ಉಗಾಂಡಾದಲ್ಲಿ 44 ಮಕ್ಕಳಿಗೆ ಜನ್ಮ ಕೊಟ್ಟ ಮಹಾತಾಯಿ 😱 | ನಂಬಲು ಅಸಾಧ್ಯ | Dr Bro

Поділитися
Вставка
  • Опубліковано 29 лип 2023
  • Namaskara Devru!
    Welcome to Uganda, where we venture 100 km away from the capital, Kampala, to a charming village known as Mama Uganda. Here, we have the privilege of meeting an extraordinary single mom with 44 children, gaining popularity far and wide. Her life story is captivating, as she has faced and triumphed over various struggles.
    An intriguing aspect is how she names her children after serial personalities. In admiration of her strength and resilience, I presented her family with heartfelt gifts(food items). Witnessing the deep respect her children have for their mother was heartwarming.
    Indulging in their favorite dishes, we enjoyed a delightful meal cooked with bananas and beans. However, what truly sets this brave woman apart is her determination to overcome genetic issues by giving birth to children, a testament to the power of motherly love.
    During our exploration, we visited Kampala's famous market and Uganda's biggest slum. Knowing the potential risks, I had a local guardian accompany me to ensure our safety. An exciting find was the train market, a unique sight in Africa, known for its large exports of cocoa production.
    Delving into the process of making natural chocolate, I tasted the delectable outcome, further immersing myself in Uganda's rich culture.
    Tata bye bye, Devru. Until the next video, see you soon!
    Hope you Enjoyed this Video!
    ----------------------------------------------------------------------------------------------------------------------------
    Lets connect on⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    ----------------------------------------------------------------------------------------------------------------------------
    😁Travel safe♥️Spread Happiness👍

КОМЕНТАРІ • 4,8 тис.

  • @sevenup4914
    @sevenup4914 11 місяців тому +4947

    Dr ಬ್ರೋ ಅವರನ್ನು ಭೇಟಿ ಮಾಡಲು ಏಷ್ಟು ಜನರಿಗೆ ಇಷ್ಟ ಇದೆ ಲೈಕ್ ಮಾಡಿ ಜೈ ಕರ್ನಾಟಕ ಮಾತೆ ❤

    • @bodhanshreedevi1153
      @bodhanshreedevi1153 11 місяців тому +23

      ಬೇಕಿ ಗುರು 🔥🔥🔥🔥

    • @mamatharaaj
      @mamatharaaj 11 місяців тому

      ​@@bodhanshreedevi1153beki alla guru benki

    • @FT_PAJJU
      @FT_PAJJU 11 місяців тому +14

      Avara hesarale ede history ❤

    • @Greenberry846
      @Greenberry846 11 місяців тому +33

      ನೀನೆ ಭೇಟಿ ಮಾಡಸಬೇಕು ಅದರ ಖರ್ಚು ನಿಂದೆ ಅವನು ಸಿಗಲಿಲ್ಲ ಅಂದ್ರೆ ನೀನೆ ನಮ್ಮಗೆ ಹತ್ತು ಸಾವಿರ ರುಪಾಯಿ ದಂಡ ಕೊಡುಬೇಕು 😂😂

    • @upumeshhosattikonnur
      @upumeshhosattikonnur 11 місяців тому +5

      ನಾನು baratini broooo

  • @arpitahuddar6964
    @arpitahuddar6964 10 місяців тому +215

    ಬರೇ ಕೈಯಲ್ಲಿ ಹೋಗದೆ ಅವರಿಗಾಗಿ ಹೊಟ್ಟೆ ತುಂಬಾ ತಿನ್ನುವ ಸಾಮನು ತೆಗೆದುಕೊಂಡು ಹೋಗಿದ್ದು. ಹೃದಯ ತುಂಬಿ ಬಂತು❤

  • @nandeeshaks9422
    @nandeeshaks9422 11 місяців тому +12

    ಸರ್ ಇದು ತುಂಬಾ ಒಳ್ಳೆಯ ಕೆಲಸ
    ಆದ್ರೂ ಕಣ್ಣಲ್ಲಿ ನೀರು ಬರುತ್ತಿತ್ತು
    ಜನ್ಮ ಕೊಡೊ ತಾಯಿ ದೇವರಿಗಿಂತ ಮಿಗಿಲಾದವಳು🎉❤❤❤❤❤❤❤❤❤

  • @rajeshwarivishwanath4008
    @rajeshwarivishwanath4008 10 місяців тому +2

    ಗಗನ್ ನಿನ್ನ ಸಾಧನೆ ಮೆಚ್ಚುಗೆಯಾಯಿತು. ನೀನು ಕನ್ನಡದ ಕುವರ ಎಂಬುದೇ ನಮಗೆ ಹೆಮ್ಮೆ."Dr.ಬ್ರೋ"ಹೆಸರೇ ಚೆನ್ನಾಗಿದೆ. ನಿನ್ನ ಸಾಧನೆ ಹೀಗೆ ಮುಂದುವರಿಯಲಿ. ನಿನಗೆಶುಭ ವಾಗಲಿ.🤗💐

  • @the_name_is_veeru.
    @the_name_is_veeru. 11 місяців тому +828

    Dr Bro ಅವರ ತಾಯಿಗೆ ಧನ್ಯವಾದಗಳು ಯಾಕೆಂದರೆ ಕನ್ನಡದ ಹೆಮ್ಮೆಯ ಪುತ್ರ ಕೊಟ್ಟಿದ್ದಕ್ಕೆ ❤🙏

  • @trollbazzarPsycho79
    @trollbazzarPsycho79 11 місяців тому +1877

    ನಿಜವಾಗಿಯೂ ನೀವು ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸೋಕೆ ಅಂತಾನೆ ಜನಿಸಿದ್ದೀರಿ ನೀವು ನಮ್ಮ ಹೆಮ್ಮೆಯ ಕನ್ನಡಿಗ ❤❤❤❤😊😊😊

  • @anandtikare4774
    @anandtikare4774 11 місяців тому +11

    ನಿನೊಂಥರ ಮನೆ ಹುಡ್ಗ ಎಲ್ಲಾರಿಗೂ family member ಆಗಿದಿಯಾ ನಿನ್ನ ಜೀವನ ತುಂಬಾ ಚನಾಗಿರ್ಲಿ ಗಗನ ❤

  • @Kuromi_luvbow
    @Kuromi_luvbow 8 місяців тому +3

    ದೇವ್ರೇ, ನಿಮ್ಮ ಪ್ರತಿ ಒಂದೂ ವಿಡಿಯೋ ಗೆ ಕಾಮೆಂಟ್ ಮಾಡಿದೀನಿ ನಾನು😅😅
    ನಿಮ್ಮ ಧೈರ್ಯ ನೋಡಿ ಆದ್ರೂ ನಮ್ಮಂಥವರು ಕಲಿಬೇಕು.
    ನಾನು ಬಹುಶಃ ಒಂದು ವಿಡಿಯೋ ಗೆ ಕಾಮೆಂಟ್ ಮಾಡಿದ್ದೆ ಇರ್ಬೇಕು.
    ಎಲ್ಲಾ ದೇಶದಲ್ಲೂ ನಮ್ಮ ಕನ್ನಡ ಭಾಷೆಯನ್ನು ಕೂಗಿ ಹೇಳ್ತೀರಾ ಅಣ್ಣಾ ನೀವು . ನನಗೆ ಗೊತ್ತಿಲ್ಲದವರ ಜೊತೆ ಮಾತನಾಡಕೇ ಎಷ್ಟು ಕಷ್ಟ ಪಡ್ತಿವಿ.ನೀವು ತುಂಬಾ ಗ್ರೇಟು ಅಣ್ಣಾ😊😊

  • @nayankumarnayan8302
    @nayankumarnayan8302 11 місяців тому +238

    'ಹುಟ್ಟು ದರಿದ್ರವಾಗಿದ್ದರೂ, ಬದುಕು ಚರಿತ್ರೆಯಾಗಿರಬೇಕು' ಅಂತ ನಿನ್ನ ನೋಡಿನೇ ದೊಡ್ಡವರು ಹೇಳಿರ್ಬೇಕು ಡಾ.ಬ್ರೋ 😍😍

  • @retrovinodvlogs
    @retrovinodvlogs 11 місяців тому +1726

    ನಮಸ್ಕಾರ ದೇವ್ರು... ನೀವು ಹುಟ್ಟಿದ್ದು ಇತಿಹಾಸ ಸೃಷ್ಟಿಸಲು ದೇವ್ರು 💞😍

    • @sirilokachannel4960
      @sirilokachannel4960 11 місяців тому +5

      😍

    • @BSI_CREATION
      @BSI_CREATION 11 місяців тому +7

    • @Chetanvaddar502
      @Chetanvaddar502 11 місяців тому

      ನೀನೇನ್ ಶಾಟ ತೆರಿತ ಇದ್ದೀಯ ಮನೇಲಿ.. ಏನಾದ್ರು ಮಾಡು ಹೋಗು

    • @vittalashettigar2405
      @vittalashettigar2405 11 місяців тому +2

      ​@@BSI_CREATION😊

    • @shashiking6694
      @shashiking6694 11 місяців тому

      ನಿನು ಬಕಿಟ್ ಹಿಡಿಯೋಕೇ ಅಂತಾನೇ ಹುಟ್ಟಿದ್ಯಾ

  • @laxmibhagyalaxmi-sw7zz
    @laxmibhagyalaxmi-sw7zz 10 місяців тому +4

    ಸೂಪರ್ ತಮ್ಮ... ಉಗಾಂಡಾ ಗೆ ಹೋಗಿ ಬಂದಂತೆ ಅನುಭವ ಆಯಿತು

  • @user-sf6xk2uc4g
    @user-sf6xk2uc4g 10 місяців тому +1

    ನಿಮಗೆ ಜನ್ಮ ಕೊಟ್ಟ ತಾಯಿ ತಂದೆ ಮಹಾ ಪುಣ್ಯವಂತರು ನಿಮ್ಮ ಸಾಹಸಕ್ಕೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ಸಹೋದರ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ಜೈ ಕರ್ನಾಟಕ ಮಾತೆ 🇮🇳🙏

  • @hb6452
    @hb6452 11 місяців тому +208

    ಬಹಳ ಸಂತೋಷ ಬ್ರೋ.. ಅದರಲ್ಲೂ ನೀವು ಅವರಿಗೆ ಆಹಾರ, ಊಟ ತೊಗೊಂಡು ಹೋಗಿದ್ದು‌ ಬಹಳ ಹಿಡಿಸ್ತು.

    • @josephxavier2462
      @josephxavier2462 10 місяців тому

      Sir please talk proper English because the whole world is watching

    • @praveennaik2018
      @praveennaik2018 10 місяців тому

      ​@@josephxavier2462nikal

  • @rishangowda81
    @rishangowda81 11 місяців тому +562

    ಆ ಮಹಾ ತಾಯಿಗೆ nann❤ಪ್ರಣಾಮಗಳು 🙏🙏🙏

  • @user-jq7jy4wp5j
    @user-jq7jy4wp5j 10 місяців тому +28

    Proud to be kannadiga❤

  • @devakip.s7389
    @devakip.s7389 10 місяців тому +12

    ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ❤❤

  • @FT_PAJJU
    @FT_PAJJU 11 місяців тому +360

    24 ಗಂಟೆಯಲ್ಲಿ 10 ಲಕ್ಷ ಜನರು ನೋಡೊದು ಸುಲಬವಾದ ಮಾತಲ್ಲ dr bro sir proud of you ❣️

  • @amblappabamblappab8006
    @amblappabamblappab8006 11 місяців тому +258

    ನಮಸ್ಕಾರ ದೇವ್ರು, ಆ ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಸದಾ ಆಶೀರ್ವದಿಸಲಿ, ನೀವು ಹೋಗೋ ಪ್ರತಿಯೊಂದು ಸ್ಥಳದಲ್ಲಿ ಆ ದೇವರು ನಿನ್ನ ಜೊತೆ ಇರಲಿ, ಮತ್ತೊಮ್ಮೆ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ

  • @akashhgowda7367
    @akashhgowda7367 11 місяців тому +38

    Getting 1.3million views in just 1 day it's not everyone cup of tea dr.bro ❤ hope his passion continues with God blessings ❤

  • @KiranKumarYT
    @KiranKumarYT 10 місяців тому +7

    Addicted to Dr.bro videos ❤

  • @kannadavanitv6355
    @kannadavanitv6355 11 місяців тому +86

    ಅಣ್ಣಾ ನೀವು ಅವರಿಗೆ ತೆಗೆದುಕೊಂಡು ಹೋಗಿದ್ದ ಕಾಣಿಕೆ ಮನಸ್ಸು ಕಲುಕಿತು....🙏🙏♥️♥️🤗

  • @valerianpinto5067
    @valerianpinto5067 10 місяців тому +5

    The way you respected her was excellent blessings her with gifts Dr. Bro God bless you

  • @tharadevi1303
    @tharadevi1303 11 місяців тому +8

    ಈ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ❤ ಡಾಕ್ಟರ್ ಬ್ರೋ ದೇವರು ನಿಮಗೆ ಒಳ್ಳೆಯದು ಮಾಡಲಿ

  • @nagarajanagu949
    @nagarajanagu949 11 місяців тому +40

    ದೇವರು ನಮಸ್ಕಾರ....ಒಂದು ಕಡೆ ಪ್ರಪಂಚ ಇತಿಹಾಸ &ಮತ್ತೊಂದು ಕಡೆ ಸಮಾಜ ಸೇವೆ....ಹೀಗೆ ಸಾಗಲಿ ನಿಮ್ಮ ಪಯಣ.....❤😊

  • @Madhu14184
    @Madhu14184 11 місяців тому +124

    ನಿಮ್ಮ ಹೆತ್ತ ತಂದೆ ತಾಯಿ ನೆ ಪುಣ್ಯವಂತರು, 😌❤️ನೂರು ಕಾಲ ಸುಖವಾಗಿ ಬಾಳಿ 🙌ನೀವು ಎಲ್ಲೇ ಇದ್ರು ಚೆನ್ನಾಗಿರಬೇಕು, ಎಂದೆಂದಿಗೂ ನಮ್ಮ ಹೃದಯದಲ್ಲಿ ಇರ್ತೀರ ❤️

  • @shubhaajay3122
    @shubhaajay3122 11 місяців тому +9

    Pride of Karnataka.. Youth Icon 🤩😍👏👏Hats off to your efforts Bro 🥳🥳

  • @SomethingVishy-cs3pm
    @SomethingVishy-cs3pm 11 місяців тому +4

    Another brilliant story Dr.Bro. Inspiring vlog as always. Nimage aa devru Inna hecchu Shakthi matthu spoorthi needali 🎉👏

  • @kishanp5552
    @kishanp5552 11 місяців тому +126

    ನಮಸ್ಕಾರ ದೇವ್ರು❤ಈಗ ವಿದೇಶದವರ ಆಸೆ ಏನೆಂದರೆ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು"❤

  • @uniquecreations4549
    @uniquecreations4549 11 місяців тому +327

    1hr, 1.7L+ views, 36k+ Likes , 1.8k+ comments 🙌 ದೇವ್ರು ಬೆಂಕಿ ನೀವು 🔥🔥🔥ಇತಿಹಾಸದ ಪುಟಗಳಲ್ಲಿ Dr. ಬ್ರೋ ಅಜರಾಮರವಾಗ್ತಾರೆ 💛🌍♥️

    • @nirmalababy3885
      @nirmalababy3885 11 місяців тому +1

      Obba taayi ondu maguvannu sakuvude kasta kittu tinnuva bada tana dallu 44 makkalannu poshisutiruva aa taayi bahala great aa matege ondu namaskara proud of you medam africa da janara jeevana vidhana vannu bahala chennagi toristidira Tq god bless you gagan avarice

  • @SHWETA_S_143
    @SHWETA_S_143 10 місяців тому +5

    ♥️♥️ ನಮ್ಮ ದೇವರು ಯಾರಿಗೆಲ್ಲ ಇಷ್ಟ ಅವರು like ಮಾಡಿ ❤❤❤❤

  • @basavaraddirchavaraddi1230
    @basavaraddirchavaraddi1230 2 місяці тому +1

    ಹಾಯ್ ಜಗದೀಶ್ ಹೇಸರು ಕೇಳಿ ತುಂಬಾ ಖುಷಿಯಾಯಿತು ಬ್ರೋ ಶ್ರೀನಿವಾಸ (ಆದರೆ ಇಮ್ರಾನ್ ಕೇಳಿ ಸ್ವಲ್ಪ😤 ಬೇಸರ ಆಯಿತು ಬ್ರೋ)

  • @Sujays_raj
    @Sujays_raj 11 місяців тому +58

    ಭಾರತದ ಹೆಮ್ಮೆಯ ಪುತ್ರನ ಪ್ರಯಾಣ ಸುಖವಾಗಿರಲಿ 🇮🇳🙏🚩🎉🎉🎉

  • @navnee
    @navnee 11 місяців тому +1267

    Dr bro ಗೆ ಕನಾ೯ಟಕ ರತ್ನ ಪ್ರಶಸ್ತಿ ಕೊಡಬೇಕು ಅಂತ ಬಯಸುವರು ಲೈಕ್ ಮಾಡಿ..ಜೈ ಕನಾ೯ಟಕ ಜೈ ಕನ್ನಡಾಂಬೆ❤

    • @trendeditz3931
      @trendeditz3931 11 місяців тому +47

      ಬ್ರೋ ನಾನು ಅವರ ದೊಡ್ಡ ಅಭಿಮಾನಿ ಆದರೇ ಅಭಿಮಾನಕ್ಕೆ ಒಂದು ಮಿತಿ ಇರಬೇಕು

    • @trendeditz3931
      @trendeditz3931 11 місяців тому

      ವಿಷ್ಣು ದಾದ ಅವರಿಗೆ ಕೊಡಲಿ ಅದಕ್ಕೆ ಒಪ್ಪುವೆ ಅಭಿಮಾನಕ್ಕೆ ಮಿತಿ ಇಲ್ಲದೆ ಮಾತನಾಡಬೇಡಿ ಬ್ರೋ ಅದು ಕರ್ನಾಟಕ ರತ್ನ ❤️🤧

    • @ganeshgaming4988
      @ganeshgaming4988 11 місяців тому

      ​@@trendeditz3931😊

    • @DrBro
      @DrBro  11 місяців тому +388

      😂ನವೀನಾ ಬಿಟ್ಬುಡಪ್ಪ ನನ್ನ

    • @P558rt
      @P558rt 11 місяців тому +7

      ​@@DrBro😂😂😂

  • @sumasumithra3254
    @sumasumithra3254 10 місяців тому +1

    Omg really great mother God bls you all children's 🙏❤❤❤❤❤

  • @padmavathi9044
    @padmavathi9044 11 місяців тому +1

    Great mother &great children's amazing relationship!!!!!!!!!!!!!! 😝🤩🙏🙏🙏🙏🙏👍

  • @chandand2964
    @chandand2964 11 місяців тому +96

    ಚೆನ್ನಾಗಿ ಇರು ದೇವ್ರು ನೀನು ಒಳ್ಳೇದಾಗಲಿ ನಿನಗೆ ಆ ದೇವರು ನಿನಗೆ ಆಯಸ್ಸು , ಆರೋಗ್ಯ , ಸಂಪತ್ತು ಎಲ್ಲ ಚೆನ್ನಾಗಿ ಕೊಟ್ಟು ಕಾಪಾಡಲಿ 🙏🙏🙏

  • @princeharidhanu9339
    @princeharidhanu9339 11 місяців тому +33

    ದೇವ್ರು ನಾವಲ್ಲ ನೀವೇ ನಿಜವಾದ ದೇವ್ರು ❤✌️

  • @premarameshacharyapremaram9248
    @premarameshacharyapremaram9248 11 місяців тому

    ಏನ್ ದೇವ್ರು ನಮಗೆ ಕಮೆಂಟ್ಸ್ ಗೆ ಜಾಗನ್ನೆ ಇಲ್ಲ ನಮ್ಮ ಮನಸ್ಸಿನಲ್ಲಿ ಇರೋದೆ ಲ್ಲ ಎಲ್ಲರೂ ಹಾಕಿದ್ದಾರೆ ನಮಗೆ ಹೇಳೋದಿಕ್ಕೆ ಕೊನೇನೆ ಇಲ್ಲ ಅಷ್ಟು ಕುಷಿಯಾಗಿದೆ ನಮ್ಮ ಮಂಗಳೂರಿಗೆ ಒಮ್ಮೆ ಬನ್ನಿ ಮೇಲೆ ಬಂದಿರೋ ಕಮೆಟ್ಸ್ ಎಲ್ಲ ನಮ್ದು ಅದೇ ಕಾಮ್ಮೆಂಟ್ ನಿಮಗೆ ದೇವ್ರು ತುಂಬಾ ಚೆನ್ನಾಗಿ ಇಟ್ಟಿ ರ್ಲಿ ನೀವು ನಮಗೆ ವರ ಅಷ್ಟೇ ವೊಳ್ಳೆದಾಗ್ಲಿ ಜೈ ಶ್ರೀ ರಾಮ್,,🥰🥰🥰❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @sushmitha1511
    @sushmitha1511 11 місяців тому +1

    You are doing realy a great job. ಕರ್ನಾಟಕದ ಯಾವ ಭಾಗದವರು ನೀವು? ಎಲ್ಲಾ country ಬಗ್ಗೆನೂ, ವಿಷಯ, ವಿಚಾರಗಳು, ಆ ದೇಶದ ಹಿಸ್ಟರಿ ತೋರಿಸುತ್ತಿದ್ದೀರಿ.
    ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ನಿಮಗೆ ಧನ್ಯವಾದಗಳು.

  • @totukalmani2644
    @totukalmani2644 11 місяців тому +76

    20 hrs 9.4 lack views,
    0.25 •/• ಕಮ್ಮಿ 1 ಮಿಲಿಯನ್ ಗೆ.
    💪Power of Bro ದೇವರುಗಳು !!!!

  • @ashoknaik332
    @ashoknaik332 11 місяців тому +76

    ನಿಜವಾಗಲೂ ಉಗಾಂಡ ಹೋಗಿ ಬಂದ ಅನುಭವ ದೇವ್ರು ❤ 🙏

  • @poorvi703
    @poorvi703 11 місяців тому +94

    ಈ ಮನುಷ್ಯ ಅಕ್ಷರಶಃ ಇತಿಹಾಸ ನಿರ್ಮಿಸಲು ಹುಟ್ಟಿದ್ದಾನೆ. ನಮ್ಮ dr bro❤️🔥

  • @lavanyahiremath7553
    @lavanyahiremath7553 10 місяців тому

    ನೀರು ಕೇಳಿದರೇ ಪಾನಕ ನೀಡುತಾರೇ ಕನ್ನಡ ದ ಜನ ಅಂತ ತೊರಿಸಿದಿರಿ.... thanks... makkalige uta neediddu tumba khushi ayitu... .devru nimna nim family na yavaglu kapadali... jai karnataka maate❤️💛

  • @sharathgowda1308
    @sharathgowda1308 11 місяців тому

    ❤ ಆ ಮಹಾತಾಯಿಗೆ ಇಲ್ಲಿಂದ ಲೇ 🙏🙏 ದೇವರು ❤

  • @prasadsm562
    @prasadsm562 11 місяців тому +64

    ದೇವ್ರು ನಿನ್ ಬಗ್ಗೆ ಎಷ್ಟು ಹೊಗಳಿದರೂ ಕಡಿಮೇನೆ ಕರ್ನಾಟಕದ ಕುವರ ನೀನು ❤️😇

  • @padmac1793
    @padmac1793 11 місяців тому +24

    ವಾಹ್ ಬ್ರೋ ಸಂತಾನ ಲಕ್ಷ್ಮಿಗೆ ಅಭಿನಂದನೆಗಳು ಪರಿಚಯಿಸಿದ್ದಕ್ಕೆ ನಿನಗೆ ಧನ್ಯವಾದ ತಮ್ಮಾ🎉

  • @narayanhegde1083
    @narayanhegde1083 10 місяців тому

    ಇಂತಹದ್ದನ್ನೆಲ್ಲ ಪರಿಚಯಿಸುವ ನೀವೇ ಒಂದು ಅದ್ಭುತ.

  • @naghrnag5865
    @naghrnag5865 10 місяців тому +1

    Thanks for showing African Village. I always wanted see a Live Village. You did it !! ❤

  • @mallanagoudabiradara6049
    @mallanagoudabiradara6049 11 місяців тому +31

    ನಮಸ್ಕಾರ್ ದೇವ್ರು 🙏🏻ನಿನು ಇತಿಹಾಸ ಸೃಷ್ಟಿ ಮಾಡ್ತಿಯ ನಿಮ್ಮ ಅಮ್ಮನಿಗೆ ನನ್ನ ನಮಸ್ಕಾರ್ ದೇವ್ರು🙏🏻

  • @SameerSammu-mx2ry
    @SameerSammu-mx2ry 11 місяців тому +18

    ದೇವ್ರು ನಿಂಹಿಂದ ನೆ ಇತಿಹಸ ಆಗುತ್ತೆ ಒಂದು ದಿನಾ ನಿಮನ ಮುಂದಿನ ಮಕ್ಕಳು ಓದುತರೆ ... ಜೈ Dr ಬ್ರೋ ❤️

  • @shabanaankali3346
    @shabanaankali3346 10 місяців тому

    Yenappa idu istu makkalannu sakadu....hats of u.... brother........🙏🏻🙏🏻🙏🏻🙏🏻

  • @krsathya6756
    @krsathya6756 10 місяців тому

    ವ್ಹಾ ಮಹಾ ಅದ್ಭುತ ಮಹಾತಾಯಿಗೆ ನಮಸ್ಕಾರ 🙏👍👌

  • @chandanm8799
    @chandanm8799 11 місяців тому +83

    ನೀವು ನಮ್ಮ ಕರ್ನಾಟಕದವರು ಅಂತ ಹೇಳಿಕೊಳ್ಳಲು ನಮಗೆ ತುಂಬಾ ಹೆಮ್ಮೆ ಆಗುತ್ತೆ ಬ್ರೋ..♥️ ಒಂದು ಬಾರಿ ಮೈಸೂರು ಗೆ ಬನ್ನಿ ಬ್ರೋ 😍

  • @shivass1981
    @shivass1981 11 місяців тому +45

    ಈಗಾಗಲೇ ಇತಿಹಾಸವನ್ನ ಸೃಷ್ಠಿಸಿ ಆಗಿದೆ,,,ಈಗೇನಿದ್ದರೂ ಪ್ರಶಸ್ತಿಗಳು,ಪ್ರಸಂಶೆಗಳು ಬರುವ ಸಮಯ ಇದು🎉❤🙏

  • @user-lk4jm6mj6j
    @user-lk4jm6mj6j 11 місяців тому

    ನಮಸ್ಕಾರ ದೇವ್ರು ನೀವು ನಿಜವಾದ ದೇವ್ರು ಡಾಕ್ಟರ್ ಬ್ರೋ ನಿಮ್ಮನ್ನ ನೋಡಿ ಜೀವನದಲ್ಲಿ ಎಸ್ಟೊಂದು ಕಲಿಯೋದು ಜಾಸ್ತಿ ಇದೆ
    ಸದಾ ಕಾಲ ನಿಮ್ಮ ಜೊತೆ ದೇವರು ಇರಲಿ ಅಂತ ನಾನು ಬೇಡಿಕೊಳ್ಳುತ್ತೇನೆ

  • @HAPPYis_cute_sweet
    @HAPPYis_cute_sweet 10 місяців тому

    ನಮಸ್ಕಾರ ದೇವ್ರು.... Love from mangaluru ❤🎉

  • @chandrugouda8844
    @chandrugouda8844 11 місяців тому +31

    ನಮ್ಮ ಸಹಾಯ ನೂಡಿ ನಮ್ಮಿಗಿ ಸಂತೋಷವಾಹಿತು ನಿಮಗೆ ಒಳ್ಳೆಯದಾಗಲಿ 👌👌ದೇವರು ❤❤🙏🙏

  • @simpleindian.4844
    @simpleindian.4844 11 місяців тому +17

    ಎಲ್ಲಿಯ ಭಾರತ ಎಲ್ಲಿಯ ಉಗಾಂಡ. ಆದ್ರೆ ಬಾಲಿಕ ವಧು ಧಾರವಾಹಿಯ ಪ್ರಭಾವದಿಂದ ಜಗದೀಶ್. ಬಹಳ ಖುಷಿಯಾಯ್ತು ಬ್ರೊ. Dr bro is great. 👍

  • @srikanthningappa9593
    @srikanthningappa9593 11 місяців тому

    You have gifted them very well Brother. ❤🎉🎉🎉🎉🎉 God bless you.

  • @PUSHPALATHANV-cw2lb
    @PUSHPALATHANV-cw2lb 8 місяців тому +1

    U r kind hearted, matured, humourous, adventures our beloved simple kannadiga 😊

  • @prathapvrnavalkar3046
    @prathapvrnavalkar3046 11 місяців тому +19

    ಗಿಫ್ಟ್ ಅಂದ ತಕ್ಷಣ ಅವ್ರಿಗೆ ಉಪಯೋಗ ಆಗೋ ಅಂಥದ್ದು ತೊಗೊಂಡು ಇರ್ತಿರ ಅನ್ಕೊಂಡೆ, but your ರಿಯಲಿ ಗ್ರೇಟ್ DR ಬ್ರೋ LOVE YOU ಸೊ MUCH ❤️❤️❤️❤️QQ

  • @MrCrazyTeddy
    @MrCrazyTeddy 11 місяців тому +1618

    Love from Bengaluru 😍💕

    • @FT_PAJJU
      @FT_PAJJU 11 місяців тому +100

      Not Bengaluru. love from Karnataka ❤

    • @Nannarasi_vlog
      @Nannarasi_vlog 11 місяців тому +49

      ​@@FT_PAJJUಲೋ ಕನ್ನಡ ನಾಡು ❤

    • @odaadu-4463
      @odaadu-4463 11 місяців тому

      ಅಪ್ಪಾ ತಂದೆ ಕನ್ನಡದಲ್ಲಿ ವಿಡಿಯೋ ಮಾಡಪ್ಪ ನೀನು ಬರೀ ಹಿಂದಿಲೇ ಮಾಡ್ತೀಯಾ!

    • @Santoshrs18
      @Santoshrs18 11 місяців тому +13

      Kannadadavanagi bere basheli video madtane

    • @user-qi7gj3ug4v
      @user-qi7gj3ug4v 11 місяців тому +16

      ಕನ್ನಡದಲ್ಲಿ ವೀಡಿಯೋ ಮಾಡು ಗುರು ✌️

  • @shivanandab.s6761
    @shivanandab.s6761 10 місяців тому

    ನಮಸ್ಕಾರಗಳು ದೇವ್ರು, ಅಭಿನಂದನೆಗಳು 🎉🙏

  • @gopalkrishnahebbar519
    @gopalkrishnahebbar519 11 місяців тому

    ಗಗನ್ ಅವರೇ ನಮ್ಮ ಪಕ್ಕದ ದೇಶಗಳು ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಕ್ಕೆ ಭೇಟಿ ನೀಡಿ

  • @bhimanagoudapolicepatil7498
    @bhimanagoudapolicepatil7498 11 місяців тому +58

    ಅನಾಹುತಪ ಅಣ್ಣ ನೀ 😳🔥🔥🔥 ಬೇರೆ ದೇಶದಲ್ಲಿನೂ ಕೂಡ ನೀನು ಸಹಾಯ ಮಾಡ್ತಿದೀಯಲ್ಲ ಹೆಮ್ಮೆಯ ವಿಷಯ Proud of You Boss🥳🦁🚩

  • @sudhamani5343
    @sudhamani5343 11 місяців тому +24

    ಮಹಾತಾಯಿ ಗೆ ನನ್ನ ಆತ್ಮೀಯ ನಮಸ್ಕಾರ ಗಳು❤🙏🙏🙏🙏

  • @mahalingamalinga1998
    @mahalingamalinga1998 11 місяців тому

    ನಮಸ್ಕಾರ ದೇವರು ನಿಮ್ಮ ಪ್ರಯಾಣ ಸುಖಕರವಾಗಿರಲಿ ದೇವರು 🙏🙏😍💚

  • @vishalakshishetty8420
    @vishalakshishetty8420 10 місяців тому

    Neevu deshada pradhani aagbeku guru, God bless you beta ❤

  • @shivarajjamadar9810
    @shivarajjamadar9810 11 місяців тому +22

    ನಮಸ್ಕಾರ ದೇವ್ರು ಆ ಭಗವಂತ ನಿಮಗೆ ನೂರು ವರ್ಷ ಚೆನ್ನಾಗಿ ಇಟ್ಟ ಇರಲಿ 🙏🙏💖💖

  • @Anilmadar555
    @Anilmadar555 11 місяців тому +22

    ಕುಂದಾನಗರಿ ಬೆಳಗಾವಿಯಿಂದ ನಿನಗೆ ಅಭಿನಂದನೆಗಳು ಗುರು ಜೈಭೀಮ್ 💙💙❤🧡

  • @Act19
    @Act19 11 місяців тому

    ನಮಸ್ಕಾರ ದೇವ್ರು ದೇವರು ನಿಮ್ಮನ್ನು ಆಶೀರ್ವದಿಸಲಿ ಸಹೋದರ

  • @manojdm637
    @manojdm637 11 місяців тому

    Nim journey yavagalu chennagi erali yendu devaralli prayer madthini bro all best best luck your journey love u bro❤❤

  • @rnrathod9328
    @rnrathod9328 11 місяців тому +91

    ಉಗಾಂಡದಲ್ಲಿ ನಮ್ಮ ಹೆಮ್ಮೆಯ ಕನ್ನಡದ ಬಾವುಟ ❤

  • @Sujays_raj
    @Sujays_raj 11 місяців тому +54

    ಭಾರತದ ಹೆಮ್ಮೆಯ ಪುತ್ರನ ಪ್ರಯಾಣ ಸುಖವಾಗಿರಲಿ 🇮🇳🙏🚩🎉

  • @soundaryakadv6140
    @soundaryakadv6140 11 місяців тому +4

    Lots of good wishes from Udupi❤

  • @vineeth9s
    @vineeth9s 11 місяців тому

    God bless you Dr Bro and God bless that lady and childrens💐💐

  • @techjothegemoviemaathukathe
    @techjothegemoviemaathukathe 11 місяців тому +48

    ಮನಸಿಗೆ ಖುಷಿ, ಕಣ್ಣಿಗೆ ಹಬ್ಬ when dr bro notification arrived 🥰❤️

  • @mallikarjun4469
    @mallikarjun4469 11 місяців тому +16

    ತೊಗರಿ ನಾಡು ಕಲಬುರಗಿ ನಿಂದ ನಮಸ್ಕಾರ ದೇವ್ರು 🙏🙏❤️💛

  • @user-em8fw6gx7p
    @user-em8fw6gx7p 10 місяців тому +3

    ಒಳ್ಳೇ ಕೆಲಸ ಮಾಡಿದ್ದೀರಿ ಒಂದು ಸ್ಪೆಷಲ್ ಊಟ ಕೊಟ್ಟು ಎಲ್ಲರನು ನಗಿಸಿದ್ದೀರಿ..

  • @santhu1829
    @santhu1829 11 місяців тому +1

    A great man with simplicity ❤

  • @rajaraja-ph7gk
    @rajaraja-ph7gk 11 місяців тому +60

    ನಿಜವಾದ ಸಾಧನೆ ಅಂದ್ರೆ ಈ ವಯಸ್ಸಿಗೆ ಮಾಡಿದ್ಯಲ್ಲ ಅದು ಗುರು ನಿಜವಾದ ಸಾಧನೆ ಇರುವುದು 🙏🙏🧡

  • @deemahimd9555
    @deemahimd9555 11 місяців тому +12

    ನಿಮಗೆ ನಮ್ಮ ಈ ಕರುನಾಡಿನ ಎಲ್ಲ ಜನತೆಯ ಪರವಾಗಿ ಒಂದು ಸಲಾಂ..🙏
    ಅದ್ಭುತ ಪ್ರತಿಭೆಗೆ ಒಳ್ಳೆಯ ಪ್ರತಿಫಲ ಸಿಕ್ಕೆ ಸಿಗುತ್ತದೆ ಜಯವಾಗಲಿ dr.bro👏...

  • @vijusingh2221
    @vijusingh2221 2 дні тому

    I am a big fan of you Mr. Gagan. You are a really great person. I admire your work. Keep doing your work. I hope you reach great heights in your life.

  • @hajirahajira3056
    @hajirahajira3056 10 місяців тому

    Hatts of for motherhood she is our future god gifted ❤❤❤❤beauty lady😊❤❤❤❤❤❤❤

  • @sidduabbihal1044
    @sidduabbihal1044 11 місяців тому +50

    ಕನ್ನಡಿಗನ ಗತ್ತು ಇನ್ನುಮುಂದೆ ಇಡೀ ಜಗತ್ತಿಗೆ ಗೊತ್ತಾಗತ್ತೆ,,.. dr bro respect ❤

  • @FT_PAJJU
    @FT_PAJJU 11 місяців тому +81

    ಅವರ ಹೆಸರಲ್ಲೇ ಇದೆ ಇತಿಹಾಸ❤ proud of you bro❣️

    • @FT_PAJJU
      @FT_PAJJU 11 місяців тому +2

      TQ bro

  • @raghu8280
    @raghu8280 11 місяців тому +6

    Justice for sowjanya 🎉

  • @modinsabnadaf3136
    @modinsabnadaf3136 10 місяців тому

    Brother . you are great. ಆದ್ರೆ ಒಂದೆನು ಅಂದ್ರೆ ಎಲ್ಲವನ್ನು ನೋಡಿ ಬಂದ ನೀವು ಇಲ್ಲಿರುವ ಜನಗಳಿಗೆ ಏನು ಸಂದೇಶ ಕೋಡೊದಕ್ಕೆ ಇಷ್ಟ ಪಡ್ತಿರಾ ?

  • @ArunKumar-gm4xe
    @ArunKumar-gm4xe 11 місяців тому +226

    You create a history ❤ jai kannadiga 💥

  • @venkatakrishnaacharya8291
    @venkatakrishnaacharya8291 11 місяців тому +6

    ಇದೊಂದು ಅದ್ಭುತವಾದ ವಿಡಿಯೋ,ಕಾರಣ ಕೇವಲ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಮಹಾ ತಾಯಿಯನ್ನು ಪರಿಚಯಿಸಿದ್ದಕ್ಕೆ ಅಲ್ಲ ಮಾನವೀಯತೆಯ ಮೊರೆತದ ದ್ವನಿ ಡಾ.ಬ್ರೋನಿಂದ. ಗ್ರೇಟ್ ಯೂ ಡಾ.

  • @shweta3025
    @shweta3025 10 місяців тому

    Waaw ಜಗದೀಶ್ ಹೆಸರು ಕೇಳಿ ತುಂಬಾ ಖುಷಿ ಆಯಿತು . ಬಾಲಿಕ ವಧು ಹಿಂದಿ ಸೀರಿಯಲ್ ನ ಹೆಸರು

  • @mallikarjuntoggi
    @mallikarjuntoggi 10 місяців тому

    Anna aprika ge hogi nivu kapag agedri india vapasa bani i am proud of you you're great👍

  • @AjeK-tc1mb
    @AjeK-tc1mb 11 місяців тому +78

    ನಮ್ಮ ಕರ್ನಾಟಕದ ರತ್ನ ಗುರು ನೀನು...❤❤👑

  • @Prasanna_chandragowda
    @Prasanna_chandragowda 11 місяців тому +30

    ಹಾಕಿರೋ 30 ಮಿನಿಟ್ಸ್ಗೆ 78k ವ್ಯೂಸ್ you are just awesome ದೇವ್ರು ❤️

  • @AmbikaThirtha
    @AmbikaThirtha 10 місяців тому +6

    Good job bro ❤ ಆ ಮಹಾ ತಾಯಿಗೆ ನನ್ನ ಪ್ರಣಾಮಗಳು 🙏

  • @SagarThink
    @SagarThink 11 місяців тому +2

    Bro ನೀವು ಎಸ್ಟು Lucky man ಅಲ್ವಾ ❤❤🎉

  • @sangameshvastrad
    @sangameshvastrad 11 місяців тому +6

    ಬ್ರೋ, ಎಲ್ಲಾದರೂ ಇರು ಹೇಗಾದರೂ ಇರು ತುಂಬಾ ಸೇಫ್ ಆಗಿರು. 🙌❤️

  • @raghavendraraghu8536
    @raghavendraraghu8536 11 місяців тому +5

    ಆಕೆ ಬಹಳ ಸೊರಗಿದ್ದಾಳೆ, ಮನಸ್ಸಿನ ಒಳಗೆ ಬಹಳ ಚಿಂತೆಯಂತು ಇದ್ದೆ ಇದೆ, ದೇವರ ಲೀಲೆ. 🙏

  • @MSugeerappaHampanurHALRetd
    @MSugeerappaHampanurHALRetd 10 місяців тому

    Thank Q very much Dr Bro, you are explaining very clearly , God bless you

  • @Abhi-nj2oe
    @Abhi-nj2oe 10 місяців тому

    Dr bro at such young age philanthropy from your end.. 🙏🙏 manassu gedbitte kanappa 🙏🙏.. emotional side of you is seen in this Africa series ... Very honest videos I am inspired by who you are.