Це відео не доступне.
Перепрошуємо.

ಹತ್ತು ರೂಪಾಯಿ ನೋಟಿನಿಂದ ಈ ಉಪಾಯ ಮಾಡಿ ಹೇಗೆ ಹಣದ ಬರುತ್ತೆನೋಡಿ LIVE astrology 10 rupee note remedy

Поділитися
Вставка
  • Опубліковано 6 тра 2023
  • #live #livestream #astrology
    ವೀಕ್ಷಕರೆ,
    ಹತ್ತು ರೂಪಾಯಿ ನೋಟಿನಿಂದ ಈ ಚಮತ್ಕಾರಿ ಉಪಾಯ ಮಾಡಿಕೊಳ್ಳಿ ನಿಮ್ಮ ಜೀವನದಲ್ಲಿನ ಎಲ್ಲಾ ಕಷ್ಟಗಳು ಮಂಜಿನಂತೆ ಕರಗಿ ಮಾಯ ಆಗುತ್ತವೆ. ಈ ಉಪಾಯ ಆರ್ಥಿಕ ಕಷ್ಟದಲ್ಲಿರುವವರಿಗೆ ಹೇಳಿ ಮಾಡಿಸಿದ ಉಪಾಯ. ಈ ವಿಡಿಯೋ ನೋಡಿದ ಕೂಡಲೇ ಈ ಉಪಾಯ ಮಾಡಿ ನೋಡಿ... ನಿಮಗೆಲ್ಲ ಒಳ್ಳೆದಾಗಲಿ.
    10 rupee note remedy is very old and powerful miracle remedy for those who are in financial trouble
    this remedy will remove financial hurdles and troubles and brings wealth
    #kannadaastrologytips
    #astrologykannada
    #lakshmi
    #money
    #rich
    #wealth
    #kubera
    #10rupees
    #RupeePyramid
    #pyramids
    #vastu
    #vastutips
    #purse
    #vanitybag
    #positivevibes
    #positiveaffirmations
    #affirmations
    #morning
    #morningaffirmation
    #spirituality
    #spiritualhealer
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 8 тис.

  • @roopalokireddy5348
    @roopalokireddy5348 7 місяців тому +11

    ತುಂಬಾ ಧನ್ಯವಾದಗಳು ಸರ್
    ನಿಮ್ಮಿಂದ ನಮ್ಮ ಸಮಸ್ಯೆಗಳು ಒಂದೊಂದಾಗಿ ಪರಿಹಾರ ವಾಗುತ್ತಿದೆ
    ಅಮ್ಮ ಮಹಾಲಕ್ಷಿ ಶ್ರೀಮನ್ ನಾರಾಯಾಣಾ ರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ🙏🙏

  • @poornimasjapthi8115
    @poornimasjapthi8115 4 місяці тому +14

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🏻🙏🏻🙏🏻🙏🏻🙏🏻

  • @rooparoopa8330
    @rooparoopa8330 Місяць тому +4

    ಓಂ ನಮೋ ಭಾಗವತೇ ವಾಸುದೇವಾಯ ನಮಃ ಶ್ರೀ ಮನ್ನ ನಾರಾಯಣ ಲಕ್ಷ್ಮೀ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @user-nr2eb5xh8k
    @user-nr2eb5xh8k 6 місяців тому +27

    ಅಮ್ಮ ಮಹಾಲಷ್ಮಿ ನಮ್ಮಮನೆಗೆ ಮಾರಮ್ಮ ಸ್ಥಿರವಾಗಿ ನಿಲಸಮ್ಮ 🙏🙏

    • @indrap4159
      @indrap4159 4 місяці тому

      Amma mahalakshmi namma manege baramma

    • @user-st1zi7tu2e
      @user-st1zi7tu2e 3 місяці тому

      Amma mahal asmi manege Baramma 🙏🙏🙏🙏🙏

    • @ParavvaMugalihal
      @ParavvaMugalihal 3 місяці тому

      ಅಮ್ಮಾ. ಮಹಾಲಕ್ಷ್ಮಿ ನಮ್ಮ ಮನೇಗೆ ಬಾರಮ್ಮ

    • @rameshyrameshy8729
      @rameshyrameshy8729 2 місяці тому

      🙏🙏🙏🙏🙏

    • @rameshn9522
      @rameshn9522 2 місяці тому

      ​@@ParavvaMugalihalammamahalakshi 12:10

  • @sarojap7417
    @sarojap7417 Рік тому +12

    ವಾವ್ ಸೂಪರ್ ಸೂಪರ್ ಸರ್
    ಚಮತ್ಕಾರಿ ಟಿಪ್ಸ್ ನ್ನು
    ಪ್ರತಿ ದಿನ ‌ಸಾಮಾನ್ಯ ಜನರು ಜೀವನದಲ್ಲಿ ಅನುಸರಿಸಿಕೊಂಡು
    ನೆಮ್ಮದಿ ಯ ಬದುಕನ್ನು ಕಾಣಲೆಂದು ನಿಮ್ಮ ಆಶಯ ಅದ್ಭುತ ವಾಗಿದೆ ಸರ್
    ಈ ಪುಟ್ಟ ಪುಟ್ಟ ಟಿಪ್ಸ್ ಗಳನ್ನು
    ಕೊಡುತ್ತಿರುವ ನಿಮಗೆ ಶತಕೋಟಿ ಧನ್ಯವಾದಗಳು ಸರ್
    ನಿಮ್ಮ ಜೀವನ ಆನಂದಾಯಕವಾಗಿರಲಿ
    ಸವಿನಯ ವಂದನೆಗಳು
    ದಯವಿಟ್ಟು ಶ್ರೀ ಮಹಾಲಕ್ಷ್ಮಿ ಮನೆಗೆ ಬಾರಮ್ಮ

  • @shylajaashok9970
    @shylajaashok9970 Рік тому +23

    ಅಮ್ಮಾ ಮಹಾಲಕ್ಷ್ಮಿ ಮನೆಗೆ ಬಾರಮ್ಮ, ನಿಮ್ಮ ಉಪಯುಕ್ತವಾದ ಮಾಹಿತಿಗೆ ಹೃತ್ಪೂರ್ವಕ ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ

  • @prakashgowda7649
    @prakashgowda7649 8 місяців тому +5

    ಜೈ ಶ್ರೀ ಗುರುದೇವ್ ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ ಗುರುಗಳೇ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೇವರು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ

  • @reddy6985
    @reddy6985 3 місяці тому +5

    ನಮ್ ಅಂತ ಬಡವರಿಗೆ ನೀವೇ ದಾರಿ ದೀಪ ಗುರೂಜಿ 🙏🏼🙏🏼🙏🏼🙏🏼🙏🏼

  • @praveenkumarpoojar359
    @praveenkumarpoojar359 11 місяців тому +9

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ತುಂಬಾ ಅದ್ಭುತವಾಗಿ ಮಾರ್ಗದರ್ಶನ ನೀಡುತ್ತಿದ್ದೀರಿ ಗುರುಗಳೇ ತಮಗೆ ನನ್ನ ಅನಂತ ಧನ್ಯವಾದಗಳು

  • @sakshimc2415
    @sakshimc2415 8 місяців тому +5

    yaara manassu noisabedi mattu yaarannu kanniru hakisabedi anno mana muttuva shubha sandesha prati videodalli janarige talupistira nanage nimma intaha shubha sandesha ishtavaitu guruji nimma sandeshakke koti koti vandanegalu 👍👍👍🙏🏻🙏🏻🙏🏻🙏🏻🙏🏻

  • @gangammaturamari4084
    @gangammaturamari4084 8 місяців тому +5

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮನೆಗೆ ಬಂದು ನೆಲೆಸು ತಾಯಿ ಓಂ ನಮೋ ಗುರು ವಾಸುದೇವಾಯ ನಮಹ ಜೈ ಮಹಾಲಕ್ಷ್ಮಿ ಜೈ ಶ್ರೀ ಕೃಷ್ಣ ಥ್ಯಾಂಕ್ ಯು ಗುರೂಜಿ ಧನ್ಯವಾದಗಳು 🙏🌺🙏

  • @hemav8070
    @hemav8070 7 місяців тому +3

    ಗುರೂಜಿ ನಾವು ಇತ್ತೀಚೆಗೆ ತಮ್ಮ video ನೊಡ್ತಿದಿವಿ ಎಲ್ಲಾ ಥರದ ಪರಿಹಾರ ಮಾಡುತ್ತಿದ್ದೇವೆ ತುಂಬಾ ಉಪಯೋಗ ಆಗುತ್ತಿದೆ ❤🙏🙏🙏

    • @HariniDamodar
      @HariniDamodar 4 місяці тому

      Ammamahalakshmimanegha baaramma, 🙏🙏🙏🙏🙏🙏

  • @NithinGiri-nt4fe
    @NithinGiri-nt4fe Рік тому +15

    ಅಮ್ಮ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🌼 ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ ಕೊಟ್ಟಿದೀರಿ ಈ ಮಾಹಿತಿಯಿಂದ ಪ್ರತಿಯೊಬ್ಬರು ಒಳಿತು ಕಾಣಲಿ 🙏🙏

  • @span2000
    @span2000 11 місяців тому +8

    ಅಮ್ಮ ಶ್ರೀ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ, ಎಲ್ಲಾ ಸುಖ ಸಮೃದ್ಧಿ ಸಂತೋಷ ಕರುಣಿಸು ಅಮ್ಮ ತಾಯಿ ... 💐🙏🏻

  • @rathikunjal3152
    @rathikunjal3152 7 місяців тому +3

    ನೀವು ಹೇಳಿದ ಈ remidy ಯಿಂದ ನನ್ನ ಕಷ್ಟ ಕಡಿಮೆಯಾಯಿತು ಗುರುಗಳೇ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻☺️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🫂🫂🫂🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @VeenaGanesh-pf9ny
    @VeenaGanesh-pf9ny 6 місяців тому +4

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏 ಗುರೂಜಿ ನಾವೂ ತುಂಬಾ ರಿಮಿಡಿಗಳನ್ನು ಮಾಡು ತಿದ್ದೇವೆ ಏನೂ ತೊಂದರೆ ಆಗಲ್ವಾ ಗುರೂಜಿ. ನಿಮ್ಮ ಹಾಗೆ ಯಾರು ಇಸ್ಟೊಂದು ನಮಗೆ ಬೇಕಾದ ಮಾಹಿತಿಗಳನ್ನು ಕೊಟ್ಟಿಲ್ಲ ಇನ್ನೂ ಕೊಡೋದು ಇಲ್ಲ .ನಿಮಗೆ ಸಾಷ್ಟಾಂಗ ನಮಸ್ಕಾರಗಳು.

    • @HanumathaHanu-gx3fn
      @HanumathaHanu-gx3fn 4 місяці тому

      ನಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

  • @kingofpop7765
    @kingofpop7765 Рік тому +6

    ಈ ಒಂದು ಸಂಕಲ್ಪ ನನಗೆ ತುಂಬಾ ಸಹಾಯವಾಗಿದೆ, ಇದನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏🙏🙏

    • @NaveenNaveen-uf7oq
      @NaveenNaveen-uf7oq 10 місяців тому

      ಅದು ಯಾವ ಸಂಕಲ್ಪ ಅಂತ್ತ ಏಳ್ತಿರಾ ಸರ್

  • @roopavananjakar2907
    @roopavananjakar2907 Рік тому +15

    ಗುರುಗಳೇ ನಿಮ್ಮಸುಲಭವಾದ ಪರಿಹಾರಗಳು ನಮ್ಮ ಜೀವನದಲ್ಲಿ ಗೆಲುವು ಸಾಧಿಸುವ ಹಾದಿ ಹಿಡಿದೆ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಕಮಿ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🌹🙏🙌🙌

    • @sunithakotian4334
      @sunithakotian4334 Рік тому

      Nija Na ella avaru momma parichayadavara

    • @prabhudev6697
      @prabhudev6697 Рік тому

      Amma mahalakshmi namma manege barammma

    • @user-wb6zw2br7v
      @user-wb6zw2br7v Рік тому

      ಗುರುಗ್ಗಳೆಮನದಾಳದಿಂದನಮನಗಳಕ.

    • @geethanagaraj5632
      @geethanagaraj5632 Рік тому

      Amma mahalakshmi namma. manege baramma aarthika samasya daara madamma namaskaragalu

  • @Puttmadu
    @Puttmadu 6 місяців тому +10

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏

  • @kavanat9150
    @kavanat9150 7 місяців тому +7

    ಅಮ್ಮ ಮಾತೇ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ

  • @premananda8559
    @premananda8559 Рік тому +7

    ಸರ್ವರಿಗೂ ಶುಭ ಕೋರಿದ ನಿಮ್ಮ ಒಳ್ಳೆಯತನ ಖುಷಿಯಾಯ್ತು. ಧನ್ಯವಾದಗಳು 👏

  • @KrishnaKrishna-tz6fu
    @KrishnaKrishna-tz6fu Рік тому +11

    ಧನ್ಯವಾದಗಳು ಸ್ವಾಮಿ ನಿಮ್ಮ ಸಲೆಯೆಗಳು ಬಹಳಷ್ಟು ಜನರಿಗೆ ಒಳ್ಳೆಯದಾಗಲಿ

  • @Sanju.S-sq1co
    @Sanju.S-sq1co Місяць тому +2

    ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲಸಮ್ಮ್🙏🙏🙏🙏🙏🙏🙏

  • @user-ge4qt5mm6b
    @user-ge4qt5mm6b 6 місяців тому +5

    ಅಮ್ಮ ಮಹಾ ಲಕ್ಷ್ಮಿ ಮನೆಗೆ baramma ಜೈ ಶ್ರೀರಾಮ್

  • @parvatidoddur8676
    @parvatidoddur8676 Рік тому +22

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏

    • @SujataSomaraddi-le5sh
      @SujataSomaraddi-le5sh Рік тому

      ತಮ್ಮ ಮಾಲಕ್ಷ್ಮಿ ನಮ್ಮನೆಗೆ ಬಾರಮ್ಮ ಗುರುಗಳು ಹೇಳಿಕೊಟ್ಟದ್ದಕ್ಕೆ ಧನ್ಯವಾದಗಳು

  • @vartandcrafts3534
    @vartandcrafts3534 8 місяців тому +7

    ಗುರುಗಳೇ ನಿಮಗೆ ಕೋಟಿಕೋಟಿ ಧನ್ಯವಾದಗಳು ತುಂಬಾ ಸರಲವಾದ ಅನುಷ್ಠಾನ ಹೇಳಿದ್ದಿರಿ ಮಾಡುತ್ತೇನೆ ನಮಗೆ ಟೈಮ್ ಸರಿಯಾಗಿದೆಯಾ ಅಥವಾ ಇಲ್ಲವೋ ಗೊತ್ತಿಲ್ಲ ನೀವು ಹೇಳಿದಂತೆ ಮಾಡುತ್ತಿರುವೆ ನಂಬಿಕೆ ಇಟ್ಟು ಮಾಡುತ್ತಿದ್ದೇನೆ ನಮ್ಮ ಪಾಲಿಗೆ ಆ ದೇವರು ಕಣ್ಣು ಬಿಟ್ಟು ನೋಡುವಂತೆ ಕೇಳಿಕೊಳ್ಳುತ್ತೇನೆ ಧನ್ಯವಾದಗಳು 🙏🏻👍🏻🌹👌🏻💐💐

  • @renukam4555
    @renukam4555 22 дні тому +1

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ❤🙏

  • @HemanthKumarAR-ve2wh
    @HemanthKumarAR-ve2wh Місяць тому +1

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಸಾದಾ ಸ್ಥಿರವಾಗಿ ನೆಲೆಸಮ್ಮ 🙏🏻🙏🏻🙏🏻🙏🏻🙏🏻🙏🏻🙇🏻‍♀️

  • @jagadisham.m6368
    @jagadisham.m6368 Рік тому +8

    ಅಮ್ಮ ಲಕ್ಷ್ಮೀ ಬಾರಮ್ಮ ನಮ್ಮನೆಗೆ ಹೃದಯದ ಧನ್ಯವಾದಗಳು ಗುರುಗಳೇ ಪಿರಮಿಡ್ ತೋರಿಸಿಕೊಟ್ಟಿದ್ದಕ್ಕೆ 💐🙏🙏

  • @jayanthisalian-ul2ix
    @jayanthisalian-ul2ix Рік тому +7

    ಅಮ್ಮ ಮಹಾ ಲಷ್ಮಿ ನಮ್ಮ ಮನೆಗೆ ಬಾರಮ್ಮ ಗುರು ಗಳೆಗೆ ತುಂಬಾ ರದಾಯ ದ ಧನ್ಯವಾದಗಳು 🙏🙏🙏🙏🙏

  • @hithaboutiqueambika5668
    @hithaboutiqueambika5668 Місяць тому +1

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನನ್ನ ಮನೆಗೆ ಬಂದು ಸಿರವಾಗಿ ನೆಲಸಮ್ಮ 🙏🙏🙏

  • @ravindranaikh334
    @ravindranaikh334 7 місяців тому +1

    Sir E THARA MADIDINI WITH IN 10 DAYS GOOD RESULT KOTTIDE FINANCIAL PROBLEM SOLVE AGIDE THANK YOU SO MUCH SIR

  • @ranjitahombaradi5197
    @ranjitahombaradi5197 9 місяців тому +6

    ಅಮ್ಮಾ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ🙏🙏🙏 ಎಲ್ಲರಿಗೂ ಒಳ್ಳೆಯದಾಗಲಿ

  • @user-ur8qi8ix2n
    @user-ur8qi8ix2n Рік тому +7

    ಓಂ ನಮೋ ವಾಸುದೇವಾಯ ನಮಃ🙏
    ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಎಲ್ಲರ ಮನೆಗೆ ಬಂದು ನೆಲೆಸು ತಾಯಿ ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡು ತಾಯಿ🙏🙏🙏 ಎಲ್ಲರಿಗೂ ಒಳ್ಳೆಯದಾಗಲಿ 🙏 ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏

  • @ArpithaS-yo6ik
    @ArpithaS-yo6ik 4 місяці тому +4

    ನಮ್ ಅಂಥ ಬಡವರಿಗೆ ನೀವೇ ದಾರಿ ದೀಪ 🙏🙏

  • @SuvarnaHullmbi
    @SuvarnaHullmbi 16 днів тому +2

    ಮಹಾಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🌹🙏

  • @hithapraveen3598
    @hithapraveen3598 Рік тому +100

    ಗುರೂಜಿ, ನಿಮ್ಮಸುಲಭವಾದ ಪರಿಹಾರಗಳು ನಮ್ಮ ಜೀವನದಲ್ಲಿ ಗೆಲುವು ತಂದಿದೆ.... 🙏🙏🙏🙏🙏

    • @Jeethmedia
      @Jeethmedia  Рік тому +1

      Hitha Praveen ತುಂಬಾ ಧನ್ಯವಾದಗಳು.. Mr ರಾಜೇಶ್‌ ಎನ್..‌ ಮನಸ್ಸಿನಲ್ಲಿ ಸಂಶಯ ಇದ್ದರೆ ನಮ್ಮ ಪರಿಹಾರ ಮಾಡಿಕೊಳ್ಳಬೇಡಿ.. ನಿಮಗೆ ಹೊಟ್ಟೆ ನೋವು ಬಂದರೆ ಮಾತ್ರೆ ತೆಗದುಕೊಳ್ಳಿ.. ಹೊಟ್ಟೆ ನೋವು ವಾಸಿಯಾಗುತ್ತ ಅಂತ ಬೇರೆಯವರನ್ನ ಕೇಳೋದು ಎಂಥ ಅದ್ಭುತ..?????

    • @rekhakumar7456
      @rekhakumar7456 Рік тому +2

      Sir ಧನ್ಯವಾದಗಳು ನಿಮಗೆ p🙏🙏🙏

    • @jothik2424
      @jothik2424 Рік тому

      Guroji nimmage namma manayavarenda thomba dannya vadagalo

    • @mallikapsalian9768
      @mallikapsalian9768 Рік тому +1

    • @malavallikarnataka3863
      @malavallikarnataka3863 Рік тому

      ಓಂ ನಮಃ ಲ ಷೃನಮಂ

  • @suvarnas5769
    @suvarnas5769 Рік тому +198

    ಸಾರ್ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ನಿಮ್ಮನ್ನ ಹಾಗೂ ನಿಮ್ಮ ಕುಟುಂಬದವರನ್ನು ಚೆನ್ನಾಗಿಟ್ಟಿರಲಿ ದೇವರು

    • @shwetham4779
      @shwetham4779 Рік тому +8

      ಓಂ ನಮಃ ಶಿವಾಯ

    • @suvarnas5769
      @suvarnas5769 Рік тому +11

      ಅಮ್ಮ ಮಹಾಲಕ್ಷ್ಮಿ ನಮ್ ಮನೆಗೆ ಬರಮ್ಮ

    • @kumark6469
      @kumark6469 Рік тому +4

      Amma mahalakhshi 🙏🙏🙏

    • @Jeethmedia
      @Jeethmedia  Рік тому +6

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @nagarathnamma9613
      @nagarathnamma9613 Рік тому +2

      Amma maha laxmi balagalittu barmma

  • @manjunathballari4433
    @manjunathballari4433 21 день тому +1

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲೆಸಮ್ಮ. 🙏🙏

  • @kusumakadthala4941
    @kusumakadthala4941 11 днів тому +1

    ಅಮ್ಮಾ ಮಹಾಲಕ್ಷ್ಮೀ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ.

  • @pallavig.g195
    @pallavig.g195 9 місяців тому +6

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ನಮ್ಮ ಸಮಸ್ಯೆ ಪರಿಹಾರಿಸಮ್ಮ 🙏🙏❤

  • @ambarishrajm814
    @ambarishrajm814 6 місяців тому +5

    ಅಮ್ಮ ಮಾಹಾತಾಯಿ ನಮ್ಮ ಮನೆಯಲ್ಲಿ ಸ್ಥಿರ ವಾಗಿ ನೆಲಸಮ್ಮನಿನಗೆ ಅನಂತಾನಂತ ಕೋಟಿ ನಮನಾಗಳು...

  • @irannapujari9713
    @irannapujari9713 Місяць тому +1

    ಅಮ್ಮಾ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ ಬಂದು ಇಲ್ಲೇ ನೆಲಸಮ್ಮ 🙏🙏

  • @nagarathnas8059
    @nagarathnas8059 Рік тому +10

    10 ರೂಪಾಯಿ ಒಳ್ಳೇದನ್ನು ಹೇಳಿದ್ದ ಕ್ಕೆ ತುಂಬ ಧನ್ಯವಾದವುಗಳು ಗುರೂಜಿ ಅಮ್ಮ ಮಾಹಲಷ್ಮೀ ನಮ್ಮ ಮನೆಗೆ ಬಾರಮ್ಮ

  • @mdbmurthy7862
    @mdbmurthy7862 Рік тому +8

    ಅಮ್ಮ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮಾ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏

    • @lalithap1977
      @lalithap1977 Рік тому

      Amma Lakshmi namma manège Bharamma🙏🏻🙏🏻🙏🏻

  • @alllinnonne
    @alllinnonne 14 днів тому +2

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ❤❤🎉🎉

  • @LakshmiLakshmi-ki2hy
    @LakshmiLakshmi-ki2hy 6 місяців тому +6

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏

  • @beena.k.bindushree8415
    @beena.k.bindushree8415 8 місяців тому +4

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಸಮೃದ್ಧಿ ಸಂತೋಷ ಕರುಣಿಸು ತಾಯಿ ಆರೋಗ್ಯ ಆಯಸ್ಸು ಕೊಡಮ್ಮ

  • @sarithasarithashetty7198
    @sarithasarithashetty7198 Рік тому +66

    ನಿಮಗೂ ನಿಮ್ಮ ಪರಿವಾರದ ಸರ್ವ ಸದಸ್ಯರಿಗೂ ದೇವರು ಒಳ್ಳೆಯದನ್ನ ಮಾಡಲಿ 🙏🏻🙏🏻

  • @kusumad1805
    @kusumad1805 Місяць тому +1

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ 🙏🙏🙏🙏🙏

  • @user-mu3kq3gr6s
    @user-mu3kq3gr6s 8 місяців тому

    Nimma ondondu opayavu saha namma badukige darideepavagide.tumba thanks.

  • @hemahemavathii6692
    @hemahemavathii6692 Рік тому +32

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಒಳ್ಳೆ ಮಾಹಿತಿ ತಿಳಿಸಿದ್ದೀರಿ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @unicornsubs6167
    @unicornsubs6167 Місяць тому

    Namaste gurugale e remedy nanage work agide thumba danyavadagalu

  • @dilipbs2187
    @dilipbs2187 2 місяці тому

    ನಮಸ್ತೆ ಗುರುಗಳೇ,
    ಈ ರೆಮಿಡಿ ತುಂಬಾ ಅದ್ಬುತ ವಾಗಿದೆ, ಇದನ್ನು ಮಾಡಿಕೊಂಡ ಮೇಲೆ ನನ್ನ ಹತ್ತಿರ ಹಣ ಹುಳಿತ ಇದೇ.
    ನಿಮಗೆ ಕೋಟಿ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ.

  • @omsriram1728
    @omsriram1728 Рік тому +8

    🙏🏻🌷 ಅಮ್ಮ ಲಕ್ಷ್ಮೀದೇವಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ🌷🙏🏻

  • @lakshmikhosamani6049
    @lakshmikhosamani6049 Рік тому +4

    Amma mahalaxmi please come home and bless everyone thank you very much for giving beautiful and simple solutions let everyone be home🎉🎉

  • @ManjuManju-nv8wj
    @ManjuManju-nv8wj 3 місяці тому +1

    Om bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much juruji

  • @user-do1my6rj1x
    @user-do1my6rj1x 7 місяців тому +8

    ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ನೆಲೆಸಿ ಆಶೀರ್ವದಿಸಿ ❤

    • @GowthamN.C
      @GowthamN.C 2 місяці тому

      ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ನೆಲೆಸಿ ಆಶೀರ್ವದಿಸಿ

  • @krdevendraagumbe3440
    @krdevendraagumbe3440 Рік тому +24

    🕉️ಸರ್ ನಿಮಗೆ ದೇವರ ಕೃಪೆ ಇರಲಿ, ನಿಮಗೆ ನಮ್ಮ ಮೇಲೆ ದಯೆ ಇರಲಿ 🕉️

  • @gowramma4208
    @gowramma4208 Рік тому +17

    ತುಂಬು ಹೃದಯದ ಧನ್ಯವಾದಗಳು .ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೂ ಬಂದು ನೆಲೆಸಮ್ಮ ಗುರುಗಳಿಗೂ ಒಳ್ಳೆಯದನ್ನು ಮಾಡಮ್ಮ🙏

  • @vartandcrafts3534
    @vartandcrafts3534 6 місяців тому +5

    🙏🏻💐🙏🏻🌹🙏🏻💐🌹🙏🏻💐ಓಂ ನಮೋ ಭಗವತೆ ವಾಸುದೇವಯ ನಮಃ ನಾನು ಮಾಡಿ ಇಟ್ಟು ಕೊಂಡಿದ್ದೇನೆ ಒಳ್ಳೇದು ಆಗುತ್ತಿದೆ ಧನ್ಯವಾದಗಳು 💐🙏🏻👍🏻👌🏻🌹🎂💐

    • @AniAni-qr3ys
      @AniAni-qr3ys 17 днів тому

      Mamatha kr nagar ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Gaming_world7869
    @Gaming_world7869 Рік тому +51

    ಅಮ್ಮ ತಾಯೆ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🌹🙏

    • @devendrappamagod6919
      @devendrappamagod6919 Рік тому +1

      ಅಮ್ಮ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

    • @ramakrishnayadav6570
      @ramakrishnayadav6570 Рік тому

      ಅಮ್ಮ ತಾಯಿ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

    • @rekhakamatagi5716
      @rekhakamatagi5716 Рік тому +1

      ​amma tayi mahalaxmi

    • @hanamantharaykarajgi6005
      @hanamantharaykarajgi6005 Рік тому

      🙏🙏🙏🙏🙏 ಅಮ್ಮ ತಾಯೆ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

    • @mallanagoudapatil5690
      @mallanagoudapatil5690 Рік тому

      Amma Tai Mahalaxmi namma manege baramma.

  • @manjammamanjamma6274
    @manjammamanjamma6274 3 місяці тому

    ನೀವು ಹೇಳಿದ ವೆಲ್ಲ ಮಾಡ್ತೀವಿ ಒಳ್ಳೆದೇ ಆಗಿತ್ತು ಅಪ್ಪ ನಮಗೆ ಐದು ವರ್ಷದ ತನಕ ನನ್ನ ಮೊಮ್ಮಕ್ಕಳು ಸೇರಿದ್ದು ಇಲ್ಲ ನಿಮ್ಮದು ರೆಮಿಡಿ ಮಾಡಿ ಮೇಲೆ ಮಕ್ಕಳ ಮನೆಗೆ ಬಂದ್ರು ತುಂಬಾ ಥ್ಯಾಂಕ್ಸ್ ಅಪ್

  • @prajwalprence6229
    @prajwalprence6229 Місяць тому +1

    ಅಮ್ಮ ಮಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸೋಣ 🙏🙏🙏🙏🙏🙏

  • @Prathikshagowda-ix9oe
    @Prathikshagowda-ix9oe Рік тому +14

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏ತುಂಬಾ ಒಳ್ಳೆಯ ಮಾಹಿತಿ ಗುರುಗಳೇ ನಿಮಗೆ ಒಳ್ಳೆಯದಾಗಲಿ 🙏

  • @rajakumarchavan3973
    @rajakumarchavan3973 Рік тому +11

    ಅಮ್ಮ ಲಕ್ಷ್ಮಿ ಶ್ರೀ ಮನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಗುರುಗಳಿಗೆ ಧನ್ಯವಾದಗಳು 🙏🏽🙏🏽

  • @tejaswinihv
    @tejaswinihv 2 місяці тому +1

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ

  • @nagavenirao9475
    @nagavenirao9475 Рік тому +5

    🙏 ಮಹಾಲಕ್ಷ್ಮೀ ಮನೆಗೆ ಬಾರಮ್ಮ..... ಉತ್ತಮ ಮಾಹಿತಿ ನೀಡಿದ್ದೀರಿ ಅನಂತ ಧನ್ಯವಾದಗಳು,,🙏

    • @shivak839
      @shivak839 Рік тому

      Amma mahalaxmi maanegi baramma

  • @shrisailshrisail547
    @shrisailshrisail547 11 місяців тому +25

    ಅಮ್ಮ ಮಹಾಲಷ್ಮಿ ನಮ್ಮ ಮನೆಗೆ ಬಾರಮ್ಮ ನಮ್ಮ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡಮ್ಮ 🙏🙏

    • @sunithasshetty9755
      @sunithasshetty9755 11 місяців тому +1

      Amma mhalaksmi namma manege baramma namma ella kastha galannu parrihara madamma 🙏🙏🙏

    • @gopalabangera6101
      @gopalabangera6101 11 місяців тому

      Amma mahalakshmi namma manege baramma namma hela kastgalanu pariyara madamma

    • @sridevim6518
      @sridevim6518 11 місяців тому

      Amma Mahalaxmi shriman Narayana sametha namma manege baramma

    • @manjunathammanjunatham1983
      @manjunathammanjunatham1983 11 місяців тому

      ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ನಮ್ಮ ಕಷ್ಟಗಳನ್ನು ತೊಂದರೆಗಳನ್ನು ಹಣಕಾಸಿನ ತೊಂದರೆಗಳು ಎಲ್ಲವನ್ನು ಪರಿಹಾರ ಮಾಡಿ ನಮಗೆ ನೆಮ್ಮದಿಯನ್ನು ತಾರಮ್ಮ 🌹🙏🌹

    • @prasadkrishna2188
      @prasadkrishna2188 11 місяців тому

      Amma mahalakshmi
      Namma manege
      Baramma

  • @laxshmichandru4540
    @laxshmichandru4540 3 місяці тому

    ಗುರುಗಳೇ ನಿಮ್ಮ ಹತ್ತಿರ ಮಿಡಿಯನ್ನು ನಾನು ಮಾಡಿಕೊಂಡಿದ್ದೇನೆ ನಾನು ಮಾಡಿಕೊಂಡ ನಂತರ ನನಗೆ ಹಣಕ್ಕೆ ಕೊರತೆಯೇ ಬಂದಿಲ್ಲ ಸದಾ ಕಾಲ ನನ್ನ ಪರ್ಸಿನಲ್ಲಿ ಹಣ ಆಗಿ ನಿಲ್ಲುತ್ತಾ ಇದೆ ನಿಮಗೆ ತುಂಬಾ ಧನ್ಯವಾದಗಳು ಒಳ್ಳೆಯ ರೆಮಿಡಿ ಹೇಳಿಕೊಟ್ಟದ್ದಕ್ಕೆ ನಿಮ್ಮ ಎಲ್ಲಾ ರೆಮಿಡಿಗಳು ಸಹ ಚೆನ್ನಾಗಿ ಕೆಲಸ ಮಾಡುತ್ತವೆ ನಾವು ತಪ್ಪದೆ ಅದನ್ನು ಪಾಲಿಸುತ್ತಿದ್ದೇವೆ

  • @mythilimr2059
    @mythilimr2059 Рік тому +6

    Amma Mahalaxmi please come home and bless everyone. Thank you very much for giving beautiful and simple solutions. Let everyone be happy.

  • @hanamantraybiradar2962
    @hanamantraybiradar2962 Рік тому +4

    ಅಮ್ಮ ತಾಯಿ ಮಹಾ ಲಕ್ಷ್ಮ್ಮ ದೇವಿ ನಮ್ಮ ಮನೆಗೆ ಬಾರಮ್ಮ ನನ್ನ ಬಡತನ ನಿವಾರಿಸು ತಾಯಿ🙏🙏🙏🙏🙏

  • @lakshmilakshmi4224
    @lakshmilakshmi4224 6 місяців тому +1

    Thank you sir

  • @UshaMk-tz7ss
    @UshaMk-tz7ss Рік тому +4

    ಅದ್ಬುತ ವಾದ ವಿವರಣೆ ಗೆ ಧನ್ಯವಾದಗಳು 👏👌🌹👏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @shainaz...198
    @shainaz...198 Рік тому +4

    ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ 🙏🙏🙏🙏🙏

  • @sriranjini6382
    @sriranjini6382 7 місяців тому +2

    Amma mahalaxmi namma manege. Baramma namma maneyalli shiravagi nelesamma

  • @Parvathiparvati-em9rw
    @Parvathiparvati-em9rw Місяць тому +2

    ಆಮಮಹಾಲಕ್ಕಿನಮ್ಮಮನೆಗೆಮಾರಮ್ಮಸಿ ವಾಗಿನಿಲಸಮ್ಮ🎉🎉🎉

  • @ramakrishnabk4945
    @ramakrishnabk4945 Рік тому +5

    ಧನ್ಯವಾದ ಸರ್ ನಿಮ್ಮ ಈ ಸಲಹೆಯು ಬಹಳಷ್ಟು ಜನರಿಗೆ ಸಹಾಯ ಆಗಲೆಂದು ಆಶಿಸುವೆ.🎉🎉

  • @rakesh.b.vrakesh.b.v615
    @rakesh.b.vrakesh.b.v615 Рік тому +3

    ನಮಸ್ತೆ ಗುರುವರ್ಯ ನಿಮ್ಮ ಈ ಮಾಹಿತಿಗೆ ವಂದನೆಗಳು 👏👏👏

  • @vartandcrafts3534
    @vartandcrafts3534 7 місяців тому +4

    🙏🏻ನಮಸ್ಕಾರ ಗುರೂಜಿ ಖಂಡಿತ ಮಾಡಿದ್ದೇನೆ ಈಗಲೂ ಮಾಡುತ್ತೇನೆ ಕೊರಗಜ್ಜ ನವರ್ ಆಶೀರ್ವಾದ ನಿಮ್ಮ ಆಶೀರ್ವಾದ ಸದಾ ಇದ್ದರೆ ಈ ಎಲ್ಲಾ ಸಮಸ್ಯೆ ಗಳಿಗೆ ಪರಿಹಾರ ಹೇಳಿದ್ದಿರಿ ನೀವು ಹೇಳಿದ ಸಮಸ್ಯೆ ಗಳು ನಮ್ಮ ಜೀವನದಲ್ಲಿ ಇವೆ ಅದಕ್ಕೆ ಪರಿಹಾರ ಮಾಡಿ ಕೊಳ್ಳುತ್ತೇನೆ ಧನ್ಯವಾದಗಳು ಗುರುಗಳೇ 💐🎂🙏🏻👌🏻👍🏻🌹

  • @kalpanakalpi2357
    @kalpanakalpi2357 7 місяців тому

    Really guruji I also did and I informed to everyone they also very happy after doing this remidy guruji really thank you so much

  • @sinchusanju925
    @sinchusanju925 Рік тому +3

    Thank you sir for sharing this wonderful information. God Bless You & Your Family.

  • @vinu8933
    @vinu8933 10 місяців тому +4

    Amma mahalaxmi nama maneagea barama

  • @user-pv2qg9xl5l
    @user-pv2qg9xl5l 5 місяців тому

    ಸರ್ ನೀವು ಹೇಳುವ ಪ್ರತಿಯೊಂದು ರೆಮಡಿ ನೋಡಿ ಮಾಡ್ತಾ ಇದೀನಿ.. ತುಂಬಾ ಹೆಲ್ಪ್ ಆಗಿರುತ್ತದೆ tq ಸರ್

  • @Neelavati563
    @Neelavati563 7 місяців тому +6

    ಜೈ ಶ್ರೀ ಕೃಷ್ಣ ಓಂನಮಭಗವತವಸಧವಯ ಆಮ್ಮ ಮಹಾಲಕ್ಷ್ಮಿ ನಮ್ ಮನೆಗೆ ಬಂದು ನಲಸಮ

  • @ravikantravikant5562
    @ravikantravikant5562 Рік тому +3

    Thank you Sir, Jesus bless you and your family.

  • @veenacsveena8174
    @veenacsveena8174 7 місяців тому

    Amma lakshmidevi namma manege baramma. Dhanyavaadalu gurujii

  • @timmappagowda3692
    @timmappagowda3692 Рік тому +4

    ಅಮ್ಮಾ ಶ್ರೀ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ, ಸರ್ ತಮಗೂ ಕೂಡ ಭಗವಂತ ಒಳ್ಳೆಯದು ಮಾಡಲಿ ನಮಸ್ಕಾರ!

    • @sureshprachandi6629
      @sureshprachandi6629 Рік тому

      ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

  • @krishnaacharya7542
    @krishnaacharya7542 Рік тому +4

    ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ.
    ನಿಮಗೂ ದೇವರು ಒಳ್ಳೆಯದನ್ನೇ ಮಾಡಲಿ.

    • @rajeshwarivijapur4718
      @rajeshwarivijapur4718 Рік тому

      Thanks guruji

    • @PrabhakarBN-tk9og
      @PrabhakarBN-tk9og Рік тому

      ಅಮ್ಮ ಮಹಾಲಕ್ಷ್ಮಿದೇವಿ ನಮ್ಮ ಮನೆಗೆ ಬಾಮ್ಮ ತುಂಬಾ ಧನ್ಯವಾದಗಳು ಗುರೂಜಿ

  • @sheelavathishetty3693
    @sheelavathishetty3693 7 місяців тому +1

    Amma Malahalakshmi Amma.Narayana sametha manege baramma.

  • @JyothiJyothi-gv8mf
    @JyothiJyothi-gv8mf 7 місяців тому

    ಬೆಳಗಿನ ಶುಭೋದಯ, ನಿಮ್ಮ ಚಾನೆಲ್ಗೆ ಹೊಸದಾಗಿ ಜಾಯಿನ್ ಆಗಿದೀನಿ, ನಾನು ಬ್ಯುಸಿನೆಸ್ ಮಾಡ್ತಿದೀನಿ ಕಸ್ಟಮರ್ಸ್ ಅಟ್ರಾಕ್ಷನ್ ಬಗ್ಗೆ ತಿಳಿಸಿಕೊಡಿ

  • @sumalatharai6899
    @sumalatharai6899 6 місяців тому +3

    ಅಮ್ಮ ಮಹಾ ಲಕ್ಷ್ಮೀ ಶ್ರೀ ಮಾನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ

    • @dushyanthgowda1040
      @dushyanthgowda1040 6 місяців тому

      ಅಮ್ಮ ಮಹಾ ಲಕ್ಷ್ಮೀ ಶ್ರೀ ಮಾನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ

  • @lavith_nirmala
    @lavith_nirmala Рік тому +3

    ತುಂಬು ಹೃದಯದ ಧನ್ಯವಾದಗಳು ಸರ್

    • @sudevammasudevamma9168
      @sudevammasudevamma9168 Рік тому

      ಅಮ್ಮಾ ಮಹಾಲಕ್ಷ್ಮೀ ನಮ್ಮ ಮನೆಗೆ ಬಂದು ಚೆನ್ನಾಗಿ ಅಭಿವೃದ್ದಿ ಪಡಿಸಲು ಆಶೀರ್ವಾದ ಮಾಡಮ್ಮ 🙏🙏🙏💐💐🌹🌹🙏🙏tg ಗುರುಗಳೇ 🙏

  • @sarika1135
    @sarika1135 8 місяців тому +1

    Amma maha Lakshmi namma manege barama

  • @Maithrireddy06
    @Maithrireddy06 5 місяців тому

    Thumba danyavada guruji

  • @user-hk9dl2cp4t
    @user-hk9dl2cp4t Рік тому +6

    ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏

    • @chandrashekharayyanandikol3023
      @chandrashekharayyanandikol3023 Рік тому

      ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ🙏

    • @anitabhinge3894
      @anitabhinge3894 Рік тому

      Amma mhalaxami baramma

    • @saravananbabu4551
      @saravananbabu4551 Рік тому

      Amma Mahalaxmi please come my home nd help me and everyone who are suffering for money

  • @nagarajnagu8879
    @nagarajnagu8879 Рік тому +5

    ಗುರುಗಳೇ ಒಳ್ಳೆ ವಿಷಯವನ್ನು ತಿಳಿಸಿದ್ದೀರಿ ನಿಮಗೆ ಒಳ್ಳೆಯದಾಗಲಿ ಅಮ್ಮ ಮಹಾಲಕ್ಷ್ಮಿ ನಮ್ ಮನೆಗೆ ಬಾರಮ್ಮ

  • @raghuaishwaryaaishu5721
    @raghuaishwaryaaishu5721 7 місяців тому

    Dhanyawadgalu gurugale 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sugureshwarsugureshwar6177
    @sugureshwarsugureshwar6177 8 місяців тому

    Namaste gurugale thanks for your valuable suggestions

  • @sreedevimr6787
    @sreedevimr6787 Рік тому +16

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏