ಪೋಡಿ ಎಂದರೇನು?| ಪೋಡಿಯ ವಿವಿಧ ಪ್ರಕಾರಗಳು| what is podi | types of podi | ಪಹಣಿ| ತತ್ಕಾಲ್ ಪೋಡಿ| RTC.

Поділитися
Вставка
  • Опубліковано 22 жов 2024
  • ಪೋಡಿ ಎಂದರೇನು| ಪೋಡಿಯ ವಿವಿಧ ಪ್ರಕಾರಗಳು| what is podi | types of podi | ಪಹಣಿ| ತತ್ಕಾಲ್ ಪೋಡಿ| RTC
    #podi
    #ಪೋಡಿ ಎಂದರೇನು
    #RTC
    thanks for watching ‪@yogendracadvocate‬

КОМЕНТАРІ • 21

  • @sathyanarayanamurthy9931
    @sathyanarayanamurthy9931 Рік тому

    🙏🙏🙏👍👍👍Podi ಬಗ್ಗೆ ನೀಡಿದ ಮಾಹಿತಿಗೆ ಧನ್ಯವಾದಗಳು ನಮಸ್ಕಾರ

  • @sathishagadi7108
    @sathishagadi7108 Рік тому +2

    Good information, thank you sir

  • @pushpak5034
    @pushpak5034 Рік тому +1

    ನಮಸ್ತೇ ಸರ್.ನೀವು ಕೊಟ್ಟಂತಹ ಮಾಹಿತಿಗೆ ಧನ್ಯವಾದಗಳು, ಸರ್ ಬಹು ಮಾಲಿಕತ್ವದ ಪಹಣಿಯಲ್ಲಿನ ಪಿತ್ರಾರ್ಜಿತ ಆಸ್ತಿಯಲ್ಲಿ ಪಹಣಿದಾರರನ್ನು ಬಿಟ್ಟು ಪೋಡಿ ಮಾಡಬಹುದೇ ದಯವಿಟ್ಟು ತಿಳಿಸಿಕೊಡಿ

  • @manjuv439
    @manjuv439 Рік тому +1

    Thank you sir

  • @manjuv439
    @manjuv439 Рік тому

    Thank you for your information

  • @maadhubkmaadhubk6981
    @maadhubkmaadhubk6981 Рік тому

    Super😘🌹🌹

  • @SharanabasappaBhure-kw9vw
    @SharanabasappaBhure-kw9vw 10 днів тому

    Sir i have applied for tatkal podi, officers are saying there is difference in Akarband & Pahani in that survey number. in Akarband its showing as 20 acres of land whereas in Pahani its 40 acres. In reality there is 40 acres of land physically present and there is no dispute regarding the land among different owners. so they are telling podi can't be done immediately and it's a long process. I am feeling Akarband is incorrect and it should be corrected, what's your input on this

  • @shylugowdashylaja9493
    @shylugowdashylaja9493 9 місяців тому

    Sir podi aadh mele single rtc barodukke esht dina bekagutte

  • @YamanappaKarandekar
    @YamanappaKarandekar 9 місяців тому

    ಸರ್ ನಾವು ತತ್ಕಾಲ್ ಪೋಡಿಗೆ ಅರ್ಜಿ ಹಾಕಿದೆವು ಅದಕ್ಕೆ ಬೇರೆಯವರು ತಕರಾರು ಮಾಡುತಿದಾರೆ ಎನು ಮಾಡ ಬೇಕು ಸರ್ ಅದನು ವೀಡಿಯೋ ಮಾಡಿ ಸರ್

  • @manjuv439
    @manjuv439 Рік тому +1

    Objections ge avakasha ilva sir

  • @DileepDeepu-o1v
    @DileepDeepu-o1v 14 днів тому

    ಮೊದಲೇ ಮಾಡಲಾಗಿದ ಪೊಡಿಯನು ರದು ಮಾಡಿ ಮತ್ತೆ ಅವರ ಅನುಕೂಲಕ್ಕೆ ತಕಂತೆ ಪೊಡಿ ಮಾಡಿಸಿ ಕೊಂಡಿದರೆ ಇದನ್ನು ಹೇಗೆ ಮೊದಲಿನಂತೆ ಮಾಡಿಕೊಳ್ಳುವುದು

  • @manjuv439
    @manjuv439 Рік тому

    Hi sir, one serve number nalli one property mele case idre,ulida property mele case ilde,avru party ilde idre podi madbahuda please answer sir

  • @manjuv439
    @manjuv439 Рік тому

    A 1.2 guntas k.no.370
    B 0.(melina janti)
    C 0.(melina janti)
    D 1.2 guntas k.no.371
    E 0.(melina janti)
    F 0.(melina janti)
    Hi sir, e tara rtc iddu,A,B,C property, podi madalu,D,E,F na permission beka.ivarella onde father sons(unrigister property) podi adre objections ge avakasha idiya.

  • @gowdasachin6745
    @gowdasachin6745 Рік тому

    ನಮಸ್ಕಾರ ಶಿವಣ್ಣೇಗೌಡ ಮೈಸೂರು ಜಿಲ್ಲೆ ಗುಜ್ಜೇಗೌಡನ ಪುರ ಎಂಬ ಗ್ರಾಮದವರು ಸರ್, ನಮ್ಮ ಜಮೀನಿಗೆ ತಾತ್ಕಾಲಿಪೋಡಿ ಅರ್ಜಿ ಕಟ್ಟಿರುತ್ತೇನೆ ಅರ್ಜಿಯಂತೆ ಭೂಮಾಪಕರು ಸ್ಥಳಕ್ಕೆ ಬಂದು ನಾವು ಅನುಭವ ಇರುವ ಜಮೀನನ್ನ ಅಳತೆ ಮಾಡಿ ನೀವು ಆರ್ ಟಿ ಸಿ ಯಲ್ಲಿ ಇರುವಷ್ಟು ವಿಸ್ತೀರ್ಣವನ್ನು ಅನುಭವದಲ್ಲಿ ಇರುವುದಿಲ್ಲ ಆದ್ದರಿಂದ ತತ್ಕಲ್ ಪೋಡಿ ಮಾಡಲು ಬರುವುದಿಲ್ಲ ಎಂದು ಹೇಳಿರುತ್ತಾರೆ ಆದರೆ ಒಟ್ಟು ವಿಸ್ತೀರ್ಣ ಸರಿಯಾಗಿರುತ್ತದೆ ಇಬ್ಬರು ಮಾಲೀಕರು ಇರುತ್ತೇವೆ ಸ್ವಲ್ಪ ಜಮೀನನ್ನ ಅವರು ಒತ್ತುವರಿ ಮಾಡಿಕೊಂಡಿರುತ್ತಾರೆ ಈಗ ನಾನು ತತ್ಕಲ್ ಪೋಡಿ ಮಾಡಿಸಲು ಮುಂದೆ ಏನು ಅನುಸರಿಸಬೇಕು ದಯಮಾಡಿ ತಿಳಿಸಿಕೊಡಿ

  • @manjuv439
    @manjuv439 Рік тому

    Thank you sir