ಶಕ್ತಿಯುತವಾದ ತುಳಜಾ ಭವಾನಿ ಕವಚ ಸ್ತೋತ್ರ ಹೇಳಿ ಸಾಕು ಎಂತಹ ಕಷ್ಟಗಳು ಕಳೆಯುತ್ತವೆ, ತುಳಜಾ ಭವಾನಿ ದರ್ಶನ ವಿವರ

Поділитися
Вставка
  • Опубліковано 12 тра 2024
  • #ತುಳಜಾ_ಭವಾನಿ ಕವಚ ಸ್ತೋತ್ರ
    ಇದು ದೇವಸ್ಥಾನ Website link ಇಲ್ಲಿ ಪೂಜಾ ವಿವರ ಸಿಗುತ್ತೆ ನೋಡಿ 👇
    www.tuljabhavani.com/tulja.ph...
    ಸಂಕಲ್ಪಮ್
    ಅಸ್ಯ ಶ್ರೀ ಭವಾನಿ ಕವಚ ಮಹಾ ಮಂತ್ರಸ್ಯ ಭಗವಾನ್ ದೇವೋ ಋಷಿ, ಆಧ್ಯಾ,ಶ್ರೀ ಭವಾನಿ ದೇವತಾ
    ಮಮ ಸಮಸ್ತ ಕಾಮನ್ ಸಿದ್ಧಾರ್ಥೇ ಜಪೇ ವಿನಿಯೋಗಃ
    ಸ್ತೋತ್ರಂ
    ಭವಾನಿ ಮೇ ಶಿರಃ ಪಾತು, ಲಲಾಟಂ ಪಂಚಮಿ ತಥಾ
    ನೇತ್ರೇ ಕಾಮ ಪ್ರದ ಪಾತು ಮುಖಂ ಭುವನ ಸುಂದರಿ.
    ನಾಸಿಕಾಂ ನರಸಿಂಹೀ ಚ ಜಿಹ್ವಾಂ ಜ್ವಾಲಾಮುಖೀ ತಥಾ
    ಸ್ಮೃತಿ ರೂಪಾ ಜಗದ್ ಧಾತ್ರೀ ಕರೌ, ಹೃದ್ ಬಿಂದು ವಾಸಿನೀ.
    ಉಧರಂ ಮೋಹ ದಮನೀ, ಕುಂಡಲೀ ನಾಭಿ ಮಂಡಲೇ,
    ಪಾರ್ಶ್ವ ಪೃಷ್ಟ ಕಟೀ ಗುಹ್ಯಂ ಗುಹ್ಯಸ್ಥಾನ ನಿವಾಸಿನಿ
    ಉರೂ ಜಂಗೆ ಥಡ ಶೈವ ಸರ್ವ ವಿಜ್ಞಾನ ವಿನಾಸಿನಿ,
    ರಕ್ಷ ರಕ್ಷ ಮಹಾ ಮಾಯೆ ಪದ್ಮೇ, ಪದ್ಮಾಲಯೇ, ಶಿವೆ.
    ವಾಂಛಿತಂ ಪೂರಯಿತ್ರಿಯಾಸು ಭವಾನಿ ಪಾತು ಸರ್ವಥಾ,
    ಯ ಇದಂ ಕವಚಂ ದೇವ್ಯಾ ವಿಜಾನಾಧಿ ಸ ಮಂತ್ರ ವಿದ್.
    ರಾಜ ದ್ವಾರೇ, ಸ್ಮಸಾನೇ, ಭೂತ ಪ್ರೇತ ಉಪಚಾರಕೇ,
    ಬಂದನೇ ಚ ಮಹಾ ಸಂಗೇ ಭಯೇ, ಶತ್ರು ಸಂಗಮೇ,
    ಸ್ಮರಂತ್ ಕವಚಸ್ಯ ಲಾಭ ಸರ್ವತ್ರ ಜಾತೇ,
    ಪ್ರಯೋಗಂ ಉಪಚಾರಂ ಚ ಭಾವನ್ಯಾ ಕಾರ್ಯ ಮಿಚ್ಛತಿ.
    ಕವಚಂ ಪ್ರಪದೇ ದಧೌ ತದಾ ಸಿದ್ಧಿ ಮವಾಪ್ನುಯಾತ್,
    ಪೂರ್ಜಾ ಪಾತ್ರೇ ಲಿಖಿತ್ವಾ ತು ಕವಚಂ ಯಸ್ತು ದಾರಯೇತ್.
    ದೇಹೇ ಚ ಯತ್ರ ಕುತ್ರರಪಿ ಸರ್ವ ಸಿದ್ಧಿರ್ ಭವೇತ್ ಧ್ರುವಂ,
    ಶಾಸ್ತ್ರೇಭ್ಯೋ ಭಯಂ ನೈವ ಭೂತತಿಭ್ಯೋ ಭಯ ನ ಹಿ
    ಗುರುಭಕ್ತಿಂ ಸಮಾಸಾಧ್ಯ ಭವಾನ್ಯಾಃ ಸ್ತವನಂ ಗುರು,
    ಸಹಸ್ರನಾಮ ಪದಾನ ಕವಚಂ ಪ್ರಥಮಂ ಗುರು,
    ನಂಧಿನೇ ಕಡಿತಂ ದೇವಿ ತವಾಗ್ರೇ ಚ ಪ್ರಕಾಶಿತಂ,
    ಸಂಕಥ ಜಾಯತೇ ದೇವಿ ನಾನ್ಯಧಾ ಗಿರಿ ನಂದಿನಿ.
    ಇದಂ ಕವಚಂ ಜ್ಞಾತ್ವಾ ಭವಾನ್ಯ ಸ್ಥೌತಿ ಯೋ ನರಃ
    ಯಂ ಯಂ ಚಿಂತಯತೇ ಕಾಮಂ ತ್ವಂ ತ್ವಂ ಪ್ರಾಪ್ನೋತಿ ನಿಶ್ಚಿತಮ್ ll
    llಇತಿಶ್ರೀ ತುಳಜಾ ಭವಾನಿ ಕವಚ ಸ್ತೋತ್ರ ಸಂಪೂರ್ಣll

КОМЕНТАРІ • 438

  • @Vanithe
    @Vanithe 3 дні тому

    🙏 ಅಮ್ಮ. ನಮ್ಮ ಕುಲ ದೇವತೆ ಅಂಬಾ ಭವಾನಿ. ಕಥೆ ಕೇಳಿ ತುಂಬಾ ಧನ್ಯ. ನಿಮಗೆ ನಾನು ಚಿರಋಣಿ. ನಿಮಗೆ ಒಳ್ಳೆಯದಾಗಲಿ 🌻

  • @shashinadig2858
    @shashinadig2858 23 дні тому +38

    ನಮಸ್ಕಾರ ಅಮ್ಮ, ನಿಮ್ಮ ಎಲ್ಲಾ videos ಫಾಲೋ ಮಾಡ್ತಿನಿ. ನೀವು ಹೇಳುವ ಪೂಜೆ ಕಥೆ ಎಲ್ಲವೂ ಚೆನ್ನಾಗಿ ಇರತ್ತೆ .ಪೂಜೆಗಳಂತು ತುಂಬಾ ಚೆನ್ನಾಗಿ ವಿವರವಾಗಿ ತಿಳಿಸ್ಥಿರ. ನಮ್ಮ ಕಷ್ಟ ನಮ್ಮ ಮನಸಿನ ಇಚ್ಚೆ ಎಲ್ಲವೂ ನೀವು ಹೇಳುವ ಪೂಜೆ ಇಂದ ನೆರವೇರುತ ಇದೆ. ಸ್ವಾರ್ಥಿಗಳೇ ಹೆಚ್ಚಿರುವ ಕಾಲದಲ್ಲಿ ನಿಮ್ಮ ನಿಸ್ವಾರ್ಥ ಸೇವೆಗೆ ನನ್ನದೊಂದು ಹೃದಯ ಪೂರ್ವಕ ನಮನ. ❤🙏🙏🙏🙏

  • @user-ii6vv8ld3h
    @user-ii6vv8ld3h 23 дні тому +18

    ನಮ್ಮ ಮನೆಯ ಕುಲ ದೇವತೆ 🤲

  • @drakshayaniningannavar
    @drakshayaniningannavar 14 днів тому +1

    ಜೈ ತುಳಜಾ ಭವಾನಿ 🔱🌹🌹🙏🏿🙏🏿🙏🏿🙏🏿🙏🏿

  • @user-fe4pl6gf1w
    @user-fe4pl6gf1w 23 дні тому +9

    ಮಾಮಿ,ತುಳಜಾ ಭವಾನಿ ನಮ್ಮ ಕುಲ ದೇವತೆ, ನಮಗೆ ಈ ದೇವಿಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ, ಸಂತೋಷವಾಯಿತು ,

  • @supriyapujar159
    @supriyapujar159 23 дні тому +2

    ತುಳಜಾ ಭವಾನಿ ನಮ್ಮ ಮನೆ ಕುಲದೇವರು , ಮಾಹಿತಿಗಾಗಿ ಧನ್ಯವಾದಗಳು

  • @sangammapatil6470
    @sangammapatil6470 23 дні тому +2

    ಜೈ ಶ್ರೀ ತುಳಜಾ ಅಂಬಾಭವಾನಿ ಮಾತಾ ಕೀ ಜೈ 🙏🏻

  • @padamavatikathare959
    @padamavatikathare959 8 днів тому

    ನಮಸ್ತೆ ಅಮ್ಮ ನಾನು ಬಹಳ ದಿನದಿಂದ ಅನ್ಕೊಂಡಿದ್ದೆ ನಮ್ಮ ಕುಲದೇವರು ಬಂದ್ಬಿಟ್ಟು ತುಳಜಾ ಭವಾನಿ ನಾನು ಅನ್ಕೊಂಡಿದ್ದೆ ಅಮ್ಮ ನಮ್ಮ ಕುಲದೇವರಾದ ತುಳಜಾ ಭವಾನಿಯ ಸ್ತೋತ್ರವನ್ನು ಹೇಳಿಕೊಡಿ ಅಂತ ಕೇಳುವಷ್ಟು ಹೊತ್ತಿಗೆ ನನ್ನ ಮನಸ್ಸಿನಲ್ಲಿರುವುದು ದೇವಿ ನಿಮ್ಮಿಂದ ನನಗೆ ಈ ಸ್ತೋತ್ರವನ್ನು ಕೊಟ್ಟಿದ್ದಾರೆ ,,🙏 ಅಮ್ಮ ನಾವು ನಿನ್ನೆ ನಮ್ಮ ಕುಲದೇವತೆಯ ದರ್ಶನವನ್ನು ಮಾಡಿ ಬಂದೆವು ಅಮ್ಮಾ ಅಮ್ಮ ನನ್ನದೊಂದು ಈಗ ಪ್ರಶ್ನೆ ಇದೆ ಅದು ಏನೆಂದರೆ ನಾವು ಕುಲದೇವರಿಗೆ ಹೋಗಬೇಕು ಅನ್ನೋ ಅಷ್ಟೊತ್ತಿಗೆ ನಮಗೆ ಒಂದು ಸೈಟಿನ ಜಾಗವನ್ನು ನೋಡೋಕೆ ಕರೆದ್ರು ಅಮ್ಮ ನಾವು ಹೋಗಬೇಕೋ ಬೇಡವೋ ಅನ್ನೋದು ರದಲ್ಲಿ ನಮ್ಮ ತೆರೆದು ದೇವರದು ಆಶೀರ್ವಾದ ಇರಬಹುದು ಅನ್ಕೊಂಡು ಹೋಗಿ ನೋಡೋಣ ಅಂದ್ರೆ ಅಮ್ಮ ನಾವು ನಾವು ಕುಲದೇವತೆಗೆ ಹೋಗುವ ಹೋಗುವಾಗ ನೋಡಿಕೊಂಡು ಹೋಗಿದ್ದೆವ ಅಮ್ಮಾ ಆ ಸೈಟ್ ಬಂದ್ಬಿಟ್ಟು 30: ೪೦ ಎರಡು ಸೈಟುಗಳು ೨ ಸೈಟಿನ ರೇಟು 36 ಲಕ್ಷಕ್ಕೆ ಹೇಳಿದ್ದಾರೆ ಆದ್ರೆ ನಮಗೆ 30 ಲಕ್ಷ ದ ವರೆಗೆ ನಡೆಯುತ್ತದೆ ನಾವು 25 ಲಕ್ಷಕ್ಕೆ ಕೇಳಿದ್ವಿ ಅವರು ಆಗೋದಿಲ್ಲ ಅಂತಿದ್ದಾರೆ ಅಮ್ಮ ನನ್ನದು ಇಷ್ಟೇ ಪ್ರಶ್ನೆ ಇದನ್ನು ನಾವು ತಗೋಬೇಕು ಬೇಡವೋ ಅನ್ನೋದೇ ನನಗೆ ಗೊಂದಲ ಆಗ್ಬಿಟ್ಟಿದೆ ಅಮ್ಮ 🙏ದಯವಿಟ್ಟು ದಯಮಾಡಿ ಏನ್ ಮಾಡಬೇಕು ಅನ್ನೋದು ತಿಳಿಸಿ ಅಮ್ಮ ನನ್ನ ಎಲ್ಲಾ ಕಾಮೆಂಟ್ಸ್ ಗೂ ನೀವು ಉತ್ತರ ಕೊಟ್ಟಿದ್ದೀರಾ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಅಮ್ಮಾ 🙏

  • @tusharbg2073
    @tusharbg2073 23 дні тому +8

    JaiMaAmbey 🌹🙏
    ನಮಸ್ತೇ ಅಮ್ಮಾ 🙏 108 ಬಾರಿ ಜಪಿಸಲು ತುಳಜ ಭವಾನಿ ಬೀಜ ಮಂತ್ರ ತಿಲ್ಸೀ ಕೊಡಿ ಅಮ್ಮ🙏🙏

  • @gayatripotdar4294
    @gayatripotdar4294 23 дні тому +1

    ನಮ್ಮ ಮನೆ ಕುಲದೇವತೆ ತುಳುಜಾ ಭವಾನಿ🙏🙏
    ಜೈ ತುಳಜಾ ಭವಾನಿ🙏🙏

  • @rukminiys2821
    @rukminiys2821 5 днів тому

    Nimminda tiliyitu tumba chennagide

  • @shreedharr8435
    @shreedharr8435 День тому

    🙏🙏🙏🙏🙏🙏🙏🙏🙏

  • @ganeshmedleri6014
    @ganeshmedleri6014 23 дні тому +1

    Jai bhavani maathji tumbane Kushi aythu nimma mathalli vivarane Keli 🎉🎉

  • @AArya59
    @AArya59 23 дні тому +1

    ತುಂಬು ಹೃದಯದ ಧನ್ಯವಾದಗಳು 🙏🙏

  • @anitacmurthy2825
    @anitacmurthy2825 23 дні тому +2

    ನಮ್ಮ ಮನೆ ಕುಲದೇವತೆ ತುಳಜಾಭವಾನಿ ದೇವಿ. ದೇವಿಯ ಕಥೆ ಕೇಳಿ ತುಂಬಾ ಸಂತೋಷ ಆಯ್ತು. ಗೋoದಳದ ಪದ್ಧತಿ, ಪೂಜೆ ಬಗ್ಗೆ ತಿಳಿಸಿ ಅಮ್ಮ. ದೇವಿಯ ದರ್ಶನ ಮಾಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🏻🙏🏻

  • @sarithas.4776
    @sarithas.4776 23 дні тому

    ಧನ್ಯವಾದಗಳು 🙏🙏🙏🙏🙏

  • @radhakhandate2211
    @radhakhandate2211 22 дні тому

    ಹರೇ ಶ್ರೀನಿವಾಸ ಅಕ್ಕಾ

  • @deepanaregal6710
    @deepanaregal6710 5 днів тому

    🙏🙏

  • @poornimarajashekar4168
    @poornimarajashekar4168 23 дні тому

    Amma thanks 🙏🙏🙏🙏🙏

  • @gowrubai2075
    @gowrubai2075 23 дні тому +1

    ಜೈ ಅಂಬಾ ಭವಾನಿ

  • @KamakshiDinesh-wv8oc
    @KamakshiDinesh-wv8oc 23 дні тому

    Thanks amma

  • @lathap3095
    @lathap3095 23 дні тому

    🙏🙏namma kuldevaru tuljabhavani Jai Mata di

  • @jyoti1026
    @jyoti1026 23 дні тому +1

    Jai Maa tulja bhavani 🙏 ❤️

  • @parvathim4674
    @parvathim4674 23 дні тому

    Thanku amma

  • @mamatanaregal3802
    @mamatanaregal3802 23 дні тому

    Nimage koti koti dhanyavadagalu akka 🙏🙏

  • @akashanjutagi3695
    @akashanjutagi3695 23 дні тому +1

    ಆಯಿರಾದ ಉದೋ ಉದೋ ಉದೋ 🙏🏻🙏🏻🙏🏻

  • @irannarabakavi8683
    @irannarabakavi8683 23 дні тому

    Danyavadagalu ammma

  • @sumababu4393
    @sumababu4393 23 дні тому

    ಧನ್ಯವಾದಗಳು ಅಕ್ಕ 🙏🏻🙏🏻

  • @shanthag9607
    @shanthag9607 23 дні тому

    ಧನ್ಯವಾದಗಳು ಅಮ್ಮ

  • @Zfer__822
    @Zfer__822 23 дні тому

    ತುಂಬಾ ಧನ್ಯವಾದಗಳು ಅಮ್ಮ

  • @akshaykulkarni4420
    @akshaykulkarni4420 19 днів тому

    ನಮ್ಮ ಮನೆ ಕುಲದೇವತೆ ಶ್ರೀ ತುಳಜಾ ಭವಾನಿ 🙏

  • @nandamohan7956
    @nandamohan7956 23 дні тому

    Thank you.

  • @amarSingh-fo4we
    @amarSingh-fo4we 23 дні тому

    Jai mata❤

  • @padman3451
    @padman3451 23 дні тому +1

    ಶ್ರೀ ಮಾತಾ ನಮಸ್ಕಾರ

  • @jyothijagadish2500
    @jyothijagadish2500 23 дні тому

    Amma danyavadagalu

  • @prabhuswamychiru4680
    @prabhuswamychiru4680 23 дні тому

    ಧನ್ಯವಾದಗಳು ಅಮ್ಮ...🙏🙏🙏

  • @Only_Cliffy_space
    @Only_Cliffy_space 11 днів тому

    Thank you

  • @shanthavenkatrao4904
    @shanthavenkatrao4904 23 дні тому

    Jai Maa Thulaja Bhavani 🙏🙏🙏🙏🙏🙏🙏

  • @manjulanaik3514
    @manjulanaik3514 23 дні тому

    Amma Thnku amma

  • @hanmantappabudhihal4137
    @hanmantappabudhihal4137 23 дні тому

    ನಮಸ್ತೇ amma🙏🙏

  • @rekhashivakumar1145
    @rekhashivakumar1145 14 днів тому

    Thank you 🙏🙏🙏🙏

  • @JyotiNaik-gr1bo
    @JyotiNaik-gr1bo 23 дні тому

    Jai tulja bhavani🎉🎉

  • @LakshmiVKannadaofficial
    @LakshmiVKannadaofficial 23 дні тому +9

    ಅಮ್ಮ ನಾನು ಎರಡು ಮೂರು ವರ್ಷದಿಂದ ಕೇಳ್ತಾ ಇದ್ದೀನಮ್ಮ ಪದ್ಮಾವತಿ ಶ್ರೀನಿವಾಸ ಮದುವೆ ಕಥೆ ಹೇಳಿ ಅಂತ 🙏🏼 ದಯವಿಟ್ಟು ಸ್ವಲ್ಪ ಫ್ರೀ ಮಾಡ್ಕೊಂಡು ಹೇಳಿ ಅಮ್ಮ ಪ್ಲೀಸ್ 🙏🏼

  • @chandanakvchandanakv3595
    @chandanakvchandanakv3595 23 дні тому

    Amma namaste.Nimage tayandira shubhashyagalu.💐💐🙏🙏

  • @nandinikompi8515
    @nandinikompi8515 23 дні тому

    Thank you so much Amma, I'm also waiting for this video,

  • @vidyahosamani3477
    @vidyahosamani3477 13 днів тому

    🙏🙏🌹🌹

  • @shobhagopalakrishna
    @shobhagopalakrishna 23 дні тому +1

    Jai tulja bhavani Amma

  • @jayashree683
    @jayashree683 23 дні тому

    Thank you very much Veena akka.
    I was searching for Tulsa Bavani stotra since many days now.🙏🙏

  • @chandrakalasuresh1579
    @chandrakalasuresh1579 23 дні тому

    Dhanyawada galu Amma 🙏🙏🙏

  • @sunithakadiri3733
    @sunithakadiri3733 20 днів тому

    Thumba chennagi heliri

  • @radharms123
    @radharms123 23 дні тому

    Tq ಅಮ್ಮ danyavadagalu❤❤

  • @akshatabhavani4088
    @akshatabhavani4088 23 дні тому

    Thanku very much akka 🌼🌸🌻🙏🥀🌹🌷💖🙏🙏🙏🙏

  • @nikhilparamanji8473
    @nikhilparamanji8473 23 дні тому

    🙏🏻🙏🏻🙏🏻🙏🏻🙏🏻🙏🏻🙏🏻ಅಮ್ಮ ಧನ್ಯವಾದಗಳು

  • @YamunaPatil1
    @YamunaPatil1 23 дні тому

    Jai Bhavani Amma 🌹

  • @ashokrt2809
    @ashokrt2809 23 дні тому

    Namaskra Amma

  • @jayshreekulkarni4123
    @jayshreekulkarni4123 23 дні тому

    Amma namma maneya kuladevathe 🙏🙏🙏🙏🙏

  • @nethravathic5763
    @nethravathic5763 23 дні тому

    , ನಮಸ್ಕಾರ

  • @kavithajoshi875
    @kavithajoshi875 23 дні тому

    Jai maa Tulaja Bhavani.

  • @rajanivenkatesh3208
    @rajanivenkatesh3208 23 дні тому

    🙏🙏🙏ತುಂಬಾ ಧನ್ಯವಾದಗಳು ಅಮ್ಮಾ.

  • @user-tv4wj4ir1c
    @user-tv4wj4ir1c 23 дні тому

    ❤️ಅಮ್ಮ ❤️

  • @roopakr745
    @roopakr745 23 дні тому

    🙏🏻🙏🏻

  • @akshatabirajdarakshata3695
    @akshatabirajdarakshata3695 23 дні тому

    Akka am so happy 😊😊ty ty ty thank u soo much Akka 🙏 🙏

  • @ShraddhaJoshi-bb6qw
    @ShraddhaJoshi-bb6qw 22 дні тому

    Namaste Amma. Namm kuldevi nu tuljabhavani tumba chennagi devi mahime stotra ellanu tilisi kotri dhanyawad

  • @sunandagolabhavi1015
    @sunandagolabhavi1015 23 дні тому

    Thank you thank you 👌👌👌🙏🙏🙏💐💐💐

  • @priyadando9174
    @priyadando9174 23 дні тому

    Thank you amma❤❤❤

  • @amarbedre7518
    @amarbedre7518 15 днів тому

    ಊಧೋ ಊಧೋ ಊಧೋ ಅಂಬಾ ಭವಾನಿ, ತುಳುಜಾ ಭವಾನಿ🙏🙏🙏💐💐💐 10:06

  • @sanajanababaji7274
    @sanajanababaji7274 22 дні тому

    Thank you madam most waiting

  • @sushmakorlahalli3114
    @sushmakorlahalli3114 23 дні тому

    Tumba thanks Amma namma Mane devate Amma

  • @sunitharamesh3780
    @sunitharamesh3780 23 дні тому

    Namaste amma❤❤❤

  • @roopavallinath2400
    @roopavallinath2400 21 день тому

    ಧನ್ಯವಾದಗಳು ತಾಯಿ, ತುಂಬಾ ಚೆನ್ನಾಗಿದೆ ಇಷ್ಟವಾಯಿತು, ಬರೆದಿಟ್ಟು ಕೊಂಡಿರುವೆ 🙏🙏🙏

  • @sandhyag5467
    @sandhyag5467 23 дні тому

    ತುಂಬಾ ಧನ್ಯವಾದಗಳು ಅಮ್ಮ ತುಳಜಾ ಭವಾನಿ ನಮ್ಮ ಮನೆ ದೇವರ ಅಮ್ಮ ಕಥೆ ಮತ್ತು ಸ್ತೋತ್ರ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏🙏

  • @shruthisreenivas5494
    @shruthisreenivas5494 23 дні тому +2

    ಏಲ್ಲಾ ನಿಮ್ಮಿಂದ. ನಮಗೆ ತುಂಬಾ ಒಳ್ಳೆಯದು ಆಗಿದೆ ಅಮ್ಮ 🙏🙏🙏🙏🙏

  • @manvitashambulingbaliger
    @manvitashambulingbaliger 23 дні тому

    Namm maney kula devate amma tumba 🙏🙏 nimage

  • @jayashreepattar6706
    @jayashreepattar6706 22 дні тому

    🙏🙏🙏🙏🙏

  • @prakashrbhat007
    @prakashrbhat007 23 дні тому

    ನಿಮ್ಮ ಆಶೀರ್ವಾದವಿರಲಿ ಅಮ್ಮ 🙌🥹

  • @ashavijaya.b8723
    @ashavijaya.b8723 22 дні тому

    Happy mother's day thulja bhavani

  • @guttalveena1562
    @guttalveena1562 22 дні тому

    🙏🙏namma maneya devate, dhanyavaadgalu

  • @manjulayaligar428
    @manjulayaligar428 23 дні тому

    Namm kuladevaru aai tulajabhavani 🙏🙏🙏

  • @veerendraprasad27
    @veerendraprasad27 23 дні тому

    Amma Namaskaaragalu🙏🏻🙏🏻🙏🏻💐💐💐✨✨✨🚩🚩🚩...

  • @mamatanaregal3802
    @mamatanaregal3802 23 дні тому

    Jai tulaja bhavani 🙏🙏

  • @veenakarne8878
    @veenakarne8878 23 дні тому

    Thank you so much Madam 🙏🙏🙏

  • @SavitreSutar-md2wx
    @SavitreSutar-md2wx 23 дні тому

    🙏🙏🌹

  • @user-zn2vn3hf8j
    @user-zn2vn3hf8j 23 дні тому

    Thank you amma🙏🙏

  • @nethrat3970
    @nethrat3970 23 дні тому +1

    Amma madyana tane tuluja bhavani Amma du video nodede adte nevu ah thayi stotra telesekoteruvere danyavadagalu amma❤❤

  • @msnishanadar7614
    @msnishanadar7614 23 дні тому

    Ammma 🙏🙏🙏🙏

  • @amoghapujari5952
    @amoghapujari5952 23 дні тому +2

    ಅಮ್ಮ ನಮ್ಮ ಕುಲ ದೇವರು.. 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💫💫❤️❤️❤️

  • @yashodhakudagol6924
    @yashodhakudagol6924 23 дні тому

    ಅಂಬಾ ಭವಾನಿ ದರ್ಶನ ಭಾಗ್ಯ ಮಾಡಿಸಿದ್ದಕ್ಕೆ ತುಂಬಾ ದನ್ಯವಾದಗಳು ಅಮ್ಮ ನಮಸ್ಕಾರ 🙏🙏🙏🙏🙏🙏🌹🌹🌹🌹🌹

  • @nagamani5036
    @nagamani5036 23 дні тому

    🙏🙏🙏

  • @SheelaRaibagi-my2mb
    @SheelaRaibagi-my2mb 23 дні тому

    🙏🙏🙏🙏

  • @user-dz9ut2pn4v
    @user-dz9ut2pn4v 23 дні тому

    Namaskara amma 🙏🙏🙏🙏🙏❤️

  • @rajeshwarinaganur7217
    @rajeshwarinaganur7217 23 дні тому +1

    ತುಂಬ. ಸಂತೋಷ. ವಾಯಿತು🙏🏿🙏🏿🙏🏿🙏🏿🙏🏿❤

  • @Yashoda-py1ow
    @Yashoda-py1ow 23 дні тому

    ಅಮ್ಮ 🙏🏻🙏🏻🙏🏻

  • @kavitahiremath3650
    @kavitahiremath3650 23 дні тому

    Happy mother's day Amma ❤🎉🎉

  • @kavitagumaste5857
    @kavitagumaste5857 23 дні тому

    Dhanyavadagalu amma, I have been following your videos since long. I try and do most of the vrata and niama suggested by you. Bhagavanta has definitely put me in to gyana, bhakti and vyaragyaarga marga through You. I am very much thankful to you.And also thank u for Tulaja Bhavani's kavacha.

  • @manjulagururaj3869
    @manjulagururaj3869 23 дні тому

    🙏🙏💐

  • @renukamadiwalar778
    @renukamadiwalar778 23 дні тому +1

    Amma frist viwa and like amma namaste ri

  • @dginfotechdvg
    @dginfotechdvg 23 дні тому

  • @ranjithagk5280
    @ranjithagk5280 23 дні тому

    ❤❤❤❤❤

  • @rashmiadaviswamimath9490
    @rashmiadaviswamimath9490 23 дні тому +3

    amma happy mothers day❤❤❤❤❤❤ sorry amma late aagi wish maadide. naanu naaleyindaa i kavacha pathane madtini amma. nimma aashirvaada irali 🙏🙏🙏🙏🙏🙏🙏

  • @poojaanayak845
    @poojaanayak845 22 дні тому

    Jai thulaja bhavani.amma.🎉🎉🎉🎉