ॐ ಓಂ ಪಠಣ ಧ್ಯಾನ | OM Chanting Meditation in Kannada | Dr. Purvi Jayaaraaj

Поділитися
Вставка
  • Опубліковано 4 гру 2020
  • OM chanting Meditation in Kannada, Blessing Mother Earth & Extending heartfelt gratitude🙏🏼🌏💓
    Meditation Guided by Dr Purvi Jayaaraaj.
    Courtesy: Samrruddhi Wellness Center, Bangalore.
    ಓಂ ಪಠಣ - ಭೂಮಿತಾಯಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸೋಣ🙏🏼🌏💓 ಧ್ಯಾನ ಮಾರ್ಗದರ್ಶನ ಡಾ.ಪುರ್ವಿ ಜಯರಾಜ್ ರವರಿಂದ.
    ಕೃಪೆ: ಸಮೃದ್ಧಿ ಸ್ವಾಸ್ಥ್ಯ ಕೇಂದ್ರ, ಬೆಂಗಳೂರು.
    Dr Purvi Jayaaraaj - Doctor of Alternative Medicine, is a Sub-conscious Mind and Energy expert. Founder of Samrruddhi Wellness Center (India) Private Limited. She is an Internationally renowned Drugless Therapist. She also holds the credit of being a Jikiden Reiki Shihan (Teacher of authentic & original form of Japanese hand healing). Dr Purvi is a revolutionist in creating massive awareness about Holistic Healing and is widely popular for healing many mysterious health problems without any medicines. She has been conducting courses around the globe to help people realize their innate potential to make life a beautiful journey as they desire.
    To know more about Dr Purvi, click here
    www.samrruddhi.in/purvi-jayaar...
    For more information visit us on
    www.samrruddhi.in/
    For more such informative videos you can follow us on social media.
    purvi.jayaaraaj
    ಡಾ. ಪೂರ್ವಿ ಜಯಾರಾಜ್ ಅವರು ಪರ್ಯಾಯ ಔಷದ ವೈದರು. ಇವರು ಸುಪ್ತ ಮನಸ್ಸು ಹಾಗು ಪ್ರಕೃತಿ ಶಕ್ತಿಯ ತಜ್ಞರು. ಸಮೃದ್ಧಿ ಚಿಕಿತ್ಸಾ ಕೇಂದ್ರ ಹಾಗು ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕರು. ಇವರು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಔಷಧ ರಹಿತ ಚಿಕಿತ್ಸರು. ಇವರು ಜಿಕಿಡೆನ್ ರೇಖೀಯ ಶಿಹಾನ್ (ಜಪಾನಿನ ಕೈಗುಣಪಡಿಸುವಿಕೆಯ ಅಧಿಕೃತ ಹಾಗೂ ಮೂಲ ರೂಪದ ಶಿಕ್ಷಕಿ) ಎಂಬ ಹೆಗ್ಗಳಕೆಗೂ ಪಾತ್ರರಾಗಿದ್ದಾರೆ. ಸಮಗ್ರ ಚಿಕಿತ್ಸೆಯ ಬಗೆಗೆ ಹೆಚ್ಚಿನ ಜಾಗೃತಿ ಮೂಡುವಲ್ಲಿ ಬಹಳ ಕ್ರಾಂತಿಕಾರಿಯಾಗಿದ್ದಾರೆ. ಹಾಗೂ ಅನೇಕ ನಿಗೂಢ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಗಳಿಲ್ಲದೆ ಗುಣಪಡಿಸುವಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಜನರು ತಮ್ಮಲ್ಲಿನ ಆಂತರಿಕ ಸಾಮರ್ಥ್ಯವನ್ನು ಅರಿತು ಅವರ ಇಚ್ಛೆಯಂತೆ ಈ ಜೀವನವನ್ನು ಸುಂದರಪಯಣವನ್ನಾಗಿ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಇವರು ವಿಶ್ವದಾದ್ಯಂತ ಅನೇಕ ಕಾರ್ಯಾಗಾರನಡೆಸುತ್ತಿದ್ದಾರೆ.
    ಡಾ. ಪೂರ್ವಿ ರವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ www.samrruddhi.in/purvi-jayaar...
    ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ಮಾಡಿ
    www.samrruddhi.in/
    ಇಂತಹ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ನೀವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಬಹುದು
    / impurvi.jayaaraaj
    #drpurvijayaaraaj #omchanting

КОМЕНТАРІ • 30