Full Episode | ಗೀತಾ ಪರ್ವ -ಕರ್ಮ ಯೋಗ |Secrets Of Mahabharatha | Gaurish Akki Studio|GaS
Вставка
- Опубліковано 9 лют 2025
- Secrets Of Mahabharata Playlist : / playlist list=PLfc_wzS9UjPwh4jW4px8TZ-WfHqMsxcKW
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#arjuna #srikrishna #bhagvadgita #karmayoga #geethaparva #geete
#ಭಗವದ್ಗೀತೆ #secretsofmahabharata #mahabharatainkannada #mahabharatastories #gaurishakkistudio #gaurishakki #gasstudio #gaurishakkistudiogas #gourishakkichannel #gourishakkiyoutube
ಈ ರೀತಿ ಗೀತೆಯನ್ನು ಸುಲಭವಾಗಿ ಯಾರೂ ಹೇಳಿಲ್ಲ. ಜಗದೀಶ್ ಗುರುಗಳು ನಿಜವಾದ ಜ್ಞಾನಿಗಳು.🙏🙏🙏
ಇದನ್ನು ಕೇಳುತ್ತಿರುವ ನಾವೇ ಪುಣ್ಯವಂತರು 🙏🙏🙏🙏🙏👍
Adbutha Sir 🌺🙏🌺💜
Karmayoga is clearly explained by Vidwan Jagadeesha Sharma,Gourish Akki representing us in asking question's to clear doubts
I have shared this video in 3 groups..
Jai shri Krishna 🙏🙏🙏🙏🙏🙏🙏🕉🕉🕉
You are greatest Guru ji 🙏🙏🙏
🥀🥀🥀🙏🙏🥀🥀🥀
ಓಂ ಸಾಯಿ ರಾಮ್
Tank you sir❤
🙏🙏🙏🙏🙏🙏🙏🙏🙏🙏🙏
ವಂದನೆಗಳು ಸರ್.
Very nice sir tank you so much❤
🌷🌻🙏🙏🌻🌷
❤❤❤❤❤🎉🎉🎉🎉🎉
Super sir Jai shri ram
🙏🙏🙏
Tq sir
🙏🙏🙏🙏🙏
Gaurish sir badavara bagge nimma matu atyanta amulyavagide siru r really great si❤
ಯಾವ ಮಾತು?
Hare rama hare rama rama rama hare hare hare krishna hare krishna krishna krishna hare hare hare Sai hare Sai Sai Sai hare hare hare baba hare baba baba baba hare hare hare datha hare datha datha datha hare hare
Om Sai Ram
ನನಗಂತೂ ಸರಿಯಾಗಿ ಅರ್ಥ ಆಯ್ತು. ಧನ್ಯವಾದಗಳು ಸರ್.
ಇಂದ್ರ ಅನ್ನೋದು ಒಂದು ಪದವಿಯ ಹೆಸರು, ವ್ಯಕ್ತಿಯ ಹೆಸರಲ್ಲ,
Like Karnataka like
Super pravachan gurgale 🙏🙏🙏
Like Indian like
ಇಂದ್ರ ಅಂತ ಅವನಿಗೆ ಹೇಗೆ ಹೆಸರು ಬಂತು ತಿಳಿಸಿ ಸರ್ 🤔ಇಂದ್ರ ಅಂದ್ರೆ ಅರ್ಥವೇನು ತಿಳಿಸಿ ಸರ್🤔 🙏
ಇಂದ್ರ ಅಂದರೆ ಮುಖ್ಯಸ್ಥ ಅಂತ ನಿಜವಾದ ಅರ್ಥ ಉದಾಹರಣೆಗೆ.. ಗಜೇಂದ್ರ ಮೃಗೇಂದ್ರ ರಾಜೇಂದ್ರ ದೇವೇಂದ್ರ ಅದು ಒಂದು ಹುದ್ದೆ ಯ ಹೆಸರು ವ್ಯಕ್ತಿ ಯ ಹೆಸರಲ್ಲ
ನಮ್ಮ ಕರ್ನಾಟಕದ,ಮಹರಾಜರದ.ಕೀಷ್ಣದೆವರಾಯರ,ಮುಲ.ತಿಳೀಸಿ.ಗುರುದೆವ
Venkatachal gurugalu nenapige bandaru
We should be contented with what we have
ಸಂಖ್ಯಾಯೋಗ ಮತ್ತು ಕರ್ಮಯೋಗ ಈ ಎರಡು ಪರ್ವಗಳೇ ಸುಮಾರು ಆರು ಗಂಟೆ ಆಗಿದೆ ನನ್ನ ಪ್ರಶ್ನೆ ಯುಧ್ಧ ಭೂಮಿಯಲ್ಲಿ “ಕೃಷ್ಣ ಅರ್ಜುನನಿಗೆ ಗೀತೆೋಪದೇಶ”ಎಷ್ಟು ಸಮಯವದವರೆಗೆ ಭೋದಿಸಿರಬಹುದು ಅಲ್ಲಿಯವರೆಗೂ ಕೌರವರ ಪಾಳಯ ಪಾಂಡವರ ಪಾಳಯದಲ್ಲಿದ್ದ ಯುಧ್ಧೊನ್ಮಾದರಾದ ವೀರರ ಸ್ಥಿತಿ ಹೇಗಿದ್ದಿರಬಹುದು ಎಷ್ಟು ಚಡಪಡಿಸಿರಬಹುದು.
Videogalalli gurugalu heluvaga nimage Hage anniside. Aadare krishnanu geetopadesha madida arjuna buddhivantangidda bega arthamadikonda. Yuddhabhoomiyalli ishtu hottu upadesha madilla .
ಭಗವದ್ವಾಣಿ ಇರೋದು 45 ನಿಮಿಷ ಅಷ್ಟೇ
Professor... teaching .. 1 hr erutte.
But adanna.. understanding maadkolloke...
naavu.. 1 week tagotiivi.
Mostly.. edu..
Adeeriti anisutte❤
Mahabhartha dalli Veda yasru kashtada samayadalli baruthare but duytha prasanga dalliyake baralilla
Kapata dyuuta nadeyadiddare...
Kouravaru.. & others ... nna..
Yedurisuvavaru.. ..
&
Naasha maadalu..
Proper reason sigalla.
Yaaruu ella.
Too much advitisment really irritating 😊
Like Karnataka like
🙏🙏🙏