ಪ್ರತಾಪ್ ನೀನು ಮಾಧ್ಯಮಕ್ಕೆ ಸಂದರ್ಶನ ಕೊಡುವುದನ್ನು ಕಡಿಮೆ ಮಾಡಿ ನಿನ್ನ ಕೆಲಸಕ್ಕೆ ಗಮನಕೊಡೋದು ಸೂಕ್ತ ಬಿಗ್ ಬಾಸ್ ನಿನಗೆ ಅವಕಾಶ ಕಲ್ಪಿಸಿದೆ ಅತಿಯಾದ ಮಾತು ನಿನ್ನನ್ನು ಹಾಳುಮಾಡಿದ್ದು ಎಂಬುದನ್ನ ಮರಿಬೇಡ ಆದ್ದರಿಂದ ನಿನ್ನ ಕೆಲಸಗಳು ಶಬ್ದ ಮಾಡಲಿ
India country & people avranna bakra madidu estu sari??? Bere country ge hogbekahitu Vijay malla ,choksi avru employment create madi amele down agi bere country ge hodru 😂😂😂
Pratap arta madkondavne avn tapna so we have to accept .duddiroru athva famous agiroru ene tapp madidru Jana nenpitkolalla ade badavru maklu madre hinge adkotare ..Jana ...god bless you prathAp 🎉
Super video about Prathap family 👌👌👌👍❤❤❤god bless you all. ಯಾರು ಏನೇ ಹೇಳಲಿ ತಲೆ ಕೆಡಿಸಿಕೊಳ್ಳಬೇಡ. ಎಲ್ಲಾರೂ ತಪ್ಪು ಮಾಡ್ತಾರೆ. ಕೆಲವರದು ಕಾಣಿಸುತ್ತದೆ ಕೆಲವರದು ಕಾಣಿಸಲ್ಲ ಅಷ್ಟೇ.
ತುಂಬಾ ಬಡವರು ಅಂತ ತುಂಬಾ ಮುಗ್ದ ಅಂತ ವೋಟು ಹಾಕಿದ್ದೀವಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ವೋಟನ್ನು ಕೊಡುವುದನ್ನು ಸುಮ್ಮನೆ ಕೂತು ಗೆಲ್ಲುವ ಜನರನ್ನು ನಂಬಬೇಡಿ ಗೆಲ್ಲುವುದಕ್ಕೆ ಏನು ಬೇಕಾದರೂ ಮಾಡುತ್ತಾರೆ
Pratapvare nimma mundina jeevana sukamayavagirali nin enanta namge gotagide nin color colour kagi harisilla anta namge gottu kelavu nayigali bagalidrenu bhooloka halagodolwa tane tale kediskobedi yavadakku all the best tammayya❤❤👩❤️👨
Sir ನಮ್ಮ ಊರ ಲ್ಲೀ ಗಾಡಿ ನಿಲ್ಲಿಸಿ ಗೌರಮ್ಮ ಅಂತ ನಿಮ್ಮ ಹೇಳಿದಿರಲ್ಲ ಹೆಂಗಸು ನಮ್ಮ ಬೀದಿ ಯವರೇ ನಮ್ಮ ಊರು manchanahalli ನಮ್ಮ ಊರಲ್ಲಿ ಗಾಡಿ ನಿಲ್ಲಿಸಿ mathadidakke ದನ್ಯ ವಾದಗಳು....
@@lakshmi7934 ನಿಮ್ಮ ಮನೆಯ 10 ಜನರೊಂದಿಗೆ ನಿಮ್ಮ ಬೀದಿ ನಿಮ್ಮ ಊರಿನಲ್ಲಿರುವ ಇನ್ನೂ ಒಂದು ನೂರು ಮೂರ್ಖರನ್ನು ತಂದು ಸೇರಿಸಿ ಪ್ರಜ್ಞಾವಂತ ಜನರು ಇತರ ದುಡ್ಡಿಸ್ಕೊಂಡು ಕಳ್ಳರು ಸುಳ್ಳರನ್ನ ಇಂಟರ್ವ್ಯೂ ಮಾಡುವ ಚಾನೆಲ್ ಅನ್ನು ಬಿಟ್ಟು ಹೋಗುತ್ತಾರೆ
Param sir ನಿಮ್ಮ ಮೇಲೆ ಒಂದು ಒಳ್ಳೆಯ ಗೌರವ ಇತ್ತು ಒಳ್ಳೆ ಯ ವಿಷಯ ಗಳ ಬಗ್ಗೆ ಮಾಹಿತಿ ನೀಡಿದರು ಯಾರಿಗೂ ಬಕೆಟ್ ಹಿದಿಯುತ್ತಿರಲಿಲ ಆದ್ರೆ ನೀವು ಬಕೆಟ್ ಹಿಡಿಯೋಕೆ ನೆಟ್ಕಲ್ ಗೆ. ಹೋಗಿದ್ದೀರಿ...ಬಲ್ಲಶಿಟ್ sir..😢
Yeno MathadBeku, MathadthiRa....... If you dont understand kannada, better learn and then watch this vdo....not only in this he always said the house or the business is developed by his Father...
Him and his family both did scam , His father came to BB and said he is very poor and has very mini house😂 How can a poor farmer build such a huge thing? Prathap sent all the fraud money to His parents and he's doing drama that he is not in contact with his parents to save them from investigation, Whole family is a drama company and fraud.
Big boss proved How can people be deceived!!! A big salute to people who voted for him!! liars too can be appreciated. I really dont understand where we are heading!!!
ಕೆಲವೊಮ್ಮೆ ನಾವು ಒಳ್ಳೆಯದೇ ಮಾಡಲು ಹೋಗುತ್ತೇವೆ ,ಆದರೆ ಅಷ್ಟು ಸಮರ್ತ್ಯ ಇಲ್ಲದೆ ಸೋಲುತ್ತೇವೆ ,ಆಗ ಮರು ಪ್ರಯತ್ನ ಮಾಡುವ ಮೊದಲೇ ನೀನು ಒಳ್ಳೆಯದು ಮಾಡುವ ಮಾತು ನೀಡಿ ಮೋಸ ಮಾಡಿದಿರಿ ಎಂದು ಮೋಸಗಾರ ಎಂಬ ಪಟ್ಟ ಕಟ್ಟಿದರೆ ಹೇಗೆ ಮತ್ತೆ ಒಳ್ಳೆಯದು ಮಾಡಬೇಕು ಎಂಬ ಮನಸ್ಸು ಬರುತ್ತದೆ ,ಆದರೆ ಈ ವ್ಯಕ್ತಿ ಅಷ್ಟಾದರೂ ಅಂಜದೆ ಅಳುಕದೆ ತಿದ್ದಿ ನಡೆಯುತ್ತಿರುವಾಗ ಯಾಕೆ ಪ್ರೋತ್ಸಾಹ ನೀಡ ಬಾರದು
yes prathap jana opkondidhare adhre neevu manas bicchi innu mathadthilla...you should talk by open mind....ondhastu jameen maaridhare idhnella bittu open agi heludhre innastu spashtathe irutthe...ondhastu jana thap thap thilkondidhru andha neen innu thap thilkothidhiya thap mathadthidhiya ansutthe....clearity yavdhakku sikkilla hindhe iddhaddhu nija adhunna yaru marthilla neev heliddhu nija antha yaru opkondu illa bb maneli patience nodi aste jana accept madirodhu...its just my wish aste....I think you read this after video uploaded
ಕಲಾಮಾದ್ಯಮಕ್ಕೊಂದು ಮನವಿ🙏🙏 ನಿಮ್ಮ ಶ್ರಮಕ್ಕೆ ಹಾಗೂ ನಿಮ್ಮ ಮೇಲೆ ಗೌರವ ಇದೆ ಕಾಮಿಡಿ ಕಿಲಾಡಿಗಳು ಪುಟ್ಟರಾಜು ಹೋಮ್ ಟೂರ್ ಮಾಡಿದ್ರಲ್ಲ ಎಷ್ಟು ಹೊಗಳಿದರು ಸಾಲದು ಕಲಾವಿದರ ಸಾಧನೆಯನ್ನು ಜನರ ಮುಂದೆ ತರುವುದು ಕಲಾಮಾಧ್ಯಮ. ವಿವ್ಸ್ ಗಾಗಿ ಇಂತವರ್ನೆಲ್ಲ ತೋರ್ಸಿ ಎನ್ ಸಂದೇಶ ಕೊಡ್ಬೇಕು ಅನ್ಕಂಡಿದೀರಾ ಜೀವನದಲ್ಲಿ ಎನ್ ಬೇಕಾದ್ರು ಮಾಡಿ ಕಾಗೆ ಪ್ರತಾಪ್ ತರ ಬಾಳಿ ಅಂತಾನಾ. ದಯವಿಟ್ಟು ಇನ್ನಾದ್ರೂ ಪ್ರಯೋಜಕ್ಕೆ ಬರುವ ಸಂದರ್ಶನ ಮಾಡಿ 🙏🙏🙏🙏🙏
Duddu iro bere big boss contestant gallu group madkondu night out madtha idare , ileoba final run up hadonu aramse nidde madtha idare , people who say ninnu fake and sulla avrella sacha Nan maklu 😂, chill bro no one is perfect, but one thing we a lot learned from you to have patience and to give respect ❤❤super prathap
ಪರಂ ಸರ್, ನಿಮ್ಮ ಸಂದರ್ಶನಗಳು ಒಳ್ಳೆಯ ಸಾಧಕರಿಗೆ ಮಾತ್ರ ಮೀಸಲಾಗಿರಲಿ. ಶುಭವಾಗಲಿ!!!
ಪ್ರತಾಪ್ ಸಾರ್ ಅಂದರೆ ನಮಗೆ ತುಂಬಾ ಇಷ್ಟ ನಾನು ಒಬ್ಬ ಕಣ್ಣು ಕಾಣದೆ ಇರೋ ಹುಡುಗಿ ನಮಗೆ ಒಂದು ನಿಮ್ಮ ಕೈಲಾಗೋದು ಸಹಾಯ ಮಾಡಿ ಸರ್
big boss ನಲ್ಲಿ Pratap ನನ್ನ favorite.❤pratap ನಿನ್ನ ಮುಂದಿನ ದಿನಗಳು ಶುಭಕರವಾಗಿರಲಿ ❤
Hogi and nekku
@@srinathbhunath1837yes sulane nambtare
Haha...
yen avasthe mare obbobbaraige yenthentha adarsha vyaktigalu irtaro
Bahuchitra jagath Bahudakaranaath
Tukali thu bevarsi
ಇವನು ಯಾವ್ ಕಡೆ ಇಂದ ಬಡವ ತಾರ kanasta ಇದಾನೆ ಇಷ್ಟೊಂದು ಜಾಗ ಮನೆ ಜನಾ ಮರುಳೋ ಜಾತ್ರೆ ಮರುಳೋ 🙏
Sullu heli duddu madi madiddu ansatte
😂😂
ನಿಜ ಅಣ್ಣ ಬಡವರ ಮಕ್ಳು ಬೆಳಿಬೇಕು ಅಂತ ಹೇಳಿ ಹೇಳಿ ಬೆಳ್ದುಬಿಟ್ಟವನೆ 😅
ಪ್ರತಾಪ್ ನೀನು ಮಾಧ್ಯಮಕ್ಕೆ ಸಂದರ್ಶನ ಕೊಡುವುದನ್ನು ಕಡಿಮೆ ಮಾಡಿ ನಿನ್ನ ಕೆಲಸಕ್ಕೆ ಗಮನಕೊಡೋದು ಸೂಕ್ತ
ಬಿಗ್ ಬಾಸ್ ನಿನಗೆ ಅವಕಾಶ ಕಲ್ಪಿಸಿದೆ
ಅತಿಯಾದ ಮಾತು ನಿನ್ನನ್ನು ಹಾಳುಮಾಡಿದ್ದು ಎಂಬುದನ್ನ ಮರಿಬೇಡ ಆದ್ದರಿಂದ ನಿನ್ನ ಕೆಲಸಗಳು
ಶಬ್ದ ಮಾಡಲಿ
Adhe Kaage haarso Dongi kelsaa..
✍️1001%👌ಪಕ್ಕಾ
Kaage Haarso Dongi 420 kelsaa.. 😤
00p0pp oo
India country & people avranna bakra madidu estu sari???
Bere country ge hogbekahitu
Vijay malla ,choksi avru employment create madi amele down agi bere country ge hodru 😂😂😂
ಒಳ್ಳೇದಾಗ್ಲಿ ಪ್ರತಾಪ್ ನಿಮಗೆ,ನಿಮ್ಮ ಕೆಲಸದೊಂದಿಗೆ ಟೀಕಾಕಾರರಿಗೆ ಉತ್ತರ ಕೊಡಿ ಅನ್ನೋದು ನಮ್ಮ ಆಸೆ ಅಷ್ಟೇ
ಅದು ಸಾಧ್ಯ ಇಲ್ಲ 😂😢😅😂🤣
Yen kelsa no bo magne..Mosa- sullu ondhu kelsa na??
Avanu madirodakke teeke aagirodu!! Yaru sum sumne madilla😊
Drone antu harisola..harisdru adu bere avrde..amele bere kelsa untalaa gicchi giligili, sare gama pa, badhuku jataka bandi etc etc🤣🤣
He will never give answers to scientific questions as he doesn't know .Just boasting.
ಏನ್ ಪರಂ ಕಾರ್ ಚೇಂಜ್ ಮಾಡ್ಬಿಟ್ಟಿದ್ದಿರ ! OMINI ALWAYS ❤
ಚೆನ್ನಾಗಿರು ಪ್ರತಾಪ್
Partap good person💯💯💯
Pratap arta madkondavne avn tapna so we have to accept .duddiroru athva famous agiroru ene tapp madidru Jana nenpitkolalla ade badavru maklu madre hinge adkotare ..Jana ...god bless you prathAp 🎉
ಕಲಾ ಮಾಧ್ಯಮ ಒಬ್ಬ ಹುಡುಗನ ಜೀವನ ಹಾಳಾಗಲು ಬಿಡದಿರಲು ಮೊದಲ ಹೆಜ್ಜೆ ಇಟ್ಟ ಒಂದು ಅಧ್ಬುತ ಚಾನಲ್ ನಿಮಗೆ ಅನಂತ ಧನ್ಯವಾದಗಳು
❤
❤
Yes
ಬುಕ್ವಾಸ್
big boss hege prathap life nalli thumbha mukya no... adakintha hechu and madle prathap ge madlinda saport nivu madidri tqqqqq kalamadyama......
ಪ್ರತಿಯೊಂದು story ಗೆ ತಕ್ಕ catchy ಸಾಂಗ್ tag ಜೋಡಣೆ 👌
❤️ ತಪ್ಪು ಮಾಡೋದು ಸಹಜ ಕಣೋ ,ತಿದ್ದಿ ನದೆಯೋನು ಮನುಜ ಕಣೋ
@@delevenkannada ತಪ್ಪು ಮಾನವನ ಸಹಜ ಗುಣ ಮೋಸ ಅಲ್ಲ ಗುರು
Carta
ಪ್ರತಾಪ ಇನ್ನೂ ಮುದೇ ನಿಮ್ಮ ಜೀವನ ಚೆನ್ನಾಗಿರಲಿ ಜನರ ಪ್ರೀತೀ ವಿಶ್ವಾಸ ಕಳ್ಳೆದುಕೊಳ್ಳಬೇಡಿ ತಪ್ಪು ಮಾಡದೇ ಇರೋ ಮನುಷ್ಯ ಇಲ್ಲ ದೇವರು ನಿಮ್ಗೆ ಒಳ್ಳೆಯದು ಮಾಡಲಿ
@@delevenkannada ❤️👌
Super video about Prathap family 👌👌👌👍❤❤❤god bless you all. ಯಾರು ಏನೇ ಹೇಳಲಿ ತಲೆ ಕೆಡಿಸಿಕೊಳ್ಳಬೇಡ. ಎಲ್ಲಾರೂ ತಪ್ಪು ಮಾಡ್ತಾರೆ. ಕೆಲವರದು ಕಾಣಿಸುತ್ತದೆ ಕೆಲವರದು ಕಾಣಿಸಲ್ಲ ಅಷ್ಟೇ.
ಆದ್ರೂ ಪ್ರತಾಪ್ ನಿಮಗೆ ಒಂದು saaviraanaadru ಪಂಗನಾಮ ಹಾಕಬೇಕಿತ್ತು.ಆವಾಗ gottaagirodu
@@Dacchu.BO55ನಿನ್ನದೇ ಹರಿದು ಹನ್ನೆರಡು ಹಾಗಿದೆ ಬೆರೆವರ ಬಗ್ಗೆ ಏನ್ sat ಹೇಳತಿಯ 😂😂😂
ತಪ್ಪು ಮಾಡೋದು ಬುದ್ದಿ ಇಲ್ಲದಿದ್ದಾಗ
ಮೋಸ ಮಾಡೋದು ಅತಿ ಬುದ್ದಿ ಇದ್ದಾಗ
ಮೊದ್ಲು ಇವೆರಡರ ವ್ಯತ್ಯಾಸ ತಿಳಿದುಕೋ ಚಿಲ್ಡು
India & people avranna bakra madidu estu sari???
Bere country avranna bakra yake madilla?? Yamarsi madodu long period stand agalla 😂😂😂
ಪರಂ ಅವರೇ ಈ ವ್ಯಕ್ತಿ ಒಳ್ಳೆಯ ಮಾತುಗಾರ. ಇವರು ಆರೋಪಗಳಿಂದ ಮುಕ್ತರಾದ ಮೇಲೆ ಸಂದರ್ಶನ ಮಾಡಿದರೆ ಉತ್ತಮವಾಗಿತ್ತು.
ಆರೋಪ ಅಷ್ಟೇ ,ಅಪರಾಧ ಅಲ್ಲ ,ಅಪರಾಧ ಎಂದು ಸಾಬೀತು ಆದರೆ ಮಾತ್ರ ಮುಕ್ತರಾಗುವ ಮಾತು ಅಲ್ಲವೇ
ಅವರ ಮೇಲಿರುವ ಆರೋಪ ನ ಜನಗಳು ಸಾಯೋತನಕ ಬಿಡಲ್ಲ
ಅಷ್ಟು ಕೆಟ್ಟ ಜನಗಳು ಆಗಿದ್ದಾರೆ.
✍️1001% ಈ ಮಾತು ಸತ್ಯ 👌ಪಕ್ಕಾ
houdu param avre neevu yako yedavtiddiri ansutte entavrige prachara kottu
Param ge views beku. He doesn't care about other things
Avva anno aa pada Manasige eshtu khushi kodutthe ❤.prathap yaaru yene heli nim olle kelsagalanna madkondu hogi...ellaru tappu madthare ,,tidkondu nadiyone manuja ..ellanu sari madkondu hogi jeevanadalli ..inmunde..devaru olledu madli nimge
God bless you prathap bro❤
Last clip ತಿದ್ದಿ ನಡೆಯೊನು ಮನುಜಾ ಕಣೋ Wow❤😊
❤
❤
❤
❤
ಅತಿ ವಿನಯಂ ಧೂರ್ತ ಲಕ್ಷಣಂ...🙂
Hegidtu kasta nimmantha loffar galu erovargu
ತುಂಬಾ ಬಡವರು ಅಂತ ತುಂಬಾ ಮುಗ್ದ ಅಂತ ವೋಟು ಹಾಕಿದ್ದೀವಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ವೋಟನ್ನು ಕೊಡುವುದನ್ನು ಸುಮ್ಮನೆ ಕೂತು ಗೆಲ್ಲುವ ಜನರನ್ನು ನಂಬಬೇಡಿ ಗೆಲ್ಲುವುದಕ್ಕೆ ಏನು ಬೇಕಾದರೂ ಮಾಡುತ್ತಾರೆ
@@subramanisgvc1488 ನಿನ್ನಂಥ ತಿರುಬೋಕಿಗಳು ಇದ್ರೆ ಸುಳ್ ಹೇಳೋರು, ನಂಬಿಕೆ ದ್ರೋಹಿಗಳು, ಕಾಗೆ ಹಾರಿಸುವರೆಲ್ಲ ಪ್ರಾಮಾಣಿಕರು, ಮುಗ್ಧರು, ಹೀರೋಗಳು
Patinga lakshana
ಹಳೆಯದ್ದನ್ನು ಬಿಡಿ.
ಒಳ್ಳೆಯದ್ದಾಗಲಿ ನಿಮ್ಮ ಮುಂದಿನ ಜೀವನ ಪ್ರತಾಪ್
Pram sir your very good hearted person sir
Pratapvare nimma mundina jeevana sukamayavagirali nin enanta namge gotagide nin color colour kagi harisilla anta namge gottu kelavu nayigali bagalidrenu bhooloka halagodolwa tane tale kediskobedi yavadakku all the best tammayya❤❤👩❤️👨
Waiting to see 2nd part bro🥰🙏🏻thank you 🥰jai prathap 🥰
Drone pratap ತುಂಬಾ ಒಳ್ಳೆ ವ್ಯಕ್ತಿ ❤️
ನಿಜ
Colour colour 🐦
@@rakshith_4689 ಯಾಕ್ ಸಾರ್ ನಿಮ್ದು ಯಾವ್ ಕಲ್ಲರ್ ಹೇಳಿ
@@rakshith_4689
Mind your language please
Hogipaa 😮😮😮😮😮
Sir ನಮ್ಮ ಊರ ಲ್ಲೀ ಗಾಡಿ ನಿಲ್ಲಿಸಿ ಗೌರಮ್ಮ ಅಂತ ನಿಮ್ಮ ಹೇಳಿದಿರಲ್ಲ ಹೆಂಗಸು ನಮ್ಮ ಬೀದಿ ಯವರೇ ನಮ್ಮ ಊರು manchanahalli ನಮ್ಮ ಊರಲ್ಲಿ ಗಾಡಿ ನಿಲ್ಲಿಸಿ mathadidakke ದನ್ಯ ವಾದಗಳು....
Super sar
Sari budu
Ayth budu
ಅರುಣ್ ಯೋಗಿರಾಜ್ ಅವರ interview madi sir
That is right
Adella madalla ivru😂
Avrenu janarige mosamadavara adke avara interview madalla ....
ನೊಣಗಳು ಮುತ್ತೋದು ____ಗೆ
Shape out for Param...Gowramma Rock's
ತನಿಶಾ ಮೇಲೆ ನಮಗೆ ತುಂಬಾ ರೆಸ್ಪೆಕ್ಟ್ ಇದೆ.❤
He is number one artist.
Drama artist.
In future Prapatha will become a God😁😁😁no surprises 😇😇😇
Prathap good hearted person ❤️💐🎂🎁
Thank you for showing his interview......we are always with you prathap 🔥👍🏻❤
Pratap, valagondu haragondu abipraaya ittukollabeda.
Sada heege nishkalmasha manasininda iru.
Devaru ninna jotegiruttane🎉❤
ಸುಪರ್ ಪ್ರತಾಪ್❤❤❤
ಕಲಾಮಾದ್ಯಮ ಮುಂದಿನ ದಿನಗಳಲ್ಲಿ ಗೌರವವನ್ನು ಕಳೆದುಕೊಳ್ಳುತ್ತದೆ. ಈಗ ಚಾನಲ್ ಅನ್ಸಬ್ಸ್ಕ್ರೈಬ್ ಮಾಡುವ ಸಮಯ. Thank you Param sir
Nav subscribe madthidivi thumba Jana madthare don't worry nan nam family 10 members inda subscribe madsthini
@@lakshmi7934 Your wish ma'am, God bless you
@@lakshmi7934 half mental nevu
@@manjuprasadr2527 ninu obba unsubscribe madidre an agodide avarige
@@lakshmi7934 ನಿಮ್ಮ ಮನೆಯ 10 ಜನರೊಂದಿಗೆ ನಿಮ್ಮ ಬೀದಿ ನಿಮ್ಮ ಊರಿನಲ್ಲಿರುವ ಇನ್ನೂ ಒಂದು ನೂರು ಮೂರ್ಖರನ್ನು ತಂದು ಸೇರಿಸಿ ಪ್ರಜ್ಞಾವಂತ ಜನರು ಇತರ ದುಡ್ಡಿಸ್ಕೊಂಡು ಕಳ್ಳರು ಸುಳ್ಳರನ್ನ ಇಂಟರ್ವ್ಯೂ ಮಾಡುವ ಚಾನೆಲ್ ಅನ್ನು ಬಿಟ್ಟು ಹೋಗುತ್ತಾರೆ
Prathap❤❤
Param sir ನಿಮ್ಮ ಮೇಲೆ ಒಂದು ಒಳ್ಳೆಯ ಗೌರವ ಇತ್ತು ಒಳ್ಳೆ ಯ ವಿಷಯ ಗಳ ಬಗ್ಗೆ ಮಾಹಿತಿ ನೀಡಿದರು ಯಾರಿಗೂ ಬಕೆಟ್ ಹಿದಿಯುತ್ತಿರಲಿಲ ಆದ್ರೆ ನೀವು ಬಕೆಟ್ ಹಿಡಿಯೋಕೆ ನೆಟ್ಕಲ್ ಗೆ. ಹೋಗಿದ್ದೀರಿ...ಬಲ್ಲಶಿಟ್ sir..😢
Nijvaglu nanu kuda evra dodda abhimani agidde adare edannu nodi arta agtide evrella views goskara sullugararanna hero madlikke horadtare enmele evra chanell nodalla
ನಿಮಂತ ಬೋಳಿಮಕ್ಕಳು ಇದ್ರೆ ಸಾಕು
😂. Correct
ಸರಿಯಾಗಿ ಹೇಳಿದಿರಿ ನೀವು👌👌👌👌👌
ಬಡವರ ಮಕ್ಳು ಬೆಳೀಬೇಕು ❤ಪ್ರತಾಪ್ 👌ಒಳ್ಳೇದಾಗ್ಲಿ ನಿಮ್ಮ ಕೆಲಸಕ್ಕೆ ❤
ಯಾವ ರೀತಿಯ ಬಡವ ಮರೆ ಅವ??? ಅಷ್ಟು ದೊಡ್ಡ ಮನೆ ಇದೆ ವ್ಯಾಪಾರಕ್ಕೆ ಇಟ್ರೆ ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ...😂😂😂
Alla kall Nan makluu belibakuu alwa😂😂😂
Badavara maga mosa madboda😂
Wow 😲😊 superb maga ennu Hale ನೇಗಿಲು ಹೊತ್ತ ಪಕ್ಕ ಫಾರ್ಮರ್ ನಿ ಮ್ಮ ಹಳ್ಳಿಯವರು ಕಣಪ್ಪ ಹೀಗೆ ಮುಂದುವರಿಸಿ
💫💥ಪ್ರತಾಪ ಹಳ್ಳಿ ಹುಡುಗ ❤️💥
ಅಲ್ಲ ಇವಾಗ ಹಳ್ಳಿ ಕಾಗೆ ಹಾರಸ್ತಾವ್ನೆ ಅಷ್ಟೇ😂😂😂😂ಕಲರ್ ಕಲರ್ ಕಾಗೆ
@@basuj3660 ನಿನ್ನದೇ ಹರಿದು ಹನ್ನೆರಡು ಹಾಗಿದೆ ಬೋಳಿಮಗ 😂😂😅😅
ho...howda.....matte foreign anta kaage haarsidda 😂😂
Nimma ಮನೆಗೆ ಬಂದು ಆರಿಸಿದನ ಬೋಳಿ ಮಗನೇ
@@NivasChinu ಲೇ 😅😅😂😂ಸೂಳೆಮಗನೇ ನಿನ್ನದೇ ಹರಿದು ಹನ್ನೆರಡು ಹಾಗಿರುತ್ತೆ ನೀನು ಮಗ ಅಲ್ಲಾ ಸೂಳೆಮಗ😂😂😅😅😂😂😂😂😂😂
❤drone prathap❤❤❤
ಸರ್ ತಪ್ಪು ಮಾಡಿದವರನ್ನು ಕ್ಷಮಿಸಬಹು, ಆದರೆ ಇನ್ನು ಮಾಡ್ತಾನೆ ಇರೋರ್ನ ಹೇಗೆ ಕ್ಷಮಿಸೋದು
ಜೊತೆಗೆ ಪರಮೇಶ್ ಸಹ 🤔
ಮತ್ತೆ ಏನ್ ತಪ್ಪು ಮಾಡಿದನೆ ಸರ್ ಅವರು ನಿಮಗೆ ಏನ್ ಗೊತ್ತು
@@chethankumar.kchethankumar5376 ಮತ್ತೆ ಟಿಕೆಟ್ ಕೊಡಿಸ್ತೀನಿ ಅಂತ ದುಡ್ ತೋಗೊಂಡಿದ್ದು ಸುಳ್ಳ ಸರ್
Avaru thappu madiddare Houdu Bere enu thappu madiddare neene helu
75 ವರ್ಷದಿಂದ ತಪ್ ಮಾಡಿರುವವರಿಗೆ ವೋಟ್ ಹಾಕಿರೋದು ನೀವುಗಳು
Prathap video nodid mele navu nimma new subscriber.. Love u prathu ❤
If he was so poor how can he build such a comfortable Agri business…. National award for acting 🫡
He did not build such comfortable agri business his father did it watch full interview what is he saying
@@jakskumar7805ಬಡವರ ಮಕ್ಕಳು ಬೆಳೀಬೇಕು ಅಂತ ಯಾರಿಗೆ ಉದಾಹರಿಸಿ ಹೇಳ್ತಾ ಇದಿದ್ದು, ಇವನೇ ಅದನ್ನು ಹೇಳ್ತಾ ಇದ್ದ. ಇವನಿಗೆ ಪ್ರಚಾರದ ಹುಚ್ಚು ಅಷ್ಟೇ.
Yeno MathadBeku, MathadthiRa....... If you dont understand kannada, better learn and then watch this vdo....not only in this he always said the house or the business is developed by his Father...
Him and his family both did scam ,
His father came to BB and said he is very poor and has very mini house😂
How can a poor farmer build such a huge thing?
Prathap sent all the fraud money to His parents and he's doing drama that he is not in contact with his parents to save them from investigation,
Whole family is a drama company and fraud.
ಇದೆ ಪ್ರಶ್ನೆನಾ ನಿನ್ನ ಊರಿನ ರಾಜಕಾರಣಿಗಳಿಗೆ ಕೇಳೋ ಊರು ಉದ್ದಾರಾನಾದ್ರೂ ಆಗುತ್ತೆ 😅😊
ಪ್ರತಾಪ sir ಅವರಿಗೆ ನಾನು ಮತ್ತೆ ನನ್ನ ಮನೆಯಾರೆಲ್ಲ ಓಟ ಹಾಕಿದ್ದೆವು ಆದರೆ ಗೆದಿಲಿಲ್ಲ ಆದರೂ ಪರವಾಗಿಲ್ಲ sir ಒಳ್ಳೆಯದಾಗಲಿ 💐💐💐💐
Serial familya waste bodies
ಪರಂ ಅವ್ರೇ ಎಷ್ಟು ತಗೊಂಡ್ರಿ ಪೇಮೆಂಟ್ ವಿಡಿಯೋ ಪ್ರಮೋಷನ್ ಮಾಡೋಕೆ...🤑🤑💰💰
500 cheque+petrol+ luncy. Cheque bounce agoythu
God is with Pratap 🎉
Drone pratap should be thankfull to whole karnataka
Jai drone prathap❤❤❤❤❤❤❤❤❤❤❤
Big boss proved How can people be deceived!!! A big salute to people who voted for him!! liars too can be appreciated. I really dont understand where we are heading!!!
nam jana ne hange bro
Thappu maadidaru adannu thiddi kondu hodanalla avanee prathaap. Hero avnige devaru olle
Bhavisha arogya kodali 🙏🙏👌👌👌
Time Chenag idreee yallla udkondu baruttte sir best example Drone pratap
True
100 percent nija ಗುರು
ನಾನು ನಿಮ್ಮ ಎಲ್ಲಾ episod ನ ನೋಡಿದ್ದೀನಿ, ನೀವು ತುಂಬಾ ಚೆನ್ನಾಗಿ ನಡಿಸಿಕೊಡ್ತಿರ
Prathap super ❤❤❤❤🎉
Prathap e drone yella bittu aram raithnagi iri adu yest channagi irthira yella knowledge ide
prathap prathu tamma❤
Your life is perfect example how society treats each one of us in good and bad time . Wish you all the best for your future Pratap
Pratap ❤️❤️
we are support prathap❤❤❤❤❤❤❤❤❤❤❤❤❤
ಯಾರು ಏನೇ ಹೇಳಿ ನೀವು ತಲೆಕೆಡಿಸಿಕೊಳ್ಳಬೇಡಿ
yaru yenu helidru tale kedisikollada gichhi gili gili madu guru ennastu abimanigalu prapthigalu agali 😂😂😂😂
Mosa madavrge 😂😂 tale enuk keduskotare😂
ಪಕ್ಕ ರೈತ.... ಒಳ್ಳೆಯದಾಗಲಿ ಮುಂದೆ
Dhron prathap super. Very struggling life
Great❤ ತಾಳ್ಮೆ ನಿಮ್ಮಿಂದ ಕಲಿಬೇಕು
Genuine person Olle raitha
ninage olleyadaagali prathap .ninna taalmege nanadondu selut❤ tq param sar❤
Mundy maado kelsa yella holledagli prathap nimge yere yene helidru thale kedskobedi bogloru bogluli nim kelsada moolaka yenu antha yerigu thorsi ❤❤❤❤jai prathap
Super pratap god bless you
ಶುಭವಾಗಲಿ ನಿಮ್ಮ ತಂದೆ ತಾಯಿಗೆ ತಂಗಿಗೆ ನಿಮಗೆ ಪ್ರತಾಪ್ ❤❤❤❤❤❤❤❤❤
👌👌👌👌👌👌
ನಾವು ಗುರು ದಡ್ಡರು 😂
Ninu daddane nav alla
@@DaddBaddimaga user name change madi reply kodu devru 😅😅😅
@@hotpistonz7740Epic reply 😁 benky guru
@@hotpistonz7740😂 😂
Thalme anuhudhu edhre. jagathane gellabaudhu all the best prathu devaru nimage oleyadanne madally ❤❤❤
ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ 🤔🙂😄
ಕೆಲವೊಮ್ಮೆ ನಾವು ಒಳ್ಳೆಯದೇ ಮಾಡಲು ಹೋಗುತ್ತೇವೆ ,ಆದರೆ ಅಷ್ಟು ಸಮರ್ತ್ಯ ಇಲ್ಲದೆ ಸೋಲುತ್ತೇವೆ ,ಆಗ ಮರು ಪ್ರಯತ್ನ ಮಾಡುವ ಮೊದಲೇ ನೀನು ಒಳ್ಳೆಯದು ಮಾಡುವ ಮಾತು ನೀಡಿ ಮೋಸ ಮಾಡಿದಿರಿ ಎಂದು ಮೋಸಗಾರ ಎಂಬ ಪಟ್ಟ ಕಟ್ಟಿದರೆ ಹೇಗೆ ಮತ್ತೆ ಒಳ್ಳೆಯದು ಮಾಡಬೇಕು ಎಂಬ ಮನಸ್ಸು ಬರುತ್ತದೆ ,ಆದರೆ ಈ ವ್ಯಕ್ತಿ ಅಷ್ಟಾದರೂ ಅಂಜದೆ ಅಳುಕದೆ ತಿದ್ದಿ ನಡೆಯುತ್ತಿರುವಾಗ ಯಾಕೆ ಪ್ರೋತ್ಸಾಹ ನೀಡ ಬಾರದು
✍️101%👌ಪಕ್ಕಾ
Yes
Oooooo saku mucchu
@@ShilpaShilpa-s9m ಏನ್ನ ಮುಚ್ಬೇಕಣ್ಣ 🤔 ನಿನ್ನ ಈ ಪದಬಳಕೆಯಿಂದ ನಿನ್ನ ಸಂಸ್ಕಾರ ಗೊತ್ತಾಗುತ್ತದೆ 🙂
Pratap tumba badava badavar mane Nodi tumba kushi ayitu..... Ivarna badavaru anta nanu ivag nambide Nodi.....
Hi, Prathu god bless you ❤❤
ಪ್ರತಾಪ್ ಒಳ್ಳೆಯದಾಗಲಿ ನಿಮಗೆ ಒಳ್ಳೆ ಹುಡುಗ
ನಿನಗೆ ಬೇರೆ ಯಾರೂ ಸಿಗಲಿಲ್ವೇನಪ್ಪ ಸಂದರ್ಶನ ಮಾಡೋಕ್ಕೆ
ನಮ್ ಪ್ರತಾಪ್ ಮುಂದಿನ ಜೀವನ ದಾರಿ ತೋರು ವಂತಾಗು ❤❤❤
Prathap interview madida kalamadymada paramge danyvadagalu🎉🎉🎉🎉
Thank you Kala madyama davarige 💘😻💜💛💚🧡💘😻💜 Pratapu❤❤🎉🎉🎉
Prathap good human being ❤️💕
ಕಲಾ ಮಾಧ್ಯಮಕ್ಕೆ ಶುಭವಾಗಲಿ
Dynamic voice prathap God bless u pa
ಪ್ರತಾಪ್ ಚೆನ್ನಾಗಿರಬೇಕು ಬದಲಾಗಿ ಚೆನ್ನಾಗಿರು
Super Pratapp
Yesht simple prattu ninu❤
Super sir... Convey our love and respect from Sweden to Prathap❤
I had supported Prathap with full 99 votes in Big Boss final
😮nice
Parthp mukiya manthri agli avnge kast shuka bagge gothide reyli great next people' support
Badavara Mane hing irutta😮
Avanu badava antha ellu helilla.
Naavu badavre edkintha chennagiro Mane katidivi
Obbaa badava agli sirivantha agli ondu mane katbeku annodu petiyobba manusyana kanasu agiruthe.
@@ChannakeshavaKeeshava-yd7lwcorrect 💯%
😂😂😂
@@ChannakeshavaKeeshava-yd7lw
Mane alla Aramane ne katkoli .....katidhmele badavru ,raithru ,halli jana antha heli sympathy gittiskobardu
yes prathap jana opkondidhare adhre neevu manas bicchi innu mathadthilla...you should talk by open mind....ondhastu jameen maaridhare idhnella bittu open agi heludhre innastu spashtathe irutthe...ondhastu jana thap thap thilkondidhru andha neen innu thap thilkothidhiya thap mathadthidhiya ansutthe....clearity yavdhakku sikkilla hindhe iddhaddhu nija adhunna yaru marthilla neev heliddhu nija antha yaru opkondu illa bb maneli patience nodi aste jana accept madirodhu...its just my wish aste....I think you read this after video uploaded
Yaru thappu madalla don't worry prathap yaru enee helidru thale kedisikollabardu henge idruu mathadthare
Appa .... Evattu nijavaglu normalage matadtaedare prathap ansutte. Bare bogle bidobadlu drone bagge ege matadidre nin nijvaglu good man agtidde.
ಕಲಾಮಾದ್ಯಮಕ್ಕೊಂದು ಮನವಿ🙏🙏
ನಿಮ್ಮ ಶ್ರಮಕ್ಕೆ ಹಾಗೂ ನಿಮ್ಮ ಮೇಲೆ ಗೌರವ ಇದೆ
ಕಾಮಿಡಿ ಕಿಲಾಡಿಗಳು ಪುಟ್ಟರಾಜು ಹೋಮ್ ಟೂರ್ ಮಾಡಿದ್ರಲ್ಲ ಎಷ್ಟು ಹೊಗಳಿದರು ಸಾಲದು
ಕಲಾವಿದರ ಸಾಧನೆಯನ್ನು ಜನರ ಮುಂದೆ ತರುವುದು ಕಲಾಮಾಧ್ಯಮ.
ವಿವ್ಸ್ ಗಾಗಿ ಇಂತವರ್ನೆಲ್ಲ ತೋರ್ಸಿ ಎನ್ ಸಂದೇಶ ಕೊಡ್ಬೇಕು ಅನ್ಕಂಡಿದೀರಾ
ಜೀವನದಲ್ಲಿ ಎನ್ ಬೇಕಾದ್ರು ಮಾಡಿ
ಕಾಗೆ ಪ್ರತಾಪ್ ತರ ಬಾಳಿ ಅಂತಾನಾ. ದಯವಿಟ್ಟು ಇನ್ನಾದ್ರೂ ಪ್ರಯೋಜಕ್ಕೆ ಬರುವ ಸಂದರ್ಶನ ಮಾಡಿ 🙏🙏🙏🙏🙏
ಹೊಸ ಡ್ರಾಮಾ
Idu nam deshadali aste sadya.. Nam deshada vyavasthe nam jana mansthithi thara adike hige
Aunty rocked Param shocked..😂😂
Olledagli prathap 🥰❤️🙌
Param sir nim mele tumba abhimaana ide ..etara sullu helorige Prachara kodbedii
Ri avara appa kattisiddu village alli Mane kattodu dodda kelsa all alli rate kadime❤❤love you prattu ❤❤
ಲೊಡ ಪ್ರತ್ತು, ಇ ಹಲ್ಕಾ ಫ್ರಾಡ್ ನನಮಗ ಬಡವನಾ... ನಿಮ್ಮಂತ ಹಲ್ಕ ಗಳಿಂದಾನೆ ನಮ್ಮ ರಾಜ್ಯ ಹೀಗಿರೋದು..
Prathap is good human being ❤
Parathp❤ 12:24
❤❤❤❤❤❤ಪ್ರತಾಪ್ ❤️ಪ್ರತಾಪ್ ❤️❤️❤️❤️❤️❤️ಪ್ರತಾಪ್ ❤️ಪ್ರತಾಪ್
Olle architect hatra consult madi kattisida hagide, farm house antaralla hage.
Super bro keep going very well jai prathap sir you win over heart ❤️ bro ❤❤❤❤❤❤❤❤❤