ವರಮಹಾಲಕ್ಷ್ಮೀ ಪೂಜೆಗೆ ಈ ನಿಯಮಗಳನ್ನು ತಪ್ಪದೆ ಪಾಲಿಸಿ ಶಾ‌ಸ್ತ್ರೋಕ್ತವಾಗಿ ಪೂಜೆ ಮಾಡಿ ಅನಂತ ಫಲ ಪಡೆಯಿರಿ Vara maha

Поділитися
Вставка
  • Опубліковано 22 жов 2024

КОМЕНТАРІ • 387

  • @VeenaJoshi
    @VeenaJoshi  2 роки тому +22

    ನೈವೇದ್ಯ ಏನು ಮಾಡಬೇಕು ಹೇಗೆ ಮಾಡಬೇಕು ವಿವರವಾಗಿ ಹೇಳಿದ್ದೇನೆ ನೋಡಿ
    Link ede 👇
    ua-cam.com/video/lKlHpCSTf-0/v-deo.html

  • @vaishnavgowda
    @vaishnavgowda 2 роки тому +39

    ಅಮ್ಮ ಈ ವರಮಹಾಲಕ್ಷ್ಮಿಹಬ್ಬದ ಬಗ್ಗೆ ಇನ್ನೂ ಕೆಲವು ಸಂದೇಹ ಪ್ರಶ್ನೆಗಳಿವೆ... ಯಾಕೆಂದರೆ ಎಷ್ಟೋ ಜನ ಹೇಗೇಗೋ,ಯಾವುದ್ಯಾವುದೋ ರೀತಿಯಲ್ಲಿ ಆಚರಿಸುತ್ತಿದ್ದಾರೆ... ನಾವೂ ಕೂಡ ನಮ್ಮ ಮನೆಯಲ್ಲಿ ಈ ರೀತಿ ತಪ್ಪುಗಳು ಮಾಡುತ್ತಿದ್ದೆವು... ಆದರೆ ನಿಮ್ಮಿಂದ ಎಷ್ಟೋ ವಿಷಯಗಳನ್ನು ನಾವು ತಿಳಿದುಕೊಂಡಿದ್ದೇವೆ... ಹಬ್ಬ ಎಂದರೆ ಕೇವಲ ಅಲಂಕಾರಕ್ಕೆ ಮತ್ತು ಬೇರೆಯವರ ತೋರ್ಪಡಿಕೆಗೆ ಆಗಿದೆ... ನಾವಿನ್ನೂ ಚಿಕ್ಕವರು ಈ ಪ್ರಶ್ನೆಗಳನ್ನು ನಿಮ್ಮಿಂದ ಕೇಳಿ ತಿಳಿದು ಆಚರಿಸೋಣ ಮತ್ತು ನಮ್ಮ ಮುಂದಿನ ಪೀಳಿಗೆಗೂ ತಿಳಿಸೋಣ ಎಂದು ಕೆಳುತಿರುವೆ. ಇದರಿಂದ ನನಗೊಬ್ಬನಿಗಲ್ಲದೆ ಪ್ರತಿಯೊಬ್ಬರಿಗೂ ಸಹಾಯವಾಗುತ್ತೆ ದಯವಿಟ್ಟು ತಿಳಿಸಿ ಕೊಡಿ... ಹಾಗೆ ನನ್ನಿಂದ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ... 1) ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಮಾಸದ ಪ್ರತೀ ಶುಕ್ರವಾರವೂ ಆಚರಣೆ ಮಾಡಬಹುದಾ, ಯಾಕೆಂದರೆ ಮನೆಯಲ್ಲಿ ಮಹಿಳೆಯರ ತಿಂಗಳ ತೊಂದರೆ ಇರುವುದರಿಂದ...?
    2) ಕಳಶ ಪ್ರತಿಷ್ಠಾಪನೆ ಹೇಗೆ ಮಾಡಬೇಕು... ಕಲಶದಲ್ಲಿ ಹಾಕುವ ವಸ್ತುಗಳು ಮತ್ತು ಹಾಕಬಾರದ ವಸ್ತುಗಳು, ಕೆಲವರು ಧಾನ್ಯ, ಹಣ, ಕವಡೆ, ಗೋಮತಿ ಚಕ್ರ, ಹೀಗೆ ಹಲವು ವಸ್ತುಗಳು ಸೇರಿಸುತ್ತಾರೆ...
    3) ಕಳಶಕ್ಕೆ ಚಿನ್ನದ ಆಭರಣ ಹಾಕಬಹುದೇ?ಯಾಕೆಂದರೆ ದೇವರಿಗೆ ನಮ್ಮ ಆಭರಣ ಬಳಸುವಾಗ ಅದನ್ನು ನೀರು, ಗಂಜಲ, ಅರಿಶಿಣ ಮತ್ತು ಹಾಲಿನಲ್ಲಿ ನೆನೆಸಿ ತೊಳೆದು ಬಳಸಬೇಕು ಎಂದು ಹೇಳುತ್ತಾರೆ ಇದು ಸರಿನಾ?
    4) ಮುಖವಾಡ ಯಾವುದು ಒಳ್ಳೆಯದು ಅಂದರೆ ಬೆಳ್ಳಿದ ಅಥವಾ ಕಂಚಿಂದ/ಹಿತ್ತಾಳೆ... ಈಗ ಮಾರುಕಟ್ಟೆಯಲ್ಲಿ ಸಿಗುವ ಹಳದಿ ಬಣ್ಣದ ಮುಖವಾಡ, ಜರ್ಮನ್ ಸಿಲ್ವರ್ ಮುಖವಾಡ ಬಳಸಬಹುದೇ?
    5) ಈಗ ಮಾರುಕಟ್ಟೆಯಲ್ಲಿ ಸಿಗುವ ಸೀರೆ ಉಡಿಸಿದ ರೆಡಿಮೇಡ್ ಲಕ್ಷ್ಮಿ ಹಲವಾರು ಮಂದಿ ಬಳಸುತ್ತಿದ್ದಾರೆ ಇದು ಸರಿನಾ, ಬಳಸಬಹುದೇ?ಮತ್ತು ಲಕ್ಷ್ಮಿಯ, ಬಟ್ಟೆ ಮತ್ತು ಮೆಟಲ್ ಗಳಿಂದ ಮಾಡಿದ ಹಸ್ತ ಮತ್ತು ಪಾದಗಳು ಬಳಸಬಹುದೇ?
    6) ಎಷ್ಟು ಕಳಶ ಪ್ರತಿಷ್ಠಾಪನೆ ಮಾಡಬೇಕು ಯಾಕೆಂದರೆ ಕೆಲವರು ಎರಡೆರಡು ಕಳಶ ಇಡುತ್ತಾರೆ ಒಂದು ನಾರಾಯಣ ಮತ್ತು ಇನ್ನೊಂದು ಲಕ್ಷ್ಮಿ ಎಂದು , ಒಂದಕ್ಕೆ ಧಾನ್ಯ ಮತ್ತು ಇನ್ನೊಂದಕ್ಕೆ ನೀರು ತುಂಬುತ್ತಾರೆ, ಇದು ಸರಿನಾ?
    7) ಕಳಶ ಕದಲಿಸುವವರೆಗು ಅಖಂಡ ದೀಪ ಇಡಬೇಕಾ?
    8) ಯಾವ ನೈವೇದ್ಯ ಶ್ರೇಷ್ಠ, ಹಬ್ಬದ ದಿನ ಮಾಡಿದ ಎಲ್ಲಾ ಅಡುಗೆನು ದೇವರಿಗೆ ಇಡಬೇಕ ?
    9) ಕಳಶ ಎಷ್ಟು ದಿನ ಇಡಬೇಕು , ಯಾವ ದಿನ ಕದಲಿಸಬೇಕು , ಕೆಲವರು ಶುಕ್ರವಾರನೇ ಕದಲಿಸುತ್ತಾರೆ , ಕೆಲವರು ಶನಿವಾರ ಮತ್ತು ಕೆಲವರು ಮೂರು ದಿನಕ್ಕೆ ಕದಲಿಸುತ್ತಾರೆ ಯಾವುದು ಸರಿ ಮತ್ತು ಹೇಗೆ ಕದಲಿಸಬೇಕು?
    10) ಪೂಜೆಗೆ ಬಾಳೆಕಂಬ ಎಷ್ಟು ಬಳಸಬೇಕು 2ಅಥವಾ 4 ?
    11)ಮುತ್ತೈದೆಯರಿಗೆ ಅರಿಶಿಣ ಕುಂಕುಮ ಹೇಗೆ ಕೊಡಬೇಕು ಅಂದರೆ ತಾಂಬೂಲ ಕೊಡುವಾಗ ಎಲೆಯ ಮತ್ತು ಬಾಳೆಹಣ್ಣಿನ ತುದಿ ಮತ್ತು ತೊಟ್ಟು ಯಾವ ಕಡೆ ಇರಬೇಕು, ದೇವರಿಗೆ ಯಾವ ರೀತಿ ತಾಂಬೂಲ ಇಡಬೇಕು ,ಯಾಕೆಂದರೆ ಕೆಲವರು ತುದಿ ನಮ್ಮ ಕಡೆ ಇರಬೇಕು, ಕೆಲವರು ತೊಟ್ಟು ನಮ್ಮ ಕಡೆ ಇರಬೇಕು ಹೀಗೆ ಹಲವಾರು ಗೊಂದಲಗಳಿವೆ?...

    • @shantalaarunkumar6287
      @shantalaarunkumar6287 2 роки тому +3

      ನನಗೂ ಈ ಎಲ್ಲ ಪ್ರಶ್ನೆಗಳಿವೆ....thanks vaishnavi fr all doutes

    • @bharthim6478
      @bharthim6478 Рік тому +1

      Idakke rpl madi Amma

    • @lalithavs8910
      @lalithavs8910 Рік тому +5

      Neevu keliruva prashnegalu yellara manadalli ide. Idannu Veena joshiyavaru uttarisidare ellarigu anukoola aagutte.

    • @sunithagupta3648
      @sunithagupta3648 2 місяці тому

      ತುಂಬಾ ಚನ್ನಾಗಿ ಪ್ರಶ್ನೆ ಕೇಳಿದ್ದೀರಾ
      ಅಮ್ಮ ಪ್ಲ್ವೇಸ್ ತಿಳಿಸಿ

  • @s.ananthalakshmiprakash1364
    @s.ananthalakshmiprakash1364 2 роки тому +24

    ನಿಮ್ಮಿಂದ ನಾನು ಬಹಳಾನೇ ಕಲಿತಿದ್ದೇನೆ ಸಂಕಲ್ಪ ಮಾಡುವುದು ಸರಿಯಾದ ಕ್ರಮದಲ್ಲೇ ಪೂಜೆ ಮಾಡುವುದು ಉಡಿ ತುಂಬುವುದು ಇನ್ನು ಬಹಳ ಕಲಿತಿದ್ದೇನೆ ಅಮ್ಮ ನಿಮಗೆ ಅನಂತ ಅನಂತ ನಮಸ್ಕಾರಗಳು ಶ್ರೀ ಗುರುಭ್ಯೋನಮಃ🙏🙏

  • @pragnyabkamlapurkar2782
    @pragnyabkamlapurkar2782 2 роки тому +6

    ಎಷ್ಟು ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ ನಿಮಗೆ ಅನಂತ ಅನಂತ ಅನಂತ ಧನ್ಯವಾದಗಳು ನನ್ನ ಪಾಲಿನ ಗುರು ನೀವು ಶ್ರೀ ಗುರುಭ್ಯೋ ನಮಹ🙏🙏

  • @online-earning19
    @online-earning19 2 роки тому +2

    Ee video gagi kayuttidde amma... Pooje tayarige bahala anukoolavayitu... Dhanyavadagalu amma...

  • @VeenaJoshi
    @VeenaJoshi  2 місяці тому

    Thanks for the

  • @akshatabhavani4088
    @akshatabhavani4088 2 роки тому +1

    Thanks akka nimage. Nam salu vagi ishtodu samay tegedu pooja vidhan tilise kodutirala nimage tumbhu rudayad 🙏🙏🙏🙏 akka 🌷🌷🌷🌷🌷🌷🌷🌷🌷🌷🌷🌷😍

  • @jyothijyothi3078
    @jyothijyothi3078 2 роки тому +4

    ಅಕ್ಕ ನಾವು ಕೆಲವು ವರ್ಷಗಳ ಹಿಂದೆ ಮುಖವಾಡದಲ್ಲಿ ಇದ್ದ ತಾಳಿ ಅಡ ಇಟ್ಟು ಬಿಟ್ಟದ್ವಿ ತುಂಬಾ ಕಷ್ಟದ ದಿನಗಳು ಈಗ ತಂದು ಅಮ್ಮನಿಗೆ ಹಾಕಬೇಕು ಅಂತ ಇದೀವಿ ಹಬ್ಬದ ದಿನಹಾಕಬಹುದ, ಈ ತಪ್ಪು ಮಡಿದಿಕ್ಕೆ ಅನ್ಸುತ್ತೆ ನಮ್ಮ ಮನೆಯಲ್ಲಿ ಒಡವೆ ತಂದರೆ ಪದೇ ಪದೇ ಅಡ ಇಡೋ ತರ ಆಗುತ್ತೆ ದಯವಿಟ್ಟು ಇದಕ್ಕ್ ಪರಿಹಾರ ಹೇಳಿ ಅಕ್ಕ 👏👏

    • @MAHESHWARI-s9k
      @MAHESHWARI-s9k 2 роки тому

      Nandu adhe kathe akka

    • @poornimal1086
      @poornimal1086 2 роки тому +1

      Thappige kshame ಕೇಳಿ ಹಬ್ಬದ ದಿನ ತಾಳಿ ಹಾಕಿ, ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ.

  • @vishalashetty6211
    @vishalashetty6211 2 роки тому +1

    Om mahalsxme ye namaha nimma e upadeeshadinda tumba mandi muthhide ya rige anukoola vaga bahudu sakshat mahalsxmi devi ge namana ollavivarakkagi nimage 🙏🙏😊

  • @sumakumar7371
    @sumakumar7371 2 роки тому

    Very nice, tumba chenagide madam, sariyada pooja vidhana helikottidderi.🙏🙏🙏

  • @maruthiediga5323
    @maruthiediga5323 2 роки тому +4

    ತುಂಬಾ ಧನ್ಯವಾದಗಳು ಅಮ್ಮ ಅತ್ಯಂತ ಸಂತೋಷದಿಂದ ನೆಮ್ಮದಿಯಾಗಿ ಮನ ತುಂಬಿ ಪೂಜೆ ಮಾಡಬಹುದು ಅಷ್ಟೊಂದು ಸರಳವಾಗಿ ಸುಂದರವಾಗಿ ಹೇಳಿಕೊಟ್ಟಿದ್ದೀರಾ

  • @sairamsairam7156
    @sairamsairam7156 2 роки тому +9

    Amma Nivu helkota pooje ,rangoli,sthotra,paarayanadinda Thumba badalavane, nemadhi sigthide Amma thank u Amma nimge devru aayasu aarogya kotu nima kutumb davrana chanagitirli 🙏🙏

    • @krishnakumbar6742
      @krishnakumbar6742 2 роки тому +2

      Amma video last alli visarjane krama video hakatini andri simple agi photo ittu puje madorige visarjane krama hege madabeku anovadar baggenu tillisikodi maa🙏

    • @VeenaJoshi
      @VeenaJoshi  2 роки тому +1

      @@krishnakumbar6742 ok khandita

  • @VeenaJoshi
    @VeenaJoshi  2 місяці тому

    Thanks to 6

  • @ManjushaHMH
    @ManjushaHMH Рік тому +1

    Thank you ri veena😊

  • @m_bhanusree_nayak_237
    @m_bhanusree_nayak_237 2 роки тому

    Tq akka 🙏🙏🙏🙏🙏🙏🙏 devaru nimmage health chenagi edalli antha nanu kelikolutene

  • @mallikamamathacdm2663
    @mallikamamathacdm2663 2 роки тому

    Thank you for the ವ್ರತಾಚರಣೆ ಅಮ್ಮ

  • @shwethabhat6517
    @shwethabhat6517 2 роки тому +3

    Amma neevu pooje sankalpa thilisi koduvaga kannu thumbi baruthe amma namma kashta pari hara age bittithu ennuva nambike vishwasa nimma Channel subscribe yaru yaru madiddare yellaru tumbaane punya madiddare amma tumba santhosha 🙏🙏🙏

  • @parshuparshu5946
    @parshuparshu5946 2 роки тому +2

    Thank you so much

  • @chandrashekarsiddaiah1238
    @chandrashekarsiddaiah1238 2 роки тому

    Aama niyvedya prasada habbada recipegalanu thirisi 🙏🙏🙏

  • @shridevigayakwad7256
    @shridevigayakwad7256 2 роки тому

    Amma nimm video yavag barutte anta kayatirtini nann tayi nodidre eshtu kushi agutto ashte kushi agutte

  • @chayakumari.h.pchaya3573
    @chayakumari.h.pchaya3573 2 місяці тому

    Namaste amma ,kalungara hosadanna hakbeka illa hege?

  • @abhilashaabhilasha5494
    @abhilashaabhilasha5494 2 місяці тому

    Amma varamahalakshmi vedio upload madi amma

  • @latabelgaumkar2308
    @latabelgaumkar2308 2 роки тому +1

    Vary nice information madam. Thank you 😊 🙏

  • @SS-qk9np
    @SS-qk9np 2 роки тому

    Thank you amma nimagu varamaahalaxmi habbada shubaashayagalu amma

  • @sujathab2078
    @sujathab2078 2 роки тому

    Tumba tumba dhanyavaadagalu madam.🙏🙏🙏🙏🙏🙏

  • @anitharaju5179
    @anitharaju5179 Рік тому

    Amma Namaskara Kula devaru Yevadu Anta gotila EN madodu Amma Neeve nange tilisi❤

  • @manasahn4998
    @manasahn4998 2 роки тому

    Amma namasthe ,nimma saralavada Pooja vidhana mathe jasthi karchillade Bari manthragalindane sidhi padeyuva vidhana helikodthidira thumba dhanyavadagalu . Nanu kuda nimma varamahalaxmi saralavada pooja vidhana nodi vratha acharane madidhene adre nange kelavondhu gondalagalive enandre shanivara visarjane madoke helidre allivargu Deepa urithane irbeka and kemparathi madbeka hege . Please thilisi

  • @mamathabmmamathabm-vv7xs
    @mamathabmmamathabm-vv7xs Рік тому

    ಧನ್ಯವಾದಗಳು,🙏

  • @nirmalamadhusudhan5693
    @nirmalamadhusudhan5693 2 роки тому +1

    Tq amma for this video we learn lots of information about varamahalakshmi pooja vidana🙏

  • @sarithasarithaps8225
    @sarithasarithaps8225 Рік тому

    Danyavadagalu amma❤

  • @nishmithashetty480
    @nishmithashetty480 Рік тому +1

    Kalasa ke etta kahi yannu yenu mada beku, pooja ya nantara

  • @shobhadhanoji9479
    @shobhadhanoji9479 2 роки тому

    ಮೇಡಂ ನೀವು ಹೇಳಿದ ಹಾಗೆ ನಾನು ಸಾಂಯಕಾಲ ಮಾಡು ಸಾಂಯಕಾಲ ಮಾಡುತ್ತೆವ ತುಂಬಾ ಧನ್ಯವಾದಗಳು 🙏🙏🙏

  • @nmkdwd
    @nmkdwd Рік тому

    Koti pranamgalu amma

  • @lakshmis4628
    @lakshmis4628 2 роки тому

    ಬಹಳ ಚೆನ್ನಾಗಿ.ಹೇಳಿದಿರೀ

  • @raghunathg8340
    @raghunathg8340 2 роки тому +1

    Amma sampattu sukravara Laxmi Pooja mattu varamahalakshmi Pooja ade kalasake 2 Pooja madabahuda please heli Amma godalavide

  • @prasunakulkarni4540
    @prasunakulkarni4540 2 роки тому

    Hare Srinivasa tumba chennagide namma maneli shukravara gowri ide hagagi varamahalaxmi separate agi illa

  • @manoramahalalli1248
    @manoramahalalli1248 2 місяці тому

    Namaskara mam, gajavastra 18+2
    andare hege, details pls

  • @Lavanya19791
    @Lavanya19791 2 роки тому

    Koti pranamagalu Mami🙏🙏

  • @vedaoni9777
    @vedaoni9777 2 роки тому +1

    Amma nivu helidh thara last year Pooja maadide e year ankolardashtu growth aageda Amma nimag thanks

  • @kalawatijadhav3722
    @kalawatijadhav3722 Рік тому

    Amma nanu kuda madbeku ankondi dini please nangu volle ashir ward madi🙏🙏

  • @vaishalimesta283
    @vaishalimesta283 Рік тому

    Tulasi maale hakabahude?
    Dhanyavadagalu Amma🙏🏻

  • @VaigyanikIN21
    @VaigyanikIN21 Рік тому

    Thanks Veena 💐🙏

  • @nandininandini2782
    @nandininandini2782 2 роки тому

    Amma 🙏varamahalakshmi prasada yadagade athava balagade hu bedre en artha Amma ondu vele yadagade bedre endru todare aguta Amma plz tilisikodi 🙏

  • @shylan2682
    @shylan2682 2 роки тому +1

    Mam Varamahalaxmi poojege mannina deepa hachabahuda tilisi

  • @kavitashepur5130
    @kavitashepur5130 2 роки тому

    Medam sire udisalu baradiddare udi samanalli sire blouse idbahuda tilisi

  • @manjulah-7107
    @manjulah-7107 Рік тому

    Mam nan magana maduve ge yen madbeku heli.. Nange olle manetanafa hudigi beku so yen madbeku heli

  • @rajeshwarihprajeshwarihp3527
    @rajeshwarihprajeshwarihp3527 2 роки тому +1

    Namasthe madam momma Ella videos nodi adaranthe Nanu kuda pooje madthidivi madam,nimage thumba thanks mam,madam nanna 10yrs maganige ondu Lakshmi vigraha(hithale du) sikkide sadyakke nam Devra maneli ittidivi pooje kuda madthidivi,adna namma maneli itkobahuda bedva heli madam dayavittu

  • @vishwak6427
    @vishwak6427 2 роки тому

    Amma dharavannu pooje madoru aste katkobeka, or gandanigu kattabeka ma

  • @drchandrakala5768
    @drchandrakala5768 2 місяці тому

    Belli vigraha Pooja samagri balasa bahuda Amma please tilisi

  • @GAMERABHI321
    @GAMERABHI321 2 роки тому

    Bahala sulabha & shastroktavaagi pooje tilisiddiri akka adambaraviilada. Bakriya pooje torisiddakke bahala. Dhanyavaadagalu 🙏🙏🙏🙏🌹

  • @maahi3146
    @maahi3146 2 роки тому +2

    Amma namste.. Rashi haralu hakobahuda.. And yava rashige yav haralu dayavittu tilisi..

  • @meghanashetty298
    @meghanashetty298 2 роки тому

    Madam nanige ondhu gondala idhe adhannu pariharisi .
    Mutthaide avrige arisina kunkuma koduvaga navu olle blouse pieces kododhake tumba costly agathe antha napkin or small towel kodboda.
    Kelavaru helthare napkin kotre shatruthva beliyothe avra jothe anthare nijana. Please please tilisi kodi.

  • @manjulanandkumar4290
    @manjulanandkumar4290 2 роки тому +1

    Amma lakshmi kurisuva paddathi illade iddare lakshmi photo ittu pooje madabahuda thilisi amma mattu nanu nivu helikotta Padmavati stotra parayana madtha idini madbahuda thilisi

  • @aparnaramesh7408
    @aparnaramesh7408 2 роки тому

    Amma namaskara
    Namma maneyalli yavude pooje madidru kalasa iduva paddati illa anta namma atte helta idru eega namma atte mava ibbaru illa namage kalasa ittu pooja madbeku anta bahala ista enu madbeku anta gottagtilla swalpa heli amma

  • @SavitreSutar-md2wx
    @SavitreSutar-md2wx 2 місяці тому

    Dhnnywadgalu akka 🙏🙏🌹

  • @pushpakalananjundegowdanpv5234
    @pushpakalananjundegowdanpv5234 2 роки тому

    ಧನ್ಯವಾದಗಳು 🙏 ಅಮ್ಮ

  • @dreamerdsk
    @dreamerdsk 2 місяці тому

    Nanu atthe mane alli erudh..kasta agtahde adre nange madbeku antya aase ide. Nan husband financially prblem ivaga mane alli iddare.. rented house alli erudh... yen madbkeu antha heli..

  • @veereshdeepa3420
    @veereshdeepa3420 2 роки тому +1

    Amma pls ganapatige helida mantra arta agtilla ahvanartyam andamele mundin pada enu anta arta aglilla pls reply madi Amma🙏🙏🙏🙏🙏

  • @sunitaraddy6699
    @sunitaraddy6699 2 роки тому

    Thank you Amma 🙏

  • @Kgirijamma-w6e
    @Kgirijamma-w6e Рік тому

    Thank you so much ma'am

  • @vaishnavibadiger8837
    @vaishnavibadiger8837 2 роки тому +4

    🙏🙏ಧನ್ಯವಾದಗಳು ಅಮ್ಮ 🙏🙏

  • @MokshaSuri-kz6bp
    @MokshaSuri-kz6bp Рік тому

    ಧನ್ಯವಾದಗಳು ಅಮ್ಮ🙏🏻

  • @divisha862
    @divisha862 2 роки тому +3

    ಪ್ರತಿ ದಿನ ಕಳಸ ಇರಲು ಯಾವ ಲೋಹದ ಕಳಸ ಇಡಬೇಕು ದಯವಿಟ್ಟು ತಿಳಿಸಿ

  • @swatip9573
    @swatip9573 2 роки тому

    Amma kaigay katudu dhar yellinda tarbeku ?????

  • @anushaanu2994
    @anushaanu2994 Рік тому

    Amma job ge antha thumba try madthidini enen job cigthu ano astral yavdadru problem baruthe en madbeku heli amma plz

  • @sathishjs8695
    @sathishjs8695 Рік тому

    Danalakshmi Pooja heli madam iam waiting

  • @h.s.vijaya9248
    @h.s.vijaya9248 2 роки тому +1

    Namaskara Amma...nanna tayiyavaru terekondu 5 tingalu ayetu...naanu varamahalakahmi pooje madbhuda e varsha...tappade tilisi Kodi Amma ...nimma uttarakke kaytha ertini....

  • @pallavisom6061
    @pallavisom6061 2 роки тому

    Madam Nanu vaibhavalakshmi pooje madtidini , varahalakshmi habba madbeku hege madodu, eradu kalasa aguttalla, plz reply madi, eradu akka pakka idbekagute,

  • @shweta819
    @shweta819 Рік тому

    How to put knots n where to tie that

  • @ushamh3384
    @ushamh3384 2 роки тому

    Amma Devi estu chennagi kanistha Ede🙏🙏🙏🙏🌺🌺🌺🌺🌹🌹🌹🌹🌹

  • @anjanadombar6979
    @anjanadombar6979 2 місяці тому

    Ekadashi bandide holege rice naivedye nadeyutte akka

  • @smithasmitha3887
    @smithasmitha3887 2 місяці тому

    Akka kayige kannu knbrdu antharala

  • @nidhinagarajan2622
    @nidhinagarajan2622 2 роки тому

    Thnk u ma'am...clarity siktu...🙏🏽🙏🏽

  • @manjulakamatagi6705
    @manjulakamatagi6705 2 роки тому

    Tumbu hrudayada dhanyavaadagalu ri amma 🙏🙏🙏🙏🙏

  • @rekharaom.n5491
    @rekharaom.n5491 2 роки тому

    Amma Dara yavaga degiyabeku

  • @kavitarao8962
    @kavitarao8962 2 роки тому

    Tumba thanyavadagalu Amma

  • @priyankapriyanka-kb8xo
    @priyankapriyanka-kb8xo 2 місяці тому

    ಮೇಡಂ ನಮ್ಮ ಮನೆಯವರು ದೂರ ಇದರ ಅವರು ಮನೆಗೆ ಬರುವಂತೆ ಮಾಡಲು ಯಾವ ಪೂಜೆ ಮಾಡಬೇಕು

  • @krishnarama7028
    @krishnarama7028 2 роки тому

    Thumba Dhanyavadagalu Amma......
    Eagerly waiting for this vedio ♥️♥️🙏🙏

  • @hamanthkumar2639
    @hamanthkumar2639 2 роки тому

    Ok mam Thank you information 🙏🙏🙏🙏👍👍👌👌

  • @appusiruniquepersonality9576
    @appusiruniquepersonality9576 2 роки тому

    Madam when we have to do the abhisheka pls tilsi

  • @pavithratpavithrat6609
    @pavithratpavithrat6609 2 роки тому

    Madam estella andre sire odisodu, naivedya madodu, pooja alla 6.18 to 8 . 30 olage madbeka

  • @ushavenki6675
    @ushavenki6675 2 роки тому

    Thankyou veenamma

  • @sahanasona2527
    @sahanasona2527 2 роки тому

    Namaskara amma navu one sarti use madiro jewelry dewrege hakboda please reply madi

  • @09870
    @09870 2 роки тому

    Dhanyavada Amma ,Amma mutthaideyarige thambula koduvaga vilyedele thudi yara ( Yava) kade erabeku please heli amma 🙏🙏🙏🙏🙏🙏

  • @kalavatir6322
    @kalavatir6322 2 роки тому +1

    Namaste amma modal shukravar kalasakke ittant tenginakai annu 2 ne shukravar varamahalmi poojege idabahuda amma

  • @snehan4540
    @snehan4540 2 роки тому

    Amma dara hakond mele tegiyodu yavaga amma

  • @MayuramVasanthi
    @MayuramVasanthi 2 місяці тому

    Vrata upavasa prastistapane tilisi

  • @aaaaaa12337
    @aaaaaa12337 2 роки тому

    TQ so much Amma 🙏🙏

  • @nalini7190
    @nalini7190 2 роки тому

    Laxmi pooje na mani ittu kelge or table mele ittu pooje madbhda mam yavdo olledu pls tilisi

  • @aishwaryakulkarni9415
    @aishwaryakulkarni9415 2 роки тому

    Varamahalaxmi pooje madoda or gouri koodsoda nale madam?? Or erdu madoda??

  • @kavitajayakar3427
    @kavitajayakar3427 Рік тому

    amma widow iddavru ಮಾಡಬಹುದೇ pooja

  • @meghamegha5147
    @meghamegha5147 Рік тому

    Thumbha chengidhe madam ❤

  • @geethashesharaj7849
    @geethashesharaj7849 2 роки тому

    ಧನ್ಯವಾದಗಳು ಅಕ್ಕಾ...🙏

  • @Vinny-Vlogs
    @Vinny-Vlogs 2 роки тому +1

    Very nicely ☺️ explained

  • @savitharavi8385
    @savitharavi8385 2 роки тому +3

    🙏🙏🙏🙏🙏💐💐thank you so much amma

  • @jyothikalyan7778
    @jyothikalyan7778 2 роки тому

    Mam kanchikalsa hachii aarthi madbahuda taayige haage sanje muthaideyarige uudi tempi kanchikalsa hachhi aarthi madbahuda thilisi mam🙏🙏❤️🌹

  • @darshanu3842
    @darshanu3842 2 роки тому

    Tape recorder ALLI vratha da audio nodikondu pooje maduvaga compulsory achamaana madbeka? Agu aachamana bari gandasaru madbeka athva hengasaru kuda madabahuda

  • @shreeshree8760
    @shreeshree8760 2 роки тому

    Udi thumboke agadidre ena madbeku hageye bere yavadadru dari ideya

  • @pushpapushi6639
    @pushpapushi6639 Рік тому

    Kannu kansbardu kayige antaralla mam

  • @poojadp4101
    @poojadp4101 2 роки тому

    Namaste Amma last year video hidare haki adaralli prathiyodu slok baredu hakidira Amma ple first time modorige thumba help haguthy amma