ಧನ ಸಮೃದ್ಧಿಗಾಗಿ ಬೇಗನೆ ಫಲ ಕೊಡುವ ಲಕ್ಷ್ಮೀ ಕುಬೇರ ಪೂಜಾ ವಿಧಾನ , lakshmi kuber pooja vidhan

Поділитися
Вставка
  • Опубліковано 10 вер 2024
  • #ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
    ಓಂ ಪ್ರಕೃತ್ಯೈ ನಮಃ
    ಓಂ ವಿಕೃತ್ಯೈ ನಮಃ
    ಓಂ ವಿದ್ಯಾಯೈ ನಮಃ
    ಓಂ ಸರ್ವಭೂತಹಿತಪ್ರದಾಯೈ ನಮಃ
    ಓಂ ಶ್ರದ್ಧಾಯೈ ನಮಃ
    ಓಂ ವಿಭೂತ್ಯೈ ನಮಃ
    ಓಂ ಸುರಭ್ಯೈ ನಮಃ
    ಓಂ ಪರಮಾತ್ಮಿಕಾಯೈ ನಮಃ
    ಓಂ ವಾಚೇ ನಮಃ
    ಓಂ ಪದ್ಮಾಲಯಾಯೈ ನಮಃ (10)
    ಓಂ ಪದ್ಮಾಯೈ ನಮಃ
    ಓಂ ಶುಚ್ಯೈ ನಮಃ
    ಓಂ ಸ್ವಾಹಾಯೈ ನಮಃ
    ಓಂ ಸ್ವಧಾಯೈ ನಮಃ
    ಓಂ ಸುಧಾಯೈ ನಮಃ
    ಓಂ ಧನ್ಯಾಯೈ ನಮಃ
    ಓಂ ಹಿರಣ್ಮಯ್ಯೈ ನಮಃ
    ಓಂ ಲಕ್ಷ್ಮ್ಯೈ ನಮಃ
    ಓಂ ನಿತ್ಯಪುಷ್ಟಾಯೈ ನಮಃ
    ಓಂ ವಿಭಾವರ್ಯೈ ನಮಃ (20)
    ಓಂ ಅದಿತ್ಯೈ ನಮಃ
    ಓಂ ದಿತ್ಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ವಸುಧಾಯೈ ನಮಃ
    ಓಂ ವಸುಧಾರಿಣ್ಯೈ ನಮಃ
    ಓಂ ಕಮಲಾಯೈ ನಮಃ
    ಓಂ ಕಾಂತಾಯೈ ನಮಃ
    ಓಂ ಕಾಮಾಕ್ಷ್ಯೈ ನಮಃ
    ಓಂ ಕ್ರೋಧಸಂಭವಾಯೈ ನಮಃ
    ಓಂ ಅನುಗ್ರಹಪರಾಯೈ ನಮಃ (30)
    ಓಂ ಋದ್ಧಯೇ ನಮಃ
    ಓಂ ಅನಘಾಯೈ ನಮಃ
    ಓಂ ಹರಿವಲ್ಲಭಾಯೈ ನಮಃ
    ಓಂ ಅಶೋಕಾಯೈ ನಮಃ
    ಓಂ ಅಮೃತಾಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ಲೋಕಶೋಕ ವಿನಾಶಿನ್ಯೈ ನಮಃ
    ಓಂ ಧರ್ಮನಿಲಯಾಯೈ ನಮಃ
    ಓಂ ಕರುಣಾಯೈ ನಮಃ
    ಓಂ ಲೋಕಮಾತ್ರೇ ನಮಃ (40)
    ಓಂ ಪದ್ಮಪ್ರಿಯಾಯೈ ನಮಃ
    ಓಂ ಪದ್ಮಹಸ್ತಾಯೈ ನಮಃ
    ಓಂ ಪದ್ಮಾಕ್ಷ್ಯೈ ನಮಃ
    ಓಂ ಪದ್ಮಸುಂದರ್ಯೈ ನಮಃ
    ಓಂ ಪದ್ಮೋದ್ಭವಾಯೈ ನಮಃ
    ಓಂ ಪದ್ಮಮುಖ್ಯೈ ನಮಃ
    ಓಂ ಪದ್ಮನಾಭಪ್ರಿಯಾಯೈ ನಮಃ
    ಓಂ ರಮಾಯೈ ನಮಃ
    ಓಂ ಪದ್ಮಮಾಲಾಧರಾಯೈ ನಮಃ
    ಓಂ ದೇವ್ಯೈ ನಮಃ (50)
    ಓಂ ಪದ್ಮಿನ್ಯೈ ನಮಃ
    ಓಂ ಪದ್ಮಗಂಥಿನ್ಯೈ ನಮಃ
    ಓಂ ಪುಣ್ಯಗಂಧಾಯೈ ನಮಃ
    ಓಂ ಸುಪ್ರಸನ್ನಾಯೈ ನಮಃ
    ಓಂ ಪ್ರಸಾದಾಭಿಮುಖ್ಯೈ ನಮಃ
    ಓಂ ಪ್ರಭಾಯೈ ನಮಃ
    ಓಂ ಚಂದ್ರವದನಾಯೈ ನಮಃ
    ಓಂ ಚಂದ್ರಾಯೈ ನಮಃ
    ಓಂ ಚಂದ್ರಸಹೋದರ್ಯೈ ನಮಃ
    ಓಂ ಚತುರ್ಭುಜಾಯೈ ನಮಃ (60)
    ಓಂ ಚಂದ್ರರೂಪಾಯೈ ನಮಃ
    ಓಂ ಇಂದಿರಾಯೈ ನಮಃ
    ಓಂ ಇಂದುಶೀತುಲಾಯೈ ನಮಃ
    ಓಂ ಆಹ್ಲೋದಜನನ್ಯೈ ನಮಃ
    ಓಂ ಪುಷ್ಟ್ಯೈ ನಮಃ
    ಓಂ ಶಿವಾಯೈ ನಮಃ
    ಓಂ ಶಿವಕರ್ಯೈ ನಮಃ
    ಓಂ ಸತ್ಯೈ ನಮಃ
    ಓಂ ವಿಮಲಾಯೈ ನಮಃ
    ಓಂ ವಿಶ್ವಜನನ್ಯೈ ನಮಃ (70)
    ಓಂ ತುಷ್ಟ್ಯೈ ನಮಃ
    ಓಂ ದಾರಿದ್ರ್ಯ ನಾಶಿನ್ಯೈ ನಮಃ
    ಓಂ ಪ್ರೀತಿಪುಷ್ಕರಿಣ್ಯೈ ನಮಃ
    ಓಂ ಶಾಂತಾಯೈ ನಮಃ
    ಓಂ ಶುಕ್ಲಮಾಲ್ಯಾಂಬರಾಯೈ ನಮಃ
    ಓಂ ಶ್ರಿಯೈ ನಮಃ
    ಓಂ ಭಾಸ್ಕರ್ಯೈ ನಮಃ
    ಓಂ ಬಿಲ್ವನಿಲಯಾಯೈ ನಮಃ
    ಓಂ ವರಾರೋಹಾಯೈ ನಮಃ
    ಓಂ ಯಶಸ್ವಿನ್ಯೈ ನಮಃ (80)
    ಓಂ ವಸುಂಧರಾಯೈ ನಮಃ
    ಓಂ ಉದಾರಾಂಗಾಯೈ ನಮಃ
    ಓಂ ಹರಿಣ್ಯೈ ನಮಃ
    ಓಂ ಹೇಮಮಾಲಿನ್ಯೈ ನಮಃ
    ಓಂ ಧನಧಾನ್ಯ ಕರ್ಯೈ ನಮಃ
    ಓಂ ಸಿದ್ಧಯೇ ನಮಃ
    ಓಂ ಸ್ತ್ರೈಣ ಸೌಮ್ಯಾಯೈ ನಮಃ
    ಓಂ ಶುಭಪ್ರದಾಯೈ ನಮಃ
    ಓಂ ನೃಪವೇಶ್ಮ ಗತಾನಂದಾಯೈ ನಮಃ
    ಓಂ ವರಲಕ್ಷ್ಮ್ಯೈ ನಮಃ (90)
    ಓಂ ವಸುಪ್ರದಾಯೈ ನಮಃ
    ಓಂ ಶುಭಾಯೈ ನಮಃ
    ಓಂ ಹಿರಣ್ಯಪ್ರಾಕಾರಾಯೈ ನಮಃ
    ಓಂ ಸಮುದ್ರ ತನಯಾಯೈ ನಮಃ
    ಓಂ ಜಯಾಯೈ ನಮಃ
    ಓಂ ಮಂಗಳಾಯೈ ನಮಃ
    ಓಂ ದೇವ್ಯೈ ನಮಃ
    ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
    ಓಂ ವಿಷ್ಣುಪತ್ನ್ಯೈ ನಮಃ
    ಓಂ ಪ್ರಸನ್ನಾಕ್ಷ್ಯೈ ನಮಃ (100)
    ಓಂ ನಾರಾಯಣ ಸಮಾಶ್ರಿತಾಯೈ ನಮಃ
    ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
    ಓಂ ಸರ್ವೋಪದ್ರವ ವಾರಿಣ್ಯೈ ನಮಃ
    ಓಂ ನವದುರ್ಗಾಯೈ ನಮಃ
    ಓಂ ಮಹಾಕಾಳ್ಯೈ ನಮಃ
    ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
    ಓಂ ತ್ರಿಕಾಲ ಙ್ಞಾನ ಸಂಪನ್ನಾಯೈ ನಮಃ
    ಓಂ ಭುವನೇಶ್ವರ್ಯೈ ನಮಃ (108)

КОМЕНТАРІ • 575

  • @Rajeshwari4560
    @Rajeshwari4560 Рік тому +7

    ಅಕ್ಕ ನೀವು ಹೇಳಿಕೊಟ್ಟ ಅಧಿಕ ಮಾಸದ ಪೂಜೆಯನ್ನು ಮಾಡಿದಕ್ಕೆ ಸಣ್ಣ ಸಣ್ಣ ಕೆಲಸ ಸಿಕ್ತ ತು ನಾನು ಅಂದುಕೊಂಡಿರಲ್ಲಿ power Machine ತೆಗೆದುಕೊಳುತ್ತಿನಿ ಅಂತ ನಮ್ಮ ಸಂಬಂದಿಕರು ಒಬ್ಬರು ಇಂದು ಮಧ್ಯಹ್ನ ಹೊಸ Machine ಕೊಟದ್ದರೆ ತುಂಬ ಸಂತೋಷ ಅಯಿತು ವೀಣ ಅಕ್ಕ ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕರಗಳು ಪ್ರತಿ ದಿನ ಸಂಜೆ ಸಣ್ಣ ದೀಪದ ಮುಂದೆ ಶ್ಲೂಕ ಹೇಳುದಿಕ್ಕೆ ತುಂಬ ನೆಮ್ಮದಿ ಸಂತೋಷ ತೃಪ್ತಿಯಿಂದ ಮನಸ್ಸು ಉತ್ಸಹದಿಂದ ಇರುತ್ತೆದೆ🙏🙏🙏🙏🙏🙏🙏🙏🙏

    • @nidhianad1317
      @nidhianad1317 Рік тому

      Amma nivu Hali Kota shravana phuje madtha edye evthu belige Laxmi Devi sahasranamavali halbekadre Lakshmi Devi talenda flower Bittu Bittu Aashirwad madi amma Amma

  • @rajanivenkatesh3208
    @rajanivenkatesh3208 Рік тому +39

    ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ನೀವು ನಮಗಾಗಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದೀರಿ, ತುಂಬಾ ಧನ್ಯವಾದಗಳು ಅಮ್ಮಾ. 🙏🙏🙏🙏🙏🙏🙏🙏🙏

    • @shailajas4993
      @shailajas4993 Рік тому +2

      ಹೌದು ಸತ್ಯವಾದ ಮಾತು ....

  • @sowmyaprasad6115
    @sowmyaprasad6115 Рік тому +4

    ಧನ್ಯೋಸ್ಮಿ ತಾಯಿ 🙏 ನಮ್ಮ ದೇಶದ ಲ್ಲಿ ಇನ್ನೂ ಸನಾತನ ಧರ್ಮ ಸಂಸ್ಕಾರ. ನಮ್ಮ ಪೂರ್ವಜರು ಹೇಳಿ ಕೊಟ್ಟ ಸಂಸ್ಕೃತಿ ಎಲ್ಲಾ ಹೀಗೆ ಮುಂದು ವರಿದು ಕೊಂಡು ಬಂದಿದೆ ಎಂದರೆ ನಿಮ್ಮಂತ ಪುಣ್ಯಾತ್ಮ ರಿಂದ ಮಾತ್ರ ಸಾಧ್ಯ.ನಿಮ್ಮಂಥವರ ಸಂತತಿ ಸಾವಿರ ವಾಗಲಿ 🙏👏🌹

  • @foodandlifestyle-kk4gh
    @foodandlifestyle-kk4gh Рік тому +7

    ಅಮ್ಮ ಇದ್ರಲ್ಲಿ ನೀವು ಎಲ್ಲ ತಿಳಿಸಿದ್ದೀರಾ.. ನಿಮ್ಮ ಬಿಡುವಿಲ್ಲದ ಸಮಯದಲ್ಲೂ ನಮಗೆ ಹೇಳಿಕೊಡುತ್ತಿರುವುದಕ್ಕೆ ಅನಂತಾನಂತ ಧನ್ಯವಾದಗಳು ❤ನೀವಂದ್ರೆ ತುಂಬಾನೇ ಇಷ್ಟ ನನಗೆ ಪ್ರತಿ ದಿನ ನಿಮ್ಮನ್ನ ನೆನಸ್ಕೊಳ್ತಿನಿ.. ದೇವರ ಪ್ರತಿರೂಪವೇ ನೀವು ❤

  • @bhavanibhosale7728
    @bhavanibhosale7728 Рік тому

    ಅಮ್ಮ ತುಂಬಾ ಧ್ಯವಾದಗಳು ನೀವು ಹೇಳಿಕೊಡುವ ಎಲ್ಲ ಪೂಜೆ ಮನಸಿಗೆ ನೆಮ್ಮದಿ ಕೊಡುತ್ತೆ ಅಮ್ಮ ನಾನು ಕೂಡ ನಿಮ್ಮ ಎಲ್ಲ ವೀಯೋಸ್ ನೋಡ್ತೇನೆ ಮತ್ತೆ ಕೆಲವು ಪೂಜೆಗಳನ್ನು ಮಾಡಿದ್ದೇನೆ ಅದರಿಂದ ನನಗೆ ತುಂಬ ಒಳ್ಳೆಯದೇ ಆಗಿದೆ ಈ ಒಂದು ಪೂಜೆ ಕೂಡ ಇಂದಿನಿಂದ ಮಾಡ್ತಾ ಇದ್ದೇನೆ ಅಮ್ಮ ನಿಮಗೆ ಕೋಟಿ ನಮಸ್ಕಾರ ಅಮ್ಮ. ತುಂಬ ಥಾಂಕ್ಸ್

  • @roopamurthy4449
    @roopamurthy4449 Рік тому +1

    ನಮಸ್ಕರಾ ಗಳು Ma ನೀವು ಹೇಳಿಕೊಟ್ಟ ಪೂಜೆ ರಂಗೋಲಿಗಳನ್ನ ಹಾಕಿದೆ ಮನಸ್ಸಿಗೆ ಸಮಾಧಾನ ಆಗಿದೆ ನೀವು ಹೇಳಿಕೊಟ್ಟ ಪದ್ಮವತಿ ಸೋತ್ರ ಹೇಳಿದೆ ನನ್ನ ಮಗಳಿಗೆ ಕೆಲಸ ಸಿಕ್ಕಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು Ma Ty

    • @kumaridevang1188
      @kumaridevang1188 Рік тому

      Roop murty mdm padmavati stotra vanu hege madidri tilisi pls dinadalli 2 sala sloka ಪಟಣೆ madabahuda adannu 108 salakke lekka tegedu kollabahuda

    • @roopamurthy4449
      @roopamurthy4449 Рік тому

      Morning 108 time s ​@@kumaridevang1188

  • @shailajas4993
    @shailajas4993 Рік тому

    ತುಂಬಾ ಧನ್ಯವಾದಗಳು ....ನೀವು ಏಷ್ಟು ಸರಳವಾಗಿ ಹೇಳಿಕೊಡ್ತ್ತಿರ . ಬಡವರು ಸಹ ಆಚರಿಸಬಹುದು .
    ಎಲ್ಲರಿಗೂ ಈ ವಿಡಿಯೋ ತಲುಪಿ ಎಲ್ಲರೂ ನಮ್ಮ ಸನಾತನ ಧರ್ಮದ ಆಚರಣೆ ಗಳನ್ನು ತಿಳಿದುಕೊಳ್ಳುವಂತೆ ಆಗಬೇಕು.
    ನಿಮಗೆ ಮತ್ತೊಮ್ಮೆ ಧನ್ಯವಾದಗಳು🙏

  • @yvk207
    @yvk207 Рік тому

    ಶ್ರಾವಣ ಶುಕ್ರವಾರದ ಪೂಜೆ ವಿಡಿಯೋ ಇನ್ನೂ ಬರ್ಲಿಲ್ಲ ಅನ್ಕೋತಿದ್ದೆ ಅನ್ಕೊಂಡಗೆ ನಿಮ್ಮ busy ಸಮಯದಲ್ಲೂ ಹಾಕಿದೀರಾ, ತುಂಬಾ ಧನ್ಯವಾದಗಳು ಅಮ್ಮ 🙏🏻🙏🏻

  • @manjulam2746
    @manjulam2746 Рік тому

    ವಂದನೆಗಳು ಅಮ್ಮ ತುಂಬಾ ಸ್ಪಷ್ಟವಾಗಿ ಸರಳವಾಗಿ ಪೂಜಾ ವಿಧಾನ ಹೇಳಿ ಕೊಡ್ತೀರಾ ಜಾಸ್ತಿ ಖರ್ಚಿಲ್ಲದೆ ಇರುವ ವಸ್ತುವಿನಲ್ಲಿ ಪೂಜೆ ಮಾಡಲು ಹೇಳಿ ಕೊಡ್ತೀರಿ ತುಂಬಾ ಧನ್ಯವಾದಗಳು ಅಮ್ಮ

  • @AnjaneyaH-nb4wy
    @AnjaneyaH-nb4wy Рік тому +3

    ಅಮ್ಮ ನಮ್ಮ ಇಬ್ಬರು ಗಂಡು ಮಕ್ಕಳಿಗೆ ನಿಮ್ಮ ಆಶೀರ್ವಾದ ಸದಾ ಇರಲಿ 🙏🙏💐

  • @MRLAKSH-ue7kz
    @MRLAKSH-ue7kz Рік тому +1

    🌹 ವೀಣಾ ಅಮ್ಮ ನಮಸ್ಕಾರಗಳು 🌹
    ನೀವು ಹೇಳಿದ ಅಧಿಕಮಾಸ ರಂಗೋಲಿ ನಾನು ಹಾಕಿದೆ ಅಮಾವಾಸ್ಯೆ ದಿನ ಸಂಜೆ ರಾಮ ಮಂದಿರಕ್ಕೆ ಹೋಗಿ ಹಣ್ಣು ಕಾಯಿ ಹೂವು ಒಂದು ಕಂಚಿನ ಬಟ್ಟಲಲ್ಲಿ ತುಪ್ಪವನ್ನು ಕೊಟ್ಟೆ ಹಾಗು ಕೈ ಯಲ್ಲಿ ಅಕ್ಕಿ ಹಿಡಿದು ಭಗವಂತನ 16 ನಮಗಳು ಹೇಳಬೇಕು ಎಂದು ಹೇಳಿದ್ದೀರಿ ಅದು ಕೂಡಾ ಮಾಡಿ ಎಲ್ಲಾ ಅಕ್ಕಿನು 33 ನಾಣ್ಯ ಅದೂ ರಾಮ ಮಂದಿರಕ್ಕೆ ಕೊಟ್ಟೆ
    🌹 ಧನ್ಯವಾದಗಳು ವೀಣಾ ಅಮ್ಮ,🙏🌹

  • @nirmalarajangtti5355
    @nirmalarajangtti5355 Рік тому +1

    ಎಷ್ಟು ಸರಳವಾಗಿ ತಿಳಿಸಿದ್ದಾರೆ ಅಮ್ಮಾ ನೀವು ನಮಗೆ ಸಮಯ ಮಾಡಿ ಕೊಂಡು ನಿಮಗೆ ತುಂಬು ಹೃದಯದ ಧನ್ಯವಾದಗಳು ❤🙏🙏🙏🙏🙏🙏🙏🙏

  • @anitadambal9679
    @anitadambal9679 Рік тому

    ಧನ್ಯವಾದಗಳು ನಿಮಗೆ ಇದರಿಂದ ನಮ್ಮ ಆರ್ಥಿಕ ಸ್ಥಿತಿ ತುಂಬಾ ಸುಧಾರಿಸಿದೆ

  • @Laxami-ks4ov
    @Laxami-ks4ov Рік тому +9

    Veena akkari namasakari. Nimage est namasakargalu helidaru kadimena ri adhika masada Rangoli Shank and shakar matu rudara adityra rangoli puje kubera rangoli poje puran adhik masa mugiyuvarige madide ri managalawar Dina nanage ella devar pojeya prasada sikituri ade Dina belli ya tanbige mat duddu ella adika masada kuneya Dina labisitu akka nivu helida poje adubata chamatarkara ri . Ella devar kutu prasada nudi Veena akka nimage Nana kadenda koti koti namasakargalu tunbh kushi aitu akka ri

  • @UmaDevi-kp1nj
    @UmaDevi-kp1nj Рік тому +1

    Akka neeu helikotta novina enne madittukondidini akka.. Olla kelasa maduthe.. Nove illa tq u so much akka ❤❤❤❤ ammanigu madi kotte thumba aramagide nou akka

  • @geetanadiger5586
    @geetanadiger5586 Рік тому

    ಕು ಬೇರ ಲಕ್ಷ್ಮಿ ಪೂಜಾ ವಿಧಾನ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ ಅಮ್ಮಾ ಧನ್ಯವಾದಗಳು

  • @manjulakamatagi6705
    @manjulakamatagi6705 Рік тому +1

    Tumba tumba dhanyavadagalu ri amma

  • @shylan2682
    @shylan2682 Рік тому +2

    ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏

  • @anitanaik7087
    @anitanaik7087 Рік тому

    Thank you namgella nivu tumba tlisiddira yallaru adar prayojan padedu kollali namm guru 🙏🙏🌹❤

  • @sharanyagowda2974
    @sharanyagowda2974 Рік тому +1

    Namasthe akka thumba dhanyavadagalu nima biduvilladada samyadalli namgoska poja vidhana helkothiruvadake nimge sasthnga vandanegalu nomenda yesto kutumba galige ooedagide ooedu aagthide❤

  • @sindhuchandrashekargouda1484
    @sindhuchandrashekargouda1484 Рік тому +1

    ಅಮ್ಮ ನಿಮ್ಮ ಕೆಲವೊಂದು ಪೂಜೆಗಳಿಂದ ನಮಗೆ ಬಹಳ ಒಳ್ಳೆಯದಾಗಿದೆ ಧನ್ಯವಾದಗಳು

  • @sharanumpatil7528
    @sharanumpatil7528 Рік тому +1

    Amma padavindagalige namaste Amma 🙏🙏🌺🌺🙏🙏🌺🌺 matru devabhva 🕉️🕉️🙏🙏🌺🌺

  • @renukabm5695
    @renukabm5695 Рік тому

    Amma nimma precious time namage kottiddira koti koti namaskaragalu 🙏🙏🙏❤️

  • @komalraai3717
    @komalraai3717 Рік тому

    Amma neu shravan masadalli helikott Pooja madiddeve namage tumba Santosh vagide dhanyavadagalu 🙏🏻🙏🏻🙏🏻🙏🏻💐💐

  • @shashikalas3218
    @shashikalas3218 11 місяців тому

    ಅಮ್ಮ ನಾನು ಈ ಪೂಜೆ ಮಾಡಿದೆ ತುಂಬಾ ಒಳ್ಳೆದಾಗಿದೆ

  • @anusuyaanusuya5945
    @anusuyaanusuya5945 Рік тому

    ಎಷ್ಟು ಒಳ್ಳೆಯ ವಿಚಾರಗಳನ್ನು ತಿಳಿಸ್ತೀರಾ ತುಂಬಾ ಧನ್ಯವಾದಗಳು ಅಮ್ಮ ದಯವಿಟ್ಟು ಬೇಜಾರಾಗ್ಬೇಡಿ ಈಗ ನೀವು ಮಾಡೋ ಅಡುಗೆ ತೋರಿಸಿ ನಾವು ಮಾಡ್ತೀವಿ

  • @shylajatallur3215
    @shylajatallur3215 Рік тому

    Veena aware nimage tumba thanks evattu devi devastannake hogi kuberalaxmi pujeya akkidana madidde hagu nivu helida itare adhikamasada danagallannu saha madide ashcharya endare bhattaru navu dampatigala kiyalli devige amavasyeya dina shakti stapanegagi maduva tengina deepada aratiyannu madalu helidaru .nanage tumba kushiyayitu. Mattu hanakasina bhagya kuda labhiside .nanu puje maduvudu swalpa tadavaguttittu sumaru 1 p.m agutittu adaru devaru phala kottiddane. Nivu heli koduva pujeyalli khandita shaktiyide nimage thanks.

  • @B.SJayanthi
    @B.SJayanthi Місяць тому

    Amma naanu kooda Hoda sala adhika maasadakli ee pooje maadidde amma .sullelbaardu pooje vichardalli.naanu kooda phala kandidini amma.eesalanu maadtene.thanks amma

  • @sunandagolabhavi1015
    @sunandagolabhavi1015 Рік тому

    Nimage yastondu pujeya tayari madha nivu namagagi yastondu pujegal bagge tilisiddiri thank you thank you 🙏🙏🙏🙏👌

  • @m_bhanusree_nayak_237
    @m_bhanusree_nayak_237 Рік тому

    Thank you so much akka nimmage Olleyadu agalli 🙏🙏🙏🙏

  • @anupamajagadish233
    @anupamajagadish233 Рік тому +1

    Amma samaya madkondu helikodta iddira 🙏🏽🙏🏽🙏🏽 dhanyavadagalu

  • @tsnrao9841
    @tsnrao9841 Рік тому

    Namaskara Amma. Thumba chenage helidhire
    Danyavadagallu thamage 🙏🙏🙏

  • @VeenaJoshi
    @VeenaJoshi  Рік тому

    Thanks to all

  • @sudharajendrakumar3579
    @sudharajendrakumar3579 Рік тому +1

    First view comment ಆಶೀರ್ವಾದ ಇರಲಿ ತಾಯಿ 🙏🙏🙏🙏🙏🙏🙏🙏

  • @asha.a5450
    @asha.a5450 Рік тому

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಿ ಅಮ್ಮ ❤

  • @sumadoddamani5911
    @sumadoddamani5911 Рік тому

    ತುಂಬಾ ಚನ್ನಾಗಿ ತಿಳಿಸಿಕೊಟ್ರಿ ಅಮ್ಮ 🙏🏻

  • @poornimarajashekar4168
    @poornimarajashekar4168 Рік тому

    Amma thanks namage eduvaregu gottillade eruva mahiti thanks Amma

  • @jahnavidhananjay9963
    @jahnavidhananjay9963 Рік тому

    Thanku so much amma....tumba tumba tqs amma...

  • @chethanauk3417
    @chethanauk3417 Рік тому +2

    1 month ge ago ashtu huriyo thindina hege madthira eshtu pramanadalli madthira sadhya adre thilsi Amma 🙏

  • @user-qi8zg7kw1j
    @user-qi8zg7kw1j Рік тому

    Thumba thanks Amma namagage bedu made hilekotadak😊 🙏🙏🙏🙏🙏

  • @amrutapatil5751
    @amrutapatil5751 Рік тому

    Namaste Veena avariga.tumba thanks.

  • @nanjums751
    @nanjums751 Рік тому

    ಶ್ರೀ ಗುರುಭ್ಯೋ ನಮಃ ಹರಿ ಓಂ

  • @bhuvis9999
    @bhuvis9999 Рік тому

    Thumba dhanyavadagalu Amma❤❤❤🙏🙏

  • @vidya2046
    @vidya2046 Рік тому

    Namaskara Amma nim bagge est hogalidru kadimene....tq so much

  • @lalita792
    @lalita792 Рік тому +10

    🌺🌺🙏🙏🌺🌺✨️✨️ನಮಸ್ಕಾರಗಳು ಅಮ್ಮ ನನ್ನ ಮಕ್ಕಳಿಗೆ ಒಳ್ಳೆಯದಾಗಲಿ ಅಂತ ಆಶೀರ್ವಾದ ಮಾಡಿ ಪ್ಲೀಸ್ ಅಮ್ಮ ಸುಮಾರು ಸರಿ ಕೇಳಿದ್ದೇನೆ 🌺🌺🙏🙏🌺🌺

  • @akshatabhavani4088
    @akshatabhavani4088 Рік тому

    Thanku very much akka 🌷🌺🌸🥀🌼🌻✨✨💗🙏🙏🙏🙏

  • @Thebrush477
    @Thebrush477 Рік тому

    Thumba danyavadagalu Veena amma 🙏

  • @Advaita183
    @Advaita183 Рік тому +1

    🙇‍♀️🙏🏻🙏🏻🙏🏻 Thank you so much amma ❤❤❤❤❤🌹

  • @kavitavkkavitavk6460
    @kavitavkkavitavk6460 Рік тому

    ನಮಸ್ತೆ ಅಮ್ಮ ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ನೀವು ಹೇಳಿಕೊಟ್ಟ ಎಲ್ಲ ಅಧಿಕ ಮಾಸದ ಮಂತ್ರಗಳನ್ನು ಪಠನೆ ಮಾಡುತ್ತೆನೆ ನಮಗೆ ತುಂಬಾ ಒಳ್ಳೇದಾಗಿದೆ ಅದಕ್ಕೆ ನಿಮಗೆ ತುಂಬಾ ಧನ್ಯವಾದಗಳು. ನನ್ನ ಮಗಳು ಸಿ ಎ ಮಾಡುತ್ತಿದಾಳೆ ಅವಳಿಗೆ ಪರೀಕ್ಷೆಯಲ್ಲಿ ಪಾಸ್ ಆಗಲು ಏನಾದರು ಪೂಜೆ, ಮಂತ್ರ ಹೇಳಿಕೊಡಿ ಅಮ್ಮ ಪ್ಲೀಸ್

  • @lalita792
    @lalita792 Рік тому

    🌺🌺🙏🙏🌺🌺ನಮಸ್ಕಾರಗಳು ಅಮ್ಮ ನಿನ್ನೆ ಇಂದ ವಿಡಿಯೋ ನೋಡೋಕ್ಕೆ ಕಾಯಿತಿದ್ದೆ ಅಮ್ಮ ತುಂಬಾ ತುಂಬಾ ಧನ್ಯವಾದಗಳು ❤️❤️ಅಮ್ಮ

  • @Allentertinement
    @Allentertinement Рік тому

    Tumba dhanyavaadagalu amma....❤❤❤❤

  • @rameshvpatil18
    @rameshvpatil18 Рік тому +2

    Thanks for giving your precious time and guiding us.

    • @renukal2775
      @renukal2775 Рік тому

      Tumba ishta aytu pooje madoke tnq somuch mam

  • @allinonechanel3584
    @allinonechanel3584 Рік тому +4

    ಅಕ್ಕ ಶ್ರಾವಣ ಸೋಮವಾರ ಪೂಜೆ ಬಗ್ಗೆ ತಿಳಿಸಿ ಅಕ್ಕ 🙏🏻🙏🏻🙏🏻

  • @shru.shruthi12patil69
    @shru.shruthi12patil69 Рік тому

    Amma pooje vidhana bahala chanagi thilisi kottidiri 🙏

  • @sanju4602
    @sanju4602 Рік тому +1

    ವೀಣಾ ಅಮ್ಮ ನೀವು ಹೇಳಿದ ಹಾಗೆ ನಾನು ಕುಬೇರ ಪೂಜೆ ಮಾಡಿದೇ ತುಂಬಾ ಒಳ್ಳೆಯದು ಹಾಗಿದೇ ನಾನು ನಿಮಗೆ ಎಷ್ಟು ದನೈವಾದ ಹೇಳಿದರೂ ಸಾಲುದಿಲ ಅಮ್ಮ

  • @trivenistribalu2742
    @trivenistribalu2742 Рік тому

    ಧನ್ಯವಾದಗಳು ಮೇಡಂ.. 🌹🙏🌹🙏🌹🙏...

  • @sunandagolabhavi1015
    @sunandagolabhavi1015 Рік тому

    Yastondu valleya pujegalnnu torisiddri dannvadglu ❤👌👌👌💐💐💐🙏🙏🙏🙏

  • @tusharbg2073
    @tusharbg2073 Рік тому

    🌻JaiMaShakthi 🙏
    🌞 ಶುಭೋದಯ ಅಮ್ಮ ☺️🌹❤️

  • @sindhunagur2611
    @sindhunagur2611 Рік тому

    Tumba vivara vagi heliddira akka tq

  • @akkamahadevihiremath5523
    @akkamahadevihiremath5523 Рік тому

    Tumba tumba danyavadagalu 🙏🙏🙏 avva

  • @meenakshid.c.1450
    @meenakshid.c.1450 Місяць тому

    Nanagu tumba help ayitu akka kuber Laxmi Pooja madidakke

  • @Subrahmanya5010
    @Subrahmanya5010 Рік тому

    ❤❤❤❤❤namaste Nanna magalige ಮಾತಿನ ಸಮಸ್ಯೆ ಇದೆ. ಆರೋಗ್ಯ ಸಮಸ್ಯೆ ಇದೆ .ಇಬ್ಬರು ಮಕ್ಕಳಿಗೆ ಆಶೀರ್ವಾದ ಮಾಡಿ ಅಮ್ಮ.

  • @preethiyaunnathi1155
    @preethiyaunnathi1155 Рік тому

    Namsthe amma nim pooje nange oole phala kottide dhanyavadagaluu 🙏

  • @anilajagadeesh2491
    @anilajagadeesh2491 Рік тому

    🙏🙏🙏🙏🙏 Amma tumbadanyavadalu 🙏🙏🙏🙏🙏

  • @shrilakshmi6838
    @shrilakshmi6838 Рік тому

    Namasakara amma nimma yella videogalu bahala useful agirate....tumbane knowlege sigta ide nim inda...navu tumba divsagalinda follow madta idivi nimmanna
    Nim alli ond req ittu
    Girls periods samasyege yavdadru stotra athava parihara idre tilisi....saryagi prati tingalu ago hage.....thank you...

  • @user-tj8bf7zb6p
    @user-tj8bf7zb6p Рік тому

    ತುಂಬಾ ಧನ್ಯವಾದಗಳು ಅಮ್ಮ🙏

  • @shivamac6563
    @shivamac6563 Рік тому

    Danyavadagalu amma 🙏🏻

  • @chaitrar4359
    @chaitrar4359 Рік тому

    Thanku amma namma mava theeri hogi 4 months agide navu mangala gowri pooje maadbarda hagu neevu thorisuva vrathagalu saha maadbarda

  • @santabanta8126
    @santabanta8126 Рік тому

    amma thank u lot...for ur timely videos

  • @jayawshree6629
    @jayawshree6629 Рік тому

    ಪೂಜ ವಿದಾನ ತಿಳಿಸಿಕೊಟ್ಟಿದಕ್ಕಾಗಿ ಧನ್ಯವಾದಗಳು🙏

  • @manjulamervade-mr8hr
    @manjulamervade-mr8hr Рік тому

    Thank you veena mam I am waiting for this video once again thank you

  • @akshatabirajdarakshata3695
    @akshatabirajdarakshata3695 Рік тому

    Akka nanu evtinidha..puje start madide...ty soo much Akka😊😊

  • @geetabalaji212
    @geetabalaji212 Рік тому +1

    Amma ee pooje maaduva full vidaanada video haaki ❤🎉

  • @roopaprasad8170
    @roopaprasad8170 Рік тому

    Thank you so much for this wonderful video

  • @AshashyamAshashyam
    @AshashyamAshashyam Рік тому +1

    , ನಮಸ್ಕಾರ ಅಮ್ಮ 🙏🙏🙇🏼‍♀️🙇🏼‍♀️

  • @ranjanadarbar3551
    @ranjanadarbar3551 Рік тому

    ಹರೇ ಶ್ರೀನಿವಾಸ 🙏🙏🙏🙏

  • @arpithashashi
    @arpithashashi Рік тому

    ನಮಸ್ಕಾರಃ ಅಮ್ಮ🙏💐🌷
    Fist wevi,fist like amma

  • @nandinimanjugowdamn4426
    @nandinimanjugowdamn4426 Рік тому +1

    ಧನ್ಯವಾದಗಳು ಅಮ್ಮ

  • @keerthivishnukeerthivishnu8740

    Thanks Amma 🙏

  • @krishnaartsandexperiments4730

    Amma nimge koti namana Amma

  • @umadeviravihal515
    @umadeviravihal515 Рік тому

    Namaskar amma 🌹🌹🙏🙏 TQ soo much amma

  • @ramyaraaja1436
    @ramyaraaja1436 Рік тому

    Ok amma thanku 🙏🏼🙏🏼🙏🏼🙏🏼🙏🏼🙏🏼🥰🥰🥰🥰🥰🥰

  • @shashikalashashi6207
    @shashikalashashi6207 Рік тому

    🙏 ಅಮ್ಮ ತುಂಬಾ ಧನ್ಯವಾದಗಳು 🙏🙏🙏🌹

  • @bhagyatj4499
    @bhagyatj4499 Рік тому

    ತುಂಬಾ ಧನ್ಯವಾದಗಳು ಅಮ್ಮ ❤❤❤❤❤

  • @rajeshwarikittur3446
    @rajeshwarikittur3446 Рік тому

    Amma namaskaragalu.❤🎉🙏🙏🙏🙏🙏

  • @savitakittur1809
    @savitakittur1809 Рік тому +1

    🙏💕🌹💐 Namaste Amma 💐🌹💕🙏❤

  • @MithuShibhu
    @MithuShibhu Рік тому

    Amma Namaskaaragalu🙏🏻🙏🏻🙏🏻💐💐💐✨✨✨🚩🚩🚩...

  • @vijikumar2088
    @vijikumar2088 Рік тому

    Thank you so much amidst being so busy you are sharing such informative videos for the benefit of the people . appreciate your effort . I have a request kindly share sampadgowri vrata Pooja if possible thank you

  • @amitaamitanayak4221
    @amitaamitanayak4221 Рік тому

    Danyavadagalu ammma

  • @sumangalabharadwaj2464
    @sumangalabharadwaj2464 Рік тому

    🙏🏻 ಹರೇ ಶ್ರೀನಿವಾಸ 🙏🏻

  • @jayanthipawar9242
    @jayanthipawar9242 Рік тому

    Thank you very much amma

  • @veenamurali3011
    @veenamurali3011 Рік тому

    Thanks Veena avare 🙏

  • @k_kitchen.
    @k_kitchen. Рік тому

    ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು🙏

    • @manjulam3852
      @manjulam3852 Рік тому

      ಅಮ್ಮ ನಮಸ್ಕಾರ ಅಮ್ಮ🙏🙏🙏🙏

    • @sukanyadevaraj1778
      @sukanyadevaraj1778 Рік тому

      Sukanya thumba chennagi thilisiddira thanks

  • @malkareddybalavat8632
    @malkareddybalavat8632 Рік тому

    ಧನ್ಯವಾದಗಳು ಅಮ್ಮ ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ಅಕ್ಕಿಯ ಧಾನ ಯಾವಾಗ ಮಾಡಬೇಕು ತಿಳಿಸಿಕೊಡತೀರಾ ಅಮವಾಸೆ ದಿನ ಅಥವಾ ಮರುದಿನ ಅಂತ ತಿಳಿಸಿ

  • @sudhaar7281
    @sudhaar7281 Рік тому

    Thank you for ur informations Namasthe

  • @bhuvaneshwarivr1416
    @bhuvaneshwarivr1416 Рік тому

    ಧನ್ಯವಾದಗಳು ಗುರುಜಿ 🙏🙏🙏🙏🙏🙏🙏🙏

  • @swatilonakadi4820
    @swatilonakadi4820 Рік тому +1

    ಅಕ್ಕ ತುಂಬಾ ಧನ್ಯವಾದಗಳು ಅಕ್ಕ ನಿಮ್ಮಲ್ಲಿ ಇನ್ನೊಂದು ವಿನಂತಿ ಏನೆಂದರೆ ಶ್ರಾವಣ ಮಾಸದಲ್ಲಿ ಶುಕ್ರವಾರ ಶನಿವಾರ ಸಂಪತ್ ಗೌರಿಗೆ ಮಾಡುವ ಅಡುಗೆಗಳ ಬಗ್ಗೆ ತಿಳಿಸಿ ಕೊಡಿ, ಕೋಸಂಬರಿ, ಚಟ್ನಿ, ಗೊಜ್ಜು, ಕಾರೆಸ. ನಮ್ಮ ತಾಯಿ ಮಾಡುತ್ತಿದ್ದರು, ಆದರೆ ಮಡಿ ಅಂತ ನಮಗೆ ಕಲಿಯಲು ಆಗಲಿಲ್ಲ.ದಯವಿಟ್ಟು ತಿಳಿಸಿ,🙏🙏

  • @radhakhandate2211
    @radhakhandate2211 Рік тому

    ಹರೇ ಶ್ರೀನಿವಾಸ ಅಕ್ಕಾ

  • @komalakv5980
    @komalakv5980 Рік тому

    Thanks ಅಮ್ಮ 🙏

  • @padmaramesh7448
    @padmaramesh7448 Рік тому

    ನಮಸ್ತೆ ವೀಣಾ ಅವರಿಗೆ🙏🙏🌹❤