ಮನದ ನೋವಿಗೆ ಈ ಮಾತುಗಳೇ ಮದ್ದು | kannada motivational videos | inspirational speech by ak shetty nadur

Поділитися
Вставка
  • Опубліковано 12 вер 2024
  • PLEASE SUBSCRIBE MY CHANNEL NOW
    ABOUT THIS VIDEO :-
    KANNADA MOTIVATIONAL VIDEO
    Follow Me On Instagram :
    / akshettynadur
    / akshetty_creations
    Follow My Facebook Page :
    / akshettynadurofficial
    Telegram Channel :-
    telegram.me/ak...
    #kannadastatusvideo #inspirationalkannadavideo #worldbestmotivation
    #motivationalinkannadastatus #kannadamoralstorystatus #kannadamotivationstatus #akshettynadur #motivationalkannada #kannadamotivational
    THANKS FOR WATCHING...
    #AKShettyNadur
    Category
    Motivational

КОМЕНТАРІ • 2,5 тис.

  • @LathaManjunath-cc4xw
    @LathaManjunath-cc4xw 6 місяців тому +20

    ನಿಮ್ಮ ಮಾತು ಕೇಳಿ ಮನಸಿಗೆ ಎಷ್ಟು ಹಿತ ಎನ್ನಿಸಿತು ಅಂದ್ರೆ ಅದು ಹೇಳಲು ಆಗ್ತಾ ಇಲ್ಲ ನಿಮ್ಮ ಮಾತಿಂದ ಹೊಸ ಚೈತನ್ಯ ಬಂತು ನಿಮಗೆ ಮನಸ್ಫೂತಿ ಆಗಿ ಧನ್ಯವಾದಗಳು ❤️🥰🥰

  • @shruthisreenivas5494
    @shruthisreenivas5494 Рік тому +46

    ಬಂಗಾರ ದಂತ ಹ ನುಡಿ ನೋರಕ್ಕೆ ನೂರು ಸತ್ಯ ಮನಮುಟ್ಟುವಂತೆ ಇದೆ ಕೇಳಲು ತುಂಬಾ ಹಿತವಾಗಿ ಅರ್ಥ ಪೋರ್ಣ ವಾಗಿದೆ ನೀವು ಹೇಳೋದು ಎಲ್ಲಾ ಸತ್ಯ ಅಮೇಜಿಂಗ್ ಇದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಿಮ್ಮ ಧ್ವನಿ ಯಲ್ಲಿ ಕೇಳಿ ಬಹಳಷ್ಟು ಸಂತೊಷ ಆಯ್ತು ಸಾರ್ Thank you so much ❤️❤️

    • @sulochanahiremath7639
      @sulochanahiremath7639 Рік тому +1

      🙏👌🙏

    • @TPS_My_car_world
      @TPS_My_car_world Рік тому +1

      🙏💓

    • @user-ho6vx5bf7b
      @user-ho6vx5bf7b 5 місяців тому

      ನಿಮ್ಮ ಪ್ರತಿಯೊಂದು ಸಂದೇಶಗಳಿಗೆ ಅಭಿನಂದನೆಗಳು ನಮಸ್ಕಾರ ಶುಭ ರಾತ್ರಿಯೊಂದಿಗೆ ಇ ನಿಮ್ಮ ಒಬ್ಬ ಸಾಮಾನ್ಯ ವ್ಯಕ್ತಿ ಮಾಡುವ ಹೃದಯ ಪೂರ್ವಕ ನಮನಗಳು

  • @manjukoter7068
    @manjukoter7068 Рік тому +37

    😭😭😭😭😭😭😭ಮೊದಲೇ ನಿಮ್ಮಈ ಸಲಹೆ ಸಿಕ್ಕಿದ್ರೇ ನನಗೆ. ನಾ ಈಗ ಆರಾಮ ವಾಗಿ ಇರುತ್ತಿದ್ದೆ ಏನೋ ಸರ್ . ಆದ್ರೆ ಈಗ ಪ್ರಯತ್ನ ಮಾಡುವೆ 🙏🙏🙏🙏

  • @gopalkrushnalr1754
    @gopalkrushnalr1754 11 місяців тому +43

    ನೀವು ಹೇಳುತ್ತಿರುವ ಮಾತು ಕೇಳಿ ಒಳ್ಳೆಯದನ್ನೇ ಮಾಡುವ ಭಾವನೆ ಬರುತ್ತದೆ ಧನ್ಯವಾದ ಸಮರ್ಪಿಸುವೆ ಸರ್

  • @mastersye
    @mastersye Рік тому +38

    ನಿಮಗೂ ಕೂಡ ನೋವಾಗಿದೆ ಎಂದು ನನಗೆ ಅನಿಸುತ್ತದೆ ಯಾಕಂದ್ರೆ ಹಿಂತಾ ಮಾತು ನುವೂ ಅನುಭವಿಸಿದವರಿಗೆ ಮಾತ್ರ ಅರಿವಾಗುತ್ತದೆ

  • @svnswamyswamy915
    @svnswamyswamy915 Рік тому +27

    ನಮ್ಮ ಜೀವನದಲ್ಲಿ ಅದೆಷ್ಟೋ ನಮಗರಿವಿಲ್ಲದಂತಹ ವಿಚಾರಗಳನ್ನು ತಿಳಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್.

  • @ushaushasbhat244
    @ushaushasbhat244 Рік тому +37

    ಅಷ್ಟು ಮಾತುಗಳು ಮನಸ್ಸಿಗೆ ತುಂಬಾ ಸರಿ ಇದೆ
    ತುಂಬಾ ಮನಸ್ಸಿಗೆ ನೋವಾದಾಗ ಇಂತ ಸಮಾಧಾನದ ಮಾತುಗಳೇ ಆದರ್ಶ

  • @meenaml7732
    @meenaml7732 Рік тому +25

    ನೂರುk ನೂರ್ ಸತ್ಯ ಸರ್ ನಮಸ್ಕಾರ .ನಿಮ್ಮ ಮಧುರ ಮಾತು ನಿಜ ಜೀವನದಲ್ಲಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಮಸ್ಕಾರ.

  • @pushpamm7981
    @pushpamm7981 Місяць тому +2

    ನನಗಂತೂ ತುಂಬಾ ಸಮಾಧಾನ ನನ್ನ ನೋವನ್ನು ಈ ಮಾತುಗಳು ಕಡಿಮೆ ಮಾಡಿದೆ ತುಂಬು ಹೃದಯದ ಧನ್ಯವಾದಗಳು 🥰👍🙏🏻🌹

  • @SureshgMailar-cc8tx
    @SureshgMailar-cc8tx 6 місяців тому +5

    It's true. Today on words i also do like this only bro. Tq for saying this.. And i am also so sad when i seen this now i can control my crying😢 and i learn more for this. Tq bro....... ❤

  • @pavanl.kpavanl.n4924
    @pavanl.kpavanl.n4924 Рік тому +17

    Super sar thank u ಒಳ್ಳೆ ಮಾತು ಸರ್ ಜೀವನಕ್ಕೆ ಇದೊಂದು ಮಾತು ಸಾಕು

  • @dkrrupa9535
    @dkrrupa9535 Рік тому +18

    Super bro..... ನಿಮ್ಮ ಮಾತು ಕೇಳ್ತಾ ಇದ್ರೆ ಎಲ್ಲಾನೂ ನಿಜ ಜೀವನದ ಕೈಗನ್ನಡಿ... ಅರ್ಥ ಮಾಡಿಕೊಂಡರೆ ಎಲ್ಲಾನೂ ಸರಿ ಇದೆ... ನಿಮ್ಮ ಮಾತಿಂದ ನನಗೆ ಸ್ಪೂರ್ತಿ ಸಿಕ್ಕಿದೆ...🤝🤝🤝🤝🤝

  • @PavanKumar-356
    @PavanKumar-356 Рік тому +4

    😊 Heart touching world s😊 super bro TQ so much 😊😊🙏👌👌👌👌

  • @anandshetty9659
    @anandshetty9659 Рік тому +3

    👍👍👍👍👍👌👌 very very Thanks ಆ ಭಗವಂತಾ ನಿಮಗೆ ಸಕಲ ಆರೋಗ್ಯ ಸಂಪತ್ತು ಕೊಟ್ಟು ಕಾಪಾಡಲಿ ಹರೀ ಓಂ 🙏ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏

  • @user-fq1vk2hb5l
    @user-fq1vk2hb5l Рік тому +2

    E mathu kelidare mansige thumba good feel koduthe thanks

  • @doddannatp3410
    @doddannatp3410 Рік тому +11

    ಅದ್ಬುತ ನುಡಿಗಳು,ಶುಭವಾಗಲಿ

  • @divyabelavatakar4711
    @divyabelavatakar4711 Рік тому +27

    100% ನಿಜವಾದ ಮಾತುಗಳು ತುಂಬಾ ಧನ್ಯವಾದಗಳು ,🙏

  • @ramaprasadr3396
    @ramaprasadr3396 Рік тому +15

    ಉತ್ತಮ ಬದುಕಿಗೆ ಪ್ರೋತ್ಸಾಹದಾಯಕ ಮಾತುಗಳು 🙏

  • @lavanyas3937
    @lavanyas3937 Рік тому +22

    ಯಾರಿಂದಲೂ ನಿರೀಕ್ಷೆ ಬೇಡ, ನಿನ್ನನ್ನು ನೀನು ನಂಬು ಅದೇ ಕೊನೆಯವರೆಗೂ ಉಳಿಯುವುದು

    • @AG-xd3kj
      @AG-xd3kj Місяць тому

      ನೂರಕ್ಕೆ ನೂರು ಸತ್ಯವಾದ ಮಾತು !

  • @kishorshetty1568
    @kishorshetty1568 Рік тому +3

    ❤✍️✍️✍️ ... Sir ... Dhanyavada ee videogaagi 👍

  • @sarasusarasu9152
    @sarasusarasu9152 Рік тому +5

    100% Nija sir nim matu nijvaglu spurtidayaka . Nange bejaradagella nim matu kelbeku ansutte yakandre nim matugalu nange khushi nidutte 😊. Nivu elllar manastiti artha madkondidira thank you so much sir 🤝❤

  • @madhushruthi4570
    @madhushruthi4570 Рік тому +15

    ನಾನು ಜೀವನದಲ್ಲಿ ತುಂಬಾ ನೋದಿದ್ದೆ,
    ಈ ಮಾತನು ಕೇಳಿ ಮನಸಿಗೆ ತುಂಬಾ ಸಮಾಧಾನ ಅನಿಸಿತು. ಧನ್ಯವಾದಗಳು 🙏

  • @bhavanimouna7711
    @bhavanimouna7711 Рік тому +4

    Thank you for the beautiful information it makes my mind free

  • @harinakshibhat4654
    @harinakshibhat4654 10 місяців тому +1

    Thank you so much sir very beautiful words

  • @maalamaala6956
    @maalamaala6956 Рік тому +13

    Supar anna**🙏👏👏👏✨

  • @shivashankarshivashankar8063
    @shivashankarshivashankar8063 Рік тому +11

    ಮನಸ್ಸಿಗೆ ತುಂಬಾ ಗಟ್ಟಿಯಾಗಿ ನಾಟುವಂತೆ ಹೇಳಿದ್ದಿರಿ ಧನ್ಯವಾದ.

  • @mythripoojary6155
    @mythripoojary6155 Рік тому +12

    ನಿಜವಾದ ಮಾತುಗಳು ಸಾರ್ ತುಂಬಾ ಥ್ಯಾಂಕ್ಸ್ I like it sir

  • @hemavathihk3811
    @hemavathihk3811 Рік тому +16

    ತುಂಬಾ ನೋವಿನಿಂದ ನರಳುತ್ತಿರುವ ಸಂದರ್ಭದಲ್ಲಿ ನಿಮ್ಮ ಮಾತು ನನಗೆ ಬಹಳ ಸಮಾಧಾನವನ್ನು ನೀಡಿದೆ. ಧನ್ಯವಾದಗಳು.

  • @jai.sri.anjaneyaganesh3850
    @jai.sri.anjaneyaganesh3850 11 місяців тому +2

    ತುಂಬಾ.ಚೆನ್ನಾಗಿದೆ.ಸರ್..ದನ್ಯವಾದಗಳು

  • @Raghavedravaddi9141Vaddi
    @Raghavedravaddi9141Vaddi 7 місяців тому +1

    ತುಂಬಾ ಚೆನ್ನಾಗಿದೆ ಸರ್ ತುಂಬ ಧನ್ಯವಾದಗಳು ನಿಮಗೆ

  • @premahegde3950
    @premahegde3950 Рік тому +12

    ನೂರಕ್ಕೆ ನೂರರಷ್ಟು ಸತ್ಯವಾದ ಮಾತುಗಳು! ಬದುಕಿನ ಇಂಗಿತಗಳನ್ನು ಯಥಾವತ್ತಾಗಿ ಹೇಳಿದ್ದೀರಾ....ಹೀಗೇ...ಬರೆಯುವ... ನಿಮ್ಮ ಕೌಶಲ್ಯ ಮುಂದುವರಿಯಲಿ.... ಒಳ್ಳೆಯದಾಗಲಿ .

  • @krishnahadimani2741
    @krishnahadimani2741 Рік тому +25

    You are very brilliant👍👍👍👍 I like this speech

  • @claramiranda5525
    @claramiranda5525 9 місяців тому +4

    Really heart touching messages.i appreciate each and every word true. Thank you very much for your excellant words bro.

  • @sumithravardhan9337
    @sumithravardhan9337 9 місяців тому +15

    ಮನಸಿಗೆ ತುಂಬಾ ನೋವಾಗಿತ್ತು ಸರ್ ನಿಮ್ಮ ಮಾತುಗಳನ್ನು ಕೇಳಿ ಮನಸು ಸಲ್ಪ ಹಗುರವಾಯಿತು 🙏🥹

  • @Chand-87
    @Chand-87 Рік тому +17

    Thank you so much for your inspirational👍👏👏👏👏

  • @manjunathkbkb4742
    @manjunathkbkb4742 Рік тому +48

    ಧನ್ಯವಾದಗಳು ಸಾರ್ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ನೊಂದಿರುವ ಮನಗಳಿಗೆ ನಿಮ್ಮ ಮಾತು ದಾರಿದೀಪವಾಗಲಿ 🙏🙏🙏

  • @arpithatarpithat7639
    @arpithatarpithat7639 Рік тому +6

    Wow super lines sir....... U are motivator to all..... Tq so much sir.......

  • @user-dp4gz8sl9j
    @user-dp4gz8sl9j Рік тому +2

    Thank you sir super sir. Nim matu keli. Ivag. Nange. Badkbeku. Anstide. Badktini.

  • @kumudamani6056
    @kumudamani6056 6 місяців тому +2

    ನೊಂದವರಿಗೆ ಮಾತ್ರ ಇಂತಹ ಮಾತುಗಳನ್ನು ಕೇಳಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿ.ಋತ್ಪೂರಕ ಧನ್ಯವಾದಗಳು ಸರ್.🙏🙏🙏🙏🙏

  • @d.s.shankar6970
    @d.s.shankar6970 Рік тому +15

    💯 your are right only mother and father great person in the world 🙏🙏

  • @renukamathpati5250
    @renukamathpati5250 Рік тому +18

    ಗ್ರೇಟ್ ಸರ್ ನಿಮ್ಮ ಅದ್ಭುತವಾದ ಮಾತುಗಳು ನಿಮ್ಮ ಮಾತು ಕೇಳುತ್ತಾ ಹೋದರೆ ಇನ್ನು ಧೈರ್ಯ ಬರುತ್ತದೆ ಧನ್ಯವಾದಗಳು ಸರ್ 🙏

  • @mahalinganaik9605
    @mahalinganaik9605 Рік тому +10

    ಅದ್ಭುತವಾದ ನುಡಿ ಮುತ್ತು ಗಳು 💐💐👍🏻🙏

  • @manjumadival5380
    @manjumadival5380 10 місяців тому +3

    ಇಂತಹ ಮಾತು ಕೇಳಿ ಮನಸ್ಸು ತುಂಬಾ ಹಗುರವಾಗಿತ್ತು, ತುಂಬಾ ಥ್ಯಾಂಕ್ಸ್ ನಿಮ್ಮಗೆ ಧನ್ಯವಾದಗಳು 👏💐

  • @hemavathislreddy1725
    @hemavathislreddy1725 Рік тому +3

    Wow what a great ❤words bro

  • @maheshab8537
    @maheshab8537 Рік тому +23

    ನಿಮ್ಮ ಮಾತಿಗೆ ಹೃತ್ಪೂರ್ವಕವಾಗಿ ಶುಭರಾತ್ರಿ ಧನ್ಯವಾದಗಳು

  • @seemadsouza5514
    @seemadsouza5514 Рік тому +6

    ವ್ಹಾವ್ ತುಂಬಾ ಒಳ್ಳೆಯ ವೀಡಿಯೊ ಸಂದೇಶ ,❤️❤️❤️❤️❤️❤️❤️❤️❤️👌👌 ಸರಿಯಾದ ಮಾರ್ಗ

  • @parvatiparu814
    @parvatiparu814 Рік тому +15

    Sir I can't say any words....super words brother.👍☺️ thanks sir for say this others feelings.

  • @tulasibadiger6864
    @tulasibadiger6864 11 місяців тому +2

    Wa wa ... ಎಂತ ಮಾತು ನಿಮ್ದು ನಿಜವಾಗಿಯೂ ನನ್ ವಿಚಾರಗಳು ನಿಮ್ ಒಂದು ಒಂದು ಮಾತಿನಲ್ಲಿ ಇತ್ತು..👍👍👍👍

  • @RekhaRekhao-jc4ic
    @RekhaRekhao-jc4ic Рік тому +2

    Sir niv helida hella satya matu sir niv helidarinda nanu indu alone agi badukutene thank you sir beauty full words🙏❤

  • @shashikalabilagi2826
    @shashikalabilagi2826 Рік тому +13

    ಸರ್ ನೀವು ಹೇಳಿದ ಮಾತುಗಳು ಅಕ್ಷರ ಸಹ ಸತ್ಯ, ನಿಮ್ಮ ಮಾತುಗಳನ್ನು ಪದೇ ಪದೇ ಕೇಳಬೇಕು ಅನ್ನಿಸುತ್ತೆ, ಮನಸಿಗೆ ನೆಮ್ಮದಿ, ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻🙏🏻

  • @Babyg1415
    @Babyg1415 Рік тому +5

    Very beautiful lines

  • @jayarathnabt2310
    @jayarathnabt2310 Рік тому +6

    ನಂದ ಬದುಕಿಗೆ ಅರ್ಥವಾದ ಮಾತುಗಳು ತುಂಬಾ ಧನ್ಯವಾದಗಳು

  • @soniyanayak-lz7ft
    @soniyanayak-lz7ft 6 місяців тому +1

    Nija heltini evatu tumba bejar nali ede life nali yen madidru solta edini ala anta ede adte evaga tumba dhairya bantu tq so much E motivation nange tumba suitable aytu tq so much

  • @Girija.J.P.Jayarsakash.-tm1yj
    @Girija.J.P.Jayarsakash.-tm1yj 3 місяці тому +2

    ನಿಮ್ಮ. ಮಾತುಗಳನ್ನು. ಕೇಳುತ್ತಿದ್ದ ರೆ.ನೆಮ್ಮದಿ. ಆಗುತ್ತದೆ. ಸ ರ. ದೇವರು. ನಿಮಗೆ. ಆರೋಗ್ಯ. ಆಯು ಷ್ಯ. ಕರುಣಿಸಲಿ. ಜ್ಞಾ ನ. ಭಂಡಾರ. ಇನ್ನೂ. ಹೆಚ್ಚು. ಆಗಲಿ.ನಿಮ್ಮ. ಒಳಿತನ್ನೇ. ಬಯಸುವ . ನತ ದೃ ಸ್ಟೆ. ಜಯಪ್ರಕಾಶ್.sir. ಇ ನ್ನಿಲ್ಲಾ. ದುಃಖ. ತುಂಬಿದೆ.ನಿಮ್ಮ. ಮಾತು ಸತ್ಯ. ಅಣ್ಣ. ತುಂಬಾ. ಅನುಭವ. ನನಗ. ಆಗಿದೆ.TQ.Sir.❤

  • @vedavathikc7413
    @vedavathikc7413 Рік тому +11

    Super sir, ಅನೇಕ ನೊಂದ ಮನಸುಗಳಿಗೆ ಆತ್ಮಸ್ಥೈರ್ಯ ಕೊಡುವ ನಿಮ್ಮ ಪ್ರಯತ್ನ ಕ್ಕೆ ಅಭಿನಂದನೆಗಳು.

    • @vasanthamp8824
      @vasanthamp8824 Рік тому

      ತುಂಬಾ ಚೆನ್ನಾಗಿದೆ ನಿಮ್ಮ ಮಾತು ಮುತ್ತು ಗಳು ಮತ್ತು ಮಾನಸಿಗೇ ಹಿತಾ ವಾಗಿತ್ತು ತುಂಬಾ ಹೃದಯ ದವಂದನೇಗಳು

  • @user-vw6mk4jf4z
    @user-vw6mk4jf4z 2 роки тому +26

    ನಿಜ ಜೀವನದ ಸತ್ಯ ಸತ್ಯತೆಗಳು, ಈ ನಿಮ್ಮ ನುಡಿಗಳು ಅದ್ಭುತ! ಅತ್ಯದ್ಭುತ!! ಸರ್ .. ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ 🙏🙏🙏💐💐💐💐

    • @nethravathibai6434
      @nethravathibai6434 Рік тому +2

      Nethravathi Bai 🙏🙏🙏🙏🙏

    • @user-vw6mk4jf4z
      @user-vw6mk4jf4z Рік тому +2

      @@nethravathibai6434 ನಮಸ್ತೆ ಮೇಡಂ 🙏🙏🙏💐💐

    • @varuprakash8969
      @varuprakash8969 Рік тому +2

      Super brother 🙏

    • @user-vw6mk4jf4z
      @user-vw6mk4jf4z Рік тому +2

      @@varuprakash8969 ಧನ್ಯವಾದಗಳು ಸಿಸ್ 🙏💐

    • @nrb9595
      @nrb9595 Рік тому +2

      @@user-vw6mk4jf4z :

  • @lalithammacj9262
    @lalithammacj9262 Рік тому +14

    ಎಂತಹ ಮನ ಮುಟುವ, ಮನ ತಟುವ ಮಾ ತು. God bless you. kannadadalli ottakshra bareyalu aguttilla. Thank you.

  • @nisarganisarga8400
    @nisarganisarga8400 Рік тому +3

    Sari super 💯💯💯 parsent edu nija sari

  • @basavantappachalawadi7255
    @basavantappachalawadi7255 10 місяців тому +1

    ❤❤❤❤❤super Brothar God maraning

  • @manjunathn8457
    @manjunathn8457 Рік тому +33

    ಸತ್ಯವಾದ ಮಾತುಗಳು ಸರ್ ನೊಂದ ಜೀವಕ್ಕೆ ನೆಮ್ಮದಿ ನೀಡುವ ಮಾತುಗಳು

  • @radhaponnappa2418
    @radhaponnappa2418 Рік тому +5

    ಧನ್ಯವಾದಗಳು ಸರ್ 🙏
    ನಿಜವಾದ ಅವಶ್ಯಕವಾದ ನುಡಿಗಳು... 🙏

  • @vimalarevankar6663
    @vimalarevankar6663 Рік тому +13

    ಜೀವನದ ಭಾವನೆಗಳು ನೋವು ಗಳು ನಿಮ್ಮ ಮಾತುಗಳಲಿ ಜೀವ ತುಂಬಿದೆ.ನಿಮ್ಮ ಪ್ರತಿಯೊಂದು ಶಬ್ಧ ಸಂಜೀವಿನಿ .👌👌🙏

  • @ishwarbetageri2488
    @ishwarbetageri2488 7 місяців тому +3

    ನಿಮ್ಮ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ನಿಮ್ಮ ಈ ಮಾತು ತುಂಬಾ ಅರ್ಥಗರ್ಭಿತವಾಗಿದೆ ಚಿಂತಿಸದಿರು ಮನವೇ ಮೇಲ್ ಒಬ್ಬನಿದ್ದಾನೆ ನಿನಗೆ ಆಸರೆಯಾಗಿ

  • @AnandDesai-ou3ip
    @AnandDesai-ou3ip Рік тому +2

    e salugalu nimma dwaniyanteye madhura tq sir

  • @kanthammakanthamma.r2491
    @kanthammakanthamma.r2491 Рік тому +9

    Really 💯% correct this is my life I always alone and I always 😊

  • @ನಿಂಗಯ್ಯಹಿರೆಮಠ

    ಹೌದು ಸರ್ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ನನ್ ಜೀವನದಲ್ಲಿ ನೀವು ಹೇಳಿದಂತೆ ಎಲ್ಲಾನು ಆಗಿದೆ ಮೇಲಿರೋ ಭಗವಂತನ ಕೃಪೆ ಒಂದೇ ಒಂದು ಇದ್ರೆ ಸಾಕು ಎಲ್ಲೇ ಇದ್ದರೂ ಚೆನ್ನಾಗಿ ಇರ್ತೀವಿ ಸರ್ ನೀವು ಹೇಳಿದಂತ ಪ್ರತಿಯೊಂದು ಮಾತು ಪ್ರತಿ ಒಂದು ಇಷ್ಟ ಅದು ಸರ್ ಲೈಫಲ್ಲಿ ಯಾವತ್ತೂ ತಪ್ಪು ಮಾಡಬಾರದು ಅಂತ ಅನ್ನಿಸ್ತು ಕೂಡ ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾನೆ ಅನ್ಸುತ್ತೆ ಸರ್👏🙏🙏👌👌👍

  • @santhoshpishe6777
    @santhoshpishe6777 Рік тому +43

    ನೂರಕ್ಕೆ ನೂರರಷ್ಟು ಸತ್ಯವಾದ ಮಾತುಗಳು ಚಂದ ಸರ್ ಅಷ್ಟೇ ಸ್ಪೂರ್ತಿ ತುಂಬುವಂತ ಮಾತುಗಳು ಸರ್🙏🙏

  • @warrobots5344
    @warrobots5344 5 місяців тому +4

    Very nice and heart touching lyrics

  • @user-nn1vy5ie8f
    @user-nn1vy5ie8f 10 місяців тому +1

    Ivaga manasige thumba nemmadi anstha ide. Thyankyou sir ❤

  • @mareppanayak4874
    @mareppanayak4874 Рік тому +11

    ಧನ್ಯವಾದಗಳು ಸರ್ ಒಳ್ಳೆ ವಿಚಾರಗಳನ್ನು ಹಂಚಿಕೊಂಡಿರುವೆ ಹೃದಯದ ಕಣ್ಣನ್ನು ತೆರಸುವಂತೆ ಮಾಡಿದೆ.

  • @Anvithbhai
    @Anvithbhai Рік тому +6

    ತುಂಬಾ ಸತ್ಯವಾದ ಮಾತುಗಳನ್ನೆ ಹೇಳಿದ್ದಿರಿ. 🙏

  • @kalavathirk9018
    @kalavathirk9018 Рік тому +5

    Super super duper answer for the world today human life. Every humanbeing should purely follow this message. It is more than a bible kiran or bgagavatgeeta. Shortly narrated with sky size assurance confidence courageous thoughts with bold tealirmty of life to face for the present and future generation. Jai ho friend who has put this message.i salute you for this classic answer for all subjects of life.👏👏👏👏👌👌👌🙏🙏🙏🙏🙏🙏

  • @shivukumaralavundi9930
    @shivukumaralavundi9930 10 місяців тому +9

    Literally I went to depression 😢 After these line reached bottom of my heart ❤️ I got out from depression thank you so much 💟 for these lines😢

  • @sheebastalentzone6377
    @sheebastalentzone6377 11 місяців тому +1

    Super sir👌👍nima mathu estu Sathya .nima mathu Keli Mansige santosha nemadhi dhairya banthu mind blowing. Sir🙏🙏 🙏🙏🙏🙏👍

  • @geethadc3536
    @geethadc3536 Рік тому +4

    Nondha manasugaluige nimma e mathugalinda thumba nemmadi agu dhyrya siguthe sir super 👌👌🙏🙏

  • @RHAppuDBoss
    @RHAppuDBoss Рік тому +4

    Supper Anna life inspiration words thanks a lot🙏🙏🙏🙏🙏🙏🙏

  • @allinoneyoutubechannel7953
    @allinoneyoutubechannel7953 Рік тому +8

    ನಿಮ್ಮ ಧ್ವನಿಯಿಂದ ಮಾತುಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಮಾಧಾನ ಆಗಿದೆ , ಅಣ್ಣ ನಮ್ಮಂತ ನೊಂದ ಮನಸ್ಸುಗಳಿಗೆ ನೀವು ದಾರಿ ದೀಪ ಆಗಿ ಅಣ್ಣ

  • @meeradandekar1330
    @meeradandekar1330 8 місяців тому +2

    Nice. Nice. Cyennagye maathanaadye. Deyaa tumbhaa. Byekaada suddi sari sari hyalyeeddee. Thank thanks. A. K sheettye

  • @pradeepriyaa
    @pradeepriyaa 6 місяців тому +2

    ಥ್ಯಾಂಕ್ಸ್ ಅಣ್ಣ ನಿಮ್ ಮಾತು ಕೇಳಿದಾಗ ಮನಸಿಗೆ ಸಮಾಧಾನ ಆಗುತ್ತೆ

  • @shruthisreenivas5494
    @shruthisreenivas5494 Рік тому +23

    ಎಷ್ಟು ಚೆನ್ನಾಗಿ ಹೇಳುವಿರಿ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಇದೇ ಸತ್ಯ ನೂರಕ್ಕೆ ನೂರು ಸತ್ಯ ಮನಮುಟ್ಟುವಂತೆ ಇದೆ

  • @vijayalakshmimathad8917
    @vijayalakshmimathad8917 Рік тому +5

    Very meaningful advice and useful in day to day life

  • @himagirish2821
    @himagirish2821 Рік тому +14

    ಸಾರ್ ಈ ಮಾತುಗಳನ್ನು ಕೇಳಿ ಕಣ್ಣಂಚಲ್ಲಿ ನೀರು ಬಂದವು🙏🙏🙏🙏

  • @hitenup4628
    @hitenup4628 10 місяців тому +2

    ತುಂಬಾ ಅದ್ಭುತವಾದ ಮಾತುಗಳು ಕೇಳಿ ನೆಮ್ಮದಿ ಶಾಂತಿ ಸಮಾಧಾನ ಸಿಗುತ್ತದೆ

  • @swathimarkal5496
    @swathimarkal5496 10 місяців тому +1

    😭😭😭🙏👍❤️super ...anaa.valedagali.nimge nim mathu keli Darya banthu.thankyou so much👍

  • @leoradsouza142
    @leoradsouza142 Рік тому +5

    Sir, everything is true...u r really an inspiration for all...

  • @darkbrothers5330
    @darkbrothers5330 Рік тому +8

    Super motivation speech

  • @sujatapatil6843
    @sujatapatil6843 Рік тому +7

    True lines sir,Thank u so much for this inspirational speech.

  • @bhagyajyothi7470
    @bhagyajyothi7470 9 місяців тому +1

    Niv nijavaglu manavaralla devaru nimage koti koti vandanegalu

  • @yallappamadhusagar7293
    @yallappamadhusagar7293 Рік тому +2

    ನಿಮ್ಮ ಮಾತುಗಳನ್ನು ಕೇಳಿ ನೊಂದ ಮನಸ್ಸಿಗೆ ಮರು ಜೀವ ಬಂದಂತಾಯಿತು ನಿಮಗೆ ನನ್ನ ನಮಸ್ಕಾರಗಳು 🙏🌹🌹ಈ ನಿಮ್ಮ ಮಾತುಗಳಿಂದ ಅದೆಷ್ಟೋ ನೊಂದ ಜೀವಿಗಳಿಗೆ ಬದುಕಿನಲ್ಲಿ ಭರವಸೆ ಮೊಡುತ್ತದೆ, ಜೀವ ಉಳಿಯುತ್ತವೆ 🙏

  • @AshokAshok-sk6dy
    @AshokAshok-sk6dy Рік тому +6

    ಸತ್ಯವಾದ ಮಾತು ಒಳ್ಳೆಯ ಸಂದೇಶ,,

  • @binduanusha2853
    @binduanusha2853 Рік тому +15

    Thank you for your wonderful feeling lines 💘 it's really relief our mind

  • @nagalinganagu3912
    @nagalinganagu3912 Рік тому +8

    ನಿಜ ಅಣ್ಣ ನನ್ ಜೀವನಕ್ಕೆ ತುಂಬಾ ಅನ್ವಾಯ ವಾಗುತೆ

  • @prasank663
    @prasank663 4 місяці тому +3

    Nimma matu Manasi ge nemmdi talrutade dhanyavad🙏🙏

  • @renukarenuka449
    @renukarenuka449 4 місяці тому +2

    nimma mathugalu kelli nange tumba kushi ayethu

  • @nagappavalikar716
    @nagappavalikar716 Рік тому +60

    ಮಾನವರು ತಿಳಿದು ಬಾಳುವ ಹಿತವಾದ ನುಡಿಗಳು 💐🌹🙏🏻👌

  • @netravatidh1993
    @netravatidh1993 Рік тому +27

    ಅಬ್ಬಾ ಎಂಥಾ ಮಾತುಗಳು sir ಮನ ಮುಟ್ಟುವ ಮತ್ತು ನೈಜ ಮಾತುಗಳು 🙏🏻🙏🏻👍🔥

  • @rakeshraki1100
    @rakeshraki1100 Рік тому +7

    ವಾವ್... ಸೂಪರ್ ಸರ್ ನಿಮ್ಮ ಮಾತು ನನ್ನ ಹೃದಯ ಮುಟ್ಟಿತು..🙏 👌❤️👌🙏

  • @prakashkoparde1903
    @prakashkoparde1903 9 місяців тому +3

    Supar mansenlirodu❤

  • @shankarnaik5237
    @shankarnaik5237 8 місяців тому +2

    Anna nimma hita nudi manassige tumba nemmadikottide dhanyavadagalu

  • @manjumanju-dc8tb
    @manjumanju-dc8tb 2 роки тому +6

    Super brother nima ಮಾತು ನಿಜ