Nandi hill | Nandi Hills | Nandi Fort | ನಂದಿ ಬೆಟ್ಟ | ನಂದಿ ಕೋಟೆ | ನಂದಿಗಿರಿದಾಮ
Вставка
- Опубліковано 8 лют 2025
- Nandi hill | Nandi Hills | Nandi Fort | ನಂದಿ ಬೆಟ್ಟ | ನಂದಿ ಕೋಟೆ | ನಂದಿಗಿರಿದಾಮ
#nandihill #nandihillsbangalore #kannadatravelvlog #familyouting #nearbangalore #onedaytrip #trek #trekking #vloger #vloger #vlogsvideo #hiking #forts #youtubevideo #tippusultan #tippusulthan #haiderali #hyderali #kstdc
ಸೂಚನೆ: ನನಗೆ ಗೊತ್ತಿರುವ ಮಾಹಿತಿಯನ್ನು ನೀಡಿದ್ದೇನೆ. ಮಾಹಿತಿ ತಪ್ಪಾಗಿದ್ದರೆ, ಅಥವಾ ಏನಾದರೂ ಮಾಹಿತಿ ಬಿಟ್ಟು ಹೋಗಿದ್ದರೆ ಕಾಮೆಂಟ್ ಮಾಡಿ.
My WhatsApp: 70229 72367
Thumba channagi hide sir tq soooooooo much. I love 💕 Nandi hill's
ಈಗಲೇ ಕಣ್ಣುತುಂಬಾ ನೋಡಿಕೊಂಡು ಬಿಡಿ.., ಹೀಗೆ ಎಲ್ಲ ಹಾಳು ಮಾಡಿ ವಿಡ್ತಾರೆ
Very good beautiful senses thanks sir
ನಂದಿ ಬೆಟ್ಟವನ್ನು ಕುಳಿತಲ್ಲೇ ನೋಡಿದೆವು. ವಿವರಣೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು ರವಿ ಪೂಜಾರ್ ರವರೆ.
Thank you sirr..
@@SIKKANTESANCHARA k
thank
@@SIKKANTESANCHARA ppppppppppppppppppppppppppppppp
.
Super 👌 🙏 🌹 🙏 sir nav hogidvi chennagide
ನೀವು ಮೆಟ್ಟಿಲು ಹತ್ತಿಕೊಂಡೇ ಹೋಗಿದ್ದಿರಾ..?
ತುಂಬಾ ಚಂದತೋರಿದಿರಿ ಪೂಜಾರ್ ರವರೆ ಧನ್ಯವಾದಗಳು
Thnak you sirr..
ನಿಮಗೆ ಇಷ್ಟವಾಗಿದ್ದರೆ.. ನಿಮಗಿಷ್ಟ ಆದವರಿಗೂ share ಮಾಡಿ.
Thank you
🎉 Super information sir tq 👌🏼👌🏼🌳🌴
ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಅಲ್ಲಿಯ ದೃಶ್ಯ ತೋರಿಸಿದ್ದ ನಿಮಗೆ 👏👏.
ಧನ್ಯವಾದಗಳು
ಈ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ನಾವು ಹಿಂದೆ ಈ ನಂದಿಬೆಟ್ಟವನ್ನ ನೋಡಿ ಇದ್ವಿ ಇಷ್ಟು ವಿಸ್ತಾರವಾಗಿ ನೋಡಿರಲಿಲ್ಲ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿ ಇದ್ದೀರಾ ಸೂಪರ್ ಚೆನ್ನಾಗಿ ವಿಸ್ತಾರವಾಗಿ ತೋರಿಸಿದ್ದೀರಾ ನಿಮಗೆ ನನ್ನ ಧನ್ಯವಾದಗಳು. ಹೀಗೆ ಎಲ್ಲಾ ತರದ ಸ್ಥಳಗಳನ್ನು ತೋರಿಸಿ 👍👍💐💐
ಈ ಸ್ಥಳದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇದೆ. ಸಮಯ ಸಿಕ್ಕಾಗ ಇನ್ನೊಮ್ಮೆ ಹೇಳ್ತಿನಿ. ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ. ಥ್ಯಾಂಕ್ಯೂ.
ಈಗಿನ ವೀಡಿಯೋ ತುಂಬಾ ಚನ್ನಾಗಿದೆ , ಮುಂದುವರಿಸಿ. ವಾರಕ್ಕೊಮ್ಮೆ ೧ ವೀಡಿಯೋ ಹಾಗೂ ಏಲ್ಲರಿಗೂ ತಿಳಿಯದ ಮಾಹಿತಿಗಳು ಇದ್ದೆಇರುತ್ತವೇ ಅಂತಹ ಮಾಹಿತಿ ಕಲೆಯಾಕಿ ತೊರೀಸಿಲು ಪ್ರಯತ್ನಸಿ.
ಕಂಡಿತವಾಗಿ ಪ್ರಯತ್ನ ಮಾಡುತ್ತೇನೆ.. 🙏
ತುಂಬಾ ಚೆನ್ನಾಗಿ ತೋರಿಸಿದಿರ tq. ಇಂತ ಇತಿಹಾಸ ಪ್ರಸಿದ್ದ ಸ್ಥಳವನ್ನ ಸ್ವಚ್ಚವಾಗಿ ಇಡಬೇಕು ಮುಂದಿನ ಪೀಳಿಗೆಯವರಿಗೆ ಉಳಿಯಬೇಕು .ಇದೊಂದು ಪ್ರೇಕ್ಷಣೀಯ ಸ್ಥಳಗಳು
ಸರ್ಕಾರ ಮತ್ತು ಸಾರ್ವಜನಿಕರು ಮನಸ್ಸು ಮಾಡಿದರೆ ಮಾತ್ರ ಈ ಸ್ಥಳವನ್ನು ಮುಂದಿನ ಪೀಳಿಗೆ ನೋಡಬಹುದು.. ಈಗ ಶ್ರೀಮಂತರ ಸ್ವತ್ತಾಗಿದೆ. ಎಲ್ಲವೂ ದುಬಾರಿ..
Thank you brother..
Super 👌 niv helidu nija
Thank you 🙏🏻
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Super🙏❤Vandaneghalu
Thank you
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ
Very good information sir.
Thank you
Wow....super brother
Thank you brother.
Nannu school days nalli trip ge hogidhavi,
Thanks neevu detail information kotidhira👍🙏🇮🇳
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
Thumba chenag ide sir appreciate you
Thank you
Very beautiful sir 😊❤🎉😮😊😅😮😢🎉😂❤
THANK YOU SO MUCH
PLS KEEP WATCHING
Narasappa
Video super sir 💐
ಧನ್ಯವಾದಗಳು
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
Nice impirmation sir
Keep watching, thank you so much
👌ವಿವರಣೆ ಬೊಂಬಾಟ್ ಸಾರ್ 👍
ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಹಂಚಿ..
ಧನ್ಯವಾದಗಳು
Nanu hogidini super hagide place
😀😀😊ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Super nice
Thank you soo much
Pls keep watching
Good news.. Sir❤
Nicely made presentation. Thanks.
Thank you
super sir 👍👍👍👍👍👍❤❤❤❤❤❤❤👌👌👌👌👌👌👌👌
Thank you brother..
Super
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Nice sir
😀😊
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Nandi.Hills.Supar
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Super sir
ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ.
ಧನ್ಯವಾದಗಳು ಶುಭದಿನ
👌ಸೂಪರ್ 💕 ನಾನು ಕಾವ್ಯ
Thank you so much Kavya
ವಿಡಿಯೋ ಇಷ್ಟವಾದರೆ, ಬೇರೆಯವರೆಗೂ share ಮಾಡಿ.
Super bro
Brother
ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ.
Super brother
ಧನ್ಯವಾದಗಳು ಬ್ರದರ್
ನಾನು ಮನೆಯಲ್ಲೇ ಕುಳಿತು ನೋಡಿದೆ ಅಲ್ಲಿಗೆ ಹೋಗಿ ನೋಡಿದರೆ ಇಷ್ಟು ಸಂತೋಷವಾಗುತ್ತಿರಲಿಲ್ಲ ತುಂಬಾ ತುಂಬಾ ಧನ್ಯವಾದಗಳು ನಿಮಗೆ
thank you so much madam
ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಶೇರ್ ಮಾಡುವ ಮೂಲಕ ಪ್ರೋತ್ಸಾಹಿಸಿ.
ಧನ್ಯವಾದಗಳು
Anna very good video anna thanks🌹🌹
Thank you brother..
ವಿಡಿಯೋ ಚೆನ್ನಾಗಿದ್ದರೆ ದಯವಿಟ್ಟು ಬೇರೆಯವರಿಗೂshare ಮಾಡಿ..
Very nice nandi
Thank you so much 🙂
If you like the video, pls share with others
Thank you have a nice day
Super brother❤
Thanks 🤗
ನನ್ನ ಎಲ್ಲ ವಿಡಿಯೋಗಳನ್ನು ನೋಡ್ತಾ ಇರಿ ಮತ್ತು ಪ್ರೋತ್ಸಾಹಿಸಿ, ಬೇರೆಯವರುಗೂ ಶೇರ್ ಮಾಡಿ ಧನ್ಯವಾದಗಳು
Pls Keep watching
And share with your friend and family..😀
@@SIKKANTESANCHARAನಾನು ಚಿಕ್ಕಬಳ್ಳಾಪುರ ಜಿಲ್ಲೆಯವನು.
ಲೆಕ್ಕವೇ ಇಲ್ಲದಷ್ಟು ಸಲ ನಂದಿಬೆಟ್ಟಕ್ಕೆ ಹೋಗಿದ್ದೀನಿ.
Such a sweet memories.. Never I miss that ❤❤
ನೀವು ಮುಂದಿನ ಸ್ಥಳ ವಿವರಣೆ ಇನ್ನು ಮುಕ್ತವಾಗಿ ಹಾಗೂ ಪುರಾಣ ಮತ್ತು ಐತಿಹಾಸಿಕ ಘಟಕಗಳು ದಿನಾಂಕ / ವರ್ಷ ಸ್ಥಳ ಮಾಹಿತಿಯನ್ನು ವಿವರಣಾತ್ಮಕಾವಾಗಿ ಚಿಕ್ಕದಾಗಿ ಚೊಕ್ಕದಾಗಿ ಹೇಳಿ ಸರ್.
Thank you
Nanu ondu sari nu e said Badu illa onde sari bike le top horgu hogidni but e said baduilla very nice information sir 👍
Thank you
Tq so much sir
Beautiful with explanation👌🏻
Thank you brother..
Sir i have one suggest before ding this videos wear helmets sir .
@@pradeeps2127 ನಾನು ಇದುವರೆಗೂ ಒಬ್ಬನೇ ಹೋದ ಸ್ಥಳಗಳಿಗೆಲ್ಲ. ಸಾರ್ವಜನಿಕ ಸಾರಿಗೆ ಅಥನಾ ನಡೆದುಕೊಂಡು ಹೋಗುತ್ತೇನೆ. ಹೆಲ್ಮೆಟ್ ಅವಶ್ಯಕತೆ ಇರುವುದಿಲ್ಲ.. 😊
Nam uru sir. But namge istu mahiti nandi betta bagge gotirlilla nimminda gotaytu. Thank u sir. ❤️
Thank you 🙏🙏
ಧನ್ಯವಾದಗಳು
😀😊
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
ನಮ್ಮ ಜಿಲ್ಲೆ ನಮ್ಮ ಹೆಮ್ಮೆ CB Pur
ನಿಮ್ಮೂರು ಸುಂದರ... Simply loves it
Very nice 👍 wonderful
Thank you so much🙏🏻
superb,,,
Thank you
Super sir tq
Thank you madam...
❤❤ Super Trek
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು
ಶುಭದಿನ
Very. Nice. History. Of. Nandi. Hills. Sir
Thank you
Super anna
Thank you so much
Pls share with others
Thanks sir GOD BLESS YOU ❤❤❤
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
Nice sir.
Thank you
ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ.
Nivu thunbha chanaagi nam hurina bagge explain madidri nange thunbha ista ayithu sir tq
Thank you madam
Thank you so much super sir 👌👌👌
Thank you
Very good video ❤❤
Thank you 🙏🏻
Thank u sir From MAH Brothers CHickaballapura
Thank you brothers..
Extra -ordinary explaining. Simply super
Thank you..
Nice bro .....
Tq so much....
Chikkaballapurada jilleyavarigu thiliyada mahithiyannu thilisiddiri nandi bettada bagge.......💕❤️♥️
Thank you brother.. ನಿಮ್ಮ ಚಿಕ್ಕಬಳ್ಳಾಪುರದ ಬಗ್ಗೆ ಹೇಳೋಕೆ ತುಂಬಾ ಇದೆ... ಸಮಯ ಸಿಕ್ಕಾಗ ಹೇಳುವ ಪ್ರಯತ್ನ ಮಾಡುತ್ತೇನೆ..
Love you sir❤️
thank you so much..
pls keep watching and share with others
Nice information sir 👌
Thank you brother..
Tippu sultana bagge mattu haidarali bagge tilidukondevu mattu kulitalle nandigiridham nodidevu sir thank you so much
Thank you brother..
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.. ಧನ್ಯವಾದಗಳು
ಶುಭದಿನ
చాలా బాగుంది..
Thank you brother
Achanak aagi video siktu neevu betta hatthi explore madiddakke tumba dhanyavaada from now onwards I'm ur subscriber
Thank you soo much
Nice explanation
Thank you brother..
super
Thank you
Super bro ❤️✨
Thank you brother..
ನೈಸ್
Thank you
Kannadana kapadi chanagi idhe nama karanataka plesa we r always kannada love ಉಸ್ ಕನ್ನಡ ❤
ಕನ್ನಡ ಕರ್ನಾಟಕ ಎರಡೂ ಉಳಿಬೇಕು.. ಉಳಿಸಬೇಕು
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Good job sir
Thank you
U r telling about werst neatness in Nadi hills 💯 percent correct. In Nandi hills developments r corpted.
ಸರಿಯಾಗಿ ಹೇಳಿದಿರಿ..
Super
Thank you brother..
Wow super sir
Thank you brother..
super sir
Thank you brother
Nice sir ❤👌
Thank you madamm
Super elaboration sir I like this place I will definitely visit this place in my life
Thank you brother ...
👌👌ಧನ್ಯವಾದಗಳು ಸರ್ 🙏
Thank you
Very good 👍
Thank you sirr..
ತುಂಬಾ ಸಂತೋಷದಿಂದ subscribe advi👍
Thank you so muchhhh
Good
Thank you
Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma
ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು !
super sr🙏👍👍👍
Thank you
Nice video editing and informing 💥👍
Liked from manglore 😊
Thank so much sirr..
ಮಂಗಳೂರಿಗೂ ಆದಷ್ಟು ಬೇಗ ಬರ್ತಿನಿ... ನನ್ನ ಸಿಕ್ಕಂತೆ ಸಂಚಾರಕ್ಕೆ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..
ನಮ್ದು ನಂದಿ ಬೆಟ್ಟದ ತಪ್ಪಲಿನಲ್ಲಿರುವ ನಂದಿ ಗ್ರಾಮದ ರೈಲ್ವೇ ಸ್ಟೇಷನ್
ನಿಮ್ಮೂರಿನ ರೈಲು ನಿಲ್ದಾಣದ ಪೂರ್ಣ ಹೆಸರು ನಂದಿಹಾಲ್ಟ್ ಅಂಥ.. ಭೋಗನಂದಿಶ್ವರ ದೇವಸ್ಥಾನದ ಬಗ್ಗೆ ಒಂದು ವಿಡಿಯೋ ಮಾಡಿದ್ದೇನೆ ನೋಡಿ..
ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ thank you
@@SIKKANTESANCHARA ನಾನು ಅದೇ ನಿಲ್ದಾಣದಲ್ಲಿ ಕೆಲಸ ಮಾಡೋ ರೈಲ್ವೇ ನೌಕರ. ನಾವು ವಾಸಿಸುವುದೇ ಆ ಸ್ಟೇಷನ್ ಅಲ್ಲಿ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದದ್ದು. ನಮ್ಮ ಸ್ವಂತ ಊರು ನೀವು ವಿಡಿಯೋ ಮಾಡಿದ್ದೀರಲ್ಲ ಹಳೆ ನಿಜಗಲ್. ಸಿದ್ದರಬೆಟ್ಟ ವಿಡಿಯೋ ನೋಡಿ ಸ್ನೇಹಿತರಿಗೆ ಶೇರ್ ಮಾಡಿದ್ದೇನೆ
@@vasanthgowdauvcbpur thank you.. ಇನ್ನೊಮ್ಮೆ ಆ ಕಡೆಗೆ ಬಂದಾಗ ನಿಮ್ಮ ಸ್ಟೇಷನ್ ಗೆ ಬಂದು ಹೋಗುತ್ತೇನೆ..
@@SIKKANTESANCHARA ಸಿಗುತ್ತೇನೆ ಬನ್ನಿ
Very nice place
ಮೊದಲು ಇತ್ತು.... ಹಿಂಗೆ ಹಾಳು ಮಾಡುತ್ತಾ ಹೋದರೆ ಆದಷ್ಟು ಬೇಗ wrist place ಕೂಡ ಆಗಬಹದು..
Thank you..
Please explain the antharagange betta
ಕೋಲಾರ ಜಿಲ್ಲೆಯ ಅನೇಕ ಸ್ಥಳಗಳು ನನ್ನ ಸಂಚಾರ ಪಟ್ಟಿಯಲ್ಲಿವೆ. ಸಮಯಕ್ಕೆ ಕಾಯುತ್ತಿದ್ದೇನೆ.
Thank you
ಕೊನೆಯ ಮಾತುಗಳು 👌🙏
ಅಲ್ಲಿರುವ ಸದ್ಯದ ಪರಿಸ್ಥಿತಿ ತಿಳಿಸಿದ್ದೇನೆ.
Thank you
@@SIKKANTESANCHARA ಅದು ಇಂಪಾರ್ಟೆನ್ಟ್ ಗುರು
@@surashettikoppa3230 ನಿಮ್ಮ ಕಾಳಜಿ ನಾನು ಅರ್ಥ ಮಾಡಿಕೊಂಡಿದ್ದೇನೆ. ಸಾರ್ವಜನಿಕರಿಗೆ ಇದು ಯಾವಾಗ ಅರ್ಥ ಆಗುತ್ತದೆಯೋ...?
ಯಾವ time ಗೆ ಹೋಗು ಬಹುದು.sir ವಾರದಲ್ಲಿ ಯಾವತ್ತಾದರೂ ಹೋಗಬಹುದಾ ಸರ್
ಶನಿವಾರ, ಭಾನುವಾರು ಮತ್ತು ರಜಾದಿನಗಳನ್ನು ಬಿಟ್ಟು ಬೇರೆ ಯಾವತ್ತಾದರೂ ಹೋಗಿ ಬನ್ನಿ. ಭಾನುವಾರ ಮತ್ತು ಶನಿವಾರ ಹೋದರಂತೂ ನಿಮಗೆ ಅಸಹ್ಯ ಎನಿಸುತ್ತದೆ.
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
👌👌sir
👍
Nice Video Bro 😍
Thank you brother..
nevu bandidu step alli twowheeler baro agalla but ya dari ninda barbaku twowheeler
ಟೂ ವಿಲರ್ ನಲ್ಲಿ ಬರುವುದರಾದರೆ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಮಧ್ಯ ನಂದಿ ಕ್ರಾಸ್ ಅಂತ ಇದೆ. ಅಲ್ಲಿಂದ ನೀವು ಬೈಕ್ ನಲ್ಲಿ ಹೋಗಬಹುದು. ಭಾನುವಾರ ಮತ್ತು ಶನಿವಾರ ಮಾತ್ರ ಹೋಗಬೇಡಿ.
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
ನಂದಿ ಬೆಟ್ಟದ ಸಮಗ್ರ ಮಾಹಿತಿಯನ್ನು ನಾವು ಮನೆಯಲ್ಲೆ ಇದ್ದು ನಿಮ್ಮಿಂದ ತಿಳಿದುಕೊಂಡೆವು ನಿಮಗೆ ತುಂಬಾ ಧನ್ಯವಾದಗಳು
Thank you sirr.
Tanks
Welcome
♥️♥️💕🎊🥰🎉❤️😊
ವಿಡಿಯೋ ಇಷ್ಟ ಆದ್ರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
Nice sharing sir tq
Nice explaing
Thank you
Wah
Thank you
Sirr thank you so much...✨️
Thank you
ಸರ್ ನಂದಿಬೆಟ್ಟ ಪಕ್ಕದಲ್ಲಿ ಚೆನ್ನಗಿರಿ ಹಿಲ್ಸ್ ಇದೆ ಆ ಬೆಟ್ಟವನ್ನು ಸಹ ಚಿತ್ರೀಕರಿಸಿ, ಸ್ವಲ್ಪ ಹಿನ್ನಲೆ ಇತಿಹಾಸದ ಮಾಹಿತಿ ತಿಳಿಸಿ.
ಹೌದು brother.. ಆದ್ರೆ ಅಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಹೋಗುವುದಕ್ಕೆ ನಿಷೇಧ ಹೇರಿದ್ದಾರೆ ಅಂಥ ಮಾಹಿತಿ ಬಂತು... ಆದರೂ ಪ್ರಯತ್ನಿಸುತ್ತೇನೆ..
Thank you
🙏🙏🙏🙏
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
ಯಾರಾದರೂ ಪ್ರಾಯೋಜಕತ್ವ ಸಿಕ್ಕರೆ ಇನ್ನೂ ಹೆಚ್ಚಿನ ಸ್ಥಳಗಳನ್ನು ಪರಿಷಯಿಸಲು ಸಾಧ್ಯವಾಗುತ್ತದೆ.
Tq sir
Thank you
Pls share with others
Thank you very much my Dear Sir for your burden about *NANDI HILLS* You gave good guidance and explained with full history details, about NANDI HILLS Thank you very much my Dear Sir 🙏🏽🙏🏽🙏🏽
Let be our God Lord *JESUS CHRIST* give you good streangth & power to Body & Soul, & bless to your Family Richly & Abundantly with Good Health & wealth. ❤️❤️❤️👍👍👍👌👌👌🙏🏽🙏🏽🙏🏽
Thank you for your blessings
O
@@parvathammam8638 ಏನಮ್ಮ ಇದು
@@parvathammam8638 annadà
nice volg ❤️ Ravi Early morning hogidre enu chanagirithu Ravi... morning sunrise view background scenery super exploring madbavudithu... anyway nice information about Nandihills... always eaditing super in your vlog ... photography was beautiful ❤️
ನೀವು ಹೇಳಿದ್ದು ನಿಜ ಮೇಡಂ... ನಂದಿ ಬೆಟ್ಟ ಅಂದ್ರೆ ಎಲ್ಲರೂ ತಿಳಿದುಕೊಳ್ಳುವುದೇ.. ಆ ಸೂರ್ಯೋದಯ... ಆ ಮೋಡಗಳು... ತಂಪಾದ ಗಾಳಿ..., ಇದರ ಹೊರತಾಗಿ ಬೇರೆ ಏನಾದರೂ ತೋರಿಸುವ ಪ್ರಯತ್ನ ಮಾಡಿದ್ದೇನೆ..., ಸಾಧ್ಯವಾದರೆ ಇನ್ನೋಮ್ಮೆ ಹೋಗಿ ಮುಂಜಾನೆಯ ವಾತಾವರಣವನ್ನೂ ತೋರಿಸುವ ಪ್ರಯತ್ನ ಮಾಡುತ್ತೇನೆ...
ಯಾವುದಕ್ಕೂ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ😊
Thank you
@@SIKKANTESANCHARA always my support is there for u
@@SIKKANTESANCHARA 👌
@@Varundathi ⁰
❤❤
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻