💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ
Especially.kanakappa.saradi.voice delivery exlant wonder full dailog.and acting super totally team super acting masth comedy.all the best team.❤️❤️❤️❤️❤️❤️❤️❤️❤️❤️❤️❤️❤️❤️❤️❤️ Jai shree raam
ಭಾಗ 3 ಬೇಕು ಅನ್ನೋರು like madri 👍❤️
Part 3 beku
ನಿ ಅವನಿಗಿ ಹೇಳತಿ ಮಾಡು ಅಂತ 😂
part 3 wait bro
@@hemanthnadagoudb.bagewadi6242 namma party dosta ninu
@@hemanthnadagoudb.bagewadi6242 hu dost ಶಿವು ಅಣ್ಣಾಗ ಹೇಳ್ತೀನಿ ನೀ ಆಡುಕ ಯಾಕ್ ನಗುತೋ ಮಾರಾಯ 🤫🤣
ಕನಕಪ್ಪ ಸರಡೆ ಅವರ acting matra next level exatradinary ....💥💥
Tqq
@@mahanteshtalikotivideo3804 super acting
Sir.nim.number.beku
Ssde super
@@mahanteshtalikotivideo3804 sir ನೀವೇನಾ ಕನಕಪಾ Role ಆಕ್ಟಿಂಗ್ ಮಾಡಿರೋದು
ನನ್ನ ಓಟು ಕನಕಪ್ಪ ಸೆಡೆ ಗೆ 😁he is brilliyant actor 🙏🥰
ಸೆಡೆ ಆಕ್ಟಿಂಗ್ ಚೆನ್ನಾಗಿ ದೆ,
ಕಣಕಪ್ಪ ಸಡೆ ವಾಯ್ಸ್ ಸೂಪರ್ 🙏🙏👌
Tqqq🙏🙏
ಒಳಗ ಹೊಗಿ ಅಣ್ಣ ಕೈ ಕಾಲ ಬಿದ್ದ ಕಣ್ಣಿರ ಇಟ್ಟಿರಬೆಕ .😍😂😂😂😂😂😂
Holag hogi Kai bittir beku adukke
Ela bro 🍌 torsidane 😜
Ela bro 🍌 torsidane 😜
💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ
Oq
Ju de///
❤
😮😮😮😮😮😮😮😮😂😮😂😮😂😮😂😮😮😂😮😂😮😂😮😂😮😂😮😂😮😂😮😂😮😂😮😂@@KA33GAMER74
🎉@@hanamanthirlavar5158
ಜಗತ್ತಿನ ಅದೇ ನಡೆದಿದೆ... ಸರ್ ತುಂಬಾನೇ ನಕ್ಕು ನಕ್ಕು ನಕ್ಕು ಸಾಕಾಗುತ್ತದೆ.. ಹೊಟ್ಟೆ ತುಂಬುತ್ತ ಎಲ್ಲರಿಗೂ ಧನ್ಯವಾದಗಳು... ಒಳ್ಳೆದಾಗಲಿ ಸರ್
ಅದ್ಭುತ ಶಿವಪುತ್ರಪ್ಪ ಅವರೇ
ಭಾಗ 10 ಮುಟ್ಟಬೇಕು
😆😆😆😆
kanakappa sade avaradu acting super tumba comidy annasta namige over all super comidy
ಸತ್ತ ಪ್ರಜೆಗಳಿಗೆ ಜೈ ಜೈ ಜೈ ಪ್ರಜಾಕೀಯ ❤❤
God bless you all my brother's and sister's...💥⚡🙌😍. ಇನ್ನೂ ದೊಡ್ಡ ಮಟ್ಟದಲ್ಲಿ ನೀವು ಬೇಳಿಬೇಕು..ಹೆಮ್ಮೆಯ ಕನ್ನಡಿಗರೇ..🙌😍💥💫
ಸೂಪರ್ ಶಿವಪುತ್ರ ಅಣ್ಣ ಬಾಗೇವಾಡಿ ಹುಲಿ 🚩🚩🚩
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ
😂😂
ಅಕ್ಕ ನಾ ಒಳಗೆ ಯಾಕೆ ಕರ್ಕಂಡು ಹೋಗಿದ್ದಿ ಅಂತ ನಮಗೂ ಗೊತ್ತಿಲ್ಲ ಶಿವಣ್ಣ ಅದು ನೀವೇ ಹೇಳುಬಿಡಿ ಪಾ... ಸೂಪರ್...❤
Especially.kanakappa.saradi.voice delivery exlant wonder full dailog.and acting super totally team super acting masth comedy.all the best team.❤️❤️❤️❤️❤️❤️❤️❤️❤️❤️❤️❤️❤️❤️❤️❤️ Jai shree raam
Mahantesh talikoti anna acting super 😂😂❤❤
ಭಾಗ 3 ಬರಬೇಕು ಅನೂರ್ like ಮಾಡರಿ
ಕಣಕಪ್ಪ ಸಡೆ natural acting next level 🔥🔥🔥🤣
ಸಡೆ ಅಣ್ಣ ಸೂಪರ್ ಆಕ್ಟಿಂಗ್ 😄👍
👍
ಮಹಾಂತೇಶ್ ತಾಳಿಕೋಟಿ ಅವ್ರು ಅದ್ಬುತ ಕಲಾವಿದ ❤❤❤❤❤❤❤❤❤❤❤❤❤🔥🔥🔥🔥🔥🔥🔥🔥🔥🔥🌟🌟🌟🌟🌟🌟🌟🌟🌟🌟🌟
Tq🙏🙏
ಮಹಾಂತೇಶ್ ತಾಳಿಕೋಟೆ ಅಣ್ಣಾ ಸೂಪರ್ ಆಕ್ಟಿಂಗ್ ❤❤🎉🎉🎉🎉🎉🎉🎉
Tq
Shivaputra team masth comedy. ❤️❤️❤️❤️❤️❤️❤️❤️❤️god bless you bro. once again all the best team.benki comedy 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
ಮಹಾಂತೇಶ್ ತಾಳಿಕೋಟಿ ಅವರ ಅದ್ಭುತ ನಟನೆ ತುಂಬಾ ಇಷ್ಟವಾಯಿತು❤
ನಮ್ಮ ಹೆಮ್ಮೆಯ ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ
😂😂
ತಾಳಿಕೋಟೆ ಅಣ್ಣ ಆಕ್ಟಿಂಗ್ 🔥👍
Tqq🙏
😮😮😮
ಎಲ್ಲರೂ ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷ ಎಲ್ಲರೂ ಸಪೋರ್ಟ್ ಮಾಡಿ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ❤❤❤❤❤❤❤
ಇದೆ ಪಕ್ಷ ಮುಂದ ಒಂದ ದಿನಾ ಟಾಪ್ ಅಲಿರೋದೂ
@@irannaswadeyar2998 ಜೈ ಪ್ರಜಾಕೀಯ
🙏 PRAJAKIYA 🙏
@@srm478ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ
@@irannaswadeyar2998 ❤❤😊
ಸರಡೆ ಅವರ acting 👌👌
🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣ಕಂಟ್ರೋಲ್ ಆಗವಲ್ತು ಶಿವಣ್ಣ 🔥🔥🔥😍😍🥰😍🤣🤣
Kanakappa Safe acting superrrrrrrrrr ultimate
Tqq
ನಿಮ್ಮ ಕಾಮಿಡಿ ಹೀಗೆ ಮುಂದುವರಿಯಲಿ ಅಣ್ಣ
Kanakappa sarade 🔥🔥🔥🔥🔥🔥
ನಕ್ಕು ನಕ್ಕು ಸುಸ್ತಾಯ್ತು ತುಂಬಾ ಚೆನ್ನಾಗಿದೆ ವಿಡಿಯೋ, ಮತ್ತೆ ಜನರ ಸಪೋರ್ಟ್ ಕೂಡ ಚೆನ್ನಾಗಿದೆ ನಿಮಗೆ 🙏🙏🙏
ಇಂತ ರಾಜಕಾರಣಿಗಳಿದ್ದರೆ ರಾಜ್ಯ್ ಉದ್ದಾರ ಆದ್ರೂ ಆಕ್ಟಿಂಗ್ ಚೆನ್ನಗಿದೆ ಸೂಪರ್
ನಮ್ಮ ಮತ ಬಾಳಿ ಕಾಯಿಗೆ ಅಣ್ಣ 🔥❤️
Nim avan kel
ಗುದ್ದಪ್ಪ ಸಾವಕರಿಗೆ ಜೈ ❤❤
ಭಾಗ 3 ಬೇಕು ಅಣ್ಣಾ ✨💓🤩
ಬರುತ್ತಾ ತಡಿ 😂part 3
Hi
Hage ಮುಂದುವರೆಯಲಿ ನಿಮ್ಮ ವಿಡಿಯೋ all the best
ಮಹಾಂತೇಶ ತಾಳಿಕೋಟಿ ಅಣ್ಣ ನಿಮ್ ವಾಯ್ಸ್ ಸೂಪರ್
Tqq
@@mahanteshtalikotivideo3804🤣🤣🤣😬😬🤥🤥🤥😬🤥🤥😬😬🤨😬🤗🥹🥹
Shivputra na Baga 3 bidri ri super bro
ಅದ್ಭುತ ನಟನೆ 🎉🎉❤
ಸೂಪರ್ ಸ್ಟಾರ್,❤
ನಕ್ಕು ನಕ್ಕು ಸುಸ್ತು ಆಯ್ತು ಅಣ್ಣ... ಬೆಂಕಿ 🔥🔥🔥🔥🔥🔥🔥
Kitty counter punch dailagues excellent...
ನೀವು ಬೆಳೆವುದೇ ಅಲದೇ ನಮ್ಮ ಮೌನೇಶ್ ಸಿಂದಗಿ ಅಣ್ಣನವರು ಬೆಳೆಸುತ್ತಿದ್ದೀರಿ ಅಣ್ಣ ಇದು ನಿಮ್ಮ ಸರಳತೆ ಅಣ್ಣ ಹೀಗೆ ನಿಮ್ಮ ಈ ಬೆಳೆಸುವ ರೀತಿ ಮುಂದುವರೆಯಲಿ ಅಣ್ಣ 💛💯
ಸಡೆ ಸೂಪರ್....
ಸ.ಡೆ ಅಣ್ಣ ಆಕ್ಟಿಂಗ್ ಸೂಪರ್😀😀😂😂😂
Kanakappa sede Anna super bayi bal chend tagadi hudagund comedy 😅😅😅😁😁😁😁😁🤩🤩🤣🤣🤣
Tqq
ಮಹಾಂತೇಶ ತಾಳಿಕೋಟಿ ಅವರ ಅಭಿನಯ ತುಂಬಾ ಅದ್ಬುತ ವಾಗಿದೆ....ಮಹಾಂತೇಶ ಸರ್ ಅವರ ಅಭಿಮಾನಿ ನಾನು....
Tqqqq🙏🙏🙏🙏
@@mahanteshtalikotivideo3804
ಸರ್ ನಿವು ನಟನಾಗುವ ಎಲ್ಲಾ ಲಕ್ಷಣಗಳು ಇವೆ ನಿಮಗೆ
ಶಿವಪುತ್ರ ಅಣ್ಣ ನಮ್ಮದು ಬಾಳೆಕಾಯಿ ನಮ್ದು ಒಂದು ಮತ ಇರಲಿ🙏🙏🌷🌷
Super Anna Super Anna Super 👌👌🔥🔥🔥❤️❤️
All are Super KALAVIDARAU..... 👌
Background music kammi madidakke DHANYAVAADAGALU..... 🙏
ಮಸ್ತ್ ಅಣ್ಣಾ ವಿಡಿಯೋ ಮಾತ್ರ 🔥🔥 ಆಗಿದೆ
ಹೀಗೆ ಮುಂದಿನ ಬಾಗ್ ಬರಲಿ
Aunty maniyag Guddpaa Guddi bandaa 😅😅😅😅😅❤❤
😂
ಮತೆ ಮತ್ತೆ ನೋಡ್ಬೇಕು ಅನ್ಸುತ್ತೆ ಇ ವಿಡಿಯೋ ಸೂಪರ್ ಕಾಮಿಡಿ ಅಣ್ಣ
ಎಲೆಕ್ಷನ್ ಪಾರ್ಟ್ -3 ವೈಟಿಂಗ್...... ಅಲ್ ದೀ ಬೆಸ್ಟ್ ಶಿವಪುತ್ರ ಅಣ್ಣನ ಟೀಂ.....❤
♥️🔥🤣ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ🤣🔥♥️
This is best series after a long time. Kanakappa sarade du first scene benki..
Tq
Full comedy nanagantu naguvannu tadeyoke aglilla super
ತುಂಬಾ ಚೆನ್ನಾಗಿದೆ ಅಣ್ಣಾ ಪಾರ್ಟ್ 3 ಯಾವಾಗ ಬರುತ್ತೆ ಅಣ್ಣಾ ಆದರೂ ಕೊನೆಗೆ ಶಿವಪುತ್ರ ಅವರೇ ಗೆಲೋದು
Sandas symbol man acting brilliant 😅😅😅
Next level fantastic mind blowing acting shivu Anna 😍❤️
ಕನಕಪ್ಪ ಸಡೆ ಸೂಪರ್...
ಕೃಷ್ಣಾ ಅವರ ಡೈಲಾಗ್ ಸೂಪರ್ 🤣🤣🤣
Kanakappa act awesome when i c part 3 😮
ಮೊದಲು ನಗು 😄😄ನಂತರ ನಿಮ್ಮ ಚಿನ್ನೆ ಗುರುತು👌 ಪಕ್ಷತಾರ ಏರಬಕಿತ್ತು ಇನ್ನು ಚನ್ನಾಗಿ ಬರುವುದು ಸಾಡೆ ಅಣ್ಣ ಸೂಪರ್ ಕಾಮಿಡಿ 👌👌 ತುಂಬಾ ಚನ್ನಾಗಿದೆ ❤❤
Balikayi and tolete ge nama vote super shivuputara bro and mantesh acting all the best all tame ❤
Kanakappa sede acting next level 😍😄👏
Kanakappa Sa,de 😅 anna acting superbbbb❤
ನಮ್ಮ ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣಾ❤❤❤
Super Anand 😂😂😂😂😂😂😂😂
ಅಣ್ಣಾ ಪವರ್ ಫುಲ್ ಆಕ್ಟಿಂಗ್ 🔥🔥 ಫುಲ್ ಅವಗಡ್
ಸ. ಡೆ. ಒಳ್ಳೆ natural acting ಇದೆ
Tq
ನಮ್ಮ ಜಮಖಂಡಿಗೆ ಒಮ್ಮೆ ಬನ್ನಿ ಅಣ್ಣಾ🙏🙏
Ann kanakapp sarde avar Matta super❤
Good team work 👏 and appreciate everyone on their natural performance
Kanakappa sa. De avra acting super
Tq
ಭಾಗ 3 ಬರಬೇಕು ಬೇಗ 👌👌👌👌👌👌
Part 2 ನಲ್ಲಿ ಬೆಸ್ಟ್ ಕಾಮಿಡಿ ಅಂದರೆ ಅದು ಕನಕಪ್ಪ ಸ.ಡೆ ಅವರದು😅😂 Big fan of you ❤
ಸೂಪರ ವೀಡಿಯೂ ಮತ್ತು ಅದ್ಬುತ ನಟನೆ 🔥❤️ನಮ್ಮ ಮತ ಬಾಳೆ ಹಣ್ಣಿನ ಗರುತಿಗೆ ..........😂😂🙏 ಹಾಗೂ ಒಳ್ಳೆದಾಗಲಿ
Kanakappa sarade super comedy
A man with zero haters♥️♥️
ಕನಕಪ್ಪ ಸ . ಡೇ ಅವರ ನಿಜವಾದ ಹೆಸರು ಏನು. ಯಾರಾದ್ರೂ ಹೇಳಿ❤❤❤
ನನ್ನ ಹೆಸರು ಮಹಾಂತೇಶ್ ತಾಳಿಕೋಟಿ ಅಣ್ಣಯ್ಯ
ನಕ್ಕು ನಕ್ಕು ಸಾಕಾಯ್ತು ಕಾಮಿಡಿ👌👌😂🤣😁😇
ಬೆಂಕಿ ರೀ ಪಾ. Shivuputra ಅಣ್ಣ ಅವರ ❤
Sede acting 🤣🤣🤣👌 next level
yallaru adbuta kalavidaru super......
ಸೂಪರ್ ಮಹಾಂತೇಶ
Tq😊
Kankappa sade 😂😂😂😂😜😜😜Super dailag
ಆನಂದ್ ಅಣ್ಣ super 😂😂❤
Shivaputra bro nin bagge matadoke mathe bartilla bro u are next level hero
ಬೆಂಕಿ ಇದೆ,3ನೇ ಪಾರ್ಟ್ ಬರಬೇಕು..🔥🥳🥳🥳
Kanakappa superr
Tqqq
ಸೂಪರ್ ಶಿವಪುತ್ರ ಅಣ್ಣ😂😂🔥🔥🔥🔥🔥🔥👌👌👌👌👌 ಅವರು ಇವರು😂😂😂😂😂😂😂😂😂😂
Kankappanna super😂😂
Tqq
ಸುಪರ್ ಅಣ್ಣಾ 👌👌
Kanakappa Sade acting chindi 🔥🔥😂
Tqq
Shivu bro👌nim voice 👌👌
ಕನಕಪ್ಪಾ ಸ. ಡೆ ಏನ ನಟನೆ ಮಾಡಿ ಪಾ 🔥🔥🔥
Tqqq
Kitty Anna dialogues 😂😂