ಈಗಲೇ ಕೇಳಿ ಕಲಿಯಿರಿ ಕೇವಲ 2 ನಿಮಿಷದ ಅತೀ ಚಿಕ್ಕ ಪ್ರಾರ್ಥನೆಯ ಹಾಡು| ಯಾವುದೇ ಕಾರ್ಯಕ್ರಮಗಳಿಗಾಗಿ

Поділитися
Вставка
  • Опубліковано 23 вер 2024
  • ಪ್ರಾರ್ಥನಾ ಗೀತೆ / Invocation Song
    ________________________________
    ದೇವಾ ಗಣನಾಯಕಾ ಪಾಲಕ
    ಮೂಷಿಕ ವಾಹನ ದೋಶ ವಿನಾಶಾ || ಪ ||
    ಕರುಣೆ ದಯಾಸಾರ ಗಿರಿಕನ್ಯೆ ಕುವರಾ |
    ಸಂಗೀತಕಾದಾರ ನೀ ಬಲು ಶೃಂಗಾರ |
    ನೀ ಬಂದು ದಯತೋರೊ ಗೌರೀಕುಮಾರಾ || 1 ||
    ಪ್ರಸ್ತುತಿ :- ಶಾರದಾ ಹೆಬ್ಬಾರ್, ರಾಜೇಶ್ವರಿ ಹೆಬ್ಬಾರ್, ಶ್ರೀಕೃಷ್ಣ ಹೆಬ್ಬಾರ್
    ರಾಗ :- ಪಟದೀಪ
    ತಾಳ :- ಭಜನಿ / ತೀನ್ ತಾಳ
    ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಕಾರ್ಯಕ್ರಮಗಳ ಆರಂಭದಲ್ಲಿ ಅಥವಾ ಯಾವುದೇ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾರು ಬೇಕಾದರೂ ಅತೀ ಚಿಕ್ಕದಾಗಿ ಕಡಿಮೆ ಸಮಯದಲ್ಲಿ ಹಾಗೂ ಸುಲಭವಾಗಿ ಹೇಳಬಹುದಾದ
    ಸುಂದರ ಪ್ರಾರ್ಥನೆಯಿದು.
    ಸರ್ವರೂ ಕೇಳಿ ಕಲಿತು ನಿಮ್ಮ ಯಾವುದೇ ಸಭೆ ಸಮಾರಂಭದಲ್ಲಿ ಹೇಳಿರಿ 😍.
    ಅಂತೆಯೇ ನಮ್ಮ ಇನ್ನೂ ಹೆಚ್ಚಿನ ವಿವಿಧ ಹಾಡುಗಳಿಗೆ ತಪ್ಪದೇ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ, ಪ್ರೋತ್ಸಾಹಿಸಿ.
    ಸರ್ವರಿಗೂ ತಲುಪಿಸಿ. ಧನ್ಯವಾದಗಳು 🙏🏻🙇🏻‍♀️.
    #kannada #invocation #prarthana #ಗಣಪತಿಪ್ರಾರ್ಥನೆ #spiritual #small #easy #songs #events #event #rajeshwarihebbar
    ‪@rajeshwarihebbar7658‬

КОМЕНТАРІ • 10