ಒಂದು ಎಕರೆಯಲ್ಲಿ ಸೂರ್ಯನ ಬೆಳಕಿಗೆ ಪೂರಕವಾಗಿ ಬೆಳೆಗಳನ್ನು ಸಂಯೋಜನೆ ಮಾಡಿದರೆ 22 ಸಾವಿರ ಕೆಜಿ ಆಹಾರ ಉತ್ಪಾದಿಸಬಹುದು.

Поділитися
Вставка
  • Опубліковано 18 гру 2022
  • ಒಂದು ಎಕರೆಯಲ್ಲಿ ಸೂರ್ಯನ ಬೆಳಕಿಗೆ ಪೂರಕವಾಗಿ ಬೆಳೆಗಳನ್ನು ಸಂಯೋಜನೆ ಮಾಡಿದರೆ 22 ಸಾವಿರ ಕೆಜಿ ಆಹಾರ ಉತ್ಪಾದಿಸಬಹುದು.
    #naturalfarming
    #foodforest
    #krushibaduku
    ರೈತ:ಅವಿನಾಶ್
    ಸ್ಥಳ:ಮೈಸೂರು
    ☎️:81978-56132
    ಇವರು ಬರೆದಿರುವ "ಬೆಳಕಿನ ಬೇಸಾಯ" ಪುಸ್ತಕಗಾಗಿ ಇವರ ಸಂಖ್ಯೆಗೆ👆 ಕರೆ ಮಾಡಬಹುದು
    ಕೃಷಿ ಬದುಕು what's app number 90089-58497

КОМЕНТАРІ • 39

  • @amareshm9124
    @amareshm9124 Рік тому +12

    ಸರ್ ಈ ವೀಡಿಯೋ ಮಾಡಿರೂದಕ್ಕೆ ಮೊದಲಿಗೆ ನಿಮಗೆ ಧನ್ಯವಾದಗಳು ಸರ್ ಈ ವೀಡಿಯೊದಲ್ಲಿ ಅವರ ಪೊರ್ಣ ತೋಟ ತೊರಿಸಿಲಲ್ಲ ಮತ್ತು ಅವರು ಹೇಳಿದಹಾಗೆ ಬೆಳಕಿನ ಬೇಸಾಯದ ಬಗ್ಗೆ ನಕ್ಷೆ ಯಲ್ಲಿ ತೋರಿಸಿದ ರೀತಿಯ ತೋಟ ತೊರಿಸಿ ಇನ್ನೂ ಹೆಚ್ಚು ಭಾಗಗಳಲ್ಲಿ ಬಂದರು ಪರವಾಗಿಲ್ಲ ಸರ್ ಧನ್ಯವಾದಗಳು ನಿಮ್ಮ ಅಭಿಮಾನಿ

  • @sandeeppatilgc
    @sandeeppatilgc Рік тому +9

    ವಿನೋದ್ ನಿಮ್ಮ ನಿರಂತರ ಕೃಷಿ ಮಾಹಿತಿಗೆ ಅನಂತ ಧನ್ಯವಾದಗಳು 🙏🙏🙏

  • @gururaghavendra1686
    @gururaghavendra1686 Рік тому +4

    ತುಂಬಾ ಚೆನ್ನಾಗಿತ್ತು ಸಂದರ್ಶನ...ಮುಂದುವರೆಯುತ್ತದೆ ಅಂತ ಅನ್ಸಿದೆ

  • @Bharatiya145
    @Bharatiya145 Рік тому +5

    ಒಹ್ ಮೈ god ❤️😍 bro ಇವತ್ತಿನ ಸಂಚಿಕೆ ಮಾತ್ರ ಅದ್ಭುತ ಯಾಕಂದ್ರೆ ಒಂದು ಪುಸ್ತಕನ ಓದಿದ ಹಾಗೆ ಅನುಭವ ಇಷ್ಟು ವಿಸ್ತಾರ ವಾಗಿ ಸಂಕ್ಷಿಪ್ತವಾಗಿ ಕೃಷಿಯನ್ನ ಹೇಳೋದು wow 👌
    ಸ್ವಲ್ಪ ತೋಟನ ತೋರ್ಸಿ ಹಾಗೆ ಅಲ್ಲಿ ಕೂಡ ಪ್ರಶ್ನೆ ಮಾಡಿ ತಿಳ್ಸಿ

  • @rajubvr
    @rajubvr Рік тому +3

    ಓ ಮೈ ಗಾಡ್, ಅವಿನಾಶ್ ಅವರು ಮಾಹಿತಿಗಳ ಕಣಜ. ನಾನು ಇದೇ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೆ. ಐ ಕಾಂಟ್ ವೇಟ್ ಫಾರ್ ಯುವರ್ ನೆಕ್ಸ್ಟ್ ವಿಡಿಯೋ 💐🙏👌

  • @malusm29
    @malusm29 Рік тому +2

    2 min ಅವರ ಇಡೀ ಭೂಮಿಯನ್ನು ತೋರಿಸಿ ಸಂದರ್ಶಿಸಿದರೆ ಒಂದು ಐಡಿಯಾ ಸಿಗುತ್ತೆ ಅನ್ನೋದು ನನ್ನ ಅಭಿಪ್ರಾಯ. Thnq Vinod sir congratulations n Happy New year 🤘

  • @-ShreePuta
    @-ShreePuta Рік тому +3

    ಅವಿನಾಶ್ ಸರ್ ಹೇಳಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕದಲ್ಲಿದೆ, ಹಾಗೆಯೇ ಅನುಭವವೂ ಸಹ. ಪುಸ್ತಕ ಓದಿ ಅಳವಡಿಸಿಕೊಳ್ಳುವಂತಹದ್ದು ತುಂಬಾ ಇದೆ.
    ರೈತ ಸಂಕುಲಕ್ಕೆ ಉತ್ತಮ ಮಾರ್ಗ.
    ಉತ್ತಮ ಸಂದರ್ಶನ ಮುಂದುವರಿಯಲಿ..😊👌
    #ಶ್ರೀ

  • @sagarg8539
    @sagarg8539 Рік тому +6

    ನಮಸ್ಕಾರ ವಿನೋದ ರವರೆ ಈ ಅದ್ಭುತ ಸಂದರ್ಶನಕ್ಕಾಗಿ ಧನ್ಯವಾದಗಳು
    ಎಲ್ಲರೂ ತೋಟಗಾರಿಕೆ ಬೆಳೆಗಳಿಗೆ ಒತ್ತು ಕೊಟ್ಟರೆ ಆಹಾರದ ಕೊರತಯಾಗುವುದಲ್ಲಿವೆ ಎಂಬ ನಮ್ಮ ನಿಮ್ಮ ಸಂದೇಹಗಳಿಗೆ ಈ ಜ್ಞಾನಿಗಳಿಂದ ಉತ್ತರ ಸಿಕ್ಕಂತಿದೆ
    ಮುಂದಿನ ಸಂಚಿಕೆಗಳಿಗಾಗಿ ಕಾದಿರುವೆವು….
    ಅನ್ನದಾತರಿಗೆ ದಾರಿ ತೋರಿಸುತ್ತಿರುವ ನಿಮಗೆ ದೇವರು ಒಳ್ಳೆಯದು ಮಾಡಲಿ
    ಅವಿನಾಶ್ ರವರಿಗು ಹೃತ್ಪೂರ್ವಕ ಧನ್ಯವಾದಗಳು
    ನಿಮ್ಮ ಪುಸ್ತಕ ಹೇಗೆ ಪಡೆಯುವುದು ದಯವಿಟ್ಟು ತಿಳಿಸಿ 🙏

    • @krushibaduku
      @krushibaduku  Рік тому

      ಪುಸ್ತಕಕ್ಕಾಗಿ ಅವರ ನಂಬರಿಗೆ ಕಾಲ್ ಮಾಡಿ

  • @dineshmunibyrappa104
    @dineshmunibyrappa104 Рік тому +3

    Finally your work has a feather in the cap... TGS Avinash interview was most awaited.... thank you

  • @ishwarpatil8016
    @ishwarpatil8016 Рік тому

    Really University of Krishi

  • @malusm29
    @malusm29 Рік тому

    26:35* ಮುಂದುವರೆಯುತ್ತದೆ 🤘

  • @drkshivanna9639
    @drkshivanna9639 Рік тому

    Very good Avinash and Aanand.

  • @deepakdeepu258
    @deepakdeepu258 Рік тому +1

    Hi Sir,
    Catch this man and pull more information... Good job appreciate.....

  • @sureshgowda3550
    @sureshgowda3550 Рік тому

    Tank u.sir...lots of.information

  • @surendrapoojary7390
    @surendrapoojary7390 Рік тому

    Thank you very much, nice video 🙏🙏🙏

  • @bharathbyrappa2803
    @bharathbyrappa2803 Рік тому

    Very much informative video
    Keep continuing. ....,,,💐💐💐💐💐

  • @-santhrupthi3307
    @-santhrupthi3307 Рік тому +3

    Good information sir. I was searching for his contact number and I got that from you. He has shown a cultivation model in his earlier vedio, if possible kindly show that. And awaiting much more information.
    Thank you

  • @vinaymohithe7634
    @vinaymohithe7634 Рік тому

    One of the best video Vinod ...!! Lots of inspiration to young farmers.!

  • @kannadigav11
    @kannadigav11 Рік тому

    ಗೆಳೆಯ 🥰🥰

  • @abhishekh9574
    @abhishekh9574 Рік тому

    Wow Avinash sir nim thota nodbeku sir I am following your videos from long back

  • @NS-Infinity
    @NS-Infinity Рік тому

    Weeds are not waste plants. Weeds means unknown plants to humans. Still humans has to explore use of every plants in nature.

  • @Thippeswamy.B
    @Thippeswamy.B Рік тому

  • @nandinichandrawadi9803
    @nandinichandrawadi9803 Рік тому

    Wonderful information! Vinood you keep rocking!
    where Avinash sir located in Mysore?
    I want to do farming, and would like to visit his farm.
    Off course I'm going to contact him soon.
    Thanks a ton for his scientific logic of farming.

  • @prakashhulagannavar8552
    @prakashhulagannavar8552 Рік тому

    ಬೆಳಕಿನ ಬೇಸಾಯ
    ಪುಸ್ತಕ ಕೊಂಡು ಓದುತ್ತಿದ್ದೇನೆ
    ಧನ್ಯವಾದಗಳು ಮತ್ತೊಂದಿಷ್ಟು ಮಾಹಿತಿ ಗೆ

    • @keshavak9948
      @keshavak9948 Рік тому

      ಎಲ್ಲಿ ಸಿಗುತ್ತೆ ಈ ಪುಸ್ತಕ.?

  • @anilkumarrm7429
    @anilkumarrm7429 Рік тому

    👌👍🙏🤝💛❤️

  • @kannadajyothi
    @kannadajyothi Рік тому

    🙏🙏🙏

  • @namdevnimboji3977
    @namdevnimboji3977 Рік тому

    ವಾ ಇದೊಂಧು video ನೇ ಅಲ್ಲಾ ಜ್ಞಾನದ ಲೋಕಾ ಅನ್ಸುತ್ತೆ

  • @nateshkumarab3695
    @nateshkumarab3695 Рік тому

    Please ask proof

  • @basavarajbommanahalli3134
    @basavarajbommanahalli3134 Рік тому +1

    ನಿಮ್ಮ ಮೊಬೈಲ್ no ಹಾಕಿ ಸರ್ 🙏🙏

  • @goldprices3990
    @goldprices3990 Рік тому

    Karma boomi why?

    • @simplifarm_Realtors
      @simplifarm_Realtors Рік тому +1

      Karma boomi andre daily kayaka mado place antha artha, Neev ankondiro karma alla.

  • @nateshkumarab3695
    @nateshkumarab3695 Рік тому

    Sir, he is only show up, no stuff

    • @-ShreePuta
      @-ShreePuta Рік тому

      ua-cam.com/video/Opuhqz6wvF0/v-deo.html
      ನೋಡಿ ಹೇಳಬೇಕು ಸುಮ್ನೆ ತೂರಿಕೆಗೆ ಹೇಳಬಾರದಲ್ವಾ. ನೋಡಿ ಆ ಚಾನೆಲ್ ನಲ್ಲಿ ನಿಮಗುತ್ತರವಿದೆ.

    • @anilkashyap5321
      @anilkashyap5321 8 місяців тому

      Dont mind Sir.
      Why Sir ? Why are you using such uncharitable words for him.