ಹಾಯ್ ನಮಸ್ತೆ ಮೇಡಂ & ಸರ್ . ನನಗೆ ಈ ದೇವಸ್ಥಾನ ದ ಬಗ್ಗೆ ಮೊದಲು ಗೊತ್ತಿರ್ಲಿಲ್ಲ. ಬಟ್ ನಿಮ್ ವಿಡಿಯೋ ನೋಡಿದ್ಮೇಲೆ ಬಿಜಾಪುರ್ ಕೆ ಹೋಗಿದ್ದ ನಾನು ತಕ್ಷಣ ಸೋಲಾಪುರ್ ಕೆ ಪ್ರಯಾಣ ಬೆಳಸಿದೆ ಆದ್ರೆ ನಂಗೆ ಹಿಂದಿ ಹಾಗೂ ಮರಾಠಿ ಯಾವದೇ ಭಾಷೆ ಬರುವುದಿಲ್ಲ ಆದ್ರೂ ನಿಮ್ ವಿಡಿಯೋ ನೋಡಿ ಸಂಕ್ಷಿಪ್ತ ವಿವರಣೆ ನೋಡಿ ದೇವಸ್ಥಾನ ಕ್ಕೆ ಹೋಗಿಬಂದೆ. ದರ್ಶನ ತುಂಬಾ ತುಂಬಾ ಚನ್ನಾಗಿ ಆಯ್ತು. ಚಿಂತಾಮಣಿ ಕಲ್ಲಿನ ಫಲ ಕೂಡ ರೈಟ್ ಸೈಡೆಗೆ ಆಯ್ತು. ತುಂಬಾ ಥ್ಯಾಂಕ್ಸ್ ನಿಮಗೆ. ನಿಮ್ಮಿಂದ ನಾನು ಒಂದು ಶಕ್ತಿ ಪೀಠ ನೋಡೋ ಭಾಗ್ಯ ಸಿಕ್ತು. ಧನ್ಯವಾದಗಳು, ನೀವು ಮತ್ತು ನಿಮ್ ಚಾನೆಲ್ ತುಂಬಾ ಚನ್ನಾಗಿ ಬೆಳಿಯಲಿ ಆ ದೇವರ ಆರ್ಶಿವಾದ ನಿಮ್ಮ ಮೇಲೆ ಸಾದಾ ಈಗೆ ಇರಲಿ. ಜೈ ತುಳಜಾ ಭಾವನಿ ಅಮ್ಮ ❤
ಇದು ನಮ್ಮ ಮನೆ ದೇವರು ಅದ್ರಿಂದ ನಾವು ದೂರದಿಂದ ದರ್ಶನ ಮಾಡಿಕೊಂಡು ಬಂದ್ವಿ ...next ಬಂದ್ರೆ ಹತ್ತಿರದಿಂದ ದರ್ಶನ ಮಾಡ್ಬೇಕು ಅಂದ್ರೆ...ಏನು ಮಾಡ್ಬೇಕು....ಹೇಳಿ pls....ಮತ್ತೆ..ರೂಮ್ ನ್ನು ಎಷ್ಟು ದಿಂದ ಮೊದ್ಲು ಬುಕಿಂಗ್ ಮಾಡ್ಕೋಬೇಕು....ಮತ್ತೆ ಫೋನ್ ನಂಬರ್ ಇದ್ರೆ ಕೊಡಿ..ರೂಮ್ ಬುಕಿಂಗ್ ಮಾಡೋಕೆ ಅನು ಕುಲ ಆಗತ್ತೇ.... ಹಾಗೇ governament ರೂಮುಗಳು ಹೇಗಿರುತ್ತವೆ ಅಂತ ಸ್ವಲ್ಪ ತೋರಿಸಿ....
ನಮಸ್ತೆ...sir ನ್ mam...ನೀವು ಒಳ್ಳೆ ಮಾಹಿತಿ ಕೊಡುತ್ತಿದ್ದೀರಾ...ನಾನು ನೋಡ್ತಾ ಇರೋದು ಇವತ್ತೇ ಫಸ್ಟ್ ನಿಮ್ಮ ವಿಡಿಯೋ ವನ್ನು....sir ಒಳ್ಗದೆ ದೇವರ ದರ್ಶನಕ್ಕೆ ಅಂದ್ರೆ ಹತ್ರದಿಂದ ದರ್ಶನ ಪಡಿಯೋದಕ್ಕೆ ಎಷ್ಟು ದಿನದ ಮೊದ್ಲು ಬುಕಿಂಗ್ ಮಾಡ್ಕೋಬೇಕು....❤❤❤❤
Abhisheka darshan 3days before book madbeku Madam, discription nalli link kottiddeve , darshanakke special pass devastanada hatra sigutte. Early morning bega hodre direct darshana aagutte.
ಹುಬ್ಬಳ್ಳಿಯಿಂದ ತುಳಜಾಪುರಕ್ಕೆ ಗವರ್ನಮೆಂಟ್ ಬಸ್ ಡೈರೆಕ್ಟ್ ಯಾವದೂ ಈಗ ಇರೋದಿಲ್ಲ, ನೀವು ವಿಜಯಪುರ ಇಲ್ಲಾ ಸೋಲ್ಲಾಪುರ ಮುಖಾಂತರ ತುಳಜಾಪುರಕ್ಕೆ ಹೋಗಬೇಕಾಗುತ್ತದೆ , (ಸೋಲ್ಲಾಪುರಕ್ಕೆ ಹುಬ್ಬಳ್ಳಿ ಇಂದ ರಾಜಹಂಸ ರಾತ್ರಿ 10 ಕ್ಕೆ ಡೈರೆಕ್ಟ್ ಬಸ್ ಇರುತ್ತೆ) 🙏
It's best temple very nice.
👍
ನಮ್ಮ ಮನೆ ದೇವರು 🙏🙏ದೇವಿ ತುಳಜಾಪುರ್ ತುಳಜಭವಾನಿ 🙏🙏
Super
Thanks
My house god also tuljabavni
Your video super
Thank you so much 🙂
ನಿಮ್ಮ ವಿಡಿಯೋ ತುಂಬಾ ಇಷ್ಟವಾಯಿತು. ದೇವಿಯ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.
Very good video
Thank you sir
Namgu bega dharshan koamma 🙏🙏🙏🙏🙏🙏🙏🙏
Thank you sir tumba dhanyavadagalu
ಆದಿಶಕ್ತಿ ಶ್ರೀ ತುಳಜಾಭವಾನಿಥೋ ಥೋ ಥೋ ದೇವಿ❤🎉
Tho tho alla udho udho pls sariyagi heli
Super anna
Bahala chennagi ibbaruu nagtha nagtha maathaadtha video maadi, Tulaja Bhavani devasrhanada bagge thilisi kottidhiri. Nimmibbarigu olleyadagali. Dhanyavadagalu. 🙏🙏
ಜೈ ಅಂಬಾ ಭವಾನಿ 🙏🙏
Good sir🎉
Thank you sir
Jai bavani jai shivaji 🙏🙏🙏🙏🙏🙏🙏🙏
🙏
ನಮ್ಮ ಮನೆಯ ದೇವರು 🙏🌹
Fine
Show gondal puja
Very Good
Super video
Namma mane devaru tulaja bhavani.. amba Bhavani🙏
🙏🙏🙏🙏🙏 super
ಓಂ ತುಳುಜಾಭವನ್ ದರ್ಶನ್ ಮಾಡಿಸಿದೀರ್ ದನ್ಯವಾದಗಳು 🙏
🙏👍
Jai ambha bhavani namaha blessed with me and my family amma. 🙏🙏🙏🙏🙏🌷🌺💐🌹🌼🍓🍇🍌🍍🍎
,🙏🙏
Very.fine.thank.you
nice...good...
Thanks
ನಮ್ಮ ಮನೆಯ ಜ್ಯೋತಿ ತುಳಜಾ ಭವಾನಿ ಮನೆ ದೇವಿ 🙏🏿🙏🏿🙏🏿🙏🏿
🙏🙏
Super sir jai shree ambhabavani
Jai matta de
👌👌ವಿಡಿಯೋ 👏👏🌹🌹
Jai bhavani
ಜೈ ಅಮ್ಮಾ ಭವಾನಿ
Super sir namaskar from Tumkur.
ಧನ್ಯವಾದಗಳು .. ಸರ್
Jai bhavani shavani
Jaiimaatha,jaimaraata
Maata tulaja bhavani namha.
🙏🙏🌹🌹🌸🌹🌹🙏🙏
Tayi tulja amba bhavani udo udo🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏
🙏🙏🙏🙏 nyc video
Very nice 👍 beautiful place yide jagruta deevi yiddale tamage deevi darushana madisiddakke thank you so much 🙏 akka anna
ಧನ್ಯವಾದಗಳು 👍
Jai bhavani 🎉
thank you for your effort
ನಮ್ಮ ಕುಲದೇವರು ❤❤❤❤❤❤
👍🙏
Itis
Aplace to visit. For peace and happiness. Th u
❤ 👌👌
O Mama Bhavani
🙏👍
Jai bhavani 🙏
Thae ninna padaky nanna namskar galu shadakal nimma asrwadhagalu allra mala erli dhavi thank you for your wishes jay shree bhavani jay shree dhavi
🙏🙏🙏🙏
ಹಾಯ್ ನಮಸ್ತೆ ಮೇಡಂ & ಸರ್ . ನನಗೆ ಈ ದೇವಸ್ಥಾನ ದ ಬಗ್ಗೆ ಮೊದಲು ಗೊತ್ತಿರ್ಲಿಲ್ಲ. ಬಟ್ ನಿಮ್ ವಿಡಿಯೋ ನೋಡಿದ್ಮೇಲೆ ಬಿಜಾಪುರ್ ಕೆ ಹೋಗಿದ್ದ ನಾನು ತಕ್ಷಣ ಸೋಲಾಪುರ್ ಕೆ ಪ್ರಯಾಣ ಬೆಳಸಿದೆ ಆದ್ರೆ ನಂಗೆ ಹಿಂದಿ ಹಾಗೂ ಮರಾಠಿ ಯಾವದೇ ಭಾಷೆ ಬರುವುದಿಲ್ಲ ಆದ್ರೂ ನಿಮ್ ವಿಡಿಯೋ ನೋಡಿ ಸಂಕ್ಷಿಪ್ತ ವಿವರಣೆ ನೋಡಿ ದೇವಸ್ಥಾನ ಕ್ಕೆ ಹೋಗಿಬಂದೆ. ದರ್ಶನ ತುಂಬಾ ತುಂಬಾ ಚನ್ನಾಗಿ ಆಯ್ತು. ಚಿಂತಾಮಣಿ ಕಲ್ಲಿನ ಫಲ ಕೂಡ ರೈಟ್ ಸೈಡೆಗೆ ಆಯ್ತು. ತುಂಬಾ ಥ್ಯಾಂಕ್ಸ್ ನಿಮಗೆ. ನಿಮ್ಮಿಂದ ನಾನು ಒಂದು ಶಕ್ತಿ ಪೀಠ ನೋಡೋ ಭಾಗ್ಯ ಸಿಕ್ತು. ಧನ್ಯವಾದಗಳು, ನೀವು ಮತ್ತು ನಿಮ್ ಚಾನೆಲ್ ತುಂಬಾ ಚನ್ನಾಗಿ ಬೆಳಿಯಲಿ ಆ ದೇವರ ಆರ್ಶಿವಾದ ನಿಮ್ಮ ಮೇಲೆ ಸಾದಾ ಈಗೆ ಇರಲಿ. ಜೈ ತುಳಜಾ ಭಾವನಿ ಅಮ್ಮ ❤
ಧನ್ಯವಾದಗಳು ಸರ್ 🙏👍
ಇದು ನಮ್ಮ ಮನೆ ದೇವರು ಅದ್ರಿಂದ ನಾವು ದೂರದಿಂದ ದರ್ಶನ ಮಾಡಿಕೊಂಡು ಬಂದ್ವಿ ...next ಬಂದ್ರೆ ಹತ್ತಿರದಿಂದ ದರ್ಶನ ಮಾಡ್ಬೇಕು ಅಂದ್ರೆ...ಏನು ಮಾಡ್ಬೇಕು....ಹೇಳಿ pls....ಮತ್ತೆ..ರೂಮ್ ನ್ನು ಎಷ್ಟು ದಿಂದ ಮೊದ್ಲು ಬುಕಿಂಗ್ ಮಾಡ್ಕೋಬೇಕು....ಮತ್ತೆ ಫೋನ್ ನಂಬರ್ ಇದ್ರೆ ಕೊಡಿ..ರೂಮ್ ಬುಕಿಂಗ್ ಮಾಡೋಕೆ ಅನು ಕುಲ ಆಗತ್ತೇ.... ಹಾಗೇ governament ರೂಮುಗಳು ಹೇಗಿರುತ್ತವೆ ಅಂತ ಸ್ವಲ್ಪ ತೋರಿಸಿ....
Early morning bega hodre direct darshana aagutte. Illandre special pass devastanada hatrane sigutte.
@@AKkannadavlogs thank you so much....mam....
🙏🏻🌹
👍
👍👍👌👌
Tqs a lot🙏
🙏🙏🙏🙏🙏🙏🙏🙏🙏🌹🌹🌹👌👌👌
Tayi jagajanani namo namaha
Sure
🙏🙏🙏🙏🙏🙏🙏🙏🙏
I like this godes
JAI BHAVANI
ನಮಸ್ತೆ...sir ನ್ mam...ನೀವು ಒಳ್ಳೆ ಮಾಹಿತಿ ಕೊಡುತ್ತಿದ್ದೀರಾ...ನಾನು ನೋಡ್ತಾ ಇರೋದು ಇವತ್ತೇ ಫಸ್ಟ್ ನಿಮ್ಮ ವಿಡಿಯೋ ವನ್ನು....sir ಒಳ್ಗದೆ ದೇವರ ದರ್ಶನಕ್ಕೆ ಅಂದ್ರೆ ಹತ್ರದಿಂದ ದರ್ಶನ ಪಡಿಯೋದಕ್ಕೆ ಎಷ್ಟು ದಿನದ ಮೊದ್ಲು ಬುಕಿಂಗ್ ಮಾಡ್ಕೋಬೇಕು....❤❤❤❤
Abhisheka darshan 3days before book madbeku Madam, discription nalli link kottiddeve , darshanakke special pass devastanada hatra sigutte. Early morning bega hodre direct darshana aagutte.
Thanks.
🙏
From Karnataka Kalaburgi is the nearest place and airport to visit Tuljapur.
Karnataka dinda kalbuargi near
ನಿಮಗೂ ಸಂತೋಷ ಆಯಿತು ನಮಗೂ
🙏🏻🙏🏻
Idu namma tavaru Mane
Kuladevi neevu chennagi
Torisideera nanage kannu
Tumbi banthu nannannu
Ambabhavani karesikollabeku Karnataka
Chintamani jai bhavani
🙏🙏
Thanks
👍
🙏🙏🙏🙏🙏
Nama.mana.god
Ok thanks. Tuji
Deviya darshana madisiddakke nanu
Nimage chiraruni
🙏
🎉
🙏🏻🙏🏻🙏🏻🙏🏻🙏🏻
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
madam nav mahalayadalli hortideve rush ertada
Normal rush irutte but morning bega hodre rush irodilla
JAi bHAVANI
ಚಿತ್ತಾಮಣಿಯ ಕಲ್ಲಿನ ಬಗ್ಗೆ ಸಲ್ಪ ತಿಳಿಸಿ ಕೊಡಿ
ವಿಡಿಯೋ ದಲ್ಲಿ ಹೇಳಿದ್ದೇವೆ ಸರ್ 👍
Sound distrb your voice not possible to hear clearly you can viedo other side tqu for don kannada video jai karanataka
It is written in Kannada as Dharmika kacheri
Yes, most of people know kannada there
ಚೆನಾಗಿದೆ ಸರ್ ಆದ್ರೆ ದರ್ಶನ್ ಪಾಸ್ ಬಗ್ಗೆ ಏಳಲಿಲ್ಲ ಅದು ಎಲ್ಲಿ ಸಿಗುತ್ತೆ ಅದು ಟೈಮಿಂಗ್ಸ್ ಬಗ್ಗೆ
ದರ್ಶನ್ ಪಾಸ್ ನಾವು government ವಸತಿ ಗೃಹ ತೋರಿಸಿದ್ದೇವೆ ಅಲ್ಲೇ ಸಿಗುತ್ತೆ ಮತ್ತೆ timings 10 am nanthra ಸಿಗುತ್ತೆ ಸರ್. Morning bega hodre ಪಾಸ್ ಬೇಕಾಗಿಲ್ಲ.
@@AKkannadavlogs ಥ್ಯಾಂಕ್ಸ್ ಸರ್ ನಾವು ಜನವರಿ ಗೆ ಹೋಗತೀವಿ
O
ಹುಬ್ಬಳ್ಳಿಯಿಂದ ಈ ದೇವಾಲಯಕ್ಕೆ ಬರಲು ಮಾರ್ಗದರ್ಶನ ನೀಡಿ
ಹುಬ್ಬಳ್ಳಿಯಿಂದ ತುಳಜಾಪುರಕ್ಕೆ ಗವರ್ನಮೆಂಟ್ ಬಸ್ ಡೈರೆಕ್ಟ್ ಯಾವದೂ ಈಗ ಇರೋದಿಲ್ಲ, ನೀವು ವಿಜಯಪುರ ಇಲ್ಲಾ ಸೋಲ್ಲಾಪುರ ಮುಖಾಂತರ ತುಳಜಾಪುರಕ್ಕೆ ಹೋಗಬೇಕಾಗುತ್ತದೆ , (ಸೋಲ್ಲಾಪುರಕ್ಕೆ ಹುಬ್ಬಳ್ಳಿ ಇಂದ ರಾಜಹಂಸ ರಾತ್ರಿ 10 ಕ್ಕೆ ಡೈರೆಕ್ಟ್ ಬಸ್ ಇರುತ್ತೆ) 🙏
@@AKkannadavlogs ವಂದನೆಗಳು
Hi
Cjaibhavani😂🎉😢😮
Avlu Nan Thai
V.k.venugopalrao.jaiambavanimatt.udhoudho
Oneline ಅಲ್ಲಿ ಬುಕಿಂಗ್ ಮಾಡ್ಕೋಬೇಕು ಅಂದ್ರೆ contact number ಕೊಡಿ ....ಪ್ಲ್ಸ್
Video description nalli link kottiddeve madam visit madi
Jai thulaja bhavani
Super
👍👍🙏
Jai Bhavanidevi
Jai matta rani
Jai bhavani🙏
❤👌
🙏🙏🙏🙏🙏🙏🙏🙏🙏🙏🙏
🙏🙏
🙏🙏🙏🙏🙏
Jai bhavani 🙏🙏
Super
👍
🙏🙏🙏🙏🙏
🙏🙏🙏🙏
🙏🙏
🙏🙏🙏🙏🙏