ಜಗ್ಗೇಶ್ ಸಾರ್ Masha Allah ನೀವು ಇಷ್ಟು ದೊಡ್ಡ ಮನಸ್ಸು ನವರು ಅಂತ ಗೊತ್ತಿರಲಿಲ್ಲ ನಿಮ್ಮನ್ನು ಎನ್ ಏನೋ ಹೇಳಬೇಕು ಎಂಬ ಆಸೆ ಆದರೆ ಸತ್ಯ ವಾಗಿಯೂ ಈಗ ಏನ್ ಹೇಳುಕ್ಕೂ ಆಗುತ್ತಿಲ್ಲ ಸದ್ಯಕ್ಕೆ ಮನಸಾರೆ ಸಾವಿರ ನಮಸ್ಕಾರಗಳು ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗು ಸದಾ ಸುಖವಾಗಿರುವಂತೆ ಮಾಡಲಿ ಹಾಗೂ ನಿಜವಾದ ಸಹಾಯದ ಹಕ್ಕು ದಾರರಿಗೆ ಎಲ್ಲ ರೀತಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ದಯವಿಟ್ಟು ನಿಮ್ಮಗೆ ಸಾಧ್ಯ ಆದಷ್ಟು ಸಹಾಯ ಮಾಡಿ ಇದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ವಂದನೆಗಳು
ಜಗ್ಗೇಶ್ sir ನೀವು ತುಂಬಾ ಒಳ್ಳೆ ಮನಸ್ಸಿರೋ ವ್ಯಕ್ತಿ ನೀವು ಕಷ್ಟ ಹೇಳಿಕೊಂಡು ಬರುವವರನ್ನೆಲ್ಲ ಕಂಡು ನಿಮ್ಮ ಕಷ್ಟದ ದಿನಗಳನ್ನ ನೆನೆದು ಸಹಾಯ ಮಾಡುತ್ತೀರಿ. ಇದರಲ್ಲಿ ನಿಮ್ಮ ತಪ್ಪೇನು ಇಲ್ಲಾ ಬಿಡಿ sir. ನಿಮ್ಮನ್ನ ಈ ಪ್ರತಾಪ Misuse ಮಾಡಿಕೊಂಡಿದ್ದಾನೆ ಅಷ್ಟೇ. I still have same respect on you sir. Lots of Love.
ಜಗ್ಗೇಶ್ ಸರ್ ಅವರೆ... ಕ್ಷಮಿಸಿ.... ಇಂದು ಯುವ ಸಮೂಹ ಯಾಮರಿಸಲು ಯತ್ನಿಸುತ್ತಿದೆ.... ನಾವು ಯುವಕರಾಗಿ ತುಂಬಾ... ನಾಚಿಕೆಯಾಗುತ್ತೆ....... ಒಳ್ಳೆ ಪ್ರತಿಭೆಗೆ.... ಇನ್ನ ಯಾವಾಗ ಯುವ ಪ್ರತಿಭೆಗೆ... ಬೆಳೆ ಸಿಗೋದು.... ಇಂತಹ.. ನಾಚಿಕೆ ಇಲ್ಲದೆ ಇರುವ ಜನರಿಂದ..... ಎಲ್ಲೋ ಒಂದು ಕಡೆ.... ಭಾರತದ ಹಿನ್ನಡೆಗೆ ಇದು ಕೂಡ ಕಾರಣವೇನು ....!!
ಜಗ್ಗೇಶ್ ಸರ್ ಗೆ ಒಂದು ವಿನಂತಿ ದಯವಿಟ್ಟು ಸಹಾಯ ಮಾಡುವ ಕೆಲಸವನ್ನು ಬಿಡಬೇಡಿ ಆದರೆ ಅವರ ಬಗ್ಗೆ ಸ್ವಲ್ಪ ವಿಚಾರಿಸಿ ನಂತರ ಮಾಡಿ ಏಕೆಂದರೆ ಯಾರೋ ಒಬ್ಬ ಮಾಡಿದ ತಪ್ಪಿಗೆ ನಿಜವಾದ ಸಾಧಕರಿಗೆ ಅಥವಾ ಸಹಾಯದ ಅವಶ್ಯಕತೆ ಇದ್ದವರಿಗೆ ಅನ್ಯಾಯ ಆಗಬಾರದು ಧನ್ಯವಾದಗಳು ನೀವು ತುಂಬಾ ಚಿಂತಿಸಬೇಡಿ.
Badukige bekagirudu commonsense.. Todays lecturers are just enough to create another lecturer...nor a skilled scholor.. (Sorry for ur lecturer....but edu ellarigu anvaya)
This is shows quality of our Indian journalism, hats up to you prathap you make them to fools. This is the problem of freedom of speech, without fact check.
ನಾನು ಒಂದು ವರ್ಷ ಹಿಂದೇನೆ ಅವನ ವಿಡಿಯೋಗೆ ಕಮೆಂಟ್ ಹಾಕಿ, ನಾಲ್ಕೈದು ಪ್ರಶ್ನೆ ಕೇಳಿದ್ದೆ.. 1. How can he carry 300 kg of item 11 km by hand in Japan 2. How can he keep some bags previous station and come back collect it between 9 train station in Japan 3. How can daily walk 22 km in Mysore to teach to get money, walking itself takes a day 4. How can he stay Chennai railway station drinking only water for a week 5. Nowhere it says on his international award, yet he say takes flight every day, German offered him 25lakhs per month etc etc But he is brilliant speaker, project himself as above Dr. Abdul kalam ಸಕ್ಕತ್ತಾಗಿ ಮಂಗ ಮಾಡಿದ್ದಾನೆ
ಜಗ್ಗೇಶ್ ಸರ್, ಆ ಹುಡುಗ ಏನ್ ಮಾಡಿದ್ನೋ ಏನೋ, ನಿಮ್ಮ ಅನುಭವದ ಮೂಸೆಯನ್ನು ತಿಕ್ಕಿ ತೀಡಿ ಹೇಳಿದ ಮಾತುಗಳು ಮಾತ್ರ ಸೂಪರ್ ಸರ್, ನಾವು ನಿಮ್ಮ ಮಾತುಗಳಿಂದ ತುಂಬಾ ಪ್ರಭಾವಿತರಾಗಿದ್ದೇವೆ.
ನನ್ನ ಅಪ್ಪ - ಅಮ್ಮ ನು ನನಗೆ ಇವನನ್ನು ನೋಡಿ ಬೈಯುತಿದ್ದರು "ನನಗೆ ಯಾಕೆ ಇಂತಹ ಮಕ್ಕಳು ಹುಟ್ಟಲಿಲ್ಲ , ನನಗೆ ಹೆಸರೇಳುವಂತಹ ಇಂತ ಸಾಧನೆ ಮಾಡುವ ಮಗ ಹುಟ್ಟಬೇಕಿತ್ತು". ಅಂತ ನನಗೆ ತುಂಬಾ ಬೈಯುತಿದ್ದರು... 😥😥
Dear Jaggesh sir, thanks for sharing the details. Its an awareness to not only actors, but all public. Thanks for your time.. Keep smiling and keep helping the genuine people. Its shocking
JAGGESH, YOU ARE REALLY GREAT, You were fooled by this fraud, but your kind heart and honest intention to help a village boy is really appreciable. 🙏🙏🙏 Sad you were hurt by this boy.
Dear Jaggesh sir, keep your helping hands open, there are many talents who needs support from people like you, but definitely it's a lesson for all. But don't stop servicing society....
ಜಗ್ಗೇಶ್ ಅವರ ನಿಮ್ಮ ಕಾಮಿಡಿ ಅನ್ನು ಮೆಚ್ಚಿಕೊಂಡಿದ್ದೇನೆ ಆದ ಈಗ ನಿಮಗೆ ಚಿಪ್ಪು ತಿಳಿಸಿದ್ದಾನೆ ರೆ ಇವನ ಇವಾಗ ದೊಡ್ಡ ಡಕಾಯಿತ ನೋಡಬಹುದಿತ್ತು ನಿಮಗೆ ತಿಳಿಯದಿದ್ದರೆ ಬೇರೆಯವರಿಗೆ ನಮನ ಸರ್ಟಿಫಿಕೇಟ್ ತೋರಿಸಿ ಬೇಕಾಗಿತ್ತು
Media is responsible for this its the duty of media to cross check before broadcasting any information. Media should not run behind just information for TRPs but also the facts!!!!
I've attended drone competitions in USA , a multirotor quadcopter can never weigh upto 300 kgs , max it'll be 10kgs(which is still too much) , and it's other items needed might weigh upto 50 kgs . And the number of customs check which we had to go through was hectic , had to talk to the customs officer and explain the details of every single component . It's not easy to do what he's claiming , and can never be done alone , we were a team of 6 and still struggled . And obviously we have a paper published on our work and pictures for proof .
ಅವ ಒಬ್ಬ ಮಾಡಿದಂತ ಪ್ರತಿಯೊಬ್ಬರಿಗೂ ಅನ್ವಯಿಸಲ್ಲ ಜಗ್ಗೇಶ್ ಸರ್. ನಿಮ್ಮ ಜೀವನದಲ್ಲಿ ಇಬ್ಬರೂ ವ್ಯಕ್ತಿಗಳು ಮೋಸ ಮಾಡಿರಬಹುದು ಪ್ರತಿಯೊಬ್ಬರಿಗೂ ಅನ್ವಯ ಮಾಡಬೇಡಿ ಸರ್ ಪ್ರತಿಯೊಬ್ಬರಿಗೂ ಸಹಾಯ ಅನ್ನೋದು ಮಾಡಬೇಕು ಸರ್. ಆ ಮೇಲಿರೋ ಭಗವಂತ ನೋಡಿದ್ರೆ ಸಾಕು. ನಿಮಗೆ ಮಾಡು ಮನಸ್ಸಿದೆ. ಒಳ್ಳೆ ವ್ಯಕ್ತಿ ಇದ್ದೀರಾ ನೀವು ಸರ್ ಯಾರೋ ತಪ್ಪು ಮಾಡಿದ್ರಂತ ನಿಮ್ಮ ವ್ಯಕ್ತಿತ್ವವನ್ನು, ಒಳ್ಳೆ ಮನಸ್ಸನ್ನು, ಕಳೆದುಕೊಳ್ಳೋಕೆ ಇಷ್ಟ ಪಡಬೇಡಿ ಸರ್. ನೀವು ಮಾಡಿರೋ ಕೆಲಸವನ್ನು ಆ ಭಗವಂತ ನೋಡ್ತಾ ಇದ್ದಾನೆ. 🥰🙏🙏🙏
Instead of promoting him in the media, Pratap should be investigated through technical team who has knowledge about it. If he is found guilty then action should be taken against him
Legal action should be taken , otherwise these parthrnium weeds grow on large and real lotous fade away , i am really astonished that indian media couldn't ask for his documentation of his progress.
ಲೀಗಲ್ ಆಕ್ಷನ್ ತೆಗೆದು ಕೊಂಡರೆ ಸುಳ್ಳು ಹೇಳೋ ಎಲ್ಲಾ ಮೀಡಿಯಾದವರ ಮೇಲೆ ಲೀಗಲ್ ಆಕ್ಷನ್ ತೆಗೆದು ಕೊಳ್ಳಬೇಕಾಗುತ್ತದೆ ಇವನೇ ಸುಳ್ಳು ಹೇಳಿ ರೂ 4.5 ಕೋಟಿ ಮಾಡಿಕೊಂಡರೆ ಬರೀ ಸುಳ್ಳು ಹೇಳೋ ಮಾದ್ಯಮದವರು ಎಷ್ಟು ಮಾಡಿಕೊಂಡಿರಬೇಕು
ಪ್ರತಾಪನ ಪ್ರತಾಪ ಬಹಳ ಚೆನ್ನಾಗಿದೆ. ಈ ಹಿಂದೆ ತಮಿಳುನಾಡಿನಲ್ಲಿ ರಾಮನ್ ಎನ್ನುವವನು ಪೆಟ್ರೋಲ್ ಮಾಡ್ತೀನಿ ಅಂತ ಫೇಮಸ್ ಆಗಿ ಈಗ ಜೈಲಲ್ಲಿ ಇದ್ದಾನೆ. ಕರುಣಾನಿಧಿ ಕೂಡಾ ಅವನನ್ನು ಹೊಗಳಿದ್ದ. ಹಿಂದೀನಲ್ಲಿ ಒಂದು ಹಾಡಿದೆ 'ದಿಲ್ಕೊ ದೇಕೊ ಚಹರಾ ನ ದೇಕೊ'ಅಂತ ಅದೇ ಹಾಡು ಕನ್ನಡದಲ್ಲಿ ಮುಖ ನೋಡಿ ಮಣೆ ಹಾಕಬೇಡ ಅಂತ. ಎಲ್ಲರಿಗೂ ಉಂಡೆ ನಾಮ ಹಾಕಿದ್ದಾನೆ.
ಜಗ್ಗೇಶ್ ಸಾರ್ Masha Allah ನೀವು ಇಷ್ಟು ದೊಡ್ಡ ಮನಸ್ಸು ನವರು ಅಂತ ಗೊತ್ತಿರಲಿಲ್ಲ ನಿಮ್ಮನ್ನು ಎನ್ ಏನೋ ಹೇಳಬೇಕು ಎಂಬ ಆಸೆ ಆದರೆ ಸತ್ಯ ವಾಗಿಯೂ ಈಗ ಏನ್ ಹೇಳುಕ್ಕೂ ಆಗುತ್ತಿಲ್ಲ ಸದ್ಯಕ್ಕೆ ಮನಸಾರೆ ಸಾವಿರ ನಮಸ್ಕಾರಗಳು ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗು ಸದಾ ಸುಖವಾಗಿರುವಂತೆ ಮಾಡಲಿ ಹಾಗೂ ನಿಜವಾದ ಸಹಾಯದ ಹಕ್ಕು ದಾರರಿಗೆ ಎಲ್ಲ ರೀತಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ದಯವಿಟ್ಟು ನಿಮ್ಮಗೆ ಸಾಧ್ಯ ಆದಷ್ಟು ಸಹಾಯ ಮಾಡಿ ಇದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ವಂದನೆಗಳು
9:42 legendry words by jagganaa...💯
ಸಂಗೀತವು ನಿಮ್ಮದೇ...
ತಬಲವು ನಿಮ್ಮದೇ...
ತಾಳವು ನಿಮ್ಮದೇ.... ಆದರೆ
ನೋಟ ಮಾತ್ರ ನಮ್ಮದು....🙏🙏🙏🙏🚶
Nice lines buddy
Correct guru
@@rajbullking3443 tq bro...👍
@@mohammedthouseer9367 tq u bro...👍
Nice lines
ಜಗ್ಗೇಶ್ sir ನೀವು ತುಂಬಾ ಒಳ್ಳೆ ಮನಸ್ಸಿರೋ ವ್ಯಕ್ತಿ ನೀವು ಕಷ್ಟ ಹೇಳಿಕೊಂಡು ಬರುವವರನ್ನೆಲ್ಲ ಕಂಡು ನಿಮ್ಮ ಕಷ್ಟದ ದಿನಗಳನ್ನ ನೆನೆದು ಸಹಾಯ ಮಾಡುತ್ತೀರಿ. ಇದರಲ್ಲಿ ನಿಮ್ಮ ತಪ್ಪೇನು ಇಲ್ಲಾ ಬಿಡಿ sir. ನಿಮ್ಮನ್ನ ಈ ಪ್ರತಾಪ Misuse ಮಾಡಿಕೊಂಡಿದ್ದಾನೆ ಅಷ್ಟೇ. I still have same respect on you sir. Lots of Love.
ಜಗ್ಗೇಶ್ ಸರ್ ಅವರೆ... ಕ್ಷಮಿಸಿ.... ಇಂದು ಯುವ ಸಮೂಹ ಯಾಮರಿಸಲು ಯತ್ನಿಸುತ್ತಿದೆ.... ನಾವು ಯುವಕರಾಗಿ ತುಂಬಾ... ನಾಚಿಕೆಯಾಗುತ್ತೆ....... ಒಳ್ಳೆ ಪ್ರತಿಭೆಗೆ.... ಇನ್ನ ಯಾವಾಗ ಯುವ ಪ್ರತಿಭೆಗೆ... ಬೆಳೆ ಸಿಗೋದು.... ಇಂತಹ.. ನಾಚಿಕೆ ಇಲ್ಲದೆ ಇರುವ ಜನರಿಂದ..... ಎಲ್ಲೋ ಒಂದು ಕಡೆ.... ಭಾರತದ ಹಿನ್ನಡೆಗೆ ಇದು ಕೂಡ ಕಾರಣವೇನು
....!!
I request all our IT company engineers to speak in the same confidence in our Daily stand up meetings.😁😁. Our managers will beleive us 100%.
Well said 😁😁😂🤣
Lol
M not able to control my laughter :)
🤣🤣🤣..
😀😀😂😂😂
ಜಗ್ಗೇಶ್ ಸರ್ ಅವರ ಜೀವನನೇ ಅರ್ಥ ಮಾಡಿಸಿ ಬಿಟ್ರು ❤️ helping nature... ❤️
We always love you Jaggesh sir♥️❤️
😒😒😒
"Lies are Always SWEET..
TRUTH were always SOUR"
👍
ಜಗ್ಗೇಶ್ ಸರ್ ಗೆ ಒಂದು ವಿನಂತಿ ದಯವಿಟ್ಟು ಸಹಾಯ ಮಾಡುವ ಕೆಲಸವನ್ನು ಬಿಡಬೇಡಿ ಆದರೆ ಅವರ ಬಗ್ಗೆ ಸ್ವಲ್ಪ ವಿಚಾರಿಸಿ ನಂತರ ಮಾಡಿ ಏಕೆಂದರೆ ಯಾರೋ ಒಬ್ಬ ಮಾಡಿದ ತಪ್ಪಿಗೆ ನಿಜವಾದ ಸಾಧಕರಿಗೆ ಅಥವಾ ಸಹಾಯದ ಅವಶ್ಯಕತೆ ಇದ್ದವರಿಗೆ ಅನ್ಯಾಯ ಆಗಬಾರದು ಧನ್ಯವಾದಗಳು ನೀವು ತುಂಬಾ ಚಿಂತಿಸಬೇಡಿ.
U r a right brother
Super
jaggesh sir is the most HONEST PERSON IN OUR KANNADA INDUSTRY😊
❤🙏🏻❤
@@psychoblast7687 👍👍...😊
Evaga nodi sir ide fraud ge Jana support madta avre. Kashme erali adre istond support bedaagitu.
ನಾನು puc ಓದ್ತಾ ಇದ್ದೆ ಅವತ್ತು evening, maths class ನಲ್ಲಿ maths ಸರ್ one ಪಿರಿಯಡ್ ಫುಲ್ ಇವನ ಬಗ್ಗೆ ಹೊಗಳಿದ್ದೇ ಹೊಗಳಿದ್ದು 😂😂
🤣😂🤣😂
Maths saaru dodd dongi hagidre...enu gotiralla..
Baree pustakad badnekay....
@@sanjaykh1926 no hagella baibedi mathematics lecture my favorite sir Avaru tumba Sharp also
Badukige bekagirudu commonsense..
Todays lecturers are just enough to create another lecturer...nor a skilled scholor..
(Sorry for ur lecturer....but edu ellarigu anvaya)
😂😂😂😂
ಇಂತಹ ಲೋಫರ್ಗಳಿಂದ ಒಳ್ಳೆ ಪ್ರತಿಭೆಗಳಿಗೂ ಅವಕಾಶ ಸಿಗುವುದಿಲ್ಲ ಛೆ
Yes bro u r write
Wr he did
Bro....wait madu innu nija gottilla....yaro avana belavanige nodi urkondu ii tara madtidare ....1 week alli nija horage barutte
ಅವನ್ನ ಕೇಳಿ ಇದು ನಿಜಾನಾ ಅಥವ ಸುಳ್ಳು ಅಂತ🙏🙏🙏🙏
💯% Brother
ಜಗ್ಗೇಶ್ ಅಣ್ಣ ನಿಮ್ಮ ಸಹಾಯ ಮಾಡೂ ಒಳ್ಳೆ ಗುಣಕ್ಕೆ ನನ್ನ ನೂರು ಕೋಟಿ ನಮನ
He is lair
Super
He helps only his category
Great talk by jaggesh sir 🙏🏻🙏🏻
ನಿಜವಾಗಲೂ ಜಗ್ಗೇಶಣ್ಣ ಜೀವನದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ....love u Anna
This is shows quality of our Indian journalism, hats up to you prathap you make them to fools. This is the problem of freedom of speech, without fact check.
Exactly always one side story
Well said
Jaggesh avre halli inda bandiruvare nammanna mundamochthairodu ella party kallaru halliyavre
World's low rate india n journalism
@@Suddikhajane0315 muchale lowde
ಜಗ್ಗೇಶ್ ಸರ್ ನಿಮ್ಮ ಮಾತುಗಳು ಅದ್ಭುತ.....ನಮಗೂ ಅನುಭವ ಆಗಿದೆ . ಜೊತೆಗೆ ನಿಮ್ಮ ಅನುಭವಗಳು ಸೇರಿ.....ಅಮೃತಾನುಭವ
ಇಂತಹ ಕಚಡಾ ನನ್ನ ಮಕ್ಕಳಿಂದ ಬಡವರಿಗೂ ಕೂಡ ಸಹಾಯ ಮಾಡದಂತಾಗುತ್ತೆ ಛೇ
Correct bro
ನಾನು ಒಂದು ವರ್ಷ ಹಿಂದೇನೆ ಅವನ ವಿಡಿಯೋಗೆ ಕಮೆಂಟ್ ಹಾಕಿ, ನಾಲ್ಕೈದು ಪ್ರಶ್ನೆ ಕೇಳಿದ್ದೆ..
1. How can he carry 300 kg of item 11 km by hand in Japan
2. How can he keep some bags previous station and come back collect it between 9 train station in Japan
3. How can daily walk 22 km in Mysore to teach to get money, walking itself takes a day
4. How can he stay Chennai railway station drinking only water for a week
5. Nowhere it says on his international award, yet he say takes flight every day, German offered him 25lakhs per month etc etc
But he is brilliant speaker, project himself as above Dr. Abdul kalam
ಸಕ್ಕತ್ತಾಗಿ ಮಂಗ ಮಾಡಿದ್ದಾನೆ
Who is here after drone pratap in bigboss house😂😂😂
ಒಂದು ಟಿವಿ ಚಾನಲ್ ಅವ್ರು ಅವನ ಮನೆಗೆ ಹೋಗಿಲ್ಲ, ಹೋಗ್ಲಿ ಅವನ ಕೆಲ್ಸವನ್ನು ಯಾರು ತೋರಿಸಲಿಲ. ಮೊದಲ ತಪ್ಪು ಇಲ್ಲೇ ಆಗಿದು.
Ha correct
Evage TRP bharuthe antha bholimakalu,thorside thorsidu,avanadhana nodi
ದೆಂಗಿ ದೇವರು ಮಾಡಬೇಕು ಅವನನ್ನ
correct
Media alla High mindri Media davru
ಜಗ್ಗೇಶ್ sir ನಿಮಗೆ ದೇವರು ಒಳ್ಳೇದು ಮಾಡಲಿ ನಿಮ್ಮ ಒಳ್ಳೆತನಕೆ ..
Houdu sir Jaggesh anna always a good human being❤️
ಒಂದು ಲೆಕ್ಕಕ್ಕೆ ಹುಚ್ಚ ವೆಂಕಟ ಬೆಸ್ಟ್...!?
ಬ್ರದರ್ ಹುಚ್ಚ ವೆಂಕಟ್ ಯಾರಿಗೂ ಸುಳ್ಳು ಹೇಳಿಲ್ಲ ಏನೇ ಇದ್ದರೂ ನೇರ ನೇರ ಅವರು ಇವರಿಗೆ ಅವನನ್ನು ಹೋಲಿಸಬೇಡಿ
ಇವನಿಗೆ ಹುಚ್ಚ ವೆಂಕಟ್ ಗೆ ಹೋಲಿಕೆ ಬೇಡ ಗುರು.
ಹೊಲಿಕೆ ಅಂತ ಅಲ್ಲ ಬೆಸ್ಟ್ ಅಂತ ಹೇಳಿದ್ದು....!?
Super sir nam boss venkat nijvagllu thumna ollevne... tq
Huccha venkat olle manushya
ಜಗ್ಗೇಶ ಸರ್ ನೀವು ತುಂಬಾ ಒಳ್ಳೆಯವರು... ಒಳ್ಳೆಯವರಿಗೇನೆ ಮೋಸ ಜಾಸ್ತಿ ಸರ್.. ದೇವರಿದ್ದಾನೆ.. ಈ ವಿಷಯ ಕೇಳಿ ತುಂಬಾ ಬೇಸರವಾಗುತ್ತದೆ.
ಜಗ್ಗೇಶ್ ಸರ್, ಆ ಹುಡುಗ ಏನ್ ಮಾಡಿದ್ನೋ ಏನೋ, ನಿಮ್ಮ ಅನುಭವದ ಮೂಸೆಯನ್ನು ತಿಕ್ಕಿ ತೀಡಿ ಹೇಳಿದ ಮಾತುಗಳು ಮಾತ್ರ ಸೂಪರ್ ಸರ್, ನಾವು ನಿಮ್ಮ ಮಾತುಗಳಿಂದ ತುಂಬಾ ಪ್ರಭಾವಿತರಾಗಿದ್ದೇವೆ.
ನನ್ನ ಅಪ್ಪ - ಅಮ್ಮ ನು ನನಗೆ ಇವನನ್ನು ನೋಡಿ ಬೈಯುತಿದ್ದರು "ನನಗೆ ಯಾಕೆ ಇಂತಹ ಮಕ್ಕಳು ಹುಟ್ಟಲಿಲ್ಲ , ನನಗೆ ಹೆಸರೇಳುವಂತಹ ಇಂತ ಸಾಧನೆ ಮಾಡುವ ಮಗ ಹುಟ್ಟಬೇಕಿತ್ತು". ಅಂತ ನನಗೆ ತುಂಬಾ ಬೈಯುತಿದ್ದರು... 😥😥
Sir ನೀವು ಏನು ಮಾಡಿಲ್ಲ ಅಂದ್ರು ಪರವಾಗಿಲ್ಲ ಆದರೆ ಮೋಸಮಾಡಿಲ್ಲ ಬಿಡಿ ಬ್ರದರ್ ಅಪ್ಪ ಅಮ್ಮ ತೆಲೆ ತಗಿಸುವ ಕೆಲಸ ಮಾಡಿಲ್ಲ
Ha ha ega ee vdeo torsee sir...
Even nanigu sir ..😣...belligge dad mom ge thanks helide Evan nijvad Vishya heli
000
😁😂😁😁😁😁😂😂😂😂🙆♀️
Dear Jaggesh sir, thanks for sharing the details. Its an awareness to not only actors, but all public. Thanks for your time.. Keep smiling and keep helping the genuine people. Its shocking
Really super boss Jaggesh avru kind hearted person♥️❤️
ಇದೇ ರೀತಿ ನೀವು TRP ಗೋಸ್ಕರ ಸುದ್ದಿಗಳಗನು ಮಾಡ್ತಾ ಇದ್ರೆ ಮಾದ್ಯಮ ಮಿತ್ರಾರೆ ನಿಮ್ಗೆ ಜನ ಮೆಟ್ ಮೆಟ್ ನಲ್ಲಿ ಒಡ್ತಿತರೆ😂😂😂
JAGGESH, YOU ARE REALLY GREAT,
You were fooled by this fraud, but your kind heart and honest intention to help a village boy is really appreciable. 🙏🙏🙏
Sad you were hurt by this boy.
Jagesh sir really sweet man... He is like innocent baby... May God bless him and keep him always happy...he is really down earth man..
Jaggesh helped a lot for many people. That revealed in this video. Great.
Love you boss❤️♥️
He lied
He helped only his caste people
@@chandan3385 Any proof
ಹಳ್ಳಿಯಲ್ಲಿರುವ ನಿಜ ಪ್ರತಿಭೆಗಳಿಗೆ ತುಂಬಾ ಮೋಸ ಈ ಡೋಂಗಿ ಇಂದ...
Pls don't blame him
Wait see
Wait for some time
Sure bro and let's wait
Yes guy's are Ryt,. We must always have patience let's wait..
@@ammanjunathaam9649 guru enu madilla ivnu inna enu illa wait madakke yav medal uu illa yav certificate uu illa avnatra
ಅಂದು ಯುವ ವಿಜ್ಞಾನಿ
ಇಂದು ಯುವ ಅಜ್ಞಾನಿ..
ಅಂದು ಮಾಧ್ಯಮದಿಂದ ಅಟ್ಟ
ಇಂದು ಅದೆ ಮಾಧ್ಯಮದಿಂದ ಚಟ್ಟ...
Super kanri
😁😁😁😁😂😂😂😂👍
👌👌
😁
😁😁
ಪ್ರತಾಪನ ಪ್ರತಾಪವನ್ನ ನಂಬಿದೋರು ಪ್ರಪಾತಕ್ಕೆ 😁
Nice Caption
Kk
Nija sister
🤔
ಎಸ್ ಎಸ್
Jaggesh words avesone and great222222 🙏
ಜಗ್ಗೇಶ್ ಎಷ್ಟೋ movies ಗಳಲ್ಲಿ ಟೋಪಿ ಹಾಕೋ ಪಾತ್ರ ಮಾಡಿದಾರೆ.. ಈಗ ಅವರಿಗೇ ಟೋಪಿ 😎
Jaggesh sir tappu oppkondaruvare
Jaggesh sir tappu oppkondaruvare
ಮಿಸ್ಟರ್ ಬಕ್ರ ಅಂತ ಅವರ ಮೂವೀ ಬಂದಿತ್ತಲ್ಲ 😂
Oue yasha ada movie pa idu real life..
Ninu yella movies noduda bidu....jaggesh sir ge enu annabeda
Chernobyl: we have the greatest lie
D prathap: hold my 600 drones
Omggg😂👏👏
Underrated comment
U nailed it 😆😁😀😄😃🤣😂
Bro benki...🔥🔥
Haha
ಜಗ್ಗೇಶ್ ಸರ್ ಅವರು ತುಂಬಾ ಉತ್ತಮವಾಗಿ ಹೇಳಿದ್ದಾರೆ 🙏🙏🙏🙏🙏
Houdu boss Jaggesh anna always a good hearted
ನನ್ನ ಗ್ಯಾಸ್ಇಂದ ಕರೆಂಟ್ ತಯಾರಿಸುತ್ತೇನೆ ಇದನ್ನು ಪ್ರಚಾರ ಮಾಡಿ
excellent jaggesh sir
Jaggesh sir really nimdu dodda manasu 🙏🙏🙏
Love you Jaggesh sir♥️❤️
ಜಗ್ಗೇಶ್ ಸರ್ ನಿಮ್ಮ ಒಂದೊಂದು ಮಾತು ನಿಜ
ಮಂತ್ರಿಗಳಿಂದ 10 ಲಕ್ಷ ದುಡ್ಡು ಇಸ್ಕೊಂಡೆ ಅಂತ ಹೇಳಿದ್ದು ಖುಷಿಯಾತು.
Pratap alla iskondiddu
ಕಟ್ಟಿರೋ tax vapas ಇಸ್ಕೊಂಡು hoda
@@SHUSHRUTH_M_G hiii
🤣🤣
@@beerukanni4627 😂😂😂
ಜಗ್ಗೇಶ್ ಸರ್... ದೇವರು ಒಳ್ಳೆದು ಮಾಡ್ಲಿ
Jaggesh Congrats for UR noble cause 🙏🙏🙏🙏🙏
Dear Jaggesh sir, keep your helping hands open, there are many talents who needs support from people like you, but definitely it's a lesson for all. But don't stop servicing society....
ಒಂದು ತಿಂಗಳಿಗೆ 1 ಡ್ರೋಣ್ ತಯಾರು ಮಾಡಿದರು 600 ಡ್ರೋಣ್ ತಯಾರು ಮಾಡಲು 50 ವರ್ಷ ಬೇಕಾಗುತ್ತದೆ. ಮತ್ತೆ ಹೇಗೆ 600 ಡ್ರೋಣ್ ತಯಾರು ಮಾಡಿದ ಎಂಬುದೇ ಯಕ್ಷ ಪ್ರಶ್ನೆ?????
Haudu?!sariyada prashne.aa Ayogya prathap idakke uttarisabeku.
Xerox machine ge haki 600 drone thayaru madirtane🤣🤣
@@nareshmv4616 🤣🤣🤣
Jaggesh sir nimma nera nudige neeve saati, aa ondu ritiya strong guts really hatsoff sir🙏💐
Really super Jaggesh boss always love you♥️❤️
ಜಗ್ಗೇಶ್ ಸರ್ ಮನಸ್ಸು ತುಂಬಾ ವಿಶಾಲವಾದದ್ದು.ದೇವರು ಅವರಿಗೆ ಒಳ್ಳೆಯದ ಮಾಡಲಿ.
ಜಗ್ಗೇಶ್ ಅವರ ನಿಮ್ಮ ಕಾಮಿಡಿ ಅನ್ನು ಮೆಚ್ಚಿಕೊಂಡಿದ್ದೇನೆ ಆದ ಈಗ ನಿಮಗೆ ಚಿಪ್ಪು ತಿಳಿಸಿದ್ದಾನೆ ರೆ ಇವನ ಇವಾಗ ದೊಡ್ಡ ಡಕಾಯಿತ ನೋಡಬಹುದಿತ್ತು ನಿಮಗೆ ತಿಳಿಯದಿದ್ದರೆ ಬೇರೆಯವರಿಗೆ ನಮನ ಸರ್ಟಿಫಿಕೇಟ್ ತೋರಿಸಿ ಬೇಕಾಗಿತ್ತು
"Drone Acharya"The best title given by News Media😂😂😂
Media is responsible for this its the duty of media to cross check before broadcasting any information. Media should not run behind just information for TRPs but also the facts!!!!
They are only for TRP
Yes
Jaggesh is one of the best soul......
Yes boss he is a good hearted person♥️❤️
ಹೌದು ತುಂಬಾ ಜನ ತಂದೆ ತಾಯಿ ಇವನ ನೋಡಿ ಕಲೀರಿ ಅಂತ ಹೇಳಿರೋದಂತು ನಿಜ
Hu Alva bari helilla bayig bandang bayskondidre 😂😂😂😂😂😂
I've attended drone competitions in USA , a multirotor quadcopter can never weigh upto 300 kgs , max it'll be 10kgs(which is still too much) , and it's other items needed might weigh upto 50 kgs . And the number of customs check which we had to go through was hectic , had to talk to the customs officer and explain the details of every single component . It's not easy to do what he's claiming , and can never be done alone , we were a team of 6 and still struggled . And obviously we have a paper published on our work and pictures for proof .
Super jaggesh Anna..
ಈ ಲೋಕದಲ್ಲಿ ಕಳ್ಳರಿಗೆ ಒಳ್ಳೆ ಕಾಲ but ಒಳ್ಳೆಯವರಿಗೆ ಬೆಲೆ ಇಲ್ಲ
Olleyavarige kaala idde ide Subbu, ivella fuse ago bulb galu
Howdu 😔
@@rakshitham4691 god bless
@@raviv5224 thank you sir
ಜಗ್ಗೇಶಣ್ಣ ನಿಮ್ಮ ಮಾತುಗಳು ನಿಜವಾಗಿ ಜೀವನದ ಪಾಠ ಕಲಿಸುತ್ತೆ.
We should respect ... Jaggesh sir tweet ...being a responsible person jaggesh sir can't tweet wrong ....we should respect his life experience ..
Yes sir your words are 100% true♥️
True lines You are great Jaggesh sir
I really admire this guy👌
ಪ್ರತಾಪ್ ಒಂಥರಾ ಗ್ರೇಟ್ ಟ್ಯಾಲೆಂಟ್ 😂😂😂. ಅದ್ಬುತ ಅಂದ್ರು thappagala. ಇವ್ನು ಒಂದು ಮೋಟಿವೇಷನ್ ಅನ್ನೋ ಚಾನಲ್ ಓಪನ್ ಮಾಡಬೇಕು 😜
🤣
Yes
Drone Pratap is already certified By World no 1 exhibition centre
ಮೊದಲು ಮೀಡಿಯಾ ಅವರು ಬದಲಾಗಿ...
ದಯವಿಟ್ಟು ..🙏🙏🙏
Jaggesh sir really a nice person with helping nature.
❤❤❤❤❤
Jaggesh sir is great man
ಮಂಪರು ಪರೀಕ್ಷೆ ಮಾಡಿಸಿ ಸರ್ ಪ್ರತಾಪ್ ಗೇ ನನ್ನ ವಿನಮ್ರ ಮನವಿ ಸರ್ 👏👏👏
ಅದ್ರಲ್ಲೂ "sorry i cant disclose " ಅಂತ ಹೇಳ್ತಾನೆ sir.. ಅಷ್ಟು ಚಾಲು ಅವ್ನು 😆😆
@@vinaydesai8628 ಹೌದು ಸರ್ ಪ್ರತಾಪ್ ಫೇಕ್ 👍👏
Realy fact speech jaggesh sir 🙏💐
ಒಂಥರ ಚೆನ್ನಾಗಿದೆ ಕೋಟ್ ಹಾಕೋಂಡ ಕಾಗೆ ಹಾರಿಸಿದ್ದು.....!
🤣🤣🤣🤣
Court alla coat appa ravindra
😂
@@droneacharyacreations5042 number Kodi please
ಮೊದಲು ಮಾದ್ಯಮದವರಿಗೆ ಹರಕು ಮೇಟಿಲೇಹೋಡಿಬೇಕು
Jaggesh sir you are a wonderful human being.
Love you Jaggesh sir♥️
ಅವ ಒಬ್ಬ ಮಾಡಿದಂತ ಪ್ರತಿಯೊಬ್ಬರಿಗೂ ಅನ್ವಯಿಸಲ್ಲ ಜಗ್ಗೇಶ್ ಸರ್. ನಿಮ್ಮ ಜೀವನದಲ್ಲಿ ಇಬ್ಬರೂ ವ್ಯಕ್ತಿಗಳು ಮೋಸ ಮಾಡಿರಬಹುದು ಪ್ರತಿಯೊಬ್ಬರಿಗೂ ಅನ್ವಯ ಮಾಡಬೇಡಿ ಸರ್ ಪ್ರತಿಯೊಬ್ಬರಿಗೂ ಸಹಾಯ ಅನ್ನೋದು ಮಾಡಬೇಕು ಸರ್. ಆ ಮೇಲಿರೋ ಭಗವಂತ ನೋಡಿದ್ರೆ ಸಾಕು. ನಿಮಗೆ ಮಾಡು ಮನಸ್ಸಿದೆ. ಒಳ್ಳೆ ವ್ಯಕ್ತಿ ಇದ್ದೀರಾ ನೀವು ಸರ್ ಯಾರೋ ತಪ್ಪು ಮಾಡಿದ್ರಂತ ನಿಮ್ಮ ವ್ಯಕ್ತಿತ್ವವನ್ನು, ಒಳ್ಳೆ ಮನಸ್ಸನ್ನು, ಕಳೆದುಕೊಳ್ಳೋಕೆ ಇಷ್ಟ ಪಡಬೇಡಿ ಸರ್. ನೀವು ಮಾಡಿರೋ ಕೆಲಸವನ್ನು ಆ ಭಗವಂತ ನೋಡ್ತಾ ಇದ್ದಾನೆ. 🥰🙏🙏🙏
Sir ಈ ಹೆಸರು ಇದೇ ಮೊದಲ ಬಾರಿ ಕೇಳ್ತೀರೋದು😂😂😂
Good
ನಂಗೂ ನಮಪ್ಪ ಹೊಡ್ದ್ದ ಗೋತಾ ಈನನ್ ಮಗನಿಂದ.....
😂😂😂😂
Oscar winning act Madda😂😂
Excellent 👌 new channel 👍 Power' TV
jaggesh is great humen being..
Dislike from DRONE PRATHAP FANS...
😂😂😂😂😂
Instead of promoting him in the media, Pratap should be investigated through technical team who has knowledge about it. If he is found guilty then action should be taken against him
Legal action should be taken , otherwise these parthrnium weeds grow on large and real lotous fade away , i am really astonished that indian media couldn't ask for his documentation of his progress.
Take action against news channels they are misguiding to people by all Angel.... Plz it's should be ban
ಲೀಗಲ್ ಆಕ್ಷನ್ ತೆಗೆದು ಕೊಂಡರೆ ಸುಳ್ಳು ಹೇಳೋ ಎಲ್ಲಾ ಮೀಡಿಯಾದವರ ಮೇಲೆ ಲೀಗಲ್ ಆಕ್ಷನ್ ತೆಗೆದು ಕೊಳ್ಳಬೇಕಾಗುತ್ತದೆ ಇವನೇ ಸುಳ್ಳು ಹೇಳಿ ರೂ 4.5 ಕೋಟಿ ಮಾಡಿಕೊಂಡರೆ ಬರೀ ಸುಳ್ಳು ಹೇಳೋ ಮಾದ್ಯಮದವರು ಎಷ್ಟು ಮಾಡಿಕೊಂಡಿರಬೇಕು
Best speech jaggesh sir...
Drone Prataap you are great actor......
Just waiting for Pratap reply after his reply officially I will comment....
Jaggesh - naanu navarasa nayaka
Prathap - hold my beer 😁
@@sriharshck2030 ನಿನ್ನ ತಾಯಿ ನನ್ನ ತಾಯಿ ತರ... ಅರ್ಥವಾಯಿತೆ
ಪ್ರತಾಪ್ ,ನೀನು ಸೂಪರ್ ಮಗಾ ,ಇಂಥ ಜನಗಳಿಗೆ ನಿನ್ನಂತ ಬ್ರಿಲಿಯಂಟ್ ಹುಡುಗ ಬೇಕು😎 , ಹೌದು ಹುಲಿಯಾ 🤘😂😂😂😄👌 ನಮ್ಮ ಜನಗಳಿಗೆ ಹೀಗೂ ಯಾಮರ್ಸು ಬಹುದು ಅಂತ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ,ಪರತಾಪ👌👌👌🙏🙏😎😂😂😂😂😂😂😂😂🙈😜😜😇😍😍😍
😂😂😂😂😂😂
I like jaghesh sir
Super jaganna nimgondodhu namaskaara🙏🙏🙏
I think everybody should wait don't come to sudden conclusion. Let's wait and watch
Love you jaggesh sir,
Love u jagganna ❤
We also love you boss❤️♥️
ನಿಮ್ಮ ಮಾತುಗಳು ನಿಜಕ್ಕೂ ಸತ್ಯ ಜಗ್ಗೇಶ್ ಅಣ್ಣ 🙏❤
Currect sir
super power TV number on news channel
This is the best example, Life never stops teaching!!!😂😂😂
I will check all the detailed interview and then give the comments
I like sir
👍
9
Why you commented now😂😂😂😂😂😂
Jaggesh sir super
ಪ್ರತಾಪನ ಪ್ರತಾಪ ಬಹಳ ಚೆನ್ನಾಗಿದೆ. ಈ ಹಿಂದೆ ತಮಿಳುನಾಡಿನಲ್ಲಿ ರಾಮನ್ ಎನ್ನುವವನು ಪೆಟ್ರೋಲ್ ಮಾಡ್ತೀನಿ ಅಂತ ಫೇಮಸ್ ಆಗಿ ಈಗ ಜೈಲಲ್ಲಿ ಇದ್ದಾನೆ. ಕರುಣಾನಿಧಿ ಕೂಡಾ ಅವನನ್ನು ಹೊಗಳಿದ್ದ. ಹಿಂದೀನಲ್ಲಿ ಒಂದು ಹಾಡಿದೆ 'ದಿಲ್ಕೊ ದೇಕೊ ಚಹರಾ ನ ದೇಕೊ'ಅಂತ ಅದೇ ಹಾಡು ಕನ್ನಡದಲ್ಲಿ ಮುಖ ನೋಡಿ ಮಣೆ ಹಾಕಬೇಡ ಅಂತ. ಎಲ್ಲರಿಗೂ ಉಂಡೆ ನಾಮ ಹಾಕಿದ್ದಾನೆ.
Jaggesh sir ...you said true ..one can't believe easily people are no more trustworthy
So difficult being a Celebrity Sir. If u avoid, u are critized, if u help, then u lose. Such a difficult situation.
And more over he is a motivational speaker too 🤗🤗🕴️
Anyhow he is very talented because he fooled many people. Hats off to him
Nija jaggesh sir nanu nan maganige bydidde ivna speech nodi
One day In the network marketing company I was given the example of him because to boost up some candidates..
Uiiiiiuuuhti