ಹೆಬ್ಬೇವು ಮತ್ತು ಮಹಾಗನಿ ಕೃಷಿ (Hebbevu and Mahagony farming)

Поділитися
Вставка
  • Опубліковано 28 лип 2024
  • #farming #fruit #nature #forest #mahagony #hebbevu

КОМЕНТАРІ • 19

  • @bramhaacharya4923
    @bramhaacharya4923 5 місяців тому

    👍👍

  • @surishahapur2227
    @surishahapur2227 7 місяців тому

    Hii

  • @gopalashetty3592
    @gopalashetty3592 5 місяців тому

    Which place is this?

  • @Salag543
    @Salag543 Місяць тому

    ಒಂದು ಹೆಬ್ಬೆವು ಗಿಡಕ್ಕೆ 30 ರೋ ಹೆಳ್ತಾವ್ರೆ sir

    • @n.lakshmikantha
      @n.lakshmikantha  Місяць тому

      Govt nursery li Pahani kotre 6rs one plant kodtare nodi vicharisi

    • @Salag543
      @Salag543 Місяць тому

      @@n.lakshmikantha sir pahani ಅಂದ್ರೆ ಹೊಲದ ಉತಾರ್ sir?

    • @n.lakshmikantha
      @n.lakshmikantha  Місяць тому

      @@Salag543 ನಿಮ್ಮ ಹೊಲದ ಪಹಣಿ

  • @Salag543
    @Salag543 Місяць тому

    Sir ನಿಮ್ಮ ಜಮಿನಲ್ಲಿ ನೀರಾವರಿ ಇಲ್ಲಾ ಅಂತೀರಾ.... ಮತ್ತೆ ಹೆಬ್ಬೆವು ಗಿಡಕ್ಕೆ ನೀರು ಹೆಗೆ ಕೊಡ್ತೀರಾ ? Ans plzzz

    • @n.lakshmikantha
      @n.lakshmikantha  Місяць тому

      ಹೆಬ್ಬೇವುಗೆ ಹೆಚ್ಚು ನೀರು ಬೇಕಾಗಿಲ್ಲ... ಈ ಸಲ ಬೇಸಿಗೆಯಲ್ಲಿಯೂ ಕೂಡ ನೀರು ಕೊಟ್ಟಿಲ್ಲ ... 500 ಲೀ 100 ಗಿಡ ಹೋಗಿದ್ದೂ ಇವಾಗ ಮತ್ತೆ ನಾಟಿ ಮಾಡಿದೀವಿ .. ಈಗ ಎಲ್ಲವೂ ಚೆನ್ನಾಗಿ ಇದೆ

    • @Salag543
      @Salag543 Місяць тому

      @@n.lakshmikantha sir ಹೆಬ್ಬೆವು ಗಿಡಕ್ಕೆ weekly one time ನೀರು ಕೊಟ್ರೆ ok naa

    • @n.lakshmikantha
      @n.lakshmikantha  Місяць тому

      @@Salag543 ನಿಮ್ಮಗೆ ನೀರಾವರಿ ಇದ್ದರೆ ಕೊಡಬಹುದು

    • @Salag543
      @Salag543 Місяць тому

      @@n.lakshmikantha Sir ಹಾಕಿದ್ರೆ ....ಹೆಬ್ಬೆವು ನೀರು ಇಲ್ಲದೆ ಬೆಳಿಯುತ್ತೆ ಅಂತೀರಾ ? Tq sir

    • @n.lakshmikantha
      @n.lakshmikantha  Місяць тому

      @@Salag543 ಮಳೆಗಾಲದಲ್ಲಿ 6 ತಿಂಗಳು ಚೆನ್ನಾಗಿ ಮಳೆ ಆದರೆ ಸಾಕು