I give 100% marks to lyric writer and 1000% marks to pb srinivasji for singing such a beautiful song...it's about vijayanagara samrajya ..always hails srikrishnadevaraya
Aditya Gokhale Karnataka and Maharastra share a common history Chalukyas of Badami Rastrakootas of Malkhed were ruling over an area from Narmada to Cauvery Shivaji maharaja spent his childhood in namma Bengaluru Vijayanagar kings were the first among Indians to have sanatan dharma protection as their main agenda Thus was in contrast to Rajputs etc and northern kings who used to have social and military alliances with various Islamic rulers Just a few decades back the Vijaynagar kingdom had ended The young future Shivaji maharaja Heard stories of the great Hindu Vijaynagar kingdom from his mother and local friends which was his main inspiration He was also inspired by a great Wodeyar king Ranadheera Kanteerava whose actions Shivaji maharaja multiplied on a national scale Karu means high Nadu means land Karnataka means high land or plateau Maha means high Rastra means land Same meaning that is high land or plateau land Both refer to Deccan plateau
❤🎉❤🎉❤🎉❤🎉❤🎉❤🎉❤🎉❤Kannadigaru Sambhramisuva Hemme Paduva Kunidaduva Haadu Dr P B Srinivasara dhwaniyantu Adbhut Atydbhut Hats off to Great PBS Geetkararigu Nanna Hrutpurvak Namangalu 🎉🎉🎉🎉🎉🎉🎉
ಇದು ನನ್ನ ತಂದೆಯ ಅತ್ಯಂತ ಪ್ರಿಯವಾದ ಹಾಡು. ನಾನು ಬಾಲ್ಯದಲ್ಲಿ ಇದನ್ನು ಅವರ ಬಾಯಲ್ಲಿಯೇ ಮೊದಲು ಕೇಳಿದ್ದು. ಅವರು ಈಗಿಲ್ಲ. ಹಾಗಾಗಿ ಈ ಹಾಡಿನೊಂದಿಗೆ ನನಗೆ ಒಂದು ಗಾಢವಾದ ಭಾವನಾತ್ಮಕ ಸಂಬಂಧವಿದೆ...
ಚಿತ್ರ: ವಿಜಯನಗರದ ವೀರಪುತ್ರ ಸಾಹಿತ್ಯ: ಆರ್ ಏನ್ ಜಯಗೋಪಾಲ್ ಸಂಗೀತ: ಎಂ ಎಸ್ ವಿಶ್ವನಾಥನ್ ಮತ್ತು ಟಿ ಕೆ ರಾಮಮೂರ್ತಿ ಗಾಯಕ : ಪಿ ಬಿ ಶ್ರೀನಿವಾಸ್ ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ ನೆರೆ ನೋಟ ಹರಿದಂತೆ ಪಸರಿಸಿಹ ಗಿರಿ ಪಂಕ್ತಿ ಹಸಿ ಹಸಿರು ವನ ರಾಗಿ ನೋಡ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪಿ ಕಳೆಯ ಬೀಡಿದು ಅಪಾರ ಕೀರ್ತಿಯೇ ….. ಮಾತೆ ತುಂಗಾ ಭದ್ರೆ ಹರಿಯುತಿಹಳು ಇಲ್ಲಿ ಮಾನವನ ಪಾಪವನು ತೊಳೆವ ಕಲ್ಪವಲ್ಲಿ ಮಾನವನ ಪಾಪವನು ತೊಳೆವ ಕಲ್ಪವಲ್ಲಿ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು ಅಪಾರ ಕೀರ್ತಿಯೇ ದೇವಾ ವಿರೂಪಾಕ್ಷ ಈವ ನಮಗೆ ರಕ್ಷಾ ದೀವಿಗೆ ತಾ ನೀಡುವನು ಧರ್ಮದ ದೀಕ್ಷ ದೀವಿಗೆ ತಾ ನೀಡುವನು ಧರ್ಮದ ದೀಕ್ಷ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು ಅಪಾರ ಕೀರ್ತಿಯೇ ಕಡಿದು ಸುತ್ತ ಮುತ್ತಲಿದ್ದ ಗೊಂಡಾರಣ್ಯ ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ ಹಕ್ಕಾ ಬುಕ್ಕರಾಳಿ ಭಾವ್ಯತೆಯನು ತಾಳಿ ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು ಅಪಾರ ಕೀರ್ತಿಯೇ
Real song about Karnataka. Lyrics and hero R N Jaigopal and R N sudershan from Karnataka, Music director one from Tamil Nadu and another fro. Kerala and song sung by Great P B Srinivas from Andhra Pradesh. This is our great country Bharat. I am watching and listening today 21.09.2020 from Delhi
Handsome Hero in 70s .60s...🎉🎉🎉🎉👍👍👍..But Luck Has Not.... Towards Him.... His Own Banner...His Brother RN Jaygopal...Sir..... They Had All...But Not that Success That Much in Film Industry......👍👍👍👍
Movie: Vijayanagarada Veeraputra (1961) Lyrics: R . N. Jayagopal Music: Vishwanathan and Ramamurthy Singer: P. B. Srinivas Producer and Director: R. Nagendra Rao Raga: Shankarabharana (May be, not sure)
Sudhir chaudhary sir this kannada movie was released when i was😊 studying in middle school Sudarshan was youth and so handsome the singer was PB Srinivas 4:014:01
ತನ್ನ ಆರಂಭಿಕ ದಿನಗಳಲ್ಲೇ ಮನೋಜ್ಞ ಗೀತರಚನೆ ಮಾಡಿ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆದ ಆರ್ ಎನ್ ಜಯಗೋಪಾಲ್.ದಕ್ಷಿಣದ ಶಂಕರ್ ಜೈಕಿಷನ್ ಎಂದು ಅಪಾರ ಕೀರ್ತಿ ಗಳಿಸಿದ ತಮಿಳಿನ ದಂತಕಥೆ ವಿಶ್ವನಾಥನ್-ರಾಮಮೂರ್ತಿಅವರಿಂದ ಕನ್ನಡ ಸೌರಭ ತುಂಬಿದ ಮಧುರ ಸಂಗೀತ ಹಾಗೂ ಪಿ ಬಿ ಶ್ರೀನಿವಾಸ್ ಅವರ ಇಂಪಾದ ಸ್ವರಮಾಧುರ್ಯದಿಂದ ಮನೆಮಾತಾದ ಅಮರ ಗೀತೆ.
Yes nagerdra Rao opp line of kapali thiater Last two stairs Residents,two wife's, green Austin green colour car. He always at evening Mysore bank circle petrol pump.standing nearly 15 minutes , always he ware white jubba kachhe panache., we are moving there from SJP .
Our family are decedent of that victorious dynasty. Sri Virupaksha is our family diety. We are blessed.
ಸಿರಿಗನ್ನಡಂ ಗೆಲ್ಗೆ , ಸವಿಗನ್ನಡಂ ಬಾಳ್ಗೆ . jai karnataka jai bharatha
ಈ ಅದ್ಭುತವಾದ ಹಾಡನ್ನು ಸವಿಯಲು ಯಾರೆಲ್ಲಾ ಬಂದಿದಿರ ಒಂದ್ attendance ಹಾಕ್ ಹೋಗಿ🙋
I give 100% marks to lyric writer and 1000% marks to pb srinivasji for singing such a beautiful song...it's about vijayanagara samrajya ..always hails srikrishnadevaraya
Proud to be a kannadiga. Adbutavada haadu
Yes Saar,
🎉 ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು.👌🏼🙏ಸೂಪರ್ ಸಾಂಗ್ 👌🏼🌄🙏ಜೈ ಕರ್ನಾಟಕ ಮಾತೆ ❤❤🎉
Who else listing in 2019 ?
Jai Bharath.
Jai Karnataka.
I don't know Kannada, but still this is my favorite song
Aditya Gokhale Karnataka and Maharastra share a common history
Chalukyas of Badami Rastrakootas of Malkhed were ruling over an area from Narmada to Cauvery
Shivaji maharaja spent his childhood in namma Bengaluru Vijayanagar kings were the first among Indians to have sanatan dharma protection as their main agenda Thus was in contrast to Rajputs etc and northern kings who used to have social and military alliances with various Islamic rulers Just a few decades back the Vijaynagar kingdom had ended The young future Shivaji maharaja Heard stories of the great Hindu Vijaynagar kingdom from his mother and local friends which was his main inspiration He was also inspired by a great Wodeyar king Ranadheera Kanteerava whose actions Shivaji maharaja multiplied on a national scale
Karu means high Nadu means land Karnataka means high land or plateau
Maha means high Rastra means land Same meaning that is high land or plateau land
Both refer to Deccan plateau
@@dcmhsotaeh Yes, Indeed
ನೀನು ಕನಡಿಗನಲ್ಲಾ ಅಂತ ಕಾಣುತ್ತೇ
Naanu
👌👌👌yentaha sundaravada hadi namma karnataka
Bharathssthr baredavarigu hadidantja pbs ravarige danyavadhagalu
Danya vow 👌👌👌❤❤💘
Childhood school dance song....... Really we are lucky to dance this song..... Now in school they dont have concern our cluture and our state history
❤🎉❤🎉❤🎉❤🎉❤🎉❤🎉❤🎉❤Kannadigaru Sambhramisuva Hemme Paduva Kunidaduva Haadu Dr P B Srinivasara dhwaniyantu Adbhut Atydbhut Hats off to Great PBS Geetkararigu Nanna Hrutpurvak Namangalu 🎉🎉🎉🎉🎉🎉🎉
Intaha sumadhur,sunder geetegre sarisati innondu hadilla. Nalini Narendra Ahmedabad
Jaigopal sir's Lyrics and PBS sir voice....both are awesome...
The best song ever in kannada film history 😀👍🏽 sudharshan sir fans like here 😀👍🏽👍🏽👍🏽👍🏽
my school days song I love it.
ಈಗ ಎಷ್ಟು ವರ್ಷ ನಿಮಗೆ
ಸುಂದರವಾದ ಹಾಡು 💐🙏
Old Is Gold Yavakalakku.keluttiddare innu kelabeku ensuttade.
Sirigannadam gelgei!, thanks from me and Pooja Shali!.
Best, lyrics, beautifully, musical, good, singers, p,b, sir, ❤❤❤❤❤👌👌👌👌👌🌹🌹🌹🌹🌹🙏🙏🙏🙏🙏
Apaara Keertiya Ee Haadu Nitya Nootana.Karnaatakada Hemmeya Geethe.
Super. Song
❤️
Wow😍 Beautiful song to end 2019
Beautiful and nice Song
Who can say that this young prince was the tata of matha film. 🙏
Superb Song
Fabulous ❤ Song 🎵 🎉
Super song avare hadiddhae
Blessed ❤🌻
Asong super 👌 👍 school may 15 agast nallie ehadu halutieddaov sudarshan appananaga esta hai harie krishna wow 🙏 👌 👏 🎉😂
Real kanndigas song great
Jai Karnataka
Wow song I really like it
ಕನ್ನಡ ಕರ್ನಾಟಕ 💪❤️
ಕನ್ನಡ, ಕನ್ನಡಿಗ, ಕರ್ನಾಟಕ ಚಿರಾಯು ..
Super song
P B srinivas avarige mattu Sudarshan avarige apaara keerthi kotta haadu.
Super duper song
R N Jayagopal💚🙏
Lovely song
Atthyamulyavadha saaalugalu
🌺🌺🌺🌺🌺
2020
Lol Sudarshan! in Robin Hood costume...
Very few can beat such lyrics these days...
ಇದು ನನ್ನ ತಂದೆಯ ಅತ್ಯಂತ ಪ್ರಿಯವಾದ ಹಾಡು. ನಾನು ಬಾಲ್ಯದಲ್ಲಿ ಇದನ್ನು ಅವರ ಬಾಯಲ್ಲಿಯೇ ಮೊದಲು ಕೇಳಿದ್ದು. ಅವರು ಈಗಿಲ್ಲ. ಹಾಗಾಗಿ ಈ ಹಾಡಿನೊಂದಿಗೆ ನನಗೆ ಒಂದು ಗಾಢವಾದ ಭಾವನಾತ್ಮಕ ಸಂಬಂಧವಿದೆ...
I'm a tulu living in Kerala, but while hearing this song, I become a Vijayanagari Citizen 💪🏻🗿💯
ಚಿತ್ರ: ವಿಜಯನಗರದ ವೀರಪುತ್ರ
ಸಾಹಿತ್ಯ: ಆರ್ ಏನ್ ಜಯಗೋಪಾಲ್
ಸಂಗೀತ: ಎಂ ಎಸ್ ವಿಶ್ವನಾಥನ್ ಮತ್ತು ಟಿ ಕೆ ರಾಮಮೂರ್ತಿ
ಗಾಯಕ : ಪಿ ಬಿ ಶ್ರೀನಿವಾಸ್
ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ
ಆಗಸದೆ ತೇಲುತಿದೆ ಮೋಡ
ನೆರೆ ನೋಟ ಹರಿದಂತೆ ಪಸರಿಸಿಹ ಗಿರಿ ಪಂಕ್ತಿ
ಹಸಿ ಹಸಿರು ವನ ರಾಗಿ ನೋಡ
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪಿ ಕಳೆಯ ಬೀಡಿದು
ಅಪಾರ ಕೀರ್ತಿಯೇ …..
ಮಾತೆ ತುಂಗಾ ಭದ್ರೆ ಹರಿಯುತಿಹಳು ಇಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು
ಅಪಾರ ಕೀರ್ತಿಯೇ
ದೇವಾ ವಿರೂಪಾಕ್ಷ ಈವ ನಮಗೆ ರಕ್ಷಾ
ದೀವಿಗೆ ತಾ ನೀಡುವನು ಧರ್ಮದ ದೀಕ್ಷ
ದೀವಿಗೆ ತಾ ನೀಡುವನು ಧರ್ಮದ ದೀಕ್ಷ
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು
ಅಪಾರ ಕೀರ್ತಿಯೇ
ಕಡಿದು ಸುತ್ತ ಮುತ್ತಲಿದ್ದ ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಾ ಬುಕ್ಕರಾಳಿ ಭಾವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪಿ ಕಲೆಯ ಬೀಡಿದು
ಅಪಾರ ಕೀರ್ತಿಯೇ
ತಮಗೆ ಧನ್ಯವಾದಗಳು.
ಬಾಲ್ಯದಲ್ಲಿ ರೇಡಿಯೋದಲ್ಲಿ ಯಾವಾಗಲೂ ಬರುತ್ತಿದ್ದ ಈ ಹಾಡಿನ ನೆನಪು ಸದಾ ಹಸಿರಾಗಿದೆ ❤️❤️❤️❤️❤️
Now also should be played in radio so that new generation gets knowledge
Real song about Karnataka. Lyrics and hero R N Jaigopal and R N sudershan from Karnataka, Music director one from Tamil Nadu and another fro. Kerala and song sung by Great P B Srinivas from Andhra Pradesh. This is our great country Bharat. I am watching and listening today 21.09.2020 from Delhi
👏👏👏👏👏👏👏👏👏👏
👌👌🙏🙏
Proud to be a dravida
Thanks for the information 👍
no
I am from Tamil Nadu Very inspiring and sweet song of Gana gandharva P B Srinivas I like this song very much
When I met M S Vishwanathan , a legendary music director, i gifted this movie DVD to M S Vishwanathan. He kissed it and he was very thankful to me.
So good to hear this.
Wow so nice
Entha adrushta nimmaduu 🙏🙏
As I am not a Kannada, since I am proud of Kannada culture !
ಈ ರೀತಿ ಹಾಡುಗಳನ್ನ ಬರೆಯುವ ರಚನಾ ಕಾರರು ಮತ್ತೆ ಹುಟ್ಟಿ ಬರಲಿ 🌹🌹🌹🙏🙏🙏
ನಾನು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವಾಗ ನನ್ನ ತಾಯಿ ನನಗೆ ಈ ಹಾಡನ್ನು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಾಡಲು ಹೇಳಿ ಕೊಟ್ಟಿದ್ದರು ❤❤❤
During Karnataka Rajyotsav day nowhere is this great song played shame on us
ಮಠ ಚಿತ್ರ ನೋಡಾದ್ಮೇಲೆ ಈ ಹಾಡನ್ನು ಕೇಳ್ತಾ ಇದೀನಿ
Simplicity is the beauty.
Hat's off to music duo" Vishwanathan --Ramamurthy". 🙏🙏🙏
Handsome Hero in 70s .60s...🎉🎉🎉🎉👍👍👍..But Luck Has Not.... Towards Him.... His Own Banner...His Brother RN Jaygopal...Sir..... They Had All...But Not that Success That Much in Film Industry......👍👍👍👍
ಅರಳೆ ರಾಶಿ.. what a comparison...lyrically magnificent...
by
ನಾವು ಈ ಹಾಡನ್ನು ರೇಡಿಯೋದಲ್ಲಿ ಪ್ರಸಾರ ಕೇಳಿಕೊಂಡು ಬೆಳೆದೆವು. Penstatic song
ಕನ್ನಡ ನಾಡು ನುಡಿ ಸಂಪತ್ತು ಮೌಲ್ಯ ಅದ್ಬುತ ಹಾಡು
RIP sudharshan sir.. nivu endendigu kannadada veeraputra❤❤❤👍🏽
2020 ಲ್ಲಿ ಯಾರು ಈ ವಿಡಿಯೋ ನೋಡುತ್ತಿದ್ದೀರಿ ಲೈಕ್ ಮಾಡಿ🙏
Don't know full meaning.. This song is about Vijayanagara Empire right?Nice to listen.
Yes
Movie: Vijayanagarada Veeraputra (1961)
Lyrics: R . N. Jayagopal
Music: Vishwanathan and Ramamurthy
Singer: P. B. Srinivas
Producer and Director: R. Nagendra Rao
Raga: Shankarabharana (May be, not sure)
Hero name?
R. N. Sudarshan
S/o R. Nagendra Rao and
B/o R. N. Jayagopal, lyricist.
Yar yaru 2019 Alli e song na nenskondu search Madi nodthidira....? Like here....
ಮರೆಯದ ಹಾಡು
Me
2020
Feel Like Dancing To This Song each time!!! Love this Song!!🤗😍😍😘
Yes correct....
@@prasadchinnu8676 you are
Yes absolutely true
B
Me too
What a melody voice & beautiful lyrics, old is always good, evergreen song,
Sirigannadam Gelge Sirigannadam Baalge , Jai Karnataka maathe
I still love this song on 14th May 2022, HARSHA VARDHAN FROM Nagarbhavi Bengaluru 🙏
Real song Karnataka
Always Karnataka. Jai bharata jananiya tanujate, Jaya he karnataka maate. Let us protect the greenery of the State.
Flagship Song of Kannada 👌
Sudhir chaudhary sir this kannada movie was released when i was😊 studying in middle school Sudarshan was youth and so handsome the singer was PB Srinivas 4:01 4:01
ಜೈ ಕರ್ನಾಟಕ ಜೈ ಕನ್ನಡ 🙏🙏
2021 yar nodta ididra
Remembered my childhood days in 1999-2000.watching tis song in chandana tv was a goosebump❤️❤️😭
What a song
Beautiful Karnataka
Anyone after 2024
Yenta sundaravada hadidhu namma karnataka danya hadu hadidavarigu badannu baredavarige vandanegalu
aa kalaku ee kalaku sakalaku 👌👌👌👌👌👌👌👌
Such sweet memories of my childhood.
Anyone on Kannada Rajyotsava 2019
I am singer and know music
I want more songs
I am very much plesaed by singing
With music
Thanq
ತನ್ನ ಆರಂಭಿಕ ದಿನಗಳಲ್ಲೇ ಮನೋಜ್ಞ ಗೀತರಚನೆ ಮಾಡಿ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆದ ಆರ್ ಎನ್ ಜಯಗೋಪಾಲ್.ದಕ್ಷಿಣದ ಶಂಕರ್ ಜೈಕಿಷನ್ ಎಂದು ಅಪಾರ ಕೀರ್ತಿ ಗಳಿಸಿದ ತಮಿಳಿನ ದಂತಕಥೆ ವಿಶ್ವನಾಥನ್-ರಾಮಮೂರ್ತಿಅವರಿಂದ ಕನ್ನಡ ಸೌರಭ ತುಂಬಿದ ಮಧುರ ಸಂಗೀತ ಹಾಗೂ ಪಿ ಬಿ ಶ್ರೀನಿವಾಸ್ ಅವರ ಇಂಪಾದ ಸ್ವರಮಾಧುರ್ಯದಿಂದ ಮನೆಮಾತಾದ ಅಮರ ಗೀತೆ.
❤❤❤❤❤Kannadigarannu badidebbisuva hagu man tanisuva hadu nanatu tumba hemme paduve
One of the best legendary lyrics to describe our karunadu 🙏
Tunga bhadra sangama point namma punyada ooru
👌 ಈ ಹಾಡು ಬಹಳ ಸೊಗಸಾಗಿದೆ 👌
Yes nagerdra Rao opp line of kapali thiater Last two stairs Residents,two wife's, green Austin green colour car. He always at evening Mysore bank circle petrol pump.standing nearly 15 minutes , always he ware white jubba kachhe panache., we are moving there from SJP .
Today is 20-05-2020. watching. Beautiful song. OM SHANTI SUDARSHAN SIR
Watching in 2022😘😘😘
Watching in 2023
Jai kannadambhe
Lovely song
Ramesh MAGADI Rajanna
25.11.22.
ಅಪಾರ ಕೀರ್ತಿ ಗಳಿಸಿ ಮೆರವ ಭವ್ಯ ನಾಡಿದು - fab lyrics🙏🙏
My favourite song sung by the one and only p b sreenivas and handsome hero r n sudarshan acted in this film
We miss you ಸುದರ್ಶನ್ sir
We lost a Kannada ratna
Ever, Ever green song in kannada never comes this type jai karnataka.
I am assami,i am in bengaluru kannada is sweet language ,wonder song❤🚩🙏
🙏💛❤️
2022😥
🌷🌻ಕನ್ನಡವೇ ಸತ್ಯ ಕನ್ನಡವೇ ನಿತ್ಯ 🌷🌻
Proud to be a Kannadiga, adhbhuthavadha saarvakalika Kannadada hemmeya haadu.
ಕನ್ನಡ ಸಾಹಿತ್ಯದ ಶ್ರೇಷ್ಠ ವಿದ್ವಾಂಸ 🙏🙏