ಒಬ್ಬ ಕ್ರೇನ್ ವ್ಯಕ್ತಿಯನ್ನು ಕೂಡ ನೆನಪು ಮಾಡಿಕೊಂಡು ಅವನನ್ನು ನೆನೆಯುವುದು ಇದೆಯಲ್ವಾ !! ಇದೇ ಅನ್ಸುತ್ತೆ ವಿಶ್ವಮಾನವನ ಸಂದೇಶ.. ವ್ಹಾವ್ ಎನ್ನ ಭರತಭುವಿಯ ಮಣ್ಣಿನ ಗುಣವೇ ಧನ್ಯೋಶ್ಮಿ.. ನಿಜವಾಗಿಯೂ ಜನ್ಮ ಸಾರ್ಥಕವಾಯಿತು...
15:05 ಇಂದೇ ಆ ದುರ್ದಿನ ನಮ್ಮ ಕನ್ನಡನಾಡಿನ ಹಿರಿಯ ಲೇಖಕರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನೆಚ್ಚಿನ ಕುವೆಂಪುರವರು ಪ್ರಕೃತಿಯಲ್ಲಿ ಲೀನರಾದ ದಿನ NOV 11 ಧನ್ಯವಾದಗಳು ಪರಮ್ ರವರೇ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದರೆ... ಕವಿ ಮಹಾಶಯರು ಸದಾ ಅಜರಾಮರ❤ ಸಾಹಿತ್ಯ ಬೆಳಕು ಬಾನೊಳು ತಾರೆಯಾಗಿ ಇಂದಿಗೆ 29ವರ್ಷಗಳು!✨✨ ಕನ್ನಡ ಸಾಹಿತ್ಯ ಲೋಕದ ಗಣ್ಯರಿಗೆ ಗೌರವಾರ್ಪಣೆಗಳು..💐💐 💛❤️✨ 🙏🙏🙏🙏
ವಿಶ್ವಮಾನವ, ರಾಷ್ಟಕವಿ,ಸನ್ಮಾನ್ಯ ಶ್ರೀ ಕುವೆಂಪು ರವರ ಪಾದರವಿಂದಗಳಿಗೆ ನನ್ನ ನಮನಗಳು.ಇಂತಹ ದಾರ್ಶನಿಕರನ್ನ ಜನತೆಗೆ ತಿಳಿಸುತ್ತಿರುವ ಕಲಾವಿದರಾದ ಪರಂರವರಿಗೆ ತುಂಬಾ ಧನ್ಯವಾದಗಳು ಸಾರ್.
ವಿಶ್ವ ಮಾನವ ಕುವೆಂಪು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು🙏🙏🙏🙏
ಕೋಟಿ ಧನವಿದ್ದರೂ ಪಟ್ಟಣವು ಗೊಳು…………. ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು…….. ಕುವೆಂಪು. ಮುಚ್ಚು ಮರೆ ...
ಕುವೆಂಪು ಅವರ ಹುಟ್ಟಿದ ದಿನಕ್ಕೆ ಅತ್ಯಂತ ಸೂಕ್ತವಾದ ಕಾರ್ಯಕ್ರಮ ಕೊಟ್ಟಿದ್ದ್ದೀರಾ ಪರಂ ಸರ್..ಕವಿಶೈಲಕ್ಕೇ ಮತ್ತೆ ಹೋಗಿ ಬಂದಂತಾಯಿತು .ತುಂಬಾ ತುಂಬಾ ಧನ್ಯವಾದಗಳು 😊🙏♥️
ರಾಷ್ಟ್ರಕವಿ ಕುವೆಂಪು ಅವರ ಸಂಚಿಕೆ ಮಾಡಿದಕ್ಕೆ ಧನ್ಯವಾದಗಳು💛♥️🙏🏼🙏🏼
ರಾಷ್ಟ್ರಕವಿ ಕುವೆಂಪು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು😍😍😍,ಹಾಯ್ ಪರಮ್ ಶುಭಸಂಜೆ 😍😍😍
ವಿಶ್ವ ಮಾನವ ಕುವೆಂಪು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮಗೂ ಧನ್ಯವಾದಗಳು 🤝🙏
ಒಬ್ಬ ಕ್ರೇನ್ ವ್ಯಕ್ತಿಯನ್ನು ಕೂಡ ನೆನಪು ಮಾಡಿಕೊಂಡು ಅವನನ್ನು ನೆನೆಯುವುದು ಇದೆಯಲ್ವಾ !! ಇದೇ ಅನ್ಸುತ್ತೆ ವಿಶ್ವಮಾನವನ ಸಂದೇಶ.. ವ್ಹಾವ್ ಎನ್ನ ಭರತಭುವಿಯ ಮಣ್ಣಿನ ಗುಣವೇ ಧನ್ಯೋಶ್ಮಿ.. ನಿಜವಾಗಿಯೂ ಜನ್ಮ ಸಾರ್ಥಕವಾಯಿತು...
ಧನ್ಯವಾದಗಳು ಕಲಾಮಾಧ್ಯಕ್ಕೆ.... ನಮ್ಮೂರಿಗೆ ಬಂದದ್ದಕ್ಕೆ ಕರುನಾಡಿಗೆ ಕವಿಯೂರನ್ನು ಕಾಣಿಸಿದ್ದಕ್ಕೆ😍😍 ನಾನೂ ನಿನ್ನೆ ಕುಪ್ಪಳಿಗೆ ಭೇಟಿನೀಡಿದ್ದೆ ನಿಮ್ಮ ನಿರೀಕ್ಷೆಯಲ್ಲಿದ್ದೆ...
ಅತ್ಯುತ್ತಮ ಕಾರ್ಯಕ್ರಮವಿದು,
ವಿಶ್ವ ಮಾನವಗೆ ಜನುಮದಿನದ ಶುಭಾಷಯಗಳು ನಮ್ಮವರೆ.
sir sir kuvempu avara bagge innu videos Madi plz 🙏🙏ನನಗೆ ಹೆಚ್ಚು ಇಷ್ಟ ಅವರು ....ವಿಶ್ವ ಮಾನವನಿಗೆ ಹುಟ್ಟು ಹಬ್ಬದ ಶುಭಾಷಯಗಳು
ಧನ್ಯವಾದಗಳು ಪರಂ ಸರ್ ❤💐💐
ನಮ್ಮೂರ ರಸಋಷಿಗಳ ಪರಿಚಯ ಮಾಡಹೊರಟಿದ್ದಕ್ಕೆ ❤❤
ಯುಗದ ಕವಿ, ವಿಶ್ವ ಮಾನವ (ಕುವೆಂಪು) ರವರ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು,
15:05 ಇಂದೇ ಆ ದುರ್ದಿನ
ನಮ್ಮ ಕನ್ನಡನಾಡಿನ ಹಿರಿಯ ಲೇಖಕರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನೆಚ್ಚಿನ ಕುವೆಂಪುರವರು ಪ್ರಕೃತಿಯಲ್ಲಿ ಲೀನರಾದ ದಿನ NOV 11
ಧನ್ಯವಾದಗಳು ಪರಮ್ ರವರೇ,
ವಿಶ್ವ ಮಾನವ ಸಂದೇಶ ಸಾರಿದ
ಕುವೆಂಪು ಅವರ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದರೆ...
ಕವಿ ಮಹಾಶಯರು ಸದಾ ಅಜರಾಮರ❤
ಸಾಹಿತ್ಯ ಬೆಳಕು ಬಾನೊಳು
ತಾರೆಯಾಗಿ ಇಂದಿಗೆ 29ವರ್ಷಗಳು!✨✨
ಕನ್ನಡ ಸಾಹಿತ್ಯ ಲೋಕದ ಗಣ್ಯರಿಗೆ ಗೌರವಾರ್ಪಣೆಗಳು..💐💐
💛❤️✨
🙏🙏🙏🙏
ಪರಮ್ ಅಭಿನಂದನೆಗಳು. ಕುಪ್ಪಳ್ಳಿಯ ದರ್ಶನ ಅದ್ಬುತ. 💐💐🙏🙏
ನಿಮ್ಮ ಕಲಾ ಮಾದ್ಯಮದಲ್ಲಿ ನಮ್ಮ ಮಲೆನಾಡ ಸೊಗಸನ್ನು ನೋಡಲು ಕಾಯುತ್ತ ಇದ್ದೆ. Tq so much sir
Siddhartha heggade sir hats off to your concern about our state💐 ಮತ್ತೆ ಹುಟ್ಟಿ ಬನ್ನಿ🙏
ಕನ್ನಡದ ಹೆಮ್ಮೆಯ ಮಗ ಪುಟ್ಟಪ್ಪರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💛♥️🔥🔥
ಇ ದು ವೇ ನ ಮ ಗೆದೇ ವ ಸ್ಥಾನ!!!🌹🌹🌹
ಕನ್ನಡದ ಹೆಮ್ಮೆ ರಸಋಷಿ ರಾಷ್ಟ್ರಕವಿ ಕುವೆಂಪು ಅವರನ್ನ ನೆನಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು 🙏🏻💐🍫
Kalamadyama and param sir ge nanna pranamagalu ....this is t best episode and waiting for more and more about our RASTRA KAVI KUVEMPU JIIII
ನೆನಪಿನ ದೋಣಿಯಲಿ.....❤️💛
ರಾಷ್ಟ್ರ ಕವಿ ಕುವೆಂಪು ಅವರ ಸ್ಮಾರಕ ಭವನ ಮಾಡಲು ನಮ್ಮ ಮನವಿ
ಕರುನಾಡ ರಸಋಷಿ 💛♥️ ಕುವೆಂಪು ಅವರು ನಮ್ಮ ಹೆಮ್ಮ 🤩
ವಿಶ್ವಮಾನವ, ರಾಷ್ಟಕವಿ,ಸನ್ಮಾನ್ಯ ಶ್ರೀ ಕುವೆಂಪು ರವರ ಪಾದರವಿಂದಗಳಿಗೆ ನನ್ನ ನಮನಗಳು.ಇಂತಹ ದಾರ್ಶನಿಕರನ್ನ ಜನತೆಗೆ ತಿಳಿಸುತ್ತಿರುವ ಕಲಾವಿದರಾದ ಪರಂರವರಿಗೆ ತುಂಬಾ ಧನ್ಯವಾದಗಳು ಸಾರ್.
ನನ್ನ ನೆಚ್ಚಿನ ಕವಿ ಕುವೆಂಪು.
ಕು.ವೆಂ.ಪು ಅವರಿಗೆ ಸಂದ ಒಳ್ಳೆಯ ಕಾಣಿಕೆ ಇದು.
ನಾವು ಹೋಗಿದ್ದೆವು ತುಂಬಾ ಚೆನ್ನಾಗಿದೆ
ಕುವೆಂಪು ಅವರ ಪ್ರತಿಯೊಂದು ವಿಷಯವನ್ನ ಹಾಗೂ ಅವರ ವಿಶೇಷತೆಯನ್ನು ತಿಳಿಸಿಕೊಡಿ. ಕಾಯ್ತಿದಿನಿ sir
Sir please DR BR Ambedkar avara bagge ಎಷ್ಟು ಸಾಧ್ಯ ವಾಗುತ್ತೋ ಅಷ್ಟು ಮಾಡಿ.. 🥳
Namma uru Namma Hemme Thirthahalli ❤️😍😍 yentha shreshta vyakthithva❤️🌺
🙏🙏🙏ತುಂಬಾ ಧನ್ಯವಾದಗಳು ಸರ್.....ಶಿವಮೊಗ್ಗ ಜೆಲ್ಲೆ ಇನ್ನು ಹೆಚ್ಚು ಅನ್ವೇಷಣೆ ಮಾಡಿ ಸರ್......
Thank you so much paramsir what you showed legend kuvempu sir kavishil it is very wonderful and adventure so beautiful very nice place
ಕುವೆಂಪು❤️
Very nice your video
ಗುರುಗಳು ತೇಜಸ್ವಿ 😍😍
Namdhu thirthalli Uru......my favorite place kuppalli..❤
ಒಳ್ಳೆಯ ಕೆಲಸ ಪರಮ್ ಸರ್
Thanks sir ,namaste 🙏
Param, nimma iduvaregina videos ondu tooka aadare KAVISHAILA bheti ondu tooka.
Hooo welcome too sir nam urige
ನಮಸ್ತೆ ಪರಮೇಶ್ವರ್ 🙏🏻💐
Super Mr.Param good interview
Well come to shimoga
ಶಿವಮೊಗ್ಗ
Bro Sevamog bro
@@kannadagememig2192 Shivamogga...
It is thirthahallli
@@keepsilenceplease3693 A part of Shivamogga district only right.
Wow super sir 🙏🙏🙏💐👏🥰
ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದ ಸ್ಥಳ
Red T shirt hakondire alva. Avra pakka dalli sir edare alva aaa sir jothe nanu ondu function nalli kothidee. Vedike yalli 🥰🥰🥰. Makkala dinacharane yalli 🥰🥰
V G. ಸಿಧಾರ್ಥ್ ಹೆಗ್ಗಡೆ 🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು 💐❤❤❤
Jai Bhubaneswari taayi
Love from thirthahalli sir 💞
ಕಡಿದಾಳ ಪ್ರಕಾಶ್ ಸರ್ 🙏
KuVemPu son of Indian SOIL.
Informative video sir🙏
WElcome to ನಮ್ಮ ಶಿವಮೊಗ್ಗ ಸಾರ್
Thank u param sir..
Sir ಅಲ್ಲಿ ತುಂಬಾ ಚೆನ್ನಾಗಿರು ಸೂರ್ಯೋದಯಾಗುವ ಗುಡ್ಡ ಇದೆ ಅದರ ಬಗ್ಗೆ ಮಾಹಿತಿ ಕೊಡಿ ಸರ್
Happy birthday sir kupali venkatappa nna maga putappa
Pls visit to herekudege , Kuvempu birth place , just 6 km from kuppalli !
Dhanyvadgalu sir
Wel come to our heavenly place malanadu
ಸೂಪರ್...
Nammuru ❤️
Super 💝 story param
Kuppali venkatappa puttappa ❤️💐💐💐
Supar sir
In detail agi kodi informative video edu thanks
ಇವರು ಕಡಿದಾಳ್ ಮಂಜಪ್ಪನವರ ಸಂಬಂಧಿಕರ ಸರ್.
Onde family
ಸರ್, ಕುವೆಂಪು ಅವರ ಅಳಿಯ dr. ಸುರೇಂದ್ರ, kadidal ಮಂಜಪ್ಪ ಅವರ ತಮ್ಮನ ಮಗ.
Thnq so mch sir finally nammurge bandidakke welcm sirhagene sringeri visit kodi alinda horanad root kyathanamakki visit kodi thumba chenagide place
Nama nadina hemmeya kavi
Love from thirthahalli ❤️
Welcome to Thirthahalli 😇
Anna TQ Anna
👌👌
Ugadakavi jagadakavige namanagaku.. Mattu coffee day sidarth avarigu vandanegalu🙏
Tq sir ❤ nam shivmogga nam hemme
Village life super
ಈ ವೀಡಿಯೊ ಸಾಲದು ಸರ್
Kannada ❤️❤️❤️❤️❤️❤️❤️❤️❤️❤️❤️❤️❤️❤️
Super Param sir
Malnad ❤️🥂
🙏 my fvrt place
Nice episode sir...when is the 2nd sir am waiting
ನಮ್ಮೂರಲ್ಲಿ ಇದ್ದೀರ sir
ಕುಫಾಲ್ಲಿ ವೆಂಕಟಪ್ಪ ನ ಮಗ ಕುವೆಂಪು🙏🌺
ಪುಣ್ಯಾತ್ಮ ಅದು
ಕುಪ್ಪಳಿ ವೆಂಕಟಪ್ಪರ ಮಗ ಕುವೆಂಪು
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಕುವೆಂಪು
ಮೊದಲು ಕನ್ನಡ ಬರೆಯುವುದುನ್ನು ಕಲಿ
ಒಂದೊಳ್ಳೆ ಚಿತ್ರಣ...
Nanu ninnne hogi bandidde. Nadedu kodnu nanu punya vantha nam mane alle erodu guys 😘🥰🥰.
ನಂದೇ ಮೊದಲ ವೀಕ್ಷಣೆ ಪರಮ್ ಸರ್
Verynice
Tumba kushi aytu nodi
Sir 🙏
Vishva Manava" yugada kavi _ Jagada Ravi" Huttu Habbada HARDIKA SHUBHASHAYAGALU.
Param sir 🙏🙏🙏
❤️❤️
❤
Sir mysoorina kathegalu Mr Dharmendra kumar sir na interview ge tagole sir please
ಅವರ interview ಆಗಲೇ ಆಗೋಗಿದೆ check playlist
Kuvempu avara bhgge mathe illa enu antha varnisodh vishva manavana bhgge🙏🙏🙏🙏🙏
Verappan video beku please 💓
Super sir
🙏🙏🙏
👍👍👍👍👍