ಆಷಾಢ ಮಂಗಳವಾರ ಈ ಚಿಕ್ಕ ಕೆಲಸ ಮಾಡಿ ಶತ್ರುನಾಶ ಖಚಿತ LIVE Ashadha Tuesday Shatrunasha upaya

Поділитися
Вставка
  • Опубліковано 10 вер 2024
  • #live #livestream #astrology
    ವೀಕ್ಷಕರೆ,
    ಇದೇ ಜೂನ್ 27 ರಂದು ಆಷಾಢ ಮಂಗಳವಾರ ಇದೆ. ಅಂದು ನೀವು ಈ ವಿಡಿಯೋದಲ್ಲಿ ತಿಳಿಸಿದಂತೆ ಕೆಂಪು ಒಣ ಮೆಣಸಿನಕಾಯಿಯಿಂದ ಈ ಚಿಕ್ಕ ಕೆಲಸ ಮಾಡಿದ್ದೇ ಆದಲ್ಲಿ ನಿಮಗೆ ಜೀವನದಲ್ಲೇ ಶತ್ರು ಕಾಟ ಇರೋದಿಲ್ಲ. ಶತ್ರು ನಾಶ ಖಚಿತ.
    ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
    ಶತ್ರುನಾಶಕ ಮಂತ್ರ
    "ಓಂ ಹ್ರೀಂ ಕ್ಲೀಂ ಭೈರವಿ ಮಾತಾಂಗಿ ತ್ರಿಲೋಕ್ಯ ವಶಮಾನ್ಯ ಸ್ವಾಹಾ "
    ಅಥವಾ
    "ಓಂ ಕ್ಷೌಂ ಕ್ಷೌಂ ಭೈರವಾಯ ಶತ್ರು "ಅಮುಖ" ಸ್ವಾಹಾ"
    (ಇಲ್ಲಿ ಅಮುಖ ಎನ್ನುವ ಸ್ಥಳದಲ್ಲಿ ಶತ್ರು ವಿನ ಹೆಸರು ಹೇಳಬೇಕು)
    In this video we have discussed about the Ashadha Mangalavara remedy with red chilly for shatrunash
    If you perform anushtana as told in this video then you will see amazing results in shatru nash and career growth business growth education family and awesome growth in personal life as per astrology
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
    • ಈ ಸ್ತೋತ್ರ ಕೇಳಿದರೆ ಜೀವನ...
    #shatrunash
    #ಶತ್ರುನಾಶ
    #ashadhamasa
    #ಆಷಾಢಮಾಸ
    #ಆಷಾಢಶುಕ್ರವಾರ
    #ಆಷಾಢಶುಕ್ರವಾರಲಕ್ಷ್ಮೀಪೂಜೆ
    #ಆಷಾಢಲಕ್ಷ್ಮೀಪೂಜೆ
    #ಲಕ್ಷ್ಮೀಪೂಜೆ
    #ashadhalakshmipooja
    #ashadhafriday
    #fridaylakshmipuja
    #lakshmi
    #vastutips
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #rich
    #wealth
    #success
    #sudhindradeshpande
    #jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ ttps:// / jeethmedianetworkbanga...
    Disclaimer The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 1 тис.

  • @durgappagrodakardurgappagr2933
    @durgappagrodakardurgappagr2933 6 місяців тому +15

    ಓಂ ನಮೋ ಭಗವತೇ ವಾಸುದೇವಾಯನಮಂ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ 🙏🙏🙏🙏🙏🙏🙏🙏🙏

  • @GeethaGeetha-tj9yv
    @GeethaGeetha-tj9yv 2 місяці тому +8

    ಓಂ ನಮೋ ಭಗವತೇ ವಾಸುದೇವಾಯ ನಮಃ ನಮಹ ಗುರುಗಳೇ ನಮಸ್ತೆ ನನಗೆ ತುಂಬಾ ಕಷ್ಟದಲ್ಲಿದ್ದೇನೆ ನಿನಗೇನಾದರೂ ಸಲಹೆ ನೀಡಿ

  • @govindaraju1752
    @govindaraju1752 2 місяці тому +17

    ಗುರುಗಳೇ ನಿಮಗೂ ನಿಮ್ಮ ಕುಟುಂಬದವರಿಗೂ ಭಗವಂತ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ❤

  • @MaheshMadiwal-y6k
    @MaheshMadiwal-y6k Місяць тому

    ನಮ್ಮ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏

  • @prajwalprence6229
    @prajwalprence6229 2 місяці тому +5

    ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @GeethaGeetha-tj9yv
    @GeethaGeetha-tj9yv Місяць тому

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ

  • @jayasheelam3690
    @jayasheelam3690 2 місяці тому +3

    ಓಂ ನಮೋ ಭಗವತೇ ವಾಸುದೇವಾಯ ನಮಃ

  • @SangeetaMudvedkar
    @SangeetaMudvedkar Місяць тому

    ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ ಓಂ ನಮೋ ಬಗವತೇ ವಾಸುದೇವಾಯ ನಮಃ

  • @shivaganga8360
    @shivaganga8360 Рік тому +5

    ನನ್ನ ಮಗ ನನ್ನ ಮಾತು ಕೇಳಬೇಕು , ಗೌರವಕೊಟ್ಟು ಮಾತನಾಡಬೇಕು & ನಮ್ಮ ಮಾತು ಕೇಳುವ ಹಾಗೆ ಪರಿಹಾರ ಕೊಡಿ ಗುರೂಜಿ 🙏🏻🙏🏻

    • @Jeethmedia
      @Jeethmedia  Рік тому

      ನಿಮ್ಮ ಸಮಸ್ಯೆಗೆ ಪರಿಹಾರ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ 41 ದಿನ ತಪ್ಪದೆ ಕೇಳಿ.. 41 ದಿನ ಒಂದೇ ಸ್ಥಳದಲ್ಲಿ ಮತ್ತು ಒಂದೇ ಸಮಯಕ್ಕೆ ಕೇಳಬೇಕು. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. ಆಡಿಯೋ ಸಾಂಗ್ link ಈ ವಿಡಿಯೋ description box ನಲ್ಲಿ ಹಾಕಿದ್ದೀನಿ…

  • @AnushaBOLLOLLI
    @AnushaBOLLOLLI Рік тому +7

    Sir ನಿಮ್ಮ ಪ್ರಯೋಗ ದಿಂದ ನಮಗೆ ತುಂಬಾ ಚನ್ನಾಗಿ ಯಶಸ್ಸು ಆಗಿದೆ thank u sirr❤

  • @govindaraju1752
    @govindaraju1752 2 місяці тому +2

    ಓಂ ನಮಃ ಲಕ್ಷ್ಮಿ ವೆಂಕಟೇಶ್ವರಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶಿವನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲದಮ್ಮ❤

  • @hanamantappakadiwal2637
    @hanamantappakadiwal2637 Рік тому +7

    SUPER WONDERFULL MESSAGE GURUJI THANK YOU SO MUCH GOD BLESS YOU GURUJI NIMAGE KOTI KOTI NAMANAGALU GURUJI 🙏🙏🙏🙏🙏

    • @Jeethmedia
      @Jeethmedia  Рік тому +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @Krishnanaik222
    @Krishnanaik222 Місяць тому

    ಓಂ ನಮಃ ಶಿವಾಯ ಓಂ ನಮಃ ಬಗವತ ವಾಸುದೇವ

  • @renukabv8200
    @renukabv8200 Рік тому +7

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏 ಧನ್ಯವಾದಗಳು ಗೂರುಜೀ ನಿಮಗೆ 🙏🙏🙏

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @madhuthara3584
    @madhuthara3584 Рік тому +4

    ಓಂ ನಮೊ ಭಗವತೇ ವಾಸುದೇವಾಯ ನಮ: ಓಂ ಶ್ರೀ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ,,,🙏🙏💐💐💐🙏🙏

  • @user-cl7sx9zs6s
    @user-cl7sx9zs6s Місяць тому

    Om namho bagvthe vasudevyha namha🙏tank you gurugale🙏

  • @bhavyakp7085
    @bhavyakp7085 Рік тому +5

    ಓಂ ನಮಃ ಭಾಗವತೇ ವಾಸುದೇವಾಯ ನಮಃ ಧನ್ಯವಾದಗಳು ಗುರುಗಳೇ 🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-td3yk7zq4c
    @user-td3yk7zq4c Місяць тому +2

    Om Namo bhagwate vasudevay Namah Amma Mahalaxmi Namma Banegi Bandhu siravagi neelasamma 🙏🌹🙏🌹🙏👌🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹

  • @sujathat8336
    @sujathat8336 Рік тому +4

    ಅಮ್ಮ ಶ್ರಿ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಜೋತೆ ನಮ್ಮ ಮನೆಗೆ ಬಾರಮ್ಮ 🙏🙏🙏

  • @Maheshkumar-vv6sq
    @Maheshkumar-vv6sq Рік тому +4

    ಓಂ ನಮೋ ಭಗವತೆ ವಾಸುದೇವಾಯ ನಮಃ 🌼💐🙏

  • @RenukammaNG
    @RenukammaNG Місяць тому +1

    ಓಂ ನಮೋ ಭಗವತಿ ವಾಸುದೇವಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🌹🌹🙏🌹🌹🙏🌹🌹🙏

  • @ShivammaBhandavya
    @ShivammaBhandavya 2 місяці тому +6

    ಓಂ ಶ್ರೀ ಭಗವತೆ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲ ಸಮ್ಮ 🙏🙏🙏q

  • @AshaAsha-hw2ss
    @AshaAsha-hw2ss Місяць тому

    ಓಂ ನಮೋ ಭಗವತೇ ವಾಸುದೇವಾಯ ನಮೋ 🙏

  • @mallikagowdaba4948
    @mallikagowdaba4948 Місяць тому

    Om namo bhagavethi vasudevaya 🙏om namo bhagavethi vasudevaya om namo bhagavethi vasudevaya 🙏🙏🙏🙏🙏🙏

  • @manjunathg.t.manjunathg.t.5843

    ಓಂ ನಮೋ ಭಗವತೆ ವಾಸುದೇವಯ 💐🙏🏻💐ನಮಸ್ತೇ ಗುರುಗಳೇ 🌷🌹

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-wb2lo9sc3i
    @user-wb2lo9sc3i Місяць тому

    Om namo Narayanaya om namo Narayanaya om namo bhagavatheye vaasu devaya namaha amma Mahalakshmi sri man Narayanan sametha Namma manege bhandu nelesamma thank you guruji

  • @user-qd4nz2hr5t
    @user-qd4nz2hr5t Рік тому +17

    ಓಂ ನಮೋ ಶ್ರೀ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮೀದೇವಾಯ ನಮೋ ಎಲ್ಲರಿಗೂ ಶುಭವಾಗಲಿ ಅಪ್ಪ ದೇವರೇ ಧನ್ಯವಾದಗಳು ಗುರುಗಳೇ 🙏🏻🌹🙏🏻🎉🎊🎉🎊

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @jithendrakumar1067
      @jithendrakumar1067 Рік тому

      ಕೋಟಿ ಕೋಟಿ ಪ್ರಣಾಮಗಳು ಗುರೂಜಿ ತಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯ ಉಪಯುಕ್ತ ಮಾಹಿತಿ ನೀಡಿದ್ದೀರಿ ನನ್ನ ಅನಂತ ಧನ್ಯವಾದಗಳು.

  • @SarojammaN-fh4ft
    @SarojammaN-fh4ft 2 місяці тому

    ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ನಮೋ ಭಗವತಿ ವಸುದೇವಾಯ ನಮಃ ಓಂ ನಮೋ ಭಗವತಿ ಬಾಸ್ ಕೊರಗಜ್ಜಾಯ ನಮಃ ಓಂ ನಮೋ ಭಗವತಿ ಕೊರಗಜ್ಜಾಯ ನಮಃ

    • @SarojammaN-fh4ft
      @SarojammaN-fh4ft 2 місяці тому

      ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ನಮೋ ಭಗವತಿ ಕೃಷ್ಣನಾಯನ ನಮಃ ಓಂ ನಮೋ ಭಗವತಿ ಲಕ್ಷ್ಮೀನಾರಾಯಣಾಯ ನಮಃ ಓಂ ನಮೋ ಭಗವತಿ ಗಣೇಶಾಯ ನಮಃ ಓಂ ನಮೋ ಭಗವತಿ ವಿಷ್ಣು ನಾರಾಯಣ ಮಹಾ P ಓಂ ನಮೋ ಭಗವತಿ ವಿಶ್ ವರದಿ ಸೂರ್ಯನಾರಾಯಣ ನಮಃ ಓಂ ನಮೋ ಭಗವತಿ ವರುಣದೇವಾಯ ನಮಃ ಓಂ ನಮೋ ಭಗವತಿ ವೀರಭದ್ರಾಯ ನಮಃ ಓಂ ನಮೋ ಭಗವತಿ ವೀರಭದ್ರಾಯ ನಮಃ ಓಂ ನಮೋ ಭಗವತಿ ಸುಶೀಲ ಬಾಬಾ ನಮಃ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @kishorean7618
    @kishorean7618 Рік тому +3

    Very Powerful speaking’s I am very happy

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sumajr8553
    @sumajr8553 29 днів тому

    Om namo bagavathe vasudevaya namaha shri man narayana sametha namma manege bandu nelasamm🌹🌹🙏😭

  • @sanjeevhasarani8127
    @sanjeevhasarani8127 Рік тому +6

    ಓಂ ನಮೋ ಭಗವ ತೇ ವಾಸುದೇ ವಾಯ..
    ಸುಧೀಂದ್ರ ಅಣ್ಣಾ...
    ಎಪಿಸೋಡ್ ಚೆನ್ನಾಗಿ ಬಂದಿದೆ..
    ನಮಸ್ಕಾರಗಳು..🎉🎉🎉🎉🎉🎉

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @VijayreddySutagundi
    @VijayreddySutagundi Місяць тому

    Om namo bhagavate vasudevy namha shree mann narayan jote maha laxmi manege bandu stirsvagi nelesamma

  • @sahanahamsagar9547
    @sahanahamsagar9547 Рік тому +3

    Om Namo Laxmi Narayanaya Namaha 🙏🙏

  • @krdevendraagumbe3440
    @krdevendraagumbe3440 Рік тому +3

    🕉️🌹🙏ಓಂಶ್ರೀ ಗುರುದೇವೋ ಭವ 🙏🌹🕉️

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @Lokeshalokesha-hf6yk
    @Lokeshalokesha-hf6yk Місяць тому +1

    ಗುರಿಗಳೇ ನಮಸ್ಕಾರ

  • @jayalakshmijayalakshmi2443
    @jayalakshmijayalakshmi2443 Рік тому +23

    ಓಂ ನಮೋ ಭಗವತಿ ವಾಸುದೇವಯ ನಮಂ 🙏🙏🙏🙏

    • @Jeethmedia
      @Jeethmedia  Рік тому +4

      ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @surekhab9081
      @surekhab9081 Рік тому

      ​@@Jeethmedia😮

    • @ShivalalHatte
      @ShivalalHatte Рік тому

      Thank you so much for giving us use full information

    • @narasimhamurthy6549
      @narasimhamurthy6549 Рік тому

      ​@@Jeethmediazc,😗😮

  • @shardanaikshardanaik9194
    @shardanaikshardanaik9194 Місяць тому

    Nijavglu nanage tumba tumba olledagide guruji nimage satsanga namaskar 🙏🏼🙏🏼

  • @savithasavitha7273
    @savithasavitha7273 Рік тому +4

    ಓಂ ನಮೋ ಭಗವತ್ತೇ ವಾಸುದೇವಯ ನಮಃ 🙏🙏🙏🌹👏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @pinkusheela7535
    @pinkusheela7535 Місяць тому +1

    Namaste Guru Ji
    Nimma Ee Sarala Sulabha Haagu Atyadbhutavaada Remedygaagi Tumbu Hrudayada Dhanyagalu Guru Ji 🙏🏼

  • @omsriram1728
    @omsriram1728 Рік тому +9

    🚩🙏🏻🌷 ಅಮ್ಮ ಮಹಾಲಕ್ಷ್ಮಿ ನಾರಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ🌷 ಓಂ ನಮೋ ಭಗವತಿ ವಾಸುದೇವಯಾ🌷🙏🏻🚩

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @bharatheshvh8050
      @bharatheshvh8050 Рік тому +1

      🍎🍎🍎

    • @narasammanagaraja5177
      @narasammanagaraja5177 Рік тому

      🙏🙏🙏

  • @satheeshakumarrao1573
    @satheeshakumarrao1573 Місяць тому

    Om namo bhagavathe vasudevaya mathe mahalaxmi sriman Narayana sametha namma maneyalli stiravagi nelesamma

  • @shardanaikshardanaik9194
    @shardanaikshardanaik9194 Місяць тому +1

    Om namo bhagavate vasudevya namaste 🙏🏼🙏🏼

  • @ShobhaKoli-vv9sd
    @ShobhaKoli-vv9sd 2 місяці тому

    Om. Namo. Bagathe. Shree. Man. Naraynsametha. Laxmi. Namma. Manege. Badanu. Nelesamma. 😀😀😀😀😀😀😀🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌷🌷🌷🌷🌷🌷🌷🌷🌷🌷🌷🌷🌷🌷

  • @BorammaHukkeri
    @BorammaHukkeri Місяць тому

    Om namo bagavate vasudevay namah mate shree laxmidevi shrimann narayanar samet bandu stiravagi nelasalamma🙏🙏🙏🙏🙏

  • @MangalDhavali-vc6nm
    @MangalDhavali-vc6nm Місяць тому

    Omnmo vasudevaynamha omnmo om nmo vasudevaynmha

  • @user-lu6ow7jd6z
    @user-lu6ow7jd6z 2 місяці тому

    ಓಂ ನಮಃ ಭಗವಂತ ವಾಸುದೇವಯನಮಹ

  • @chandrulakkappa6603
    @chandrulakkappa6603 Місяць тому

    ಓಂ ಕೃಷ್ಣಾಯ ನಮಃ❤ ಓಂ ಕೃಷ್ಣಾಯ ನಮಃ❤

  • @anuanitha6452
    @anuanitha6452 Місяць тому

    Om namo bagavathe vasudevaya Amma mahalakshmi sriman narayana sametha namma manege bandu stiravagi nelesamma 🙏🙏🙏

  • @sudhabsbs9890
    @sudhabsbs9890 2 місяці тому

    Om namo bhagvati vasudevya namaha matte mahalxim simran narayana ra sameth namma manege bandu nelesu taye 🙏🌷🙏🙏🌷🙏🌷🌷🙏

  • @user-dp8ug8dy7x
    @user-dp8ug8dy7x Місяць тому

    Gurugalige danyavadagalu om namo bagavate vasudevaya om namo bagavate vasudevaya om namo bagavate vasudevaya om namo bagavate vasudevaya

  • @sridharab.m3405
    @sridharab.m3405 Місяць тому

    Danavadha ಗುರೂಜಿ ಬಗ್ಗೆ ಓಂ ನಮೋ ಭಗವತಿ ಶ್ರೀಮಾನ್ ನಾರ್ಯನ

  • @maheshwaridgdgmaheshwari4009
    @maheshwaridgdgmaheshwari4009 Місяць тому

    ಓಂ.ನಮೋ.ಭಗವತಿ.ವಾಸುದೇವಯಾ ನಮಹ

  • @HemavathiHema-rv9dp
    @HemavathiHema-rv9dp Місяць тому

    ಗುರೂಜಿ. ನಾವು. ಈ. ಕಾರ್ಯಕ್ರಮವನ್ನು. ಲೇಟಾಗಿ ನೋಡಿದ್ರೆ ರಾತ್ರಿ ನೋಡಿರುತ್ತೆವೇ. ರಾತ್ರಿ. 11. ಗಂಟೆಯೊಳಗೆ. ಮಾಡಬಹುದೇ. ಗುರೂಜಿ. 🙏🙏ದಯವಿಟ್ಟು ಹೇಳಿ. ಗುರೂಜಿ.

  • @manishmusale5545
    @manishmusale5545 Місяць тому

    Om. Namu. Vasu. Devaynamah. Jaisri. Krishna

  • @geetha..annappa3447
    @geetha..annappa3447 2 місяці тому

    ಓಂ ಮಹಾ ಹುಟ್ಟು ಹಬ್ಬದ ಶುಭಾಶಯಗಳು ನಮಹ ಓಂ ಭಗವತಿ ವಸುದೇವಾಯ ನಮಃ ಓಂ ಭಗವತಿ ವಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಸುದೇವಯೇ ನಮಃ ಭಗವತಿ ವಾಸುದೇವಯೇ ನಮಃ

  • @user-nm1vx6nb8d
    @user-nm1vx6nb8d 2 місяці тому

    Om namo bhagwate vasudevay namah Lakshmi shriman Lakshmi sriman Narayana Sameta nammanege baramma

  • @devaramanirevaneppa6251
    @devaramanirevaneppa6251 Місяць тому

    Dhanyawad guruji om namo Bhagavate vasudevay om namo Bhagavate vasudevay om namo Bhagavate vasudevay om namo Bhagavate vasudevay om namo Bhagavate vasudevay om namo Bhagavate vasudevay om namo Bhagavate vasudevay om namo Bhagavate vasudevay om namo Bhagavate vasudevay

  • @DeepakDeepu-wl5yi
    @DeepakDeepu-wl5yi 2 місяці тому

    on nama vasudevaya namaha lakshmi narayanan samantha nama manege bharama

  • @bhagyalakshmi1210
    @bhagyalakshmi1210 Місяць тому

    ಧನ್ಯವಾದಗಳು ಗುರುಗಳೆ

  • @geethabai.mgeetha5028
    @geethabai.mgeetha5028 Місяць тому

    Om Shri Bhagwati Sree Narayana sametha namma manege Bandhu melasma

  • @mahadevivmanur3097
    @mahadevivmanur3097 Місяць тому

    🌹🌹🙏🏻🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🌹🌹🪔🪔🙏🏻🙏🏻🙏🏻🙏🏻🙏🏻

  • @elumalaielumalai2355
    @elumalaielumalai2355 Рік тому +1

    Om Om namo bhagavate vasudevaya namah Tum bar dhanyavadagalu guruji

  • @kusuma.ashokmande4128
    @kusuma.ashokmande4128 2 місяці тому

    Jai shree krishna 🙏🙏🙏🙏🙏

  • @bhagyavathip7287
    @bhagyavathip7287 Місяць тому

    Om namah bagavathi vasu devaya namaha om namah bagavathi vasu devaya Om namah bagavathi vasu devaya Om namah bagavathi vasu devaya

  • @shashikalam6659
    @shashikalam6659 Місяць тому

    Om namaha bagavate narayanaya namaha

  • @user-bt8bu1uq8f
    @user-bt8bu1uq8f Місяць тому

    🙏🙏🙏 om namah bagavate vasudevaya namaha guruji 🙏🙏🙏

  • @jayashreehuggi1105
    @jayashreehuggi1105 Рік тому +2

    ಓಂ ನಮೋ ಭಗವತೇ ವಾಸುದೇವಾಯ ನಮಃ🙏. ಚಮತ್ಕಾರಿ ಉಪಾಯ ಮಾಡುವ ಬಗ್ಗೆ ಮಾಹಿತಿ ಹೇಳಿ ದಿರಿ. ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರುಜಿ🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @monishar9859
    @monishar9859 2 місяці тому

    Om namo bagavathe vasudevayana namaha

  • @rajannam4165
    @rajannam4165 Рік тому +2

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು 🙏🙏🙏🙏🙏

  • @rameshs3690
    @rameshs3690 Рік тому +2

    ಓಂshri ಗಂ ಗಣಪಥಯೇ ನಮಃ

  • @NagamaniDeavraju
    @NagamaniDeavraju Місяць тому

    Om namo bagavathe vasudevaya🙏🙏🙏

  • @narayanammab3981
    @narayanammab3981 Місяць тому

    Omnmoh bagavthy xasdahy nmha🙏🙏🙏🙏🎂🙏🙏🙏🙏🤚🙏

  • @sunandadevi9943
    @sunandadevi9943 Місяць тому

    O. Namo bhagavathe vasudevaya namaha

  • @RamappaRamappaC
    @RamappaRamappaC 5 місяців тому

    ಓಂ ಜೈ ಶ್ರೀ ರಾಮ

  • @LaxmiNakod-ot6tf
    @LaxmiNakod-ot6tf Місяць тому

    Om namo bhagwate vasudeay Om namo bhagwate vasudeay Om namo bhagwate vasudeay Om namo bhagwate vasudeay Om namo bhagwate vasudeay Om namo bhagwate vasudeay Om namo bhagwate vasudeay Om namo bhagwate vasudeay Om namo bhagwate vasudeay Om namo bhagwate vasudeay q🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹

  • @manjammamanjamma4651
    @manjammamanjamma4651 Місяць тому

    ಓಂ ನಮೋ ಬಾಗವತಿ ವಾಸು ದೇವ ನಮೋ ಓಂ ನಮೋ ಬಾಗವತಿ ವಾಸು ದೇವ ನಮೋ ಓಂ ನಮೋ ಬಾಗವತಿ ವಾಸು ದೇವ ನಮೋ

  • @beautyspot7769
    @beautyspot7769 8 місяців тому

    ಓಂ ನಮೋ ಭಗವತೇ ವಾಸುದೇವಯ ನಮಃ ಲಕ್ಷ್ಮೀ ನಾರಾಯಣ ಸಮೆತ ನಮ್ಮ ಮನೆಗೆ ಬನ್ನಿ ಎಲ್ಲಾರಿಗೂ ಶುಭವಾಗಲಿ ಧನ್ಯವಾದಗಳು ಗುರುಜೀ

  • @BasavarajBasavaraj-jj1gx
    @BasavarajBasavaraj-jj1gx 2 місяці тому

    ಓಂ ನಮೋ ಭಾಗವತ ವಾಸುದೇವಯ ಓಂ ನಮೋ ಭಾಗವತ ವಾಸುದೇವಯ ಓಂ ನಮೋ ಭಾಗವತ ವಾಸುದೇವಯ ಓಂ ನಮೋ ಭಾಗವತ ವಾಸುದೇವಯ ಓಂ ನಮೋ ಭಾಗವತ ವಾಸುದೇವಯ 🙏🙏🙏🙏🙏

  • @chaudappab1996
    @chaudappab1996 Рік тому +2

    ಓಂ ನಮೋ ಶ್ರೀ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮೀದೇವಿ ಏನಮ್ಮ

  • @rathnamadegowda6379
    @rathnamadegowda6379 Місяць тому

    Nimagu kuda danyavadagalu gurugale Namagu kuda thumba thumba olleyadagide gurugale tq

  • @gangammaparamashivaiah6487
    @gangammaparamashivaiah6487 Місяць тому

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಲಕ್ಷ್ಮಿ ನಮ್ಮಮ್ಮ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ

  • @user-nj9zw4qy8p
    @user-nj9zw4qy8p Місяць тому

    Danyavada guruji 🙏🙏🙏🙏🙏🙏🙏🙏🙏🙏

  • @Kenchamma.HNagarakatte
    @Kenchamma.HNagarakatte Місяць тому

    ಓಂ ನಮಃ ಭಾಗವತಿ ವಾಸುದೇವಾ ಯನಮಃ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @madhvikh7648
    @madhvikh7648 Місяць тому

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ

  • @MaalaArasikere
    @MaalaArasikere 3 місяці тому

    ನಮಸ್ತೇ ಗುರುಗಳೆ

  • @Lathaakumar
    @Lathaakumar 2 місяці тому

    Jai shree Ram
    Jai shree Ram
    Jai shree Ram
    Jai shree Ram
    Jai shree Ram
    Jai shree Ram
    Jai shree Ram
    Jai shree Ram
    Jai shree Ram
    Amma mahalaxmi Shri man narayana sametha namma manege baramma 🙏

  • @HariniDamodar
    @HariniDamodar 2 місяці тому

    Om ganesh🎉🎉🎉🎉🎉🎉

  • @kamalakship.s8140
    @kamalakship.s8140 2 місяці тому

    ಜೈ ಶ್ರೀ ಕೃಷ್ಣ

  • @MahadeviPatil-iz7ij
    @MahadeviPatil-iz7ij 2 місяці тому

    ಓಂ ನಮೋ ಭಗವತೆ ವಾಸುದೇವಯ ಅಮ್ಮ ಮಹಾ ಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ

  • @shivanandpujara1996
    @shivanandpujara1996 Рік тому

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಓಂ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮನೆಗೆ ಬಂದು ನೆಲೆಸಮ್ಮ, ನನಗೆ ಬಂದಂತ ಸಂಕಷ್ಟಗಳಿಗೆ ಬೇಗ ಮುಕ್ತಿ ನೀಡಿ ಸುಖ ಶಾಂತಿ ಮನಃಶಾಂತಿ ನೆಮ್ಮದಿ ಕರುಣಿಸು ಅಮ್ಮಾ ಓಂ ಶ್ರೀ ಕೊರಗಜ್ಜ ಸ್ವಾಮಿ 🙏🙏🙏🙏🙏🙏🙏🙏🙏🙏🙏🙏

  • @arathiPatel
    @arathiPatel Місяць тому

    Om namo vasudevaya namah

  • @shantakolhar
    @shantakolhar Місяць тому

    ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ಕೃಷ್ಣಾಯ ನಮಃ

  • @spatil1204
    @spatil1204 Місяць тому

    Om namo baghavate vasudevaya namah

  • @kiranitagimath2304
    @kiranitagimath2304 Місяць тому

    ಓಂ ನಮೋ ಭಗವತೇ ವಾಸು ದೇವಾಯ ನಮಃ 🌹🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🌹🙏🙏

  • @LakshmiS.R-ho6rk
    @LakshmiS.R-ho6rk 2 місяці тому

    ಓಂ ನಮೋ ಭಗವತೇವಾಸುದೇವಾಯ

  • @HemavathiHema-rv9dp
    @HemavathiHema-rv9dp Місяць тому

    ಓಂ. ಭಾಗವತೇ ವಾಸುದೇವಯ. ನಮಃ. ಓಂ. ಭಾಗವತೇ. ವಾಸುದೇವಯ. ನಮಃ. 🙏🌹❤️🌹🙏💐❤️💐🙏🌹❤️🌹🙏💐❤️💐

  • @SuvarnaHullmbi
    @SuvarnaHullmbi 2 місяці тому +2

    Om bhagwate Om bhagavate vasudevaya namah

  • @user-gl5lp3zw8m
    @user-gl5lp3zw8m 2 місяці тому

    ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ 🌹 ಧನ್ಯವಾದ ಗುರುಗಳೇ 🙏🙏

  • @drakshayinia5452
    @drakshayinia5452 2 місяці тому

    ಗುರುಗಳೇ ನಮಗೆ ತುಂಬಾ ಕಷ್ಟ ಇದೆ ನೀವು ಅನುಕೂಲ ಮಾಡಿಕೊಡಬೇಕು

  • @jayannash2098
    @jayannash2098 Рік тому

    0m namo bagavata vasudavaya