ಕಡಲೂರ ಕನ್ನಡದ ಮುತ್ತು ಶಿವರಾಮ ಕಾರಂತರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಮಹಾನ್ ಚೇತನದ ಜೀವನದ ಒಂದು ನೋಟ ಪಡೆದ ನಾನು ಧನ್ಯ❤️🙏. ಸಿರಿಗನ್ನಡಂ ದೆಳ್ಗೆ ಸಿರಿಗನ್ನಡಂ ಬಾಳ್ಗೆ❤️💐
Many thanks for this video. His eldest brother was Vasudeva Karantha, Chief Engineer in Madras province. Next was Sheesha Karantha, who created a high school in Kota his native place. Then there was Ramakrishna Karantha Lawyer and revenue minister in the 1938 Madras government. Then comes this Legendary Shivarama Karantha, a writer of many books I have read long ago. I saw him at Mangalore airport [old] in 1993. All were a legend of their time. Contributed to religion art yakshagana[ kannada ballet dance, education and endless devoted service. He travelled all over Europe including Russia.
Not only Kannada but India's one of the greatest Legend our Karanth sir. one of my all time favourite writer. Thanks for uploading this highly treasure video documentary.
ವ್ಹಾವ್ ಸೂಪರ್ ಸೂಪರ್. ನನ್ನ ನೆಚ್ಚಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಶಿವರಾಮ ಕಾರಂತರ ಈ ಸಂದರ್ಶನದ ವಿಡಿಯೋ ನೋಡಿ ನನಗೆ ನನ್ನ ಮನಸ್ಸಿಗೆ ತುಂಬ ತುಂಬ ಖುಷಿ ಆಯ್ತು ಇಂತಹ ಒಳ್ಳೆಯ ವಿಡಿಯೋ ತೋರಿಸಿದ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು👏👏👏👏👏💐💐💐💐💐🙏🏼🙏🏼🙏🏼🙏🏼🙏🏼.
ಒಬ್ಬ ವ್ಯಕ್ತಿ ಯ ಬದುಕು ತನ್ನ ಅಳಿವಿನ ನಂತರವೂ ಯಾವುದೋ ಸ್ಥ ಳ ದಲ್ಲಿರುವ ಮತ್ತೊಬ್ಬ ವ್ಯಕ್ತಿಗೆ ಕುತೋಹಲಗೊಳಿಸುತ್ತದೆ ಎಂದರೆ ಆತನ ಅನುಭವ ಬದುಕು ಸಾರ್ಥಕ ಮತ್ತು ಸಾಧನೆ ಎನ್ನಲು ಯಾವುದೇ ಅಡ್ಡಿಯಿಲ್ಲ.
Thank you sooo soo much.. such a precious documentary. Definitely appreciate the quality upload for such old video.. expecting more rare documentaries in this channel.. Shivarama Karantha our Pride!
Great Legend! I'm soo happy to say that he is my father in laws younger brother! Thanks for the video
Really proud 😁
Nice . Had u seen him kastoori ??
Wow u r so lucky......❤
ಕಡಲೂರ ಕನ್ನಡದ ಮುತ್ತು ಶಿವರಾಮ ಕಾರಂತರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಮಹಾನ್ ಚೇತನದ ಜೀವನದ ಒಂದು ನೋಟ ಪಡೆದ ನಾನು ಧನ್ಯ❤️🙏. ಸಿರಿಗನ್ನಡಂ ದೆಳ್ಗೆ ಸಿರಿಗನ್ನಡಂ ಬಾಳ್ಗೆ❤️💐
ಅರಸರ ಕಂಠ ಅವರ ಅಭಿನಯದಷ್ಟೇ ಅದ್ಬುತ ❤️
ತುಂಬಾ ಧನ್ಯವಾದಗಳು. ಡಾ. ಶ್ರೀ ಶಿವರಾಮ ಕಾರಂತರ ಬಗ್ಗೆ ಮಾಹಿತಿ ನೀಡಿದ್ದಕ್ಕೆ. ಇವರ ಬರವಣಿಗೆ, ಪುಸ್ತಕಗಳನ್ನು ಓದಿದೆ. ಮೂಕಜ್ಜಿಯ ಕನಸುಗಳು ನನ್ನ ಮೆಚ್ಚಿನ ಪುಸ್ತಕ.
Many thanks for this video. His eldest brother was Vasudeva Karantha, Chief Engineer in Madras province. Next was Sheesha Karantha, who created a high school in Kota his native place. Then there was Ramakrishna Karantha Lawyer and revenue minister in the 1938 Madras government. Then comes this Legendary Shivarama Karantha, a writer of many books I have read long ago. I saw him at Mangalore airport [old] in 1993.
All were a legend of their time. Contributed to religion art yakshagana[ kannada ballet dance, education and endless devoted service. He travelled all over Europe including Russia.
ಒಳ್ಳೆಯ ಮಾಹಿತಿ ಕೊಟ್ಟಿದಿರಿ. ಶ್ರಿ ಕಾರಂತರ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ನನಗೆ.
Not only Kannada but India's one of the greatest Legend our Karanth sir.
one of my all time favourite writer.
Thanks for uploading this highly treasure video documentary.
ನಾನು ಕಾದಂಬರಿಯ ಓದೊಕೆ ಶಿವರಾಂ ಕಾರಂತರ ಬೆಟ್ಟದ ಜೀವ ವೇ ಪ್ರೇರಣೆ 💓
ಕಾರಂತರ ಮುಖ ನೋಡಿದರೆ ಇವರ ವಾಯ್ಸ್ ಹೀಗೆ ಇರುವದು ಎಂದು ಅನ್ನಿಸೋದೆ ಇಲ್ಲ 😍
Aaata aaata ooota ooota noota noota paata paata…. Principles of Children education ❤
ಡಾ. ಶ್ರೀ ಶಿವರಾಮ ಕಾರಂತರ ಬಗ್ಗೆಒಳ್ಳೆಯ ಮಾಹಿತಿ ನೀಡಿದ್ದಕ್ಕೆ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.
ಕರ್ನಾಟಕದ ತೃತೀಯ ಜ್ಞಾನಪೀಠ ಪುರಸ್ಕೃತ, ಯಕ್ಷಗಾನ ಕಲೆಯನ್ನ ಮೇಲೆ ತಂದ ಶ್ರೀ ಕೋಟ ಶಿವರಾಮ ಕಾರಂತರಿಗೆ ನನ್ನ ಕೋಟಿ ಕೋಟಿ ನಮನಗಳು! 😊🙏
ವ್ಹಾವ್ ಸೂಪರ್ ಸೂಪರ್. ನನ್ನ ನೆಚ್ಚಿನ ಜ್ಞಾನಪೀಠ
ಪ್ರಶಸ್ತಿ ಪುರಸ್ಕೃತರಾದ ಡಾ.ಶಿವರಾಮ ಕಾರಂತರ
ಈ ಸಂದರ್ಶನದ ವಿಡಿಯೋ ನೋಡಿ ನನಗೆ ನನ್ನ ಮನಸ್ಸಿಗೆ ತುಂಬ ತುಂಬ ಖುಷಿ ಆಯ್ತು ಇಂತಹ
ಒಳ್ಳೆಯ ವಿಡಿಯೋ ತೋರಿಸಿದ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು👏👏👏👏👏💐💐💐💐💐🙏🏼🙏🏼🙏🏼🙏🏼🙏🏼.
Sir, Hearty congratulations and thank you for uploading this documentary.🙏🙏🙏
ನನ್ನ ಅಚ್ಚುಮೆಚ್ಚಿನ ಕನ್ನಡ ಸಾಹಿತಿ ಶಿವರಾಮ ಕಾರಂತರು.....ಮತ್ತು ಅವರು ಬರೆದ "ಹುಚ್ಚು ಮನಸಿನ ಹತ್ತು ಮುಖಗಳು" ಪುಸ್ತಕ ಆಕರ್ಷಕವಾಗಿದೆ.
ಶಿವರಾಮ ಕಾರಂತರನ್ನು ಮತ್ತೆ ಕಣ್ಣಿಗೆ,ಹೃದಯಕ್ಕೆ ಕಾಣಿಸಿದ್ದೀರ... ಧನ್ಯವಾದಗಳು...
ಅಳಿದ ಮೇಲೆ & ಮೂಖಜ್ಜಿಯ ಕನಸುಗಳು, ಚೊಮನದುಡಿ ಅತಿ ಶ್ರೇಷ್ಠ ಕಾದಂಬರಿಗಳು
ಕಡಲ ತೀರದ ಭಾರ್ಗವ ಇವರು 🙏
ಹೌದ.... ಜೈ ತಿಪ್ಪೆರುದ್ರ ..... ☕
ಮೂಕಜ್ಜಿಯ ಕನಸುಗಳು, ಸಲುವಾಗಿ ತುಂಬಾ ಧನ್ಯವಾದಗಳು.
Adonde alla avara Ella kruthigalu chennagive.
ಒಬ್ಬ ವ್ಯಕ್ತಿ ಯ ಬದುಕು ತನ್ನ ಅಳಿವಿನ ನಂತರವೂ ಯಾವುದೋ ಸ್ಥ ಳ ದಲ್ಲಿರುವ ಮತ್ತೊಬ್ಬ ವ್ಯಕ್ತಿಗೆ ಕುತೋಹಲಗೊಳಿಸುತ್ತದೆ ಎಂದರೆ ಆತನ ಅನುಭವ ಬದುಕು ಸಾರ್ಥಕ ಮತ್ತು ಸಾಧನೆ ಎನ್ನಲು ಯಾವುದೇ ಅಡ್ಡಿಯಿಲ್ಲ.
Great super untersranding the feelings.
ಎಂತಾ ಸಾಲುಗಳು ನೀಮ್ಮವು....😍
ಯಾರು ನೀವು...?
My favourite writer whose content influenced my life. Thanks for the vedio.
The god of creativity ಪುಣ್ಯ kannadigannenalu
ಕಾರಂತರೆಂದರೆ ಅದ್ಭುತ ಆಶ್ಚರ್ಯ
very nice appaji a kaalane tumba chanda nemdi Kushi life 🙏🙏🙏a mane a nature adbutha
Wow... It's great to hear his voice 😍
ಮರಳಿ ಮಣ್ಣಿಗೆ ನಾನು ಓದಿದ ಕಾರಂತರ ಮೊದಲ ಪುಸ್ತಕ❤
Legend foreverrrrr bettada jeeevaaaaaaa fav foreverrrr
Thank you sooo soo much.. such a precious documentary. Definitely appreciate the quality upload for such old video.. expecting more rare documentaries in this channel..
Shivarama Karantha our Pride!
Sundar krishna Urs voice is Devine
Super sir... Great legend.. thank u sir
Very intresting pls sir ಶಿವರಾಮ ಕಾರಂತರ ಬೇರೆ ಡಾಕ್ಯುಮೆಂಟರಿ ಇದ್ರೆ ಹಾಕಿ.ನನಗೆ ನಮ್ಮ ಊರಿ ನ ಶಿವರಾಮ ಕಾರಂತರ ಬಗ್ಗೆ ಈವತ್ತು ಗೊತ್ತಾಯಿತು.ನಿಮ್ಗೆ ಅನಂತ ಅನಂತ ವಂದನೆಗಳು.
The Great Personality
Ivru bardiroastu pustakagalu, navu nenpido Shakti illa
Astu bardru..yavu tollu illa,
All are most valued
ತುಂಬಾ ಧನ್ಯವಾದಗಳು...
ಅವರ ವೈಚಾರಿಕತೆಗೆ ನಾನು ಮನಸೋತಿದ್ದೇನೆ.
ಜೈ ಶಿವರಾಮ ಕಾರಂತ 🙏🙏🙏
Super vidio
Intha sahitigalanna ega estondu avasya ide!!!
Kaarantara saahasa amogha❤
Legend🙆🏻
Inspiring.
ಕಡಲ ತೀರದ ಭಾರ್ಗವ 🙏
Adbutha sahithi
My favorite kadala theerada bhargava neevu mettida e nadinalli huttida nave dhanyaru,
Thanku
❤❤
Dhanyavadagalu
Video madiroru thumbs adurustavanatharu
💛❤️🙏
ಈ Documentary ಯಾವ ವರ್ಷದ್ದು ?
🙏
Very interesting life cycle
Sakala kala vallabha
❤
🙏🙏🙏🙏🙏
❤️❤️❤️❤️❤️
Namma karnataru
ಸರ್ ಮುಕಜ್ಜಿಯ ಕನಸುಗಳು ಸಿನಿಮ ಬಿಡುಗಡೆ ಆಗಿಲ್ಲಾ ಸರ್??? ಅದಷ್ಷು ಬೇಗ ಬಿಡುಗಡೆ ಮಾಡಿ
Agide adu adre UA-cam nallilla
Agide nodi sir
ನನ್ನನ್ನು ಬದುಕಲ್ಲಿ ನೀನು ಯಾರು ಎಷ್ಟು. ದೂರ ನಡೆಯಬೇಕು ಅಂತ ಕೇಳಿದ್ರೆ ಹೇಳುವ ಒಂದೇ ಒಂದು ಮಾತು ಕಾರಂತರು. ನಡೆದಷ್ಟು ದೂರ
🙏😘😘
Full Active iddre i age nalli
❤️🙏🏻🥰✨🌹
Vishwa chethana
ಕಾರಂತರ ಬಗ್ಗೆ ಮಾತನಾಡಲು ಪದಗಳೆಸಾಲದು ಅವರ ಕೃತಿಗಳು ಬರಿಯುವ ಶೈಲಿ ತುಂಬಾ ಸೊಗಸಾಗಿದೆ ,ಫದ್ದಮಶ್ರೀ, ಡಾಕ್ಟರೇಟ್, ಙಾ
statesman
💚💚💚
👌
🙏🙏🙏🙌👍👍
😇
🎉
nim kaalave chanda ithu gurugale nemmadiya jeevana...
ಹಿನ್ನೆಲ್ಲೆಯಲ್ಲಿ ಪರಿಚಯ ಮಾಡಿರಿವ ಧ್ವನಿ ನಮ್ಮ ಶ್ರೀ ಗಿರೀಶ ಕಾರ್ನಾಡ ರದ್ದೆ ? 🤔
🙏🙏🙏🙏🙏🌹
I love you
Kuvempu,Karanta, Bendre,Gundappa acc
Asset to Karnataka kannada literature ❤
😍