ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್ ಕ್ರೌರ್ಯ ಬಿಚ್ಚಿಟ್ಟ ಖಾಕಿ..! Darshan Arrested Updates | Suvarna News Hour

Поділитися
Вставка
  • Опубліковано 13 чер 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Actor Darshan Arrested
    ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್ ಕ್ರೌರ್ಯ ಬಿಚ್ಚಿಟ್ಟ ಖಾಕಿ..! Darshan Arrested Updates | Suvarna News Hour
    Suvarna News Live: ua-cam.com/users/liveR50P2knC...
    #actordarshan #pavitragowda #NewsHour #ajithanamakkanavar #prashantnatu #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/channel/0029Va9C...
    UA-cam ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 2,1 тис.

  • @kpkpc7658
    @kpkpc7658 Місяць тому +2355

    ನಿಮ್ಮಚಾನೆಲ್ ಇವನನ್ನ ಜಾಲಾಡಿ, ನಿಮ್ಮ ಧೈರ್ಯಕ್ಕೆ ಮೆಚ್ಚುಗೆ.

    • @lokesh3428
      @lokesh3428 Місяць тому +64

      Adrali dairy enide ree avra duty avru yavaglu henge correct hagi mathadthare...

    • @user-rx7my4zo7c
      @user-rx7my4zo7c Місяць тому +24

      Bjp rss bucket channel 😂

    • @ravikiranms7982
      @ravikiranms7982 Місяць тому

      Nin d boobs bucket 😂​@@user-rx7my4zo7c

    • @sudhira26488
      @sudhira26488 Місяць тому +7

      ​@@hashtagharshi007ninagestu dhairyavuntu😂😂??comment hodiyodu bitre bere yenu madidiya..

    • @sudhira26488
      @sudhira26488 Місяць тому +14

      ​@@user-rx7my4zo7ckhangress dongi syntex😂😂

  • @sunilbabu6251
    @sunilbabu6251 Місяць тому +1172

    ಪೋಲಿಸ್ ಅಧಿಕಾರಿಗಳಿಗೆ ನಿಜವಾಗಲ್ಲು ಧನ್ಯವಾದಗಳು

    • @Hfghnbccgh
      @Hfghnbccgh Місяць тому

      ದಂಡು ಪಾಳ್ಯ . ನರರಾಕ್ಷಸರ ಜುಟ್ಟು ಜಾಲದಿದ್ದು ಯಾರೋ .
      ಸೌಜನ್ಯಾ ಮಗು ಕಿರುಚಾಡಿ ಅಮ್ಮ ಅಮ್ಮ ಅಂತ ಗೋಗರೆದು ಕೊನೆ ಉಸಿರೆಳೆದಾಗ . ಎಲ್ಲಿದ್ದರೂ ಪೊಲೀಸ್ ಅಧಿಕಾರಿಗಳು
      ನನ್ನ ತಂಗಿಯ ಕೃತ್ಯ ಆದಾಗ ಒಳ ಉಡುಪು ತಂದು ಕೊಡಿ ಎಂದ ಪೊಲೀಸ್ ಅಧಿಕಾರಿಗಳು ಈಗ ದೈರ್ಯ ವಂತರ

  • @sanjukabbur1397
    @sanjukabbur1397 Місяць тому +189

    DCP ಗಿರಿಶ್, ACP ಚಂದನ್ ಅವರಿಗೆ ತುಂಬಾ ಧನ್ಯವಾದಗಳು🤝.

  • @SavithaK-vt9om
    @SavithaK-vt9om Місяць тому +87

    ಆ ನೊಂದ ಜೀವದ ಶಾಪ ಸುಮ್ನೆ ಬಿಡಲ್ಲ 😢😢😢

    • @GulabilokeshGulabi
      @GulabilokeshGulabi Місяць тому

      ಅಲ್ಲಾ ಇತಿಚಿಗೆ ಸೌಜನ್ಯ ಕೇಸ್ ಅಲ್ಲಿ ಒಂದ್ ಮೀಡಿಯಾ ಆಗ್ಲಿ.... ಪೊಲೀಸ್ ಸಿಎಂ ಹೀರೋಗಳು ..ಒಬ್ಬರಾದ್ರು.. ಅವ್ರ್ ಪರವಾಗಿ ನಿಂತಿದಾರಾ.. ಆಗ ಆಗಾ. ಯಾವ ಬ್ಲೋಮಗನೂ ಮುಂದೆ ಬರ್ಲಿಲ್ಲ... ರೇಪ್ ಮಾಡಿ... ಬಟ್ಟೆ ಬಿಚ್ಚಿ ಹಾಕಿದರಲ್ಲಾ... ಆಗ್ ಯಾರು ಇರ್ಲಿಲ್ಲ... ಈಗ ಒಬ್ಬ ಕಾಮುಕನಿಗೆ ಸಪೋರ್ಟ್ ಮಾಡ್ತೀರಾ...

    • @sowmyabs4211
      @sowmyabs4211 Місяць тому +1

      ಅಯ್ಯೋ ರೇಣುಕಾ ಸ್ವಾಮಿ ಗೆ ಯಾಕ್ ಬೇಕು ಊರು ಉಸುಬ್ರಿ

  • @user-yj9zt7sq6g
    @user-yj9zt7sq6g Місяць тому +1057

    ನಿಜವಾಗ್ಲೂ ಪೊಲೀಸ್ ಮತ್ತು ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಹೆಚ್ಚಾಗ್ತಿದೆ...... ಹ್ಯಾಟ್ಸ್ ಆಫ್ ಕರ್ನಾಟಕ ಪೊಲೀಸ್.

    • @shivakumarkr3870
      @shivakumarkr3870 Місяць тому +24

      Yallakade ondethara eralla kaanunu

    • @veenabailur7050
      @veenabailur7050 Місяць тому +17

      Politician involvement agakle bittillandre yella aparadakku shikshe agutthe.

    • @naveenKumar-rk8wo
      @naveenKumar-rk8wo Місяць тому +3

      Until these people get capital punishment trust in police is very difficult in our country

    • @Sam-vv1gu
      @Sam-vv1gu Місяць тому +2

      Obba samanya praje gu nyaya siguvanthide. Thank for media we have.

    • @PraveenReddy-bq7yh
      @PraveenReddy-bq7yh Місяць тому

      Muddebihal dalli Rahul anno one hudagan mele attempt to murder aytu avanu next 10 days after hospital Alli death ada yava media nu baralilla .... Ide ajita hanamanta sir yy baralilla yakee Salpa dodda Jana trp sigutte jasti Jana nodatare andare adannna case strong madoda

  • @zahidahmed.n.jagirdar7243
    @zahidahmed.n.jagirdar7243 Місяць тому +842

    ಅಜಿತ್ ಹನುಮಕ್ಕನವರ್ ಮೇಲೆ ಗೌರವ ಅಭಿಮಾನ ಮೂಡಿತು.....

    • @lakshmitejas1685
      @lakshmitejas1685 Місяць тому +12

      He is also adding some masala

    • @mangalore-sayed-hyder-
      @mangalore-sayed-hyder- Місяць тому +3

      Ollakke-mooditu

    • @GirishPatil-nd1cy
      @GirishPatil-nd1cy Місяць тому

      ,​@@lakshmitejas1685

    • @roshannaik6221
      @roshannaik6221 Місяць тому +4

      ಅಜಿತ್ ಹನುಮಕ್ಕರ್. ನಿಂಗೂ ಒಂದಿನ ಬರುತ್ತೆ.......! ತುಂಬಾ ದೂರ ಇಲ್ಲ ನೆನ್ಪಿಟುಕ್ಕೂ....

    • @hansvonmeinstien3660
      @hansvonmeinstien3660 Місяць тому

      ​@@roshannaik6221Avan yan nin thara kachada case madkondla tika muchkondu kelesa nodko

  • @naveenbsnavi150
    @naveenbsnavi150 Місяць тому +66

    ಪೋಲಿಸ್ ಅಧಿಕಾರಿಗಳಿಗೆ ಅಭಿನಂದನೆಗಳು🎉🎉

  • @SavithaK-vt9om
    @SavithaK-vt9om Місяць тому +56

    😢😢😢 ಪಾಪ ಎಸ್ಟು ನೋವು ಆಗಿತ್ತೋ ಆ ಜೀವಕ್ಕೆ

  • @narayanaswamyarvind4650
    @narayanaswamyarvind4650 Місяць тому +487

    Ajith Sir, Hats off to your dareness, ನಮ್ಮ ಸಮಾಜಕ್ಕೆ ನಿಮ್ಮ ಅಂತವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೇಕು.... 🙏

    • @lokesh3428
      @lokesh3428 Місяць тому +3

      Adrali dairy enide ree avra duty avru yavaglu henge correct hagi mathadthare...darshan obba nata aste.. baree build up holasuathadu avn slum fans ketdagi mathadodu eve

    • @Hfghnbccgh
      @Hfghnbccgh Місяць тому

      ಅಜಿತ್ ಸಮಾಜಕ್ಕೆ ಬೇಕಾ . ಸೌಜನ್ಯಾ ಪ್ರರಣದಲ್ಲಿ ಇವನ ಮಾತು ಕೇಳು . ಆವಾಗ ಗೊತ್ತಾಗುತ್ತೆ .ತೂ ನಿಮ್ಮ ಜನ್ಮಕ್ಕೆ . ಜೈ ಸೌಜನ್ಯಾ

    • @prithvidoddannavar7800
      @prithvidoddannavar7800 Місяць тому

      ಬೊಳ್ಳಿ ಮಗ ಇವನಿಗೆ ಏನೂ gotildange ಕೆಲ್ಟಿದನೆ

    • @prithvidoddannavar7800
      @prithvidoddannavar7800 Місяць тому

      ಸಲ್ಲೇರ ಸಹವಾಸ ಮಾಡಿದಾಕೆ ಅನುಭವಿಸಲಿ ಆ ಸಲ್ಲೇನು ಅನುಭವಿಸಲಿ

  • @RaviRavi-bn3ei
    @RaviRavi-bn3ei Місяць тому +300

    ಈ ದಿನಗಳಲ್ಲಿ ಇಂಥಾ ಅಧಿಕಾರಿಗಳು ಇದ್ದಾರಲ್ಲ ಅದೇ ಖುಷಿಯ ವಿಚಾರ

  • @shivannar988
    @shivannar988 Місяць тому +18

    ದರ್ಶನ್ ಅವರ ಗ್ಯಾಂಗ್ ಕೃತ್ಯವನ್ನು ಬಾಯಿ ಬಿಡಿಸಿದ್ದು ಗ್ರೇಟ್ ಪೊಲೀಸ್ ಸರ್ DCP ಗಿರೀಶ್ ಸರ್..ACP ಚಂದನ್ ಸರ್ ಗೆ ಅಭಿನಂದನೆಗಳು 🙏🏽👌🏽

  • @Jk_Edu_care
    @Jk_Edu_care Місяць тому +74

    ಇವಾಗ ಪೊಲೀಸ್ ಅನ್ನೋ ಪದಕ್ಕೆ ಖದರ್ ಬಂತು..ಹಾಗೆ ನಿಮ್ಮಂತ ಪತ್ರಕರ್ತ ನಮ್ಮ ಸಮಾಜಕ್ಕೆ ಒಳ್ಳೆ ಮಾದರಿ ಆಗಿದ್ದೀರಿ 🙏🙏🙏

  • @rajuraj3959
    @rajuraj3959 Місяць тому +444

    ಇದು ನಮ್ಮ ಕರ್ನಾಟಕ ಪೊಲೀಸ್ ಅಂದ್ರೆ

  • @yashsaru1126
    @yashsaru1126 Місяць тому +863

    Hubali ಹುಲಿ ajit sir🔥🔥🔥🔥

    • @1234x6z
      @1234x6z Місяць тому +11

      Oh hubli..anna na iVru

    • @yashsaru1126
      @yashsaru1126 Місяць тому

      @@1234x6z yes, ಗಂಡು ಮೇಟಿದ ನಾಡು Hubali🔥

    • @ishwarhadapad4172
      @ishwarhadapad4172 Місяць тому +3

      Nan shataa

    • @nagarajvasu980
      @nagarajvasu980 Місяць тому +2

      ಹುಬ್ಬಳ್ಳಿ ಹುಲಿ 😂😂😂😂😂

    • @RaviKumar-ws8pl
      @RaviKumar-ws8pl Місяць тому

      ​@@ishwarhadapad4172ninmantha avaru samajakke apayakari.

  • @devarajpatil5044
    @devarajpatil5044 Місяць тому +17

    ಜನಗಳಿಗೆ ತುಂಬಾ ಅರ್ಥ ಆಗುವಂತೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಸರ್

  • @mugeshjutlar7143
    @mugeshjutlar7143 Місяць тому +39

    ಇಂತದು ಎಷ್ಟೊ ಕೊಲೆ ಮಾಡಿದಾರೆ ಇವನೆಲ್ಲಾ ನೀವೆ ಬೇಳಕಿಗೆ ತರಬೇಕು😮

  • @srinivasyadavraja9554
    @srinivasyadavraja9554 Місяць тому +321

    Karnataka Police is the best police please sir don't leave Darshan 😡😡😡😡😡😡

  • @ananddgowdad8026
    @ananddgowdad8026 Місяць тому +271

    ಜಸ್ಟಿಸ್ ಫಾರ್ ರೇಣುಕಾ ಸ್ವಾಮಿ 💐

  • @maddyawesome2584
    @maddyawesome2584 Місяць тому +29

    ಆ ರಾಜಕಾರಣಿಗಳು ಯಾರು ಎಂದು ಸ್ವಲ್ಪ ಹೇಳಿ.. ಅವರಿಗೂ ಕೋರ್ಟ್ ಸಮನ್ಸ್ ಮಾಡಲಿ.. ಮತ್ತೆ ಯಾವ ರಾಜಕಾರಣಿಗಳು ಕೂಡ ಇಂಥವರಿಗೆ ಸಪೋರ್ಟ್ ಮಾಡಬಾರದು

  • @mayappasunadoli4431
    @mayappasunadoli4431 Місяць тому +55

    ಅಜಿತ್ sir ನೀವು ಹುಷಾರ್ ಆಗಿ ಈರಿ❤ ನಿಮ್ಮಂತ ದಕ್ಷ ಅಧಿಕಾರಿಯ ಅಗತ್ಯ ನಮ್ಮ ರಾಜ್ಯಕ್ಕೆ ತುಂಬಾ ಇದೆ

  • @sum4880
    @sum4880 Місяць тому +447

    ದರ್ಶನ್ ಸತ್ತು ಹೋಗ್ಬೇಕು

    • @prajeeth
      @prajeeth Місяць тому +60

      Seriously man. Such a cruel person. Even usual Rowdys will show some mercy. He is the worst

    • @GovindrajDasayyanavar-ko4jc
      @GovindrajDasayyanavar-ko4jc Місяць тому +13

      True bro 😢​@@prajeeth

    • @unknowngba
      @unknowngba Місяць тому +13

      🙏🙏🙏 ಖಂಡಿತ ಹಾಗೆ ಆಗಲಿ 🙏🙏🙏

    • @user-mu8nz2fc1l
      @user-mu8nz2fc1l Місяць тому +9

      Nijavaglooo sattogli😢

    • @panzer5165
      @panzer5165 Місяць тому

      Awanenadru hogargy bandray awananna. Jevantha bidabaradhu...bhadukakke layak ella...

  • @bodhanshreedevi1153
    @bodhanshreedevi1153 Місяць тому +149

    ಇದು ಕರ್ನಾಟಕ ಪೊಲೀಸ್ ಪವರ್ 👌👌👌🙏🙏🙏

    • @manjunathpoojary5018
      @manjunathpoojary5018 Місяць тому +5

      Govt kuda clean hand aagi kelsa madide

    • @pnvideouploder4846
      @pnvideouploder4846 Місяць тому

      ಸೌಜನ್ಯ ಅತ್ಯಾಚಾರ ಕೇಸ್ ಅಲ್ಲಿ ಎಲ್ಲಿ ಹೋಗಿದ್ರು ಕರ್ನಾಟಕ ಪೊಲೀಸ್.... ಅಪರಾಧಿಗಳು ಯಾರು ಅಂತ ಗೊತ್ತಿದ್ರು ಅವ್ರನ್ನ ಮುಟ್ಟಕಗ್ಲಿಲ್ಲ ಯಾಕೆ??

  • @MukappaHarijan-qt6sp
    @MukappaHarijan-qt6sp Місяць тому +19

    ಆರಕ್ಷಕ ಸಬ್ ಇನ್ಸ್ಪೆಕ್ಟರ್ ವಿನಾಯಕ್ ಸಾಹೇಬರಿಗೆ ನನ್ನ ಧನ್ಯವಾದಗಳು

  • @raghukulkarni8718
    @raghukulkarni8718 Місяць тому +18

    ಯಾರ್ ಯಾರ್ ಮನೆಯಲ್ಲಿ ಯಾರೂ ಯಾರೋ 👌👌👌🔥🔥🔥

  • @Sri-ip4no
    @Sri-ip4no Місяць тому +242

    ಈ bodybuilder ಗಳನ ನೋಡಿದರೆ ಭಯ ಆಗುತ್ತೆ. ಪಾಪ ಅವನಿಗೆ ಹೇಗ ಆಗಿರಬೇಕು.ಪಾಪ.

    • @sharanreddy6310
      @sharanreddy6310 Місяць тому +14

      Brutal macha! They broke every bone in his body 😢😢

  • @user-hh9tv1bx1e
    @user-hh9tv1bx1e Місяць тому +291

    ಶಿಕ್ಷೆ ಯಾಗಲೆ ಬೇಕು

  • @nagarajlaxmeshwar6355
    @nagarajlaxmeshwar6355 Місяць тому +33

    ಇಂತಹ ದುರುಳರು, ರಾಕ್ಷಸರು ಹೊರಗೇ ಬಿಡಬಾರದು

  • @vijaykumar_hosmani
    @vijaykumar_hosmani Місяць тому +14

    ಅಜಿತ್ ಸರ್ ನೀವು ಹೇಳ್ತಾ ಇರೋದು ಕೇಳ್ತಾ ಇದ್ರೆ ಒಂದು ಥ್ರಿಲ್ಲರ್ ಮೂವಿ ಮಾಡಬಹುದು___🫣🫣😮

  • @ParvathiVasudev-hv6bx
    @ParvathiVasudev-hv6bx Місяць тому +117

    ಈ ವಿಷಯ ವನ್ನೂ ಕೇಳೋಕೆ ಆಗಲ್ಲ sir. ಅಷ್ಟು ದುಃಖ ಆಗತ್ತದೆ

  • @sadashivabhat8637
    @sadashivabhat8637 Місяць тому +68

    ಇಂತಹ ಕ್ರಿಮಿನಲ್ ಗಳನ್ನು ಸುಮ್ಮನೆ ಬಿಡಬಾರದು.ಕನೂನು ಪ್ರಕಾರ ಕ್ರಮ ಜರಗಿಸಬೇಕು.

  • @pushpap4644
    @pushpap4644 Місяць тому +9

    ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಒಂದು ಸೆಲ್ಯೂಟ್ ಸರ್.

  • @rajurj7071
    @rajurj7071 Місяць тому +19

    ಜಂಗಮರ ಶಾಪ ತುಂಬಾ ಕ್ರೂರ ವಾದದ್ದು.. ಅದನ್ನು ಅನುಭವಿಸಲು ರೆಡಿ ಇರಿ ದರ್ಶನ್ sir

    • @ChetanKumar-ds7jd
      @ChetanKumar-ds7jd Місяць тому

      Avange maryade bare kedu sir anthe. boli maga avanu maryade kodbedi Raju

  • @HonnappaKapler
    @HonnappaKapler Місяць тому +215

    ನಿಜವಾದ ಹೀರೋ police ಸರ್ ಅಂತ ನನ್ನ ಅನಿಸಿಕೆ

  • @avinashm7386
    @avinashm7386 Місяць тому +69

    ನಿಜವಾಗಲೂ ಪೊಲೀಸ್ ಅಧಿಕಾರಿ ಗೆ ಅಭಿನಂದನೆ ಗಳು ಸರ್ 💯👑🙏

  • @shivashankarareddy2307
    @shivashankarareddy2307 Місяць тому +9

    I proud of ACP chandan Sir And DCP sir.

  • @shobhamv1163
    @shobhamv1163 Місяць тому +7

    Super sir... ಎಲ್ಲರಿಗೂ ನ್ಯಾಯ ಸಿಗಲಿ

  • @user-ct2wv3bq2o
    @user-ct2wv3bq2o Місяць тому +105

    Haivana....... Olle title sir...😂

    • @jeevanmystyle
      @jeevanmystyle Місяць тому +13

      Next movie title ansutte 😂

  • @arunkumar-yw8tw
    @arunkumar-yw8tw Місяць тому +158

    Hats of Nama Karnataka police
    Shri Girish iPS sir well done to you and your team may god bless you all

    • @draxlesnx8399
      @draxlesnx8399 Місяць тому +3

      DARSHAN EX MANAGER MALLIKARJUNAA RIP :(

    • @mani-lo1wg
      @mani-lo1wg Місяць тому

      Case reopen aagbahufu​@@draxlesnx8399

  • @sunitharaghusunitha32
    @sunitharaghusunitha32 Місяць тому +7

    Super sir ಇಂಥ ನನ್ನ್ಮಕ್ಕಳನ ಬಿಡ್ಡ ಬರ್ದು, ದರ್ಶನ್ ಪೊಲೀಸರ ಗೆ ಇದು ಹೊಳೆ ಸಾಧನೆ,, ಮಾಡಿದರೆ

  • @geethag2334
    @geethag2334 Місяць тому +7

    ಇಂಥ ಅಧಿಕಾರಿಗಳು ಬೇಕು ಸರ್

  • @TheManjunathcv
    @TheManjunathcv Місяць тому +177

    Hat's off Ajith sir... We believe you please ensure the justice for common man..

  • @bharathrajkg890
    @bharathrajkg890 Місяць тому +42

    ದರ್ಶನ್/ ಗ್ಯಾಂಗ್ ಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ಆದ್ರೆ ದೇಶದಲ್ಲಿ ಕಾನೂನು ಹಾಗೂ ಪೋಲಿಸ್ ಬಗ್ಗೆ ಉತ್ತಮ ಅಭಿಪ್ರಾಯ ಸಮಾಜದಲ್ಲಿ ಬರುತ್ತದೆ... Justice about R Swamy.. police department doing a tremendous job...

  • @1971JAGADISH
    @1971JAGADISH Місяць тому +8

    ಸಾಯೇವರಗೂ ಜೈಲಲೆ ಕೂಳಿಬೇಕೂ

  • @gnanadevagnanadeva9891
    @gnanadevagnanadeva9891 24 дні тому +1

    Entavrna ಇವರಿಗೆ ಜೀವಾವಧಿ ಕಾನೂನು ಹಗ್ಬೇಕು ಮತ್ತು ಮಧ್ಯಮದವರಿಗೂ ತುಂಬ ತುಂಬ ಧನ್ಯ ವಾದಗಳು ಸರ್

  • @pushpalatha2244
    @pushpalatha2244 Місяць тому +85

    Total respect to police who didn't slide this case due to high pressure.

  • @karthikbs9482
    @karthikbs9482 Місяць тому +160

    Ajith is on 🔥🔥🔥🔥🔥
    Just hitting sixes at every ball 😂😂

    • @PradeepKumar-ql5cz
      @PradeepKumar-ql5cz Місяць тому +4

      Yuvraj sigh mode on 😂😂😂

    • @user-yx9hq2cs8m
      @user-yx9hq2cs8m Місяць тому +5

      Full T20 innings Adtha idhare Ajith ❤️‍🔥

    • @prashanthprashu8661
      @prashanthprashu8661 Місяць тому +3

      T20 en bro t10 adta iddare darshan fans matte matadak agbardu ang matadta iddare

    • @mani-lo1wg
      @mani-lo1wg Місяць тому +1

      😂😂 Ajit sir 6 sixes hoddidare....yuvi mode alli😂😂

  • @ROYALKINGSARAKAR
    @ROYALKINGSARAKAR 23 дні тому +1

    Bigg fan ajit sir I selut you ❤

  • @mugeshjutlar7143
    @mugeshjutlar7143 Місяць тому +5

    ACP chandan salute button🎉🎉

  • @shankarhadpad
    @shankarhadpad Місяць тому +114

    ಗಲ್ಲು ಶಿಕ್ಷೆಯನ್ನು ವಿದಾಸಬೇಕು ಇವನಿಗೆ

    • @prashanthprashu8661
      @prashanthprashu8661 Місяць тому +7

      Gallu beda bro jeevavadi shikshe kodbeku 🥶🥶 jail nalli kelsa madok hakbeku

    • @naveenkumarpsnaveen5731
      @naveenkumarpsnaveen5731 Місяць тому

      idu apanaa mathu

    • @Kirankumar-rf6il
      @Kirankumar-rf6il Місяць тому

      ɴɪᴍᴍᴀ.ᴍᴀɴᴇ.ᴀᴀꜱᴛɪ.ᴛɪɴᴅɪᴅᴅᴀʀᴀ.ᴀᴠʀᴜ.ʙᴏʟɪᴍᴀɢᴀɴᴇ.ɴɪɴᴀɢᴇ.ɢᴀʟʟᴜ.ꜱʜɪᴋꜱʜᴇ.ᴋᴏᴅᴀʙᴇᴋᴜ

    • @pnvideouploder4846
      @pnvideouploder4846 Місяць тому

      ಏನು ಕಿತ್ಕೊಳಕಾಗಲ್ಲ ಯಾಕಂದ್ರೆ ಇವತ್ತಿನ ಕಾನೂನು ನಡೀತಿರೋದೇ ದುಡ್ಡಿಂದ ಅಂತ ಸೌಜನ್ಯ ಅತ್ಯಾಚಾರ ಕೇಸ್ ಗೆ ನ್ಯಾಯ ಸಿಗ್ಲಿಲ್ಲ ಅಪರಾಧಿಗಳು ಯಾರು ಅಂತ ಗೊತ್ತಿದ್ರು ತನಿಖೆ ಮಾಡಿಲ್ಲ ಬಲವಾದ ಕೈ ತಡೆದು ನಿಲ್ಸಿದೆ ಅದೆ ದುಡ್ಡು.....

    • @user-vx4hi1su1d
      @user-vx4hi1su1d Місяць тому

      ಯಾವುದೇ ಅಧಿಕಾರಿ ಯಾಗಲಿ ಕೇಸ್ ಮುಗಿಯೋ ವರ್ಗು ಆ ಕೇಸ್ ವಿಚಾರಗಳನ್ನ ಇನ್ನೊಬ್ಬ ವ್ಯಕ್ತಿ ಹತ್ತಿರ ಹಂಚಕೊಳ್ಳಬರ್ದು ಅಂತ ಕಾನೂನು ಇರುತ್ತೆ ಇದ್ರಲ್ಲೆ ಗೊತ್ತಾಗುತ್ತೆ ಇದು fake Audio anta 😂

  • @varshauumeshagowda5634
    @varshauumeshagowda5634 Місяць тому +44

    ಯಾವುದೇ ಜಾತಿ ಯಾವ ಒತ್ತಡ ಹಾಕಿದರು ಈ ಚಪ್ಪರ್ಗಳಿಗೆ ಬಿಡಬಾರದು

  • @SarithasSari
    @SarithasSari Місяць тому +2

    ಇದನೆಲ್ಲ ಕೇಳೋಕೂ ನಂಗೆ ಶಕ್ತಿ ಇಲ್ಲ ಭಗವಂತ 😭😭😭😭

  • @Eddie_sam
    @Eddie_sam Місяць тому +2

    Please get justice for that person and his small family 🥺💔

  • @abhishekpatil1304
    @abhishekpatil1304 Місяць тому +226

    Shame on this actor and his fans🤮🤮🦶🦶

    • @DB-tl3uk
      @DB-tl3uk Місяць тому +21

      He is a criminal not actor

    • @FreedomWorld-os4jf
      @FreedomWorld-os4jf Місяць тому +6

      Everyone is human being, so just see them as actors, first family and friends. Just see them as our entertainers that’s it.

    • @naveenKumar-rk8wo
      @naveenKumar-rk8wo Місяць тому +4

      Rightly said

  • @murugeshmurugesh8312
    @murugeshmurugesh8312 Місяць тому +10

    ದೈರ್ಯವಾಗಿ. ವಿವರ ತಿಳಿಸಿದ. ಸುವರ್ಣ. ಚಾನಲ್. ನಮ್ಮ. ಬೆಂಬಲ. ಸಿಬ್ಬಂದಿಗೆ. ನೂರೊಂದು. ನಮಸ್ತೆ

  • @manjunathad05
    @manjunathad05 Місяць тому +2

    ಪರಿಪೂರ್ಣವಾದ ವರದಿ
    Very well presented

  • @MaheshM-vu6ek
    @MaheshM-vu6ek Місяць тому +6

    ಸರ್ ನೀವು ಹೇಳುವುದು ಸರಿ ದೇಶದಲ್ಲಿ ಇನ್ನೂ ಹಲವಾರು ರೀತಿಯ ಭ್ರಷ್ಟಾಚಾರ, ಅತ್ಯಾಚಾರ, ಕೊಲೆಪ್ರಕರಣಗಳ ಹಾಗೂ ರೈತರ ಬಗ್ಗೆ ಗಮನ ಹರಿಸಿ ಸರ್🙏🙏

  • @user-yo9xk9wp8x
    @user-yo9xk9wp8x Місяць тому +18

    ರಿಯಲ್ ಹೀರೊ ನಮ್ ಅಜಿತ್ ಸರ್
    ಗುಡ್ ಜಾಬ್ 🌹🌹

  • @Nature-t13
    @Nature-t13 Місяць тому +75

    Proud of our Real Karnataka Policies 👌👌👌👌

  • @gopalmp139
    @gopalmp139 Місяць тому +2

    Proud of Karnataka police in this case

  • @manjubsmanju4817
    @manjubsmanju4817 Місяць тому +2

    Spr sir ಶಿಕ್ಷೆ ಆಗ್ಲೇ beku

  • @nagarajnaik6680
    @nagarajnaik6680 Місяць тому +46

    What a clean and clear news sir I love you....

  • @ShrvanakumarT-xi7oo
    @ShrvanakumarT-xi7oo Місяць тому +62

    ಯಾರ್ಯಾರು ᴅ ʙᴏꜱꜱ ನ ನೋಡ್ಬೇಕೋ ಅವರು ಪವಿತ್ರಗೌಡಗೆ ಒಂದು ಕಾಮೆಂಟ್ ಮಾಡಿ ᴅ ʙᴏꜱꜱ ನಿಮ್ಮನ್ನ ವಮೀಟ್ ಆಗ್ತಾರೆ😂😂

  • @bakkinathan6801
    @bakkinathan6801 Місяць тому +3

    How cruel This murder case is 😢 Death sentence was Darshan 😮is fixed 😮

  • @manojkumars3937
    @manojkumars3937 Місяць тому +1

    After loosing hopes over media houses for very long time, i watched this report completely. Kudos to Ajith ji for his excellent work in this case. Love the way he presents the case, No drama no masala spitting facts.

  • @rajuraj3959
    @rajuraj3959 Місяць тому +70

    Hat's off sir.. ಅಜಿತ್ ಸರ್ 🎉❤🎉

  • @NageshNagesh-bl9zn
    @NageshNagesh-bl9zn Місяць тому +73

    ಜೇಗಮನ ಶಾಪ ನಿನ್ನ ಬಿಡುವುದಿಲ

  • @venkateshd.venkatesh2582
    @venkateshd.venkatesh2582 Місяць тому +1

    ರಿಯಲ್ ಹೀರೋ ಸರ್ ನೀವು ಸತ್ಯ ಹೇಳುವುದಕ್ಕೆ ಧಮ್ ಬೇಕು...

  • @maheshm5287
    @maheshm5287 Місяць тому +41

    Indian constitution is great and Supreme 🎉🎉🎉

  • @narasimhanarasimha9640
    @narasimhanarasimha9640 Місяць тому +5

    ಇಂತವರಿಗೆ ನಮ್ಮ ಹೊಸಪೇಟೆ ಜನ ಕರೆಕ್ಟಾಗಿ ಮಾಡಿದರೆ ಒಂದು ಟೈಮಿನಲ್ಲಿ

  • @madhukarkulkarni7234
    @madhukarkulkarni7234 Місяць тому +1

    God blesses Honest journalist who reports and lifts the veil to unerth the barabaric act of influential personas whether poitician, Actor or any one. Good going Mr Hanumakknavarji

  • @gshruthishruthi4334
    @gshruthishruthi4334 Місяць тому +2

    ಸರ್ ಈ ವಿಷಯಕ್ಕೆ ತೋರಿಸುತ್ತಿರುವ ಕಾಳಜಿ ಬೇರೆ ವಿಷಯಗಳಲ್ಲಿ ತೋರಿಸಿದ್ದೇ ಆದರೆ ಎಷ್ಟೋ ಜನಗಳಿಗೆ ಉಪಯೋಗ ಆಗುತ್ತಿತ್ತು

  • @guru_hindu
    @guru_hindu Місяць тому +86

    Hats off to Karnataka police ...

  • @shivarajhsuri4026
    @shivarajhsuri4026 Місяць тому +15

    Hats off to Asianet suvarna news 😊

  • @admissiongurudronacharya413
    @admissiongurudronacharya413 12 днів тому

    Karnataka police ge Salute hats off to all of u sir superb proud of u sir

  • @dheemanthchakravarthyho882
    @dheemanthchakravarthyho882 Місяць тому +1

    ಅಜಿತ್ ಸಾರ್ ನಿಮ್ಮ ನ್ಯಾಯವಾದ ಸೂಪರ್ ಆದ್ರೆ ಸ್ವಲ್ಪ ಅತಿಯಾಯ್ತು ನೀವು
    ವಾರ್ತೆಗಳನ್ನು ವಾರ್ತೆಗಳ ಹಾಗೆ ಹೇಳುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೇದು. Neutral journalism is best.

  • @hanamanthhanamanthlaximipu3223
    @hanamanthhanamanthlaximipu3223 Місяць тому +42

    ದರ್ಶನ್ಗೆ ಶಿಕ್ಷೆ ಆಗಲೇಬೇಕು ಸರ್

  • @justme-mb1vo
    @justme-mb1vo Місяць тому +43

    Raktha kuditide sir..anyayavagi ondu jeeva che...devaru eddare andre avaningu agli...

  • @krishnamurthymr1320
    @krishnamurthymr1320 Місяць тому +1

    ನಿಮ್ಮ್ ನ್ಯೂಸ್ ಚಾನೆಲ್ ಗಳು ಬೇರೆ ಕೆಲಸ ಇಲ್ವ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳವಾಗಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

  • @jaisondsouza3550
    @jaisondsouza3550 Місяць тому +4

    Nowadays Most happiest person ajith

  • @user-se9oj1zp7h
    @user-se9oj1zp7h Місяць тому +21

    ಮಾಧ್ಯಮ ದ ಶಕ್ತಿ 👌👌

  • @ArunKumar-bf9ur
    @ArunKumar-bf9ur Місяць тому +18

    ಅಹಂಕಾರದ ಪರಮಾವಧಿ, ಯಾವ ಶಿಕ್ಷೇಕೊಟ್ರು ಕಡಿಮೆ,

  • @kannadaplayers4402
    @kannadaplayers4402 22 дні тому +1

    Thanks to karnataka police

  • @MrAravindarao
    @MrAravindarao Місяць тому +1

    Bank account size madbeku first ee criminal du

  • @funrelo
    @funrelo Місяць тому +61

    Shame on people who call film actors as heroes. Not just Darshan, all and any actor - try to idiolize Sundar Pichai if possible.

    • @sweetparrot512
      @sweetparrot512 Місяць тому +4

      11000 employees na ekdum tegudnalla avnda?

    • @user-rx7my4zo7c
      @user-rx7my4zo7c Місяць тому +1

      Jati vaadi😂.corporate workers have more insecurity than labourers😂

    • @anvaysharma7635
      @anvaysharma7635 Місяць тому

      ​​​@@user-rx7my4zo7chey rezervation candidate, urina? Almost all CEOs general quotane, Nena hakobeda pls 😅😅

    • @anvaysharma7635
      @anvaysharma7635 Місяць тому

      ​​@@user-rx7my4zo7c this is why Sundar Pichai and similar others are world leaders while you will be kalasipalya slum leader. 😅 Ninage 35 alla 100 out of 100 tegedavaru

    • @vishalpujar5523
      @vishalpujar5523 Місяць тому

      😂

  • @funrelo
    @funrelo Місяць тому +58

    As an educated kannadiga, I feel all sandalwood actor / actors are low level people. I never go to watch these movies. Except some like Rakshit Shetty, Anant Nag most of them are maths 35 marks last bench students..

    • @allinoneyoutubechannel4472
      @allinoneyoutubechannel4472 Місяць тому

      Ninobba dodda chutya adke nodalla

    • @themysteriouschannel9991
      @themysteriouschannel9991 Місяць тому +9

      Shetty actors are good 💯

    • @imfearlesss
      @imfearlesss Місяць тому

      Don't blame whole industry for this kind of fucking criminals

    • @akankshshetty7710
      @akankshshetty7710 Місяць тому +13

      Yash has 0 controversies as well, maybe little bit of land conflict because of his mother, Sudeep also had only one minor controversy in his entire life, Raj Kumar’s family also had very less controversies, barring 2-3 affairs which is consensual hence not a crime, Vishnuvardhan and Nag brothers had no controversies either, Ee jalgar b*limaga obbne hinge idi industry alli 😂😂😂

    • @arunkumarn894
      @arunkumarn894 Місяць тому +1

      Ellargu yak heltiya guru , kelvru aste Darshan , Duniya Vijay antoru

  • @user-si3ge9dq8z
    @user-si3ge9dq8z 24 дні тому

    ಅಜಿತ್ ಸರ್🎉🎉ನಿಮ್ಮ್ ನಿರೂಪಣೆ ಬೆಂಕಿ 🎉🎉

  • @krishnappahurali359
    @krishnappahurali359 22 дні тому

    Hats up To real hero Girish sir and Chandan sir

  • @shivanand418
    @shivanand418 Місяць тому +24

    Sir Niv Nijavaglu Huli ne...Niv idakke namage eshta agodu.❤❤

  • @roshannatural..7624
    @roshannatural..7624 Місяць тому +27

    Hat's off to Karnataka police...🎉🎉

    • @ashaasha1584
      @ashaasha1584 Місяць тому

      Game is not over corrupt politicians nd lawyers are there to save him

  • @rajendrajadav7836
    @rajendrajadav7836 Місяць тому +1

    Nima news tumba channagide sir

  • @prashantnaik183
    @prashantnaik183 Місяць тому

    Hats off to you sir...❤

  • @premaprema5910
    @premaprema5910 Місяць тому +17

    Happy news chinna yen dialogue ajith sir😂 u r 🔥 ajith sir

  • @Mukleppame
    @Mukleppame Місяць тому +102

    Jai ajith anna ❤❤❤❤

  • @KiruKiran11
    @KiruKiran11 Місяць тому

    Lots of love and Support... Jai Dhruva Boss❤️

  • @umeshgujjar7035
    @umeshgujjar7035 Місяць тому +2

    Height of Cruelity

  • @Raja-ky2bg
    @Raja-ky2bg Місяць тому +6

    ಸೌಜನ್ಯ ಕೇಸ್ ..? ಬಗ್ಗೆ ಯಾಕಿಲ್ಲ ಈ ಧ್ವನಿ 😢

    • @Garuda.Gaja.Rebel.Studios3863
      @Garuda.Gaja.Rebel.Studios3863 Місяць тому +1

      Ha Sir Swalpa Soujanya Case nallu Dhwani yethi bega
      Idhu nodi yeshtu bega bega Interest nalli Chapter close maadtha idhiri Sari nidhre nu maadirlike illa nivu Kone hantha Shikshe aaguvaregu Horaata E vishyadhalli channagi kodtha idhira

    • @prakashys6487
      @prakashys6487 Місяць тому +1

      ಹೆಗ್ಡೆ ತುಂಬಾ ಪ್ರಭಾವಿ

  • @srmcreation.9280
    @srmcreation.9280 Місяць тому +46

    ❤️❤️❤️🔥🔥🔥ಅಜಿತ ಅಣ್ಣ 🔥🔥❤️❤️🙏🙏🙏

  • @pandurangappasb2615
    @pandurangappasb2615 Місяць тому +1

    Super sir we are salute

  • @srinathswamy3583
    @srinathswamy3583 Місяць тому +1

    Hats off u sir

  • @b5wonder516
    @b5wonder516 Місяць тому +60

    Darshan handi nannn maga

    • @borntokillmobile4487
      @borntokillmobile4487 Місяць тому

      Nin nayi nan maga avr madiro ond tap mund avr madiro savra olle kelsa kantilva ninge sole magne