Це відео не доступне.
Перепрошуємо.

Full Ep|ಶಾಪದ ಸುತ್ತ; ಮಹಾಭಾರತಕ್ಕೆ ತಿರುವು ಕೊಟ್ಟ ಶಾಪಗಳು.!|Secrets Of Mahabharata|Jagadisha Sharma Sampa

Поділитися
Вставка
  • Опубліковано 11 лис 2022
  • Secrets Of Mahabharata Playlist : • Secrets Of Mahabharata...
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ.
    ಮಹಾಭಾರತದ ರಹಸ್ಯಗಳು ಸರಣಿಯ ಆರನೇ ಅಧ್ಯಾಯದ ಪೂರ್ಣ ಸಂಚಿಕೆ ಇದು. ತಪ್ಪದೇ ವೀಕ್ಷಿಸಿ..ಇತರರಿಗೂ ಹಂಚಿ.
    ==============
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #secretsofmahabharata #fullepsiodes #jagadishasharmasampa #mahabharatainkannada #mahabarata #mahabharatastories #duryodhana #dharmaraya
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 152

  • @yogakumar2445
    @yogakumar2445 Рік тому +8

    ಸಾರ್ ನಿಮಗೆ ಅನಂತ ಕೋಟಿ ನಮನಗಳು ನಿಮ್ಮ ಪ್ರವಚನ ಕಾರ್ಯಕ್ರಮ ಅದ್ಭುತ ನಿಮ್ಮ ಙ್ಞಾಪಕ ಶಕ್ತಿ ಅಪಾರ

  • @sadashivakini2564
    @sadashivakini2564 Рік тому +4

    ಮಹಾಭಾರತಕ್ಕೆ ತಿರುವು ಕೊಟ್ಟ ಶಾಪಗಳು ಚೆನ್ನಾಗಿ ಮೂಡಿ ಬಂತು. ಧನ್ಯವಾದಗಳು. 🙏🙏🙏🙏🙏

  • @t.s.srinivasat.s.850
    @t.s.srinivasat.s.850 Рік тому +4

    This is very interesting narration of Mahabharata, 🎩 off to you & Guruji

  • @mahanteshchittawadagi3151
    @mahanteshchittawadagi3151 Рік тому +9

    ಒಳ್ಳೆಯ ಕಾರ್ಯಕ್ರಮವಾಗಿದೆ ಸರ್ ಮುಂದುವರೆಸಿ
    ಮೌಲ್ಯ ಬಿತ್ತುವ ಕೆಲಸ ಮಾಡುವ ಕಾರ್ಯಕ್ರಮ.
    ತುಂಬಾ ಚೆನ್ನಾಗಿದೆ

  • @diwakaramg7353
    @diwakaramg7353 Рік тому +6

    If this a star war Era, You both are my Boss☺️. All the episodes are just fabulous. Thakshaka episode every kannadiga should watch and it should be dubbed in all languages and make it reach all over India.

  • @puthunayak784
    @puthunayak784 Місяць тому

    Thank you sir .beautiful And valuable speech.

  • @nandakumari4745
    @nandakumari4745 Рік тому +2

    ಭಗವತ್ ಗೀತೆ ಬಗ್ಗೆ ಮಾಹಿತಿ ತಿಳಿಸಿ

  • @user-xm2ox8rv6l
    @user-xm2ox8rv6l Місяць тому

    Hare rama hare rama rama rama hare hare hare krishna hare krishna krishna krishna hare hare hare Sai hare Sai Sai Sai hare hare hare baba hare baba baba baba hare hare hare datha hare datha datha datha hare hare

  • @nagarajanaga7960
    @nagarajanaga7960 Рік тому +2

    ಗಿಲೋಟಿನ್ ಕಂಡು ಹಿಡಿದ ಜಾನ್ ಗಿಲೋಟಿನ್ ಯಂತ್ರಕ್ಕೆ ಬಲಿಕೂಡಲಾಯಿತು ನಿಮ್ಮ ಕಾರ್ಯ ಕ್ರಮ ತುಂಬಾ ಚೆನ್ನಾಗಿದೆ ಗುರುಗಳಿಗೆ ನಮಸ್ಕಾರ

  • @user-nz3tf9zm6x
    @user-nz3tf9zm6x Рік тому

    ಧನ್ಯವಾದಗಳು🙏🙏

  • @user-nz3tf9zm6x
    @user-nz3tf9zm6x Рік тому

    ಧನ್ಯವಾದಗಳು 🙏🙏

  • @sunithal9214
    @sunithal9214 7 місяців тому +1

    ನನ್ನ ಸ್ವಭಾವವನ್ನು ತಿದ್ದಿ ತೀಡಿದ ನಿಮ್ಮ ಕಾಯ೯ಕ್ರಮಕ್ಕೆ ಧನ್ಯವಾದಗಳು

  • @lakshmidevaru3437
    @lakshmidevaru3437 Рік тому +1

    So nice narration

  • @savitahegde3835
    @savitahegde3835 6 місяців тому

    ವಂದನೆಗಳು ಸರ್

  • @AshokKumar-yc6cw
    @AshokKumar-yc6cw Рік тому

    Great 🙏🙏🙏...

  • @srinivasas.n3881
    @srinivasas.n3881 Рік тому

    Dhanyagalu. 🙏🙏

  • @Mr41627
    @Mr41627 Рік тому

    Excellent

  • @ravikumariisc
    @ravikumariisc 3 місяці тому

    ಅಗ್ನಿ ಗೆ ಬಂದ ಶಾಪದ ವಿಚಾರವಾಗಿ ವಿವರಣೆಯನ್ನು ನೀಡಲು ಕೋರಲಾಗಿದೆ

  • @prasanna3335
    @prasanna3335 Рік тому +3

    ಮಹಾಭಾರತ ಕಾಲದಲ್ಲಿ ಯಾವ ಭಾಷೆ ಮಾತನಾಡುತ್ತಿದ್ದರು ಪ್ಲೀಸ್ ತಿಳಿಸಿ ಕೊಡಿ ಸರ್

  • @manjunathkaranth56
    @manjunathkaranth56 Рік тому +2

    ಶಾಪ ಈಗಲೂ ಇದೆ ಆದರೆ ವಿಮೋಚನೆ ತುಂಬಾ ಕಷ್ಟ

  • @Venkateshps07
    @Venkateshps07 Рік тому +1

    Sir 👌 👏 🙌 🙏🏻

  • @ArvindNidgundi-xy1ss
    @ArvindNidgundi-xy1ss 10 місяців тому

    Sir thanks tumba. Artha gambirvagi saralvagi de nima spch sir. Nanuba dalit. Sir eke. Prathi. Barathiya eke artha madikoluvadil @ yaliya varegu jathiyate idu. Nirmolne aaguvadilva

  • @jungleesuman1330
    @jungleesuman1330 Рік тому +2

    Start maadi please 🙏

  • @rashmidesai-nq4wx
    @rashmidesai-nq4wx Рік тому

    Super sir

  • @RaviKumar-vr3go
    @RaviKumar-vr3go Рік тому +2

    pls continue mahabaratha episodes sir

  • @vinaykarna6358
    @vinaykarna6358 Рік тому

    Sir ega naavu yava book prefer madbeku poorthi odlikke plz heli sir.. Reply madi sir..

  • @jungleesuman1330
    @jungleesuman1330 Рік тому

    Namaskara gurugale 🙏🙏🙏

  • @nkumar8132
    @nkumar8132 Рік тому

    Iam waiting

  • @vishnuhegde7765
    @vishnuhegde7765 Рік тому

    🙏🌷🙏Hare Rama 🙏🌷🙏

  • @manjularamu8760
    @manjularamu8760 Рік тому

    Harekrishna Prabhu 🙏

  • @sugappagouda1358
    @sugappagouda1358 7 місяців тому +1

    It's truth❤❤🙏🙏

  • @sampangiramaiah7026
    @sampangiramaiah7026 Рік тому +2

    🙏❤️❤️❤️🙏

  • @shivakumarsheelvant9234
    @shivakumarsheelvant9234 Рік тому +2

    Same old episodes' clips. When r u releasing new episode...

  • @muralidharag8892
    @muralidharag8892 5 місяців тому

    🙏

  • @shivashankar7845
    @shivashankar7845 Рік тому

    👌🙏🤝

  • @basavarajuh6673
    @basavarajuh6673 Рік тому

    🙏🙏🙏🙏🙏

  • @sowbhagyads2323
    @sowbhagyads2323 Рік тому +1

    Very interested events touch the heart by super story telling

  • @sureshasuresha5580
    @sureshasuresha5580 Рік тому

    🙏🙏🙏 sir

  • @siddappahurkyagol5135
    @siddappahurkyagol5135 Рік тому +1

    🙏🙏🙏🙏🙏🙏🙏🙏🙏🙏🙏

  • @ranjinirai3863
    @ranjinirai3863 Рік тому

    Namaste

  • @jungleesuman1330
    @jungleesuman1330 Рік тому

    Sir mahabharata start maadi please 🙏🙏

  • @srinivasarangan.m.s.1529
    @srinivasarangan.m.s.1529 11 місяців тому

    ❤❤❤❤❤❤❤❤❤❤❤

  • @nandakumari4745
    @nandakumari4745 Рік тому +1

    18 ಅಧ್ಯಾಯ ಪ್ರಾರಂಭಿಸಿ

  • @lionheart1498
    @lionheart1498 Рік тому

    Old episodes sir.

  • @ranjinirai3863
    @ranjinirai3863 Рік тому

    Parashuram kodudù Kalitta vidye nenapege baraderLe antha karnanege

  • @mpscreations9141
    @mpscreations9141 Рік тому

    ಇನ್ನೊಂದು ಸೇರಿಸ್ಕೊಳ್ಳಿ -, ಮಾಣಿ, ಓಣಿ, ಗೋಣಿ..

  • @raginidarshan8752
    @raginidarshan8752 Рік тому +1

    Another reason for a curse may be to get the story going, after Kunthi gets her boon. Most of the Mahabhara story line is every thing happens for a reason.

  • @chandrashekaraiah3362
    @chandrashekaraiah3362 10 місяців тому

    Avaru shapa kottaru evari shapa kottaru evaga shapa Vara bhagge matadi janrige enu upayoga samajadalli iruva asamanyateyanta shapa hogaladisuva bhagge basana madi 5000 Savira varsada shapa Kate kattikondu enu madodide

  • @prasanna3335
    @prasanna3335 Рік тому +14

    ನಮ್ಮ ಹೆಸರು ಪ್ರಸನ್ನ ಜಗಳೂರು ಮಹಾಭಾರತ ಕಾಲದಲ್ಲಿ ಯಾವ ಭಾಷೆ ಮಾತನಾಡುತ್ತಿದ್ದರು ಶ್ರೀ ಕೃಷ್ಣ ಅರ್ಜುನ ಭೀಮ