ಯಾವ ರೀತಿಯ ಸಂಸ್ಥೆ ಮಾಡಬೇಕು? type of institution ಸೇವೆ ಹಣಕಾಸು Service financing

Поділитися
Вставка
  • Опубліковано 2 лис 2024

КОМЕНТАРІ • 25

  • @Kalpanateetha
    @Kalpanateetha Рік тому +2

    ಟ್ರಸ್ಟ ನ‌ ಸಾಮಾಜಿಕ ವಿಧದಲ್ಲಿ. ಸಾಹಿತ್ಯ , ಸಾಂಸ್ಕೃತಿಕ‌ ಕಾರ್ಯಕ್ರಮಗಳನ್ನೆಲ್ಲಾ ಆಯೋಜನೆ ಮಾಡಬಹುದಾ

    • @sunilssanikopbgm
      @sunilssanikopbgm  Рік тому

      ಟ್ರಸ್ಟನ ಉದ್ದೇಶಗಳೆಲ್ಲ ಟ್ರಸ್ಟ ಡೀಡನಲ್ಲಿ ನಮೂದಿಸಿದ್ದು ಅವುಗಳಲ್ಲಿ ತಾವು ಕೇಳಿದ ಉದ್ದೇಶ ಇದ್ದರೆ ಅವಶ್ಯಕ ಮಾಡಬಹುದು.

  • @VaishaniviBasavarajchougule
    @VaishaniviBasavarajchougule 5 місяців тому

    Right

  • @prakashssatyammanavar3238
    @prakashssatyammanavar3238 3 місяці тому

    ಸರ್ ನಾನು ಮನಿಲ್ಯಾಂಡಿಂಗ ಬಿಸ್ನೆಸ್ ಮಾಡುತ್ತೇನೆ ದಯವಿಟ್ಟು ಮಾಹಿತಿ ನೀಡಿರಿ

    • @sunilssanikopbgm
      @sunilssanikopbgm  3 місяці тому

      see my video -
      ua-cam.com/video/hstp5Z88mK0/v-deo.html

  • @sharanuhalamalliniloor7887
    @sharanuhalamalliniloor7887 Рік тому +1

    ❤❤❤

  • @dbestkannadiga3287
    @dbestkannadiga3287 Рік тому +2

    ಸಾರ್ ನಾವು ಕಟ್ಟಡ ಕಾರ್ಮಿಕರ ಸಂಘ. ಮಾಡಿದ್ದೇವೆ.NGO ಮಾಡಬಹುದು. ನಮಗೆ ಇದರ ಅನುಭವ ಅಷ್ಟು ಇಲ್ಲ. ನಾನು ಅಧ್ಯಕ್ಷ

    • @sunilssanikopbgm
      @sunilssanikopbgm  Рік тому +1

      ವೈಯುಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500 ಅನ್ವಯಿಸುತ್ತದೆ. ವಾಟ್ಸಪ ನಂಬರ 8762492089, ಫೋನ ಪೇ ನಂಬರ 9964546763.

    • @amareshtalawaratnayak9470
      @amareshtalawaratnayak9470 Рік тому

      ಬಹಳಷ್ಟು ಜನ ಇದೆ ತರ ಉತ್ತರ ಕೊಡುತ್ತಾರೆ ಕೇವಲ ಲಾಭ ಗೋಸ್ಕರ ಮಾಡದೇ/ಹೇಳದೆ ಸಮಾಜ ಸೇವೆಗಾಗಿ ಹೇಳಿ ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ
      ತಪ್ಪಿದ್ದರೆ ಕ್ಷಮೆ ಇರಲಿ

  • @raviloli9723
    @raviloli9723 2 роки тому +3

    ಸಮಾಜದ ಸಂಘಕ್ಕೆ ಸರ್ಕಾರದಿಂದ ಧನ ಸಹಾಯ ಪಡೆಯುವುದು ಹೇಗೆ?

    • @sunilssanikopbgm
      @sunilssanikopbgm  2 роки тому +5

      ಬಹಳಷ್ಟು ಜನ ಇದೇ ರೀತಿಯ ಪ್ರಶ್ನೆ ಮಾಡುತ್ತಾರೆ.
      ದಯವಿಟ್ಟು ಸಹಾಯಧನ ಸವಲತ್ತುಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಬದಲು ಸಮಾಜ ಸೇವೆಗೆ ಸಂಸ್ಥೆಗಳನ್ನು ಸ್ಥಾಪಿಸಿ. ತಮ್ಮ ಸೇವೆಯನ್ನು ಸಮಾಜ, ಸರ್ಕಾರ ಪರಿಗಣಿಸಲ್ಪಟ್ಟಾಗ ಹಣವು ತಾನಾಗಿ ಹರಿದು ಬರುತ್ತದೆ.

  • @sureshiti9708
    @sureshiti9708 Рік тому +2

    ಸರ್ ನಮಸ್ತೆ🙏. ನಾನು ಬಿಜಾಪುರದಲ್ಲಿ ಟ್ರಸ್ಟ್ ನೋಂದಣಿ ಮಾಡಸಬೇಕು ಅಂದರೆ ತಮ್ಮ ಮುಖಾಂತರ ಮಾಡಸಬಹುದಾ ಸರ್

    • @sunilssanikopbgm
      @sunilssanikopbgm  Рік тому +1

      ತಮ್ಮ ಹತ್ತಿರದ ವಕೀಲರನ್ನು ಸಂಪರ್ಕಿಸುವುದು ಸೂಕ್ತ. ಆದಾಗ್ಯೂ ನಮ್ಮ ಮೂಲಕ ಟ್ರಸ್ಟ ಡೀಡ್ ಬರೆದುಕೊಡಬೇಕಿದ್ದರೆ ನಮಗೆ ಸಂಪರ್ಕ ಮಾಡಬಹುದು.

  • @sumannv5706
    @sumannv5706 Рік тому +1

    ಸರ್ ನವು ಕನ್ನಡ ರಾಜ್ಯೋತ್ಸವ ಸಂಘ ಮಾಡಬೇಕು ಹೇಗೆ ಮಾಡುವುದು ತಿಳಿಸಿ

    • @sunilssanikopbgm
      @sunilssanikopbgm  Рік тому

      ವೈಯುಕ್ತಿಕ ಸಲಹೆಗೆ ರೂ.500 ಶುಲ್ಕ ಅನ್ವಯಿಸುತ್ತದೆ,

  • @bandeppaangadi5503
    @bandeppaangadi5503 9 місяців тому

    ಸರ್ ನಾವು ಒಂದು ಹೊಸ ಸಂಘ ಕಟ್ಟಬೇಕು ಎಂದು ಪಯತ್ನ ಮಾಡುತಿದ್ದೆವೆ

    • @sunilssanikopbgm
      @sunilssanikopbgm  9 місяців тому

      ಮಾಡಿ, ಒಳ್ಳೆಯದಾಗಲಿ

    • @YashurajYashugowda
      @YashurajYashugowda 6 місяців тому

      ನಿಮ್ಮ ಸಂಘಟನೆಗೆ ನಮ್ಮ ಬೆಂಬಲವಿರುತ್ತದೆ

  • @Kannadaplatformguru16
    @Kannadaplatformguru16 Рік тому +1

    Government job idavru kudu ಸಮಾಜದಲ್ಲಿ ಬಡವರಿಗಾಗಿ trust santpisubudu sir

    • @sunilssanikopbgm
      @sunilssanikopbgm  Рік тому +1

      ಲಾಭದಾಯಕ ಅಲ್ಲದ (ಸೇವೆಯ ಸದುದ್ದೇಶ ಇರುವ) ಯಾವುದೇ ಸಂಘ ಸಂಸ್ಥೆ ಟ್ರಸ್ಟ ಮಾಡಬಹುದು ಮತ್ತು ಹುದ್ದೆ ಹೊಂದಬಹುದು.

  • @rajshekarmurthy1026
    @rajshekarmurthy1026 10 місяців тому

    Sir 4 to 5 members seri prati thigalu swlpa duddu aki a money na bere bere kade invest madi laba madoke yav rithi samuste start madbeku

    • @sunilssanikopbgm
      @sunilssanikopbgm  10 місяців тому

      ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ. Phone pe/whatsapp 8762492089