Accused Sister reaction: D Bossಗಾಗಿ ಕೊ* ಕೇಸ್​ನಲ್ಲಿ ಫ್ಯಾನ್ ತಗ್ಲಾಕೊಂಡ್ನಾ? ಆತನ ಅಕ್ಕ ಹೇಳಿದ ಸತ್ಯ! |

Поділитися
Вставка
  • Опубліковано 23 сер 2024
  • #TV9Kannada #DarshanArrested #ChallengingStarDarshan #PavithraGowda #Renukaswamy #KamakshipalyaPolice #Dboss #RenukaswamyFamily #DarshanWife
    Challenging star Darshan , Dboss arrest, Darshan Arrested, Pavithra Gowda , Renukaswamy Death Case , Darshan Wife Vijayalakshmi
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
    Related Links :
    ► • Umashree On Darshan Ar...
    ► • Protest against Darsha...
    ► • N M Suresh On Darshan ...
    #loksabhaelection2024 #election2024 #2024elections
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    ► Follow us on WhatsApp: whatsapp.com/c...
    Credits: #State /producer #Pvgmanju | #girishchandra /Uploader| #Jayaram /Editor | #TV9D
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

КОМЕНТАРІ • 944

  • @manjularoy8208
    @manjularoy8208 2 місяці тому +177

    ಇವಳ್ನ ಯಾಕ್ interview ಮಾಡತೀರಪ್ಪ ಇವಳು ಅತೀ ಬುದ್ದೇವಂತೆ

  • @prashanthck514
    @prashanthck514 2 місяці тому +569

    ಪವಿತ್ರ ಗೌಡ ಸಹವಾಸ ಮಾಡಿ ದರ್ಶನ್ ಕೆಟ್ಟ.
    ದರ್ಶನ್ ಸಹವಾಸ ಮಾಡಿ ನಂದೀಶ್ ಕೆಟ್ಟ 😂😂😂

    • @SDp269
      @SDp269 2 місяці тому +2

      😂😂😂😂😂😂

    • @anushaanusha6970
      @anushaanusha6970 2 місяці тому

      😂😂😂😂😂😂

    • @lohithhr6093
      @lohithhr6093 2 місяці тому +1

      😂😂😂😂

    • @ranganathn3159
      @ranganathn3159 2 місяці тому

      😄😄😄😄😄😄😄😄😄😄😄😄😄😄😄

    • @dkking3618
      @dkking3618 2 місяці тому +1

      😂😂😂😂

  • @Guruswamybk
    @Guruswamybk 2 місяці тому +78

    ನಿನ್ನ ಮುಸುಡಿಲಿ ಲಿ ಪಶ್ಚಾತಾಪ ಇಲ್ವಲ್ಲಾಮ್ಮ

  • @saveenvironment9771
    @saveenvironment9771 2 місяці тому +195

    ಗೊತ್ತಿಲ್ಲ ಅಂತಿಯ ಮತ್ತೆ ಮಾಡಿಲ್ಲ ಅಂತೀಯಾ ಏನಮ್ಮಾ

  • @bhagya3893
    @bhagya3893 2 місяці тому +139

    ಬಹಳ ಉಷಾರಿದ್ದೀಯಾ ತಮ್ಮನ್ನ ಯಾರು ಬಿಟ್ಟುಕೊಡುವುದಿಲ್ಲ

    • @frequentuser1045
      @frequentuser1045 2 місяці тому

      Ellaru nanavanalla nanavanalla elidre mathe yaru madidhu thayi. Ella lati yethidre bayi bedthare

  • @bjpvaruna5281
    @bjpvaruna5281 2 місяці тому +482

    ಅಕ್ಕ ರೇಣುಕಾ ಸ್ವಾಮಿ ಜಾಗದಲ್ಲಿ ನಿನ್ನ ತಮ್ಮ ನಂದೀಶ ಇದ್ದಿದ್ದರೆ ನೀನು ಇದೆ ಸ್ಟೇಟ್ಮೆಂಟ್ ಕೊಡ್ತಾ ಇದ್ದ

    • @sudhakar7889
      @sudhakar7889 2 місяці тому +17

      Papa bidi avranna. Tamma maadiro tappige akkangeke baytiri?

    • @harigana7304
      @harigana7304 2 місяці тому +4

      Nin akka thangi ge bereyavanu avana private jagana kalisidre summane agtiya helu msg madidala tilkondu madbeku

    • @santoshr4936
      @santoshr4936 2 місяці тому +6

      Renuka swamy is innocent? What if he harrassed your family members? Your wife, sister, daughter
      What will you do?
      Killing is too much i agree?
      But renukaswamy is not innocent he is married yet behind other girls. He is a pervert. Stop framing him as innocent. Even if he was alive he would been spoiling other girls life and his wife life in future.
      But killing is absolute crime. Let the killer get punished. But don't frame renukaswamy as innocent. It's disgusting

    • @praveenj.kurkote4445
      @praveenj.kurkote4445 2 місяці тому

      @@harigana7304 correct guru. adakke murder maadodu correct annodaadre, murder maadiro tappige inneshtu dodda shikshe kodbeku helu. E chamchagiri yella ivagladru bidu guru

    • @shridharkkshridharkk1645
      @shridharkkshridharkk1645 2 місяці тому

      Paapa kalla layarugalu heege. Helodu thappu madidavarige sikse agabeku

  • @tkhanumantrajutkhanumantra1097
    @tkhanumantrajutkhanumantra1097 2 місяці тому +69

    ಆ ವಾಯ್ಸ್ ಒಳಗೆ ಬಜಾರಿ ನಿಜ ಹೇಳುವುದಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ

  • @nageshhs5499
    @nageshhs5499 2 місяці тому +29

    ಯಾಕೆ ನಿನ್ನ ಗಂಡ ನಿನಗೆ ಆಧಾರವಾಗಿರಲಿಲ್ಲವೇ

  • @mychoice5195
    @mychoice5195 2 місяці тому +6

    ಗೊತ್ತಿಲ್ಲ ಸರ್ ಗೊತ್ತಿಲ್ಲ ಸರ್ 🤭😂🤣ಇಷ್ಟೇ ಹೇಳ್ಬೇಕು ಹೇಳಿದರೆ 👉😡😡🔥🔥

  • @HarishHarish-xz6xy
    @HarishHarish-xz6xy 2 місяці тому +104

    ಹೋಗಿ ಕೇಳು, ಖಾರದಪುಡಿ ಹಾಕಿ ತುರುಕ್ತಾರೆ

  • @girishub9411
    @girishub9411 2 місяці тому +77

    ಓ...Style ನೋಡ್ರೊ...ಅಕ್ಕಂದು...

    • @mohanr1842
      @mohanr1842 2 місяці тому

      Police doing gulam giris to vips and cinema actors
      Karnataka ijdaaa darpoks police department
      Gandoos ijdass darpoks police
      Roll call dogs🐶🐶🐶🐶🐶🐶🐶🐶

  • @mgs6742
    @mgs6742 2 місяці тому +250

    ಈ ಅಕ್ಕ ಯಾರೋ ಕೊತ್ತಂಬರಿ ಸೊಪ್ಪು😂

  • @ananthashanbhag2844
    @ananthashanbhag2844 2 місяці тому +44

    ಅಭಿಮಾನ ಬೇಕು....ದುರಭಿಮಾನದ ದುರಂತ ಇದೇ..!

  • @naveengowda9516
    @naveengowda9516 2 місяці тому +26

    ಆಗಿದ್ರೆ ಅವನ್ ಏನು ಮಾಡಿಲ್ಲ ಅಂತ ಮುಗ್ಧವಾಗಿ ಹೇಳ್ತಾ ಇದ್ದೀರಾ ಹಾ ಮಳ್ಳಿ ಮುಡ್ಡರಾ😂😂😂

  • @HonneshAmbiger
    @HonneshAmbiger 2 місяці тому +234

    Death ಆದ ವ್ಯಕ್ತಿ ಬೇರೆ ಮನೆಯವರನ್ನ ನೋಡ್ಕೊಳ್ತಿದ್ದನ ಅವನು ಅವರ family ನೆ ನೋಡ್ಕೊಳ್ತಿದ್ದ😂😂

    • @sudhakar7889
      @sudhakar7889 2 місяці тому

      Avaru aa thara andra?

    • @santoshr4936
      @santoshr4936 2 місяці тому

      Really? He was seeing his family?
      Then why did he go to Chitradurga when he got message from fake ID in name of some girl.
      This shows how responsible family person he is. 😂
      Shameless pervert he is. And without shame people are supporting that renukaswamy.
      If you people want the killer to get punished. That's fine. But don't frame renukaswamy pervert as innocent.

    • @ShivanagoudaPatil-gr6lt
      @ShivanagoudaPatil-gr6lt 2 місяці тому

      Aaka yala hilabda

  • @okok-gt7yr
    @okok-gt7yr 2 місяці тому +25

    ತಮ್ಮನಿಗೆ ತಕ್ಕ ಅಕ್ಕ

  • @balajikkk
    @balajikkk 2 місяці тому +59

    She looks like lady rowdy.

    • @nirus3265
      @nirus3265 2 місяці тому +6

      No wonder her brother is associated with him

  • @Skotyaan
    @Skotyaan 2 місяці тому +27

    ಲಾಠಿ ಬೂಟು ಪೆಟ್ಟಿಗೆ ಸತ್ಯ ಬಾಯಿಗೆ ಬರುತ್ತೆ

  • @Rakeshtfcujggh
    @Rakeshtfcujggh 2 місяці тому +435

    ನಂದೀಶ್ ನಾ 7 ವರ್ಷ ಜೈಲಿಗೆ ಹಾಕಿ

    • @basavarajdv3659
      @basavarajdv3659 2 місяці тому +24

      7ವರ್ಷ ತುಂಬಾ ಕಡಿಮೆ

    • @MadhavMadhav-uv8gb
      @MadhavMadhav-uv8gb 2 місяці тому +15

      ನಂದೀಶಾ😂😂😂😂
      ಗೂಳಿ..😂😂😂
      ಈ ಬಡ್ಡಿಹೈಕ್ಳು..ಹೆಸರು ಹಾಳುಮಾಡುತವೇ 😂😂

    • @user-yf2vj4ow1u
      @user-yf2vj4ow1u 2 місяці тому +5

      ಅ ವು ಳ್ಯಾ ರೋ ಮಾ ಧ್ಯ ಮ ಕೇ ಳೋ
      ಎ ಸ್ಟೋ ಪ್ರ ಶ್ನೆ ಗೇ ಗೊ ತ್ತಿ ಲ್ಲಾ ಅ ನ್ನೋ
      ದೇ ವಿ ನ ಬ್ಯಾ ರೇ

    • @stephenchintu5546
      @stephenchintu5546 2 місяці тому

      Bro saja adre 14 years jail fit.Banglore jail nali itkolala,bere kade shift madtare

    • @mutturajkr5408
      @mutturajkr5408 2 місяці тому

      Matte sullu eltara police ninn thamma lofer

  • @rameshgondale5402
    @rameshgondale5402 2 місяці тому +9

    ಕೊಲೆ ಮಾಡಿಲ್ಲ ಅಂತ ಏನು ನಿನಗೇನು ಗ್ಯಾರಂಟಿ ಇದೆಯಮ್ಮ ನೀನು ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ ಅಂತಿ

  • @shankarkabbalaiah3980
    @shankarkabbalaiah3980 2 місяці тому +252

    ಸಕ್ಕತ್ ಡವ್ ಮಾಡ್ತಾವಳೇ 😄😱

    • @sudhakar7889
      @sudhakar7889 2 місяці тому +5

      Family members ge target maadbedi

    • @realthings6138
      @realthings6138 2 місяці тому

      ​@@sudhakar7889nim nam tullu bsdk ning en shanta

  • @Janapada_Jogula
    @Janapada_Jogula 2 місяці тому +30

    ಇವಳು ಜಾಸ್ತಿ ಉಷಾರು ಇದ್ದಾಳೆ

  • @Nageshkannadiga7022
    @Nageshkannadiga7022 2 місяці тому +9

    ಇದರಲ್ಲಿ ಧುಖಕಿಂತ ಕಾಮೆಡಿನೆ ಚೆನ್ನಾಗಿದೆ
    😂😂😂😂

  • @BashirFateh
    @BashirFateh 2 місяці тому +16

    ಹಿಂದೆ ನೋಡುದ್ರೆ ಅಣ್ಣ ತುಂಬಾ ಟೆನ್ಷನ್ ನಲ್ಲಿದಾನೆ 😊

  • @kumarswamyakshay6018
    @kumarswamyakshay6018 2 місяці тому +62

    ಗೊತ್ತಿಲ್ಲ ಸರ್ . ಗೊತ್ತಿಲ್ಲ ಸರ್ ಇವಳು ಮನುಷ್ಯ ಅಂತನೂ ಗೊತ್ತಿಲ್ಲ ಇವಳು ಬದುಕಿದ್ದಾಳೆ ಅನ್ನೊದು ಗೊತ್ತಿಲ್ಲ ಸರ್ ನನ್ನ ತಮ್ಮ ಕೊಲೆ ಮಾಡಿಲ್ಲ ಅನ್ನೋದು ಗೊತ್ತು ಸರ್

    • @rashmimkonnura1136
      @rashmimkonnura1136 2 місяці тому +2

      😂😂😂😂😂😂 seriously her reply ...yen matad taale anta avlge gotiila .....very cleaver 😮

  • @prakashbabu4366
    @prakashbabu4366 2 місяці тому +218

    ಇವಳು ನಾಟಕ ಆಡುತ್ತಿದ್ದಾಳೆ 🙄😏

  • @rajabhajarangi611
    @rajabhajarangi611 2 місяці тому +79

    ಮೊದಲು ಈ ಹಾದರಗಿತ್ತಿ ಗೇ ಕಾರದ ಪುಡಿ ಹಾಕಿ ನಿಜ ಗೊತ್ತಾಗುತ್ತೆ 😅😅

  • @ananthashanbhag2844
    @ananthashanbhag2844 2 місяці тому +96

    ಒಳಗಿನ ಕ್ರೂರತ್ವ ಮನೆಯ ಒಳಗಡೆ ಗೊತ್ತಾಗುವುದಿಲ್ಲ..!

  • @rahulsh8493
    @rahulsh8493 2 місяці тому +108

    ಯಾಕ್ಮಾ ನಿನ್ನ ಗಂಡಾ ಇಲ್ವಾ.😂😂😂

    • @user-nv6pl8rg3r
      @user-nv6pl8rg3r 2 місяці тому +2

      ಇಲ್ಲ ಏನ್ ಪ್ರಾಬ್ಲಮ್ ಆಗಿ ಬಿಟ್ಟಿದಾರೆ ಗಂಡನಾ

    • @user-yf2vj4ow1u
      @user-yf2vj4ow1u 2 місяці тому

      ಈ ಗೊ ತ್ತಿ ಲ್ಲ ಮ್ಮ ನಿ ಗೆ ಗ o ಡ ಯಾ ರೂ ಅಂತ ನೇ ಗೊ ತ್ತಿ ಲ್ಲ ಹo ಗಾ ಗಿ ಹಿ o ಗಾ ಗೋ ಯ್ತು. ಈ ಕೆ ಗೆ ಆ ವು ಳ್ ಯಾ ರೂ ಅಂತ ಅ ವು ಳ್ ಗೇ ಗೊ ತ್ತಿ ಲ್ಲ ಆ ದ್ರಿ o ದ
      ಅ ವು ಳು ಗೊ ತ್ತಿ ಲ್ ದಮ್ಮ ಅಂತ ರೇ

    • @user-yf2vj4ow1u
      @user-yf2vj4ow1u 2 місяці тому

      ಗೊ ತ್ತಿ ಲ್ಲಾ ಚಾ ಮಿ ನ ನ್ನ್ ಗ o ಡಾ ಗೊ ತ್ತಿ ಲ್ಲಾ ಅಂತ ಹೇಳು ಅಂತ ಹೇಳು ಬು ಟ್ಟು ಹೊ o ಟೋ ದ

  • @user-ux6yc1qj6e
    @user-ux6yc1qj6e 2 місяці тому +11

    ನಾಚಿಕೆ ಆಗೋಲ್ಲ ನಿನಗೆ ಅ ಮಾತು ಹೇಳಕೆ

  • @puttamallegowdaputtamalleg2776
    @puttamallegowdaputtamalleg2776 2 місяці тому +12

    ಸಮ್ಮನೆ ಕೊಂದಿಲ್ಲ..ಮೊಬೈಲ್ ಡಿಟೈಲ್ಸ್ ನೊಡಿದ್ರೆ ಗೊತ್ತಾಗುತ್ತೆ.

  • @user-pw3xr1oj2h
    @user-pw3xr1oj2h 2 місяці тому +73

    Akka lawyer agabekagithu 😂😂😂..

  • @lathamu4500
    @lathamu4500 2 місяці тому +11

    ನೀನು ಒಪ್ಕೊಂಡ್ರೆ ಎಷ್ಟು ಬಿಟ್ರೆ ಎಷ್ಟು ಜೊತೆಯಲ್ಲಿ ಅವನ. ಅಂತವರೇ ಮಾಡೋದು

  • @nageshanagukks4350
    @nageshanagukks4350 2 місяці тому +47

    Minchuli minchuli manchuke kaal esteli😂😂😂😂

  • @m.tejesh9202
    @m.tejesh9202 2 місяці тому +21

    ಒಳ್ಳೇ ಚನಾಗಿ ಮತಾಡುತಿಯ ಬಿ ಡ ಮ್ಮ...ಹುಷಾರು

  • @user-bs8du1yr1t
    @user-bs8du1yr1t 2 місяці тому +100

    ಹೊದ್ದು ಒಳ್ಳೆಕೆ ಆಕಿ ಯಾವನು ಬೆಡ್ಬಾರ್ದು 😡

  • @kprajanna5879
    @kprajanna5879 2 місяці тому +90

    ತುಂಬಾ ತುಂಬಾ ಬುದ್ದಿವಂತರು ಇ ಅಕ್ಕ ತಮ್ಮ 😂 ಇವಳೆ ಹೇಳುವ ಪ್ರಕಾರ ದುಡ್ಡು ಕೊಟ್ಟು ಕರೆಸಿ ಕೊಂಡಿರ ಬಹುದು

    • @doncorleone3901
      @doncorleone3901 2 місяці тому +3

      Athi buddhivanthara kathe hinge. Ellu enuu uddaara aagalla

  • @user-yf2vj4ow1u
    @user-yf2vj4ow1u 2 місяці тому +109

    ಮೊ ದ್ಲು ಈ ಗೊ ತ್ತಿ ಲ್ಲಾ ಅಂತ
    ಹೇ ಳೋ ಳ್ ನಾ ರು ಬ್ರಿ

    • @kk-gn1ki
      @kk-gn1ki 2 місяці тому +3

      ಗೃಹ ಸಚಿವರು ಇದುನ್ನೇ ಹೇಳ್ತಾರೆ ಯಾವಾಗ್ಲು😂😂😂

    • @bro_is_bharatiya
      @bro_is_bharatiya 2 місяці тому +1

      ​@@kk-gn1ki😂😂

  • @shankarhindu4272
    @shankarhindu4272 2 місяці тому +152

    ಓ..... ಇದು ಕೊತ್ತಂಬರಿ ಸೊಪ್ಪು. ಈರುಳ್ಳಿ. ಬೆಳ್ಳುಳ್ಳಿ ಕತೆ..😂😂😄🤣

  • @user-qn1bx8pq3b
    @user-qn1bx8pq3b 2 місяці тому +18

    ಕೊಲೆಗಾರ ನೀನ್ ತಮ್ಮ

  • @KiranKarna-kl6jp
    @KiranKarna-kl6jp 2 місяці тому +19

    ಅತರ ಇದ್ದಿಲ್ಲ 😂 ಮತ್ತ ಹೆಂಗ ಇದ್ದ

  • @Silentvlogs600
    @Silentvlogs600 2 місяці тому +70

    Her face shows no guilt..

    • @daksh..
      @daksh.. 2 місяці тому +11

      why she should feel guilty? did her do any crime? family of the murderers as well as family of renukaswamy are no where related to this scene
      dont simply blame everyone

    • @sudhakar7889
      @sudhakar7889 2 місяці тому +3

      She didn't do anything, why should she feel guilty? Moreover she's protective of her beother just like any sister would. Have some common sesne before commenting!!

    • @Ynot_mind
      @Ynot_mind 2 місяці тому

      ​@@daksh..that's ok if she feels her brother is not guilty. But when asked about the death of that person as well she has no remorse. Pathetic women

  • @MaduBagali
    @MaduBagali 2 місяці тому +17

    ಆಹಾ ಸಪ್ನಾತ್ ಗಿತ್ತಿ

  • @praveenkicha5447
    @praveenkicha5447 2 місяці тому +33

    ಅಕ್ಕ ಅದೇ ನಿಮ್ ತಮ್ಮನಿಗಾಗಿದ್ದರೆ ಏನ್ ಮಾತಾಡುತ್ತಿದ್ದರೆ

  • @user-lg6go9qn8m
    @user-lg6go9qn8m 2 місяці тому +15

    ಈ ಅಕ್ಕ ಒಬ್ಬಳು ಡಂಗು ಅಕ್ಕ

  • @Prashant77799
    @Prashant77799 2 місяці тому +89

    ಪೊಲೀಸ್ ಸುಮ್ನೆ ಕರ್ಕೊಂಡು ಬಂದ್ರ ನಿಮ್ ತಮನಾ station ge

    • @MrLADVG
      @MrLADVG 2 місяці тому +3

      ಹೌದು ಬಿರಿಯಾನಿ ತಿನ್ಸೋಕೆ 😁

  • @nagarajram2100
    @nagarajram2100 2 місяці тому +25

    ಪೊಲೀಸ್ ಕೇಳುತ್ತಾರೆ ಬಿಡಮ್ಮ ನಿನ್ನ ತಮ್ಮ ನಾ.....

  • @PrasannaKumar-vo6fj
    @PrasannaKumar-vo6fj 2 місяці тому +48

    Akka nin bidakka full study mad bndidya

  • @Inrags1
    @Inrags1 2 місяці тому +20

    This is what going to happen if you follow someone blindly🤣🤣🤣

  • @Shriharisutar
    @Shriharisutar 2 місяці тому +6

    ಅಕ್ಕ ಮತ್ತೆ ಯಾರಕ್ಕ ಮಾಡಿದ್ದು

  • @madhunaik1106
    @madhunaik1106 2 місяці тому +6

    ಮೊದಲು ನಿಮಗೆ ಹೊಡಿಬೇಕು ಏನ್ ಕೇಳಿದ್ರು ಗೊತ್ತಿಲ್ಲ ಅಂತ ಬೊಗಳ್ತೀರಲ್ಲ ಮತ್ತೆ ಯಾಕೆ ಅವನನ್ನ ಮನೇಲಿ erisiddira

  • @RajuRaju-el6oq
    @RajuRaju-el6oq 2 місяці тому +86

    ಡವ್ ರಾಣಿ 🤣😂

    • @sudhakar7889
      @sudhakar7889 2 місяці тому +1

      Nimm south Karnataka dalli anthoru jaasti alva?😅😂

  • @prakash.d.g6592
    @prakash.d.g6592 2 місяці тому +19

    She is very Genius lady

  • @natureimarketingofficial8630
    @natureimarketingofficial8630 2 місяці тому +13

    ದೊಡ್ಡ ಪುಡಾಂಗ್ ಇವಳು

  • @madhuaiyappackchottemandak3959
    @madhuaiyappackchottemandak3959 2 місяці тому +2

    ನಿನ್ನ ತಮ್ಮನನ್ನು ನೀನು ಒಳ್ಳೆ ಬುದ್ಧಿ ಕಲಿಸಿ ಇಟ್ಟುಕೊಂಡಿದ್ದರೆ ಒಳ್ಳೆ ಮನುಷ್ಯ ಆಗುತ್ತಿದ್ದ ಆದರೆ ರೌಡಿ ಯಾಗಿ ಮಾಡಿದ್ಯಲ್ಲ ಅಮ್ಮ

  • @madhumathi9861
    @madhumathi9861 2 місяці тому +14

    ನಾವು ಮಂಡ್ಯ ದವರೆ ಡ್ರಾಮ
    ಮಾಡುತ್ತಾರೆ ಗೊತ್ತಾಗುತ್ತೆ ಅಲ್ವಾ
    ಬಾಳ ಇದ್ದೀಯ 😢😢

  • @vmamatha6259
    @vmamatha6259 2 місяці тому +3

    He is 420, in our Village he involved in some illegal activities. Drinking alcohol , gambling is regular activities.

  • @harish12165
    @harish12165 2 місяці тому +16

    302 is not easy every digital evidence is recorded not a fake case and its high profile case. Maybe sister don't have awareness but without evidence cannot be arrested, if lack of evidence why bail rejected yesterday.

  • @Freeyoutube-jp7jw
    @Freeyoutube-jp7jw 2 місяці тому +6

    ಊರಲ್ಲಿ ಏಕೆ ಪೋಲೀಸರು ವಿಚಾರಿಸುತ್ತಾರೆ ಬಿಡಿ.

  • @PrasannaKumar-vo6fj
    @PrasannaKumar-vo6fj 2 місяці тому +27

    Papa akunge enu gotilla adrubagge 😅

  • @ashokareddy729
    @ashokareddy729 2 місяці тому +19

    ಅಂಧಭಿಮಾನಿಗಳೇ swalpa nodi atleast darshan abhimani anta ivra manege help ಮಾಡಿದಾನ.. mane nodi swalpa
    Kelsa bittu so called hero hinde hogi life halu ಮಾಡ್ಕೊಳೋದು

  • @ujwalnaik3689
    @ujwalnaik3689 2 місяці тому +35

    Malli malli

    • @neelammahg7759
      @neelammahg7759 2 місяці тому

      😂😂😂😂ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದ್ಲಂತೆ 😂😂😂

  • @HarishHarish-xz6xy
    @HarishHarish-xz6xy 2 місяці тому +45

    ನಿನ್ನ ತಮ್ಮನ ಮುಖ ನೋಡಿದ್ರೆ ಗೊತ್ತಾಗುತ್ತೆ ಎಷ್ಟು ಪೊರಕಿ ಅಂತ

  • @sunanda8338
    @sunanda8338 2 місяці тому +8

    Darshan ge avana gang ge jeeva avadhi shikshe Agabeku🙏🙏🙏 please bega shikshe kodi judge sir 🙏🙏🙏🙏🙏🙏🙏🙏 paapa Renuka swamy 😭😭😭

  • @saveenvironment9771
    @saveenvironment9771 2 місяці тому +83

    ಕೊತಂಬರಿ ಸೊಪ್ಪು,ಈರುಳ್ಳಿ, ಬೆಳ್ಳುಳ್ಳಿ...

  • @user-vo9uk8kp3i
    @user-vo9uk8kp3i 2 місяці тому +1

    ಅಕ್ಕ ನೀವ್ ಗೊತ್ತಿಲ್ಲ ಅನ್ನೊದು ರಾಗ್ವಾಗಿ ಕೇಳೋಕ್ ಚಂದ😂😂😂

  • @adyanthayabr
    @adyanthayabr 2 місяці тому +2

    She is too smart!! It appears she has a clear idea about his involvement in the murder! Defending for the sake of defending!!

  • @BharathQatar
    @BharathQatar 2 місяці тому +20

    Ninna thamma sattilla iddanne 🤨🤨

  • @monthinamendonca-ip5wu
    @monthinamendonca-ip5wu 2 місяці тому +5

    ಎಲ್ಲಾ ಗೊತ್ತಿದೆ

  • @anirudhshamanna6647
    @anirudhshamanna6647 2 місяці тому +7

    ನಮ್ಮಣ್ಣ ಯಾವ ಕೆಲ್ಸ ಬೇಕಾದ್ರೂ ಮಾಡ್ತಿದ್ದ ಸಾರ್

  • @pradeepk8218
    @pradeepk8218 2 місяці тому +27

    Akka andre nin tarane erbeku good 💐

  • @Silentvlogs600
    @Silentvlogs600 2 місяці тому +36

    Hetthorge heggna muddu, mahathayi🙏🙏🙏🙏

    • @sudhakar7889
      @sudhakar7889 2 місяці тому

      Natural alva?
      Ashleela photo kalsirona taayi tanna maganna baitiddala? Sumne ellarigoo baibedi

  • @pramilapramila5581
    @pramilapramila5581 2 місяці тому +8

    Eke jagath kiladi 😂

  • @praveenj.kurkote4445
    @praveenj.kurkote4445 2 місяці тому +2

    ivalu channagi palagiravlu anta kaanutte. Super AKKA

  • @manjunathavsmanjunathavs3829
    @manjunathavsmanjunathavs3829 2 місяці тому

    ತಮ್ಮ ಅಮಾಯಕ ಅನ್ನುವುದು ಬಿಟ್ಟರೆ ಬೇರೇನು ಗೊತ್ತಿಲ್ಲದ ಅಮಾಯಕ ಅಕ್ಕ😂😂😂

  • @user-zt1hy5zu4j
    @user-zt1hy5zu4j 2 місяці тому +17

    Avn Abhimana ne saaaku nim brother halagirodhake

  • @parameshwarpatwal9160
    @parameshwarpatwal9160 2 місяці тому +4

    ಇಂತಹ ಮನೆಯವರಿಗೆ ವಿಷಯ ಗೊತ್ತಿರುವುದಿಲ್ಲ

  • @user-ux6yc1qj6e
    @user-ux6yc1qj6e 2 місяці тому +2

    ಹೋ ಹೌದ ಅಕ್ಕ ನಿಜಾನಾ ಆಯೋ ಲೋಪರ್ ಮುಡಿ

  • @Shams......
    @Shams...... 2 місяці тому +1

    Akka nicely r smoothly answering

  • @pavankumargowda4790
    @pavankumargowda4790 2 місяці тому +13

    Aythu bidamma, yettavrige hegna nu muddu

  • @Trishul571
    @Trishul571 2 місяці тому +10

    Iddi family 420

  • @ShardaNaik-yd6sx
    @ShardaNaik-yd6sx 2 місяці тому +2

    ಮುಚ್ಕೊಂಡು ಇರಮ್ಮಾ ನಿನ್ನ ತಮ್ಮ ನಿಮಗೆ ಒಳ್ಳೆವರು ಒಂದು ಜೀವ ಹೋಗಿದೆ

  • @jeevans3271
    @jeevans3271 2 місяці тому +2

    ಊಸರವಳ್ಳಿ ತರ adtale evalu. Oddu ಒಳಗೆ ಹಾಕಿ gotta ಆಗುತ್ತೆ . Evara family ಇಂಥವರ ಅಂತ ಗೊತ್ತಾಗುತ್ತದೆ

  • @RajuRaju-el6oq
    @RajuRaju-el6oq 2 місяці тому +28

    ಇವ್ಳು ದರ್ಶನ್ ಕಬ್ಬಡಿ ಹಾಡಿದರೆ

    • @sudhakar7889
      @sudhakar7889 2 місяці тому

      Ninge matte aa bolimagnige yavde vyatyasa illa bidu

    • @mahirali7436
      @mahirali7436 2 місяці тому +1

      ನಮ್ಮ ಅಣ್ಣನ ಟೆಸ್ಟ್ ಇಷ್ಟೂ ಚಿಪಾಗಿ ಇಲ್ಲ😂

    • @harishkunder6272
      @harishkunder6272 2 місяці тому +1

      ​@@Malnd😂😂😂😂😂😂

  • @maheshkumar-mt9qe
    @maheshkumar-mt9qe 2 місяці тому +1

    She answered cleverly

  • @MrLADVG
    @MrLADVG 2 місяці тому

    ರೇಣುಕಾ ಸ್ವಾಮಿ ಅಮ್ಮ ನಿಗೆ ಕಾಲ್ ಮಾಡಿ ಹೇಳು, ನಿನಗೆ ನಿನ್ನ ತಮ್ಮನ ಕ್ಯಾರೆಕ್ಟರ್ ಬಗ್ಗೆ ಕ್ಲಾರಿಟಿ ಸಿಗುತ್ತೆ

  • @Vijayakumar-gl2hv
    @Vijayakumar-gl2hv 2 місяці тому +20

    chappargallu

  • @Gurunandini.
    @Gurunandini. 2 місяці тому +3

    Oh Henmagu Henmagu.......😂😂😂😂😂😂

  • @akshaydushyanth9720
    @akshaydushyanth9720 2 місяці тому +1

    Next release aadmele avnna Mandya fans association president maadthane bidi.😂

  • @mahadevaswamypatelmahadeva573
    @mahadevaswamypatelmahadeva573 2 місяці тому

    ಕೊಲೆಗಾರನ ಅಕ್ಕ
    ಆದ್ರೂ ಇವಳ ತಮ್ಮ ತುಂಬಾ ಒಳ್ಳೆಯವನು ಬೇಕಿದ್ದರೆ ರಾಷ್ಟ್ರಪತಿಯವರನ್ನೇ ಕೇಳಿ

  • @MahanteshSudi-rv4or
    @MahanteshSudi-rv4or 2 місяці тому +16

    Drama

  • @rameshsagar1293
    @rameshsagar1293 2 місяці тому +5

    Aa boli maganna haaki jail ge.. ivr samsaara haaLagi hogatte

  • @Thinker-bs9xe
    @Thinker-bs9xe 2 місяці тому +1

    Let court decide

  • @RaviTs-dw7iv
    @RaviTs-dw7iv 2 місяці тому

    ಅಕ್ಕ ಸಕತ್ ಆಕ್ಟಿಂಗ್ ನೆಕ್ಸ್ಟ್ ದರ್ಶನ್ ಜೊತೆ ಒಂದು ಸಿನಿಮಾದಲ್ಲಿ ಚಾನ್ಸ್ ನಿನಗೆ

  • @balajikkk
    @balajikkk 2 місяці тому +3

    Ellara family yannu vicharisi avru helod nammavaru antavaralla.

  • @mryathik
    @mryathik 2 місяці тому +4

    Howdu papa nin amman 😅😅

  • @shankark837
    @shankark837 2 місяці тому

    ಗೋಸುಂಬೆ ಇವಳು.
    ಕೊಲೆ ಮಾಡಿದ್ದನ್ನು ಊರಿನವರು ನೋಡಿದ್ರಾ,

  • @muttupatill1632
    @muttupatill1632 2 місяці тому +1

    ಅತೀ ವಿನಾಯಂ ಚೋರ ಲಕ್ಷಣಂ 😂😂😂
    420 mind

  • @getreadypatil2986
    @getreadypatil2986 2 місяці тому +3

    ಅಕ್ಕಾ ತಲೆ ಓಡಿಸಿ ಉತ್ತರ ಕೊಡತಾರೆ

  • @lachufarm123
    @lachufarm123 2 місяці тому +3

    14 varsha bitkondu bandhre ondhu devastana katisbidi nimma thammana kudisi 😂