ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡ್ಗ..! | Young Scientist NM Pratap | India's Drone Boy

Поділитися
Вставка
  • Опубліковано 4 жов 2024
  • ಪ್ರಪಂಚದ ಅತ್ಯಾಧುನಿಕ ಡ್ರೋನ್​ ವಿನ್ಯಾಸ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಯುವ ವಿಜ್ಞಾನಿ, ಅಪ್ಪಟ ಕನ್ನಡಿಗ ಎನ್​.ಎಂ.ಪ್ರತಾಪ್​ ಅವರ ಮನದಾಳದ ಮಾತು ಫಸ್ಟ್​ನ್ಯೂಸ್​ ಜೊತೆ.
    Young scientist, Drone designer NM Pratap shares his life story and achievements with FirstNews.
    --------------------------------------------------------------
    FirstNews Kannada Karnataka's youngest and liveliest news channel
    --------------------------------------------------------------
    Official website:
    www.firstnews.tv
    Like us on Facebook:
    / firstnews.tv
    Follow us on Instagram:
    / firstnews_tv
    Follow us on Twitter:
    / firstnews_tv
    Google Plus:
    plus.google.co...
    Subscribe to UA-cam Channel:
    / firstnewskannada
    Subscribe to YT Comedy Channel:
    / firstnewscomedy
    Follow us on Pinterest:
    / firstnews_tv
    -----------------------------------------
    #NMPratap, #DroneDesigner, #Drones, #FirstNewsKannada, #firstnews.tv,

КОМЕНТАРІ • 3,5 тис.

  • @punithgowda4658
    @punithgowda4658 10 місяців тому +102

    ಆ ರಾತ್ರಿ ಎರಡು ಘಟನೆ ನಡೀತು..ಒಂದು ಪ್ರತಾಪ್ ಹುಟ್ಟಿದ..ನಂತರ ಸುಳ್ಳು ಹುಟ್ಟಿತು😢

  • @chintuvarma9390
    @chintuvarma9390 4 роки тому +593

    Inspiration goskara nodtidde ಇವಾಗ ಕಾಮಿಡಿ goskara nodtidini

  • @medpharmacy7743
    @medpharmacy7743 4 роки тому +74

    ಇವನ ನಿಜವಾದ ವಿಷಯ ಗೊತ್ತಾದ ಮೇಲೆ ಯಾರು ಯಾರು ಈ ವಿಡಿಯೋ ನೋಡುತ್ತಾ ಇದ್ದೀರಾ ಲೈಕ್ ಮಾಡಿ...😄😄

    • @scienceandtechnology524
      @scienceandtechnology524 4 роки тому

      Yardo matter li nin channel belskotidiya Thu erode 4 or 5 video nin channel li thu

  • @pshivu1998
    @pshivu1998 4 роки тому +236

    ನಿಜವಾದ ಬಕ್ರಗಳು ನೀವು ಮಧ್ಯಮ ದವರು

  • @devarajg62
    @devarajg62 4 роки тому +321

    ನಕ್ಕನ್ ಇವ್ನ್ Motivation speech ನೋಡಿ, ಮನೇಲಿರೊ Electric items ಎಲ್ಲ ಬಿಚ್ಚಿಕೊಂಡು ಸರಿ ಮಾಡ್ತೀನಿ ಅಂತ ಕುಂತಿದ್ದೆ. ಇವಾಗ್ ಗೊತ್ತಾಯ್ತು... 😂🤣😡😜😒

    • @umeshs4162
      @umeshs4162 4 роки тому +11

      Ohhh great 😂🤣🤣🤣🙏🙏🙏🙏ivag gottaita?

    • @SanjayKumar-gv2ph
      @SanjayKumar-gv2ph 4 роки тому +5

      Wait maadu guru ivn helirodu yella sullu anta innu prove aagilla ...ivne proof kodtanante wait maadi

    • @gajendragaja1233
      @gajendragaja1233 4 роки тому +3

      @@SanjayKumar-gv2ph ಇಲ್ಲಾ ಅಣ್ಣ ಇವರ ಮಾತಿನಲ್ಲಿ ಕ್ಲಾರಿಟಿ nd ಕಾನ್ಫಿಡೆನ್ಸ್ ಇಲ್ಲಾ, ಇವರು ಇತ್ತೀಚಿನ ಲೈವ್ ವಿಡಿಯೋ ದಲ್ಲಿ ಹಾಗೆ ide...

    • @anti-womentraffickingkanna8755
      @anti-womentraffickingkanna8755 4 роки тому +3

      😂😂🙏🙏🙏😂😂

    • @hemasworld-kannadaincalifo8045
      @hemasworld-kannadaincalifo8045 4 роки тому +2

      @@SanjayKumar-gv2ph If everything, what he said was true, he had a lot of things to say and show by now. A lot things he said was very impossible to do.

  • @mohsinmyrs
    @mohsinmyrs 2 роки тому +47

    Telling lies in the flow, truly a talent!!

  • @rolexsurya2607
    @rolexsurya2607 Рік тому +67

    I am here to read 3 years ago comments 😆 the real victims

  • @ಹನುಮಂತ-ಲ5ರ
    @ಹನುಮಂತ-ಲ5ರ 3 роки тому +12

    ಮೊದ್ಲು ನಾನ್ motivate ಆಗೋಕೆ ಇವ್ನ ವಿಡಿಯೋ ನೋಡ್ತಾ ಇದೆ. ಇವಾಗ ನೋಡ್ತಾ ಇದ್ರೆ ಯಾವ್ದೋ ಕಾಮಿಡಿ ಶೋ ನೋಡ್ತಾ ಇದಿನೇನೋ ಅನಿಸ್ತ ಇದೆ

  • @You-vt2qq
    @You-vt2qq Рік тому +47

    Confidence level🔥🔥

  • @sannidhivlog
    @sannidhivlog 5 років тому +275

    ಮೊದಲು ನನ್ನ ಕಡೆಯಿಂದ ಲೈಕ್ ,👍👍👍👍👍 ನಿಮ್ಮನ್ನ ಹೇತ್ತ ತಂದೆ ತಾಯಿ ಪುಣ್ಯವಂತರು ಹಾಗೆ ಕನ್ನಡಿಗರು ಕೂಡಾ , ಇಂದಿನ ಯುವ ಪೀಳಿಗೆಗೆ ನೀವು ಸ್ಪೂರ್ತಿ ನಿಮ್ಮ ದೇಶ ಭಕ್ತಿ ನೋಡಿ ಹೆಮ್ಮೆ ಪಡಬೇಕಾದ ಸಂಗತಿ ನಿಮ್ಮ ಎಲ್ಲಾ ಹೋಸ್ ಪ್ರಯತ್ನ ಯಸ್ವಿಯಾಗಲಿ ನನ್ನ ಕಡೆಯಿಂದ ಇನ್ನೊಂದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sushmithas7363
    @sushmithas7363 5 років тому +43

    ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ.....ದೇವರು ಒಳ್ಳೆಯ ಆರೋಗ್ಯ ಮತ್ತು ಐಶ್ವರ್ಯ ಕೊಡಲಿ

  • @Aestheticjam9034
    @Aestheticjam9034 Рік тому +41

    When I am bored i watch his videos 🙂

  • @lingarajuhrlingarajuhr7620
    @lingarajuhrlingarajuhr7620 5 років тому +4

    Really Great....
    ನಮ್ಮ ದೇಶ...
    ನಮ್ಮ ರಾಜ್ಶ...
    ನಮ್ಮ ಜಿಲ್ಲೆ...
    ನಮ್ಮ ತಾಲ್ಲೂಕಿನ...
    ಯುವ ವಿಜ್ಞಾನಿ ಅನ್ನೊ ಹೆಮ್ಮೆ ಇದೆ.....

  • @Manjushetty1989
    @Manjushetty1989 4 роки тому +36

    ಆ ಹಾ ಹಾರಿತು ಹಾರಿತು ಹಾರಿತು 200 ಮೀಟರ್ ಹಾರಿತು 400 ಮೀಟರ್ ಹಾರಿತು 600 ಮೀಟರ್ ಹಾರಿತು ಕೊನೆಗೆ 700 800 1000......ಹಾರಿತು...🙄ಏನು ಅಂದ್ರಾ ಇವನೇ ಮೈಕಲ್ಲಿ ಹಾರಿಸಿದ ಕಾಗೆ 😬😂😂😂😜🙋‍♂️

    • @prasannak498
      @prasannak498 4 роки тому +1

      ನಾನೇ ರೆಕ್ಕೆ ಕಟ್ಟಿ ಹಾರಿದಷ್ಟು ಖುಷಿ ಆಯ್ತು😂😂😂 ಈವನ ಬಾಯಿಗೆ ಮಣ್ಣು ಹಾಕ, ನಾನಂತೂ full fan ಹಾಗಿದ್ದೆ evanige, ನೋಡಿದ್ರೆ ಫೇಕ್ ಬದ್ದಿಮಗ 😡😡

  • @vinayb2245
    @vinayb2245 4 роки тому +25

    Imagine the anchors who interviewed him with such enthusiasm

  • @munegowdakn8724
    @munegowdakn8724 5 років тому +113

    ಮೊದಲು ನನ್ನ ಕಡೆಯಿಂದ ಲೈಕ್ ,👍👍👍👍👍 ನಿಮ್ಮನ್ನ ಹೇತ್ತ ತಂದೆ ತಾಯಿ ಪುಣ್ಯವಂತರು

  • @BisiBite
    @BisiBite 5 років тому +42

    ALL THE BEST ,,,,Next scientist of ISRO,,,!

  • @ravigowda1686
    @ravigowda1686 4 роки тому +22

    ಈ ನನ್ ಮಗನ ಮುಖ ನೋಡಿ ಕಣ್ಣ್ ನೋಡಿ ಯೋಚನೆ ಮಾಡಿ ಹೇಳೋದ್ರಲ್ಲಿ ಗೊತ್ತಾಗುತ್ತೆ

  • @renukanagaraj383
    @renukanagaraj383 5 років тому +81

    ಸ್ನೇಹಿತ ಪ್ರತಾಪ್ ಧನ್ಯವಾದಗಳು. ನೀವು ಯುವಕರ ಸ್ಫೂರ್ತಿ. ನಿಮ್ಮ ಕಾಯಕ ಮುಂದುವರಿಯಲಿ. ನಿಮ್ಮ ಮುಂದಿನ ಪ್ರಯೋಗಗಳು ಯಶಸ್ವಿಯಾಗಲಿ ಎಂದು ಹಾರೈಸುವೆ.

    • @gumdropsngunda4502
      @gumdropsngunda4502 4 роки тому +4

      Lopar

    • @godwingundimi
      @godwingundimi 4 роки тому +4

      Plz remove it

    • @manjunathaguru7175
      @manjunathaguru7175 3 роки тому +1

      ಈ ಕಿತ್ತೋದವನು ಯುವಕರಿಗೆ ಸ್ಫೂರ್ತಿ ನ....?😂😂😂😂
      ಸುಳ್ಳು ಹೇಳಿ ಉಂಡೆ ನಾಮ ಹಾಕೋವನೇ..

    • @priyapatil6948
      @priyapatil6948 2 роки тому +2

      😂😂😂😂😂

  • @ABagriculture
    @ABagriculture 5 років тому +6

    ನೀವು ಈ ದೇಶದ ಪ್ರಧಾನಿ ಆಗಬೇಕು ಹಾಗೂ ನಿಮ್ಮಂತಹ ವ್ಯಕ್ತಿಗಳು ನಮ್ಮ ನಾಡಿನಲ್ಲಿ ದೇಶದಲ್ಲಿ ಹೆಚ್ಚು ಹುಟ್ಟಿ ಭಾರತಾಂಬೆ ಮತ್ತು ಕನ್ನಡಮಾತೆ ಯ ಕೀರ್ತಿಯನ್ನು ಜಗವೆಲ್ಲ ಕೊಂಡಾಡಬೇಕು..
    You are real hero I selute you Sir...

    • @user-el1un3nv4h
      @user-el1un3nv4h 4 роки тому

      Pradani Naaa😂🤣🤣🤣 evange enmele jailyee gathiii fake pratap

    • @manjugowda9837
      @manjugowda9837 3 роки тому

      🤣😂🤣😂

  • @confusedatmas6605
    @confusedatmas6605 4 роки тому +32

    Hi like if you are watvhing after his fake issue 😂

  • @roopar9682
    @roopar9682 5 років тому +14

    Prathap......charming young star.......because your inspiration to each and every Indian youth.......😍😍I like the way u talking....u have a very attractive eyes....all the best your all future projects......

  • @shankard8880
    @shankard8880 5 років тому +328

    ದೊಡ್ಡ ದೊಡ್ಡ ಸಾಧನೆ ಮಾಡಿದವರಲ್ಲಿ ನೀವು ಒಬ್ಬರು ತುಂಬ ಸಂತೋಷವಾಯಿತು Great inspiration. Hat's up sir jai hind

    • @hanumeshhanumesh3620
      @hanumeshhanumesh3620 5 років тому +3

      Good keep it up 👌god bless u

    • @karthikhs583
      @karthikhs583 5 років тому +2

      Super

    • @samarthshastry507
      @samarthshastry507 5 років тому

      Shankar D
      ☹️

    • @chaithraprabhu9003
      @chaithraprabhu9003 5 років тому +1

      God bless you bro👏🇮🇳🎉🏆

    • @sunillimkar7101
      @sunillimkar7101 5 років тому +5

      ಯುವ ವಿಜ್ಞಾನಿ ನಿಮಗೆ ತುಂಬು ಹೃದಯದ ಅಭಿನಂದನೆಗಳು💐💐💐💐

  • @shreyas7458
    @shreyas7458 4 роки тому +47

    Ega interview nodtidre naku naku sakagtide😂😂😅

    • @Project800o
      @Project800o 4 роки тому +3

      Same😂

    • @shilparj3500
      @shilparj3500 4 роки тому +3

      Ya😂😂

    • @prajwalpk3331
      @prajwalpk3331 4 роки тому +3

      Same here also, I watched this video before also at that time it looks very real. Every sentence from him looked true. After knowing he is fake, I am laughing for every sentence he made.

    • @AbdulkhadarTasrif
      @AbdulkhadarTasrif 4 роки тому +2

      ನಿಜ

    • @deepakkulkarni3069
      @deepakkulkarni3069 3 роки тому

      Yes 🤣

  • @curgkiran
    @curgkiran 5 років тому +49

    ನೀವು ನಮ್ಮ ದೇಶದ ಬಹು ದೊಡ್ಡ ಆಸ್ತಿ ಸರ್...ನಮ್ಮ ದೇಶದ ಪ್ರಧಾನಿ ಮೋದಿಯವರು ನಿಮ್ಮ ಸಾಧನೆಯನ್ನು ದೇಶಕ್ಕೆ ಉಪಯೋಗಿಸಲಿ....ನೀವು ನಮ್ಮ ಭಾರತವನ್ನು ಪ್ರಪಂಚದಲ್ಲಿ ಅತೀ ಎತ್ತರಕ್ಕೆ ಕರೆದುಕೊಂಡು ಹೋಗಿ.... ಅಭಿನಂದನೆಗಳು ಸರ್...👍

    • @manunraj5411
      @manunraj5411 5 років тому +3

      Kanditha nija..... idondu aparoopada saadane..... we all proud of you brother may god bless you..

    • @azaruddinmn2356
      @azaruddinmn2356 4 роки тому +3

      ಅಯ್ಯೋ ವಿಧಿಯೇ😎😂

    • @anti-womentraffickingkanna8755
      @anti-womentraffickingkanna8755 4 роки тому +1

      @@azaruddinmn2356 😂😂😂😂😂😆😆

    • @musicalnote9584
      @musicalnote9584 4 роки тому +2

      @@manunraj5411 ... ದೇಶದ ಬಹು ದೊಡ್ಡ ಆಸ್ತಿ ... ಅದಕ್ಕಾಗಿಯೇ ಇವನು ಎಲ್ಲರನ್ನೂ ಮರುಳು ಮಾಡಿ Rs 5.7 Crs ಲೂಟಿ ಮಾಡಿದ್ದಾನೆ.

    • @manunraj5411
      @manunraj5411 4 роки тому

      @@musicalnote9584 Eno prove maadthini antha helthaavne nodona iri sir en prove maadthane antha amele gothaaguthe ivna bandvaala....

  • @pavithrah
    @pavithrah 5 років тому +14

    Real hero he is inspiration for other students

  • @lsdevadiga4930
    @lsdevadiga4930 4 роки тому +52

    ಕೋಟಿಗೊಬ್ಬ 2 ಲಿ ಸುದೀಪ್ ಸರ್ ಆಕ್ಟಿಂಗ್ ಹೇಗೆ ಇದ್ಯೋ ಇವ್ನು ಅವ್ರ್ ಆಕ್ಟಿಂಗ್ ನೇ ಮೀರಿಸಿಬಿಟ್ಟ... 😂😂😂

  • @roopar9682
    @roopar9682 5 років тому +16

    Indian govt please encourage him....and give the support people like young prathap.....they will definitely contribute something to India.... and

  • @koushikbhatpurohith6564
    @koushikbhatpurohith6564 5 років тому +141

    ಸಧ್ಯ ಇಗಲಾದರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಬಂದಮೇಲೆ ಈ ಹುಡುಗನ ಬಗ್ಗೆ ತೊರಿಸುವ ಪ್ರಯತ್ನ ಮಾಡಿದ್ರಲ್ಲ . ಇಂತಹ ಹುಡುಗರ ಬಗ್ಗೆ ತೊರಿಸಿದರೆ ಎಷ್ಟೋ ಯುವಕರಿಗೆ INSPIRATION ಆಗುತ್ತೆ

    • @prajwalkannadiga730
      @prajwalkannadiga730 5 років тому +3

      @koushik bhat purohith ಡ್ರಾಮಾ ಜೂನಿಯರ್ ಸರ್

    • @prakashpraku2158
      @prakashpraku2158 5 років тому

      koushik bhat purohith in

    • @susheelapoojari4171
      @susheelapoojari4171 5 років тому

      nija

    • @shubhavatichandavarkar7918
      @shubhavatichandavarkar7918 5 років тому

      ಶುಭಾಷಯ, ತಮ್ಮ , ನೀವು ದೇಶದ ಹಿರಿಮೆಯನ್ನ ಹೆಚ್ಚು ಮಾಡಿದಿರಿ ಸಾವಿರಾರು ಯೂವಕರಿಗೆ ಸ್ಪೂರ್ತಿ ಆಗಿದ್ದಿರಿ.

    • @ravichandrak6663
      @ravichandrak6663 5 років тому

      s

  • @ಮಹೇಶ್ಸೂರ್ಯರತ್ನ

    ಮನಸಿಗೆ ತುಂಬಾ ಬೇಜಾರಾದಾಗ ನಾನು ಈ ವೀಡಿಯೊ ನೋಡ್ತಿನಿ....
    😂😂😂😂

  • @godwingundimi
    @godwingundimi 4 роки тому +47

    He is best in acting as fraud 😂 character in movies n story writer

  • @vikramtth1
    @vikramtth1 4 роки тому +20

    He would have played leading role in drishya or drishaum movie😁😁🤘 too good ..he is saying same story in all the channels must admire his faking skills

  • @rajendracs4087
    @rajendracs4087 4 роки тому +3

    ನಮ್ಮ ಕನ್ನಡಿಗರ ಹೆಮ್ಮೆಯ ವಿಷಯ
    ಜೈ ಕರ್ನಾಟಕ ಮಾತೆ ಜೈ ಇಂಡಿಯಾ ...
    Tqsmc 1st news and
    All the best in new scientist prathap

  • @prasn9476
    @prasn9476 5 років тому +82

    ನಿಮ್ಮ ಒಂದು confidence ಗೇ ಮತ್ತು ನಿಮ್ಮ ಸಾಧನೆಗೆ, ಹಾಗೆ support ಮಾಡಿದ ನಿಮ್ಮ ತಂದೆತಾಯಿ^ಗೇ...🙏 🙏🙏
    😇😇😇...👍

  • @sandesh3293
    @sandesh3293 5 років тому +28

    ಉತ್ತಮವಾದ ಸಾಧನೆ ಮಾಡಿದ ಭಾರತದ ADARALLU ನಮ್ಮ ರಾಜ್ಯದ ಈ ಯುವ ವಿಜ್ಞಾನಿ ಗೆ ತುಂಬು ಹೃದಯದ ಶುಭಾಶಯಗಳು.

  • @wetech8893
    @wetech8893 4 роки тому +8

    The problem is these media...still promoting him instead of deleting these videos

  • @harshitha9321
    @harshitha9321 5 років тому +26

    ನಮ್ಮ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ನಿಮಗೆ ಅತ್ಯಂತ ಪ್ರೀತಿಯ ಶುಭಾಶಯಗಳು, ನಿಮಗೆ ಭಾರತಮಾತೆಯ ಆಶಿರ್ವಾದ ಸದಾ ಇದ್ದೇ ಇರುತ್ತದೆ

    • @hblalitha6619
      @hblalitha6619 5 років тому +1

      U r junior Abdul Kalam j

    • @arpithabk6885
      @arpithabk6885 5 років тому

      All the best sir

    • @princechethan2722
      @princechethan2722 4 роки тому +1

      @@hblalitha6619 ,,beda e matanu helbeda dayavitu e matanu vapas togolri😂😂😂

  • @malinirathanram2283
    @malinirathanram2283 5 років тому +4

    We are proud of you for representing our India. We salute you scientists

  • @Ramesh-cg8vg
    @Ramesh-cg8vg 4 роки тому +8

    ಅಂದು ಹೆಮ್ಮೆ🕴️
    ಇಂದು ಎಮ್ಮೆ 🐃🐂🐃 😂😂😂

  • @GirishGiri-se6hv
    @GirishGiri-se6hv 5 років тому +234

    ಯಾವ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೆ ...ಅವರ ಪರಿಶ್ರಮ ...ಸಾಧನೆಗೆ ಅವರು ಪಟ್ಟ ಕಷ್ಟಗಳನ್ನು ಅರಿಯದೆ ಯಾರು ಕೆಟ್ಟ ರೀತಿ ಕಾಮೆಂಟ್ ಮತ್ತು ಡಿಸ್ ಲೈಕ್ ಮಾಡಬೇಡಿ ...ನೀವು ಒಂದು ಅದ್ಭುತ ಸಾಧನೆ ಮಾಡಿ ನಿಮ್ಮ ನು ಕೂಡ ಅಭಿನಂದಿಸುತೇವೆ...... ಸಾಧನೆ ಸ್ಫೂರ್ತಿ ಯಾಗಬೇಕು...

    • @AKCreativeBanglore
      @AKCreativeBanglore 4 роки тому +17

      guru avnu helirodhke ondhukadru proof kodok helu..... hutu fraud nan maga avnu

    • @prasannabsbhat8638
      @prasannabsbhat8638 4 роки тому +6

      ಈಗ ಏನು ಹೇಳುತ್ತೀರಾ

    • @siddarth__
      @siddarth__ 4 роки тому +6

      News nodu guru.....😆😆😆

    • @akshath1232
      @akshath1232 4 роки тому +3

      @@siddarth__ ತಲೆಯಲ್ಲಿ ಸೆಗಣಿ ತುಂಬಿರೋ ಅಂಧಭಕ್ತರಿಗೆ ಯಾರನ್ನು ನಂಬೇಕು ಯಾರನ್ನು ನ0ಬಾರದು ಅಂತ ಈಗಾದ್ರು ಅರ್ಥ ಆಗಿರಬೇಕು

    • @siddarth__
      @siddarth__ 4 роки тому

      @@akshath1232 yes bro.... Evnalla yuva ವಿಜ್ಞಾನಿ...

  • @puneethecebgsit1462
    @puneethecebgsit1462 Рік тому +6

    Who is watching this video in December 2022 😂😂

  • @timetraveller1141
    @timetraveller1141 4 роки тому +69

    Who are here after knowing he is fraud 😂

  • @UPSC-fy6ct
    @UPSC-fy6ct 4 роки тому +11

    Abraham Lincoln : You can fool some people sometimes, some people all the time, all people sometimes, but not all people all the time.
    Drone Pratap : You can fool all people for the maximum time of two years.

  • @shreekavya5086
    @shreekavya5086 5 років тому +42

    Ur r the boss of.. ಕರ್ನಾಟಕ......... All the best

  • @pop_studio5790
    @pop_studio5790 Рік тому +3

    2:50 ಮಾರ್ಕ್ಸ್ ಕಾರ್ಡಲ್ಲಿ ಮಾರ್ಕ್ಸ್ ಇರ್ಬಾರದಂತೆ ಇವನ ತಲೆಯಲ್ಲಿ ಮಾರ್ಕ್ಸ್ ಇರಬೇಕಂತೆ ಅದು ಹೆಂಗೆ ಮಾರಾಯ ಇಲ್ಲೂ ಕಾಗೆ ಬಿಟ್ಟ ಇದರಲ್ಲಿ ಗೊತ್ತಾಗುತ್ತೆ ಈ ಕಾಗೆ ಪ್ರತಾಪ ದೊಡ್ಡ ಕಳ್ಳ ಅಂತ 😂😂😂😂😂😂

  • @ckushalkumar
    @ckushalkumar 5 років тому +5

    Next generation Abdul Kalam has come back , great guy congrats Mr patap .

    • @muralidhargowda7242
      @muralidhargowda7242 3 роки тому

      ಪಾತ್ರೆ ತಿಕ್ಕೋ ಸಬೂನು ಅಲ್ಲ ಇವನು

  • @likhitasj4964
    @likhitasj4964 5 років тому +108

    Super brother,you are Next abdul kalam sir

    • @spurthypatil2954
      @spurthypatil2954 5 років тому +8

      Sorry but he really need to be "HIMSELF FIRST". Being first of ourself is just wow feeling than becoming someone else second.

    • @duragappa.duragappa.2924
      @duragappa.duragappa.2924 5 років тому +1

      Super sir

    • @sabeehataj8425
      @sabeehataj8425 5 років тому +2

      Sorry, but no one can take or replace kalam sir's place.
      He is 1st pratap.

    • @krishnavenibangera9430
      @krishnavenibangera9430 5 років тому

      Really like ur project & Intrest of inspiration in d Nation tq bro

    • @SwarneshMr
      @SwarneshMr 4 роки тому +1

      Bullshit.

  • @naveennagendra743
    @naveennagendra743 5 місяців тому

    Best comedian of Karnataka people.....

  • @vijayakumara9197
    @vijayakumara9197 5 років тому +101

    ಸರ್ account no and IFSC. ಕೊಡಿ . ನಮಗೆ ಇಷ್ಟು ಯೋಗ್ಯತೆ ಇಲ್ಲ , ನಮಗೂ ದೇಶ ಸೇವೆ ಮಾಡಲು ಅವಕಾಶ ಕೊಡಿ,. ಇದು ನಿಮಗೆ ನಾವು ಮಾಡುವ ಸಹಾಯ ಅಲ್ಲ, ನಮ್ಮ responsibility.

  • @thareshk.c290
    @thareshk.c290 5 років тому +134

    ಅವಶ್ಯಕತೆ ಇಲ್ಲದ ಎಷ್ಟೋ ವಿಡಿಯೋಗಳಿಗೆ ಲೈಕ್ ಮಾಡುತ್ತಾರೆ ಅದೇ ನಮ್ಮ ದೇಶಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಈ ತರ ಕೊಡುಗೆ ನೀಡಿದವರಿಗೆ dislike ಮಾಡುತ್ತಾರೆ .
    ಈ msg ge ಯಾರ್ಯಾರು ಕಮೆಂಟ್ಸ್ ಮಾಡಿದಿರಾ ಅವರಿಗೆ ಈ ಮೆಸೇಜ್ ಮಾಡಿ ಒನ್ ಇಯರ್ ಆಯ್ತು ಆ ಸಮಯದಲ್ಲಿ ಅವನ ಮೇಲೆ ಯಾವುದೇ ರೀತಿಯ ಆರೋಪ ಇರಲಿಲ್ಲ ಆದರೆ ಅವನ ಅಸಲಿ ಬಣ್ಣ ನನಗೆ ಗೊತ್ತಾಗಿದ್ದು ಇವಾಗಲೇ ಈಗ ನನಗೂ ಕೂಡ ಅವನ ಮೇಲೆ ಕೀಳರಿಮೆ ಇದೆ.

    • @saravanas880
      @saravanas880 5 років тому +3

      Super all the best for your future projects

    • @naveenn1958
      @naveenn1958 5 років тому

      Intha papigalige, nam deshada jana vote hakthare

    • @sameerramgul4619
      @sameerramgul4619 4 роки тому +1

      Dronidiot

    • @blr425
      @blr425 4 роки тому +4

      Lo sede ivag nodu... Dodh dubak ivnu. Ivnge like kodbeka. Kanniru hakond matadidh kudle yella nija aagalla.

    • @marcopolo6418
      @marcopolo6418 4 роки тому +2

      @@blr425 🤣🤣🤣🤣🤣👌👌👌

  • @vivekm9353
    @vivekm9353 3 роки тому +1

    This is called natural acting , he showed whole Karnataka is audition😅

  • @vinaykrishna7602
    @vinaykrishna7602 5 років тому +6

    U r a great man. Lot to learn from you. Jai Karnataka. Jai India.🇮🇳

    • @raju.nagammanagu908
      @raju.nagammanagu908 5 років тому

      Congrats Prathap

    • @manjunatha9707
      @manjunatha9707 Рік тому

      Be his student.he will teach you many things.he is a lie drone master and you will be a cowdung rocket Engineer.

  • @vidhamastudios8857
    @vidhamastudios8857 5 років тому +3

    I never knew first news had spoof shows. I would gladly watch it regularly. P.S-None of the airport allows 360kgs. its a fact. please don't blabber anything you want

    • @praveenmallikarjunaiah7613
      @praveenmallikarjunaiah7613 4 роки тому +1

      And also he claims he has invented 600 variants of drone for different applications with in a span of 8 years. That means a new type of drone for a specific application for a specific purpose being invented in less than a week's time... Even the best of the drones manufacturing company can't develop a different type of drone with in a week...

  • @Rashusandeep1993
    @Rashusandeep1993 5 років тому +8

    Your confident show in ur voice ..happy to see as a junior scientists ..we are always with you all the best ur future...

  • @keshavbkrish7644
    @keshavbkrish7644 5 років тому +62

    Namma army ge support madi brother

  • @STUDYCIVILGS
    @STUDYCIVILGS 8 місяців тому +2

    Inspirational speach end with comedy😅😅😅😅

  • @hanukhanapur1640
    @hanukhanapur1640 4 роки тому +16

    ಪ್ರತಾಪ್ :- ಇವರು ನಿರ್ಮಿಸಿದ ಡ್ರೋನ್ ಯೂಟ್ಯೂಬ್ ಅಪ್ಲೋಡ್ ಮಾಡಿ ಸರ್
    ನನಗೆ ಆ ಡ್ರೋನ್ ನೂಡಬೆಕೆಂಬ ತುಂಬಾ ಅಂಬಲ ಇದೆ ಪ್ಲೀಸ್ ಅಪ್ಲೋಡ್ ಮಾಡಿ ಸರ್

    • @sandeeppai25
      @sandeeppai25 4 роки тому +10

      ಇಲ್ಲದೆ ಎಲ್ಲಿಂದ ತರ್ತಾನೆ

    • @gurukirans5107
      @gurukirans5107 4 роки тому +2

      @@sandeeppai25 😂😂

    • @AbdulkhadarTasrif
      @AbdulkhadarTasrif 4 роки тому +9

      ಬೆಳಗ್ಗೆ ಮನೆ ಮುಂದೆ ಬರತ್ತೆ ನೋಡಿ ...ಅದೇ ಹರಿಸಿದ್ದು ಇವ್ರು🤣

    • @sandeeppolya8752
      @sandeeppolya8752 4 роки тому

      UA-cam alli upload madakke agalla.. ಬೇಕಾದರ್ರೆ ಅದನ್ನು ಹಿಡಿದು ಒಂದು ಗೂಡಿನ ಒಳಗೆ ಹಾಕಬಹುದು. 😂😂ಅಯ್ಯೋ ಪಾಪ..

    • @shridharn9059
      @shridharn9059 4 роки тому +1

      Sorry sir he cant disclose it...Nim mail id kodi avnu nimge nalle kodthane😅😀😂

  • @shobhas4414
    @shobhas4414 5 років тому +41

    ನಿಮ್ಮ ದೇಶ ಅಭಿಮಾನ ಕ್ಕೆ ನನ್ನ ನಮಸ್ಕಾರಗಳು ನಿಜವಾದ ಹೀರೋ ಅಂದರೆ ನೀವು god bless you

  • @doctordang8612
    @doctordang8612 Рік тому +1

    Kaage Pratap🙏 Madhyamagala torsidda hero,OP India torsidda nija mukha🙏

  • @srinivasamn3819
    @srinivasamn3819 5 років тому +5

    Your my inspiration brother. Your success story every kannadigas & every Indian sulte them.... Goods given well wealth & health. Not stopping your innovations...Jai kannada Jai Hindustan......

  • @omkardayalu4835
    @omkardayalu4835 5 років тому +4

    You are real hero for my country bro best of luck

  • @harshagj2048
    @harshagj2048 3 роки тому +2

    ನಂಗಂತೂ ಇವನ್ ಮಾತ್ರ ಒಳ್ಳೆ ಕಥೆಗರ, 😂😂😂😂😂, ಶಿಷ್ಯ ಯಾವಾದರೂ ಕಥೆ ಬರಿಯೋ ಉದ್ದಾರ ಆಗತಿಯ, ಇಲ್ಲಾಂದ್ರೆ ಟಿಕ್ಕಾ ಮುಚ್ಕೊಂಡು ಮನೇಲಿ ಇರು, ಪಾಪ ಎಷ್ಟು ಮಕ್ಕಳೂ ನಿನ್ನಿಂದ ಬೈಸ್ಕೊಂಡಿದರೆ ಗೊತ್ತ.

    • @sanvithachar1116
      @sanvithachar1116 3 роки тому +2

      Hawdu bro ivninda navu teachers hatra baiskondidivi🤣🤣🤣

  • @nandakumarpn5278
    @nandakumarpn5278 5 років тому +10

    ಪ್ರತಿ ಮಾತಿನಲು ದೇಶ ಭಕ್ತಿ ಇದೆ.... ಸ್ಪೂರ್ಥಿದಯಕ ಮಾತು...ಎಲ್ಲರಲು ದೇಶಕ್ಕೆ ಸೇವೆ ಮಾಡಬೇಕು ಎಂದು ಕೆಲಸ ಮಾಡಿದರೆ ಭಾರತ ದೇಶ ಅಭಿವೃದ್ಧಿ ಆಗುತೇ....ಯುವ ತರುಣ ವಿಜ್ಞಾನಿಗೆ ನನ್ನ ಸಲಮ್...

  • @kumarsanthosh165
    @kumarsanthosh165 5 років тому +17

    Made in Mandya. Congrats Bro. All the best for your future.

  • @prakashkumbar7867
    @prakashkumbar7867 3 роки тому +2

    2021ke yaru idan nodtha idiri best comedy alva 😂😂😃

  • @Exploreworld977
    @Exploreworld977 Рік тому +3

    Anyone in 2023

  • @vedamurthyvm6198
    @vedamurthyvm6198 5 років тому +15

    I am also studied in Jss Ooty road college Often times we hear young people say they are in one college or the other, there are a lot of confusion about what people mean by being in college. Most of the time a college and a University is confused with each other but the truth is that a college though an educational institution that awards degree(s), it is often a part of a University.Most colleges offer just two year degrees while some offers bachelor’s degrees. Our college years are the best time we spent most of our time enjoying and trying to understand ourselves. College live is synonymous to freedom, we hang out with college mates and several other activities that makes our youthful time fun filled.We know that when students gets to college, they are often excited and most importantly they are on their way to building their careers so it will be good to wish them well whenever they get admitted into such colleges or at any instance just to show them some love😊

  • @shankar2film
    @shankar2film 4 роки тому +2

    Must show this to every kid in world.
    And our system must encourage such students.

    • @mrideal7805
      @mrideal7805 8 місяців тому

      😅🤣🤣🤣🤣

  • @krishnajunk
    @krishnajunk 5 років тому +7

    Could you or someone share the your Drone demo on how it works? We are curious to know that .. Thanks.

    • @prabhasharma5048
      @prabhasharma5048 4 роки тому +1

      No way, he hasn't done any, just talking about it, we are fooled
      .

  • @Prashanth-yn9zd
    @Prashanth-yn9zd 5 років тому +11

    Great work!!
    Where can i get the specifications of your drones? Is there a website or any project reports would be helpful!!

    • @rahulr151
      @rahulr151 Рік тому +3

      Lol it dose not exist. Sorry, sir, he can't reveal it.

  • @Yenobekuninage
    @Yenobekuninage Рік тому +4

    ನಮ್ಮಲಿ ನಮ್ಮ ನಂಬಿಕೆ ಬೇಕು ಅಂತ 2023ನಲ್ಲಿ ಕೂಡ ಈ video ನೋಡ್ತಿದಿನಿ 😂😂

    • @mahaan9917
      @mahaan9917 Рік тому +1

      😂

    • @mahaan9917
      @mahaan9917 Рік тому +1

      Adege sullu heloke confidence anta bro namge barode ella

  • @AnilKumar-wh3qd
    @AnilKumar-wh3qd 5 років тому +4

    Awesome Drone maker, nothing is impossible annoke nivu best example.

  • @Invisible-r6w
    @Invisible-r6w 4 роки тому +5

    ನಟಭಯಂಕರ.. 🔥🔥🔥

  • @power2753
    @power2753 8 місяців тому +2

    ಆಗ್ಲೂ ಚೂತ್ಯ ಮಾಡಿದ್ದ ಈಗ್ಲೂ ಚೂತ್ಯ ಮಾಡ್ತಾ ಇದ್ದಾನೆ... ನಿನ್ ಬುದ್ದಿವಂತಿಕೆಗೆ ಜನ ಮರುಳಾಗಿದ್ದಾರೆ great ಮಹಾಪ್ರಭು ನೀನು...😂😂😂

  • @preeti343ify
    @preeti343ify 4 роки тому +17

    Now ur saying u didn't find drone .only drone accessories..so whatever u said was big lie..college project alli exhibition maadi we buildup

  • @gundumadri6538
    @gundumadri6538 5 років тому +18

    👏👏👏🌺🌹🌹ಈಗ ಜಾಗೃತಿ ಆಗುವ
    ಸಮಯ ..

  • @pravinappu1466
    @pravinappu1466 Рік тому +1

    Adheno adhu like aah like ahh like ahh

  • @dakshayinidhamani1628
    @dakshayinidhamani1628 5 років тому +5

    Ur a Ultra legend Kannadiga 👌👌👏👏👏👏👏 Nam deshad aasti

  • @adarshreddy4737
    @adarshreddy4737 5 років тому +47

    Sir nimma paytm number sahre Madi. Karnatakada ondu laksha Jana ten rupees hakidru u I'll get one crore. U can use it to ur further inventions

  • @jpmanjunathjpmanjunath5324
    @jpmanjunathjpmanjunath5324 Рік тому +1

    Kaage Pratap 💩💩💩💩💩💩💩💩💩💩💩💩💩💩💩💩💩💩💩💩💩💩💩💩💩💩

  • @Kusumadha
    @Kusumadha 5 років тому +5

    Entha sanna age nalli estu dodda sadhane maadidri sir.NIV Karnataka, Bharatha rathna sir.intha Avarige support ,prachara si gbeku.zee t v ge bandidru. Great work sir.

  • @nandininaik7726
    @nandininaik7726 5 років тому +6

    All the best for ur future...
    Please anybody introduce this guy to modi. Definitely this guy will help to develop our technology in defence or agriculture.

    • @musicalnote9584
      @musicalnote9584 4 роки тому

      ...exactly... Modi, big fraud.... ee Prathap, small fraud.

  • @shambhavibh7919
    @shambhavibh7919 4 роки тому +2

    ಎಲ್ಲ ಯುವ ಜನತೆಗೆ ಮಾದರಿ ನೀವು ಸರ್,🙏

  • @amruthab9440
    @amruthab9440 5 років тому +2

    All the best for you next exhibition and get first position Make Indian peoples proud 🇮🇳🇮🇳🇮🇳🇮🇳 to being indian

  • @soumyachowdary6903
    @soumyachowdary6903 5 років тому +13

    Yes MANASIDDARE MARGHA....self motivation is very important I CAN I WILL I MUST.... Love India❤Serve India

  • @manjunatha9707
    @manjunatha9707 Рік тому +1

    ನನ್ ಫ್ರೆಂಡ್ ಒಬ್ಬ ಮೆಟ್ಟೂರು ವಾಟರ್ ವರ್ಲ್ಡ್ ಫೋಟೋ ತೆಗೆಸಿಕೊಂಡು ಬಂದು ನಮಗೆಲ್ಲ ಅಮೆರಿಕದ ಡಿಸ್ನಿ ವರ್ಲ್ಡ್ ಅಂತ ಡ್ರೋನ್ ಹತ್ತಿಸಿದ್ದ. ನಾವು 3 ತಿಂಗಳು ಹಾರಡಿದ್ದೆ ಹಾರಡಿದ್ದು.

  • @shrutinh3947
    @shrutinh3947 5 років тому +6

    Ammoooooo we r very lucky to have u sirr..... Really u r great sir... No words to say sirr... U r the real inspection for all up coming youths...

  • @santhuofficial7729
    @santhuofficial7729 5 років тому +24

    ಹೆಮ್ಮೆ ಪಡುವ ಕೆಲಸ ಮಾಡಿದ ನಿಮಗೆ ಧನ್ಯವಾದಗಳು 😊
    ನೀವು ನಮ್ಮ ದೇಶಕ್ಕಾಗಿ ಏನಾದರೂ ಮಾಡಬೇಕು ಅಂದಾಗ ಕಣ್ಣಲ್ಲಿ light ಆಗಿ ನೀರು ಬರೋಕೆ start ಆಯ್ತು

    • @suvarnamattisuvarnamatti6752
      @suvarnamattisuvarnamatti6752 4 роки тому

      ಕನ್ನಡದ ಹೆಮ್ಮೆಯ ಪುತ್ರ ಅನ್ನೋಕೆ ತುಂಬಾ ಇಷ್ಟ ಪಡ್ತಿನಿ

    • @jostin5451
      @jostin5451 4 роки тому

      ivaga yan heltira..

    • @jostin5451
      @jostin5451 4 роки тому

      @@suvarnamattisuvarnamatti6752 fraud and melu hage heltira??😝

    • @AbdulkhadarTasrif
      @AbdulkhadarTasrif 4 роки тому

      🤣

  • @likithk8224
    @likithk8224 Рік тому +4

    😂😂😂😂wow kann all neer baro intro

  • @umadevaraj7542
    @umadevaraj7542 5 років тому +15

    I wonder how we don't know about his getting gold medal until we saw him in zee TV comedy kiladigalu . All TV channels telecast unnecessary news repeatedly useful for nothing. Not once they showed about him

    • @ttrivenikrishnappa6396
      @ttrivenikrishnappa6396 5 років тому

      So true, i was shocked seeing him.. so much love towards nations.. soo much scarifies.. but still we ,media , government didnt recognize and reword him... shame on our media people. He is such a big asset to India and we must lot loose him . Government please do your best to him,.

    • @ashokmulimani9598
      @ashokmulimani9598 4 роки тому

      Because he didn't done anything

    • @musicalnote9584
      @musicalnote9584 4 роки тому

      @@ttrivenikrishnappa6396 .... known from Comedy then made entire karnataka people fools..

  • @madanswarith3659
    @madanswarith3659 5 років тому +35

    Really tears are rolling out of my eyes,hats off you brother,you made my country proud.👏👏

  • @srinidhi7140
    @srinidhi7140 4 роки тому +1

    ಒಂದು ಒಳ್ಳೆಯ ಸ್ಪೂರ್ತಿದಾಯಕವಾದ ವಿಡಿಯೋ

  • @vinayakraju3086
    @vinayakraju3086 4 роки тому +11

    20:35 Germany flight miss... And then air France ticket booked

    • @musicalnote9584
      @musicalnote9584 4 роки тому

      ...gud catch..

    • @SwarneshMr
      @SwarneshMr 4 роки тому

      He is bogus

    • @RaviS-mb4yk
      @RaviS-mb4yk 4 роки тому

      He is travelling from Germany to India by Air France flight...so he enquired Air Farnce manager....noting wrong here.

    • @SwarneshMr
      @SwarneshMr 4 роки тому +3

      @@RaviS-mb4yk it's fake. He has mentioned Air France manager gave him business class by seeing his achievements in TV in airport. There is no such thing in airport abroad🤣🤣🤣

    • @moneycircle1326
      @moneycircle1326 4 роки тому +1

      @@RaviS-mb4yk ,Yes nothing wrong here, because you can find almost all country flights in one airport, there is nothing wrong. @vinayak should know about it

  • @DheeruMoolya
    @DheeruMoolya 5 років тому +14

    A real hero and role model for all of us...
    I'm seeing real patriotism in you 👌
    Just hats off to you bro 🙏
    After the expire of Kalam sir I'm saw another Kalam in you....

  • @sandeshn2554
    @sandeshn2554 Рік тому +2

    True inspiration.....Yan pungthane guru..... Espically 360kg ....

  • @ushabv3078
    @ushabv3078 5 років тому +5

    👍👍👍👍👍👍👍👍👍👍👍Super my dr friend all the best ur future 👌

  • @kiranchavankavyakiran2864
    @kiranchavankavyakiran2864 5 років тому +20

    Super bro ...all d best for Ur goal 🌹

  • @manjurayanna26
    @manjurayanna26 Рік тому +2

    ಆಹಾ ಕಾಮಿಡಿ ಪ್ರತಾಪ 😂

  • @shafiullabs9073
    @shafiullabs9073 5 років тому +4

    Great effort brother do more for our Country....thanks a lot...

  • @leela_m
    @leela_m 5 років тому +4

    True inspiration to all of us.. specially ಕನ್ನಡಿಗರಿಗೆ...!! India 🇮🇳 proud of you... Keep inspiring 😊