ನುಗ್ಗೆ ಬೆಳೆಯಲ್ಲಿ ತಾಂತ್ರಿಕ ಬೇಸಾಯ ಕ್ರಮಗಳು । ನುಗ್ಗೆ ಕೃಷಿ । NUGGE KAYI Drumstick farming cultivation

Поділитися
Вставка
  • Опубліковано 27 гру 2024
  • ನುಗ್ಗೆ ಬೆಳೆಯುವುದು ಅತೀ ಕಷ್ಟದ ಕೆಲಸ ಅಲ್ಲವೇ ಅಲ್ಲ, ಕಡಿಮೆ ಶ್ರಮ, ಅತೀ ಕಡಿಮೆ ನಿರ್ವಹಣೆಯಿಂದ ಹೆಚ್ಚು ಲಾಭ ತಂದುಕೊಡುವ ನುಗ್ಗೆಯನ್ನು ತಮ್ಮ ಹೊಲಗದ್ದೆಗಳಲ್ಲಿ ಅಥವಾ ಪಾಳು ಬಿದ್ದರುವ ಜಮೀನುಗಳಲ್ಲಿ ಬೆಳೆಸಿದರೆ ಕೈತುಂಬ ಸಂಪಾದನೆ ನಿಶ್ಚಿತ. ಅಂದಹಾಗೇ, ನುಗ್ಗೆ ಬೆಳೆಯುವುದು ಹೇಗೆ ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ......
    ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಅದನ್ನು ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಈ ಬೆಳೆಗೆ, ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಈ ಬೆಳೆಯನ್ನು ನಾಟಿ ಮಾಡಲು ಜೂನ್‌- ಜುಲೈ ಪ್ರಶಸ್ತ ತಿಂಗಳು. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲಾ ಕಾಲದಲ್ಲಿಯೂ ನಾಟಿ ಮಾಡಬಹುದು.
    ಬೇರೆ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿಯೂ ನುಗ್ಗೆ ಸಾಕಷ್ಟು ಆದಾಯವನ್ನು ತಂದುಕೊಡಬಲ್ಲುದು. ರಾಸಾಯನಿಕ ಬಳಸಿ ನುಗ್ಗೆ ಬೆಳೆಯುತ್ತೇನೆ ಅಂದರೆ ಪ್ರಯೋಜನವಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದು ನೋಡಿ, ಬಂಪರ್‌ ಇಳುವರಿ ಗ್ಯಾರಂಟಿ.
    ಮನೆಯ ಅಕ್ಕ-ಪಕ್ಕ ತೋಟ ಗದ್ದೆಗಳಲ್ಲಿಯ ಬೇಲಿಯ ಗುಂಟಗಳಲ್ಲಿ ಬೆಳಸಬಹುದು. ಅತ್ಯಂತ ಕನಿಷ್ಟ ವೆಚ್ಚದಲ್ಲಿ ಭಾರಿ ಲಾಭ ತಂದುಕೊಡುವ ಈ ನುಗ್ಗೆ ಮರ ಕಲ್ಪ ವಕ್ಷವಿದ್ದಂತೆ, ಇದರ ಯಾವ ಭಾಗವೂ ನಿರುಪಯುಕ್ತವಿಲ್ಲ. ಭೌಗೋಳಿಕವಾಗಿ ಯಾವ ಪ್ರದೇಶದಲ್ಲಿಯೂ ನುಗ್ಗೆ ಮರಗಳು ಹೇರಳವಾಗಿ ಬೆಳೆಯುತ್ತವೆ. ಅತಿ ಕಡಿಮೆ ತೇವಾಂಶದಲ್ಲಿಯೂ ಹುಲುಸಾಗಿ ಬೆಳೆಯುವ ಈ ಮರಗಳು ಪ್ರಕತಿಯ ಎಂತಹ ವೈಪರೀತ್ಯ ಸ್ವರೂಪಕ್ಕೂ ಜಗ್ಗದ ನುಗ್ಗೆ ಬೆಳೆ ಕ್ಷೀಣಗೊಳ್ಳುವುದಿಲ್ಲ
    ನುಗ್ಗೆ ತಳಿಗಳು
    ೧ ಜಾಫ್ನಾ : ಗಿಡಗಳು 5 ಮೀ. ಎತ್ತರ ಬೆಳೆಯುತ್ತವೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಬೆಳೆಯುವ ತಳಿಯಾಗಿದೆ. ನುಗ್ಗೆಕಾಯಿಗಳು 60-90 ಸೆಂ. ಮೀ. ಉದ್ದವಾಗಿದ್ದು ಮೆತ್ತನೆಯ ತಿರುಳು ಹಾಗೂ ಒಳ್ಳೆಯ ರುಚಿಯನ್ನು ಹೊಂದಿದೆ.
    ೨ ಚವಕಚೇರಿ ಮುರುಂಗಾ : ಈ ತಳಿಯು ಜಾಫ್ನಾ ತಳಿಯ ಹೋಲಿಕೆ ಪಡೆದಿದ್ದು ನುಗ್ಗೆಕಾಯಿಗಳು 90-120 ಸೆಂ. ಮೀ. ಉದ್ದವಾಗಿರುತ್ತವೆ.
    ೩ ಜಿ.ಕೆ.ವಿ.ಕೆ. -1 : ಸುಮಾರು 250-3೦೦ ಕಾಯಿಗಳನ್ನು ಬಿಡುತ್ತದೆ. ಪ್ರತಿ ಕಾಯಿಯು 35-40 ̧ಸೆಂ. ಮೀ. ಉದ್ದವಿದ್ದು 40 ಗ್ರಾಂತೂಕವಿರುತ್ತದೆ. ಈ ತಳಿಯು ಅಧಿಕ ̧ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ.
    ೪ ಜಿ.ಕೆ.ವಿ.ಕೆ. -2 : ಗಿಡ್ಡಜಾತಿಯ ಫಲ ಭರಿತವಾದ ತಳಿ. ಒಂದು ವರ್ಷಕ್ಕೆ ಸುಮಾರು 300-400 ಕಾಯಿಗಳನ್ನು ಬಿಡುತ್ತದೆ.
    ೫ ಜಿ.ಕೆ.ವಿ.ಕೆ-3 : ಗಿಡ್ಡ ಜಾತಿಯ ತಳಿಯಾಗಿದೆ. ನುಗ್ಗೆಕಾಯಿಗಳು ತ್ರಿಕೋನಾಕಾರವಾಗಿದ್ದು, ಕಪ್ಪು ಮಿಶ್ರಿತ ಹಸಿರು ಬಣ್ಣದಿಂದಕೂಡಿರುತ್ತವೆ. ಈ ತಳಿಯು ಅಧಿಕ ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ. ಒಂದು ವರ್ಷಕ್ಕೆ ಸುಮಾರು 250-300 ಕಾಯಿಗಳನ್ನು ಪ್ರತಿ ಗಿಡದಿಂದ ಪಡೆಯಬಹುದು.
    ೬ ಧನರಾಜ ( ಸೆಲೆಕ್ಷನ್ 6/4) : ಇದು ಗಿಡ್ಡ ತಳಿ, ತೆಂಗು ಮತ್ತು ಮಾವು ತೋಟಗಳಲ್ಲಿ ಅಂತರ ಬೆಳೆಯಾಗಿ, ಜಲಾನಯನ ಪ್ರದೇಶಗಳಲ್ಲಿ ಇಡೀ ಬೆಳೆಯಾಗಿ ಹಾಗೂ ಕೈತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಬೀಜ ಬಿತ್ತಿದ ಕೇವಲ 9-10 ತಿಂಗಳುಗಳಲ್ಲಿ ಫಸಲು ಕೊಡುವುದು. ಎರಡು ವರ್ಷದ ಗಿಡ ಪ್ರತಿ ವರ್ಷ 250-300 ರವರೆಗೆ ಕಾಯಿ ಕೊಡುವುದು. ಕಾಯಿಗಳು 35-40 ̧ಸೆಂ. ಮೀ.ಉದ್ದವಿರುತ್ತವೆ.
    ೭. ಪಿ.ಕೆ.ಎಂ.-1 : ಇದು ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6-12 ತಿಂಗಳಲ್ಲಿ ಫಸಲು ಕೊಡುತ್ತದೆ. ಮೆತ್ತನೆಯ ತಿರುಳು ಮತ್ತು ಉತ್ತಮ ರುಚಿಯನ್ನು ಹೊಂದಿರುತ್ತದೆ.
    ೮ ಭಾಗ್ಯ (ಕೆ.ಡಿ.ಎಮ್-01) : ಈ ತಳಿಯು ಮೂಲವಾಗಿ ಗಿಡ್ಡ ಜಾತಿಯದ್ದು. ಗಿಡದ ಎತ್ತರ 2-4 ಮೀ. ವರೆಗೆ ಬೆಳೆಯುವುದು.ಗಿಡಗಳು ಶೀಘ್ರವಾಗಿ ಹೂ ಬಿಡುತ್ತವೆ (100-110 ದಿನಗಳು ನಾಟಿ ಮಾಡಿದ ನಂತರ) ಒಟ್ಟು ನಾಟಿ ಮಾಡಿದ 160-180 ದಿನಗಳನಂತರ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ತಳಿಯ ವೈಶಿಷ್ಟತೆ ಎಂದರೆ ಕಾಯಿಗಳು ಬಿಟ್ಟಾಗಲೂ ಸಹಿತ ಗೊಂಚಲುಗಳಲ್ಲಿ ಹೂ ಹಾಗೂ ಮಿಡಿಕಾಯಿಗಳು ನಿರಂತರವಾಗಿ ಬರುವುದರಿಂದ ವರ್ಷವಿಡೀ ಫಸಲ ತೆಗೆಯಬಹುದು. ಪ್ರತಿ ಕಾಯಿಯು 60-70 ಸೆಂ. ಮೀ.ಉದ್ದವಿದ್ದು, ಕಡುಹಸಿರು ಬಣ್ಣ ಹೊಂದಿ ದುಂಡಗೆ ಇರುವುದು. ಪ್ರಥಮ ವರ್ಷದಿಂದ 350-400 ಕಾಯಿಗಳು ಹಾಗೂ ಎರಡನೇ ವರ್ಷದಲ್ಲಿ 800-1000 ಕಾಯಿಗಳ ಉತ್ತಮ ಫಸಲನ್ನು ಪಡೆಯಬಹುದು.
    ಭಾಗ್ಯ ನುಗ್ಗೆಯ ಕುರಿತು ವಿಡಿಯೋ,ಭಾಗ್ಯ ನುಗ್ಗೆಯ ಮಾಹಿತಿ,ಭಾಗ್ಯ ನುಗ್ಗೆ,ಭಾಗ್ಯ ನುಗ್ಗೆ ಹೇಗೆ ಬೆಳೆಯುವುದು
    ನುಗ್ಗೆ ತಪ್ಪಲು ಬೇಸಾಯ drumstick leaves cultivation in kannada
    bhagya nugge,bagya tali,kdm 1,kdm 1 drumstick,kdm 1 moringa,nugge besaya,drumstick krushi,nugge krushi,nugge krishi,bb patil,bhagya seeds,bhagya moringa seeds,bhagya nugge beeja,buy bhagya seeds,buy kdm 1 seeds,bagalakote horticulture,nugge beeja,sugge soppu,best moringa veriety,moringa agriculture,moringa krushi in karnataka,negila yogi,negilayogi,raitasnehi,krushidarshana,krishi,agriculture,plant,moringa plants,drumstick plant,drumstick crop
    ರೈತ ಮಾಹಿತಿ Raitha Mahithi
    ಬೆಳೆ ಮಾಹಿತಿ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ

КОМЕНТАРІ • 79

  • @tippayyadevnoor4655
    @tippayyadevnoor4655 Рік тому +1

    Very Benificial Advice for Farmers Thanks. Sir

  • @shanthkumar4067
    @shanthkumar4067 8 днів тому

    ❤❤❤🎉🎉 good 👍

  • @rajanaik303
    @rajanaik303 2 роки тому +8

    Sir PKM1, ODC, ಮತ್ತು ಭಾಗ್ಯ ತಳಿಯ ವ್ಯತ್ಯಾಸ ತಿಳಿಸಿ

  • @sharanappagowdakaramudi7046
    @sharanappagowdakaramudi7046 7 місяців тому

    ಸೂಪರ್ ಸರ್ ❤🎉

  • @aronaron3076
    @aronaron3076 2 роки тому +2

    ಕೃಷಿ ಚಟುವಟಿಕೆ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತಿರುವುದಕ್ಕಾಗಿ ದನ್ಯವಾದಗಳು

  • @basavarajugbasavaraju1214
    @basavarajugbasavaraju1214 7 місяців тому

    Super sir

  • @pradeepyadavhv3057
    @pradeepyadavhv3057 2 роки тому +2

    Esthondu medicines haki laba tagiloke agolla bidi sir raitaruge yalla loss

  • @prakashvrp820
    @prakashvrp820 Рік тому

    Varsa purthi yavagadru nugge nati madabahuda thilisi sir

  • @siddalingappapujari776
    @siddalingappapujari776 5 місяців тому

    sir bijapuralli madiddara

  • @adityack4062
    @adityack4062 6 місяців тому

    Ondu Savira saari "snehitare" andu tale kedistare

  • @renukaprasadkn8743
    @renukaprasadkn8743 Рік тому

    Good information boss... but tell me what will be the highest expense cost per acre ..

  • @nagarathnaacharya6866
    @nagarathnaacharya6866 Рік тому

    Sir sase bekide Yale segutthe

  • @prakashvrp820
    @prakashvrp820 Рік тому

    Sir yav thingalalli nugge gida nati madabahudu thilisi sir

  • @shashitech6609
    @shashitech6609 2 роки тому +1

    Marketing hege maadodu Heli sir

  • @varshachandru8691
    @varshachandru8691 Рік тому

    Sir savayuva houshadi maduva vidhanada link Kalsi sir

  • @technozakergamerz5365
    @technozakergamerz5365 2 роки тому +1

    how to market the drumstick and its leaves.

  • @yashmadhu8881
    @yashmadhu8881 2 роки тому

    Sir Sasi yest varusha life erutte

  • @PrabhaDevaiah
    @PrabhaDevaiah 6 місяців тому

    Can we get seeds from u

  • @gnarayanagowda
    @gnarayanagowda Рік тому +3

    I have planted PKM 1 last year but the yield is very bad few trees never flowered n pod size was 1 feet only.I have removed them

    • @Discoverbharath
      @Discoverbharath Рік тому +1

      ಮತ್ತೆ ಯಾವ ವೆರೈಟಿ ಸೂಕ್ತ ಅಂತ ತಿಳಿಸಿ ಸರ್

  • @yashmadhu8881
    @yashmadhu8881 2 роки тому

    Sasiya life time yest erutte

  • @kanjukanju8385
    @kanjukanju8385 2 роки тому +3

    ಸುಪರ

  • @stuartbrown2618
    @stuartbrown2618 2 роки тому +3

    Nammalli nugge tree agide, flowering agatte but kayi bidta illa en madbahudu?

  • @pbspbs84
    @pbspbs84 Рік тому +1

    4:11 ಏಕರೆ ಗಾ?

  • @parashuramchandai1650
    @parashuramchandai1650 2 роки тому +1

    Sir please Where are available Seeds are plants

  • @ಭಾಸ್ಕರ್ರಾಜ್.ಜಿಹೆಚ್

    ನನಗೆ ಕೆಡಿಎಂ ನಂಬರ್ ಒನ್ ತಳಿಯ ನುಗ್ಗೆ ಬೀಜದ ಅವಶ್ಯಕತೆ ಇದೆ ದಯವಿಟ್ಟು ಕೊಡ್ತೀರಾ

  • @chandrashekargowda1857
    @chandrashekargowda1857 2 роки тому +1

    6,laksha kaladu paper agedne

  • @pavanakumar4681
    @pavanakumar4681 11 місяців тому +1

    ಯಾರಾದ್ರೂ ಹೇಳಿ practicallagi 1 acre ಏಷ್ಟು ಆದಾಯ ಬರುತ್ತೆ ಅಂತ.

  • @praveengowda9120
    @praveengowda9120 2 роки тому +1

    🌹👌🌹

  • @nesarag9546
    @nesarag9546 2 роки тому +1

    Please say no to chemical farming. Say yes to organic farming.
    You can get better yield, better quality by using natural farming methods like mulching, jeevamrutha, multi cropping etc

  • @Kingkhansa
    @Kingkhansa 2 місяці тому

    Sar aushadi angadivara nivu😅😅😅

  • @anandhalasangi7119
    @anandhalasangi7119 2 роки тому +2

    Sir Yava company seed best

    • @raithamahithi5850
      @raithamahithi5850  2 роки тому

      Bhagya thali upayogisi

    • @thippukst3029
      @thippukst3029 2 роки тому

      @@raithamahithi5850 ನಮಗೆ ಪ್ಯೂರ್ ಭಾಗ್ಯ ತಳಿ ನುಗ್ಗೆ ಬೀಜ ಬೇಕು ಎಲ್ಲಿ ಸಿಗುತ್ತವೆ?
      ಅಥವ ನಿಮ್ಮಲ್ಲಿ ಅವರ ನಂಬರ್ ಇದ್ರೆ ಕೊಡುವಿರಾ..??

    • @economyinfo2997
      @economyinfo2997 2 роки тому +1

      @@thippukst3029 bagalkote university alli sigutte brother

    • @sharanabasavanaduvinakeri9678
      @sharanabasavanaduvinakeri9678 2 роки тому

      ಬಾಗಲಕೋಟೆ university ನಲ್ಲಿ ಯಾರದು no ಇದ್ರೆ ಹೇಳಿ ಸಲ್ಪ

  • @ದಯಾನಂದಡಿಎಚ್ದೊಡ್ಡಘಟ್ಟ-ಹ9ಠ

    ಸರ್ ಕೃಷಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ ನಿಮ್ಮ ಫೋನ್ ನಂಬರ್ ಅನ್ನು ಕೊಡುತ್ತೀರಾ

  • @syedzubeershah7428
    @syedzubeershah7428 11 місяців тому

    Snehita shanda kammi madi

  • @deepakpatildeepakpatil8330
    @deepakpatildeepakpatil8330 2 роки тому +3

    Bro ಜಿವಾಂಬೃತ ವನ್ನು ನಾವು ಗನ್ ಪಂಪ್ ನಲ್ಲಿ ಸಿಂಪಡಣೆ ಮಾಡಬೇಕಾ or ಸ್ವತಃ ನಾವೇ ಪ್ರತಿ ಒಂದು ಗಿಡಕ್ಕೆ ಹಾಕಾಬೇಕಾ plz reply me bro

    • @raithamahithi5850
      @raithamahithi5850  2 роки тому

      ಎರಡನ್ನು ಮಾಡಬಹುದು ... ಆದರೆ ಸ್ಪ್ರೇ ಮಾಡುವಾಗ ಗನ್ ಪಂಪಿಗೆ ಸಿಕ್ಕಿ ಹಾಕಿಕೊಳ್ಳದಂತೆ ಸೋಸಿ ನಂತರ ಸ್ಪ್ರೇ ಮಾಡಿ

  • @ranjeetmaale6116
    @ranjeetmaale6116 2 роки тому +3

    Yalla shulu Maahiti

    • @economyinfo2997
      @economyinfo2997 2 роки тому +2

      Nija bro nave ee year ನುಗ್ಗೆ ಕಾಯಿ ಹಾಕಿ 5.5 lacks madidene

    • @sbiradar8616
      @sbiradar8616 2 роки тому

      Nim no. Kodi

    • @manjunathbanakara
      @manjunathbanakara Рік тому

      ​@@economyinfo2997ur mobile number please

  • @thippukst3029
    @thippukst3029 2 роки тому +3

    ಭಾಗ್ಯ ತಳಿ ನುಗ್ಗೆ ಬೀಜ ನಿಮ್ಮಲ್ಲಿ ಸಿಗುತ್ತ?

    • @crpatil7282
      @crpatil7282 2 роки тому +1

      UHS Bagalkot

    • @thippukst3029
      @thippukst3029 2 роки тому

      @@crpatil7282 number edre send madtira plz.

    • @crpatil7282
      @crpatil7282 2 роки тому

      @@thippukst3029 contact B B PATIL UHS B

    • @crpatil7282
      @crpatil7282 2 роки тому

      @@thippukst3029 UHS Bagalkot nalli sigdidre April last week nam totadalli sigatte.

    • @ramyat1848
      @ramyat1848 2 роки тому +1

      Number send madi

  • @ishwarabhat.9141
    @ishwarabhat.9141 10 місяців тому

    ಇದರಲ್ಲಿ ನೀರು ಉಣಿಸುವ ಬಗ್ಗೆ ಏನೂ ಹೇಳಿಲ್ಲ

  • @biruprakasha454
    @biruprakasha454 10 місяців тому

    ಸಾವಯವ ಹೇಳಿ

  • @SaiyadmangalagattiSaiyadMangal

    ಯಾವ ಟಾಯಮ್ದಲ್ಲಿ ಹಚಬೆಕು

    • @manjunathahyati7993
      @manjunathahyati7993 Рік тому

      ಜೂನ್ ಮೊದಲ ವಾರದಲ್ಲಿ ನಾಟಿ ಮಾಡಿ

  • @ಶ್ರೀರಾಮಶ್ರೀರಾಮ-ಞ6ಚ

    ನಿಮ್ಮ sir ನಿಮ್ಮದ ಫೋನೋ ನಂಬರ್

  • @raghur4122
    @raghur4122 2 роки тому

    50 rs no chance that's one price.

  • @chethann5836
    @chethann5836 Рік тому

    Too many snehithare should be avoided

  • @moulalisab2981
    @moulalisab2981 Рік тому

    moulali

  • @ravikumargn4362
    @ravikumargn4362 11 місяців тому +1

    Nemma number sending sir

  • @AgriAdda8147
    @AgriAdda8147 2 роки тому

    Sir nimma num kodi plz

  • @lakshmipathi8694
    @lakshmipathi8694 2 роки тому

    Sir field visit gaagi ee Raitha Mithra na address aagu mobile number kodi good information kottidhiira dhanyavaadha galu

  • @siddappaarabavi4776
    @siddappaarabavi4776 2 роки тому +1

    Nima phone number kodhi

    • @bhadrappas6877
      @bhadrappas6877 2 роки тому

      ಹೇಳು ಹಾಡಿ ಗೇ ಕಟಾವು ಮಾಡುಭವದ

    • @Tapandsweep09
      @Tapandsweep09 Рік тому

      Nam hatra nu nugge gida ide sir

  • @nawabtiles9207
    @nawabtiles9207 Рік тому

    Sir nimma mobile number snd maadi, I want to visit your land,

  • @nagarathnaacharya6866
    @nagarathnaacharya6866 Рік тому

    Sir sase bekide Yale segutthe