ಧ್ಯಾನಕ್ಕೆ ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇದೆ! | Meditation has the power to win the world! | GCV

Поділитися
Вставка
  • Опубліковано 2 кві 2022
  • ಧ್ಯಾನಕ್ಕೆ ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇದೆ!
    ಭಗವದ್ಗೀತೆ: • ಭಗವದ್ಗೀತೆ ಕನ್ನಡದಲ್ಲಿ |...
    ತುಪ್ಪದ ದೀಪ ಮತ್ತು ದೇವಸ್ಥಾನದ ವೈಜ್ಞಾನಿಕ ಸತ್ಯಗಳು: • ತುಪ್ಪದ ದೀಪ ಮತ್ತು ದೇವಸ್...
    ದನ್ಯವಾದಗಳು
    ಜಿ ಸಿ ವಿ.

КОМЕНТАРІ • 143

  • @ramangauda6386
    @ramangauda6386 7 днів тому +2

    ಓಂ ನಮಃ ಶಿವಾಯ🙏

    • @gcvkannada
      @gcvkannada  7 днів тому

      ಓಂ ನಮಃ ಶಿವಾಯ 🙏💐💮

  • @Essar2627
    @Essar2627 2 роки тому +8

    ಧ್ಯಾನದ ಬಗ್ಗೆ,ಅತ್ತ್ಯುತ್ತಮ ವಾಗಿ ತಿಳಿಸಿಕೊಟ್ಟಿದ್ದಾರೆ,ನಾವೇ ಧನ್ಯರು ಸ್ವಾಮೀ.ನಿಮ್ಮ ಮುಂದಿನ ಕೊಡುಗೆ ಕೇಳಲು ತುಂಬಾ ಕಾತುರ ವಾಗಿದ್ದೇನೆ

    • @gcvkannada
      @gcvkannada  2 роки тому +1

      ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದಗಳು ಮತ್ತು ಆಧ್ಯಾತ್ಮಿಕ ಪ್ರಯಾಣದಲ್ಲಿ ನಿಮಗೆ ಇರುವ ಆಸಕ್ತಿಯನ್ನು ನಾನು ಪ್ರಶಂಸಿಸುತ್ತೇನೆ. 🙏💐

  • @adevaraju9106
    @adevaraju9106 4 місяці тому +2

    Fantastic information Guruji

  • @hithapraveen3598
    @hithapraveen3598 Рік тому +2

    Thnk u guruji 👌🙏

  • @dhanalakshmilakshmi5479
    @dhanalakshmilakshmi5479 8 місяців тому +3

    ಜೈ ಗುರುದೇವ್ 🙏🙏🙏💐

    • @gcvkannada
      @gcvkannada  8 місяців тому +1

      ಧನ್ಯವಾದಗಳು🙏💐

  • @shashiraveendra1938
    @shashiraveendra1938 2 місяці тому +2

    👌👌

  • @arpitanayakwadi6084
    @arpitanayakwadi6084 2 роки тому +5

    I am very grateful to you sir

  • @hithapraveen3598
    @hithapraveen3598 3 місяці тому +2

    🙏🏾🙏🏾🙏🏾

  • @ramakkanramakkan1340
    @ramakkanramakkan1340 2 роки тому +5

    ಒಂ ನಮ ಶಿವಾ

    • @gcvkannada
      @gcvkannada  2 роки тому

      ಓಂ ನಮಃ ಶಿವಾಯ. 🙏💐

  • @techrain7561
    @techrain7561 8 місяців тому +2

    Thanky you,upload like this videos more.

    • @gcvkannada
      @gcvkannada  8 місяців тому

      I will try my best. Thank you 🙏💐

  • @thyagarajamt4665
    @thyagarajamt4665 2 роки тому +3

    ನಿಮ್ಮ ಅದ್ಭುತವಾದ ಮಾಹಿತಿಗೆ ಧನ್ಯವಾದಗಳು.

    • @gcvkannada
      @gcvkannada  2 роки тому

      ಧನ್ಯವಾದಗಳು. 🙏💐

  • @thejaswinigorebal5982
    @thejaswinigorebal5982 Рік тому +3

    🙏🙏🙏🙏🙏

  • @geetharajanb6413
    @geetharajanb6413 2 роки тому +2

    Thumba Dhanyawada 🙏

    • @gcvkannada
      @gcvkannada  2 роки тому

      ಧನ್ಯವಾದಗಳು.🙏💐

  • @chandu4189
    @chandu4189 2 роки тому +4

    Yessss

  • @anandpanand602
    @anandpanand602 2 роки тому +7

    ಈ ಮಾತುಗಳು ನನ್ನ ಹೃದಯದ ಸತ್ಯ ನುಡಿಗಳು 🙏🕉️🧘‍♂️

    • @gcvkannada
      @gcvkannada  2 роки тому

      ಧನ್ಯವಾದಗಳು 🙏💐

  • @ravavandras2935
    @ravavandras2935 Місяць тому +1

    Sir nimma Salaheinda nanna niddai samasyai doorayitu danyavadagalu

    • @gcvkannada
      @gcvkannada  Місяць тому

      ನಿಮ್ಮ ಅಭಿಪ್ರಾಯ ಮತ್ತು ಫಲಿತಾಂಶದ ವಿಷಯ, ಇತರರಿಗೆ ಧ್ಯಾನ ಮಾಡಲು ಪ್ರೋತ್ಸಾಹ ನೀಡುತ್ತದೆ.
      ಧನ್ಯವಾದಗಳು🙏💐💮💚

  • @sujathakrishnamurthy1810
    @sujathakrishnamurthy1810 2 роки тому +3

    Thank you 🙏🙏🙏🙏

  • @arunaatozchannel9546
    @arunaatozchannel9546 2 роки тому +5

    Thank you sir 🙏🧘🧘💯💯👏👏🙊🙉🙈👌👌👌👌

  • @chummuvideos4355
    @chummuvideos4355 2 роки тому +3

    thank u sir

  • @gangavk7668
    @gangavk7668 2 роки тому +3

    ನಮಸ್ತೆ ಸರ್ 🙏🏻🙏🏻. ಆತ್ಮಕ್ಕೂ. ಆತ್ಮ ಜ್ಞಾನಕ್ಕೂ ಏನು ವ್ಯತ್ಯಾಸ ಸರ್ 🙏🏻🙏🏻

    • @gcvkannada
      @gcvkannada  2 роки тому +1

      ನಾವು ಜೀವಂತವಾಗಿ ಇರಲು ಕಾರಣ ಆತ್ಮ ನಮ್ಮ ದೇಹದಲ್ಲಿ ಇರುವುದು.
      ಆ ಆತ್ಮದ ಬಗ್ಗೆ ತಿಳಿಯುವ ಜ್ಞಾನವೇ, ಆತ್ಮ ಜ್ಞಾನ.
      ನಮ್ಮ ಇತರ ಸೂಕ್ಷ್ಮ ಶರೀರಗಳು ವಿಷಯ ತಿಳಿಯಲು, ನನ್ನ ಈ ವೀಡಿಯೊ ನೋಡಿ...👇
      ua-cam.com/video/QBWcxthRAwk/v-deo.html
      ಧನ್ಯವಾದಗಳು.🙏💐

  • @lakshmipathilankeshpathi5571
    @lakshmipathilankeshpathi5571 2 роки тому +4

    this information can all ovary the world need god bliss you 🙏🙏🙏

  • @basavarajshirol9557
    @basavarajshirol9557 2 роки тому +3

    nice sir

  • @nagaratnagkk9638
    @nagaratnagkk9638 2 роки тому +3

    Dhanyavadagalu nimage

  • @sadashivabhatp5177
    @sadashivabhatp5177 2 роки тому +4

    Heart touching words.
    I will try to do Dhyana in
    foture days SIR......

    • @gcvkannada
      @gcvkannada  2 роки тому

      Thank you 🙏💐 All the best 🧘

    • @acveena369
      @acveena369 2 роки тому

      Evatte ಮಾಡಿ

  • @annapurnasankeshwari3239
    @annapurnasankeshwari3239 Рік тому +2

    Neevu modalu,,,dhyana,,annuvadannu,,,spastavaagi. Kaliyiri

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @indianvlogs9746
    @indianvlogs9746 2 роки тому +3

    Olle information share madidira, Thanks brother 🙏

  • @rathnaranna1082
    @rathnaranna1082 2 роки тому +9

    ತುಂಬಾ ಅರ್ಥಗರ್ಭಿತವಾಗಿ ಹೇಳಿದ್ರಿ ಧ್ಯಾನವು ಅಂತಃಶಕ್ತಿಯನ್ನು ಹೆಚ್ಚಿಸುತ್ತದೆ ಆತ್ಮಜ್ಞಾನವನ್ನು ಕೊಡುತ್ತದೆ ಏಳೇಳು ಜನ್ಮದ ಪುಣ್ಯ ಧ್ಯಾನ ಮಾಡಬೇಕು ಅಂದ್ರೆ

    • @gcvkannada
      @gcvkannada  2 роки тому

      ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜ, ಧ್ಯಾನವು ಆತ್ಮ ಶಕ್ತಿಯನ್ನು ಹೆಚ್ಚಿಸುತ್ತದೆ...🙏💐

  • @ashwiniashwini997
    @ashwiniashwini997 2 роки тому +3

    Super sir

  • @kavitha2309
    @kavitha2309 2 роки тому +2

    👌🙏🙏

  • @somshekarsomshekar9366
    @somshekarsomshekar9366 2 роки тому +17

    🙏🙏🙏🙏🙏🙏🙏🙏🙏🙏🙏🙏ನೀವು ಹೇಳುವುದು ಸತ್ಯ ನನಗೆ ಅನುಭವ ಆಗಿದೆ ಆತ್ಮ ಶಕ್ತಿ ಬೆ ಳೆ ಯು ತ್ತೆ ಏನು ಬೇಕಾದರೂ ಗೆಲ್ಲಬಹುದು

    • @gcvkannada
      @gcvkannada  2 роки тому +2

      ಧನ್ಯವಾದಗಳು. 🙏💐

    • @manjunathkr4674
      @manjunathkr4674 2 роки тому +1

      Thanks Guruji

    • @somshekarsomshekar9366
      @somshekarsomshekar9366 2 роки тому +4

      🙏🙏🙏ನನ್ನ ಅನುಭವ ದಲ್ಲಿ ಹೇಳು ತ್ತೆ ನೆ ಮೊಡಲು ಭಗವಂತ ನ ಮೇಲೆ ನಂಬಿಕೆ ಭಕ್ತಿ ಪ್ರೀತಿ ಇದ್ರೆ ನೀವು ಧ್ಯಾನ ದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು 🙏🙏🙏

  • @maheshkattimani7907
    @maheshkattimani7907 2 роки тому +2

    Thanku sir

  • @pandeshat8527
    @pandeshat8527 2 роки тому +5

    ಇಂದಿನ ಕಾಲವೋ ಅಥವ ಹಿಂದಿನ ಕಾಲವೋ ಸರಿಯಾಗಿ ಉಚ್ಛಾರ ಮಾಡಿದರೆ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತೆ.

    • @gcvkannada
      @gcvkannada  2 роки тому

      ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು...🙏💐

    • @rekhaswayampaka4151
      @rekhaswayampaka4151 2 роки тому +3

      ವಾಸ್ತವ ಹೇಗಿದೆ ಅದನ್ನು ತಿಳಿದರೆ ಸಾಕು..ಇಂದಿನ ಅಂತ ಇದ್ದರೆ ಸರಿನಾ ಅಥವಾ ಹಿಂದಿನ ಅಂತ ಇದ್ದರೆ ಸರಿ ನಾ ಅಂತ ತಿಳಿಯುತ್ತದೆ.ಇಲ್ಲಿ ಉಚ್ಚಾರಣೆ ಗಿಂತ ಆ ವಿಷಯವನ್ನು ಅರ್ಥ ಮಾಡಿಕೊಳ್ಳೋದು ಇಲ್ಲಿ ಮುಖ್ಯವಾಗಿದೆ.

    • @gcvkannada
      @gcvkannada  2 роки тому +1

      @@rekhaswayampaka4151 Thank you 🙏💐

  • @mahalaxmireliance3187
    @mahalaxmireliance3187 9 годин тому +1

    ಧ್ಯಾನ ಹೇಗೆ ಪ್ರಾರಂಭ ಮಾಡಬೇಕು ಹೇಳಿ. ಧ್ಯಾನದ ಪರಿಣಾಮಗಳನ್ನು ಓದಿಮತ್ತು youtube ನಲ್ಲಿ ಬಹಳ ನೋಡಿದ್ದೆನೆ.

    • @gcvkannada
      @gcvkannada  8 годин тому

      ನೀವು ಈ ಧ್ಯಾನದ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ. ನಂತರ ತ್ರಾಟಕ ಧ್ಯಾನದ ಮೂಲಕ ಧ್ಯಾನವನ್ನು ಆರಂಬಿಸಿ.
      ನಾನು ಸಹ ಧ್ಯಾನದ ಮಾಹಿತಿಯ ಮೂಲಕವೇ ಧ್ಯಾನ ಆರಂಭ ಮಾಡಿದ್ದು.
      ತ್ರಾಟಕ ಧ್ಯಾನ ತುಂಬಾ ಸುಲಭ ಮತ್ತು ಸರಳ, ಅದರಲ್ಲಿ ಪರಿಣಿತಿ ಪಡೆದ ಮೇಲೆ, ನೀವು ಯಾವ ಧ್ಯಾನ ಅಥವಾ ಜಪ ಮಾಡಿದರು ಅದು ತುಂಬಾ ಪರಿಣಾಮಕಾರಿಯಾಗಿ ಇರುತ್ತದೆ.
      ua-cam.com/play/PLKx_xbPytHmDgyY_viFH1glE52WHUo6kE.html&si=j1R9gypnfshM1zwW
      ಮೊದಲು ಈ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ, ನಂತರ ತ್ರಾಟಕ ಧ್ಯಾನ ಆರಂಬಿಸಿ. ನನ್ನ ಪ್ಲೇ ಲಿಸ್ಟ್ ನಲ್ಲಿ ಧ್ಯಾನ ಮಾಡುವ ಪದ್ಧತಿ ಮತ್ತು ಧ್ಯಾನದ ಹಂತಗಳು ಎನ್ನುವ ಎರೆಡು ವಿಡಿಯೋ ತಪ್ಪದೆ ನೋಡಿ.
      ಧನ್ಯವಾದಗಳು🙏💐💮

  • @ramaiahsetty925
    @ramaiahsetty925 2 роки тому +7

    ಅತ್ಯಂತ ಕ್ಲಿಷ್ಟವಾದ ಸಂಗತಿಯನ್ನು ಸಾಧಿಸುವ ರೀತಿಯನ್ನು ತಿಳಿಸಿದ ತಮಗೆ ಅನಂತಾನಂತ ವಂದನೆಗಳು

    • @gcvkannada
      @gcvkannada  2 роки тому +1

      ಧ್ಯಾನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು, ನನ್ನ ಈ ಯು ಟ್ಯೂಬ್ ವಿಡಿಯೋ ನೋಡಿ...👇
      ua-cam.com/video/QBWcxthRAwk/v-deo.html
      ನನ್ನ ಚಾನೆಲ್ ನಲ್ಲಿ ಕೆಲವಾರು ಜೀವನ ಮತ್ತು ಧ್ಯಾನದ ಬಗೆಗಿನ ವಿಡಿಯೋಗಳು ಇವೆ, ಅವನ್ನು ನೋಡಿ, ನಿಮಗೆ ಇಷ್ಟ ಆದರೆ, ಇತರರಿಗೂ ಶೇರ್ ಮಾಡಿ.
      ಧನ್ಯವಾದಗಳು.🙏💐

  • @mahadevn4097
    @mahadevn4097 2 роки тому +2

    Super ..

  • @arjunbimapa2453
    @arjunbimapa2453 2 роки тому +2

    Super

  • @padmakiran9296
    @padmakiran9296 2 роки тому +3

    New subscribers

  • @naveensurya9813
    @naveensurya9813 Рік тому +2

    Guruji nanu daily meditation madthaidini but nanu weight loss agthaidini ake thilsi kodi

    • @gcvkannada
      @gcvkannada  Рік тому

      ವೈಟ್ ಲಾಸ್ ಆಗೋದಕ್ಕೆ ಧ್ಯಾನಕ್ಕೆ ಸಂಬಧ ಇಲ್ಲ.
      ಧ್ಯಾನ ಮಾಡುತ್ತಾ ಇರಿ, ಅದು ನಿಮ್ಮ ಎಲ್ಲಾ ಭಯ ನಿವಾರಣೆ ಮಾಡುತ್ತದೆ ಮತ್ತು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.
      ಧನ್ಯವಾದಗಳು🙏💐

  • @shivakumarhiremathhiremath9064
    @shivakumarhiremathhiremath9064 2 роки тому +3

    🙏🌹🕉🌹🙏👌👌👌👌

  • @shivarajkarlamala2628
    @shivarajkarlamala2628 2 роки тому +4

    ಸತ್ಯವಾದ ಮಾತುಗಳು

    • @gcvkannada
      @gcvkannada  2 роки тому

      ಧನ್ಯವಾದಗಳು🙏💐

  • @pankajanagaraj6681
    @pankajanagaraj6681 2 роки тому +2

    🙏🙏🙏🙏🙏🙏

  • @leelaramesh5579
    @leelaramesh5579 2 роки тому +3

    Thank you so much Sir Nimage Nanna koti koti vandanegalu

  • @prabhakarbhat8999
    @prabhakarbhat8999 2 роки тому +6

    Eye opening video, always greatful to you.

    • @gcvkannada
      @gcvkannada  2 роки тому +1

      Thank you very much for your honest feedback comments 🙏💐

  • @user-vr7it6kg4q
    @user-vr7it6kg4q Рік тому +2

    ದಯವಿಟ್ಟು ಪರಿಹಾರ ಹೇಳಿ

    • @gcvkannada
      @gcvkannada  Рік тому

      ಕೆಳಗಿನ ಆರೋಗ್ಯ ಧ್ಯಾನವನ್ನು ಪ್ರಯತ್ನಿಸಿ...
      ದಿನವೂ ತಪ್ಪದೆ ಧ್ಯಾನ ಮಾಡುತ್ತಾ ಇರಿ, ಎಲ್ಲ ಮನಸಿನ ಗೊಂದಲಗಳು ಮಾಯವಾಗಿ ಶಾಂತಿ ನಿಮ್ಮದಾಗುತ್ತದೆ. ಧನ್ಯವಾದಗಳು 🙏💐
      ua-cam.com/video/gMbHWJJoV_g/v-deo.html

  • @poornimaaliki4867
    @poornimaaliki4867 2 роки тому +4

    ಆಧ್ಯಾತ್ಮಿಕ ಬಗ್ಗೆ ನೀವು ಯಾಕೆ ಸಂಜೆ ಟೈಮ್ ಗೂಗಲ್ ಮೀಟ್ ಮಾಡ್ಬಾರ್ದು sir

    • @gcvkannada
      @gcvkannada  2 роки тому +1

      ಖಂಡಿತವಾಗಿ ಮುಂದಿನ ದಿನಗಳಲ್ಲಿ, ಮಾಡುತ್ತೇನೆ. ನಿಮ್ಮ ಇಮೇಲ್ ವಿಳಾಸವನ್ನು ನನ್ನ GCV UA-cam channel ನಲ್ಲಿ About ಪೇಜ್ ನಲ್ಲಿ ಇರುವ ಇಮೇಲ್ ಐಡಿ ಗೆ ಕಳುಹಿಸಿ. ನಾನು ಆನ್ಲೈನ್ ಸೆಷನ್ ಮಾಡುವಾಗ ನಿಮಗೂ ಇನ್ವಿಟೇಶನ್ ಕಳಿಸುತ್ತೇನೆ.
      ನಿಮ್ಮ ಅಭಿಪ್ರಾಯ ಮತ್ತು ಆಸಕ್ತಿಗೆ ಧನ್ಯವಾದಗಳು. 🙏💐

    • @sadashivabhatp5177
      @sadashivabhatp5177 2 роки тому +2

      🙏🙏 ,, ,Heart touching video
      I will try to do Dhyana in
      future Sir...............

  • @shivprasadshivprasad9719
    @shivprasadshivprasad9719 Рік тому +2

    Kelsa sigutta bro, na ida Ella madtini bro plz reply me

    • @gcvkannada
      @gcvkannada  Рік тому

      ನೀವು ಮಾಡುವ ಸಂಕಲ್ಪ ಧ್ಯಾನದ ಉನ್ನತ ಹಂತದಲ್ಲಿ ಮಾಡಿದರೆ ಬೇಗ ಸಿದ್ಧಿಸುತ್ತದೆ. ಆದರೆ, ಸಂಕಲ್ಪದ ಬಗ್ಗೆ ತಿಳಿಯಲು, ಕೆಳಗಿನ ಏರೆಡು ವಿಡಿಯೋ ನೋಡಿ...
      ಸಂಕಲ್ಪ ಮಾಡುವ ವಿಧಾನ...
      ua-cam.com/video/wZc3hof_Tg0/v-deo.html
      ನಿಮ್ಮ ಸಮಸ್ಯೆ ಮತ್ತು ಪರಿಹಾರ...
      ua-cam.com/video/tA4hF2dOTmk/v-deo.html
      ಮುಖ್ಯವಾಗಿ, ನಿಮ್ಮಲ್ಲಿ ಪ್ರೀತಿ, ಶಾಂತಿ, ಮತ್ತು ಸಹಾನುಭೂತಿ ಇದ್ದಾಗ, ನಿಮ್ಮ ಸಂಕಲ್ಪ ಸಿದ್ದಿಗೆ ಅದು ತುಂಬಾ ಸಹಾಯ ಮಾಡುತ್ತದೆ, ಶಾಂತಿ, ಪ್ರೀತಿ ಮತ್ತು ಅದರ ಶಕ್ತಿಯ ಬಗ್ಗೆ ತಿಳಿಯಲು, ಕೆಳಗಿನ ವಿಡಿಯೋ ನೋಡಿ...
      ua-cam.com/video/43qtssq-EJQ/v-deo.html
      ಧನ್ಯವಾದಗಳು🙏💐

  • @vishwarahasya3837
    @vishwarahasya3837 2 роки тому +2

    Satya

  • @kiranb7972
    @kiranb7972 2 роки тому +4

    #pmc #pssm meditation maadiri
    #pmckannada #pssmkannada

  • @ashokjanagoud2681
    @ashokjanagoud2681 Рік тому +1

    Hii

  • @Nikki-tg9ci
    @Nikki-tg9ci 2 роки тому +4

    Mind Blowing Speech Sir

  • @sunilsunilprasar1054
    @sunilsunilprasar1054 2 роки тому +3

    Dhyanada bagge ennu kelavu vedio madi plse

    • @gcvkannada
      @gcvkannada  2 роки тому

      ಖಂಡಿತವಾಗಿ ಮಾಡುತ್ತೇನೆ. ಧನ್ಯವಾದಗಳು.🙏💐

  • @reinges9838
    @reinges9838 2 роки тому +2

    Nange yavglu kushinda irabeku sir eddn madtini

    • @gcvkannada
      @gcvkannada  2 роки тому

      ನನ್ನ ಯು ಟ್ಯೂಬ್ ಚಾನಲ್ ನಲ್ಲಿ ಇರುವ, ಧ್ಯಾನದ ಪ್ಲೇ ಲಿಸ್ಟ್ ನಲ್ಲಿ ಇರುವ ಧ್ಯಾನದ ಬಗೆಗಿನ ಕೆಲವು ವಿಡಿಯೋ ನೋಡಿ, ನಂತರ ಧ್ಯಾನವನ್ನು ಆರಂಭಿಸಿ👇 ಶುಭವಾಗಲಿ.
      ua-cam.com/play/PLKx_xbPytHmDgyY_viFH1glE52WHUo6kE.html
      ಧನ್ಯವಾದಗಳು.🙏💐

  • @alkadambal
    @alkadambal 2 роки тому +3

    When I do sury namaskar i only concentrate on salutations, is it called dhyana?

    • @gcvkannada
      @gcvkannada  2 роки тому +1

      Yes. 100%, that is also dhyana. But doing Athma dhyana is much greater, better and gives you a wonderful result. I will cover those in my future videos.
      This is what Swami Vivekananda says:
      Be strong, my young friends, that is my advice to you. You will be nearer to heaven through football than through the study of the Bhagavad Gita. These are bold words, but I have to say them, for I love you. I know we're the shoe pinches. I have gained a little experience. You will understand the Bhagavad Gita better with your biceps, and your muscles a little stronger.
      Thank you 🙏💐

  • @shylahebballi6542
    @shylahebballi6542 2 роки тому +3

    Su

  • @lalitharaju3775
    @lalitharaju3775 2 роки тому +2

    Sir nanu dyana maduvaga nanna hed tumba bharavaguthe edara artha yenu antha heli please

    • @gcvkannada
      @gcvkannada  2 роки тому

      ಧ್ಯಾನ ಮಾಡುವಾಗ ತಲೆ ಅಥವಾ ಮೈ ಭಾರ ಆಗುವುದು ಅಥವಾ ಹಗುರ ಆಗುವುದು ಸಹಜ. ಹಾಗೂ ಇನ್ನೂ ಕೆಲವರಿಗೆ ಹಣೆಯ ಭಾಗ ಸೆನ್ಸೇಷನ್ ಅಥವಾ ನೆವೆ ಆಗುವುದು ಸಹಜ ಕ್ರಿಯೆ.
      ನೀವು ಧ್ಯಾನ ಮಾಡುತ್ತಾ ಮಾಡುತ್ತಾ ಪೂರ್ಣ ಧ್ಯಾನ ಸ್ಥಿತಿ ತಲುಪಿದಾಗ, ಪ್ರತಿ ಧ್ಯಾನವು ನಿಮಗೆ ಸಂಪೂರ್ಣ ಆನಂದ ನೀಡುತ್ತದೆ.
      ಧನ್ಯವಾದಗಳು.🙏💐

    • @lalitharaju3775
      @lalitharaju3775 2 роки тому +1

      Thanku sir I have one more questions fartility problam athava pcod ge dyana work aguthe alwa sir

    • @gcvkannada
      @gcvkannada  2 роки тому

      @@lalitharaju3775 ಖಂಡಿತ ಧ್ಯಾನ ಸಹಾಯ ಮಾಡುತ್ತದೆ, ನೀವು ನನ್ನ ಈ ಅರೋಗ್ಯ ಧ್ಯಾನವನ್ನು ಪ್ರಯತ್ನಿಸಿ... 👇
      ua-cam.com/video/gMbHWJJoV_g/v-deo.html
      ನೀವು ದ್ಯಾನ ಜ್ಯೋತೆಗೆ ನನ್ನ ಆರೋಗ್ಯದ ಅಫರ್ಮಶನ್ ವಿಡಿಯೋ ನೋಡಿ ಅದರಲ್ಲಿ ನಿಮ್ಮ ದೇಹದ ಅಂಗಾಂಗಗಳ ವಿಷಯಕ್ಕೆ ಸಂಬಂಧಿಸಿದ ಅಫರ್ಮಶನ್ ಗಳನ್ನ ಒಂದು ಪೇಪರ್ ನಲ್ಲಿ ಬರೆದುಕೊಂಡು.👇
      ua-cam.com/video/g2Gm3kayC7w/v-deo.html
      ನನ್ನ ಈ ವೀಡಿಯೊ ದಲ್ಲಿ ಹೇಳಿದ ವಿಧಾನ ಮತ್ತು ಸಮಯದಲ್ಲಿ ಅಭ್ಯಾಸ ಮಾಡಿ, ಅದು ನಿಮ್ಮ ಆರೋಗ್ಯ ಸಮಸ್ಯೆಯನ್ನು ಬೇಗ ಗುಣ ಮಾಡಲು ಸಹಾಯ ಮಾಡಬಲ್ಲದು...👇
      ua-cam.com/video/wZc3hof_Tg0/v-deo.html
      ಧನ್ಯವಾದಗಳು. 🙏💐

    • @lalitharaju3775
      @lalitharaju3775 2 роки тому +1

      Thanku for your suggetion sir I will do

  • @shylajalokesh8749
    @shylajalokesh8749 2 роки тому +3

    sir Dhyana maduvaga consentrate maduvudu kashta aagutte.yenadru salahe thilisi Sir 🙏🙏🙏

    • @gcvkannada
      @gcvkannada  2 роки тому

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @gcvkannada
    @gcvkannada  2 роки тому +3

    ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ...
    ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇
    ua-cam.com/video/WGKHrg7az_E/v-deo.html
    ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇
    ua-cam.com/video/gMbHWJJoV_g/v-deo.html
    ವಿಶ್ರಾತಿ ಸಂಗೀತ 👇
    ua-cam.com/video/6dEMw-1dU9Y/v-deo.html
    ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
    ಧನ್ಯವಾದಗಳು.🙏💐

  • @onlineincomeonlineearnins2186
    @onlineincomeonlineearnins2186 2 роки тому +2

    I want guidance meditation

    • @gcvkannada
      @gcvkannada  2 роки тому

      Thanks for your inputs. Here is my guided meditation video...👇
      ua-cam.com/video/WGKHrg7az_E/v-deo.html
      Thank you 🙏💐

  • @chandajf8961
    @chandajf8961 2 роки тому +3

    Thank u sir

  • @arjunmahaveerarjunmahaveer2628
    @arjunmahaveerarjunmahaveer2628 2 роки тому +3

    Super sir

    • @gcvkannada
      @gcvkannada  2 роки тому

      ಧನ್ಯವಾದಗಳು 🙏💐

  • @shivarudrammat4493
    @shivarudrammat4493 2 роки тому +3

    🙏🙏🙏🙏🙏