ಮದುವೆ ಆಗೋಕೆ ಜಾತಕ ಇರ್ಲೇ ಬೇಕಾ..? | Horoscope | Yogatma SriHari | GSS MAADHYAMA
Вставка
- Опубліковано 8 жов 2024
- ಜಾತಕ ಅನ್ನೋದು ಒಬ್ಬ ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯ..? ಮದುವೆಗೆ ಗಂಡು, ಹೆಣ್ಣಿನ ಜಾತಕ ನೋಡ್ಬೇಕಾ, ನೋಡ್ಬಾರ್ದಾ.? ಅನ್ನೋದಕ್ಕೆ ಈ ಸಂಚಿಕೆಯಲ್ಲಿ ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕರಾದ ಯೋಗಾತ್ಮ ಶ್ರೀಹರಿಯವರು ಸೂಕ್ಷ್ಮವಾಗಿ, ಸ್ವಂತ ಉದಾಹರಣೆಯೊಂದಿಗೆ ತಿಳಿಸಿಕೊಟ್ಟಿದ್ದಾರೆ.
How important is horoscope in a man's life..? Do you need to see the horoscope of a man and a woman for marriage? Yogatma Srihari, the founder of GSS Organization, has explained this in detail with a case study.
ವಾಸ್ತು ಅಗತ್ಯನಾ..? Episode link : • ನಿಮ್ಮ ಜೀವನ ಯಾವ ರೀತಿಯ ವ...
GSS Maadhyam is a unit of GSS Media and Advertising Pvt Ltd, Mysuru
► Subscribe to GSS Maadhyam : / gssmaadhyam
► Like us on Facebook : / gssmaadhyam
► Follow us on Instagram : / gssmaadhyam
Powered by: GSS Webtech IT Solutions - www.gsswebtech...
CONCEPT AND DIRECTED BY : C.K. MAHENDRA
D.O.P : JEEVAN.
ANCHOR: ROOPASHREE MR
CONTENT CREATOR- ARCHANA JETTY
GRAPHICS & VIDEO EDITING : DAIVIK. R, MADHU. G.B
CO-ORDINATOR: SARALA J
#yogatmasrihari #astrology #horoscope #kannada #todaysnews #karnataka #gssmedia #horoscopes #horoscopetoday #horoscopefortoday #horoscope2022 #horoscope_predictions #astrology #astrologytips #gssmaadhyama #astrologyposts #astrologyaftermarriage #astrologyreading #astrologysigns #astrologyreading #vastu #vastutips #vastushastra #vastuexpert #vastuadvice #vastu_shastra #vastuconsultant #marriageastrology
ನಿಜವಾಗಲೂ ಈ ವಿಮರ್ಶೆ ತುಂಬಾ ಚೆನ್ನಾಗಿದೆ ಇದನ್ನು ಎಲ್ಲಾ ವೀಕ್ಷಕರು ಮತ್ತು ಎಲ್ಲಾ ಗಂಡುಹೆಣ್ಣಿನ ತಂದೆತಾಯಿಯರು ನೋಡಬೇಕು
ಒಳ್ಳೆಯ ಸಲಹೆ.
ನೀವು ಹೇಳುವುದು ನಮ್ಮ ಹಳ್ಳಿ ಜನರಿಗೆ ಅರ್ಥವಾಗಬೇಕು ಸ್ವಾಮಿ.
Runanubanda da bagge gurugala abhipraya tilsi...wonderfull discussion about vastu as well as jaataka..everyone should think differently after this for betterment in thier life...thank u
ಆದುನಿಕ ಜಗತ್ತಿಗೆ ನಿಮ್ಮ ವಿಸ್ತಾರವಾದ ಸಲಹೆ ತುಂಬ ಮುಖ್ಯ
ತಂದೆ, ತಾಯಿ ಗೆ ಒಳ್ಳೆ ತಿಳುವಳಿಕೆ ನೀಡಿದ್ದೀರಿ ಸರ್ 🙏🙏ಬದಲಾವಣೆ ಆಗ್ಬೇಕು ಸರ್ 🙏🙏
This is the best video I have watched in Astrology. Very Informative and Precise.
Learnt Alot. Thank you for this video 🙏
Very thoughtful vedio for parents and youngsters who want to get married, thank you🙏
Very informative sir,thank you very much 🙏😊
Happy to see you and your powerful talk with almost clarity on the subject
Akka. Best content
Yogatma Sri Hari practical person
Super programme and analysis for me and today's generation
🙏🏻sir 👌🏻information
Best message thankyou very useful in this world 🌎🌍❤❤
Excellent truly fantastic your views we are waiting for more
Thank you so much 👍
Sir u r full of positive
You are absolutely right madam, we are happy with your content and way of explaining everything without glorifying it 😊 looking forward to see many such videos on educative subjects. Please keep it up. All the very best for your future projects 👏
Best guidance
Thank you sir for your wonderful information 🙏
It is a wonderful practical advice
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
Duddu mado prapanchadalli istu reality agi heltidora Thank u sir.
So great words sir which has to b practical
Very very true, extremely well spoken 😇👍👍
Very good information about jatak only mind ok
Sir it was marvelous, its all about mind matching, meeting of minds. Sir is there any short method or test ? for common man other than charts, in yoga ,dyana or atindriya shakti etc INFINITE THANKS.
Super sir danyavada
Super informations sir thank you.
Wow really mind opening 💕🙏 tnk u 🪄
Namaskara Sir,
it was awesome (nimmantavaru mukya vahinige baraeku) Please give some talks on TV's please, let villages hear your voice and improve our country🙏
Great episode,
Very nice sir❤
Thank you so much
Koti koti namaskara sir for this information
Very informative messages!
This vedio gave me loads of relief to me....very much logical loving message!thank you soooooooo much.
Practical True fact
🙏 manasinaliruva yella sandhehagalige sandesha kottiruteera abinandhanegalu Shrihari sir 👌🙏
Very valuable discussion, thanks to both of you, its a clear awakening, instead of blind belief, sir is spreading knowledge, what to and what not to believe, very clear narration, thank you once again for this eye opening sessions, namaste 🙏🙏🙏🙏🙏🙏🙏🙏
Its blind belief only whatever he is saying
Exactly... Pride.!!!
..ತುಂಬಾ ಒಳ್ಳೆಯ ಪ್ರೆಶ್ನೆ...
ಈ ಪ್ರೆಶ್ನೆ ಗೆ ತುಂಬಾ ಅನುಭವಿ ಉತ್ತರ ಕೊಡುವವರು ಬೇಕಾಗುತ್ತದೆ...
ಮೊದಲು ನೋಡಬೇಕಾ ನೋಡಬಾರದು.. ಇವೆರೆಡು ಕ್ಕೆ ನೋಡಬೇಕು ಅಂತ ಹೇಳಿ ಉತ್ತರಿಸಿ....ಅವಶ್ಯಕತೆ ಇಲ್ಲ ಬೇಡ ಅಂತ ಹೇಳಿ ಉತ್ತರಿಸಿ...
ಅಡ್ಡ ಗೋಡೆ ಮೇಲೆ ಉತ್ತರ ಬೇಡ...ಒಳ್ಳೇದು
Good one! Now days, few kids prefers to stay together before marriage and then they decide.
Am happy and clear with your wonderful explanation. And can you explain about "aayaa" in home construction?
Very informative thank u sir
Well explained , especially at the end of the video very nice message
Very nice message for 2 side family understanding is very important its takes some times ..some takes years.👌🏻🙏
Tumbaa chennagi helideera tq u so much navu ede manasinavaru
Atte soseyaru hegirabekendu tilisi mattu Este varsha maduve adavaru nimmane namma maneyaru annobavane beedabeku
Useful information
Thank you very much for this eye opening subject
Wonder full talk it's very practical
Super sir
Yes you are correct
ನೀವಿಬ್ಬರು ಹೆಚ್ಚು ಆಂಗ್ಲ ಪದಗಳನ್ನು ಬಳಸದೆ, ಕನ್ನಡದಲ್ಲಿ ಮಾತಾಡಿದರೆ ಚೆನ್ನಾಗಿರುತ್ತದೆ. ಯಾಕೆಂದರೆ ಇದನ್ನು ನೀವು ಕನ್ನಡದಲ್ಲಿ ಪ್ರಸಾರ ಮಾಡುತ್ತೀರ ಅಲ್ಲವೆ? ನಿಮಗೆ ಆಂಗ್ಲ ಭಾಷೆ ಬರುತ್ತೆ ಅಂತ ಎಲ್ಲರಿಗೂ ಗೊತ್ತಿದೆ.
Good thinking 😁
Q1 we 10
J
Yes bro you are 100% right..?
Yes sir
Howdu sir
TQ sir 🙏
Gems darisodara bagge Pro's and con's Helthira
Sir in your house it's going very smooth.
wow nice
ಬಹುತೇಕ ಎಲ್ಲ ಜಾತಿಯಲ್ಲೂ ಹುಡುಗಿಯರ ಸಂಖ್ಯೆ ತುಂಬಾ ಕಡಿಮೆಯಾಗಿದೆ ಹಾಗಾಗಿ ಜಾತಕ ಇರಲಿ ಹುಡುಗಿ ದೊರೆತರೆ ಸಾಕು ಎನ್ನುವರ ಸಂಖ್ಯೆ ಹೆಚ್ಚುತ್ತಿದೆ
Super apajji
👌👌
Very well explained 👏🏻
Carrect. Sir
I have lot of comments. I will post my comments directly to him
Jathaka kudilla kuja Dosha ide..mangalika Dosha ide anthare ..e maduve madabahuda?.,..if boy is having mangalika Dosha..can we proceed for marriage? Any problem will arise?
ರಿಯಲ್ ಪ್ರಸ್ಣೆಗೆ ಉತ್ತರನೇ ಕೂಡಲಿಲ್ಲ! ಬೊಗಳೆ ಮಾಸ್ಟರ್
ಅಂಗೈ ಶಾಸ್ತ್ರ ಬಗ್ಗೆ ತಿಳಿಸಿರಿ..
One may believe it or not...... It is scheduled beyond human capabilities to understand or interpretation or plan!! Accept and be happy or sad!!🙂🙏🙏
BEAUTIFUL 🌹
❤❤❤
Sose na magalagi alla sir, obba manushyalagi noduva manasiti edeya😥☹️😣😭
💯 TRUE sir asking
🙏🙏
With jataka not only understanding but long leaving also required.
Who made it compulsory and this matching of Jataka it is made compulsory by jotishigalu now sun moon are not planets then how they come in the Rashi I don't know
Please discuss why brides are not accepting non technical graduates even grooms are very good smart and cultured with no bad habits.
Then what is the need of astrology
Medam karnataka da kaadugala bagge tilisi kodi, retired IFS matte forest officers na interview maadi
Very logically explained sir thank you and thanks to mam also, for this much needed conversation. In the present environment also people get married to same castes and even parents initiates the same thing sir. Is it good sir? As i know that all the 4 varnas are present in every person sir , please do clarify me sir
We will do
@@sriharigss5041 thank you sir. Eagerly waiting...
Lagna irbeku elandre maduve agala antare adu nijana sir
ಮದುವೆಯ ಮಾಡುವ ವಿಚಾರ ನೀವು ಹೇಳುವಾಗ ತುಂಬಾ ಖುಷಿಯಾಗುತ್ತದೆ . ಆದರೆ ಸಮಸ್ಯೆ ವಿವಾಹದ ನಂತರದ್ದು ಅತಿ ಕ್ಲಿಷ್ಟಕರವಾದದ್ದು. ತಮ್ಮನಿಗೆ ಸಹಾಯ ಮಾಡುತ್ತಿದ್ದೀರಿ ˌ ನಿಮ್ಮ ಅಮ್ಮ ನಮಗಿಂತ ನಿಮ್ಮ ಅಣ್ಣನ ಅತ್ತಿಗೆ ಪರˌ ನಮಗಾಗಿ ಏನು ಇಲ್ಲ ಎಲ್ಲ ಅವರಿಗೆ ˌ ನಿಮ್ಮ ಅತ್ತಿಗೆ ಹತ್ತಿರ ಏನು ಅಷ್ಟು ಮಾತು ನನ್ನ ಜೋತೆ ಮಾತು ಕಮ್ಮಿ ಅವರ ಜೊತೆ ಚೆನ್ನಾಗಿರುತ್ತಿರಿ. ಯಾರು ಅದು ಹುಡುಗಿ ಫೋನ್ ಮಾಡಿದ್ದು ? ಹೀಗೆ ಹಲವಾರು ಅಪಾದನೆಗಳು ಹೆಣ್ಣಿನಿಂದ . ಗಂಡಿನಿಂದ ಹಾಗೇಯೇ ನನ್ನ ತಾಯಿ ತಂದೆಯವರನ್ನು ನನ್ನ ಸಂಬಂಧಿಕರನ್ನು ಗೌರವದಿಂದ ನೆಡೆಸಿಕೊಳ್ಳುತ್ತಿಲ್ಲ. ನನಗೆ ನಿಮ್ಮ ಮನೆಗೆ ಹೋದಾಗ ಗೌರವ ಕೊಡಲಿಲ್ಲ ಹೀಗೆ ಇವರ ಅಪಾದನೆಗಳು. ಹೀಗಂತೂ ಸಣ್ಣ ಪುಟ್ಟ ವಿಚಾರವು ವಿಚ್ಚೇಧನ ತನಕ ಹೋಗುತ್ತಿದೆ.
We will address as counselling
👌👌👌👌👌🙏🙏
🙏
ನನ್ನದೊಂದು ಸಲಹೆ. ಈ ವಿವಾಹ ಪದ್ಧತಿ ಅಥವಾ ಸಂಭಂದ ಎನ್ನುವುದು ಅತಿಮುಖ್ಯವೇ ಅಥವಾ ಇದು ನಡೆಯಲೇ ಬೇಕೇ ?
ಈಗಿನ ವಧು-ವರರ ಮನೊಬಿಲಾಷೆಗಳ ಬಗ್ಗೆ ಸರಿ ತಪ್ಪುಗಳ ಬಗ್ಗೆ ಮಾಹಿತಿ ನೀಡಿ.
ಓಂ ನಮಃ ಶಿವಾಯ ಓಂ ನಮೋ ಭೂತೇಶ್ವರ ಹರ ಹರ ಮಹಾದೇವ
ಯುವರ್ ಸ್ಟೇಟ್ ಮೆಂಟ್ ಇಸ್ ಕರೆಕ್ಟ್
It's highly not possible.both father and mother not think truly,only they think complete marriage only, what to-do?
ಆದಷ್ಟು ಕನ್ನಡ ಬಳಸಿದರೆ ಉತ್ತಮ
Huduganiginta hudugi doddavalagiddare yenahuttade
🎉🎉🎉🎉👍👍👍
Namaste madam hagu sir, manage 9years teaching experience ide 2016resign madidenne but after that nanage kelsa siggoddu kashta aggide nanna hesaru Shreedevi nange contact madakke nimma no siggutha
Dayavittu kannada matadi...
ಕರ್ಮ ದಿಂದ ಗ್ರಹ ಆಳಿ ನಮ್ಮ ಒಳಿತುಕೆಡಕು ನಿರ್ಧರಿಸುವುದು ಏನೇ ಹೇಳಿದರೂ ಅಷ್ಟೇ..
Manohar Hathikal - ಹತ್ತಾರು ವರ್ಷ
ಪ್ರೀತಿಸಿ ಮದುವೆಯಾದವರೂ ಬೆಳ್ಳುಳ್ಳಿ
ಕಾರಣಕ್ಕೆ ಸಂಬಂಧ ಕಿತ್ತೋಗಿರುವ ಉದಾಹರಣೆ ಇದೆ. ಸಮ್ಮತಿ, ಸಂಸ್ಕೃತಿ,
ಸ್ವಭಾವ ಇವು ಮೂರರ ಹೊಂದಿಕೆ
ಅಗತ್ಯವೆಂದು ಹಿಂದಿನವರಿಗೆ ತಿಳಿಯದ
ವಿಷಯವೇನಲ್ಲ.
@@Raju12398 ಕಾರಣ ಬೆಳ್ಳುಳ್ಳಿ ಕರ್ಮಬಿಡದು ಉತ್ತರಬೇಕೆಂದರೆ ಗ್ರಹನಂಬಿ ಮತ್ತೊಬ್ಬರಿಗೆ ನೊವಾಗದಹಾಗೆ ನಡೆದುಕೊಳ್ಳಿಹಠಬಿಡಿ ನೀವೆದೇವರು.
ದಯವಿಟ್ಟು ಕನ್ನಡ ಉಪಯೋಗಿಸಿ
Nann maga nann sose L k G inde kudi school kollage mattu ibbrr onde compni.
Yalle job maduthhre ige avr marriage agede nanu bere madllilla
ಸರ್, ನೀವು ಹೇಳುವುದನ್ನು ಭಾಗಶ ಒಪ್ಪಬಹುದು. ಬಹಳ ವರ್ಷಗಳ ಕಾಲ ಪ್ರೀತಿ ಮಾಡಿ ನಾವು ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ ಮದುವೆ ಮಾಡಿ ಎಂದು ತಾಯಿ ತಂದೆ ಬಳಿ ಹೇಳಿ ಜಗಳ ಮಾಡಿಕೊಂಡು ಮದುವೆ ಆಗುತ್ತಾರೆ. ನಂತರ ಕೆಲವೇ ತಿಂಗಳುಗಳಲ್ಲಿ ಬೇರೆಯಾಗುತ್ತಾರೆ. ಜಾತಕ ವನ್ನು ಸುಳ್ಳು ಎಂದು ಹೇಳಲಾಗುವುದಿಲ್ಲ. ನಮಗೆ ಸುತ್ತ ಮುತ್ತ ಮತ್ತು ಅನುಭವದಿಂದ ಹೇಳುವುತ್ತಿರೋದು. ಮೊದಲು ಜಾತಕ ಹೊಂದಾಣಿಕೆಯನ್ನ ಮೂಡನಂಬಿಕೆ ಎಂದು ತಿರಸ್ಕರಿ ಸುತ್ತಿದ್ದೆ. ಪೆಟ್ಟು ತಿಂದ ನಂತರ ನಂಬಬೇಕಾಯಿತು. ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮ ಈ ಸಿದ್ಧಾಂತ ಎಲ್ಲಾದುಕ್ಕು ಅನ್ವಯವಾಗುವುದಿಲ್ಲ.
I👍👍🙏
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
ನಿಮ್ಮ ಫೋನ್ ನಂಬರ್ ದಯವಿಟ್ಟು ಸೆಂಡ್ ಮಾಡಿ ಮಗನ ಬಗ್ಗೆ ಕೇಳುವಡಿದೆ ಸರ್
Even after elaborate discussions the couple may not have a good life. It is what they are after marriage. Astrology is a vast subject. Don't limit it to horoscope matching. Astrology guides. It is not necessarily predictions .
Thank you for sharing your thoughts.
And follow us on
instagram.com/GSSMaadhyama
facebook.com/GSSMaadhyama
Keep supporting.
Only question is question but no talking about jathaka is extremely senstence only 😊😊😊😊😊😊😊its required or not
Main problem is ego, boy and girl don't speak truth before marriage and whatever come in future bad or good you should be ready to face.
ಓಂ ಶ್ರೀ ದೇವದಿದೇವರ ನಾಮದಲ್ಲಿ ಬರುವ ಓಂ ಶ್ರೀ ಗುರುಜಿ ಗುರುದೇವರಿಗೆ ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ ಓಂ ಶ್ರೀ ಗುರುಜಿ ಗುರುದೇವರಿಗೆ ಜಯ ಜಯ ಜೈಕಾರಗಳು ಕೋಟಿ ಕೋಟಿ
Alla swamy 25 varsha ottige baalidaru artha madkolakke agalla...before marriage discuss madidare saaka.
ಹೆಣ್ಣಿಗೆ ಮೊದಲು ಇದು ನನ್ನ ಮನೆ ಅನ್ನೋ ಬಾವ ಬರಬೇಕು, ಹಾಗೂ ಮದುವೆ ಆದ ಮೇಲೆ ಹೆಣ್ಣು ಮಕ್ಕಳಿಗೆ ತವರುಮನೆಯವರು ಜಾಸ್ತಿ ಗಂಡನ ಮನೆ ಕಡೆ ಮೂಗು ತೂರಿಸಬಾರದು ಅನ್ನೋದು ನನ್ನ ಅನಿಸಿಕೆ, ಈಗಿದ್ದಾಗ ಸಂಸಾರ ಚೆನ್ನಾಗಿರುತ್ತೆ ಅನ್ನೋ ನನ್ನ ಬಾವನೆ.
Nija ade reeti Ari mane hennu maklu madve admele tavaru manege bandu Anna tammana samsaaradalli moogu toorisade iddare innu channagirutte
This is true even for men too! Aliya mane toliya aagabaaradu!!
ಹೌದು ಕೊನೆಯವರೆಗೂ ಇರೋದು ಗಂಡನ ಮನೇಲಿ. Tavaru maneyavaru ಗಂಡನ ಮನೇಲಿ moogu toorisabaradu. ಮಗಳು ಏನಾದರೂ complaint ಹೇಳಿದರೆ ಅದನ್ನು ಅಲ್ಲೇ ಸರಿ madiko ಅಂತ ಹೇಳಬೇಕು. ದೊಡ್ಡ ದೊಡ್ಡ ವಿಷಯ ಇದ್ದರೆ ok. ಆದರೆ ಇವತ್ತು ಹೆಣ್ಣುಮಕ್ಕಳು ಸಣ್ಣ ಸಣ್ಣ vishayagalannu ದೊಡ್ಡದು maduttare. Sanndagi baidaru ಕೂಡಲೇ ಫೋನ್ hogutte.
Plz Nangoskara ee topic mele video madi plz.....Nan Jataka nodi nanna aayasu thumba kammi anta helidare .....adhu Nan mansali adhu thumba Nov kodtaidhe so plz Nev heli Jataka nodi Adana helbaodha
u will have a long and healthy life
Have no confusions
Believe in divine
@@sriharigss5041 thank you sir🙏🏻