ಹಿರೇಕಾಯಿ ಸದಾ ಆದಾಯ ತಂದುಕೊಡುವ ಬೆಳೆ | high yield ridge gourd crop
Вставка
- Опубліковано 10 лют 2025
- ನಮಸ್ತೆ , ಸ್ನೇಹಿತರೆ ನಿಮಗೆಲ್ಲರಿಗೂ ನೇಗಿಲಯೋಗಿ ಯುಟ್ಯೂಬ್ ಚಾನೆಲ್‍ಗೆ ಆದರದ ಸ್ವಾಗತ. ನಾವಿಂದು ಬಳ್ಳಿ ತರಕಾರಿಯಲ್ಲಿ ಒಂದಾದ ಹಿರೇಕಾಯಿಯ ಬೆಳೆಯಲ್ಲಿ ಹೆಚ್ಚು ಇಳುವರಿಯನ್ನು ಕೊಡುವ ತಳಿಯ ಕುರಿತು ಹಾಗು ಅದರ ಬೇಸಾಯ ತಾಂತ್ರಿಕತೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಬಿತ್ತನೆ ಬೀಜಗಳು ಎಲ್ಲಿ ದೊರೆಯುತ್ತದೆ. ಮನೆಬಾಗಿಲಿಗೆ ಈ ಬಿತ್ತನೆ ಬೀಜಗಳನ್ನು ಹೇಗೆ ತರೆಸಿಕೊಳ್ಳಬಹುದು . ಬೆಳೆದ ಬೆಳೆಯಿಂದಲೇ ಬಿತ್ತನೆ ಬೀಜಗಳನ್ನು ನಿವೇ ಮಾಡಿಕೊಳ್ಳಬಹುದಾ ಹಾಗೂ ನೀವು ಸಹ ಸಂಸ್ಥೆಗೆ ಉತ್ಪಾದಿಸಿ ಕೊಡಬಹುದಾ ಅದಕ್ಕಾಗಿ ಏನೆಲ್ಲ ಮಾಡಬೇಕು ಕ್ರಮಗಳೇನು ಇದೆ ಎಂಬೆಲ್ಲಾ ವಿಷಯಗಳನ್ನು ಮತ್ತು ಪ್ರಸ್ತುತ ಈ ಬಿತ್ತನೆ ಬೀಜಗಳಿಗೆ ಬೆಲೆ ಎಷ್ಟಿದೆ ಎಂಬೆಲ್ಲ ವಿಷಯಗಳನ್ನು ನಾವಿಂದು ತಿಳಿದುಕೊಳ್ಳೊಣ.
Before choosing any crop we have to look at high yield varieties. rates and marketing and all for that this Arka Prasanna ridge gourd is the good selection to grow .
ನಿಮ್ಮೆಲ್ಲರ ಸಹಕಾರ ಪ್ರೀತಿ ಸದಾ ನೇಗಿಲಯೋಗಿ ಯೂಟ್ಯೂಬ್ ಮೇಲೆ ಸದಾ ಇರಲಿ . ನಮ್ಮ ಚಾನೆಲ್ Subscribe ಆಗಿಲ್ಲದಿದ್ದರೆ ಮರೆಯದೆ Subscribe ಆಗಿ . ಬೆಲ್ ಐಕಾನ್ ಒತ್ತಿ All notification ಸೆಲೆಕ್ಟ್ ಮಾಡಿ .
ಇದರಿಂದ ನಮ್ಮ ಮುಂದಿನ ವಿಡಿಯೋ ನೋಟಿಫಿಕೇಶನ್ ಸಿಗುತ್ತದೆ
ಸದಾ ನಿಮ್ಮ ಜೊತೆಗಾರ ಈ ನೇಗಿಲಯೋಗಿ
#negilayogi #negilayogivideos #negilayogiupdates
Good information for active farmers❤
ತುಂಬಾ ಚನ್ನಾಗಿ ವಿವರವಾಗಿ ನೀಡಿದ್ದೀರಿ ☘️💐☘️🙏ಧನ್ಯವಾದಗಳು...
ಧನ್ಯವಾದಗಳು
ಅರ್ಕ ಪ್ರಸನ್ನ ಬೀಜದ ಫೋನ್ ನಂಬರ್ ದಯವಿಟ್ಟು ಕಳಿಸಿ
Very informative. Thank you for such wonderful videos. I usually watch almost all the videos from your channel.
I searched for the 2nd part but unfortunately couldn't get it.
Plz upload the 2nd part.
Thank you
it will be uploaded soon . thank you very much
Namage beega yelli sigathave thilisi❤
👌👌
Raju t aski super madam
thank you
Thank you so much for the detailed and complete information waiting for the next part Hoping that whether this can be grown in malnad area Shimoga in arecaplantation please inform
Aww9
You are most welcome, by Tuesday or Wednesday next part will be uploaded. in that i will give you the needed information . your point will be added.
ಎಲ್ಲಿ ಸಿಗುತ್ತದೆ ನಂಬರ್ ಕೊಡಿ
Super
Thanks
🙏🙏ಎರಡನೇ ಭಾಗವನ್ನು ದಯವಿಟ್ಟು ಸ್ವಲ್ಪ ಬೇಗ ಮಾಡಿ ಮೆಡಮ್😔😔
ಇಂದು ಗೋಡಂಬಿ ತಳಿಯ ಕುರಿತು ತಿಳಿಸುವೆ . ಇದೆ ವಾರ ಹಿರೇಕಾಯಿಯ2 ನೇ ಭಾಗವನ್ನು ಅಪ್ಲೋಡ್ ಮಾಡುವೆ
Winter season alli belibahudha sir
Thank you mam 🙏🏼
Most welcome 😊
Medam part 2 bega madi medam please nanu nima abimani
ಬೀಜ ಎಲ್ಲಿ ಸೀಗುತ್ತೇದೇ
ಅರ್ಕ ಪ್ರಸಂ ನಾ ಬೀಜ ಬೇಕಾಗಿದೆ
Nimmagu hagu Nimma thandaku dhanyavaadagalu...
ಧನ್ಯವಾದಗಳು
Mam seeds not available in online seeds portal in iihr banglr
Winter season nalli agutha idhu
Nanu hire kayi beleyuthiddene
Mam yavgha seguti
Madam naavu haakidvi aadre thumba kettadaagi bele bandide sari ella bija dayavittu mosa madbedi
ನಿಮಗೆ ಯಾವ ರೀತಿ ಏನು ಆಗಿದೆ ತಿಳಿದಿಲ್ಲ. ಆದರೆ ನೀವು ಹೇಳಿವುದು ನಿಜ ಆಗಿದ್ದಲ್ಲಿ ಬೀಜದ ಪೊಟ್ಟಣ ಹಾಗು ಕೆಲವೊಂದು ಬೀಜ ಇರಿಸಿದ್ದಾರೆ ಅದರ ಸಮೇತ ಕಾನೂನಿನ ಮೊರೆ ಹೋಗಿ ಅದು ಬೀಜದಿಂದ ಮೋಸ ಆಗಿದ್ದರೆ ಖಂಡಿತವಾಗಿಯೂ ಸಂಸ್ಥೆ ನಿಮ್ಮ ಎಲ್ಲಾ ಖರ್ಚು ಭರಿಸುವುದು. ಹಣ ಹಿಂತಿರುಗಿಸುವರು. ಆದ್ದರಿಂದಲ್ಲೇ ಈ ಸಂಸ್ಥೆ ಬೀಜದ ಕುರಿತು ಹೇಳಲಾಗಿರುವುದು. ಆ ರೋಟಿ ಆಗಿರಲು ಸಾಧ್ಯ ಇಲ್ಲ ಎನ್ನುವ ನಂಬಿಕೆ ಈಗಲೂ ಇದೆ . ಆದರೂ ನೀವು ಕಾನೂನಿನ ಮೊರೆ ಹೋಗಿ ನ್ಯಾಯ ಪೂರ್ವಕ ಬೆಲೆ ಕಟ್ಟಿಕೊಡುವರು. ಅವರ ಬೀಜದಿಂದ ನಿಮಗೆ ಮೋಸ ಆಗಿದ್ದ ಪಕ್ಷದಲ್ಲಿ ಸಮೀಕ್ಷೆ ನಡೆಸಿ.
madam ee seeds tamil nadu nalli yelli sigutte athava online nalli sigutta plz tilisi
ವಿಡಿಯೋ ನೀವು ಪೂರ್ತಿ ನೋಡಿಲ್ಲ ಅನಿಸುತ್ತೆ ಒಮ್ಮೆ ನೋಡಿ . ಆನ್ಲೈನ್ ಅಲ್ಲಿ ಸಿಗುತ್ತದೆ . ನಿಮ್ಮ ಅಗ್ರಿಕಲ್ಚರ್ ಆಫೀಸ್ ಅಲ್ಲಿ ಕೇಳಿ ಅಲ್ಲಿಯೂ ಇರುತ್ತದೆ . ತರೆಸಿಕೊಡುವರು
Pls tell us whether this seeds available at iIHR Hesaragatta or elsewhere available
🙏🙏 Dayavittu 2nd part upload Madi medam🙏🙏
soon. thank you
@@NegilaYogi waiting medam
ಸೂಪರ್
ಧನ್ಯವಾದಗಳು
Arka prasanna beejagalu elli siguttave tilisi
iihr bangalore
🙏🙏🙏👍
ನವಿ f1 ಬೀಜವನ್ನು ಬಿತ್ತಿರಿ ಒಳ್ಳೆ ಇಳುವರಿ
Bird eye chilli 🌶️ bage heli
ಮುಂದಿನ ದಿನಗಳಲ್ಲಿ ತಿಳಿಸುವೆ
namgi bekidde koudagagutha
ಸರಿಯಾಗಿ ಮಾಹಿತಿ ನೀಡಿದಿರಿ
Madam hard water andre 2700 tds iro neeralli belibahuda? Please reply mam.
ಮಂಗಳವಾರ ಇಲ್ಲಾ ಬುಧವಾರ 2ನೇ ಭಾಗ ಅಪ್ಲೋಡ್ ಮಾಡುವಾಗ ಅದರಲ್ಲೇ ತಿಳಿಸುವೆ
I need seed give me information
sabaji aeeds chahiye
Veevarane bahala channagide
ಧನ್ಯವಾದಗಳು ನಿಮಗೆ
Mam seeds elli sigutthe mam. Malenadu bhagadalli beleebahuda mam
ಮಂಗಳವಾರ ಇಲ್ಲಾ ಬುಧವಾರ 2ನೇ ಭಾಗ ಅಪ್ಲೋಡ್ ಮಾಡುವಾಗ ಅದರಲ್ಲೇ ತಿಳಿಸುವೆ
.beejaa kodsi madam
i want risgw goud sed
10 kg ega
Dharwad namdu seeds siguta madam 1kg
ನಿಮ್ಮ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಹೋಗಿ ಕೇಳಿ ಸಿಗುತ್ತದೆ
ಬೀಜಗಳೆ ಸಿಗುತ್ತಿಲ್ಲ ಮೇಡಂ.
ಸ್ವಲ್ಪ ದಿನ ಕಾಯಿರಿ ಸಿಗುತ್ತದೆ . ನಂಬರ್ ಕೊಡುವೆ
Medam nanagu biketu bija
🙏🙏 ಎರಡನೇ ಭಾಗವನ್ನು ದಯವಿಟ್ಟು ಅಪ್ಲೋಡ್ ಮಾಡಿ ಮೆಡಮ್🙏🙏
ಮುಂದಿನ ವಾರದಿಂದ ವಿಡಿಯೋ ವಾರದಲ್ಲಿ 2ರಂತೆ ಹಾಕಲಾಗುವುದು. ತಡ ಮಾಡಿದ್ದಕ್ಕೆ ಕ್ಷಮೆ ಇರಲಿ
@@NegilaYogi ಸ್ವಲ್ಪ ಬೇಗ ಹಾಕಿ ಮೇಡಂ ದಯವಿಟ್ಟು 🙏🙏🙏
ಇದರ ಕ಼ಪಿಡೀ ಪುಸ್ತಕ ಎನಾದರು ಸೀಗುತ್ತದಾ ಎಲ್ಲಿ
ಸಿಗುತ್ತದೆ. iihr ಬೆಂಗಳೂರು ಇಲ್ಲ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕೆ ಸಂಶೋಧನಾ ಕೇಂದ್ರ ಅಲ್ಲಿ ಸಹ ಸಿಗುತ್ತದೆ ,
I want bithana seed
contact your nearest kvk or IIHR , Bangalore
Seat available
Ramayan
Waiting for part 2
by next week
How can join this group
ಇಲ್ಲಾ ಗ್ರೂಪ್ ಬದಲು ಇಲ್ಲೇ ಎಲ್ಲವನ್ನು ಒದಗಿಸುವ ಪ್ರಯತ್ನ ಇದೆ . ಈಗ ಇರುವಷ್ಟು ಮಂದಿ ಅಷ್ಟೇ ಹೆಚ್ಚಿನವರು ಸೇರಿಸಿ ಉತ್ತರಿಸಲು ಆಗದು
ದಯವಿಟ್ಟು 2 ನೇ ಭಾಗವನ್ನು ಆದಷ್ಟು ಬೇಗ ಅಪ್‌ಲೋಡ್ ಮಾಡಿ ನಾನು ಅದಕ್ಕಾಗಿ ಕಾಯುತ್ತಿದ್ದೇನೆ
ಹ ಈ ವಾರ ಮುಂದುವರೆಸುವೆ . ಇನ್ನು ಮುಂದೆ ಸತತವಾಗಿ ಬೇಗ ವಿಡಿಯೋ ಅಪ್ಲೋಡ್ ಮಾಡಲಾಗುವುದು
Enri madam innu 2nd part upload madilla
ಕ್ಷಮೆ ಇರಲಿ , ಈವಾರ ಖಂಡಿತವಾಗಿಯೂ ೨ ನೇ ಭಾಗ ಅಪ್ಲೋಡ್ ಮಾಡುವೆ. ಪ್ರತಿ ದಿನ ವಿಡಿಯೋ ರೆಕಾರ್ಡ್ ಮಾಡಲು ಹೋದಾಗ ಬೇರೆ ಕೆಲಸಗಳಿಂದ ಸ್ವಲ್ಪ ತಡವಾಗಿದೆ.
ನಿಮ್ಮ ಯರಢನೆ ವಿಡಿಯೊಕಳಿಸಿ
ಈ ಬೀಜ ಭೇಕಾಗಿದೆ ಕಳಿಸಿಕೋಡಿ
Evaga 8 rupai
ನಿಮಗೆ 8 ರೂಪಾಯಿ ಕಡಿಮೆ ಅನಿಸುತ್ತಾ 50ಪೈಸೆ ಅಥವಾ 1 ರು ಅಲ್ಲ. ಲಾಭ ಹೇಗಿದ್ದರೂ ಬಂದೆ ಬರುತ್ತದೆ
Seeds yelli shigutta medam phone no kodi
ಮಂಗಳವಾರ ಇಲ್ಲಾ ಬುಧವಾರ 2ನೇ ಭಾಗ ಅಪ್ಲೋಡ್ ಮಾಡುವಾಗ ಅದರಲ್ಲೇ ತಿಳಿಸುವೆ
ನಿಮ್ಮ ಪೋನ್ ನಂಬರ್ ಬೇಕು
ತುಂಗಾ ಈರಿ ಬೀಜ ಬಿತ್ತಿ ಇಳುವರಿ ಎಚು
bekagide bija
Pon.nomber.baku