Drumstick Cultivation in Karnataka |Drumstick Varieties in India | ನುಗ್ಗೆ ಬೇಸಾಯದ ಬಗ್ಗೆ ಮಾಹಿತಿ

Поділитися
Вставка
  • Опубліковано 15 вер 2024
  • ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಅದನ್ನು ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಈ ಬೆಳೆಗೆ, ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಈ ಬೆಳೆಯನ್ನು ನಾಟಿ ಮಾಡಲು ಜೂನ್‌- ಜುಲೈ ಪ್ರಶಸ್ತ ತಿಂಗಳು. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲಾ ಕಾಲದಲ್ಲಿಯೂ ನಾಟಿ ಮಾಡಬಹುದು.
    ಬೇರೆ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿಯೂ ನುಗ್ಗೆ ಸಾಕಷ್ಟು ಆದಾಯವನ್ನು ತಂದುಕೊಡಬಲ್ಲುದು. ರಾಸಾಯನಿಕ ಬಳಸಿ ನುಗ್ಗೆ ಬೆಳೆಯುತ್ತೇನೆ ಅಂದರೆ ಪ್ರಯೋಜನವಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದು ನೋಡಿ, ಬಂಪರ್‌ ಇಳುವರಿ ಗ್ಯಾರಂಟಿ. #Drumstick Cultivation in Karnataka

КОМЕНТАРІ • 14

  • @AmingadSuperMarket
    @AmingadSuperMarket 2 роки тому +1

    Thank you for your information sir...

  • @shoukathali2727
    @shoukathali2727 2 роки тому

    Very good information and thank you Friend 🙏🙏

  • @laxmikoneri6880
    @laxmikoneri6880 2 роки тому +1

    Good information sir thank you

  • @shaa1415
    @shaa1415 Рік тому

    Sir namdu challakere naavu nugge hakabahuda bhagya variety varsha purti baruttada athava feb to March please reply Maadi.

  • @Ashokkumar-go8tk
    @Ashokkumar-go8tk Місяць тому +1

    ಭಾಗ್ಯ ತಳಿಯ ನುಗ್ಗೆ ಬೀಜ ಎಲ್ಲಿ ಸಿಗುತ್ತದೆ

    • @SatishKatambli
      @SatishKatambli  Місяць тому

      Please contact Bagalkot Horticulture university.

  • @sslc-y17r
    @sslc-y17r 2 роки тому +1

    Gidda tali bhagyanukke bija 1ekarege kaalu kg beku corrier kalsu tira hana estu

  • @santhosht4077
    @santhosht4077 2 роки тому

    Marketing yava rithi iruthe sir

  • @santhosht4077
    @santhosht4077 2 роки тому

    Seeds dairect agi Nati madabahuda

  • @kumarpavagada9207
    @kumarpavagada9207 Рік тому

    Kayi illa adaralli

  • @reddyenterprises
    @reddyenterprises 2 роки тому

    ಪೂನ.ನಂಬರ.ಕೂಡಿ

    • @SatishKatambli
      @SatishKatambli  2 роки тому

      Bagalkot Horticulture University Karnataka.
      Drumstick variety - Bhagya Variety
      Seed Price - 2000 - 2500 Rs Kg