Neena bhagavantha Triveni flv

Поділитися
Вставка
  • Опубліковано 1 жов 2024
  • Neena_bhagavantha_ Triveni

КОМЕНТАРІ • 354

  • @pandithateam4342
    @pandithateam4342 4 місяці тому +24

    ಯಾರಿದ್ದೀರ ಕನ್ನಡಿಗರು ೨೦೨೪_2024 ರಲ್ಲಿ ಯಾರ್ಯಾರು ನೋಡುತ್ತಿದ್ದೀರ❤

  • @HarishKV-of3hd
    @HarishKV-of3hd 4 роки тому +79

    17 ವರ್ಷ ವಯಸ್ಸಿಗೆ ಎಷ್ಟು ದೊಡ್ಡ ಯೋಚನೆ ಥ್ಯಾಂಕ್ಯು ಹಂಸಲೇಖ ಸರ್🌹🌹🌹🌹🌹🌹

    • @k.s.muralidhardaasakoshamu6478
      @k.s.muralidhardaasakoshamu6478 Рік тому

      Howda just 17 years avarige😮eeee haadu baredaaga 😮👌😍🙏

    • @ravimc338
      @ravimc338 Рік тому

      22 ವರ್ಷ ಅಲ್ವಾ ಸಾರ್..?

    • @rvtejas1
      @rvtejas1 Місяць тому +1

      1973 ರಲ್ಲಿ ಬಿಡುಗಡೆಯಾದ ಚಿತ್ರ, ಹಂಸಲೇಖಾ ಅವರಿಗೆ 22 ವರ್ಷ. ಅವರೇ ಹಾಡನ್ನು ಬರೆದರು ಮತ್ತು ಉಪೇಂದ್ರ ಕುಮಾರ್ ಸಂಗೀತ ನಿರ್ದೇಶಕರ ಮುಂದೆ ಹಾರ್ಮೋನಿಯಂನೊಂದಿಗೆ ಟ್ಯೂನ್ ನೀಡಿದರು

  • @sathishmalara1243
    @sathishmalara1243 4 роки тому +50

    ಅದ್ಭುತವಾದ ಗೀತ ರಚನೆ ಮಾಡಿ ನಮಗೆ ಉಣಬಡಿಸಿದ ಹಂಸಲೇಖರಿಗೆ ಶತಕೋಟಿ ನಮನ

  • @prabhuthiparegowda9754
    @prabhuthiparegowda9754 4 роки тому +38

    ಮೊದಲನೇ ಪ್ರಯತ್ನದಲ್ಲೇ ಅದ್ಭುತ ಪವಾಡ
    ಧನ್ಯವಾದಗಳು ಹಂಸಲೇಖ ಸರ್

  • @manjunathpujari8531
    @manjunathpujari8531 4 роки тому +106

    ಮೊದಲ ಪ್ರಯತ್ನದಲ್ಲೇ ಎಂಥಾ ಅದ್ಭುತವಾದ ಹಾಡನ್ನ ಬರೆದಿದ್ದಾರೆ ಹಂಸಲೇಖ ನಿಜವಾಗಲೂ ನಾದಬ್ರಹ್ಮನೇ !

    • @somayyakambi363
      @somayyakambi363 3 роки тому +6

      ಆದರೆ ಮನುಷ್ಯ ಪ್ರತಿಯೊಂದು ಪಾತ್ರವೂ ಮಹತ್ವಪೂರ್ಣವಾದದ್ದು ಆದರೆ

  • @keshusk5388
    @keshusk5388 3 роки тому +24

    Waw.... Super... ನಮ್ಮ ಕನ್ನಡ ಸಿನಿಮಾ ಸಂಗೀತದಲ್ಲಿ ಎಂತಾ ಅಧ್ಬುತ ಸಾಹಿತ್ಯ ರಚಿಸಿದ್ದಾರೆ... ಚೊಚ್ಚಲ ಪ್ರಯತ್ನ ದಲ್ಲೆ ಹೃದಯ ಗೆದ್ದಿದ್ದಾರೆ....💜💝💜😍🥰🥰

  • @theflipadude
    @theflipadude 2 роки тому +19

    ನಿಜವಾಗಲೂ ಒಳ್ಳೆಯ ಸಾಹಿತ್ಯ ಇಂದು ಅಧೊಗತೀ ಚಿತ್ರ ಸಾಹಿತ್ಯ ಹೊಲಸಾಗಿದೆ, ಹಂಸಲೇಖ ರಿಗೆ ಅಭಿನಂದನೆಗಳು

  • @shivaligappabhadremadanhip8780
    @shivaligappabhadremadanhip8780 3 місяці тому +4

    ಹಂಸಲೇಖ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

  • @mallappahk704
    @mallappahk704 8 місяців тому +10

    ಸಾಹಿತ್ಯ, ಹಾಡುಗಾರಿಕೆ, ಚಿತ್ರೀಕರಣ, ಅಭಿನಯ ಮನೋಜ್ಞವಾಗಿದೆ

  • @VenkappaVivek
    @VenkappaVivek 2 місяці тому +3

    Na bhootho na bhavisyathi....kannadakkonde....Hamsaleka. Enthaha jeevan yana.Thank u so much sir.

  • @jayasimharaorao3048
    @jayasimharaorao3048 3 роки тому +37

    Thriveni -
    LYRICS
    Neena Bhagavantha
    ಗಂಡು : ನೀನಾ ಭಗವಂತ....ನೀನಾ ಭಗವಂತ
    ಜಗಕುಪಕರಿಸಿ ನನಗಪಕರಿಸೋ
    ಜಗದ್ದೋದ್ದಾರಕ ನೀನೇನಾ... ನೀನೇನಾ...
    ನೀನಾ ಭಗವಂತಾ....
    ಗಂಡು : ಗೋರ್ಕಲ್ಲಿಗೆ ಗುಡಿ ಮಂದಿರ ನೂರು
    ಮಾಡಿದ ನರನಿಗೆ ನೆಲೆಯಿಲ್ಲಾ
    ಹೂ ಸೌಗಂಧವ ಲೇಪಿಸಿ ಹಾಡಿ,
    ಕರೆದರೂ ಕರುಣಿಸೆ ಕೃಪೆಯಿಲ್ಲಾ
    ನೀನಾ ಭಗವಂತಾ.... ಅಹ್ಹಹ್ಹ...
    ಗಂಡು : ನಶ್ವರ ಭೋಗದ ಆಸೆ ಕಡಲಲಿ
    ತೇಲಿಸಿ ಮುಳಗಿಸಲೇಕಯ್ಯಾ...
    ಅಂತರ ತಿಳಿಯದೆ ಪಾಲಿಸುವವಗೆ
    ದೈವೋತ್ತಮ ಬಿರುದೇಕಯ್ಯಾ..
    ದೈವೋತ್ತಮ ಬಿರುದೇಕಯ್ಯಾ..
    ಗಂಡು : ನೀನಾ ಭಗವಂತಾ
    ಜಗಕುಪಕರಿಸಿ ನನಗಪಕರಿಸೋ
    ಜಗದ್ದೋದ್ದಾರಕ ನೀನೇನಾ...
    ನೀನೇನಾ... ನೀನೇನಾ...
    ಹೆಣ್ಣು : ಸಿರಿ ನಂದನ.. ಸಿರಿ ನಂದನ ಏನ ಕೇಳಲೆ ನಾ
    ಓ ದಯಾಳು ಬರಿದು ಬಾಳು
    ಕರುಣಿಸೋ ನಗು ಜೀವನ...
    ಸಿರಿ ನಂದನ..
    ಹೆಣ್ಣು : ಜನನ ಮರಣ ಬಾಳ ಪಥದಿ ಹರಿಸಿ ಸಾಗುವೇವಿನ
    ಕರುಣೆ ಮಮತೆ ತೋರಿ ಇಹದೆ ಸಲಹಿ ಕದಡುವೆ ಮನ...
    ಇರುವೆ ಎಲ್ಲಿ ಶೂನ್ಯ ಜಗದಿ
    ಇರುವೆ ಎಲ್ಲಿ ಶೂನ್ಯ ಜಗದಿ
    ಪ್ರಸರಿಸೋ ಶಾಂತನ ..
    ಹೆಣ್ಣು : ಸಿರಿ ನಂದನ ಏನ ಕೇಳಲೆ ನಾ
    ಓ ದಯಾಳು ಬರಿದು ಬಾಳು
    ಕರುಣಿಸೋ ನಗು ಜೀವನ

    • @ArunArun-yi5zq
      @ArunArun-yi5zq 2 роки тому +2

      💞

    • @k.s.muralidhardaasakoshamu6478
      @k.s.muralidhardaasakoshamu6478 Рік тому

      MODALA maatugalu udayakumar heliddu NANAGE sariyaagi keluttilla
      63 years please type maaduvira🙏

    • @k.s.muralidhardaasakoshamu6478
      @k.s.muralidhardaasakoshamu6478 Рік тому

      HAMSALEKHA na triveni na lyrics

    • @k.s.muralidhardaasakoshamu6478
      @k.s.muralidhardaasakoshamu6478 Рік тому

      Saahithya barediddakke 💛🙏😍💙👌🙂🙏

    • @jayasimharaorao3048
      @jayasimharaorao3048 Рік тому

      ​​@@k.s.muralidhardaasakoshamu6478 ಭಗವಂತ,,,,ಜಗತ್ತಲ್ಲಿ ನಡಿತಾಯಿರುವ ಅನ್ಯಾಯ ನೋಡ್ತಾ ಕುಳಿತ್ ಕೊಂಡಿರುವ ಕಲ್ಲು ಮೂರ್ತಿಗಳೆಲ್ಲಾ ಭಗವಂತಾ,,,ನ .

  • @nagammah3372
    @nagammah3372 Рік тому +11

    ಹ್ಯಾಟ್ಸ್ ಆಫ್ ಹಂಸಲೇಖ 🎉 ಸರ್

  • @rajgopal6911
    @rajgopal6911 Рік тому +12

    ವರ್ಣಿಸಲಸದಳವಾದ ಅದ್ಭುತವಾದ ಅಬಿನಯ ಉದಯಕುಮಾರ್, ಸದಾ ಕಾಲಕ್ಕೂ ದೇವರ ಮಹಿಮೆ ನೆನಪಿಸುವ ಹಾಡು,ಹಂಸಲೇಖರ ಲೇಖನಿಯಿಂದ,ಮಧುರವಾದ ಕಂಠದಿಂದ ಮೂಡಿದ ಮಧುರ ಗಾಯನ.ಅಂದಿನಿಂದ ಇಂದಿನವರೆಗೂ ಶಾಸ್ವತ.

  • @yveeare1
    @yveeare1 6 років тому +90

    This is the first song written by my friend HAMSALEKHA and it was sung by his brother BALAKRISHNA who was a famous orchestra singer in those days. After few years in exile hamsa lekha made a name for himself...

    • @prakashshyamala
      @prakashshyamala 6 років тому +4

      Lyrics are top class and equally well composed and sung. Hats off!!

    • @lokeshcrloki8600
      @lokeshcrloki8600 5 років тому +3

      Ram sir Balkrishna Sir bagge mahiti tilsi avra photos haki plz

    • @srinivasbabuministry
      @srinivasbabuministry 5 років тому +6

      Why didn't he continue as a singer, if he had continued Kannada industry would have reached another level.

    • @eswar941
      @eswar941 2 роки тому +3

      Some innocent and some goons become victims of bhagwanta seen this happening in real life🙏

    • @k.s.muralidhardaasakoshamu6478
      @k.s.muralidhardaasakoshamu6478 Рік тому +1

      @@eswar941 yes me too 🤦😥😭

  • @gangarajr2024
    @gangarajr2024 3 роки тому +16

    ಈ ಹಾಡು ಬರೆದ, ಸಂಗೀತ ಸಂಯೋಜನೆ ಮಾಡಿದವರು, ಮತ್ತು ಹಾಡಿದವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.

    • @AnonymousMan-co5dh
      @AnonymousMan-co5dh 2 місяці тому +1

      Ee haadu baredha punyathma bere yaaru alla sir namma hamsalekha...innu ondu vishesha yenu gotha hamsalekha avara nijavadha hesru mathu nimma hesru ,yerdu onde...avru kooda gangaraju... ravichandran avru eeglu kooda avrige Raju antha ne kariyodhu

  • @rvtejas1
    @rvtejas1 Місяць тому +4

    ತುಳಸಿಕಟ್ಟೆಯ ಅಕ್ಕಿಪೇಟೆಯ ದೇಸಿ ಪ್ರತಿಭೆ ನಮ್ಮ ಹಂಸಲೇಖಾ ಬ್ರಹ್ಮಲೇಖಾ 🙏🙏🙏🙏🙏🙏🙏🙏🙏🙏🙏

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಗೀತ ಸಾಹಿತ್ಯ ಹಂಸಲೇಖ
    ಅಭಿನಂದನೆಗಳು ಸರ್.

  • @jrgowda7237
    @jrgowda7237 Рік тому +4

    ನಾದ ಬ್ರಹ್ಮ

  • @GiriGiri-kd1gp
    @GiriGiri-kd1gp 3 роки тому +10

    ಸೂಪರ್ ಹಂಸಲೇಖ ಸರ್..

  • @VenkateshVenkatesh-r7z
    @VenkateshVenkatesh-r7z 10 місяців тому +6

    Have to connect to my Allah malik great bhagwadgeethe sika

  • @gunavantraydesai6473
    @gunavantraydesai6473 4 роки тому +12

    ಮಿತ್ಯದ ಕಾಲದಲ್ಲಿ ಸತ್ಯದ ಪರಿಯನ್ನು ಕನ್ನಡಿಯ ನೋಡಿದಂತಾಗುತ್ತಿದೆ....

  • @mynameisgururaj
    @mynameisgururaj 11 років тому +47

    ಹಂಸಲೇಖ ಸಿನೆಮಾಗೆ ಬರೆದ ಮೊದಲ ಹಾಡು.

  • @rvtejas1
    @rvtejas1 Місяць тому +3

    1973 ರಲ್ಲಿ ಬಿಡುಗಡೆಯಾದ ಚಿತ್ರ, ಹಂಸಲೇಖಾ ಅವರಿಗೆ 22 ವರ್ಷ. ಅವರೇ ಹಾಡನ್ನು ಬರೆದರು ಮತ್ತು ಉಪೇಂದ್ರ ಕುಮಾರ್ ಸಂಗೀತ ನಿರ್ದೇಶಕರ ಮುಂದೆ ಹಾರ್ಮೋನಿಯಂನೊಂದಿಗೆ ಟ್ಯೂನ್ ನೀಡಿದರು

  • @giridharv4622
    @giridharv4622 2 роки тому +33

    Hamsalekha sir lived in Magadi Road 6th cross around 1977 to 1980 as my neighbour. His friend Chandru gave him good company in those days. Hat's off to Hamsalekha sir. 🧡🌹🌹

  • @chadrashekarn4811
    @chadrashekarn4811 3 роки тому +14

    This is Hamsalekha sir Writen first memorable. Film song.that is the Gods power...

  • @rangakonga6485
    @rangakonga6485 5 місяців тому +3

    Who in 2024

  • @shambunathtambrahallimath2923
    @shambunathtambrahallimath2923 3 роки тому +45

    ಎಂಥಾ ಅದ್ಭುತವಾದ ಸಾಹಿತ್ಯ ಅಲ್ವಾ, ಭಗವಂತ ನೂರು ವರುಷ ಹಂಸಲೇಖ ಸರ್ ಬಾಳಿ ಬದುಕಲಿ 🙏🙏🙏

  • @bindukumarmr
    @bindukumarmr 8 років тому +54

    Lyrics by Hamsalekha, music composition by Upendra Kumar, sung by Hamsalekha's elder brother Balakrishna

    • @krishnamukundhgowda
      @krishnamukundhgowda 8 років тому +5

      thanks for valuable information

    • @kareshivapplak.c.prakash9653
      @kareshivapplak.c.prakash9653 7 років тому +1

      Baharoo

    • @lokeshcrloki8600
      @lokeshcrloki8600 5 років тому +4

      Balakrishna Sir bagge information idre tilissi

    • @SiddeswaraHG
      @SiddeswaraHG 4 роки тому +1

      Really!?

    • @NAGANAG-bm3yz
      @NAGANAG-bm3yz 3 роки тому

      omg balakrishna play back singer is hamas bro i didnt know till date bro thank you, he never about him in any programmes, what happend to him still h is there??

  • @siddusidduu8109
    @siddusidduu8109 6 років тому +49

    ಹಂಸಲೇಖರ ಹಸ್ತದಿಂದ ಪ್ರಪ್ರಥಮವಾಗಿ ಮೂಡಿದ ನಮ್ಮ ಕನ್ನಡ ಭಾಷೆಯ ಅರ್ಥಗರ್ಭಿತವಾದ ಹಾಡು......

  • @ashukumar-th8ic
    @ashukumar-th8ic 2 роки тому +3

    I love Uday Kumar 🙏

  • @girishgiri2191
    @girishgiri2191 2 роки тому +8

    ಉದಯಕುಮರ್ ಅದ್ಬತ ನಟ

  • @venkateshksvenki79
    @venkateshksvenki79 2 роки тому +2

    Huttidmele namma namma katana theerislebeku naavellaru bhagwanthana namasmaran hellodinna kali beku naavu ejanmadalli

  • @mallikarjunkori2587
    @mallikarjunkori2587 9 років тому +27

    hamsalekha wrote this song during his bad times, when his drama company was on fire.

  • @harinathaharinatha7631
    @harinathaharinatha7631 Рік тому +6

    ಹಂಸಲೇಖನಿಯ ಆಣಿಮುತ್ತು, ಆ ದೇವರು ಎಲ್ಲೆಲ್ಲೂ ನೆಲೆಸಿರುವರು.

    • @k.s.muralidhardaasakoshamu6478
      @k.s.muralidhardaasakoshamu6478 Рік тому +1

      Hege vivarisi please🙏

    • @harinathaharinatha7631
      @harinathaharinatha7631 Місяць тому

      ​@@k.s.muralidhardaasakoshamu6478ಬಹಳ ದೂರವೇನಿಲ್ಲ,ನಿಮ್ಮೊಳಗೆ ಇರುವ,ನೀವೇ ದೇವರು ಪರರಿಗೆ ಒಳಿತು ಮಾಡಿದಾಗ.

  • @subhashgopal2786
    @subhashgopal2786 9 місяців тому +2

    ಸೂಪರ್ ಸಾಂಗ್ ಬಹಳ ಅರ್ಥಪೂರ್ಣ ಗೀತೆ ‌....ಸರಸ್ವತಿ ಪುತ್ರ ಹಂಸಲೇಖ ನಾದಬ್ರಹ್ಮನ ಸಾಧನೆ ಎಂದಿಗೂ ಅಮರ....

  • @vijayendranathkabadi4909
    @vijayendranathkabadi4909 2 роки тому +1

    It is a big injustice the song writers name is not mentioned.Very disappointed sir

  • @varada85
    @varada85 3 роки тому +3

    Modala haadu bagavanthana mele baredu bagavantanannu voleisidaru hamsalekha gurugalu

  • @kunjabiharipanda960
    @kunjabiharipanda960 4 місяці тому +2

    The interesting thing in the 2nd part of the song i.e. by the female voice is that the tune has been used in the Odia film 'Mana Akash'(1972)by the music director Upendra Kumar who also hails from Odisha .😊

  • @maheshs5921
    @maheshs5921 5 років тому +14

    Heart touching song by mahaguru hamsalekha sir

    • @fakeersai
      @fakeersai 5 років тому

      Hamsalekha avaru nanna dristi alli...Guru sarvabhowmaru.

  • @virupakshasmg9303
    @virupakshasmg9303 7 років тому +10

    Super Hit FILM Triveni, All character very fentastic, & Songs, location's Camara Sistam, Very Butiful, Hamsaleka Brthaor, "Balakrshna"Voice Very Butiful,

  • @blueblood9604
    @blueblood9604 3 роки тому +13

    10 years ago in my college one of the junior friend had listening this song, today I just found in youtube, great

  • @dr.aravindpatile981
    @dr.aravindpatile981 Рік тому +2

    🙏🇮🇳🙏Hi 😊
    ನನ್ನ ಸಹೋದರ/ಸಹೋದರಿಯರಿಗೆ... ಪರಸ್ಪರರಲ್ಲಿ ಸಿಹಿಯ ಗಾಯನ ಹಂಚಿ.....ಆನಂದಕರ ಜೀವನ ಆಚರಿಸೋಣ.
    Thanks and regards - by Suneelhebbale - I love India 🇮🇳 I love Indians
    ::-----:: 🙏🕉️😊🕉️🙏 ::-----::

  • @crazyrider2112
    @crazyrider2112 6 років тому +43

    ಕನ್ನಡದ ಸಿನಿಮಾಗೆ ಕವಿಪುಂಗವ ಗಂಗರಾಜು ಎಂಬ ಸಂಗೀತಸರಸ್ವತಿಯನ್ನು ಕನ್ನಡ ಕುಲಕೋಟಿಗೆ ಅರ್ಪಿಸಿದ ಗೀತೆ
    ಕಲಾರತ್ನ ಉದಯ್ ಕುಮಾರ್ ರವರ ಅಮೋಘ ಅಭಿನಯ
    ಅದ್ಭುತ ಗೀತೆ

    • @vithaldasvithaldas7714
      @vithaldasvithaldas7714 4 роки тому

      Super

    • @hadlymukther445
      @hadlymukther445 4 роки тому

      Good sang

    • @mandyamanju
      @mandyamanju 4 роки тому +1

      ಗಂಗರಾಜು ಅವರೇ ಕನ್ನಡಿಗರ ಪಾಲಿಗೆ ಸಂಗೀತ ಗಂಗೆಯನ್ನ ಧರೆಗಿಳಿಸಿದ ಭಗೀರಥನಾದರು ಅವರೇ ನಮ್ಮ ನಾದಬ್ರಹ್ಮ ಹಂಸಲೇಖರಾದರು...

    • @puttannam322
      @puttannam322 3 роки тому

      Super

    • @puttannam322
      @puttannam322 3 роки тому

      Super

  • @shashikumarkerur8309
    @shashikumarkerur8309 Місяць тому +1

    ಉದಯಕುಮಾರ್ ಅದ್ಭುತ ನಟನೆ, ಅತ್ಯುತ್ತಮ ಕವನ ಸಾಹಿತ್ಯ ರಚಿಸಿರುವ ಹಂಸಲೇಖ ಅವರ ಬುದ್ದಿಗೆ ಈಗೇಕೆ ಮಂಕು ಕವಿದಿದೆಯೋ....😮

  • @k.s.muralidhardaasakoshamu6478

    Triveni 👌😍🙏
    Hesaralli bahala Artha vide
    Photo torisiddu 💛😍4:14

  • @umeshumi1013
    @umeshumi1013 5 років тому +7

    Udayakumar avara natane adhbutha ,

  • @manjunathhuliyappa
    @manjunathhuliyappa 5 років тому +11

    Hamsa bond is bond even at his young age, great start at young

  • @shamsundar1245
    @shamsundar1245 6 місяців тому +1

    ಈ. ಹಾಡು ಹೇಳಿದವರು ಹಂಸಲೇಖ ಅವರ ತಮ್ಮ ಬಾಲಕೃಷ್ಣ....

  • @vithaldasvithaldas7714
    @vithaldasvithaldas7714 4 роки тому +5

    ಶಾರದೆಯ ಪುತ್ರ

  • @murthymanjula445
    @murthymanjula445 6 років тому +10

    fine acting and supersong thanks to hamsalekha sir

  • @venki914
    @venki914 Рік тому +1

    Avala paapa karma punyadalli badlavane madthini prabhu nanna goovindana naamasmaran

  • @dlvenkateshsharma481
    @dlvenkateshsharma481 10 років тому +71

    I cant believe that Today's great Hamsalekha is the lyricist if this meaningful song !!!!!

  • @lakshmipatinayaka6236
    @lakshmipatinayaka6236 6 років тому +6

    Hamsalekha sahitya adbuta! Mattu gayakaru tumba chennagi hadiddare! Udaykumar acting soooper!

  • @journeywithmydream7783
    @journeywithmydream7783 4 роки тому +7

    Hamsaleka sir is great lyric writer

  • @Dr.SD4079
    @Dr.SD4079 Рік тому +1

    Such rebellious song in those days against GOD itself 🙏👏 but if u make such songs now ….. Hindu virodhi😡😡

  • @manimaster1724
    @manimaster1724 3 роки тому +4

    Hamsaleka sir is very great sir

  • @rajendrakannada9797
    @rajendrakannada9797 7 років тому +14

    udayakumar acting super

  • @venuk751
    @venuk751 3 роки тому +3

    Real kalakesari uday Kumar .great actor

  • @venki914
    @venki914 4 місяці тому +1

    Nannunna yavathu doddavnu madbeda sun and moon gods jagadeshwar munde koti janma paapa tholitini my govindana namasmaran soole papana tholibeku prabhu my govindana namasmaran #bangalore #india #students #student #chennai #bangalore #kerala #telugu

  • @k.b.basavaraju9486
    @k.b.basavaraju9486 2 роки тому +5

    I never heard this song created by Hamshalekha Sir. Excellent lyric & great composition by Upendra Kumar Sir.

  • @rajashekarm4995
    @rajashekarm4995 11 місяців тому +1

    Writen by Gangaraju, that's is hamsalekha sir, introducing master is

  • @ksnbhushan4847
    @ksnbhushan4847 3 роки тому +7

    We blessed enough to see reality lyricist through his cini songs! Excellent n extream in his music forever.

  • @shivaprakashr9323
    @shivaprakashr9323 Місяць тому +1

    Beautiful , very relavant n meaningful song.Hatsoff to lyricist n equally good singing

  • @venkateshk9701
    @venkateshk9701 6 років тому +15

    if I'm correct this is written Gangaraju later he became Hamsalekha !

  • @NatarajARaj-mp5mc
    @NatarajARaj-mp5mc 4 роки тому +8

    What an song in 70s .. Wonderful songs with Good Lyrics
    We can find this Actor in this Generation ..At All.. Ever Green

  • @BMTAWA
    @BMTAWA 6 років тому +12

    facinated through my childhood

  • @shivalingegowda2698
    @shivalingegowda2698 Рік тому +2

    ಮತ್ತೆ ಮತ್ತೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಈ ಹಾಡು

  • @madappalgowda2783
    @madappalgowda2783 4 роки тому +2

    Adhbhutha Pratibeya Saahitya, Hamsa Lekha Sir, Nimagidoe Nanna Koti Namana.

  • @c.p.penchalaiahtkd5976
    @c.p.penchalaiahtkd5976 3 роки тому +4

    ಅದ್ಭುತ ಹಂಸಲೇಖ ಅವರೇ

  • @raghavendrahegde123
    @raghavendrahegde123 5 років тому +7

    hamsaleka legend

  • @praneshvk6578
    @praneshvk6578 4 роки тому +6

    Fantastic meaningful......GODS PLAY

  • @rameshgowdasr9914
    @rameshgowdasr9914 Рік тому +1

    Jai Hamsalekha

  • @venkateshksvenki79
    @venkateshksvenki79 2 роки тому +1

    Nanna manase mithra nanna manase shathru prabhu lagamillde nadasidre kudure na naanu

  • @narashimamurthy4003
    @narashimamurthy4003 6 років тому +7

    Respect hamsalekha sir

  • @udayrajath5412
    @udayrajath5412 5 років тому +11

    soulful song, heartwarming

  • @prabhakaru.s.5218
    @prabhakaru.s.5218 9 років тому +11

    Good song on a great. Actor

  • @lokeshreddy554
    @lokeshreddy554 6 років тому +9

    At 4.13 dont miss Triveni Madams photo🙏

  • @pranayamurthy7417
    @pranayamurthy7417 4 роки тому +9

    Super ACTOR UDAY KUMAR's SUPER PERFORMANCE , SUPER PERFORMANCE by SUPER ACTRESS MiNUGU TAARE KALPANAA , U.K.ARUN FATHER OF MASTER ARjUN DANCE is also plus point of this FiLM TRiVENi*****

  • @AnonymousMan-co5dh
    @AnonymousMan-co5dh 2 місяці тому +1

    Kannadigara hemme namma hamsalekha

  • @rknayakworld9849
    @rknayakworld9849 4 місяці тому +1

    ಜೈ ದ್ರಾವಿಡ ಜೈ ಹಂಸಲೇಖ

  • @girishkumar8449
    @girishkumar8449 8 років тому +12

    hats off to hamsalekha

  • @rajeshgowda7805
    @rajeshgowda7805 6 років тому +8

    Marvellous actor actor

  • @shivaligappabhadremadanhip8780
    @shivaligappabhadremadanhip8780 3 місяці тому

    ವಿಡಿಯೋ ಕ್ವಾಲಿಟಿ ಚೆನ್ನಾಗಿ ಬಂದಿಲ್ಲ ಇನ್ನೊಮ್ಮೆ ಅಪ್ಲೋಡ್ ಮಾಡಿ ರೀ

  • @manjunathhtonymanjunathhto6483
    @manjunathhtonymanjunathhto6483 6 років тому +6

    ಎಷ್ಟು ಸತ್ಯವಿದೆ ಈ ಹಾಡಿನಲ್ಲಿ

  • @cmoulibachandramouli9027
    @cmoulibachandramouli9027 4 роки тому +7

    ಉದಯಕುಮಾರ್ ಅವರ ಅದ್ಬುವಾದ ಸಂಗೀತ 🙏🙏

    • @rgvasu1
      @rgvasu1 2 роки тому +1

      It's Upendrakumar music, and udayakumar acting.....

  • @arunr6174
    @arunr6174 Рік тому +1

    Udaykumar sir acting as superb but government recognise his work

  • @chandrashekar2467
    @chandrashekar2467 7 років тому +5

    wow super sir hamsaleka evergreen song

  • @VenkateshVenkatesh-r7z
    @VenkateshVenkatesh-r7z 10 місяців тому

    Not that hama taiban kim jon ung dangerous gayatri mantra from electronic city bengaluru to reach those adarmi papi to protect mother planet in disguise lord Krishna #electronicity not those o adarmi to haraneku hodedu urustini

  • @ananthtv3688
    @ananthtv3688 9 років тому +7

    Meaningful song ... very nice

  • @shivcns
    @shivcns 11 років тому +8

    superb ..... got it after waiting for so many years.

  • @SrikantaprasadHN-kg2nz
    @SrikantaprasadHN-kg2nz 3 місяці тому +1

    Hamalekha is real god

  • @venkateshksvenki79
    @venkateshksvenki79 2 роки тому +3

    Hatts off to all composer actors team work ellargunu krishnana anugraha agutthe

  • @rajeshgowda7805
    @rajeshgowda7805 6 років тому +7

    Wonderful song in life history in this

  • @harinathaharinatha7631
    @harinathaharinatha7631 Рік тому +1

    ಕರೆದರೂ ಕರುಣಿಸೆ ಕೃಪೆಯಿಲ್ಲ.

  • @syedjameel9754
    @syedjameel9754 9 років тому +35

    ONE OF MY FAVORITE SONG
    A VERY MEANINGFUL SONG PENNED BY GREAT HAMSALEKHA SIR
    JAMEEL
    BANGALORE
    MUSIC LOVER

  • @asrinivasulu3396
    @asrinivasulu3396 10 місяців тому

    Telugu translation chandalanga undi, eruve ante. Endulo unnavu neevu shunyam lo ani artham.

  • @yshekar9681
    @yshekar9681 9 місяців тому +1

    Nicelyricsongs

  • @madhuguru6673
    @madhuguru6673 3 роки тому +1

    G.Balakrishna, singer, is Hamsalekha's brother.

  • @prasadchannappaiah9402
    @prasadchannappaiah9402 3 роки тому +1

    take all money from tirupathi temple actuallyit was buddha murthy later converted to venkateshwara by ramanuja and their followers every one knows the later then also blindly following them

  • @venktesh9133
    @venktesh9133 Рік тому +1

    Howdu