Ridge Gourd Cultivation Guide | Vijay Karnataka
Вставка
- Опубліковано 5 лют 2025
- ಜನಪ್ರಿಯ ಹಾಗೂ ಪ್ರಮುಖ ತರಕಾರಿಗಳಲ್ಲಿ ಹೀರೆಕಾಯಿ ಕೂಡ ಒಂದು. ಹೀರೆಕಾಯಿ ವರ್ಷದ ಎಲ್ಲ ಕಾಲದಲ್ಲೂ ನಾಟಿ ಮಾಡಬಹುದಾದ ಬೆಳೆ. ಕರ್ನಾಟಕದ ಎಲ್ಲ ಭಾಗದಲ್ಲಿಯೂ ಈ ತರಕಾರಿಗೆ ಗ್ರಾಹಕರಿದ್ದಾರೆ. ಹಾಗಾಗಿ ನಾವಿಂದು ಕಪ್ಪು ಮಣ್ಣಿನಲ್ಲಿ ಹೀರೆಕಾಯಿ ಬೆಳೆದು ಅಧಿಕ ಲಾಭ ಪಡೆಯುವುದು ಹೇಗೆ ಎಂಬುವುದನ್ನು ನೋಡೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
ಹಿರೇಕಾಯಿ ಬಗ್ಗೆ ಏನು ಗೊತ್ತಿಲ್ಲ ಈ ಪುಣ್ಯಾತ್ಮನಿಗೆ,ಎರಡುವರೆ ತಿಂಗಳಿಗೆ ಅಲ್ಲ ಬೆಳೆ ಬರೋದು,,45 ದಿನಕ್ಕೆ ಕಾಯಿ ಬರುತ್ತೆ,ಪೂರ್ಣ ತಿಳ್ಕೊಂಡು ವಿಡಿಯೋ ಮಾಡಿ ಪಾ 🎉🎉
❤❤
bro fertilizer enu kudubeku anta hele ila
Purna mahithi kododadre video madi
5 ನಿಮಿಷ ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಅಂತೆ 😂
Sir hirekayige fertilizer potas kodbardu antare kodabahuda
ಅಣ್ಣ ಹೇಗೆ ಬೆಳೆಬೇಕು, ಗೊಬ್ಬರ ಸಿಂಪಡನ ಬಗ್ಗೆ ರೋಗಗಳ ಬಗ್ಗೆ ಹೇಳು
Nivu hakiruva hirekayi thali yavdu
Hu(kai) hechhu baralu enu maadabeku
ಔಷಧಿ ಯಾವುದು ಅಂತ ಹೇಳಲಿಲ್ಲ ಔಷಧಿ ಔಷಧ ಅಂಗ ಸಿಗುತ್ತೆ ಅಂದರೆ ಯಾವ
Nim no bar send mad Anna
Sir nim contact no kodi