ಯಾವಾಗಲೂ ಪಾಸಿಟಿವ್ ಆಗಿರಬೇಡಿ | ಈ ತಪ್ಪು ನೀವು ಮಾಡಬೇಡಿ | DON'T BE POSITIVE ALWAYS| ಮಹಾಬಲ ಸೀತಾಳಭಾವಿ

Поділитися
Вставка
  • Опубліковано 16 вер 2024
  • ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
    EMO GYM -9164551177
    ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : amzn.in/d/anoFP9O
    #emotionalintelligence #emogym #success #secret #psychology #growth #universe
    ಪರಿವರ್ತನೆ ಜಗದ ನಿಯಮ
    ಆದರೆ
    ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
    ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
    ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
    ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
    ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
    ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
    ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
    ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
    EMO GYM -9164551177
    ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : veeralokabooks... ಅಥವಾ 7022122121 / 8861212172

КОМЕНТАРІ • 56

  • @HarishKumar-oq4ed
    @HarishKumar-oq4ed Місяць тому +1

    🎉🎉 ಒಂದು ಒಳ್ಳೆಯ ಸಂದೇಶ

  • @shobhadv9473
    @shobhadv9473 23 дні тому +1

    Grace of God bless

  • @kavithavp4515
    @kavithavp4515 24 дні тому +1

    Perfect mam. Good morning mam

  • @tubemanju
    @tubemanju 25 днів тому +1

    Prefect! how true! Thanks 🙂

  • @VirupammaH
    @VirupammaH Місяць тому +1

    Thank you mam,👍

  • @shivakumarb24basavaraju58
    @shivakumarb24basavaraju58 Місяць тому +1

    👌🙏🙏🙏

  • @ravikanthingalagi5263
    @ravikanthingalagi5263 Місяць тому +4

    ನಾನು ಪಿಯುಸಿಯಲ್ಲಿ ಓದುತ್ತಿದ್ದೇನೆ ನಿಮ್ಮ ಈ ವಿಡಿಯೋಗಳು ತುಂಬಾ ಉಪಯುಕ್ತವಾಗುತ್ತಿವೆ. ಧನ್ಯವಾದಗಳು Mam.

    • @EmoGym
      @EmoGym  Місяць тому +2

      @@ravikanthingalagi5263 Thank you so much 🙏
      Create your future in the proper way 😊🎉🎉

    • @ravikanthingalagi5263
      @ravikanthingalagi5263 Місяць тому

      ತುಂಬಾ ಧನ್ಯವಾದಗಳು Mam

  • @ShilpalaxmanShilpa
    @ShilpalaxmanShilpa Місяць тому +1

    Nice mam ❤ good information, life andhmele yalladakku tayar agirbeku.

  • @nanninanni4023
    @nanninanni4023 Місяць тому +2

    ನಮಸ್ತೆ ಮ್ಯಾಮ್,ನೀವು ವಿಷಯಕ್ಕೆ ಸಂಬಂಧಿಸಿದ ಉದಾಹರಣೆ ಸಮೇತ ವಿವರಿಸುವುದು ಕೇಳುಗರಿಗೆ ಬಹುಬೇಗನೆ ಅರಿವಾಗುತ್ತದೆ ಆ ಕಲೆ ಸಿದ್ದಿಸಿದೆ ಮ್ಯಾಮ್ ಹೌದು ಧನಾತ್ಮಕ, ಋಣಾತ್ಮಕ ಚಿಂತನೆಗಳು ಮುಂದಿನ ಆತಂಕ ನಿವಾರಣೆ ಮಾಡುತ್ತವೆ.

    • @EmoGym
      @EmoGym  Місяць тому

      @@nanninanni4023 ಧನ್ಯವಾದಗಳು ನಿಮ್ಮ ಪ್ರೋತ್ಸಾಹದ ಮಾತುಗಳಿಗೆ 🙏

  • @divyamj9835
    @divyamj9835 Місяць тому +1

    Thank you for the meaning full chapter 😊

    • @EmoGym
      @EmoGym  Місяць тому

      @@divyamj9835 Thank you 🙏

  • @nirmalaaradhya4416
    @nirmalaaradhya4416 Місяць тому +1

    Yes mam good information tq❤🎉

  • @rameshnaik7081
    @rameshnaik7081 Місяць тому +1

    ಧನ್ಯವಾದಗಳು ಮೇಡಂ🙎‍♂️❤🙏

  • @barath5778
    @barath5778 Місяць тому +1

    Ma'am tunba channagi tilisidira thank you so much

  • @vinithanitte8410
    @vinithanitte8410 Місяць тому +1

    Yes correct

  • @tbshivu01tbchethu01
    @tbshivu01tbchethu01 Місяць тому +1

    Thanku mam 😊🎉

  • @surendracharisuri9031
    @surendracharisuri9031 Місяць тому +1

    Superb lesson ma'am and THANK you so much ma'am 🌷🌹💮

  • @minisminis4496
    @minisminis4496 Місяць тому +1

    ಚೆನ್ನಾಗಿ ಹೇಳಿದ್ರಿ, ಎಲ್ಲಾರು ಯಾವಾಗ್ಲೂ ಪಾಸಿಟಿವ್ ಆಗಿರಿ ಅಂತ ಹೇಳಿ ಹೇಳಿ, ನಾವೆಲ್ಲೋ ನಮಗೆ ನಾವು ಸುಳ್ಳು ಹೇಳಿಕೊಂಡು ಬದುಕ್ತಾ ಇದ್ದೇವೆ ಅಂತ ಅನ್ನಿಸಿ ಬಿಟ್ಟಿದೆ, ನಿಮ್ ವೀಡಿಯೋ ನೋಡಿ ಸ್ವಲ್ಪ clarity ಬಂತು, thank you 🙏

    • @EmoGym
      @EmoGym  Місяць тому

      @@minisminis4496 Thank you 🙏

  • @nutrilandfood8938
    @nutrilandfood8938 Місяць тому +1

    Mam1 request nenne class alli neevu last alli helidri alva heart mele kai ittu kannu muchkondu tumba olle exprince mam aa vidoe 1 wtup group ge haaki... Plz sandesh sir... Nam request idu neevu haakteera alva plz

    • @EmoGym
      @EmoGym  Місяць тому +1

      @@nutrilandfood8938 we will plan for it 🙏

  • @manjulachannabasappagol3373
    @manjulachannabasappagol3373 Місяць тому +1

    Tq madam🙏

  • @KGN_40
    @KGN_40 Місяць тому +1

    Yes mam correct agi elidira.worst gu prepare agidre.enta situation nandru face madodikke very helpful.i am follow this concept.thank you mam

    • @EmoGym
      @EmoGym  Місяць тому

      @@KGN_40 Thank you 🙏

  • @nutrilandfood8938
    @nutrilandfood8938 Місяць тому +1

    Super mam neevu helodu nija ne nenne Nim cls att and maade Super mam

    • @EmoGym
      @EmoGym  Місяць тому

      @@nutrilandfood8938 Thank you so much 🙏

  • @prashantsahu7659
    @prashantsahu7659 Місяць тому +1

    Ee book select madidakke tumba thanks mam nanu you toob nalli yavaglu positiv aagine erbeku anta keltidde aadre ello ondhu kade nange adu estu sari anistittu evattu nan manasina prashnegalige uttara sikkide anistu mam tq sooooooo much mam🙏

    • @EmoGym
      @EmoGym  Місяць тому

      @@prashantsahu7659 Thank you so much 🙏

  • @Suma-c3h
    @Suma-c3h Місяць тому +1

    Title nodi bhaya aytu mam full kelidmele nija navu apply madbeku anstu ee angle alli idu vargu yochne ne madirlilla thank you mam😊

    • @EmoGym
      @EmoGym  Місяць тому +1

      @@Suma-c3h Thank you 🙏

  • @sunilgowda2057
    @sunilgowda2057 Місяць тому +1

    Expect the best and be ready to Face the worst ,,Yes have to Face every situation with Courage ,then we can face best worst better and everything

    • @EmoGym
      @EmoGym  Місяць тому

      @@sunilgowda2057 yes 🎉

  • @nisargams1222
    @nisargams1222 Місяць тому +1

    Yes mam, yella situation na face madadna kalibeku but e tara nu face madbodu anta gothaithu ,thank you 🙏

    • @EmoGym
      @EmoGym  Місяць тому

      @@nisargams1222 superb 🎉

  • @Gayathripavan-18
    @Gayathripavan-18 Місяць тому +1

    Jeevana na ella reethiyalli yochne madodanna kalithaga mathra namma life na basement strong agatthe antha artha aythu

    • @EmoGym
      @EmoGym  Місяць тому

      @@Gayathripavan-18 exactly 😊

  • @hemavathis3850
    @hemavathis3850 Місяць тому +1

    Thank you so much mam ❤...
    Houdu mam yaavaaglu ollede aagutte anno anno manastitiyalli irodu tumba apaayakaari...., kettadaadaaga negative aagtivni..., yeradannu balance maadoke ready irbeku ..., aagodu haage aagutte anta tilkonde ...., thank you.....😊

    • @EmoGym
      @EmoGym  Місяць тому

      @@hemavathis3850 yes 🎉

  • @mallikarjunips7190
    @mallikarjunips7190 Місяць тому +1

    Mam nange ಈ book ತುಂಬಾ ಇಷ್ಟಾ ಆಯ್ತು 🙏

    • @EmoGym
      @EmoGym  Місяць тому

      @@mallikarjunips7190 ಇನ್ನು ತುಂಬಾ ಇಷ್ಟ ಆಗುತ್ತೆ. 🎉

  • @malateshm9043
    @malateshm9043 Місяць тому +1

    UPSC EXAMINATION PREPARING KSA/PSI DOING BY ME

    • @EmoGym
      @EmoGym  Місяць тому

      @@malateshm9043 all' the best foucs on your studies
      😊🙏🎉🎉🎉

  • @shrinathu7448
    @shrinathu7448 Місяць тому +1

    No mam nivu helta irodu correct agi idhe navu Robin sharma avara book nodidaga postive agi irodu tumba mukya agutte adhe maind set ittkondaga kelavu situation nalli negitive problems adaga addanna fece madoke tumba kasta agutte adanna oppkolloke agalla sir heliddu tumba ne important matter na heliddare nivu namige video madi helta irodu slaghaniya vichara madam 🙏🏻🌹🌹🌹💐

    • @EmoGym
      @EmoGym  Місяць тому

      @@shrinathu7448 👍

  • @ShivashankaraNCShankara
    @ShivashankaraNCShankara Місяць тому

    Gm😮😮😮 mam

  • @laxmiranganatha3003
    @laxmiranganatha3003 Місяць тому +1

    ಧನ್ಯವಾದಗಳು ಮೇಡಂ,😊ಧನ್ಯವಾದಗಳು ನಿಮ್ಮ ತಂಡಕ್ಕೂ 😊.. ಈ ಬುಕ್ ಓದಿದೆನೆ.. ಈ ಬುಕ್ ಸರ್ ಹೀಗೆ ಹೇಳಿದರೆ ಅಲ್ವಾ ಅನಿಸುತ್ತದೆ ..ಅದನ್ನ ನಾವು ಒಪ್ಪಿಕೊಳಲ್ಲೇ ಬೇಕು..ಅದೇ ಸತ್ಯ..

    • @EmoGym
      @EmoGym  Місяць тому

      @@laxmiranganatha3003 😊👍

  • @sadashivlmali.lifeinsuranc4611
    @sadashivlmali.lifeinsuranc4611 Місяць тому +1

    🎉🎉 ಒಂದು ಒಳ್ಳೆಯ ಸಂದೇಶ.

  • @anilkumardkanilkumardk2707
    @anilkumardkanilkumardk2707 Місяць тому +1

    Thanku madam 🎉