ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
Sir ನಾವು ಪೊಸಿಷನ್ ಇದ್ದೇವೆ ಆದ್ರೆ ಪಹಣಿ ಬೇರೆಯವರ ಹೆಸರಿನಲ್ಲಿ ಬರುತಿದೆ ಆದ್ರೆ ವಿಭಾಗ ಪಟ್ಟಿಯಲ್ಲಿ ನಮ್ಮ ಚೆಕ್ ಬಂದಿ ಪ್ರಕಾರ ನಾವು ಪೊಸಿಷನ್ ಇದ್ದೇವೆ ಆದ್ರೆ ಸರ್ವೇ ನಂಬರ್ ಮಾತ್ರ ಚೇಂಜ್ ಇದೆ ವಿಸ್ತೀರ್ಣ ಕಡಿಮೆ ಇದೆ ಎನ್ ಮಾಡೋದು
ಫಾರ್ಮ್ ನಂ 10 ಅಂದರೆ ಜಮೀನನ್ನು ಎಷ್ಟು ಭಾಗ ಅಥವಾ ತುಂಡುಗಳನ್ನಾಗಿ ಮಾಡಲಾಗಿದೆ ಪ್ರತಿಯೊಂದು ಭಾಗದ ವಿಸ್ತೀರ್ಣ ಎಷ್ಟು ಎಂಬ ಬಗ್ಗೆ ಮಾಹಿತಿಯನ್ನು ನೀಡುವ ಒಂದು ನಮೂನೆ. ಸರ್ವೆಯರ್ ಅಳತೆ ಮಾಡಿದ ನಂತರ ಸದರಿ ಮಾಹಿತಿಯನ್ನು ತಯಾರಿಸಿ ಸರ್ವೆ ಇಲಾಖೆಗೆ ಸಲ್ಲಿಸುವರು. ಸರ್ವೆಯರ್, ಸರ್ವೆ ಪರ್ಯಾವೇಕ್ಷಕರು ಮತ್ತು ಎಡಿಎಲ್ಆರ್ ಸಹಿಯಾದ ನಂತರ ಸಂಬಂಧಪಟ್ಟವರಿಗೆ ವಿತರಣೆ ಮಾಡಲಾಗುತ್ತದೆ
Respected Dear sir in land dispute After judgement & Court Decree we will apply for FDP ( final Decree proceedings ) in FDP judge will appointment R I (Revenue inspector) village accountant survey officer & gives notice for both parties then R I & his team will go to land dispute in front of both parties survey officer will do survey R I will take both parties signature & Record send to court . Court will give final decree in this case how to do mutation sir ??? Please reply me
Sir ನಮ್ಮ ಪಹಣಿಯಲ್ಲಿ joint owner ಇದೆ ನಾವು ಪೋಡಿಗೆ ಅರ್ಜಿ ಹಾಕಿದೀವಿ ಆದರೆ ಹಕ್ಕು ಬಿಡುಗಡೆ ಮಾಡುವವರು ಸಹಿ ಮಾಡ್ತಿಲ್ಲ ದಯವಿಟ್ಟು ಎನ ಮಾಡಬೇಕು ಹೇಳಿ ಸರ್ ಬಹಳ help ಆಗುತ್ತೆ 🙏🙏
endorsement ಎಂದರೆ ಹಿಂಬರಹ ಎಂದು ಅರ್ಥ (ಇದು ಯಾವುದೇ ಅರ್ಜಿಯ ಕೋರಿಕೆಯನ್ವಯ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ವೆಂದಾಗ ಅದಕ್ಕೆ ಸಕಾರಣವನ್ನು ನೀಡಲು ಅರ್ಜಿದಾರರಿಗೆ ಬರೆಯುವ ಪತ್ರ )
Without ಪೋಡಿ land can't purchase other people's..... because one pahani, inside many land owners name.. ಹಿಸ್ಸಾ is same .. ಜಮೀನು ಮಾರುವಾಗ ಪಹಣಿ ಪ್ರತೇಕ ವಾಗಿರಬೇಕು...ಅಷ್ಟೇ
ಪಹಣಿಯಲ್ಲಿ ಎಷ್ಟು ವ್ಯಕ್ತಿಗಳ ಹೆಸರು ಇದೆ ಜಂಟಿಯಾಗಿ ಇದೆಯಾ ಅಥವಾ ಪ್ರತ್ಯೇಕವಾಗಿ ಇದೆಯಾ ಆಕಾರಬಂದ್ ಕ್ಷೇತ್ರಕ್ಕೆ ಮತ್ತು ಪಹಣಿ ಕ್ಷೇತ್ರ ತಾಳೆಯಾಗುತ್ತಿದೆಯೇ ಇವೆಲ್ಲಾ ಅಂಶಗಳನ್ನು ಪರಿಶೀಲಿಸಿದಬಳಿಕ ಉತ್ತರ ನೀಡಲು ಸಾಧ್ಯ
Hello Sir From last 2 years back I have applied for Tatkal PODI still didn't get any update from anyone plz assist me what is next step and whom I have to meet?
Sir namma tande 2 years back Tirkondru RTC and pani nam hesarinali edhe(me my mother and my younger sister) soo so Namma RTC nali nam daddy elder brother and my daddy younger brother edhare so podi application ge signs madi andre madtha ella nav single pani madkodake avarige Esta ella nam daddy marana nantara namage thumba tondre kodtha edare namge hege Problem solve madkoladhu
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
Sar nim nabar kodi
@@NN-be9pr x
ಸರ್ ಪೋಡಿ ಆಕುವ ಅರ್ಜಿ ಇರಲ್ವಂತ
.!i
Nim number send madi sir
Tumba chanagi vivarane .kottidira sir
Thanks for giving feedback
ಈ ಮಾಹಿತಿಯನ್ನು ನೀಡಿದ್ದಕ್ಕೆ ಅನಂತ ಧನ್ಯವಾದಗಳು ಸರ್
Thanks for giving feedback.. ಈ ಮಾಹಿತಿಯನ್ನು ಇನ್ನೊಬ್ಬರಿಗೆ share ಮಾಡಿ
ಗುಡ್ ಉತ್ತಮ ಮಾಹಿತಿ ಥ್ಯಾಂಕ್ಸ್ 👍👍👍
Thanks for giving feedback
Good massage sir
ಸರ್ ನಿಮ್ಮ ವಿಡಿಯೋ ಗಳು ನಮಗೆ ತುಂಬಾ ಅನುಕೂಲ ವಾಗಿದೆ ನಿಮಗೆ ಧನ್ಯವಾದಗಳು ಸರ್ ನಮಗೆ ಮೋಟೇಶನ್ ಪೋಡಿ ಬಗ್ಗೆ ತಿಳಿಸಿಕೊಡಿ
Today
ಧನ್ಯವಾದಗಳು ಸರ್ 🙏🏼🌷
Onde serve numernalli annatamndhiri phodu badalavane yagide enu madabeku tilisi
ಧನ್ಯವಾದಗಳು ಅಣ್ಣಾ
Thank you so much sir 🙏
Ondu hissadallli ibbaru anubhavadallli iddare, adaralli obbaru podi ge apply madidare innobbara jagavannu alate maduttara sir?
Yes
Pouti kathe madade podi baga madabahude Sir tilici kodi sir
Super sir
Sir akkarabandu RTC thale barale beka podi madisoke akarabandinali 4.15 gunte ide RTc nali 3.04 gunte ide sir ans madi kodi sir
ಹಾಗಾದ್ರೆ rtc ತಪ್ಪಿದೆ, RTC CORRECTION ಮಾಡಿಸಿಕೊಳ್ಳಿ...
Thank you so much sir
Thanks u sir...
Sir jameenu hola khairidi hegekodudu (hege maratha maduadu) sanchkar patra bagge kabjavati patraad begge ondu video madi.
Yes... Thanks for giving feedback..
Phodi madlikke modalane kathe dharnige phodi modlaguttha plz to me
Sir nimmanu samparkisuvudu henge
Good morning sir.darkshu.p.nodhmr.podi.madudla.eadutare.tilesi.kodabeku.sar
Sir swalpa jameenu durasthu bagge mahithi kodi
ok.
Sir parampoku jaminanu registration madisuvudu hege please heli sir
Sir dharkas podi bagai vivaravage thili c
Thank you sir good information
Welcome
Ella application hege tumbodu anta ondu video Madi sir
Sir, navu already nakashe madsidivi, serveyar bandu alate madi nakashe ready aagide, ivag separate paani madisalu en madbeku, V.A. avrige kelidre 8000Rs keltidare, 3 acre jaminide, 3 janarige separate paani madsbeku, mahiti tilsi sir
Bro nimmanna Contact madodu hegee ??
Namma Jaminu Podi madisuvudu ede adar bagge swalp nimmanna kelbeku ettu
Sir, curd odeyuvudu yendarenu?
Sir 1 to 5 bagge heli
Good information
Thanks for giving feedback
Good
Thanks for your support
Sir ನಾವು ಪೊಸಿಷನ್ ಇದ್ದೇವೆ ಆದ್ರೆ ಪಹಣಿ ಬೇರೆಯವರ ಹೆಸರಿನಲ್ಲಿ ಬರುತಿದೆ ಆದ್ರೆ ವಿಭಾಗ ಪಟ್ಟಿಯಲ್ಲಿ ನಮ್ಮ ಚೆಕ್ ಬಂದಿ ಪ್ರಕಾರ ನಾವು ಪೊಸಿಷನ್ ಇದ್ದೇವೆ ಆದ್ರೆ ಸರ್ವೇ ನಂಬರ್ ಮಾತ್ರ ಚೇಂಜ್ ಇದೆ ವಿಸ್ತೀರ್ಣ ಕಡಿಮೆ ಇದೆ ಎನ್ ಮಾಡೋದು
Super.sar
Thanks for giving feedback
@visheshavani phodi madsidra separate survey number Matta survey nu madtara yanu
ಆ ಒಂದು ಸರ್ವೆ ಗೆ ನಕ್ಷೆ ತಯಾರಿಕೆ,,, ಸಪರೇಟ್ ಪಹಣಿ
@@Visheshavani Andra podi argi kotra podi asta madtaro atava survey nu madtara
ಪೋಡಿ ವಿಡಿಯೋಗಳು ನೋಡಬಹುದು.. Thanks
Owner 4 acre ge loan 2 lacs tondiratane. Namage phodi and registration madlolka agala yen bro, avar loan nam pahni gi barala,Yekendre namage 4 acre property dind 2 acre property barbek. Please reply bro
Sup👌👌👌
Thanks for your feedback
ವಿಶೇಷ ವಾಣಿ ನಿಮ್ಮ ಚಾನೆಲ್ ದೂರವಾಣಿ ಸಂಪರ್ಕ ಸಂಖ್ಯೆಯನ್ನು ನಮೂದಿಸಿ
Darakash podi agadh jaga tegedu kolbaudh? Adhu Nam hesarige hehe madhabaudhu?
How Download PODI
Sir form 10 yendarenu adu hege madbebku
See few days after video watch ,,, Thanks for giving feedback
What is form 9 $10
While land selling,, required form 10...
ಫಾರ್ಮ್ ನಂ 10 ಅಂದರೆ ಜಮೀನನ್ನು ಎಷ್ಟು ಭಾಗ ಅಥವಾ ತುಂಡುಗಳನ್ನಾಗಿ ಮಾಡಲಾಗಿದೆ ಪ್ರತಿಯೊಂದು ಭಾಗದ ವಿಸ್ತೀರ್ಣ ಎಷ್ಟು ಎಂಬ ಬಗ್ಗೆ ಮಾಹಿತಿಯನ್ನು ನೀಡುವ ಒಂದು ನಮೂನೆ. ಸರ್ವೆಯರ್ ಅಳತೆ ಮಾಡಿದ ನಂತರ ಸದರಿ ಮಾಹಿತಿಯನ್ನು ತಯಾರಿಸಿ ಸರ್ವೆ ಇಲಾಖೆಗೆ ಸಲ್ಲಿಸುವರು. ಸರ್ವೆಯರ್, ಸರ್ವೆ ಪರ್ಯಾವೇಕ್ಷಕರು ಮತ್ತು ಎಡಿಎಲ್ಆರ್ ಸಹಿಯಾದ ನಂತರ ಸಂಬಂಧಪಟ್ಟವರಿಗೆ ವಿತರಣೆ ಮಾಡಲಾಗುತ್ತದೆ
Thank u sir
ದನ್ಯವಾದಗಳು
Namma pitrarjita aasti poorti namma doddappa na hesarige ide avara vabbara hesaru maatra ide pitrarjita anta ide tammandira hesaru illa avaru paalu kodata illa enu maadabeku tilisi ella documents nalli pitrarjhita anta ide aadre vabbara hessarge ella aasti kottidare tammagalige enu aasti kottilla enu maadbeku tilisi plz
ವಕೀಲರನ್ನು ಭೇಟಿ ಮಾಡಿ
How can we check status phodi servey.
Mojini app
Correction for podi , video madi pls
👍🙏🙏🙏
Thanks for giving feedback
Tell me the validity of podi before the registration.
Process timeing hele
Super super super
Thanks for giving feedback
Phodi application hakida nantara yesht dina bittu allot agatte sir
ಪಾಳಿ ಪ್ರಕಾರ ನಡೆಯುತ್ತೆ..
Respected Dear sir in land dispute After judgement & Court Decree we will apply for FDP ( final Decree proceedings ) in FDP judge will appointment R I (Revenue inspector) village accountant survey officer & gives notice for both parties then R I & his team will go to land dispute in front of both parties survey officer will do survey R I will take both parties signature & Record send to court . Court will give final decree in this case how to do mutation sir ??? Please reply me
Sir nan father death agide avr name change madi nam name hege hakbeku heli sir plz plz plz
ಸರ್ ರಿಜಿಸ್ಟ್ರೇಷನ್ ಪ್ರಕ್ರಿಯೆ ಹೇಗೆ ಇರುತ್ತದೆ ತಿಳಿಸಿ.
Ok.... THANKS FOR GIVING FEEDBACK
ನಮಸ್ತೆ .. ಜಮೀನು ವಿಭಾಗ ಮಾಡಲಾಗಿದ್ದು.. ಮಾಲಿಕ & ಸಂಬಂದಿಗಳ ಹೆಸರು ಪಹಣಿ ಇದೆ. ಕೇವಲ . ಮಾಲಿಕನ ಹೆಸರು ಪಹಣಿಯಲ್ಲಿ ಇರುವಂತೆ ಮಾಡಬೇಕು ಹೇಗೆ ವಿವರಿಸುವ ವಿಡಿಯೋ ಮಾಡಿ
ತತ್ಕಾಲ್ ಫೋಡಿಗೆ ಅರ್ಜಿ ಸಲ್ಲಿಸಿ
Darkas podi maadsoke esht Karchu aaguthe sir
Naanu 4 jana edivi 1 sarvy no nalli adare barala aga poodi madabahuda?
ವಿಡಿಯೋ ನೋಡಿ ಇನ್ನೊಮ್ಮೆ
@@Visheshavani ok sir I telling one person not come what do
Many people's same question,,, court ಮುಖಾಂತರ ನಿಮ್ಮ ಸಮಸ್ಯೆ ಬಗೆ ಹರಿಯುತ್ತೆ,,ಒಬ್ಬರು ಬರ್ತಾ ಇಲ್ಲ ಎಂದು ವಕೀಲರ ಮೂಲಕ ಕೇಸ್ ಮಾಡಬಹುದು,,,ಆವಾಗ ಅವರು ಬರುತ್ತಾರೆ..
ತಾತ್ಕಾಲ್ ಪೋಡಿ ಮತ್ತು ಹದ್ಧುಬಸ್ತು ಒಂದೇಸಲಿ ಅರ್ಜಿ ಹಾಕಬಹುದು ಸರ್
ದರ್ಕಸ್ ಪೊಡಿಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ವಿಡಿಯೋ ಮಾಡಿ.
Yes,
@@Visheshavani ದರಖಾಸ್ತು ಪೋಡಿ ವಿಡಿಯೋ ಯವಾದ ಮಾಡ್ತೀರಾ ಸರ್ .ಹಾಗೆ ನಿಮ್ಮ ನಂಬರ್ ಸೇಡ ಮಾಡಿ ಸರ್
ದರ್ಖಾಸ ಫೋಡಿ ಮಾಡಿಸುವುದು ಹೇಗೆ ತಿಳಿಸಿ ಮತ್ತು ಇದಕ್ಕೆ ಬೇಕಾದ ದಾಖಲೆಗಳು ಯಾವುದು ಬೇಕು ತಿಳಿಸಿ
Kharsa
Sir ನಮ್ಮ ಪಹಣಿಯಲ್ಲಿ joint owner ಇದೆ ನಾವು ಪೋಡಿಗೆ ಅರ್ಜಿ ಹಾಕಿದೀವಿ ಆದರೆ ಹಕ್ಕು ಬಿಡುಗಡೆ ಮಾಡುವವರು ಸಹಿ ಮಾಡ್ತಿಲ್ಲ ದಯವಿಟ್ಟು ಎನ ಮಾಡಬೇಕು ಹೇಳಿ ಸರ್ ಬಹಳ help ಆಗುತ್ತೆ 🙏🙏
ಕೋರ್ಟ್ ಗೆ ಅಪೀಲು ಅರ್ಜಿ ಸಲ್ಲಿಸಿ
ಸರ್ ಪಹಣಿಯನ್ನು ಪಾಲು ವಿಭಾಗ & ಕ್ರಯ ಹೇಗೆ ಮಾಡಿಸುವುದು ಹೇಗೆ ದಾಖಲೆ ಯಾವ ಬೇಕು ಇದರ ಬಗ್ಗೆ ದಯವಿಟ್ಟು ತಿಳಿಸಿ ಕೊಡಿ
ಪಹಣಿ ವಿಭಾಗ ಮತ್ತು ದಾನ ಮಾಡಬಹುದು, ತಮ್ಮ , ಅಣ್ಣನಿಗೆ,,ಹೆಂಡತಿಗೆ..etc,,.ಇವೆಲ್ಲ ಒಳಗೊಂಡಿರುತ್ತವೆ
...ಆದ್ರೆ ಕ್ರಯಕ್ಕೆ ಜಮೀನು ಮಾರುವಾಗ ಮಾತ್ರ ಕ್ರಯ ಇರುತ್ತೆ...
Sir dharkash podi bagge video maadi
Yes.. Thanks for giving feedback
Sir form no 21 andarenu...?
We don't know
ಫಾರ್ಮ್ 21ಎಂದರೆ ಜಮೀನು ಖಾತೆ ಬದಲಾವಣೆ ಸಂದರ್ಭದಲ್ಲಿ ಖಾತೆ ದಾರರು ಮತ್ತು ಹಿತಾಸಕ್ತಿ ಉಳ್ಳವರಿಗೆ ಜಾರಿ ಮಾಡುವ ನೋಟೀಸ್ ನಮೂನೆ
Jameeninina Endorsement endarenu?
Tejas.s
ಪೋಡಿ ರದ್ದು ಈ ವಿಷಯದ ಬಗ್ಗೆ ಮಾಹಿತಿ ತಿಳಿಸಿಕೊಡಿ
Own agri lang in tee cood tree and otars tree cut ing forest rools act tileesiry
6:28
ಪಹಣಿ ಯಲ್ಲಿ ಒಬ್ಬರು ಮರಣ ಹೊದ್ದಿದಾರೆ ಸರ್, ನಾವು ತಾತ್ಕಾಲ್ ಪೋಡಿ ಮಾಡಬಹುದಾ ಸರ್
ಸರ್ ಪೋಡಿ ಮತ್ತು ಹದ್ದುಬಸ್ತು ಒಂದೇ ಬಾರಿ ಮಾಡಿಸಬಹುದಾ
ಪೋಡಿ ಮಾಡಿಸಿ ಸಾಕು
ಇಲ್ಲ .ಮೊದಲು ಫೋಡಿ ಮಾಡಿಸಿದ ನಂತರ ನಿಮ್ಮ ಪಹಣಿ ಪ್ರತ್ಯೇಕವಾಗುತ್ತದೆ.ನಂತರ ಹದ್ದುಬಸ್ತು ಮಾಡಿಸಿಕೊಳ್ಳಲು ಬರುತ್ತದೆ
What is the Difference between Land Govt Survey vs Jaminu Podi????
ಸರ್ವೇ means ಅಳತೆ ಮಾಡುವುದು,, ಆದರಲ್ಲಿ ಸರಕಾರದಿಂದ ಅನುಮತಿ ಪಡೆದ ಭೂ ಮಾಪಕರು ಇರುತ್ತಾರೆ, ಮತ್ತು ಸರಕಾರ ನೇಮಿಸಿರುವ ಭೂ ಮಾಪಕರೂ ಇರುತ್ತಾರೆ
@@Visheshavani Tqs for ur reply 🙏🙏
Bro Normal kannada ne heli , textbook language beda 👍 nice info
ಖಂಡಿತಾ
ಮಿಟೇಷನ್ ನಂಬರ್ ಎಂದರೇನು .ಕೋರ್ಟ್ ಆದೇಶ ಎಂದರೇನು. ಯಾವ ರೀತಿ ಆದೇಶ ಆಗಿದೆ ಎಂದು ತಿಳಿಯುವುದು ಹೇಗೆ ಸಾರ್ .plz
18 years old Pani P number survey Madi sir please
Ok
Sir, urgent agi nim jote e vishayavagi matanadabeku. Plz number share madi
sonu.hanama@gmail.com
Hi
Thanks for giving feedback
Sir mutation podi endarenu?
ಇದರ ಬಗ್ಗೆ ವಿಡಿಯೋ ಮುಂದಿನ ದಿನಗಳಲ್ಲಿ ವಿಡಿಯೋ ಮಾಡಬೇಕು...
endorsement andre ennu sir
ಅನುಮೋದನೆ ಎಂದು
endorsement ಎಂದರೆ ಹಿಂಬರಹ ಎಂದು ಅರ್ಥ (ಇದು ಯಾವುದೇ ಅರ್ಜಿಯ ಕೋರಿಕೆಯನ್ವಯ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ವೆಂದಾಗ ಅದಕ್ಕೆ ಸಕಾರಣವನ್ನು ನೀಡಲು ಅರ್ಜಿದಾರರಿಗೆ ಬರೆಯುವ ಪತ್ರ )
ಸರ್ ಪೋಡಿ ರದ್ದು ಮಡುಹುದು ಹೇಗೆ ಎಂದ್ ವಿಡಿಯೋ ಮಾಡಿ ಸರ್
O..
Katha and pani madisudu hege ???
Thanks for giving feedback.. ಮುಂದಿನ ದಿನಗಳಲ್ಲಿ ವಿಡಿಯೋ ನೋಡಿ
ಪೋಡಿ ಮಾಡಲು ಎಷ್ಟು ದಿನ ತೆಗೆದುಕೊಳ್ಳಬಹುದು
ವಿಡಿಯೋದಲ್ಲಿ ಇದೆ ನೋಡಿ
@@Visheshavani sir jointnalli pahani edre ebrudu sign bekagitta podi madkoloke?
ಸರ್ ಪೋಡಿ ಮಾಡುಕೆ ಒಬ್ಬರು ಒಪ್ಪುತ್ತಿಲ್ಲ ಸರ್ ಈಗ ಏನು madbeku
Namma.pahani.jyont.ede.dioid.madalu.obbara.oppige.ella.enu.madudu
ಸರಳವಾಗಿ ಮಾಡಬಹುದು,,,ಉಳಿದವರು ಕೋರ್ಟ ಮುಖಾಂತರ ಇವರು ಬರ್ತಾ ಇಲ್ಲ ಎಂದು ಕೇಸ್ ಹಾಕುವುದು,,,ವಕೀಲರನ್ನು ಭೇಟಿ ಮಾಡಿ..
Sir , we're we belong Hindu undivided family is it possible to sale ( Registration ) agriculture land without podi , I am waiting your reply
Without ಪೋಡಿ land can't purchase other people's..... because one pahani, inside many land owners name.. ಹಿಸ್ಸಾ is same ..
ಜಮೀನು ಮಾರುವಾಗ ಪಹಣಿ ಪ್ರತೇಕ ವಾಗಿರಬೇಕು...ಅಷ್ಟೇ
ಪಹಣಿಯಲ್ಲಿ
ಎಷ್ಟು ವ್ಯಕ್ತಿಗಳ ಹೆಸರು ಇದೆ
ಜಂಟಿಯಾಗಿ ಇದೆಯಾ ಅಥವಾ ಪ್ರತ್ಯೇಕವಾಗಿ ಇದೆಯಾ
ಆಕಾರಬಂದ್ ಕ್ಷೇತ್ರಕ್ಕೆ ಮತ್ತು ಪಹಣಿ ಕ್ಷೇತ್ರ ತಾಳೆಯಾಗುತ್ತಿದೆಯೇ ಇವೆಲ್ಲಾ ಅಂಶಗಳನ್ನು ಪರಿಶೀಲಿಸಿದಬಳಿಕ ಉತ್ತರ ನೀಡಲು ಸಾಧ್ಯ
In phani there is 4 members name ( we belong to Hindu undivided family ) sir
ಸರ್ ಪೋಡಿ ಆಗಿದೆ ಎಂದು ಪಹಣಿಯಲ್ಲಿ ಹೇಗೆ ಗೊತ್ತಾಗುತ್ತೆ
Hissa separate ಆದಾಗ,,,ಆನ್ಲೈನ್ ಮುಖಾಂತರ hissa ಪೋಡಿ ಕಾಲೋಚಿತ ತೆಗೆದು ಕೊಳ್ಳುವುದರಿಂದ.. ಗೊತ್ತಾಗಬಹುದು.!
@@Visheshavani ಸರ್ ಹಿಸ್ಸಾ ನಂಬರ್ ಪಹಣಿಯಲ್ಲಿ ಬರುತ್ತಿದ್ದೆ ಆದರೆ ಆಕಾರ್ ಬಂದಲ್ಲಿ ಬರುತ್ತಿಲ್ಲ ಸರ್ ಇದು ಹೇಗೆ ಮಾಡುವುದು
🙏🤝🌹👍
Thanks for giving feedback
ಪೋಡಿ ಮತ್ತು ಹದ್ದುಬಸ್ತು ಒಂದೇ ಮಾಡಬೇಕು
ಪೋಡಿ ಬೇರೆ ಪಹಣಿ ಬೇರ್ಪಡಿಸುವುದು ಜೊತೆಗೆ ಹೊಲಕ್ಕೆ ಬೌಂಡರಿ ಹಾಕುವುದು,,, ಹದ್ದುಬಸ್ತು ಬರಿ ಜಮೀನಿಗೆ ಬೌಂಡರಿ ಹಾಕುವುದು...
Hello Sir From last 2 years back I have applied for Tatkal PODI still didn't get any update from anyone plz assist me what is next step and whom I have to meet?
check the application status
Sir namma tande 2 years back Tirkondru RTC and pani nam hesarinali edhe(me my mother and my younger sister) soo so Namma RTC nali nam daddy elder brother and my daddy younger brother edhare so podi application ge signs madi andre madtha ella nav single pani madkodake avarige Esta ella nam daddy marana nantara namage thumba tondre kodtha edare namge hege Problem solve madkoladhu
Don't worry,,,, lawyer (ವಕೀಲ) ರನ್ನು ಭೇಟಿ ಮಾಡಿ,,ಇರುವ ನಿಜಾಂಶ ಹೇಳಿ,, ಖಂಡಿತಾ,ಸಲಹೆ ಸಿಗುತ್ತೆ...
ಸರ್ ಹಿಸ್ಸಾ ನಂಬರ್ ಪಹಣಿಯಲ್ಲಿ ಬರುತಿದೆ ಆದರೆ ಆಕಾರ್ ಬಂದ್ ಅಲ್ಲಿ ಬರುತ್ತಿಲ್ಲ ಇವಾಗ ಏನು ಮಾಡಬೇಕು ಸರ್
ಹೊಸ ಆಕಾರ ಬಂದ ಆನ್ಲೈನ್ apply ಮಾಡಿ.ಬಂದಮೇಲೆ ನೋಡಿ..
@@Visheshavani ಥ್ಯಾಂಕ್ಸ್ ಸರ್
ಪಹಣಿ ತಪ್ಪಾಗಿರುತ್ತದೆ
ಸರ್ ನಮ್ಮ ಜಮೀನಿಗೆ ದಾರಿನೆ ಇಲ್ಲ ಏನು ಮಾಡಬೇಕು?
ಜಮೀನಿಗೆ ದಾರಿ ವಿಡಿಯೋ ನೋಡಿ..ಮಾಹಿತಿ ಸಿಗಬಹುದು
2000kattidhini
Kharsa andre enu
Thnx fr information sir Inam jaminina grndfthr hesaru rinda na sontha hege madubeku tilisi sir
I have already applied but he not coming, when he come ?
Check status in mojini app
ಅಲ್ಲೂಲೆಶನ್ ಪೋಡಿ ಬಗ್ಗೆ ಮಾಹಿತಿ ಕೊಡಿ ವಿಡಿಯೋ ಇದ್ರೆ ಹಾಕಿ
ಇಲ್ಲ...
Pls share your contact plsss
Good
Hi
Good