ತುಂಬಾ ಅತ್ಯದ್ಭುತವಾಗಿ ಮೂಡಿ ಬಂದಿದೆ ಅಣ್ಣ ಹಾಗೆ ಇಂಟರ್ವ್ಯೂವ್ ಅನ್ನೋ ಸ್ಕ್ರಿಪ್ಟ್ ನಲ್ಲಿ ಒಬ್ಬ ಹುಡುಗ ಇದ್ದ ಮತ್ತೆ ಅವ್ನನನ್ನ ನಿಮ್ಮ ತಂಡಕ್ಕೆ ಕರೆ ತನ್ನಿ ಇನ್ನಷ್ಟು ಚನ್ನಾಗಿ ಮೂಡಿ ಬರುತ್ತೆ ಅಣ್ಣ ಹಾಗೆ ನಿಮ್ಮೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ 🙏🙏🙏
Election all episodes Super ultimate..❤️❤️ 😍😍..😍😍 Fully satisfied.. 100% fun.. Fully entertainment.. Good team work.. & All the best... ಶಿವಪುತ್ರ ಟೀಮ್... 🙏🙏..🙏🙏
💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ
Awesome you people have done really good work, wishing you great success in your upcoming projects. Entire team is amazing I’m proud of you people GOD BLESS YOU 👍🙏🥰
ಅದ್ಭುತ ನಟನೆ ಗಳು ಅಣ್ಣ ಪಾರ್ಟ್ 9 ಬೇಕಂದ್ರೆ ಒಂದು ಲೈಕ್ ಹಾಕಿ ಜೈ ಶಿವಪುತ್ರ ಅಣ್ಣ 🎉❤
Ok
@@Chandu-s7d 😂😂🔥🔥
@@Chandu-s7d hi
ಅದು ಹಾಕಿ ಅಕ್ಕಿ ಅಲ್ಲ ಪಾ 🤣
@@MrSHIVA7353ಸರಿಯಾಗಿ ನೋಡು
ಇಡೀ ಜಗತ್ತಿನಲ್ಲೇ ನಮ್ಮ ಶಿವಪುತ್ರ ಅಣ್ಣ ಹಾಗೆ ಹಾಸ್ಯ ಮಾಡುವರು ಯಾರು ಇಲ್ಲವೆ ಇಲ್ಲ❤❤❤❤
08:09 Super ಅಣ್ಣ ಡೈಲಾಗ್. ನೋಡಿದವರು ಏನ್ ಅಂತಾರ. ಅಂತ ಬಿಡು ಅವರ ಕೈಲಿ ಏನು ಆಗೋಲ್ಲ...😂😂😂
ಗುದ್ದಪ್ಪ ಗೆದ್ದ 😅🥳🚩
ನಿಮ್ಮ ಪ್ರತಿ ಎಪಿಸೋಡ್ ಸೂಪರ್ ಬ್ರದರ್ ನಿಮ್ಮ ಚುನಾವಣೆ ಜಾಗೃತಿ ಅದ್ಭುತ ❤️❤️❤️
😍♥️🙏🌎ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🌎🙏♥️😍
ಅಂಗಿ ಹರಕೊಂಡಿರೋ ಅಣ್ಣಾ ಸೂಪರ್ 😂😂
Shivputra bro 👌👌👌 ella partgalu tumba natural agi ede god bless u
ಕರ್ನಾಟಕ ಹುಲಿ ಶಿವಪುತ್ರ ಅಣ್ಣನಿಗೆ ಜಯವಾಗಲಿ🎉🎉❤❤
🙏🙏
ತುಂಬಾ ಅತ್ಯದ್ಭುತವಾಗಿ ಮೂಡಿ ಬಂದಿದೆ ಅಣ್ಣ ಹಾಗೆ ಇಂಟರ್ವ್ಯೂವ್ ಅನ್ನೋ ಸ್ಕ್ರಿಪ್ಟ್ ನಲ್ಲಿ ಒಬ್ಬ ಹುಡುಗ ಇದ್ದ ಮತ್ತೆ ಅವ್ನನನ್ನ ನಿಮ್ಮ ತಂಡಕ್ಕೆ ಕರೆ ತನ್ನಿ ಇನ್ನಷ್ಟು ಚನ್ನಾಗಿ ಮೂಡಿ ಬರುತ್ತೆ ಅಣ್ಣ ಹಾಗೆ ನಿಮ್ಮೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ 🙏🙏🙏
ಯಲ್ಲಾ ಪಾರ್ಟ್ಗಳು ತುಂಬಾ ಚನ್ನಾಗಿ ಮಾಡಿದಿರಿ, ಯಲ್ಲರೂ ನಟನೆ ಅದ್ಭುತ ನಾನು ಪ್ರತಿ ಪಾರ್ಟ್ ಗಳನ್ನು ಯಾರಡೆರಡು ಬಾರಿ ನೋಡಿದೀನಿ ಸೂಪರ್ taem 😄👌🤝
ತುಂಬಾ ಚೆನ್ನಾಗಿತ್ತು ಶಿವಪುತ್ರ ಅಣ್ಣ ಅವರೇ ಹೀಗೆ ಬೀಳಿ❤ತಾ ಹೋಗಬೇಕು ಸದಾ ಆಶೀರ್ವಾದ ಇರುತ್ತದೆ🎉
ನಿಮ್ಮ ನಟನೆ ಅದ್ಭುತ ಅಣ್ಣಾ ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣಾ 🔥🔥 ನಿಮಗೂ ಹಾಗೂ ನಿಮ್ಮ ತಂಡದವರಿಗೆ ಹಾ ದೇವ್ರು ಒಳ್ಳೇದು ಮಾಡ್ಲಿ 🌸
Houddo huliya Ella characters natural acting ❤❤❤😂😂😂🎉🎉🎉all the best team shivaputra, ಜೈ ಮುದ್ದಪ್ಪ ತೂತವಡೆ, ಜೈ ಕನಕೆಪ್ಪ ಸಡೆ, ಜೈ ಗುದ್ದಪ್ಪ ಸಾವಕಾರ,😂😂😂
ಕೊನೆಯ ಸಂದೇಶ ನಿಮ್ಮ ಘನತೆಯನ್ನು ಇನ್ನೂ ಹೆಚ್ಚಿಸಿದೆ. ಶಿವಪುತ್ರ ಅಣ್ಣಾ ಮತ್ತು ತಂಡದವರಿಗೆ ಅಭಿನಂದನೆಗಳು..
Kitti anna acting ultimate 😅😅😅😅😅😅😅😅😂😂😂😂😂
Super comedy formshivputhra he is only super commdey,,💋💋💋💋💋💚💚💚💚💛💛💛👍👍👍💖💖💖💖💖💋💋💋
ಉತ್ತರ ಕರ್ನಾಟಕದ ಹೆಮ್ಮೆ ಶಿವಪುತ್ರ ಅಣ್ಣ 👑✨♥️
ಇನ್ನೊಂದು ಸಂಚಿಕೆ ಬರಬೇಕಾಗಿತ್ತು... ಎಲ್ಲಾ ಪಾತ್ರದಾರಿಗಳು ಅದ್ಭುತ ನಟನೆಯ ಮೂಲಕ ಇಡೀ ಕರ್ನಾಟಕದ ಹೃದಯವನ್ನೇ ಗೆದ್ದಿದ್ದಾರೆ...💐💐
❤❤😂 2:23 😊
Election ನ ಎಲ್ಲಾ episode ಆಗದಿ ಬಹಳ ಚಲೋ ಇತ್ತರಿ ಎಲ್ಲಾ ಕಲಾವಿದರಿಗೆ ಧನ್ಯವಾದಗಳು ಹರೇ ಶ್ರೀನಿವಾಸ
ಶಿವಪುತ್ರ ಅಣ್ಣ ಸೂಪರ್ ಡೈಲಾಗ್ಗ್ಸ್ ಅಲ್ಟಿ ಮೆಟ್ ಐ ಲವ್ ಯು ಅಣ್ಣ ❤️❤️❤️
ನಿಮ್ಮ ಎಲ್ಲಾ ಪಾರ್ಟ್ ವಿಡಿಯೋಗಳು ತುಂಬಾ ಅದ್ಬುತವಾಗಿ ನಟನೆ ಮಾಡಿದಿರಿ ಅಣ್ಣ ನಿಮ್ಮ ತಂಡಕ್ಕೆ ಜಯವಾಗಲಿ 🙏 ಜೈ ಶ್ರೀ ರಾಮ🚩
Super anna tammandira kale yaara svattu neevu heege mundu varesi shubhavagali 👍👏
ಶಿವ ಪುತ್ರ ಮತ್ತೆ ಕೃಷ್ಣ ಅವ್ರ ಅಭಿನಯ ಸೂಪರ್... 👌
Super super super super super super super super super super super super super super❤God bless your team super❤❤❤
ಅದ್ಭುತವಾದ ಎಲ್ಲಾ ಸಂಚಿಕೆಗಳು..... ಶಿವಪುತ್ರ ಹಾಗೂ ಅವರ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🙏💐💐🥰🥰
ಕಿರಿಕ್ ಕಿಟ್ಟಿ ಸೂಪರ್ ಡೂಪರ್ ಡೈಲಾಗ್ ಡಿಲಿವರಿ 🙏💕
ಪಾರ್ಟ್ 1 ರಿಂದ 8 ರವರೆಗೆ ಅದ್ಭುತವಾದ ನಟನೆ 🔥🔥🔥🔥🥳🥳🥳🥳😍😍😍😍
❤❤
🙏🙏ಅಂತು ಇಂತು ಗುದಪ್ಪ ಗೆದ್ನ
ಅದ್ಭುತ ಶಿವಪುತ್ರ ನನಗೆ ಜಯವಾಗಲಿ ಪಾರ್ಟ್ 9 ಬರಬೇಕೆಂದರೆ 1like ❤
L😊
@@basavarajabasava921 aaaad
Baralla
P00
@@veeresht2936 my
Super. ತೋತ್ ಪುರಿ. ವಿಧಾನ ಸಭಾ. ಚುನಾವಣಾ. ಪ್ರಚಾ ರ...😂❤
ಮಿನಿ ಎಲೆಕ್ಷನ್ ನೋಡಿದ್ ಹಾಗಾಯ್ತು... ಎಲ್ಲಾ Episode superb agi Bandide Shivaputhra Brother and Ur all team🥰Go ahead 🥰
ಸೂಪರ್ ಶಿವಪುತ್ರ ಅಣ್ಣ ಉತ್ತರ ಕರ್ನಾಟಕದ ಕಿಂಗ್
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤
Super
ಶಿವಪುತ್ರ ನಾ ನಿನಗೆ ಅಷ್ಟೇ ಅಲ್ಲ ನಿನ್ನ ಟೀಮಿನ ಎಲ್ಲಾ ಮೆಂಬರ್ಸ್ ಗಳಿಗೂ ನಾನು ನನ್ನ ಒಂದು ಸಲಾಂ ನಿಮಗೆಲ್ಲರಿಗೂ ಒಳ್ಳೆಯದಾಗಲಿ
Super acting.Guru.🎉🎉🎉🎉❤❤❤❤❤❤....... ELECTION ANDRA IDU APA 😊😊😊
ನಾನೂ ಬೆಳಿಬೇಕ್ ನನ್ನ ಜೊತೆ ನನ್ನ ಸ್ನೇಹಿತರು ಬೆಳಿಬೇಕು ಅನ್ನೋ ವ್ಯಕ್ತಿ ಶಿವಪುತ್ರ.
ಸೂಪರ್ ಸೂಪರ್ ಸೂಪರ್ ಅವರೇ ನಿಮ್ಮ ಎಲೆಕ್ಷನ್ ಕಾಮಿಡಿ ಲಾಸ್ಟ್ ಇನ ಪಾತ್ರ ಸೂಪರ್ ಇದೆ ಜಮೀನಲ್ಲಿ ತಗೊಂಡು ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು ಎಲ್ಲಾ ಕಲಾವಿದರಿಗೂ
ಸೂಪರ್ ಅಣ್ಣಾ ಈ ವಿಡಿಯೋ ಇಷ್ಟ ಆದರೆ 1 like madi 😂😂😂😂😂😂😂😂😂😂😂😂😂😂🤣🤣🤣🤣👍👍👍👍
ಎಲೆಕ್ಷನ್ ಎಪಿಶೋಡ್ಸ್ 1to9ಎಲ್ಲಾ ಎಕ್ಸ್ಟ್ರಡಿನರಿ ಟೀಮ್ ಎಲ್ಲಾ ಮೆಂಬರಗು ಧನ್ಯವಾದಗಳು ಉತ್ತರ ಕರ್ನಾಟಕದ ಹೆಮ್ಮೆಯ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤
ಶಿವಪುತ್ರ ಅವರ ಮೇಲೆ ಅಭಿಮಾನ ಇದ್ರೆ like ಮಾಡಿ 🥰
Adbutha vagi thorsodira...❤
ಸೂಪರ್ ಶಿವ ಅಣ್ಣಾ ಎಲೇಕೆಶನ್ ಪಾರ್ಟ್ 9 ಮಾಡು ಅಣ್ಣಾ
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣಗೆ ಜೈ ❤❤❤
I'm from uttrakhand but I love sivputra comedy ❤❤
ಈ ವಿಡಿಯೋಗೋಸ್ಕರ ಕಾಯ್ತ ಇದ್ದೇ...😁😁🔥🔥🔥🤭🤭🙏🙏. Super anna love from ಯಾದಗಿರಿ 😍🥰💙
ಬೇಗ ಮುಗೀತು ಅಣ್ಣಾ🙂🙂 ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದುವರಿಯಬೇಕತು 😍😍🌹💐💐👍❤❤
ಜೈ ಶಿವಪುತ್ರ ಅಣ್ಣ 🙏🎉 ಸೂಪರ್ ವಿಡಿಯೋ ಮಾಡಿದ್ದೀಯಾ ಅಣ್ಣ
All r act very brilliant specially that toilet person, he is amazing.....
ಯಪ್ಪಾ ಅಣ್ಣತಮ್ಮರ್ ಏನ್ ವಿಡಿಯೋ ನಿಮ್ಮದು ಸೂಪರ್ 🙏ಇದೆ ನಿಜವಾದ್ ಚುನಾವಣೆ 🙏
ಪಾರ್ಟ್ 8 ಬರ್ಲೇಬೇಕು ಶಿವಪುತ್ರ ✌️👌🏻
Jai Shivaputra 😂😅
Excellent Comedy Show 😄👏
ಅಣ್ಣಾ elections all part super 🔥🔥...
It's Awesome Acting Shivuputra & Team 🔥🔥🔥
We are waiting for 9th episode.... Good luck shivaputra
ಬಹಳ ಬಹಳ ತುಂಬಾ ಅದ್ಭುತವಾಗಿ ನಟನೆ ಮಾಡಿದ್ದೀರಿ part 9 ಆದಷ್ಟು ಬೇಗ ಕೊಡಿ
Yalekahan olaga nim romances super ittu.
Superb all team member ultimate all episode CONGRATULATIONS to all actors successfully completed episodes
Great shivaputra brother
ಇಷ್ಟೇ ನೋಡಿ ನಮ್ಮ ಪ್ರಜಾಪ್ರಭುತ್ವಕ್ಕೆ ನಮ್ಮ ಜನ ಕೊಡೊ ಬೆಲೆ.
ಶಿವಪುತ್ರ ಅವರೇ ನಮಸ್ಕಾರ ನಿಮ್ಮ ನಿಮ್ಮ ಟೀಮ್ ನಟನೆಯ ಬಗ್ಗೆ ಎರಡು ಮಾತಿಲ್ಲ ನಿಮ್ಮ ಎಲ್ಲಾ ಘಟನೆಗಳು ಸೂಪರ್ ಸೂಪರ್
🔥🔥🔥 ಅಣ್ಣ ನಮ್ಮ ಕಡೆ 3 ಲೇಡಿಸ್ ಕ್ಯಾಂಡಿಡೇಟ್ ಅದಾವ್ ಕಳಸಲಿ ಏನ್ರೀ pa🤣🤣🤣🤣🤣🤣🤣.
Content superb Bro.
Fully Loaded Comedy 😂😂
ವಾವ್ ಸೂಪರ್ ಶಿವು ಅಣ್ಣ ನೀವು ಅದ್ಬುತ ನಟನೆ (ಮಂಜು ದೊಡ್ಡಬಳ್ಳಾಪುರ)
Shivaputra sir and team great msg to people on election so proud to all actress
Very good work I really loved your. Team spirit god bless you all you should grow more and more
Super dooper jai shivaputra
ನೀನು ಸೂಪರ್ ಅಣ್ಣ ❤😊
ಈ episode ಗಾಗಿ tumba ಕಾಯತಿದ್ದೆ Anna.
ಗುದ್ದಪ್ಪ ಸಾಹುಕಾರ್ 👌👌👌🎉🎉🎉😂😀😀😀😂😂😂
ನಿಮ್ಮ ತಂಡದ ಎಲ್ಲ ಪಾತ್ರಧಾರಿಗಳು superoooooo super...... 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻
ಸುಫರ್ ಅಣ್ಣ ಯಲ್ಲಾ ನಿಮ್ಮ ಟಿಮ್ಮಗೆ ❤️💯👌👌🙏🙏
Election episodes tumba ಚೆನ್ನಾಗಿವೆ.. comedy with reality 😂❤❤
Excellent and marvelous shivu bro
Election all episodes
Super ultimate..❤️❤️
😍😍..😍😍
Fully satisfied..
100% fun..
Fully entertainment..
Good team work..
&
All the best...
ಶಿವಪುತ್ರ ಟೀಮ್...
🙏🙏..🙏🙏
ಇವತ್ತು ನಿಜವಾಗಿ ನಡೆಯುತ್ತೆ ಇದು.
ಪಾರ್ಟ್ 9ಮಾಡು ಅಣ್ಣಾ ಸೂಪರ್
Super bro. ಎಲ್ಲಾ. ಪಾತ್ರಗಳು. ಅಧ್ಬುತ ವಾಗಿದೆ. .... Best message. For all Karnataka. ... ನಿಮ್ಮ ತಂಡಕ್ಕೆ. ಶುಭವಾಗಲಿ.......keep it up
Super team #shivputrayadha.... Yen acting pa guddappa sawkar and team🎉😂❤.. Keep growing #support always
ಸೂಪರ್ ಗುದ್ದಪ್ಪ ನಹಾಡು ಸಕತ್ತಾಗಿದೆ ಬ್ರೋ
ಈ ಹಾಡು ಮಾಡಿದವರಿಗೆ ನನ್ನ ಕಡೆಯಿಂದ ಒಂದು ಸೆಲ್ಫ್
ಇದು ಪಾರ್ಟ್ 9 ಆಗಲೇಬೇಕು ♥️♥️♥️
Nuja sir jana husharagidare duddig yalla bele illa ewaga❤❤
ನಿಮ್ಮ 😂ಕಾಮಿಡಿ ವಿಡಿಯೋ ತುಂಬಾ ಮನರಂಜನೆ😂 ಕೊಡುವತದೆ ಇದೇ ರೀತಿ❤ ತುಂಬಾ ಕಾಮಿಡಿ ವಿಡಿಯೋಗಳು ❤ಮಾಡಿ ನಿಮ್ಮಗು ಮತ್ತು ನಿಮ್ಮ 👍team all the best 🎉
ಸಾಂಗ್ ಸೂಪರ್ ಇದೆ ಬ್ರದರ್ 👍
💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ
ಅಣ್ಣ ನಿಮ್ ವಿಡಿಯೋ ಸೂಪರ್ ❤❤❤❤
Well done shivaputra team ❤
ಚುನಾವಣೆ Episode ತುಂಬಾ ಚೆನ್ನಾಗಿತ್ತು 💐👌
ಅದ್ಭುತ ನಟನೆ ಶಿವಪುತ್ರ ಅಣ್ಣ
ಒಂದು ಒಂದು ಪಾರ್ಟ್ ಅಣ್ಣ ಸೂಪರ್ ಅಣ್ಣ ಹೇಗೆ ಬೆಳೆಬೇಕು ಅಣ್ಣ ಜೈ ಶಿವುಪುತ್ರ ಅಣ್ಣ
Shivaputra baya. Your ultimate actor. You have bright future... Plz upload guddappa savakar song. It's ultimate..
shivuputhra is brand in comedy episodes so future of the kannada cinema industry.....😍😍😍😍😍
Last moment full gicch😍💥
ಅಣ್ಣ ಬಾರಿ ಬದನೆಕಾಯಿ ಗೂಟ ಇಟ್ಟಿ🎉🎉🎉🎉🎉
5:40 ಸೂಪರ್ ಕಾಮಿಡಿ 😂😂😂😂😂😂
Ni benki nee benkio Bai dosta super song 😍❤️❤️
ಸೂಪರ್ ಶಿವಪುತ್ರ ಅಣ್ಣ ಒಂದರಿಂದ 8 ಪಾರ್ಟ್ ತನಕ ಫುಲ್ ಸೂಪರ್ ಅಣ್ಣ❤❤😂😂
ಅಣ್ಣಾ ಆಕ್ಟಿಂಗ್ ಸೂಪರ್ ಸೂಪರ್ ರಿ ಅಣ್ಣಾ song ಸೂಪರ್ ರಿ ಅಣ್ಣಾ ಅಣ್ಣಾ ಪ್ಲಾನಿಂಗ್ ಸೂಪರ್ ಮಾಡಿರಿ ಅಣ್ಣಾ next baga ಅಣ್ಣಾ 🙏🙏🙏🙏👌👌👌👌🌹
ಅದ್ಭುತ ಧನ್ಯವಾದಗಳು
ಸೂಪರ್ ಅಣ್ಣ ವಿಡಿಯೋ ❤️
Amazing team💪 & mind-blowing performance brothers 👍🎉🎉 love you all❤️
Super.comedy.anna👍👍🌹🌹
Awesome you people have done really good work, wishing you great success in your upcoming projects.
Entire team is amazing I’m proud of you people GOD BLESS YOU 👍🙏🥰