Ashwagandha Health Benefits | How to Use | ಅಶ್ವಗಂಧದ ಉಪಯೋಗಗಳನ್ನು ನೀವು ತಿಳಿಯಲೇಬೇಕು | Vijay Karnataka
Вставка
- Опубліковано 9 лют 2025
- #Ashwagandha #AshwagandhaBenefits #MedicinalPlant
ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಹಲವು ಕಾಯಿಲೆಗಳಿಗೆ ಮದ್ದಾಗಿರುವ ಅಶ್ವಗಂಧಕ್ಕೆ ಖಿನ್ನತೆ, ಒತ್ತಡ ನಿವಾರಿಸುವ ಸಾಮರ್ಥ್ಯವೂ ಇದೆ. ಕಫ, ಕೆಮ್ಮು, ನಿತ್ರಾಣ ಹಾಗೂ ಸ್ತ್ರೀಯರ ದೈಹಿಕ ಸಮಸ್ಯೆಗಳಿಗೆ ಅಶ್ವಗಂಧ ತತ್‌ಕ್ಷಣಕ್ಕೆ ಸಿಗುವ ಮನೆಮದ್ದು. ಹಾಗಾಗಿ ಯಾವ ಕಾಯಿಲೆಗಳಿಗೆ ಅಶ್ವಗಂಧ ಪರಿಣಾಮಕಾರಿ ಎಂಬುದನ್ನು ಡಾ. ಮಂಜುನಾಥ್ ಡಿ. ನಾಯಕ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka