Це відео не доступне.
Перепрошуємо.

Prisoner Released From Jail: ಸನ್ನಡತೆ ಆಧಾರದ ಮೇಲೆ ರಿಲೀಸ್‌ ಆಗ್ತಿರೋದು ತುಂಬಾನೇ ಖುಷಿ ಆಗ್ತಿದೆ.. |

Поділитися
Вставка
  • Опубліковано 8 лип 2024
  • #TV9Kannada #GParameshwara #ValmikiMultiCroreScam #ValmikiNigam #ChandrashekaranCase #Bnagendra #Siddaramaiah #DKShivakumar #Kumaraswamy #Yediyurappa #Yatnal
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
    Related Links :
    ► • Actor Darshan Case | ಫ...
    ► • Valmiki Corporation Sc...
    ► • Siddaramaiah On Ramana...
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | G. Parameshwara, Valmiki Multi Crore Scam, Valmiki Nigam, Chandrashekaran Case, B nagendra, Siddaramaiah, D K Shivakumar, Kumaraswamy, Yediyurappa, Yatnal,
    ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ 77 ಕೈದಿಗಳು..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    ► Follow us on WhatsApp: whatsapp.com/c...
    Credit: #Politics #IrannaAnchatageri /producer | #ashwathkotari /Uploader| #manohar /Editor | #TV9D
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

КОМЕНТАРІ • 445

  • @tla4807
    @tla4807 Місяць тому +205

    ದಯಮಾಡಿ ಮೀಡಿಯಾ ದವರು ಈ ರೀತಿಯ ಹೇಳಿಕೆ, ಅನುಭವಗಳನ್ನು ಧಾರಾಳವಾಗಿ ಪ್ರಸಾರ ಮಾಡಿ. ಇದರಿಂದ ರಾಜ್ಯದಲ್ಲಿ, ದೇಶದಲ್ಲಿ ಅಪರಾಧ ಪ್ರಕರಣಗಳು ತುಂಬಾ ಕಡಿಮೆ ಆಗುವುದು. 🙏

  • @vrushabendraswamym6526
    @vrushabendraswamym6526 Місяць тому +191

    ಲಂಚ ತಗೋಳೋನು ಸಹ ಸ್ವಲ್ಪ ಯೋಚನೆ ಮಾಡಬೇಕು ಇದ್ರಿಂದ ಕೈ ಬದಲಿಗೆ ಕೊರಳು ಹೋಗಬಹುದು.. ಅಂತ

  • @yakshaloka9479
    @yakshaloka9479 Місяць тому +389

    ಇವರನ್ನು ಪ್ರತ್ಯೇಕ ಸಂದರ್ಶನ ಮಾಡಿದ್ರೆ ಚೆನ್ನಾಗಿರುತ್ತೆ

    • @tinguzz
      @tinguzz Місяць тому +16

      Yes he should be interviewed patiently, so that he can reveal lot of his experiences.

    • @sweekarS-it6bv
      @sweekarS-it6bv Місяць тому +6

      ​@@tinguzz😂😂 yeah it is very imp for our country's growth 📈 economy n society .. it's a civil service examination questions that they are asking 😂😂😂

    • @arunavathikv9383
      @arunavathikv9383 Місяць тому +2

      Ysssss

    • @101akar
      @101akar Місяць тому +5

      correct - innu nutana kolegalu henge madodu anta kalsbodu

    • @nammaballaritrolls1
      @nammaballaritrolls1 Місяць тому +2

      💯 Nija

  • @RajeshMG1991
    @RajeshMG1991 Місяць тому +317

    ತಪ್ಪು ಮಾಡುವುದಕ್ಕಿಂತ ಮುಂಚೆ ಯೋಜನೆ ಮಾಡಿದರೆ ಇಷ್ಟು ಮಾತನಾಡುವ ಅವಶ್ಯಕತೆ ಬರುತ್ತಿರಲಿಲ್ಲ

    • @Hardikpandyaaaaa
      @Hardikpandyaaaaa Місяць тому +18

      Sisya Nam appa ge yene adru kole alla Nijavad Darshan agthini...Jail ge odru parvagilva

    • @SwattaPrpacha
      @SwattaPrpacha Місяць тому

      Kamuka soole maga sattidhu ok na

    • @balaramxxxpujari2862
      @balaramxxxpujari2862 Місяць тому +12

      ​@@Hardikpandyaaaaaಏನ ಶೇಂಟಾ ಬಿ ಆಗಲಾ ಇವನಿಗಿ ಮತೆ ಡಬಲ ತಾಕತ್ತು ಬಂತು ಇವನಿಗೆ ಇತ ಹೊರಗೆ ಬಂದಮೇಲೇ ಜಿವನದಲಿ ಜಿಗುಪ್ಸೆ ಪಟ್ಟು ಇನು ಸಹಸ್ರಾರು ರುಂಡ ಕತ್ತರಿಸಿ ಹಾಕತಾನ ಏನೆ ಆಗಲಿ ಅದಿಕಾರಿಗಳನು ಬಿಡಬೇಡಿ ಲಂಚದ ಕೈಯಾ ರುಂಡ ಚಂಡಾಡರಿ ಇತಿಹಾಸ ಮಾಡದಾ ಈ ಹುಲಿಗಿ ನನ್ನ ಸಲಾಮ.

    • @Hardikpandyaaaaa
      @Hardikpandyaaaaa Місяць тому

      @@balaramxxxpujari2862 Ninge tunne edre nin mobile number kodu

    • @srigururaya6559
      @srigururaya6559 Місяць тому +1

      Sathyavada mathu ❤

  • @user-tp1fw7ig8g
    @user-tp1fw7ig8g Місяць тому +165

    ಕೊಲೆ ಮಾಡಿದ ಕವನ ಗಾರ 😍😍😍

  • @MangoKing-rh4kt
    @MangoKing-rh4kt Місяць тому +79

    ಇನ್ಮೇಲಾದ್ರೂ ಒಳ್ಳೆ ಜೀವನ ನಡೆಸಿ
    ದೇವ್ರು ನಿಮಗೆ ಒಳ್ಳೇದು ಮಾಡಲಿ

  • @p.s.b1624
    @p.s.b1624 Місяць тому +191

    ಇವರ ಸಂದರ್ಶನ ಮಾಡಿ,ತುಂಬಾ ವಿಚಾರವಂತ ಮನುಷ್ಯ ಅನಸುತ್ತೆ

    • @sweekarS-it6bv
      @sweekarS-it6bv Місяць тому

      Ley kajoor library hogi bichaara tilko 😂😂 e low class media third class journalists madi sandarahana nodi yen kavana odhtya 😂

  • @rnageshvds1198
    @rnageshvds1198 Місяць тому +62

    "ಕೊಲೆಗಾರ ಕವಿಯಾದ".
    "ಜೈಲಿನಲ್ಲಿ ಜ್ಞಾನೋದಯ"
    ಇತ್ಯಾದಿ.

  • @user-oh3oi9it6t
    @user-oh3oi9it6t Місяць тому +106

    ಹಾಗಾದ್ರೆ ದರ್ಶನ್ ಗೆ 14 ವರ್ಷ ಜೈಲು fix

    • @shivuappu626
      @shivuappu626 Місяць тому +11

      2003 enda 2024 ge ache bandirodu evnu en darshan 13 varsana no chance 20 years fix he miss he ella

    • @FightForTheSituation
      @FightForTheSituation Місяць тому

      ​@@shivuappu626ಅಲ್ಲ ಗುರು ಇವನು ಬಡವ ಯಾರು ಬಿಡ್ಸೋಕೆ ಬರಲಿಲ್ಲ... ಇವನು ಮಾಡಿದ್ದು ತಪ್ಪೇ ಆದರೆ ದರ್ಶನ್ ಹಣವಂತ, ಎಲ್ಲಾ ಶಕ್ತಿ ಪ್ರಯೋಗ ಮಾಡಿ ಹೊರಗಡೆ ಬಂದ್ರೆ

    • @justarockything
      @justarockything Місяць тому +3

      20😮

    • @justarockything
      @justarockything Місяць тому +4

      Adrallu kidnap and murder 😮😮😮😮

    • @user-oh3oi9it6t
      @user-oh3oi9it6t 24 дні тому

      @@shivuappu626 ಆ ಜಲಗಾರ ಸೂಳೆ ಮಗನಿಗೆ 20 ವರ್ಷ ಜೈಲು ಆದರೆ ಏನೋ ಒಂದು ಥರ ಕುಶಿ bro

  • @veereshsr8935
    @veereshsr8935 Місяць тому +69

    ಬದಲಾವಣೆ ಜಗದ ನಿಯಮ ✨

  • @Kopeplsn2367
    @Kopeplsn2367 Місяць тому +27

    2003 to 2024 .. Almost 21 year's he was in jail for not controlling his anger. Half of his younger life is gone in jail 😮😮

  • @Vvvvpk
    @Vvvvpk Місяць тому +109

    ಸ್ವಾತಂತ್ರ್ಯ ಹೋರಾಟಗಾರರು ಸೆರೆಮನೆಯಿಂದ ಬರ್ತಾವರೆ. ಅವರನ . ಸಂದರ್ಶನ ಮಾಡ್ತಾರೆ . ಭಾರತ ಮಾತಾಕಿ ಜೈ

  • @santoshbhat3976
    @santoshbhat3976 Місяць тому +16

    A few minutes of anger and he got punished for 20+ years in jail.

  • @user-ul5oc4oc7n
    @user-ul5oc4oc7n Місяць тому +17

    ಜೈಲಿನ ಬಗ್ಗೆ ಶಾಲೆ ಕಾಲೇಜುಗಳಲ್ಲಿ ಪಾಠ ಇಡಬೇಕು,ಮುಂದೆ ಇಂತಾ ವಿಷಯಗಳಲ್ಲಿ ಭಯ ಆಗುತ್ತೆ.

  • @nj2103
    @nj2103 Місяць тому +47

    21 year 😮😮

  • @MamathaMs-ls1nd
    @MamathaMs-ls1nd Місяць тому +145

    ,,🤔 ಎನು ಕೈ ಕಟ್ ಮಾಡ್ಬೇಕು ಅಂದು ಕೊಂಡೆ ಬೈ ಮಿಸ್ ತಲೆ ಕಟ್ ಮಾಡಿದೆ ಅಂತವ್ನೇ 😂 😂 ಇನ್ನು ಮನಸ್ಥಿತಿ ಸರಿಯಾಗಿಲ್ಲ ಯಾಕ್ರೀ ಬಿಟ್ರೀ ಆಚೆ

    • @tinguzz
      @tinguzz Місяць тому +3

      Papa bidi avnunna, barkond irthane . . .

    • @Vittujkd.
      @Vittujkd. Місяць тому

      😂

    • @abhijithb3484
      @abhijithb3484 Місяць тому +4

      ಅವ್ನು ಸರಿಯಾಗೇ ಹೇಳಿದ್ದಾನೆ 🤣🤣

    • @b.manjunathab.manjunatha7134
      @b.manjunathab.manjunatha7134 Місяць тому

      😂😂😂😂

    • @arpithdas4202
      @arpithdas4202 Місяць тому

      ಜೀವಾವಧಿ ಶಿಕ್ಷೆ ಮುಗೀತು

  • @surajjavali3
    @surajjavali3 Місяць тому +79

    ಪಾಪ...ಬದಲಾವಣೆಯ ಪಾಪ ಪ್ರಙ್ ಕಾಡುತ್ತಿದೆ😢

  • @vimukthividyasamsthe5401
    @vimukthividyasamsthe5401 Місяць тому +36

    ಸಿದ್ದಾರೂಢ ಒಬ್ಬ ಪ್ರಜ್ಞಾವಂತ. ಆದರೆ ಸ್ವಲ್ಪ ಮುಂಗೋಪ ಇತ್ತು. ಆತ ನನ್ನ ಸ್ನೇಹಿತ. ವಾಪಸ್ಸು ಬಂದ ಮೇಲೆ ತಾಳ್ಮೆ ಸಹನೆಯಿಂದ ಜೀವನ ಸಾಗಿಸಲಿ ಎಂದು ಹರಸುವೆ.
    ವಿಶ್ವ ಸಾಗರ್
    ಚಿತ್ರದುರ್ಗ

  • @NagarajuSD-m8o
    @NagarajuSD-m8o Місяць тому +21

    Really good words

  • @shivashankar6356
    @shivashankar6356 Місяць тому +125

    All killers become heros, shame on this country law

  • @arunkumar-tp9fi
    @arunkumar-tp9fi Місяць тому +21

    ಏನ್ ಸಕ್ಕತ್ ಆಗಿ ಮಾತಾಡ್ತಾನೆ ಗುರು ಅಣ್ಣ

  • @pradeeppapa
    @pradeeppapa Місяць тому +22

    What a confident man...

  • @user-tb7lj3zh9i
    @user-tb7lj3zh9i Місяць тому +13

    Some one is speaking the reality of life and law!

  • @o-1111
    @o-1111 Місяць тому +44

    ಪಾಪ ಇವನು ಕೊಲೆ ಮಾಡಿ ಜೈಲಿಗೆ ಹೋಗಿ ಅಲ್ಲಿ ರೆಂಬೆ ಊರ್ವಶಿ ಇರೋ ಸ್ವರ್ಗದ ಕನಸು ಕಾಣುತ್ತಾ ಇದ್ದ ಅನ್ಸುತ್ತೆ 😂😂😂

  • @praveenurs1215
    @praveenurs1215 Місяць тому +8

    ನಿಮ್ಮ ಬದಲಾವಣೆ ಆಗಿದೆ ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ

  • @devilfordevil
    @devilfordevil Місяць тому +35

    ನಾಳೆ ಈ ಮನುಷ್ಯನು ಇತರರಿಂದ ಕೊಲ್ಲುತ್ತಾನೆ 😢

    • @yogarajumb7565
      @yogarajumb7565 Місяць тому +2

      S kole aada magunge vichaara gottaagutte...

  • @sjrao7692
    @sjrao7692 Місяць тому +54

    ಪರಂ ಗೆ ಒಬ್ರು client ಸಿಕ್ರು 😂

  • @gladysmanamohini8335
    @gladysmanamohini8335 Місяць тому +8

    Good explanation.confession for His mistake.
    Hoping he will give up for all his bad Habit and learn to live Decent Person.

  • @shivaramaiahshivaramaiah1639
    @shivaramaiahshivaramaiah1639 Місяць тому +5

    Congratulations to you🎉🎉🎉🎉

  • @chandirakabbinale.
    @chandirakabbinale. Місяць тому +8

    ಮಹಾನ್ ಹೋರಾಟಗಾರನ ಸಂದರ್ಶನ ಮಾಡಿದ ಈ ನ್ಯೂಸ್ ಚಾನೆಲ್ ಗೆ ಧನ್ಯವಾದಗಳು..!!!

  • @nikhilsagave9580
    @nikhilsagave9580 Місяць тому +4

    Good message give to all the youths

  • @Bhvanmanju
    @Bhvanmanju Місяць тому +22

    20 ವರ್ಷ ಜೈಲ್‌...ಮತ್ತೆ ಜಲಗಾರ ಬೂಸಾ ನ ಕಥೆ😅

    • @FightForTheSituation
      @FightForTheSituation Місяць тому +1

      ದುಡ್ಡು ಇದೆ ಗುರು...

    • @shruthishru7543
      @shruthishru7543 Місяць тому +1

      Inna-1-2 monthly barbahudu bro Avr atra money ide alva yest laksha bekadru karch madi oragade bartare ,

  • @Mahantesh.Savadi
    @Mahantesh.Savadi Місяць тому +4

    ಸಮಯ ಬಹಳ ಶಕ್ತಿಶಾಲಿ, ಮನುಷ್ಯರನ್ನ ಬಿಡಿ ದೇವರನ್ನು ಅದು ಆಳುತ್ತದೆ...
    TIME IS SO POWER FULL THAN ANY THING... HUMANS ARE SILLY... TIME EVEN RULES GODS & GODESS..

  • @sunithab3000
    @sunithab3000 Місяць тому +4

    Good message

  • @Abbas_abbu
    @Abbas_abbu Місяць тому +18

    ಸಿಗ್ಲಿ ಬಸ್ಯನ ತರ ಇವರು ಬುದ್ಧಿವಂತರಾಗಿದ್ದರೆ ಇಷ್ಟೊಂದು ವರ್ಷ ಜೈಲಿನಲ್ಲಿ ಇರುತ್ತಿರಲಿಲ್ಲ 😅

    • @shreealexander
      @shreealexander Місяць тому +1

      Kari ri Param na Ivardond Interview Madli 😅

    • @obaleshpoojarobalesh8617
      @obaleshpoojarobalesh8617 23 дні тому

      ಸಿಗ್ಲಿ ಬಸ್ಯ ಕಳ್ಳ... ಕೊಲೆ ಕಳ್ಳ ತನಕ್ಕೆ ವ್ಯಥ್ಯಸಾ ವಿದೆ

  • @user-ek5mz5ht1p
    @user-ek5mz5ht1p Місяць тому +7

    ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರ ಅನ್ನ

  • @user-el7qm7pb3h
    @user-el7qm7pb3h Місяць тому +6

    ❤❤❤❤❤

  • @suhasmunna10
    @suhasmunna10 Місяць тому +2

    Thanks for all media people who interviewed this man

  • @Jaankingdom
    @Jaankingdom Місяць тому +6

    P ranganath sir good human being...

  • @narasimhamurthy3025
    @narasimhamurthy3025 Місяць тому +31

    ತಪ್ಪುಗಳನ್ನು ಯಾರೂ ಮಾಡಲ್ಲ ಸಮಯ ಸಂದರ್ಭ ಮಾಡಿಸುತ್ತೆ.

  • @premaa8734
    @premaa8734 Місяць тому +4

    All the best

  • @shanthakumar2563
    @shanthakumar2563 Місяць тому +6

    ಅವರ ಕಷ್ಟ ನೋವು ಅವರಿಗೆ ಮಾತ್ರ ಗೊತ್ತಿರುತ್ತೆ

  • @yashodharakm251
    @yashodharakm251 Місяць тому +18

    ಅನುಭವದ ಸಾಲುಗಳು..... 🎉

  • @channabasappajavali6817
    @channabasappajavali6817 Місяць тому +1

    God bless you sir.

  • @abhishekvanenooru4959
    @abhishekvanenooru4959 Місяць тому +1

    wise words

  • @smith2186
    @smith2186 Місяць тому +2

    This dude can clear any government exams

  • @nagarajkalkutagar676
    @nagarajkalkutagar676 Місяць тому +66

    ಲಂಚ ಕೇಳಿದ್ದಕ್ಕೆ ಕೈ ಕಡಿಯೋದೇ.. ಜೈಲು ಕವಿ.

    • @ravinagaraja2667
      @ravinagaraja2667 Місяць тому +3

      Ee tara allalle aadre olledu ee kaanoonu en kittu dabbakthilla....kaanoonu tappuskonake bejaan daari kottide.....

    • @balaramxxxpujari2862
      @balaramxxxpujari2862 Місяць тому

      ಅವಾ ಬರಿ ಕೈ ಕಡಿಯುದು ವಿಚಾರ ಮಾಡ್ಶಾನ ನನ್ನಂತವ ಆಗಿದರ ಸೀದಾ ಗಂಡಸರ ಕಾನೂನಾದ ಅಲ್ ಶರೀಯಾ ಪ್ರಕಾರ ಆ ಅದಿಕಾರಿನು ಜೇವಂತ ಸುಟ್ಟು ಅವನ ಹೆಂಡತಿಯನ್ನು ಸುಟ್ಟು ಹಾಕಿಬಿಡತಿದ ಮುಂದೆ ಯಾರು ಲಂಚಕೆ ಕೈ ಹಾಕಲಾರದಂಗ.

    • @anilkvasista
      @anilkvasista Місяць тому +2

      @@ravinagaraja2667 Shochaneeya andre, lancha tagolo esto jana innu tagotane idare, yaaru avaranna shikshisalla...neetivantaraadoru anubhavistane irtare

  • @Meenamurgesh
    @Meenamurgesh Місяць тому +2

    Super Sir Badalavane jagada Niyama Meditation most Powerful All the best Sir Happy Life 🎉👍

  • @user-kj3wc1vu5q
    @user-kj3wc1vu5q Місяць тому +12

    ನಾನು ಬಳ್ಳಾರಿ ಜೈಲ್ ಲಿ ಭೇಟಿ good ಪರ್ಸನ್

    • @Akshazeer
      @Akshazeer Місяць тому

      Dwipaksheeya Bheti ya nimmadhu..

  • @maheshs5921
    @maheshs5921 Місяць тому +3

    Good luck

  • @annayyakulal6886
    @annayyakulal6886 Місяць тому +2

    👌👍

  • @SalagaConstructions
    @SalagaConstructions Місяць тому

    Yes ❤ good message for present youths and upcoming generation.

  • @Anmay-m3y
    @Anmay-m3y Місяць тому +1

    Very good coverage

  • @raghukulkarni8718
    @raghukulkarni8718 Місяць тому +1

    Super brother 👌👌👌

  • @lingaraju.n.plingaraju.n.p5814
    @lingaraju.n.plingaraju.n.p5814 Місяць тому +1

    Super sir

  • @jackfish38
    @jackfish38 Місяць тому +7

    Super words

  • @lgt07
    @lgt07 Місяць тому +2

    At ant critical condition we should control'our nlmind do yoga dhanya pronayam it gives always positive energy peace'mind

  • @veena634
    @veena634 Місяць тому +3

    Brother be happy try to do something good in life

  • @mharshadharekala7635
    @mharshadharekala7635 Місяць тому +37

    Yentha kala banthu kola madi relaes adre media davaru thara nodthare e desha halagirodu e media galinda

  • @susheelam5767
    @susheelam5767 Місяць тому +1

    😢😢

  • @udayakumarcudayakumarc3994
    @udayakumarcudayakumarc3994 Місяць тому +2

  • @vikasmangalore9926
    @vikasmangalore9926 Місяць тому

    Gud luck brother

  • @krishnac9082
    @krishnac9082 Місяць тому +1

    Good

  • @vishwanathmaharaj123
    @vishwanathmaharaj123 25 днів тому

    Right 👍👍👍

  • @CrazyHarsha0724
    @CrazyHarsha0724 Місяць тому +1

    👏👏

  • @nagarajtp7375
    @nagarajtp7375 Місяць тому +1

    Good future 🎉

  • @pallavirk.prajanna5659
    @pallavirk.prajanna5659 Місяць тому +11

    ಇದೆಲ್ಲಾ ಮಾಧ್ಯಮದವರ ಗಿಮಿಕ್

    • @Meenamurgesh
      @Meenamurgesh Місяць тому

      Kaniditha alla naanu kuda ond sala jail ge hogi dhyana da mahathva tilisi bandidde naanu 6 years aitu dhyana maadoke 🙏🙏

  • @kumarmagadum7960
    @kumarmagadum7960 Місяць тому +4

    ಈ ಲೋಪೆರ್ ಬೇಗಾ ಆಚೆ ಬರ್ಬೇಕು ಇತ್ತು ಅಂಥ

  • @p.s.b1624
    @p.s.b1624 Місяць тому +9

    ನಾನು ಆಮೀರ್ಖಾನ ಬಯೋತ್ಪಾದಕನಲ್ಲ,,,ಪುಸ್ತಕ ನೆನಪಾಯ್ತು

  • @hc.naagaraj
    @hc.naagaraj Місяць тому

    Best message for society

  • @sanjeevareddy6458
    @sanjeevareddy6458 Місяць тому +1

    What about the the engineer family condition now...

  • @rekhakm297
    @rekhakm297 Місяць тому +9

    ಮುತ್ತಿನಂಥ ಮಾತುಗಳು ಸಾರ್

  • @aravind1077
    @aravind1077 Місяць тому +13

    Churu kuda pashchathapa illla...😢

    • @prakashnikhil6557
      @prakashnikhil6557 Місяць тому

      ಹೊರಗೆ ಬಂದಿರೋ ಖುಷಿ ಅಷ್ಟೇ

  • @gopih2793
    @gopih2793 Місяць тому

    Great

  • @gvmetrimetri4154
    @gvmetrimetri4154 Місяць тому

    Good 👍

  • @chetanakrishna
    @chetanakrishna Місяць тому

    1:55 best life word🎉

  • @sureshshenoy6393
    @sureshshenoy6393 Місяць тому +1

    Nice to see the transformation. True , most of the cases spur of the moments the crimes happens and without the intent.
    But the real transformation happens in them , shall be good for them and the society at a large.

  • @NagavenigrVeni
    @NagavenigrVeni Місяць тому

    Like this video's nowadays more need in present situation

  • @Dayanandswamiji.g.c
    @Dayanandswamiji.g.c Місяць тому

    Super

  • @user-us2gt6pj3w
    @user-us2gt6pj3w Місяць тому

    Goodpost........goodchannal🎉❤

  • @ShabazSayad-xr3hf
    @ShabazSayad-xr3hf Місяць тому

    ❤❤❤❤

  • @mussanjemaatu123
    @mussanjemaatu123 23 дні тому +1

    ಈಗ ಇವನಿಗೆ ಯಾವ ಅವಾರ್ಡ ಕೋಡಸೊಣ😂

  • @Boss-it3ln
    @Boss-it3ln Місяць тому +1

    21 years

  • @user-sv1qr8be7u
    @user-sv1qr8be7u Місяць тому

    Sathyavadha mathu sir,devru nimage olledumadli

  • @RajendraPrasad-db7hp
    @RajendraPrasad-db7hp Місяць тому +2

    Super hero, aaa engineer ge takka sikshe…❤❤

  • @aiyappak.n5784
    @aiyappak.n5784 Місяць тому +2

    20 yrs olage itidra
    Jagathu sikabate change agi hogide

  • @vijaylaxmiullas5940
    @vijaylaxmiullas5940 Місяць тому +3

    New director is coming soon in kannada industry 😂😂😂😂 u media people r shameless wt kind of news is this nonsense 😡

  • @Manjushetty634
    @Manjushetty634 Місяць тому +31

    ಒಬ್ಬ ವ್ಯಕ್ತಿ ಬದಲಾಗೋಕೆ 5 ರಿಂದಾ 7 ವರ್ಷಾ ಜೈಲು ಶಿಕ್ಷೆ ಸಾಕು ಅನ್ನಿಸ್ತಿದೆ....
    ಅಲ್ವಾ

    • @balaramxxxpujari2862
      @balaramxxxpujari2862 Місяць тому

      ಏನ ಶೇಂಟಾ ಬದಲಾಗದಿಲಾ ಇವರು ಇತಿಹಾಸ ಮಾಡವರಿಗೆ ನನ್ನ ಸಲಾಮ ಇತ ಇನ್ನೂ ಹೊರಗೆ ಬಂದು ಜಿಗುಪ್ಸೆ ಪಟ್ಟು ಇನು ಸಹಸ್ರಾರು ಕೊಲೆಮಾಡತಾನ ನೂರಕ್ಕೆ ಇನ್ನೊರು.

    • @vallavanukupullumayudham8474
      @vallavanukupullumayudham8474 20 днів тому

      Adhu off murder case ansuthe

  • @sanjeevareddy6458
    @sanjeevareddy6458 Місяць тому +2

    Next Congress MLA candidate evru 😂

  • @chirusuperstar
    @chirusuperstar Місяць тому +1

    ಇಂತಹವರನ್ನು ಇಂಟರ್ ವ್ಯೂ ಮಾಡಬೇಡಿ ದಯವಿಟ್ಟು..

  • @_prince_gaikwad_007
    @_prince_gaikwad_007 Місяць тому

    Super Headline

  • @replies267
    @replies267 Місяць тому

    Check the list. It will be shocking.

  • @user-fy1eg9ss9g
    @user-fy1eg9ss9g Місяць тому

    Mind thi s

  • @asmathgouhar7687
    @asmathgouhar7687 Місяць тому

    I think u r true person, waled agli sir

  • @Mr.Vichitra.
    @Mr.Vichitra. Місяць тому +3

    ಮೈಲಾರಿ ನೆನಪಾಯಿತು

  • @megaroadlines3339
    @megaroadlines3339 21 день тому

    ಒಳ್ಳೆಯ ಕೆಲಸ ಮಾಡಿದ್ದಾರೆ. ಲಂಚ್ ಬಾಕನ ಕೊಲೆ ಮಾಡಿದ್ದಾರೆ.

  • @madhanshetty6688
    @madhanshetty6688 Місяць тому

    God is there❤

  • @sukumarkb8459
    @sukumarkb8459 Місяць тому

    He is still not changed

  • @manjunathsagar5431
    @manjunathsagar5431 Місяць тому

    Dont. Get. Angry. Keep. Patience. Ok

  • @shashishashidhar2674
    @shashishashidhar2674 Місяць тому +25

    ಕೈ ಕಟ್ ಮಾಡೋಣ ಅನ್ಕೊಂಡು ಮಿಸ್ ಆಗಿ ಕುತ್ತಗೆ ಕಟ್ ಮಾಡಿದಿನಿ ಅಂತಿದ್ಯಲ್ಲ ಗುರು. ಭೇಷ್
    ಅವನೇನು Thanos aa ಗುರು

    • @idkomgl9949
      @idkomgl9949 Місяць тому +5

      He went straight for head like Thor learnt his mistake

    • @Akashtudt
      @Akashtudt Місяць тому

      ​@@idkomgl9949😂❤