , correct sir that's y I don't like some politician not Bjp must help them please

  • @hareeshamv6073
    @hareeshamv6073 26 днів тому +3

    sowjanya case gu support madi paapa avlu ond hennalva

  • @darshancdarsh1944
    @darshancdarsh1944 26 днів тому

    Justice for Neha...please sir...

  • @maheshkholi7699
    @maheshkholi7699 26 днів тому

    Blore underworld 15th episode admele bere yav episode hu barlilvalla sir

  • @BvkKarnataka
    @BvkKarnataka 21 день тому +1

    Sir Udupi One House 4 janaranna Konda Ugra Praveen Chougule Bagge Mathadi , Samajadalli Ella Dharmada Janaru Onde Anyaya Yarige Adru Adaralli Jathi Nodabedi

  • @mamsvasisth8122
    @mamsvasisth8122 23 дні тому

    Ruling party has shown utter irresponsibility and negligence in this case ...that's the most pathetic part

  • @manojkumarhk5696
    @manojkumarhk5696 23 дні тому

    What kind of court will accept that he shouldn't be given death penalty for murder, if they were in love?🙄

  • @sarvamangalammarrachana6884
    @sarvamangalammarrachana6884 24 дні тому

    Politics ge banni sir
    Nimma tharaha vyakthi samajakke beku

  • @manjulagn8570
    @manjulagn8570 23 дні тому

    Umesh sir story will be good I love to watch but talk in hurry can't understand should talk properly /slowly

  • @santhoshcn9788
    @santhoshcn9788 19 днів тому

    BK shivaram sir Tiger Ashok sir SK umesh sir nimmanthaha nishtavantha khadak officers gala avashyakathe karnatakakke ide yaake nimmanthaha khadak officer's sigthilvalla namma karnatakada sthithi yettha saagutthide ivaga iruva paristhithi nenskondre heege haadre munde hege annode yaksha prashne

  • @venugopalswamyd7049
    @venugopalswamyd7049 26 днів тому +1

    Sir sowjanya case bhage yake mathadtila sir newu? Sowjanya nu nam mane magale alwa sir?

  • @revannakenchegowda7524
    @revannakenchegowda7524 26 днів тому

    Profile ಮಾಡಿಕೊಳ್ಳೋದು charge sheet weak ಮಾಡಲಿ ಅಂತಾ indirect pressure

  • @prabhaviks4028
    @prabhaviks4028 26 днів тому

    Jay Shri Ram Jay Bajrangbali Jay Modi Jay Bharat Mata Ki

  • @vincenth2426
    @vincenth2426 26 днів тому +1

    Saujanya bagge swalpa mathadi sir

    • @niranjanmurthy126
      @niranjanmurthy126 26 днів тому

      Maathadalla ansutte evru,,, they want publicity case

  • @lhs2510
    @lhs2510 26 днів тому +1

    UP encounters yeg nadithidhe heli sir please

  • @djshrikant
    @djshrikant 25 днів тому

    dear sir, talk to Rowdy Sarvana pulkeshi nagar

  • @ramureddy5786
    @ramureddy5786 26 днів тому

    Anchor please less talk now we are feeling heavily after listening umesh sir episode

  • @lakshminarayana2491
    @lakshminarayana2491 26 днів тому

    Umesh Sir, neevu maadida yavudadaru "ENCOUNTER " nalli nimage pressure ithha dayavittu thilisi 🙏🙏

  • @user-sx5ct8rh4m
    @user-sx5ct8rh4m 23 дні тому

    Soujanya case alli umeshanna Ulta maathadidare yaakanta gotthaglilla

  • @muralikuttappan3609
    @muralikuttappan3609 26 днів тому

    Sir neevu one hour program maadidre yaaru nodalla

  • @shivas011
    @shivas011 26 днів тому +1

    Law & order has completely gone down in Karnataka from 1 year. Daily one by one big cases are happening, most of cases victims are Hindus. All because of Khangress being soft corner of minorities for vote bank. CM, DCM & HM giving loose statements.

  • @user-vt2cr1hx5u
    @user-vt2cr1hx5u 18 днів тому

    ಸರ್ ನೀವು ಹೇಳಿದ್ದು ಸರಿ

  • @srinivassrinivas7467
    @srinivassrinivas7467 23 дні тому

    Cctv sakshi ideyalla sir

  • @BharathKumar-gf1lq
    @BharathKumar-gf1lq 26 днів тому +4

    Sir aduke helodu modi ji beku antha adre janagalge artha agthila

  • @sanjithkalaskar4000
    @sanjithkalaskar4000 26 днів тому +1

    If police got power to kill or encounter soon after the crime, fair enough only if the victim has committed the crime if some police took bribe and arrest a innocent and kill ..?? For thi reason the matter has to be settled in Court

  • @manjunathas3467
    @manjunathas3467 26 днів тому

    Sk ummesh super

  • @darshancdarsh1944
    @darshancdarsh1944 26 днів тому

    Umesh sir ivnu body building background iro person....ivnu Stab madiro intensity pakka Heavy iruthe sir...ond Hudgi papa est kasta novu pattu prana bittidare,Court idella think madbeku alwa sir..Enadru madi avnge encounter madsi sir please 🙏

  • @mch3644
    @mch3644 25 днів тому

    😂😂😂😂 ಕರ್ನಾಟಕದಲ್ಲಿ ಪೊಲೀಸ್ ಏನು ಮಹಾನರ ಎಲ್ಲಿರೋರ, ಏನು ಬದ್ನೇಕಾಯಿನು ಆಗಲ್ಲ, ಜನ ಜಲ್ದಿ ಮರೆತು ಬಿಡ್ತಾರೆ. ನಾನು avara ತಂದೆ ಅವರಿಗೆ ಹೇಳೋದೊಂದೇ ನೀವೇ ಏನಾದ್ರು ಮಾಡಿ ಅವನಿಗೆ ಒಂದು ಗತಿ ಕಾಣಿಸಿ, ನನ್ನ ಮಾತು ಅರ್ಥ ಮಾಡ್ಕೊಳ್ಳಿ... ಜೈ ಭಾರತ. 🔥🔥

  • @claradsilva9071
    @claradsilva9071 24 дні тому

    Because of their vote banks that correct what you are saying parents knows the pain but they should strongstand

  • @shekarrajushekar1723
    @shekarrajushekar1723 25 днів тому

    Identity pariaid 6 month ge 1 year ge kottre hege gurutu hidiyodu heli

  • @fairojasavanur1807
    @fairojasavanur1807 25 днів тому

    SIR GADAG NLLI 17-04-2024 NADEDIRUV KOLEYA KURITU MATNADI YAKE MRETIRUVIRE

  • @ramnkanangi7303
    @ramnkanangi7303 22 дні тому

    ಇಂತಹ ಮಾತು ಸೌಜನ್ಯ ವಿಚಾರ ದಲ್ಲಿ ಯಾಕೆ ಇರ್ಲಿಲ್ಲ. ಡಬಲ್ ಸ್ಟ್ಯಾಂಡರ್ಡ್ ಯಾಕೆ ಮಾಡ್ತೀರಾ 😠.

  • @SanaatanSatyaHai
    @SanaatanSatyaHai 26 днів тому

    It’s ingrained in their blood, thier loyalty rests in the religion and not the country. In allah we trust ,In public we burst, In sibling we lust, In puncture we first, And Our Brain is rust. A day without insult is a day wasted #peacefulCommunity

  • @criticalrebel6622
    @criticalrebel6622 23 дні тому

    Congress support these paapis 😮

  • @Storiesandcontent
    @Storiesandcontent 25 днів тому

    Delayed justice is denied justice🤓namma deshada court vyevaste thumbaaaaaa chenagide 🤓

  • @Dk-ji3hy
    @Dk-ji3hy 22 дні тому +1

    Khangress hegadru madi escape madtra brother na

  • @suhasaj8552
    @suhasaj8552 24 дні тому

    Sir nanu oba hidu ne but e case oba Muslim Hindu hudugina kondidake nade diro politics, but idakintha kuravagi ondu office munde ne ondu hudugina 16 sari chuchi konda omega health care office gate alle but adu horgade barlila, ade oba Muslim huduga Hindu hudugina konde istu Doda news aythu, office mude satha employee bage yeli banthu

  • @indiraaiyanna6413
    @indiraaiyanna6413 24 дні тому

    Umesh sir nija heli hindusthanadalli iruva kanunu police rakshane yarigagi. Janarige rakshane kodoke appoint agiro police agli Bere agli yarannu rakshisalu irodu mathu avaru madtha iro kelsagalu enu. Hindu makkalige hindu samajakke badukalu agade iro ashtu thondare agtha idru idannu root level ninda ella sthara gallu Study madakke yaru ilva. Konda mele discussion protest strike madidre prayojana enu. Inthatha prasangagalu yavude hindu samajakke bandru jana mujugara illade hindu mukhanda rige thilisidhare maatra hindu janaanga uliyalu sadya

  • @aksharashastri9044
    @aksharashastri9044 24 дні тому

    encounter best time waste madbardhu sabigalige khangrace party punishment kodalla vote rajakeeya siddramulla khan responsible

  • @mujeebrehman5253
    @mujeebrehman5253 26 днів тому

    Sir what about Ruksana murder case - ????

    • @gopiannaiah7675
      @gopiannaiah7675 25 днів тому

      Please don't ask because these media are sold to BlueJP...and these type of anchors Will remain in this forum forever coz of their Karma...

  • @user-oc7id4ke6f
    @user-oc7id4ke6f 25 днів тому +1

    Justice for soujanya case sir please please 😭🙏🙏🙏🙏😭

    • @gopiannaiah7675
      @gopiannaiah7675 25 днів тому

      Please raise your voice in Dakshina kannada..Here no use because these anchors are sold for 2rs.

  • @anuragaradhya1102
    @anuragaradhya1102 20 днів тому

    Sir edhu pakka plan muslim avr maderadhu papa a hudge congress avr indha nam mane hudge na ache kalsaku bhaya aguthe

  • @yathishkrishna.skrishna4578
    @yathishkrishna.skrishna4578 26 днів тому

    ಸರ್ ಅವನ ಅಪ್ಪ ಅಮ್ಮನೆ ಹೇಳಿಕೆ ನೀಡಿದ್ದಾರೆ ಅಲ್ವ ಸಾರ್.

  • @gopiannaiah7675
    @gopiannaiah7675 25 днів тому

    Why Udupi murderer Prveen case is not taken as example?.and why there was no special episode when Praveen murdered women and left the kid somewhere?

  • @spm2508
    @spm2508 25 днів тому

    Lo saabhi sabharu yaake ee riiti vartisutteera...?

  • @Popat2415
    @Popat2415 26 днів тому +5

    Ee kitthodhavarindhane nam desha yekkuthogirodhu, swalpa dina hindhe ruksana anno henmaghuna pradeep annovnu kole.maaddha, saujanya dharmastaladalli kole aagi dashaka aaithu, hatras hen magunanthu bhaktaru marethe hodharu, neha aagli, ruksanaaagli, saujanyagaali anukampa thirosalla aadhre yaaro ee dushkritya maadhonu muslim antha program maadidho maadidhu.

  • @BabuM-xo2gw
    @BabuM-xo2gw 24 дні тому

    ಎನ್ಕೊಂಟರ್ ಅಂತ ಹೇಳ್ಬೇಕು

  • @seethalakshmi109
    @seethalakshmi109 25 днів тому

    Hudugi sathidale, huduga jailalli eddane photo, video chat social mediadalli hakuthiruva jana yaru???!!!. Uddesha yenu?.

  • @prajwal343
    @prajwal343 26 днів тому +1

    Sir tumkur murder bage media not showing Muslim girl na pradeep Nayak murder madidu yava media show madthila yake

    • @gopiannaiah7675
      @gopiannaiah7675 25 днів тому

      Because they sold their birth to injustice.

  • @btsusheela1183
    @btsusheela1183 26 днів тому

    Sir nimmantaa officer evattu edaara elli hodru mesalaatiyindaa bandirore adara bagge ABCD gittiralla edu nam vavyvaste 😢😢😢😢😢

    • @lokesh.s2219
      @lokesh.s2219 26 днів тому

      he is gowda... not sc st
      don't always die. you also study n become a brave officer

  • @prashanthyeprash9838
    @prashanthyeprash9838 26 днів тому +3

    Lo Umesha ibru lovers anthe

    • @shi_kirshnadevararya
      @shi_kirshnadevararya 26 днів тому

      ಲ* ಪ್ರಶಾಂತ ಹುಚ್ಚು ಸ*** ಅವರ ವಯಸ್ಸಾದರು ಮರ್ಯಾದೆ ಕೊಡಲಿ ಬೋಸುಡಿಕೆ