ಈ ರಾಶಿಯವರಿಗೆ ದೇವರ ಮೇಲೆ ನಂಬಿಕೆ ಜಾಸ್ತಿ.. ಓಂ ನಮಃ ಶಿವಾಯ 🕉️💜ಕೊರಗಜ್ಜ 🙏🏻❤️

Поділитися
Вставка
  • Опубліковано 28 жов 2024

КОМЕНТАРІ • 1 тис.

  • @vaishanvi143
    @vaishanvi143 3 місяці тому +6

    ಸ್ವಾಮಿ ಕೊರ್ಗಜ್ಜ ನಿಮ್ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ

  • @shivanandpujara1996
    @shivanandpujara1996 3 місяці тому +3

    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @shivayam_
      @shivayam_  3 місяці тому

      ಒಳ್ಳೇದಾಗ್ಲಿ ಶಿವಾನಂದ್ ಅವರಿಗೆ..
      ಓಂ ನಮಃ ಶಿವಾಯ 🕉️💜🌺

  • @manjumohan5968
    @manjumohan5968 3 місяці тому +3

    ಸ್ವಾಮಿ ಶ್ರೀ ಕೂರಗಜ್ಜಯಾ ನಮಃ

  • @rajshekargowda6220
    @rajshekargowda6220 4 дні тому +2

    Om namah shivaya

    • @shivayam_
      @shivayam_  4 дні тому

      ಒಳ್ಳೇದಾಗ್ಲಿ ರಾಜಶೇಖರ್ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @shivappaspatil2118
    @shivappaspatil2118 3 місяці тому +3

    ಓಂ ನಮಃ ಶಿವಾಯ ಓಂ ನಮಃ ಕೊರಗಜ್ಜ 🙏🙏🙏🙏🙏❤❤❤❤❤🌹🌹🌹🌹🌹🚩🚩🚩🚩🚩

  • @NilammaArakeri
    @NilammaArakeri 3 місяці тому +3

    ಸ್ವಾಮಿ ಕೋರಗಜ್ಜನ ಆಶೀರ್ವಾದ ಇರಲಿ 🙏💐💐 ಅದ ಆಗಿ ಮಾಡಿ ಸ್ವಾಮಿ

  • @PrajwalN-qq7ow
    @PrajwalN-qq7ow 3 місяці тому +4

    ಓಂ ನಮೋ ಕೊರಗಜ್ಜಾಯ ನಮಃ ಓಂ ನಮೋ ಕೊರಗಜ್ಜಾಯ ನಮಃ ನನ್ನ ಸರ್ವ ಕಷ್ಟಗಳೆಲ್ಲ ಪರಿಹಾರ ಮಾಡು ತಂದೆ ಸರ್ವ ಕಾರ್ಯಗಳಲ್ಲಿ

  • @parthasarathi4487
    @parthasarathi4487 3 місяці тому +1

    ಓಂ ನಮೋ ನಾರಾಯಣಾಯ, ಓಂ ನಮಃ ಶಿವಾಯ, ಓಂ ನಮೋ ಭಗವತೆ ವಾಸುದೇವಯ 👏🏽👏🏽

  • @lingrajlingraj4463
    @lingrajlingraj4463 3 місяці тому +3

    ಓಂ ನಮಃ ಶಿವಾಯ 🙏🙏🙏🙏🙏

  • @husenappa9068
    @husenappa9068 3 місяці тому +2

    ಓಂ ನಮಃ ಶಿವಾಯ ಹರ ಹರ ಮಹಾದೇವ 🚩🪔🌸🌷🙏🙏

  • @madhuraAcharya-q6s
    @madhuraAcharya-q6s 3 місяці тому +4

    ಮೇಷರಾಶಿ ನನ್ನದು ಹುಟ್ಟಿದ ದಿನಾಂಕ 17 - 6)1982 ನನ್ನಗೆದ್ದೇವದೇವರ ಮೇಲೆ ನಂಬಿಕೆ ಜಾಸ್ತಿ🙏🙏🙏🌹🌹🌹🌹🙏🙏🙏🌹🌹🌺🌺

    • @shivayam_
      @shivayam_  3 місяці тому +1

      ಓಂ ನಮಃ ಶಿವಾಯ 🕉️💜🌺

  • @jayaprakashchallagida4455
    @jayaprakashchallagida4455 3 місяці тому +2

    ಓಂ ನಮಃ ಶಿವಾಯ ನಮಃ ಕೊರಜಗ್

  • @SumiDubaiVlogs5612
    @SumiDubaiVlogs5612 3 місяці тому +3

    ನನ್ನದು ಕನ್ಯಾ ರಾಶಿ

    • @shivayam_
      @shivayam_  3 місяці тому

      ನಮಸ್ಕಾರ ಸುಮಿ, ಕನ್ಯಾ ರಾಶಿಗಳಿಗೆ ಗೆ ತುಂಬಾ ಒಳ್ಳೆದಿದೆ ಸಮಯ ಈಗ..
      ಸಂಪೂರ್ಣ ಗುರುಬಲ ಇದೆ..
      ಏನು ತೊಂದರೆ ಇಲ್ಲ..
      ಒಳ್ಳೇದಾಗ್ಲಿ ನಿಮಗೆ..
      ನಿಮ್ಮ ಚಾನೆಲ್ ಗೂ ಒಳ್ಳೇದಾಗ್ಲಿ..
      ಓಂ ನಮಃ ಶಿವಾಯ 🕉️💜🌺

    • @SumiDubaiVlogs5612
      @SumiDubaiVlogs5612 3 місяці тому +1

      @@shivayam_ Thank you so much 🙏🏻

  • @pallavinppallavinp8875
    @pallavinppallavinp8875 3 місяці тому +1

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

    • @shivayam_
      @shivayam_  3 місяці тому

      ನಮಸ್ಕಾರ ಪಲ್ಲವಿ,
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️💜🌺

  • @nagarajmabhu7181
    @nagarajmabhu7181 3 місяці тому +28

    ಓಂ ನಮಃ ಶಿವಾಯ ಓಂ ನಮಃ ಕೊರಗಜ್ಜ ಕೃಪೆ

    • @shivayam_
      @shivayam_  3 місяці тому +5

      🕉️🔱💜

    • @pramilagc1720
      @pramilagc1720 3 місяці тому

      Mo​@@shivayam_

    • @HuvappaHamasbhavi
      @HuvappaHamasbhavi Місяць тому

      ​@@shivayam_1973....5...12, ಎಂದು ತಿಳಿದು

    • @NarasimhaiahL
      @NarasimhaiahL 10 днів тому

      God only blessed Us. Madam. Thank u madam.

  • @girishnaik3186
    @girishnaik3186 26 днів тому +2

    ಓಂ ನಮ ಶವ

  • @PalviRam
    @PalviRam 3 місяці тому +4

    15 / 05/ 1988 ಹೇಗಿದೆ ಭವಿಷ್ಯ mam🙏

    • @PalviRam
      @PalviRam 3 місяці тому +1

      @shivayam_ Thank you so much mam 🙏❤️👏🌹

  • @anilb.y5066
    @anilb.y5066 3 місяці тому +5

    29/08/1975 ಗುರುಗಳೇ ನಾನು ಮನೆ purchase ಮಾಡಬೇಕು ಅಂತ ಇದ್ದೀನಿ, ಸಿಗುತ್ತಾ, ಸಿಕ್ಕಿದರೆ ಯಾವಾಗ ಸಿಗುತ್ತೆ, ಧನ್ಯವಾದಗಳು.

    • @shivayam_
      @shivayam_  3 місяці тому +3

      ನಮಸ್ಕಾರ ಅನಿಲ್
      ನಿಮ್ಮ ರಾಶಿ ವೃಷಭ ರಾಶಿ ಕೃತಿಕ
      ನಕ್ಷತ್ರ.. ಸಮಯ ಒಳ್ಳೆದಿದೆ ಜೊತೆಗೆ ಗುರು ನಿಮ್ಮ ರಾಶಿಯಲ್ಲಿ ಇರುವಂತದ್ದು ಅದರಿಂದ ಏನು ತೊಂದರೆ ಇಲ್ಲ..
      ಪ್ರಯತ್ನ ಪಡಬಹುದು
      ಒಳ್ಳೆದಾಗಲಿ
      ಆದಷ್ಟು ಮಹಾಲಕ್ಷ್ಮಿ ಹಾಗೂ ವಿಷ್ಣುದೇವರ ಆರಾಧನೆ ಮಾಡಿದರೆ ನಿಮ್ಮ ರಾಶಿಗೆ ತುಂಬಾನೇ ಒಳ್ಳೆಯದು..
      ಓಂ ನಮಃ ಶಿವಾಯ 🕉️🔱💜

  • @gsjagadish6560
    @gsjagadish6560 3 місяці тому +2

    Swami koragajjaki jai

  • @janardhanshettyshetty8565
    @janardhanshettyshetty8565 Місяць тому +3

    25/07/1983/ makarA rasi uttar aadaa nakshtra

    • @shivayam_
      @shivayam_  Місяць тому

      ನಮಸ್ಕಾರ ಜನಾರ್ಧನ
      ಮಾರ್ಚ್ ತನಕ ಸಾಡೆಸಾತಿ ಇದೆ ನಿಮಗೆ.. ಆಮೇಲೆ ಒಳ್ಳೇದಾಗುತ್ತೆ..
      ಆದಷ್ಟು ಅಲ್ಲಿಯವರೆಗೆ ಶನಿ ದೇವರ ಹೆಸಗೂ ಶಿವ ದೇವರ ಆರಾಧನೆ ಎಷ್ಟು ಸಾಧ್ಯವೋ ಅಷ್ಟು ಮಾಡಿ..
      ದಿನಕ್ಕೊಂದು ಹನುಮಾನ್ ಚಾಲೀಸಾ ಭಕ್ತಿಯಿಂದ ಪಟಿಸಿ..
      ಒಳ್ಳೇದಾಗುತ್ತೆ..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @pushpanadig6814
    @pushpanadig6814 3 місяці тому +2

    ಸತ್ಯವಾದ ಮಾತು,,, ನನ್ನದು ವೃಶ್ಚಿಕ ರಾಶಿ ಜೀವನದಲ್ಲಿ ತುಂಬಾ ನೋವು ಅನುಭವಿಸಿದ್ದೇನೆ ಆದ್ರೂ ಕೂಡ ದೇವರು ನನ್ನ ಜೊತೆಗೆ ಇದ್ದಾನೆ ಎಲ್ಲ ನೋವು ತಡೆಯುವ ಶಕ್ತಿ ಕೊಟ್ಟಿದ್ದಾನೆ ಅದೇ ನಂಬಿಕೆ ಮೇಲೆ ನನ್ನ ಜೀವನ ಸಾಗುತ್ತಿದೆ 🙏🙏

    • @shivayam_
      @shivayam_  3 місяці тому

      🙏🏻🕉️💜🌺

    • @padmasridhar4871
      @padmasridhar4871 3 місяці тому +1

      Correct mine is also Vruchika.I believe god.

    • @shivayam_
      @shivayam_  3 місяці тому

      🕉️🔱💜

  • @ramanib9531
    @ramanib9531 2 місяці тому +4

    Dob:20/4/1983 Rasi,Nakshthra thilisi pl🙏🏻🙏🏻

    • @shivayam_
      @shivayam_  2 місяці тому +1

      ಕರ್ಕಾಟಕ ರಾಶಿ.. ಪುನರ್ವಸು ನಕ್ಷತ್ರ..
      ಓಂ ನಮಃ ಶಿವಾಯ 🕉️🔱💜

  • @ranganathasirwar9395
    @ranganathasirwar9395 3 місяці тому +2

    ಓಂ ಶ್ರೀ ಶಿವಯ್ಯ ನಮಃ

  • @chandranargund3054
    @chandranargund3054 3 місяці тому +16

    Mesha rashi hegide ..tilisi plz...tumba Bari novu, novu...enu work agtila

    • @chandranargund3054
      @chandranargund3054 3 місяці тому +3

      Dayavitu tilisi

    • @shivayam_
      @shivayam_  3 місяці тому +5

      ನಮಸ್ಕಾರ ಚಂದ್ರ ಅವರೇ..
      ಮೇಷ ರಾಶಿಗೆ ಸಮಯ ಕೆಟ್ಟದ್ದಿಲ್ಲ.. ಗುರು ಬಲ ಕೂಡಾ ಇದೆ... ಬರುವ ಮೇ ತನಕ ಗುರು ಬಲ ಇದೆ..
      ನಿಮ್ಮ ಬೇಸರ ನೋವು ಕಮ್ಮಿ ಆಗಲು ನೀವು ಶಿವ ದೇವರ ಆರಾಧನೆ ಮಾಡಿ..
      ದಿನಾಲು ಬೆಳಿಗ್ಗೆ 108 ಬಾರಿ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ..
      ಎಷ್ಟು ಸಾಧ್ಯವೋ ಅಷ್ಟು ಶಿವ ದೇವರ ಹಾಗೂ ಸುಭ್ರಮಣ್ಯ ದೇವರ ಆರಾಧನೆ ಮಾಡಿ..
      ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆದಷ್ಟು ಹೋಗ್ತಾ ಇರಿ.. ಆರಾಧನೆ ಮಾಡಿ.. ಖಂಡಿತ ಒಳ್ಳೇದಾಗುತ್ತೆ..
      ಈ ತಿಂಗಳಿಂದ , ವಾರಕ್ಕೆ ಒಮ್ಮೆ ಆದರೂ ಶಿವ ದೇವಸ್ಥಾನಕ್ಕೆ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿಕೋಟ್ಟು ಭಕ್ತಿಯಿಂದ ದೇವರ ಸ್ಮರಿಸಿ ನಿಮ್ಮ ಸಮಸ್ಯೆನ ಹೇಳಿಕೊಳ್ಳಿ.. ಖಂಡಿತ ಒಳ್ಳೇದಾಗುತ್ತೆ..
      ಮೊದಲು ಏನೇನೋ ಯೋಚನೆ ಮಾಡೋದನ್ನ ಬಿಟ್ಟು ಬಿಡಿ.. ಆಗ ಎಲ್ಲಾ ಸರಿಯಾಗಿ ಆಗುತ್ತೆ..
      ನಾನು ಹೇಳಿದ್ದನ್ನ ಮಾಡಿ..
      ಒಳ್ಳೇದಾಗುತ್ತೆ..
      ಓಂ ನಮಃ ಶಿವಾಯ 🕉️💜🌺

    • @RanjuPoojary-uv7nr
      @RanjuPoojary-uv7nr 3 місяці тому +2

      Samseglu jashi

    • @RanjuPoojary-uv7nr
      @RanjuPoojary-uv7nr 3 місяці тому

      31.1.1989

    • @shivayam_
      @shivayam_  3 місяці тому +1

      ನಮಸ್ಕಾರ ರಂಜು..
      ಏನು ಕೇಳ್ಬೇಕು ಅಂತ ಇದ್ದೀರಿ..
      ಸ್ವಲ್ಪ ಸರಿಯಾಗಿ ವಿವರಿಸಿ ಬರೆಯಿರಿ..
      ಖಂಡಿತ ಉತ್ತರಿಸುತ್ತೇನೆ..
      ಓಂ ನಮಃ ಶಿವಾಯ 🕉️💜🌺

  • @ravindranathghanti6282
    @ravindranathghanti6282 6 днів тому +2

    D OF B 25-05-1963 Time 6 AM kalaburgi. ಓಂ ನಮಃ ಶಿವಾಯ🙏🙏

    • @shivayam_
      @shivayam_  6 днів тому

      ನಮಸ್ಕಾರ ರವೀಂದ್ರ ಅವರಿಗೆ..
      ಮಿಥುನ ರಾಶಿ.. ಮೃಗಶಿರಾ ನಕ್ಷತ್ರ..ನಿಮ್ಮದು
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @JyothiBeejadi
    @JyothiBeejadi 3 місяці тому +2

    Om namah shivaya om namah koragajja

  • @shilpagowda2562
    @shilpagowda2562 2 місяці тому +2

    Om namah shivaya ❤ Swami koragajja kapad appa ❤

  • @shivappaspatil2118
    @shivappaspatil2118 3 місяці тому +1

    ಓಂ ನಮಃ ಶಿವಾಯ ಓಂ ನಮಃ ಕೊರಗಜ್ಜ 🙏🙏🙏🙏🙏🙏🙏

  • @ShanthiPrasad-o7p
    @ShanthiPrasad-o7p 3 місяці тому +2

    Om Namaha Shivaya 🙏🙏🙏

  • @geethahemanth5670
    @geethahemanth5670 2 місяці тому +2

    ಓಂ ನಮಃ ಶಿವಾಯ 🙏🏼🙏🏼🙏🏼

  • @VenkateshVenkatesh-fe5hw
    @VenkateshVenkatesh-fe5hw Місяць тому +1

    ಶ್ರೀ ಸ್ವಾಮಿ ಶ್ರೀ ಕೊರಗಜ್ಜಯಾ ನಮಃ 🙏🙏🙏🙏💐💐

  • @BHkalpanaBHkalpana
    @BHkalpanaBHkalpana 3 місяці тому +2

    ಓಂ ನಮಃ ಶಿವಾಯ

  • @Vijaylaxmi-t2j
    @Vijaylaxmi-t2j Місяць тому +2

    🕉️🙏 shivay namhaa vsd

    • @shivayam_
      @shivayam_  Місяць тому

      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @Policetroupebgm
    @Policetroupebgm 2 дні тому +1

    ಹುಟ್ಟಿನಿಂದ ದೈವ ಬಲ ಇಲ್ಲ ಆದರೂ ದೇವರ ಬಿಟ್ಟಿಲ್ಲ

  • @b.raghuramshettyraghu4836
    @b.raghuramshettyraghu4836 Місяць тому +2

    Om, Namo Shree 🙏

    • @shivayam_
      @shivayam_  Місяць тому

      ಒಳ್ಳೇದಾಗ್ಲಿ ರಘುರಾಮ್ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @buvrahulk7074
    @buvrahulk7074 2 місяці тому +2

    Om namah shivaya har har har Mahadev

  • @GeetaSubbannavar
    @GeetaSubbannavar 3 місяці тому +2

    Om namah shivay 🔱🕉️🙏🌿💐

  • @shwetharai3908
    @shwetharai3908 Місяць тому +2

    Om.namah.shivaya

    • @shivayam_
      @shivayam_  Місяць тому

      ಒಳ್ಳೇದಾಗ್ಲಿ ಶ್ವೇತಾ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @JayashreejsMariraj-cf7to
    @JayashreejsMariraj-cf7to 4 дні тому +1

    Om namaste

    • @shivayam_
      @shivayam_  4 дні тому

      ಒಳ್ಳೇದಾಗ್ಲಿ ಜಯಶ್ರೀ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @parshuramN-d6h
    @parshuramN-d6h 3 місяці тому +1

    ಓಂ ನಮಃ ಶಿವಾಯ ಕೊರಗಜ್ಜ. ಕೃಪೆ ನಮಹ

  • @zahirabit711
    @zahirabit711 2 місяці тому +1

    ಓಂ ನಮಶಿವಾಯ 🙏🙏🙏🙏💐💐

  • @vinodsalian5551
    @vinodsalian5551 3 місяці тому +1

    Om Namaha shivay

  • @bindubharathi3303
    @bindubharathi3303 3 місяці тому +2

    Om namah shivay 🙏🙏🙏

    • @shivayam_
      @shivayam_  3 місяці тому +1

      ಒಳ್ಳೇದಾಗ್ಲಿ ಬಿಂದು ನಿಮಗೆ..
      ಓಂ ನಮಃ ಶಿವಾಯ 🕉️💜🌺

    • @geethavijay9248
      @geethavijay9248 3 місяці тому

      Name Aishwarya.5.5.195.Friday 9.28am.e July ಒಂದು ಸರ್ಕಾರಿ ಇದೆ

    • @geethavijay9248
      @geethavijay9248 3 місяці тому

      Sorry sarjari ede olly date 20.21ಕೊಟ್ಟಿದಾರೆ ಅದು ಒಳ್ಳು ದೇನನ ಮೇಡಂ

  • @munnayt6865
    @munnayt6865 3 місяці тому +1

    Om nama shivay

  • @rajannasg4744
    @rajannasg4744 3 місяці тому +2

    Om namha shivaya🎉🎉🎉

  • @PuspaSwamy
    @PuspaSwamy Місяць тому +1

    Om namah shivaya 🙏🙏

  • @VasudhaShetty-gt5oh
    @VasudhaShetty-gt5oh 3 місяці тому +2

    Nija.nannadu Kanya raashi.Devarannu tumba nambuthene.🙏

    • @shivayam_
      @shivayam_  3 місяці тому

      ಒಳ್ಳೇದಾಗ್ಲಿ ವಸುಧ ನಿಮಗೆ..
      ಓಂ ನಮಃ ಶಿವಾಯ 🕉️💜🌺

  • @PreethiChummi
    @PreethiChummi 3 місяці тому +1

    ಸೌಮ್ಮಿ ಎನ್ನ ಕೊರಗಜ್ಜ ಕಾಪುಲೆ 🙏🏻🙏🏻🙏🏻🙏🏻🌺🌺🌺🌺🌺❤️❤️❤️❤️

  • @veereshganamukhi7308
    @veereshganamukhi7308 3 місяці тому +1

    🙏🙏🙏 ಓಂ ನಮಃ ಶಿವಾಯ ನಮಃ ❤️ ಹರ ಹರ ಮಹಾದೇವ ❤️🙏🙏🙏

  • @SurprisedFlowers-wv8uc
    @SurprisedFlowers-wv8uc 3 місяці тому +1

    Om namo shivaya namaste 🙏 ✨️ 🙌 👌 ❤️ 👏 🙏 ✨️ 🙌 👌 ❤️ 👏 🙏

  • @mahadevmendigeri8546
    @mahadevmendigeri8546 3 місяці тому +1

    Om nama Shivaya

  • @Premalatha-r3j
    @Premalatha-r3j 3 місяці тому +1

    Om namma shivaya

  • @vishnu.m1520
    @vishnu.m1520 3 місяці тому +1

    ಓಂ ನಮಃ ಶಿವಾಯ ನಮಃ

  • @PushpaKasaravally
    @PushpaKasaravally 22 дні тому +1

    Om namah shivay jai oh ❤❤❤❤❤

    • @shivayam_
      @shivayam_  22 дні тому

      ಒಳ್ಳೇದಾಗ್ಲಿ ಪುಷ್ಪ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @puttappavedamurthy4116
    @puttappavedamurthy4116 3 місяці тому +1

    Nanage margadarshana nididakke tumba tumba danyavadagalu amma nanna baggenu kelabeku tilisutira amma

    • @shivayam_
      @shivayam_  3 місяці тому

      ಖಂಡಿತ ಕೇಳಿ..ಅಮ್ಮ
      ಉತ್ತರಿಸುತ್ತೇನೆ..
      ಓಂ ನಮಃ ಶಿವಾಯ 🕉️🔱💜

  • @Savithramma-q7n
    @Savithramma-q7n 2 місяці тому +1

    Om swami koragajja kaapadu tande 🙏🙏🙏🎉🎉🎉

  • @yallammayallama6335
    @yallammayallama6335 3 місяці тому +1

    Om namaha shivaya 🙏🙏🙏🙏🙏🌼🌼🌼🌼🌼🌹🌼💐🌷🌺

  • @NageshVadar-b6b
    @NageshVadar-b6b 2 місяці тому +1

    Om namah shivay om namao koragaja

  • @jagadishbjagadishb7121
    @jagadishbjagadishb7121 3 місяці тому +1

    ಓಂ namoshivaya🙏🙏🙏

  • @subbusharma986
    @subbusharma986 3 місяці тому +1

    Om namashivaya namaha

  • @VeerbhadraChar
    @VeerbhadraChar 2 місяці тому +1

    Om.namaha.shiva

  • @padmac1793
    @padmac1793 3 місяці тому +2

    ಧನ್ಯವಾದಗಳು

    • @shivayam_
      @shivayam_  3 місяці тому

      ಒಳ್ಳೇದಾಗ್ಲಿ ನಿಮಗೆ ಪದ್ಮ..
      ಓಂ ನಮಃ ಶಿವಾಯ 🕉️💜🌺

  • @ShankarGowda-t5m
    @ShankarGowda-t5m 2 місяці тому +1

    🙏🙏Om namha shivaya 🙏🙏

  • @thipperudrappagt
    @thipperudrappagt 3 місяці тому +1

    Omnamahasivaya.🌹🌹🌹🌹🌹🙏🙏🙏🙏🙏

  • @nagarajy1156
    @nagarajy1156 3 місяці тому +1

    Koragajja kapadu swamy ❤

  • @ShivukumarDivatar
    @ShivukumarDivatar 2 місяці тому +1

    Om namah shivaya koraga ajjaana krupa

  • @jyothichitrapur8762
    @jyothichitrapur8762 2 місяці тому +1

    ಗುರುಗಳೇ ನಮಸ್ಕಾರ tumba ista ayithu nimma vedio

  • @SSVbhats
    @SSVbhats 3 місяці тому +1

    Om namah Shivay Om namah Shivay Om namah Shivay Om namah Shivay

    • @shivayam_
      @shivayam_  3 місяці тому

      ನಮಸ್ಕಾರ ಭಟ್ ಅವರಿಗೆ..
      ಓಂ ನಮಃ ಶಿವಾಯ 🕉️💜🌺

  • @kantharaju5313
    @kantharaju5313 3 місяці тому +1

    Hara Hara mahadeva❤❤❤

  • @jagadishbjagadishb7121
    @jagadishbjagadishb7121 3 місяці тому +1

    ಓಂ ನಮೋ.ಕೊರಗಜ್ಜ

  • @mukundajutur9037
    @mukundajutur9037 3 місяці тому +1

    Om

  • @ChandrammaMurgachri
    @ChandrammaMurgachri 2 місяці тому +1

    Omnamhshivaya

  • @Sum-s7d
    @Sum-s7d Місяць тому +1

    ನಮಸ್ಕಾರ ಗುರುಗಳೆ
    ಕೊರಗಜ್ಜ 🙏🏻
    ನಾನು 3 ವರ್ಷದಿಂದ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದೆನೆ ಇನ್ನೂ ಸಿಕ್ಕಿಲ್ಲ
    ಮತ್ತು ನನ್ನ ಕರೆಯುವ ಹೆಸರು ಸುಮನ ಆದರೆ ಜಾತಕದಲ್ಲಿ ಒ ವ ಬಂದಿದೆ ನನಗೆ ಸರ್ಕಾರಿ ಕೆಲಸ ಸಿಗುತ್ತ ದಯವಿಟ್ಟು ಹೇಳಿ 🙏🏻🙏🏻🙏🏻
    ರಾಶಿ ವೃಷಭ
    ನಕ್ಷತ್ರ ರೋಹಿನಿ

    • @shivayam_
      @shivayam_  Місяць тому

      ನಮಸ್ಕಾರ ಸುಮನಾ..
      ನೀವು ನಿಮ್ಮ ರಾಶಿಗೆ ಒಪ್ಪುವಂತಹ ಕೆಲಸವನ್ನು ಹುಡುಕಿ ಅದನ್ನ ಮಾಡಿ.
      ಅದರಲ್ಲಿ ಮುಂದೆ ಬರ್ತೀರಾ..
      ಸುಮ್ಮನೆ ನಿಮ್ಮ ಸಮಯ ವ್ಯರ್ಥ ಮಾಡ್ಬೇಡಿ..
      ಆದಷ್ಟು ಮಹಾಲಕ್ಷ್ಮಿ ಹಾಗೂ ವಿಷ್ಣು ದೇವರ ಆರಾಧನೆ ಮಾಡಿದ್ರೆ ಜೀವನದಲ್ಲಿ ಮುಂದೆ ಬರ್ಬಹುದು..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

    • @Sum-s7d
      @Sum-s7d Місяць тому +1

      @@shivayam_ ಗುರುಗಳೆ ನನಗೆ ಸಮಾಜಸೇವೆ ಅಲ್ಲಿ ಆಸಕ್ತಿ ಇದೆ. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ....... ನನಗೆ ಯಾವ ಕೆಲಸದಿಂದ ಒಳ್ಳೆಯದು ಆಗುತ್ತದೆ....... ನನ್ನ ರಾಶಿ : ವೃಷಭ ನಕ್ಷತ್ರ : ರೋಹಿಣಿ
      ಹಾಗೆ ಮದುವೆಯ ಬಗ್ಗೆ ಮಾಹಿತಿ ನೀಡಿ ದಯವಿಟ್ಟು...🙏🏻🙏🏻🙏🏻

    • @shivayam_
      @shivayam_  Місяць тому +1

      ನಮಸ್ಕಾರ ಸುಮನಾ..
      ಖಂಡಿತ ಸಮಾಜ ಸೇವೆ ಮಾಡಿ... ಒಳ್ಳೆಯ ನಿರ್ಧಾರ...
      ನೀವು ಆಟೋಮೋಬೈಲ್ಸ್, ಜ್ಯುವೆಲರಿ, ಫೈನಾನ್ಸ್, ಜೇಮ್ ಸ್ಟೋನ್, ಇಂಟೀರಿಯರ್ ಡಿಸೈನ್, ಫ್ಯಾಷನ್ ಗೆ ಸಂಬಂಧ ಪಟ್ಟಂತ, ಕಾಸ್ಮೆಟಿಕ್.. ಇವುಗಳಲ್ಲಿ ಯಾವುದು ಸಾಧ್ಯ ಆಗುತ್ತೆ ಅದನ್ನ ಮಾಡಬಹುದು
      ಖಂಡಿತ ಒಳ್ಳೆದಾಗುತ್ತೆ
      ಮದುವೆಗೆ ಪ್ರಯತ್ನ ಪಡಬಹುದು ಆದರೆ ನಿಮ್ಮ ರಾಶಿಯಲ್ಲಿ ಈಗ ಪ್ರಸ್ತುತ ಗುರು ಇರುವಂತದ್ದು ಅದರಿಂದ ತೊಂದರೆ ಇಲ್ಲ ಮುಂದೆ ಗುರುಬಲ ಬಂದಾಗ ಖಂಡಿತವಾಗ್ಲೂ ಪ್ರಯತ್ನ ಪಡಿ ಮದುವೆಗೆ
      ಒಳ್ಳೆ ರಾಶಿ ನಕ್ಷತ್ರ
      ಅದೆಷ್ಟು ನಾನು ಹೇಳಿದಾಗೆ ವಿಷ್ಣು ದೇವರ ಹಾಗೂ ಮಹಾಲಕ್ಷ್ಮಿ ಅಮ್ಮನ ಆರಾಧನೆ ಮಾಡಲು ಶುರು ಮಾಡಿ ತುಂಬಾ ಒಳ್ಳೆದಾಗುತ್ತೆ
      ಒಳ್ಳೆದಾಗ್ಲಿ ನಿಮಗೆ
      ಓಂ ನಮಃ ಶಿವಾಯ 🕉️🔱💜

  • @EsEs-oh3ux
    @EsEs-oh3ux 3 місяці тому +1

    Jai om koragagaja sawmi

  • @bhagirathyps7784
    @bhagirathyps7784 3 місяці тому +1

    Omnamhashivaya🙏❤️🙏

  • @pammus-cg7lf
    @pammus-cg7lf 17 днів тому +1

    Swami koragajja

  • @Sumithra-zj1hd
    @Sumithra-zj1hd 3 місяці тому +1

    Om nama shivaya🙏🙏🙏🙏🙏

  • @gaythrigopi9687
    @gaythrigopi9687 3 місяці тому +2

    🚩🙏🌹 ನಮಸ್ಕಾರಗಳು ಅಮ್ಮ 🌹🙏🚩

    • @shivayam_
      @shivayam_  3 місяці тому

      ನಮಸ್ಕಾರ ಅಮ್ಮ..
      ಎಲ್ಲಿ ಹೋಗಿ ಇದ್ರಿ ಇಷ್ಟು ದಿನ..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️💜🌺

  • @kanyakanya281
    @kanyakanya281 3 місяці тому +1

    Om koragajja

  • @sundertailor1035
    @sundertailor1035 Місяць тому +1

    Om Namo Swami Koragajja 🙏🙏🙏🙏

  • @RavindraSsogi
    @RavindraSsogi 2 місяці тому +1

    Om namah shivaya kuragaj namah

  • @raochawan1163
    @raochawan1163 3 місяці тому +1

    Namasthe guruji

    • @shivayam_
      @shivayam_  3 місяці тому

      ನಮಸ್ತೆ ಚೌಹಾನ್
      ಓಂ ನಮಃ ಶಿವಾಯ 🕉️🔱💜

  • @premancprema3886
    @premancprema3886 3 місяці тому +2

    🙏🙏🙏🔱

  • @PrabhakarShetty-wq3jh
    @PrabhakarShetty-wq3jh 2 місяці тому +1

    om nama shivaya sawmy koragaja🙏

  • @PalviRam
    @PalviRam 3 місяці тому +1

    ನಿಮ್ಮ ಭವಿಷ್ಯದ ಮಾಹಿತಿ ತುಂಬಾ ಇಷ್ಟ ಆಯ್ತು..ಮೇಡಂ 🙏👏❤️

    • @shivayam_
      @shivayam_  3 місяці тому

      ಧನ್ಯವಾದಗಳು ಪಲ್ಲವಿ..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️💜🌺

  • @puttappavedamurthy4116
    @puttappavedamurthy4116 3 місяці тому +1

    Amma hegiddiri

    • @shivayam_
      @shivayam_  3 місяці тому

      ಚೆನ್ನಾಗಿದ್ದೇನೆ ಪುಟ್ಟಪ್ಪ..
      ಒಳ್ಳೇದಾಗ್ಲಿ ನಿಮಗೆ
      ಓಂ ನಮಃ ಶಿವಾಯ 🕉️🔱💜

  • @ManjunathaManju-vt5iw
    @ManjunathaManju-vt5iw 3 місяці тому +1

    On na mahal shivaya

  • @n.chandrashekar9606
    @n.chandrashekar9606 3 місяці тому +2

    ಓಂ ಬೀರಲಿಂಗೇಶ್ವರ ಸ್ವಾಮಿ

    • @shivayam_
      @shivayam_  3 місяці тому

      🕉️🔱💜

    • @n.chandrashekar9606
      @n.chandrashekar9606 3 місяці тому +1

      ನನ್ ಲೈಫ್ ಹೇಗಿದೆ

    • @shivayam_
      @shivayam_  3 місяці тому

      ನಿಮ್ಮ ರಾಶಿ ನಕ್ಷತ್ರ ತಿಳಿಸಿ.
      ಗೊತ್ತಿಲ್ಲ ಅಂದ್ರೆ ಹುಟ್ಟಿದ ದಿನಾಂಕ, ತಿಂಗಳು, ವರ್ಷ ತಿಳಿಸಿ ಚಂದ್ರಶೇಖರ್..
      ಉತ್ತರಿಸುತ್ತೇನೆ..
      ಓಂ ನಮಃ ಶಿವಾಯ 🕉️🔱💜

    • @n.chandrashekar9606
      @n.chandrashekar9606 3 місяці тому +1

      ರೇವತಿ ನಕ್ಷತ್ರ,ಮೀನ ರಾಶಿ 03-08-1988,2-15 AM

    • @n.chandrashekar9606
      @n.chandrashekar9606 3 місяці тому

      ರೇವತಿ ನಕ್ಷತ್ರ -2ನೇಪಾದ, ಉತ್ತರ ಸಿಗಲಿಲ್ಲ

  • @VasanthAcharya-im1dk
    @VasanthAcharya-im1dk 3 місяці тому +1

    ರೋಹಿನಿ ನಕ್ಷತ್ರ ವೃಷಭ ರಾಶಿ

  • @nagendravenkatesh10
    @nagendravenkatesh10 3 місяці тому +1

    PLEASE TAKE ME HEAVEN APPA

  • @sadashivapoojary5763
    @sadashivapoojary5763 Місяць тому +1

    Super

  • @Sharadamma-i9m
    @Sharadamma-i9m 3 місяці тому +1

    Sharadamma. Sunday. 8 gante admele jansiddne. ,nange jod ,Full familyge job sigtha illa tilisi🙏🙏💐💐

    • @shivayam_
      @shivayam_  3 місяці тому

      ನಮಸ್ಕಾರ ಶಾರದಮ್ಮ..
      ನಿಮ್ಮ ಹುಟ್ಟಿದ ಇಸವಿ, ತಿಂಗಳು, ದಿನ ದ ವಿವರಣೆ ಕಲಿಸಿದರೆ ಕರೆಕ್ಟ್ ಆಗಿ, ಉತ್ತರಿಸಬಹುದು..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @tripthiphadake8052
    @tripthiphadake8052 Місяць тому +1

    Gurubhyo namaha. Nanna hesaru tripthi date of birth 20/11/82 huttida samaya 9:50am. Nanna mundina jeevana hege. Life alli tumba twist and turn aagthide.

    • @shivayam_
      @shivayam_  Місяць тому

      ನಮಸ್ಕಾರ ತೃಪ್ತಿ
      ಮುಂದಿನ ಜೀವನ ಒಳ್ಳೆದಿದೆ.. ಜೀವನ ಅಂದ್ರೆ ಹಾಗೇನೇ ಅಲ್ವಾ ತೃಪ್ತಿ.. ಎಡರು ತೊಡರು ಇದ್ರೇನೆ ಅದೇ ಜೀವನ..
      ನೀವು ಆದಷ್ಟು ಬೆಳಗ್ಗೆ ಒಂದು 10ನಿಮಿಷ ಶಿವ ದೇವರ ಧ್ಯಾನ ಮಾಡಿ..
      ಮನಸ್ಸು ಶಾಂತವಾಗಿರುತ್ತೆ..
      ಜೊತೆಗೆ ವಿಷ್ಣು ದೇವರ ಆರಾಧನೆ ಮಾಡಿದ್ರೆ ತುಂಬಾನೇ ಒಳ್ಳೆಯದು..
      ಆದಷ್ಟು ನೆಮ್ಮದಿ ಸಿಗುತ್ತೆ..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @mamataavarsekar2685
    @mamataavarsekar2685 3 місяці тому +1

    💯 Percent correct Nanu Karnataka rasi eruva lady.🙏🙏

    • @shivayam_
      @shivayam_  3 місяці тому

      ಓಂ ನಮಃ ಶಿವಾಯ 🕉️💜🌺

  • @GaneshaMallika
    @GaneshaMallika 3 місяці тому +1

    Swami.koragajja

  • @gopalshetty6625
    @gopalshetty6625 14 днів тому +2

    Gopal Shetty 18/12/1966,kumba rasi,shathabija naxtra.business nalli problem mathu maneyalli negetive energy,ella kelasa dalli adachaney thumba baruthidey parihara heli

    • @shivayam_
      @shivayam_  14 днів тому

      ನಮಸ್ಕಾರ ಗೋಪಾಲ್..
      ನಿಮ್ಮ ರಾಶಿಗೆ ಸಾಡೆಸಾತಿ ಮಧ್ಯ ಭಾಗ.. ಅದಕ್ಕೆ ಈ ತರ ಸಮಸ್ಯೆ ನಿಮಗೆ.. ಇದಕ್ಕೆ ಪರಿಹಾರ ಶನಿ ದೇವರ... ಶಿವ ದೇವರ ಆರಾಧನೆ... ಎಷ್ಟು ಸಾಧ್ಯವೋ ಅಷ್ಟು ಮಾಡಿ.. ಭಕ್ತಿಯಿಂದ ಮಾಡಿ..
      ದಿನಕ್ಕೊಮ್ಮೆ ಹನುಮಾನ್ ಚಾಲೀಸಾ ಭಕ್ತಿ, ನಂಬಿಕೆಯಿಂದ ಪಟಿಸಿ..
      ಆದಷ್ಟು ಒಳ್ಳೇದಾಗುತ್ತೆ..
      ನೆಗೆಟಿವ್ ಎನರ್ಜಿ ದೂರ ಮಾಡಲು ಆದಷ್ಟು ಮನೆ ಒರೆಸುವಾಗ ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಗೂ ಒಂದು ಚಿಟಿಕೆ ಅರಿಸಿನ ಹಾಕಿ ಮನೆ ಒರೆಸಿ ದಿನಾಲು..
      ಇನ್ನೊಂದು ಸಂಜೆ ಹೊತ್ತಿನಲ್ಲಿ ಧೂಪ ಹಚ್ಚಿ ಇಡಿ ಮನೆಯ ಮೂಳೆ ಮೂಲೆಗೆ ಹೊಗೆ ಹರಡಿ..
      ಮತ್ತೊಂದು ಮನೆಯ ಮುಖ್ಯ ದ್ವಾರದಲ್ಲಿ ಒಂದು ಬಿಳಿ ಬಟ್ಟೆಯಲ್ಲಿ ಒಂದು ಹಿಡಿ ಉಪ್ಪನ್ನು ಗಟ್ಟಿಯಾಗಿ ಕಟ್ಟಿ ನೇತು ಹಾಕಿ..
      ಎಲ್ಲಾ ಸರಿಯಾಗಿ ಆಗುತ್ತೆ.. ಆದಷ್ಟು ಹನುಮಾನ್ ದೇವರ ಮಂತ್ರವನ್ನು ಮನೆಯಲ್ಲಿ ಪಟ್ಟಿಸುತ್ತಿರಿ.. ಮತ್ತು ಬೆಳಗ್ಗೆ ಮತ್ತು ಸಂಜೆ ಹನುಮಾನ್ ದೇವರ ಭಕ್ತಿ ಗೀತೆಯನ್ನು ಪ್ಲೇ ಮಾಡುತ್ತೀರಿ..
      ಇದೆಲ್ಲಾ ಮಾಡಿ..
      ಒಳ್ಳೇದಾಗುತ್ತೆ..
      ಒಳ್ಳೇದಾಗ್ಲಿ..
      ಏನು ಹೆದರಿಕೆ ಬೇಡಾ..
      ಧೈರ್ಯವಾಗಿರಿ..
      ಓಂ ನಮಃ ಶಿವಾಯ 🕉️🔱💜

  • @darshanaravegowda7584
    @darshanaravegowda7584 3 місяці тому +1

    Om Sri Korgajja Swamiye Namha 🙏🙏🙏🙏🙏
    Nana hesru Raghavendra mathu Darshan anta erdu hesru ide, Nandu DOB 4/6/1990, Tula Raashi, Shiva Gothra, Chitta Nakshatra, Naanu ondhu govt kelsakke try maadtidini aguta gurugale anta tilsikodi. Yavaglu swalpa bejaru age iruvante irute swalpa tilsikodi
    Huttida Samaya 11:15 am

    • @shivayam_
      @shivayam_  3 місяці тому

      ನಮಸ್ಕಾರ ದರ್ಶನ್
      ನಿಮ್ಮ ರಾಶಿಗೆ ಈಗ ಪಂಚಾಮಾಸ್ಟಮ ಶನಿ ಪ್ರಭಾವ ನಡೆಯುತ್ತಿದೆ.. ಬರುವ ಮಾರ್ಚ್ ಗೆ ಮುಗಿಯುತ್ತೆ..ಅಷ್ಟರವರೆಗೆ ಆದಷ್ಟು ಶನಿ ದೇವರ ಆರಾಧನೆ, ಶಿವ ದೇವರ ಆರಾಧನೆ ಮಾಡುತ್ತಿರಬೇಕು..
      ದಿನಕ್ಕೆ ಒಂದು ಸಲ ಆದರೂ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಪಟಿ ಸಬೇಕು ಮತ್ತು ಕೇಳ್ಬೇಕು..
      ಈ ಎಲ್ಲಾ ಪರಿಹಾರವನ್ನು ಭಕ್ತಿಯಿಂದ, ನಂಬಿಕೆಯಿಂದ ಮಾಡಿ.. ಆದಷ್ಟು ಮನಸ್ಸಿಗೆ ನೆಮ್ಮದಿ ಸಿಗುತ್ತೆ..
      ಒಳ್ಳೇದಾಗುತ್ತೆ..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

    • @darshanaravegowda7584
      @darshanaravegowda7584 3 місяці тому +1

      ​@@shivayam_ Dhyanavadagalu nima reply ge, Kelsada bagge tilsi , Sigbodha

    • @shivayam_
      @shivayam_  3 місяці тому

      ಈಗ ಸದ್ಯಕ್ಕೆ ಸಿಗುವುದು ಕಷ್ಟ.. ಈಗ ನಿಮ್ಮ ರಾಶಿಗೆ ಗುರುಬಲ ನೂ ಇಲ್ಲ..
      ನಾನು ಹೇಳಿದ ಪರಿಹಾರ ಮಾಡಿ..
      ಪ್ರಯತ್ನ ಪಡಿ..
      ಮುಂದೆ ಸಿಗ್ಬಹುದು..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️🔱💜

  • @akshathashetty691
    @akshathashetty691 3 місяці тому +1

    ಹಾಯ್ ಅಕ್ಕ ಅರಮ

    • @shivayam_
      @shivayam_  3 місяці тому

      ನಮಸ್ತೆ ಅಕ್ಷತಾ,
      ನಾನು ಆರಾಮ.. ನೀವು ಕೂಡಾ ಆರಾಮ ಅಂತ ಅಂದು ಕೊಂಡಿದ್ದೇನೆ..
      ಒಳ್ಳೇದಾಗ್ಲಿ ನಿಮಗೆ..
      ಓಂ ನಮಃ ಶಿವಾಯ 🕉️💜🌺

  • @sumakumar3825
    @sumakumar3825 3 місяці тому +1

    Om Namaha Shivaya KORAGAJJA krupe

  • @ranjithaanju1916
    @ranjithaanju1916 3 місяці тому +1

    ನಿಜ ನನ್ನದು ವೃಶ್ಚಿಕ ರಾಶಿ ವಿಶಾಖ ನಕ್ಷತ್ರ 4 ನೇ ಪಾದ ನನ್ನ ಜನ್ಮ ದಿನಾಂಕ 11.04.1982 ರಂದು ರವಿವಾರ ಸಂಜೆ 4.20ಕ್ಕೆ ನನ್ನ ಜನ್ಮ ಸಮಯ ನನ್ನ ಮುಂದಿನ ಭವಿಷ್ಯದ ಬಗ್ಗೆ ತಿಳಿಸಿ ಧನ್ಯವಾದಗಳು ಇಂತಿ ಕೃತಜ್ಞ ಭಾವದಿಂದ ರಂಜಿತ 🙏🙏🙏

    • @shivayam_
      @shivayam_  3 місяці тому

      ನಮಸ್ಕಾರ ರಂಜಿತಾ
      ಪ್ರಸ್ತುತ ನಿಮ್ಮ ರಾಶಿಗೆ ಅರ್ಧ ಮಾಸ್ಟಮ ಶನಿಪ್ರಭಾವ ನಡಿಯುತ್ತಿದೆ.. ಆದರೆ ಗುರುಬಲ ಕೂಡ ಇದೆ..
      ಆದಷ್ಟು ಈ ಸಮಯದಲ್ಲಿ ಶನಿ ದೇವರ ಆರಾಧನೆ ಹಾಗೂ ಶಿವದೇವರ ಆರಾಧನೆ ಹಾಗೇನೆ ದಿನಾಲೂ ಹನುಮಾನ್ ಚಾಲೀಸವನ್ನ ಪಠಿಸುವುದು ಮತ್ತು ಕೇಳುವುದು..
      ಭಕ್ತಿಯಿಂದ ಈ ಪರಿಹಾರ ಮಾಡುತ್ತಿದ್ದರೆ ಸಮಸ್ಯೆಗಳಿಂದ ಆದಷ್ಟು ಮುಕ್ತಿ ಸಿಗತ್ತೆ..
      ಭವಿಷ್ಯ ಚೆನ್ನಾಗಿದೆ..
      ಚಿಂತೆ ಬೇಡ ಭಯ ಬೇಡ..
      ಈ ಪರಿಹಾರವನ್ನು ಮಾಡುತ್ತೀರಿ ಒಳ್ಳೇದಾಗುತ್ತೆ..
      ಒಳ್ಳೆದಾಗ್ಲಿ ನಿಮಗೆ..
      ಓಂ ನಮಃ ಶಿವಾಯ🕉️💜🌺