Suvarna News Hour Special With K Annamalai Full Episode | Annamalai Interview | Kannada Interview

Поділитися
Вставка
  • Опубліковано 24 кві 2024
  • Suvarna News Hour Special With K Annamalai | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಕೆ ಅಣ್ಣಾಮಲೈ | Ajit Hanamakkanavar | K Annamalai | TN BJP President Annamalai | K Annamalai Exclusive Interview | K Annamalai Latest Interview | K Annamalai Interview In Suvarna News | Kannada Interviews
    TN BJP President Annamalai About Lok Sabha Election | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanewshourspecial #newshourspecial #kannamalai #loksabhaelection2024 #kannadainterviews #suvarnanewshour #ajithanamakkanavar #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    UA-cam ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 1,6 тис.

  • @teachingstars5438

    ಹೇಗೆ ಒಬ್ಬ ವ್ಯಕ್ತಿ ಇಷ್ಟೊಂದು ಅದ್ಭುತ ಜ್ಞಾನ ಹೊಂದಲು ಸಾಧ್ಯ... ಅಧ್ಬುತ ಅಣ್ಣಾಮಲೈ Sir...❤ Fan of ur speech..❤

  • @chandansalian7236

    ತಮಿಳುನಾಡಲ್ಲಿ ಅಣ್ಣಾಮಲೈ ಬಿಜೆಪಿಗೆ ಸ್ಪೆಷಲ್ ಬೂಸ್ಟ್ ಇದ್ದಾಗೆ

  • @kashi474
    @kashi474  +197

    ರಾಹುಲ್ ಗಾಂಧಿಗಿಂತ ಈ ಮನುಷ್ಯ ಪ್ರಧಾನಿ ಆಗೋಕೆ ಅರ್ಹ ವ್ಯಕ್ತಿ 😍❤️

  • @sridharrajesh1241

    ನನ್ನ ಸ್ಫೂರ್ತಿ ನನ್ನ ಹೆಮ್ಮೆಯ ಕನ್ನಡದ ದತ್ತು ಪುತ್ರ ಕರ್ನಾಟಕದ ಸಿಂಗಂ ಅಣ್ಣಾಮಲೈ ನಿಮ್ಮ ಅದ್ಭುತವಾಗಿ ಜ್ಞಾನ ಈ ದೇಶಕ್ಕೆ ಅತಿ ಮುಖ್ಯ ನಿಮ್ಮ ಪ್ರಧಾನಿಯಾಗಿ ನೋಡುವ ಕ್ಷಣಕ್ಕೆ ಕಾಯುತ್ತಾ ಇರುವೇ ❤🙏

  • @ranjanranju2527

    ಈ ಸಂದರ್ಶನ ಮೂರು ದಿನಗಳ ಮುಂಚೆ ಬರಬೇಕಿತ್ತು, ಬಿಜೆಪಿಗೆ ಮತ ನೀಡಿ 🚩

  • @Eshwara24
    @Eshwara24  +504

    ದಯವಿಟ್ಟು ಸ್ನೇಹಿತರೆ ಎಲ್ಲರೂ ಮೋದಿಜಿ ಅವರಿಗಾಗಿ ಬಿಜೆಪಿಗೆ ವೋಟ್ ಹಾಕಿ, ಬಿಜೆಪಿಗೆ ವೋಟ್ ಹಾಕಿಸಿ....

  • @user-fj8cg4ur7l

    ಅಣ್ಣಾಮಲೈ ಮಾತು ತುಂಬಾ ಚೆನ್ನಾಗಿದೆ . ಇದೇ ಈ ದೇಶದ ಸಂಪತ್ತು .ಜೈ ಮೋದಿಜಿ

  • @AKPatil56

    ಎಲ್ಲಾ ಕಾಮೆಂಟ್ಗಳನ್ನು ನಾನು ಪರಿಶೀಲಿಸಿದೆ. ನಮ್ಮವರು ಪ್ರತಿಯೊಬ್ಬರೂ ಜ್ಞಾನವನ್ನು ಹೇಗೆ ಗೌರವಿಸುತ್ತಾರೆ ಎಂಬುದನ್ನು. ನಮ್ಮ ಪ್ರಜೆಗಳು ಪ್ರಜ್ಞಾವಂತರೇ, ಇಂಥಹಾ ನಾಯಕರು ಬರಬೇಕು ಅಷ್ಟೇ.

  • @gopalakrishnamagadi9709

    ಇತ ಮಾಹಾನ್ ಪುರುಷ! ಇಂತ ಹೇಮ್ಮಯ ಭಾರತೀಯನಿಗ ಜನ್ಮಕೋಟ್ಟ ತಂದೆ-ತಾಯಿ ನವರಿಗೂ ಮತ್ತು ತಮಿಳುನಾಡಿಗೂ ನನ್ನ ಆಭಿವಾನ ಪೂರ್ವಕ ಧನ್ಯವಾದಗಳು. ನಮ್ಮ ನೆಲ್ಮಯ ಮೆಚ್ಚಿನ ಪ್ರಧಾನಮಂತ್ರಿ ಶೀ ಮೋದಿನವರಿಗೆ ಇಂತ ವ್ಯಕ್ತಿ ನೆರವು ಅತಿ ಮುಖ್ಯ ನಮ್ಮ ದೇಶದ ಏಳಿಗಗೆ

  • @peacefull_2023

    ನಿಮ್ಮಂತ well educated ವೆಕ್ತಿಗಳಿಂದ ಬಾರತದ ಇತಿಹಾಸ ಬದಲಾಗುವ ಮುನ್ಸೂಚನೆ ಇದೆ all the best anna ಮಲೈ ಜೀ🎉🎉🎉🎉

  • @timmappanaik7571

    ಇವರಿಂದ ತಮಿಳ್ ಕರ್ನಾಟಕ ಅವಳಿ ರಾಜ್ಯ ಆದೀತು ಎಂದು ಆಶಿಸುತ್ತೇನೆ . ಅಣ್ಣಾ...❤🎉

  • @celestial99979

    ಇಷ್ಟು ಸ್ಪಷ್ಟವಾಗಿ ಹೇಳಿದರೆ ಕೋತಿಗೂ ಸಹ ಅರ್ಥ ಆಗುತ್ತೆ. Super sir, very well explained 👏 👍

  • @MaheshK-zb6px

    ಇಷ್ಟು ವಿವರವಾಗಿ ಕರ್ನಾಟಕದ ಯಾವ BJP ನಾಯಕರು ನೀಡಿಲ್ಲ ದನ್ಯವಾದಗಳು

  • @MaheshK-zb6px

    ಸುವರ್ಣ ಚಾನೆಲ್ ನಲ್ಲಿ ಇದುವರೆಗಿನ ಉತ್ತಮ ಸಂದರ್ಶನ

  • @sureshmkkatkar1996

    ಅಣ್ಣಾಮಲೈ ನಿಮ್ಮ ಮಾತು ಕೇಳಿ ತುಂಬಾ ಸಂತೋಷ್ ವಾಯ್ತು ಸುವರ್ಣ ಚಾನಲ್ ತುಂಬಾ ಧನ್ಯವಾದಗಳು... 🙏🙏

  • @user-et2dj8uk5m

    ಸುವರ್ಣ ನ್ಯೂಸ್ ಚಾನೆಲ್ ಗೆ ತುಂಬಾ ಧನ್ಯವಾದಗಳು ಇಂತಹ ಮಹಾನ್ ವ್ಯಕ್ತಿಗಳನ್ನು ಸಂದರ್ಶನಕ್ಕಾಗಿ ತರುತ್ತಿದ್ದೀರಿ ಇನ್ನು ಮುಂದುವರೆಯಲಿ

  • @notmyname4046

    ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಮೇಲೆ ಮತ್ತು ಮೋದಿಜಿ ಯವರ ಮೇಲೆ ಸದಾ ಇರಲಿ 🙏

  • @rameshpoojary5001

    ಇಂತಹ ಒಳ್ಳೆಯ ಅಕ್ಷರಸ್ಥ ವ್ಯಕ್ತಿ ಯ ಇಂಟರ್ವ್ಯೂ ಮಾಡಿದ ಅಜಿತ್ ಸರ್ ಗೆ ಧನ್ಯವಾದಗಳು....ಮತ್ತು ಅಣ್ಣಾಮಲೈ ಸರ್ ನಮ್ಮ ಭವಿಷ್ಯದ ಹೆಮ್ಮೆ ಮತ್ತು ಭವಿಷ್ಯದ ನಾಯಕ

  • @Manju_Vasu

    I voted Today ❤BJP

  • @pramodkoppal1720

    Hats off Annamalai sir. Thank you. This is the best news hour till date. Thank you Ajit sir. Thumba chennaaagi vishya na hekki thegdu namige thiliyo thara itthu.