ಸಂಘ-ಸಂಸ್ಥೆಗಳ ಕುರಿತು ಕಾನೂನು ಮಾಹಿತಿ, THE KARNATAKA SOCIETIES REGISTRATION ACT

Поділитися
Вставка
  • Опубліковано 15 вер 2024
  • 1) ಸಮಾಜ ಅಥವಾ ಸಂಘದ ಅರ್ಥವೇನು?
    2) ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ, 1960
    3) ಸಂಘಗಳ ಗುರಿಗಳು ಮತ್ತು ಉದ್ದೇಶಗಳು
    4) ಸಂಘಗಳ ರಚನೆ ಮತ್ತು ನೋಂದಣಿ
    5) ಸಂಘಗಳ ಕಾರ್ಯವಿಧಾನ
    1) What is the meaning of society or association?
    2) THE KARNATAKA SOCIETIES REGISTRATION ACT, 1960
    3) Aims and objectives of societies
    4) The formation and registration of societies
    5) procedure of societies
    ಬಹಳಷ್ಟು ಜನ ಪ್ರಶ್ನೆ ಮಾಡುತ್ತಾರೆ ಏನೆಂದರೆ, ಸರ್ಕಾರದ ಸಹಾಯಧನ ಸವಲತ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ಯಾವ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು. ಆದರೆ ಹಾಗೆ ಸಾಧ್ಯವಿಲ್ಲ.
    ದಯವಿಟ್ಟು ಸಹಾಯಧನ ಸವಲತ್ತುಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಬದಲು ಸಮಾಜ ಸೇವೆಗೆ ಸಂಸ್ಥೆಗಳನ್ನು ಸ್ಥಾಪಿಸಿ. ತಮ್ಮ ಸೇವೆಯನ್ನು ಸಮಾಜ, ಸರ್ಕಾರ ಗಮನಿಸಿದಾಗ ಹಣವು ತಾನಾಗಿ ಹರಿದು ಬರುತ್ತದೆ.
    ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ.
    ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ.
    Please meet your nearest lawyer for personal issues. For my advise, consultation charges of Rs.500/- applicable.
    Make Phone pe of consultation charges Rs.500=00 before call to Mobile no. 9964546763, whatsapp -8762492089
    SUNIL S. SANIKOP,
    Advocate, Author, Agriculturist and Social thinker
    Mahantesh nagar, Belagavi, 590017

КОМЕНТАРІ • 88