ಹೊಸ ವರ್ಷಕ್ಕೆ ಮನೆಯಲ್ಲಿ ಮಾಡಿ ಸುಲಭವಾದ ಮೈದಾ ಕೇಕು | New Year Home made Maida cake | Maida cake recipe
Вставка
- Опубліковано 6 лют 2025
- ಹೊಸ ವರ್ಷಕ್ಕೆ ಮನೆಯಲ್ಲಿ ಮಾಡಿ ಸುಲಭವಾದ ಮೈದಾ ಕೇಕು | New Year Home made Maida cake | Maida cake recipe
ಮೈದಾ ಕೇಕ್ ಮಾಡಲು ಅರ್ಧ ಕಪ್ ಮೊಸರು ಪಾತ್ರೆಗೆ ಹಾಕಿ ಅರ್ಧ ಕಪ್ ಸಕ್ಕರೆ ಪುಡಿ ಮಾಡಿ ಮೊಸರಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅದೇ ಕಪ್ ನಲ್ಲಿ ಕಾಲು ಕಪ್ ಎಣ್ಣೆ ಹಾಕಿ ಮಿಕ್ಸ್ ಮಾಡಿ ಅದೇ ಕಪ್ ಅಳತೆಯಲ್ಲಿ ಕಾಲು ಕಪ್ ಹಾಲು ಸೇರಿಸಿ ನಂತರ ಅದೇ ಕಪ್ ಅಳತೆಯಲ್ಲಿ 1 ಕಪ್ ಮೈದಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕಾಲ್ ಟೀ ಸ್ಪೂನ್ ಅಡುಗೆ ಸೋಡಾ ಹಾಕಿ ಮತ್ತು 1 ಟೀ ಸ್ಪೂನ್ ಬೇಕಿಂಗ್ ಪೌಡರ್ ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಸ್ವಲ್ಪ ಏಲಕ್ಕಿಪುಡಿ ಡ್ರೈ ಫ್ರೂಟ್ಸ್ ಸೇರಿಸಿ ಮತ್ತೆ ಮಿಕ್ಸ್ ಮಾಡಿ ಕೇಕ್ ಟಿನ್ ಗೆ ಮಿಶ್ರಣವನ್ನು ಹಾಕಿ ಕಾದ ಬಾಣಲೆಯಲ್ಲಿ ಇಟ್ಟು 35 ನಿಮಿಷ ಬೇಯಿಸಿ ತೆಗೆಯಿರಿ ಸ್ವಲ್ಪ ತಣ್ಣಗಾದ ಬಳಿಕ ಕಟ್ ಮಾಡಿ ಸವಿಯಿರಿ.