HOME TOUR-"ಸ್ವಂತ ದುಡ್ಡು 14 ಕೋಟಿ ದಾನ ಮಾಡಿದ ವೈದ್ಯರ ಮನೆ ನೋಡಿ!"-Kanva Diagnostics-Dr HM Venkatappa
Вставка
- Опубліковано 6 січ 2025
- #kanvadiagnostics #drvenkatappa #channapatna #kalamadhyama #param
Kanva Diagnostics Contact:
Rajajinagar 080-69094001
Nagarabhavi 080-69232222
Koramangala 080-69424444
14 ಕೋಟಿ ರೂಪಾಯಿ ಖರ್ಚು ಮಾಡಿ ಸರಕಾರಿ ಶಾಲೆ ಕಟ್ಟಿಕೊಡುತ್ತಿರುವ ಕನ್ನಡಿಗ, ಹಾಗೂ ಕಣ್ವ ಡಯಗ್ನೊಸ್ಟಿಕ್ ಮಾಲೀಕ ಡಾ. ವೆಂಕಟಪ್ಪನವರ ಬದುಕು, ನಿಸ್ವಾರ್ಥ ಸಾಧನೆಯ ಕತೆ ನಿಮಗಾಗಿ!. ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Kanva Diagnostics Founder & Donor Dr. HM Venkatappa Interview & Home Tour in Kalamadhyama
..........................................................
Kalamadhyama Contact Details:
WhatsApp No: 8431810775
Only Urgent Calls : 9008099686
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Dr. HM Venkatappa Kalamadhyama Interview, Dr. HM Venkatappa LIFE, Kannada Videos, Dr. HM Venkatappa Param interview, Dr. HM Venkatappa Honganur School, Kanva Diagnostics Tour, Kanva Diagnostics, Kalamadhyama, Kanva Diagnostics Rajajinagar, Dr. HM Venkatappa Knava Diagnostics, Kalamadhyam Media Works, Kalamadhyama Home Tours, KS Parameshwar, Kalamadhyama Param, Savita Parameshwar, Kalamadhyama UA-cam, best Kannada interview,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
ಇಂತಹ ಮಹಾನುಭಾವರು ಇರುವವರಿಂದ ನಮ್ಮ ಭೂಮಿ ಇನ್ನು ಉಳಿದಿರೋದು ❤❤
ನಿಮ್ಮಂತ ಹೃದವಂತ ವೈದ್ಯರು ಕನ್ನಡಿಗರಿಂದ ಮಾತ್ರ ಸಾದ್ಯ. ನಿಮ್ಮ ಪಾದರವಿಂದಗಳಿಗೆ ನಮಸ್ಕಾರಗಳು.
ನಿಮ್ಮ ಕನ್ನಡದ ಅಕ್ಷರ ಜ್ಞಾನಕ್ಕೆ, ಕಾಗುಣಿತಕ್ಕೆ ಸಾವಿರಾರು ನಮಸ್ಕಾರಗಳು 🤣😂😂
👌❤️
ಅರ್ಥ ಮಾಡಿಕೊಳ್ಳಬಹುದು
ಸುಸಂಸ್ಕೃತ, ಸಜ್ಜನ
ಆತ್ಮೀಯ ಕುಟುಂಬ ಸಿಕ್ಕುವುದು
ಬಹಳ ಅಪರೂಪ.
ಡಾಕ್ಟರ್ ಮತ್ತು ಅವರ ಮನೆಮಂದಿಗೆಲ್ಲ ಹೃತ್ಪೂರ್ವಕ
ನಮಸ್ಕಾರಗಳು❤
ನಿಮ್ಮ ಪಾದಗಳಿಗೆ ನನ್ನ ಶಿರ saashtanga ನಮಸ್ಕಾರ ಸರ್ ❤🙏🙏🙏🙏
ಅದ್ಭುತವಾದ ಕುಟುಂಬ ! ದೇವರು ಇವರೆಲ್ಲರನ್ನು ಖಂಡಿತ ಹರಸುತ್ತಲೇ ಇರಲಿ.
ತುಂಬ ತುಂಬ simple ಮನುಷ್ಯ ಈ doctor really great
ನಿಮ್ಮಂತಹ ಮಹಾನುಭಾವರಿಗೆ ಕೋಟಿ ಕೋಟಿ ನಮಸ್ಕಾರಗಳು. 💐💐🙏🏻🙏🏻
ದೇವ್ರು ನಿಮ್ಗೆ ನೂರುವರ್ಷ ಆಯಸ್ಸು ಅರೋಗ್ಯ ಕರುಣಿಸಲಿ 🙏.
ನಾನು ಚನ್ನಪಟ್ಟಣದವಳು ನನ್ನ ಪುಟ್ಟ ಜಾಗಕ್ಕೆ ಮುವತ್ತೈದು ವರ್ಷದಿಂದ ಹೋರಾಡುತ್ತಿದ್ದೇನೆ ನನಗೆ ಮನೆ ಕಟ್ಟುವುದ್ದಕ್ಕೆ ಬಿಡುತ್ತಿಲ್ಲ...ನನ್ನೂರಿನ ದೊಡ್ಡ ಮನಸ್ಸಿನ ವೆಂಕಟಪ್ಪ ನವರನ್ನ ನೋಡಿ ತುಂಬಾ ತುಂಬಾ ಖುಷಿಯಾಯ್ತು 🙏💛♥️🙏 ನಿಮ್ಮ ಕುಟುಂಬದವರು ನೀವು ನೂರು ಕಾಲ ಬಾಳಿ ಬದುಕಿ ಸರ್🙏
ನಮ್ಮ ಚನ್ನಪಟ್ಟಣದ ಹೆಮ್ಮೆಯ ಪುತ್ರ ಇವರು, ಇವರ ಸೇವೆ ಸರ್ವರಿಗೂ ಸ್ಪೂರ್ತಿಯಾಗಲಿ.
ನಮ್ಮ ತಾಲ್ಲೂಕಿನ,ನಮ್ಮ ಪಕ್ಕದೂರಿನ ಹೃದಯವಂತ, ಸರಳ,ಸಜ್ಜನ,ದೊಡ್ಡವರು ಸಣ್ಣವರೆನ್ನದೆ ಎಲ್ಲರನ್ನೂ ಒಂದೇ ರೀತಿ ನೋಡುವ ಅತ್ಯಂತ ಪ್ರಾಮಾಣಿಕ ವೈದ್ಯರೆಂದರೆ ಅದು ಡಾ॥ವೆಂಕಟಪ್ಪ ಸಾರ್ ಮಾತ್ರ🙏🙏🙏
God be praised for such kind and generous person HE has given to our society in the person of Dr. venkatappa. May God bless him with health and happiness now and always.
ಹೃದಯವಂತ ಗುಣವಂತರು ನೀವೇ ಸರ್ ನಿಮಗೆ ನನ್ನ ಧನ್ಯವಾದಗಳು ❤
ದೇವರು ಇನ್ನೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
ಡಾಕ್ಟರ್ ಫ್ಯಾಮಿಲಿ ನೋಡಿ ತುಂಬಾ ಖುಷಿ ಆಯ್ತು.... ಒಳ್ಳೆ ಸಂಸ್ಕಾರ ಕೊಟ್ರೆ ಮಕ್ಳು ಚೆನ್ನಾಗಿ ಸಂಸ್ಕಾರ ವಂತರಾಗಿ ಬೆಳೆತಾರೆ.... ಇವರ ಫ್ಯಾಮಿಲಿ ಗೆ ಇನ್ನಷ್ಟು ಶ್ರೇಯಸ್ಸು ಲಭಿಸಲಿ.... ಸಮಾಜಕ್ಕೆ ಇನ್ನಷ್ಟು ಕೊಡುಗೆ ಸಿಗಲಿ.... ದೇವರು ಒಳ್ಳೆದು ಮಾಡಲಿ
ದೇವ್ರು ಇಂತವರಿಗೆ ಇನ್ನು ಹೆಚ್ಚು ಕೊಟ್ಟು ಕಾಪಾಡಲಿ 🙏🙏💐💐💐💐
ಇತರ ಉದರ ಮನುಷ್ಯರು ಇದ್ದರೆ ದೇಶದ ಆರ್ಥಿಕತೆ ಸುಧಾರಿಸುತ್ತದೆ
ದೇವರ ಆಶೀರ್ವಾದ ಸದಾ ನಿಮಗೆ ಇರಲ್ಲಿ ಸರ್ ನಿಮ್ಮ ಕೊಡುಗೆ ತುಂಬಾ ದೊಡ್ಡದು ಸರ್ ನನಗೆ ಒಂದು ಕೆಲಸ ಕೊಡಿಸಿ ಸರ್ 🙏🙏🙏🙏
ನಮ್ಮ ವಂಶದ ಅನರ್ಘ್ಯರತ್ನ ನೀವು. ಭಗವಾನ್ ಶ್ರೀ ಉದ್ಭವ ಆದಿಶೇಷ ನೀವು ಮತ್ತು ನಿಮ್ಮ ಕುಟುಂಬಕ್ಕೆ ಆಯುರಾರೋಗ್ಯ, ಸಕಲ ಸೌಲಭ್ಯ, ಅಷ್ಟಐಶ್ವರ್ಯ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. Dr. T. Govindaiah
ವೈದ್ಯ ದೇವೋ ಮಹೇಶ್ವರ dr. ವೆಂಕಟಪ್ಪ ನವರೆ ನಿಮಗೆ ಭಗವಂತ ಆಯುಷ್ಯ ಆರೋಗ್ಯ ಕೊಟ್ಟು ನಿಮ್ಮಂತವರು ನೂರು ವರ್ಷ ಬಾಳಬೇಕು ಸರ್.🙏🙏
Dr Venkatappa sir is not only a good physcian but great entrepreneur. Management skills are no less than our Infosys Narayanamurthy. Have worked in kanva before. Good to see him here. Thanks kalamadhyama.
ಶ್ರೀಯುತ Dr ವೆಂಕಟಪ್ಪನವರು ನನ್ನ ಅತ್ಯಂತ ಆತ್ಮೀಯ ಸ್ನೇಹಿತರು. ನಾನು ಬಂದಾಗಲೆಲ್ಲ Dr ಅವರನ್ನು ಭೇಟಿ ಮಾಡದೇ ಬರುವುದಿಲ್ಲ.
Yav branch Alli nivu meet maduthira sir
ನೀವು ಇಂತಹ ವಿಡಿಯೋ ಮಾಡುವಾಗ ನಿಮಗೆ ಸಂತೋಷ ನೋಡುವ ನಮಗೆ double ಸಂತೋಷ 🙏🏻🙏🏻
ಮನುಷ್ಯ ರೂಪದಲ್ಲಿರುವ ದೇವರು ಇವರು. ಸ್ನೇಹಿತರಿಂದ ಇವರ ಬಗ್ಗೆ ಬಹಳ ಕೇಳಿದ್ದೇನೆ. ❤
ಇಂತಹ ಮಹಾನುಭಾವರನ್ನ ಎಲ್ಲರಿಗೂ ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು 🙏
This kind of humbleness should be taught in schools for our children to be future assets for our country.
I have met this Dr, a couple of times. GEM of a person.
Very good excellent Dr. Venkat appa
for donating public purpose to government of Karnataka marvelous sir thank you
I am an MBA Graduate I felt happy watching this interview what ma'am said is literally true all 5 fingers are not the same always children's childhood must be filled with holistic. Memories of the way they grow up in education games and all other interests must be treated equally by the caretaker then outcome will be blessed happy and satisfied life I would say and thoughts regarding company's banglore all and every thing is very true A big claps from side to here and her husband and to their contribution 🎉
ನಿಮ್ಮ ಕುಟುಂಬದ ಮೇಲೆ ಯಾರ ದೃಷ್ಟಿನೂ ಬೀಳದೇ ಇರಲಿ.
The Man with golden Heart 💛 🙏
Enta. Family guru ivrdu
Well educated,And good human being
Uffff .
Blessed family 🙏🙏
You are living God,Handsup to your whole family members Sir, God bless you sir.Yóu are very great sir.Lot of thanks 🎉🎉 sir.
Our politicians must learn a lot of things from him. ❤
ಇಂತಹವರು ನಮ್ಮ ಮುಂದಿನ ಪೀಳಿಗೆಗೆ role model ಆಗಬೇಕು. ಸಿನೆಮಾdavaralla.
Neeve Devarugalu - nimma daana heege munduvariyali 🙏🏻🙏🏻💐
ಭೂಮಿಯ ಮೇಲೂ ದೇವರು ಇದ್ದಾರೆ ಎಂದು ನಮಗೆ ತಿಳಿದೇ ಇಲ್ಲ, ಕಾಣದ ದೇವರ ಪೂಜಿಸುತ್ತಿದ್ದೇವೆ ಎಂಥ ಮೂರ್ಖರು ನಾವು
ನಿಷ್ಕಲ್ಮಶ ಹೃದಯಗಳು ನಿಮ್ಮ ಕುಟುಂಬಕ್ಕೆ ತುಂಬಾ ಅಭಿನಂದನೆಗಳು
Sir superb for giving back to public again ,
Thanks for charity education 🙏🙏🙏
Great family... building standerd school at village level is great work ... we wish huge success for this family
Dr is great person, amazing personality, and simplicity adopted, and discipline in life, apart from that helping nature blended with service motive which evolves great energy, and contentment in life, hats off Dr, your yemon service is blessed by God, thank you🙏🙏🙏🙏🙏🙏
Iam working in 3years for x ray technician in this diagnosis very good diagnosis and very good experience ❤
❤❤❤supar. Nam. Modeje. Thara🎉
ನೀವು ಹೃದಯವಂತರು ಸರ್ 🙏🙏
OUR FAMILY FRIEND DOCTOR FROM MANDYA NOW I LIVE AND WORK IN SYDNEY AUSTRALIA 🇦🇺 A GREAT PERSONNEL AND A GREAT VISIONARY DOCTOR.
No words, only tears,
Great family, great thoughts, Tara mam anubhavada matugalu adbuta,
ಎಲ್ಲಾ ವರ್ಗದ ಜನರಿಗೂ ಸಮಾಧಾನದಿಂದ ಆರೋಗ್ಯದ ಸಲಹೆಯನ್ನು ಕೊಡುತ್ತಾ ನಿರಂತರ ಸೇವೆಯನ್ನು ಇನ್ನು ಹೆಚ್ಚು ರೀತಿಯಲ್ಲಿ ಎಲ್ಲಾ ಜನಸಾಮಾನ್ಯರಿಗೂ ಸಿಗಲಿ ಎಂದು ಹಾರೈಸುತ್ತೇವೆ ನಿಮಗೂ ಕೂಡ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಡಾಕ್ಟರ್ ವೆಂಕಟಪ್ಪ ಸರ್👏🌹
Im working in this school as teacher. I missed the opportunity to meet you Param sir. We feel really blessed to have a person like Venkatappa sir. He is a gem.
Inta taayi 🙏
Elrigu sigli devre
🙏🙏🙏
E taayiya padakke nandu ondu koti namaskara param
So happy and proud to know that this great legend belongs to my town channapatna. Great inspiration to every one of us.
Dr Great 👍 govt barthratna award kodbeku
20 ವರ್ಷಗಳಿಂದ ಕಣ್ವ ಗೆ ಹೋಗಿ ಬರುತ್ತಾ ಇದ್ದೀನಿ.ಇವರನ್ನು ನೋಡ್ತಾ ಇರುತ್ತೀನಿ.ಆದರೆ ಇಂತಹ ಶ್ರೇಷ್ಠ ವ್ಯಕ್ತಿಗಳು ಅಂತ ಗೊತ್ತಿರ್ಲಿಲ್ಲ. ಚನ್ನಪಟ್ಟಣ ಜನ ಇವರನ್ನು Indipendent MLA ಆಗಿ ಗೆಲ್ಲಿಸಬಹುದಿತ್ತು.ಊರನ್ನು ಸಾಕಷ್ಟು ಅಭಿವೃದ್ಧಿ ಮಾಡ್ತಾ ಇರುತ್ತಿದ್ರು.
Which branch sir
@NandiniM-c4k parents periodic blood sugar levels,MRI scan,x ray etc
Dr venkatappa avruna navu meet maduboda sir @@ramnathkrishnamurthy8357
I meet him in Bangalore...very nice person and very humble person...
ಚೆನ್ನಾಗಿತ್ತು ಏನೋ ಅವಸರ ಅವಸರವಾಗಿ ಯಾವ ವಿಡಿಯೋ ಮಾಡಿದಂಗೆ ಇತ್ತು ಇವರನ್ನು ಹುಡುಕಿ ಅನ್ನು ವಿಡಿಯೋ ಮಾಡಲು ತುಂಬಾ ಸಂತೋಷದ ವಿಷಯ ಕಂಡ್ರೆ ಹೆಂಗ್ ಸಿಕ್ತು ನಿಮಗೆ ಅಂತ ಗೊತ್ತಾಗ್ತಾ ಇಲ್ಲ
I'm really proud of kanva MD. Let's leave 100 years.god bless this great family.
ಈಶಕ್ತಿ ದೇವರು ಯಲ್ಲರಿಗೂ ಕೊಡಲಿ
Great gentle man famaliy Dr Venkatappas family.Helping t public is great
ನನ್ನ ಮೆಚ್ಚಿನ... ಡಾಕ್ಟ್ರ್ ಅಂದ್ರೆ Dr ವೆಂಕಟಪ್ಪ ನವರು.... ಯಾಕಂದ್ರೆ ನಾನು ಮಂಡ್ಯ ಜಿಲ್ಲೆ ಡ್ರಗ್ಸ್ ಇನ್ಸ್ಪೆಕ್ಟರ್.. ಆಗಿರವಾಗ ಅವರ ಪರಿಚಯ್ ಆಗಿ... ತುಂಬಾ ಒಳ್ಳೆಯ ಮನೋಭಾವ.. ಒಳ್ಳೆಯ ದೋಗ್ನೋಸ್ಟಿಕ್... ಮಾಡಿ.. ಜನ ಮೆಚ್ಚಿದ ವೈದ್ಯರಾಗಿದ್ದರು... 🙏🙏🙏🙏🙏🙏🙏💐💐
ಅವರನ್ನು ಭೇಟಿ ಮಾಡಲು ಸಹಾಯ ಮಾಡುವಿರಾ..
Real doctor and a human being.
Great venkatappa sir🙏 you are such a humble person. God bless you and your family Sir🙏
He is a great man.badavau halliyavaru gothiruvavaru bandare free yagi nodtare.thumba preethiyida mathadtare.
ಹೃದಯವಂತ ಧನ್ಯವಾದಗಳು ಸರ್❤❤❤❤❤❤❤❤❤❤❤
You are thank Full faith to God your are given in life very great let this kind of work go on God bless you more and more thankyou for your family thank you
Your super sir recognising our lands true talent
Dr ll venkatappnavarege koote koote koote namaskaragalu.
INDIA is great is because for these people NOT by movie stars, politicians or cricket player.....god bless their family
ಹೃದಯವಂತ ಸರ್ nivu🙏❤️
Respected sir, God bless you and your family with all happiness and success. 🙏🙏🙏
Dear Kalamadhyama great work from the team and nice video Kalamadhyama from you
And if possible can you make video of N.Nanjundaiah chairman and director of kanva group of company. We are literally waiting to see the journey of is life and he as seen the ups and downs in is life and he have given education to lacks of students for low price
Kanva mart is also have very critical situation and every one should now about him to know Handel the situation he faced
I am also student of kanva got good education in very offed able price
This is my hubal request from Karnataka please 🙏 please please we are waiting to see is life story and learn from him
Thank you Kalamadhyama
We all love you
Enta grt kutumba ..simpl life samaja seve supr sir ..oledagli nimge dr sir
Punyathma Sir punithrajkumar venkatappa Sir Ivarella iruvudarinda namma. Karnataka sukamayavagide Sir nimage koti vandanegalau Devaru nimage Arogya Ayasu kottu kapadali
Very good ideals of Hospitality performance thanks for your support !
Devaru e family yannu nooru kaala sukhawagi edali nanna prarthane🙏🙏🙏
Appreciate the donation to school. Please make kaanva diagnosis charges also affordable to all.
Great achievement.
Powerful people. Powerful Nalgene wonderful pameli
ಕಣ್ವ diagnostic very very
My thousand pranamas to you sir. Great work, may God bless you all.
Very culturd& simple family the family native place vangnoor channapatna taluk l am also channapatna chekkere village thank you for interview
ಕಣ್ವದಲ್ಲಿ ಸ್ವಲ್ಪ ಟೆಸ್ಟ್ ಬೆಲೆ ಜಾಸ್ತಿ ಅನ್ನಿಸುತ್ತಿದೆ. ಇದರ ಬಗ್ಗೆ ಗಮನಹರಿಸಿ.
Nanaki thumba inspire adha video
🙏🙏🙏🙏🙏🙏 devaru nimaga ayashu arogya kottu kapadali sir nima padagaliga sastanga namaskaragalu
Very welcome come sir God bless you 🙏
ಧನ್ಯವಾದಗಳು ಸರ್ ನಮ್ಮಂತವರು ನಿಮ್ಮ ಹತ್ತಿರ ಏನಾದರೂ ಕೆಲಸ ಮಾಡಲು ಅವಕಾಶವನ್ನು ಕೂಡಿ
Respect Sir. You gave us a goal.
Karnataka Star ⭐🎉
THIS IS AN EXAMPLE FOR OTHERS WHO ARE THE VERY RICH. SCHOOLS AND OTHER EDUCATIONAL INSTITUTES AND HEALTH CARE LIKE HOSPITALS WHERE A POOR MAN GETS THE BEST TREATMENT SHOULD COME UP IN THE COUNTRY BY THESE PEOPLE.
Superstar super work thank you
Rely Gerta Sir wonderful job sir
ನಿಮ್ಮ ಕೆಲಸ ಸೂಪ್ಪರ್
Hat's off you and your family ❤❤❤from Mandya❤❤❤❤
Oh god bless them and please keep them well life long.
Good work greatgod gives you double Don worry your are very great sir
ಚೆನ್ನಾಗಿತ್ತು
One of The Best Doctor
🙏❤️❤️❤️ histe sir ಏಳಬಹುದು
ಸಾರ್ ನಿಮಗೆ ನಮ್ಮ ಪ್ರಣಾಮಗಳು
Bhagavantha nimge nim kutumbakke aarogya ayashu nemdhina karunisali
Annant koti namaskargalu guruji
Very Inspirational ! Amazing Video ....