@@srikamakshiastrologyshikar7163 ಕುಜ ಇಂದ ಕುಜ ಮತ್ತು ಗುರು ಇಂದ ಗುರು 3-11 ಕಾಂಬಿನೇಷನ್ ಬಂದ್ರೆ ಚೆನ್ನಾಗಿ ಇರತ್ತ.....? ಹಾಗೂ ಈ ನಾಲ್ಕು ಕಾಂಬಿನೇಷನ್ ಚೆನ್ನಾಗಿ ಬಂದು ಶುಕ್ರ ಇಂದ ಶುಕ್ರ 6-8 ಬಂದ್ರೆ ಪರ್ವಾಗಿಲ್ವ .....?
@@srikamakshiastrologyshikar7163ಹಾಗೆ ಕೆಲವು ಗ್ರಹ ಗಳು ಡಿಗ್ರೀ ಪ್ರಕಾರ ಬೇರೆ ಮನೆ ತಗೊಂಡು ಇರತ್ತೆ....ಅಂದ್ರೆ ಭಾವ ಚಾರ್ಟ್ ಅಲ್ಲಿ ಬೇರೆ ಮನೆ ಅಲ್ಲಿ ಇರತ್ತೆ ...ಲಗ್ನ ಕುಂಡಲಿ ಅಲ್ಲಿ ಒಂದು ಮನೆ ತಗೊಂಡ್ರೆ ಏನೂ ಅರ್ಥ.... ಅಂದ್ರೆ ಒಂದು ಉದರಣೆ ಅಂದ್ರೆ... ಮೇಷ ಲಗ್ನ ದಲ್ಲಿ ಗುರು ಕನ್ಯಾ ರಾಶಿ ಉತ್ತರ ಫಲ್ಗುಣಿ ನಕ್ಷತ್ರ 4 ನೆ ಪಾದ ಅಲ್ಲಿ ಇರತ್ತೆ .... ಆದ್ರೆ ಡಿಗ್ರೀ ಇಂದ ನೋಡಿದಾಗ ಗುರು 7 ಡಿಗ್ರೀ ಅಲ್ಲಿ ಇರತ್ತೆ ...ಅದು 5 ನೆ ಭಾವ ಕೆ ಸೇರುತ್ತೆ.... ಸೋ ಆವಾಗ ಗುರು ಯಾವ ಫಲ ಕೊಡುತ್ತೆ ಅಂತ ನೋಡಬೇಕು ....ಯಾವ ಮನೆ ಅಂತ ತೆಗೆದುಕೊಳ್ಳಬೇಕು....?
ಧನ್ಯವಾದಗಳು ಗುರುಗಳೇ ಈಗ D1 ಕುಂಡಲಿಯಲ್ಲಿ ಹೊಂದಾಣಿಕೆ ಆಗಿರುತ್ತದೆ ಸಾರ್ ಬಾವ ಕುಂಡಲಿಯಲ್ಲಿ ಒಂದು ಮನೆ ಹಿಂದೆ ಮುಂದೆ ಆಗುವ ಸಾಧ್ಯತೆ ಇರುತ್ತೆ ಆಗ ಹೇಗೆ ಹೊಂದಿಸುವುದು ತಿಳಿಸಿ ಕೊಡಿ ಗುರುಗಳೇ ನಮಸ್ತೆ
Ok sir ಧನ್ಯವಾದಗಳು ನಾನು ನಿಮ್ಮ ವಿಡಿಯೋ ನೋಡಿ ಒಂದು ಜಾತಕವನ್ನು try ಮಾಡಿದೆ ಸಾರ್ ಅದು ಈ ರೀತಿಯಾಗಿ ಬಂತು ಸಾರ್ ಲಗ್ನ::5/9 Mo::3/11 Ma::4/10 Ju::3/11 Ve::2/12 ಇಲ್ಲಿ ಶುಕ್ರ ಮಾತ್ರ matching ಆಗಲಿಲ್ಲ ಸಾರ್ ಮುಂದುವರೆಯಬಹುದಾ ಗುರುಗಳೇ ತಿಳಿಸಿ ಕೊಡಿ ಧನ್ಯವಾದಗಳು
ಧನ್ಯವಾದಗಳು ಗುರೂಜಿ 🙏 🙏 ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.. ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ನೂರು ಕಾಲ ಚೆನ್ನಾಗಿ ಇಟ್ಟಿರಲಿ 💐 🙏🙏
Thank
Thank you
@@srikamakshiastrologyshikar7163 ಕುಜ ಇಂದ ಕುಜ ಮತ್ತು ಗುರು ಇಂದ ಗುರು 3-11 ಕಾಂಬಿನೇಷನ್ ಬಂದ್ರೆ ಚೆನ್ನಾಗಿ ಇರತ್ತ.....? ಹಾಗೂ ಈ ನಾಲ್ಕು ಕಾಂಬಿನೇಷನ್ ಚೆನ್ನಾಗಿ ಬಂದು ಶುಕ್ರ ಇಂದ ಶುಕ್ರ 6-8 ಬಂದ್ರೆ ಪರ್ವಾಗಿಲ್ವ .....?
@@srikamakshiastrologyshikar7163ಹಾಗೆ ಕೆಲವು ಗ್ರಹ ಗಳು ಡಿಗ್ರೀ ಪ್ರಕಾರ ಬೇರೆ ಮನೆ ತಗೊಂಡು ಇರತ್ತೆ....ಅಂದ್ರೆ ಭಾವ ಚಾರ್ಟ್ ಅಲ್ಲಿ ಬೇರೆ ಮನೆ ಅಲ್ಲಿ ಇರತ್ತೆ ...ಲಗ್ನ ಕುಂಡಲಿ ಅಲ್ಲಿ ಒಂದು ಮನೆ ತಗೊಂಡ್ರೆ ಏನೂ ಅರ್ಥ.... ಅಂದ್ರೆ ಒಂದು ಉದರಣೆ ಅಂದ್ರೆ... ಮೇಷ ಲಗ್ನ ದಲ್ಲಿ ಗುರು ಕನ್ಯಾ ರಾಶಿ ಉತ್ತರ ಫಲ್ಗುಣಿ ನಕ್ಷತ್ರ 4 ನೆ ಪಾದ ಅಲ್ಲಿ ಇರತ್ತೆ .... ಆದ್ರೆ ಡಿಗ್ರೀ ಇಂದ ನೋಡಿದಾಗ ಗುರು 7 ಡಿಗ್ರೀ ಅಲ್ಲಿ ಇರತ್ತೆ ...ಅದು 5 ನೆ ಭಾವ ಕೆ ಸೇರುತ್ತೆ.... ಸೋ ಆವಾಗ ಗುರು ಯಾವ ಫಲ ಕೊಡುತ್ತೆ ಅಂತ ನೋಡಬೇಕು ....ಯಾವ ಮನೆ ಅಂತ ತೆಗೆದುಕೊಳ್ಳಬೇಕು....?
ಬಹಳ ಸರಳವಾಗಿ ವಿವರಿಸಿದ್ದೀರಿ, ಧನ್ಯವಾದಗಳು ಸರ್
Uttam mahiti vandanegalu
ಉಪಯುಕ್ತ ಮಾಹಿತಿ ನೀಡಿದ್ದೀರಿ .. ಧನ್ಯವಾದಗಳು ❤
Olle mahiti kotidira gurugale thank you ede riti hechechu videos madi 🙏🙏
ಧನ್ಯವಾದಗಳು ಗುರುಗಳೇ😊
Very good information sir thank you very much.
Thumba Chennagi
vivarisiddiri thankyou
ಧನ್ಯವಾದಗಳು guruji 🙏,,,,,,,
Thank you guruji
Tumba tumba thanks gurugale 😢🙏🙏🙏
Super ಧನ್ಯವಾದಗಳು
Thank you Sir for teaching us Horoscope reading. Pls make more videos on this. Thanks🙏
Thank you guruji 🙏
ಗುರುಗಳೇ, ಜಾತಕಗಳ ಹೊಂದಾಣಿಕೆ ಮಾಡಲು ನಿಮ್ಮ ಸಂಭಾವನೆ ಎಷ್ಟು ತಿಳಿಸಿ
303 ₹
Thank you for the information sir
I will try... ❤❤❤
ಗಜಕೇಸರಿಯೋಗ ಮತ್ತು ಲಗ್ನ ಮತ್ತು ಗ್ರಹಗಳ ವರ್ಗೋತ್ತಮದ ಬಗ್ಗೆ video ಮಾಡಿ ಗುರೂಜೀ
ಮಾಡುವೆ
ಹುಡುಗ ಹುಡುಗಿ ಇಬ್ಬರ ಜಾತಕ ದಲ್ಲಿ ಗುರು ಮತ್ತು ಶುಕ್ರ ಒಂದನೇ ಮನೆ ಯಲ್ಲಿದ್ದರೆ
👌👌👌
Husuga hudugiya lagna onde agiddare? Example danur adukollona hege parambarisuvudu gurugale😊🙏🏻tilisi
Can kritika mesha rashi matches with kritika with vrishabha rashi
ಹೇಗೆ ಕೊನೆಯ ಮೂರು ಗ್ರಹಗಳ ನ್ನು ಸರಿಪಡಿಸುವುದು ಬಗ್ಗೆ ತಿಳಿಸಿ
ವರ-ಮೇಷ ರಾಶಿ 28-7-1997. Time - 7.15 AM
ವಧು - ಕನ್ಯಾ ರಾಶಿ. 12-7-1997 Time - 8.35 PM
ಮದುವೆಗೆ ಹೊಂದಾಣಿಕೆ ಆಗುತ್ತಾ ದಯವಿಟ್ಟು ತಿಳಿಸಿ 🙏🏻🙏🏻🙏🏻🙏🏻🙏🏻
ಇಲ್ಲ.
🙏🏻🙏🏻🙏🏻
Shanaboga Patel family shapa kapadabaggetilsi
🙏gurugale 26812emane idre hesaranna badalaisi dare sarihogutta heli
ಹೆಸರು ಬದಲಾಯಿಸಿದರೆ ಆಗಲ್ಲ!
ಕುಜ ಮಾತ್ರ ಹೊಂದದೆ ಬೇರೆ ಎಲ್ಲಾ ಸರಿ ಇದೇ.. ಅಂದ್ರೆ ವಿವಾಹ ಊರ್ಜಿತ ಆಗತ್ತ
ಅಗತ್ತೆ
Gurugalae suppose kuja dosha eddrae hegae lakka hakodhu, nandhu kuja dosha iddae so@@srikamakshiastrologyshikar7163
Gurugale 1,6,10 dasha bukthi nadivaga made agabarada ?
ಅದು ವಿವಾಹಕ್ಕೆ ಅಡ್ಡಿಯಲ್ಲವೇ
Sir lagna to lagna 6,8 combination idhe adre navamha dalli 3,11 idhe
ಲಗ್ನದಿಂದಲಗ್ನ ಒಳ್ಳೆಯ ಮನೆ ಪಡೆದಿರಬೇಕು.
@@srikamakshiastrologyshikar7163 makara lagna to mithuna lagna
ಧನ್ಯವಾದಗಳು ಗುರುಗಳೇ
ಈಗ D1 ಕುಂಡಲಿಯಲ್ಲಿ ಹೊಂದಾಣಿಕೆ ಆಗಿರುತ್ತದೆ ಸಾರ್
ಬಾವ ಕುಂಡಲಿಯಲ್ಲಿ ಒಂದು ಮನೆ ಹಿಂದೆ ಮುಂದೆ ಆಗುವ ಸಾಧ್ಯತೆ ಇರುತ್ತೆ ಆಗ ಹೇಗೆ ಹೊಂದಿಸುವುದು ತಿಳಿಸಿ ಕೊಡಿ ಗುರುಗಳೇ
ನಮಸ್ತೆ
ಅದರ ಅವಶ್ಯಕತೆಯಿಲ್ಲ.
Ok sir ಧನ್ಯವಾದಗಳು
ನಾನು ನಿಮ್ಮ ವಿಡಿಯೋ ನೋಡಿ ಒಂದು ಜಾತಕವನ್ನು try ಮಾಡಿದೆ ಸಾರ್ ಅದು ಈ ರೀತಿಯಾಗಿ ಬಂತು ಸಾರ್
ಲಗ್ನ::5/9
Mo::3/11
Ma::4/10
Ju::3/11
Ve::2/12
ಇಲ್ಲಿ ಶುಕ್ರ ಮಾತ್ರ matching ಆಗಲಿಲ್ಲ ಸಾರ್ ಮುಂದುವರೆಯಬಹುದಾ ಗುರುಗಳೇ ತಿಳಿಸಿ ಕೊಡಿ
ಧನ್ಯವಾದಗಳು
ಆದರೆ ಸಾರ್ ಭಾವದಲ್ಲಿ ve 1/1 ಆಗುತ್ತೆ ಸಾರ್
ಒಂದು ಮನೆ ವ್ಯತ್ಯಾಸವಿದೆ
ಲಗ್ನ. ಹುಡುಗ ಮತ್ತು ಹುಡುಗಿ ದು ಒಂದೇ ಆಗಿದ್ದರೆ ಏನು ಮಾಡಬೇಕು ಗುರೂಜಿ
ಗುಡ್.Good
Lagna, chandra, sukra, kuja sari ede guru chenagilla .jatKa kalssabahuda
ಕಳಿಸಿ
Mithuna rashi mithuna lagna and vrischika rashi mithuna lagna maduve madabahuda
ನಿಮಗೆ ಕೇಳಬೆಕಾದ್ದು ವಾಟ್ಸಾಪ ಮುಖಾಂತರ ಕೇಳಿ.ಶುಲ್ಕವಿರುತ್ತದೆ.
Watsapp number
Amount estu
ಚಂದ್ರ ಮಾತ್ರ ಹೊಂದದೆ ಬೇರೆ ಎಲ್ಲಾ ಸರಿ ಇದೆ ಅಂದ್ರೆ ವಿವಾಹ ಹೊಂದಾಣಿಕೆ ಆಗುತ್ತಾ..?
No
Nimma prakhaara yella sari ede
Kuja *kuja 6ne Mane barutthe
Gurugale 1,6,10 dasha bukthi nadivaga made agabarada ?
Gurugale 1,6,10 dasha bukthi nadivaga made agabarada ?