Kambada Myalina Gombeye / Nagamanda / HD Video / Prakash Rai / Vijayalakshmi / Sangeetha Katti
Вставка
- Опубліковано 18 лип 2022
- Nagamandala Kannada Movie Song: Kambada Myalina Gombeye - HD Video
Actor : Prakash Rai, Vijayalakshmi
Music : C Ashwath
Singer : Sangeetha Katti
Lyrics : Gopal Yagnik
Year : 1997
Follow Me On -
Instagram: nandeeshsar...
Facebook: nandishkumardev
UA-cam: ua-cam.com/channels/XZR.html...
UA-cam: ua-cam.com/channels/aog.html...
Business Email : nandeeshdevraj@gmail.com
Subscribe To Nandeesh Sarudev Channel For More Kannada Video Songs.
ಮತ್ತಷ್ಟು ಕನ್ನಡ ಹಾಡುಗಳನ್ನು ನೋಡಲು ಈ ಚಾನಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Nagamandala - ನಾಗಮಂಡಲ - 1997**NANDY'❤s
#NandeeshSarudev
2024 alli yaru nodthiddira like me❤
Nanu😊
ಹಾಡು ಯಾಕೋ ನೆನಪು ಬತ್ತು ಕೆಳುದಕ್ಕೆ ಬಂದೆ..❤
Me bro
Nanu ❤
2024 attendance ❤
2023 alli innu keltidivi evergreen song 🙏🏻
2023... February
Same🥰
Same
2023 march
2023 ಮಾರ್ಚ್ 30
2024 e song yaru kelidra ❤🎉
Me
Yes
Me😂
ನಾವೂ ಮತ್ತೆ ಬಾಲ್ಯದ ಜೀವನಕ್ಕೆ ವಾಪಸ ಹೋಗಬೇಕು ಅನ್ಸುತ್ತೆ.........ಇಂತ ಹಾಡು ....ಇಂತ ಚಲನ ಚಿತ್ರ.....ಮತ್ತೆ ಮೂಡಿ ಬರಬೇಕು ಅಲ್ವಾ...
Yep!
2024 alli nu kelatha edini nanu soo yak andre nange thuba ista song ❤️💯
2024 alli keltidivi super ❤
Yess
Super.song
*Full Kannada Lyrics*
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ |
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ || {ಪ}
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ || {ಅ.ಪ}
||ಪ||
ನೀರೊಲೆಯ ನಿಗಿ ಕೆಂಡ ಸತ್ಯವೇ
ಈ ಅಭ್ಯಂಜನವಿನ್ನೂ ನಿತ್ಯವೇ |
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೀ ಹರಡಿರಲಿ ಹೀಗೆಯೇ ||x2||
||ಅ.ಪ||
ಒಪ್ಪಿಸುವೆ ಹೂ-ಹಣ್ಣು ಭಗವಂತ
ನೆಪ್ಪಿಲೆ ಹರಸುನಗಿ ಇರಲೆಂತ |
ಕಪ್ಪುರವ ಬೆಳಗುವೆ ದೇವನೇ
ತಪ್ಪದೆ ಬರಲೆನ್ನ ಗುಣವಂತ ||x2||
||ಅ.ಪ||
||ಪ||
😅😅w
appreceate your lyrics, can any one further explain the poem please
Greatest of all the time ❤❤❤❤❤❤.....!
ನಾಗಭರಣ್ ಸರ್ ಡೈರೆಕ್ಷನ್ ಅಲ್ಟಿಮೇಟ್ 💐💐
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ನಟಿ vijayalakshmi prakash rai is 👌👌👌👌👌👌👌
ಮತ್ತೊಮ್ಮೆ ಮಗದೊಮ್ಮೆ... 2023ನಲ್ಲಿ ಒಮ್ಮೆ... 🥳🥳
ಎಷ್ಟುಸಲ ಕೇಳಿದ್ರು ಕೇಳಬೇಕು ಅನ್ನುವ ಹಾಡು ❤
ಕನ್ನಡ ಸಾಹಿತ್ಯ ಅಪಾರ, ಅದ್ಭುತ,ಅಮೋಘ.
ನೂರು ಸಾರಿ ಕೇಳಿದರೂ ಕೇಳುತ್ತಲೇ ಇರಬೇಕು ಅನಿಸುವ ಹಾಡು.ಅಶ್ವಥ್,ಸಂಗೀತಾ ಕಟ್ಟಿ ಹಾಗು ಕವನ ಬರೆದವರ ಅದ್ಭುತ ಟೀಮ್ ವರ್ಕ್.ಇದು ಬೇರೆ ಹೇಗೆ ಇರಬಹುದಿತ್ತು ಎಂಬ ಸಾಧ್ಯತೆಯೇ ಇಲ್ಲದ ಪರಿಪೂರ್ಣ ಸಂಯೋಜನೆ.
ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ.. ಪ್ರತಿಯೊಂದು ಸಾಲು 🔥
Nijavagiyuuu
ಅಬ್ಬಾ ಅದ್ಭುತವಾದ ಹಾಡು ಮತ್ತೆ ಮತ್ತೆ ಕೇಳಬೇಕೆನ್ನಿಸುವ ಹಾಡು 🖊️❣️
ಸಂಗೀತಾ ಕಟ್ಟಿ ಕುಲಕರ್ಣಿ.... ನಮ್ಮ ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಕಲಾವಿದೆ
2024 ರಲ್ಲಿ ಕೇಳುತ್ತಿದ್ದೇವೆ ಸುಂದರ ಹಾಡು
ತುಂಬಾ ಅದ್ಭುತವಾದ ಸಾಂಗ್ ಮತ್ತು ಬರೆದವರಿಗೆ ತುಂಬು ಹೃದಯದ ಅಭಿನಂದನೆಗಳು
0
L
ಯಾವಾಗಲೂ ಮರೆಯದ ಹಾಡು ಕೇಳಿದ ನಾವೇ ಧನ್ಯರು.2023
Who listening in 2024 ?
Lo yaro nivella 2023 nodtha erovru
2024 nali nodtha evorru antha comments marovru😂😂😂😂😂😂
yakappa
@@jayarathana1145 hange sumne 😂
ಮನಃ ಮಿಡಿಯುವ ಅರ್ಥಗರ್ಬಿತ ಹಾಡು....✌✌✌✌✌✌👌👌👌👌👌👌👌🙏🙏🙏🙏🙏🙏
ನಿಜವಾಗ್ಲೂ ನಿಮ್ಮ ನಟನೆ ಕಲೆಗೆ ನಾ ಸೋತೋದೆ ಯಾರು ಏನೆ ಅನ್ನಲಿ ನೀವು ನೀವು ಒಬ್ಬಳೆ ತಬ್ಬಿಬ್ಬು ಆಗಿರುವುದು ನಿಜ
ಬಹಳ ಅರ್ಥಗರ್ಬಿತ ಸಂಗೀತ ❤❤
ಸಂಗೀತ ಕಟ್ಟಿಯವರ ಗಾಯನ ಸುಮಧುರ❤
Ok aunty
Evergreen song for ever
Gone back to old times peacefull 😌😌😌😌
First time I heard this song in one of my school Function and which sung by our Kannada teacher and after 4 years It just came in thought and just googled the humming of song it seemed to be amazing song, honestly iam very thankful to the Teacher for not only her teachings but also for this song
🌹🌹❤️ ಸೂಪರ್ ಸಾಂಗ್ ಇನ್ ನಾಗಮಂಡಲ ಮೂವಿ 👌👌👌👌👌🙏🙏🙏🙏🙏🙏❤️❤️❤️🌹🌹🌹🌹🌹
ಸಾಹಿತ್ಯ ಕೇಳುಗರ ಮನ ಸೆಳೆಯುತ್ತದೆ..❤️❤️
😊😊😊😊😊😊😊😊😊😊😊😊😊😊
😊😊😊😊😊😊😊😊😊😊😊😊😊😊😊
😊😊😊😊😊😊😊😊😊😊😊😊😊😊😊
😊😊😊😊😊😊😊😊😊😊😊😊😊😊😊
😊😊😊😊😊😊😊😊😊😊😊😊😊😊😊
ಅದ್ಬುತ ಹಾಡು ❤️❤️❤️
... ಆಹಾ ಎಂತಾ ಹಾಡು...🔥♥️✨️
I like this song very much ಸಾಹಿತ್ಯ ತುಂಬಾ ಚನ್ನಾಗಿದೆ
❤❤❤
ಪ್ರಗತಿ ಹಾಡುವುದಕ್ಕೂ ಮುಂಚಿನಿಂದಲೂ ಕೇಳುತ್ತಾ ಇರುವೆವು.
Yar aki gottilla 😂 e song matra yesta sari kelino adu gottilla
Super songs 😍
ಮನಸ್ಸಿನ ತುಮುಲವನ್ನು ಗೀತೆಯಲ್ಲಿ
ಏಷ್ಟು ಚೆನ್ನಾಗಿ ಅಳವಡಿಸಿದ್ದಾರೆ
ಇಡೀ ತಂಡಕ್ಕೆ ಧನ್ಯವಾದಗಳು
ಸರಿಯಾಗಿ ಹೇಳಿದ್ದೀರಿ.ಬಿಸಿನೆಸ್ ಗಾಗಿ ದೂರ ಹೋಗಿರುವ ಗಂಡನ,
ಒಂಟಿ ಹೆಂಗಸಿನ ಆತಂಕ ತುಮುಲ ಹಾಗು ಆಸೆ ತುಂಬಿದ ನಿರೀಕ್ಷೆಯನ್ನ ಬಹಳ ಅರ್ಥಪೂರ್ಣವಾಗಿ
ಇದರಲ್ಲಿ ಬಿಂಬಿಸಲಾಗಿದೆ.
ಆದರೆ ಈ ಹಾಡಿನ ದೃಷ್ಯದ ಚಿತ್ರೀಕರಣ ಯಾಕೊ ಅಷ್ಟು ಪರಿಣಾಮಕಾರಿ ಅನಿಸಲಿಲ್ಲ.
ಆ ಹೆಣ್ಣಿನ ಮನದ ದುಗುಡ ನಟನೆಯಲ್ಲಿ ಸ್ವಲ್ಪ ಕಾಣೆಯಾಗಿದೆ.ಇಂತಹ ಸನ್ನಿವೇಷದಲ್ಲಿ ಸ್ವಲ್ಪ ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದ ಕಲ್ಪನಾ ಳೇ ಪರಿಣಾಮಕಾರಿ ಆಗುತ್ತಿದ್ದಳು ಅನಿಸತ್ತೆ.
2025 nalli yaru kelidri...😅
ಮನಸಿಗೆ ಇತವಾದ ಹಾಡು
2024alli e song keltira friends keliroru ondu like kodi friends ❤
ಖಂಡಿತ
ಏಷ್ಟು ಸಾರಿ ಕೇಳಿದರು ಇನ್ನೊಮ್ಮೆ ಕೇಳುವ ಆಸೆ
ಬಹಳ ಚನ್ನಾಗಿದೆ ಸೂಪರ್ 👌👌👌👍👍
ಸೂಪರ್ ಸಾಂಗ
2024 attendance like here---->
ಏನು ಸಂಗೀತ ಈ ಹಾಡಲ್ಲಿ ಎಲ್ಲಾ ಸೂಪರ್
🕉️पता नहीं बार बार सुनेका मन करता है🕉️
2023 namma kannada mandi🥰
ಬಹಳ ಚೆನಾಗಿದೆ
One of my favourite song 🤩
I just came randomly here and just this is wow ❤
Kannada is great song is spositeave 🔥🔥🔥❤️❤️❤️🥰🥰
Nanna hudugi.... Sangareddy favorite movie
ಅದ್ಬುತ ಶಾಹಿತ್ಯ ಮತ್ತು ಗಾಯನ...
*ಸಾಹಿತ್ಯ
2024 still love ❤❤❤❤ this song
ಸೂಪರ್ ಸಾಂಗ್
16/11/2023
masterpiece song ❤️🔥❤️🔥
Nanna hudagi fevareta song 🥰
Reels nodi yar bandri e song keloke❤❤❤
All time fav❤❤❤. Listening in 2023❤❤
❤2024❤
E song na kelthane erona ansuthe ❤️
ಸೂಪರ್ ನೈಸ್
Supar song lovely song❤
ಈಗಲೂ ಈ ಮನೆ ತುಂಬಾ ಸುಂದವಾಗಿದೆ❤❤❤❤❤❤❤❤
ಏನು ಸಾಹಿತ್ಯ ❤❤
Fabulous ultimate song😍🌹💐loved it
Anyone Attendence 2024 ❤😊
Thank you so much... beautiful song ♥️♥️
This song is my very favourite song 🤩🤩
ದಯವಿಟ್ಟು ಯು ಟ್ಯೂಬ್ ನಲ್ಲಿ ಚಲನಚಿತ್ರ ಹಾಕಿ..
Old music never forget
❤❤👌🏽👍
This Song Is About Ladies But 60% Viewers Are Boys Only,, Beauty Of Lyrics... 🙏🥺
👌 ಸಾಂಗ್
One of my favourite.gud singing by sangeeta madm
Sangeet kaatti mam super singer
ಸೂಪರ್ ಸಾಂಗ್ 💚💚
ತುಂಬಾ ಸಲ ಕೇಳಿರು ಕೇಳ್ಬೇಕು ಅನಿಸುತ್ತೆ 🙏🙏
ಅದ್ಬುತ ಸಾಹಿತ್ಯ ಮತ್ತು ಸಂಗೀತ,
What a great song ....please upload E Hasiru siriyali song.
❤Super 👌
🤩📸🏆📸🤩🏆📸
After watching in saregamapa pragathi sang am watching hear
My most favorite song 😍😍😍😍😍
super song.
Super song beautiful actress wonderful music killer voice
All time favourite song...
I whach this video in 2024 ❤
Super song ❤🎉❤
Anyone here in June 2024 ❤
2024 ?? You wow ❤
ಈ ಸಂಗೀತ ಪದ ಅರ್ಥ ನಾನುಗೆ ಬೇರೇನೇ ಅರ್ಥ ತಿಳಿತಾ ಇದೆ,
Super 👌
Super intha song Keli enjoy
This story was remade in Hindi as
Paheli
Don’t know how many have watched both so u can relate
I love song
Vijaylakshmi madam 🙏🌷🌷💐💐💐
Yes beautiful song
❤❤❤ I ❤❤❤super and super song
What a movie and music album....I'm just spell bound for this creative excellence
ಸೂಪರ್ ಸಾಂಗ್ 👌👌
ಧನ್ಯವಾದಗಳು..!! ☺
@@Nandeesh_Sarudev .n
Nnn
?
12 July 2023
Time : 12:50 AM @ MIDNIGHT
Ts nagabaran evarige nagamandal chitra niradeshan madidake nanna abhi nandanegalu ❤️😍