Namma Bahubali With Madhu Chandan - TV5 Kannada - Full Interview

Поділитися
Вставка
  • Опубліковано 3 жов 2024
  • ದೊಡ್ಡ ಸಾಫ್ಟ್ವೇರ್ ಕಂಪನಿ ಮಾಲೀಕ ಈಗ ಯಶಸ್ವಿ ಕೃಷಿಕ, ಹುಟ್ಟಿದ ನಾಡನ್ನು ಮರೆಯಬಾರದು ಎಂದು ವಿದೇಶದಿಂದ ಬಂದು ಆರ್ಗ್ಯಾನಿಕ್ ಮಂಡ್ಯ ಶುರು ಮಾಡಿದ್ದು - ಮಧು ಚಂದನ್
    His life is a famous Telugu movie, he decides to quit as a CEO of a successful software company to become an organic farmer - Madhu Chandan
    A must watch show
    #nammabahubali #madhuchandan #organicmandya

КОМЕНТАРІ • 90

  • @mallappakhandoji3418
    @mallappakhandoji3418 2 роки тому

    💐🙏🙏🙏🙏💐

  • @bhagyalakshmishivakumar3201
    @bhagyalakshmishivakumar3201 3 роки тому

    👌

  • @kirankumarg8005
    @kirankumarg8005 3 роки тому

    Nimmmantagabeku baduku

  • @arundravidh10
    @arundravidh10 4 роки тому +8

    ನಮ್ಮದು ಚಿತ್ರದುರ್ಗ ಜಿಲ್ಲೆ ನಮ್ಮದು ಸ್ವಂತ ಜಮೀನು ನೀರು ಇದೆ.....ನಿಮ್ಮ ತರಬೇತಿ ಬೇಕು ನಿಮ್ಮ ಸಹಕಾರದಿಂದ ಆರ್ಗ್ಯಾನಿಕ್ ಚಿತ್ರದುರ್ಗ ಮಾಡೋಣ ಸರ್.....

    • @tpssportschannel893
      @tpssportschannel893 4 роки тому

      Sure bro I'm also Durga distruct

    • @OrganicMandya1
      @OrganicMandya1  3 роки тому

      ಅರುಣ್ ಅವರೇ,
      ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ. ಆಗ ಆಸಕ್ತರ ಗುಂಪಿನ ಜೊತೆ ನೀವು ಬಂದು ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರಕ್ಕೆ ಭೇಟಿ ನೀಡಿ. ನಂತರ ನಿಮ್ಮ ಊರಿನಲ್ಲಿರುವ ಆಸಕ್ತ ರೈತರಿಗೆ ತರಬೇತಿ ನೀಡಿ.

    • @OrganicMandya1
      @OrganicMandya1  3 роки тому

      ಅರುಣ್ ಅವರೇ,
      ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
      ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ua-cam.com/video/26aRwcLVF7k/v-deo.html
      ದೇಸಿ ಹಸುವಿನ ವಯಸ್ಸು ತಿಳಿಯಲು - ua-cam.com/video/LqUIaV7WHiA/v-deo.html
      ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
      ua-cam.com/video/km9gxTB8I5s/v-deo.html
      ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ua-cam.com/video/iQgVNzk5b6M/v-deo.html
      ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
      ನೀಮಾಸ್ತ್ರ - ua-cam.com/video/I8v-zY8hvkM/v-deo.html
      ಬ್ರಹ್ಮಾಸ್ತ್ರ - ua-cam.com/video/8WGfXPhKfhE/v-deo.html
      ಅಗ್ನಿ-ಅಸ್ತ್ರ - ua-cam.com/video/cHtNpBKjnf0/v-deo.html
      ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ua-cam.com/video/-fWEKZDTUEs/v-deo.html
      ಸೊಪ್ಪು ತರಕಾರಿ ಬೆಡ್ ಮಾದರಿಯಲ್ಲಿ ಬೆಳೆದು ಮಾರುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html
      ಸಾವಯವ ಕೃಷಿ ಬಗ್ಗೆ ಸಂವಾದ - ua-cam.com/video/mnWaUBZqioA/v-deo.html

    • @OrganicMandya1
      @OrganicMandya1  3 роки тому

      Hi @@tpssportschannel893

  • @itsmeraju809
    @itsmeraju809 3 роки тому

    Real " Mandyada Gandu"👍

  • @basavarajuhs
    @basavarajuhs 4 роки тому +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಮಧುಸೂದನ್ ಧನ್ಯವಾದಗಳು

    • @OrganicMandya1
      @OrganicMandya1  3 роки тому

      ಧನ್ಯವಾದಗಳು ಬಸವರಾಜು ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @punithgowda6644
    @punithgowda6644 2 роки тому

    Mandya Ero

  • @mallappakhandoji3418
    @mallappakhandoji3418 2 роки тому

    Movie name please

    • @OrganicMandya1
      @OrganicMandya1  2 роки тому

      ಮಲ್ಲಪ್ಪ ಅವರೇ,
      ಮಹರ್ಷಿ ತೆಲುಗು ಚಿತ್ರ ನೋಡಿ - www.primevideo.com/detail/Maharshi/0NLRH4HTFWGW3ZKQ29RSTKMZP5
      ಭೂಮಿ ತಮಿಳು ಚಿತ್ರ ನೋಡಿ - www.hotstar.com/in/movies/bhoomi/1260051391

  • @tirupaluboya03
    @tirupaluboya03 3 роки тому +1

    Sir please provide English subtitles

  • @sidduhedaginal
    @sidduhedaginal 3 роки тому +1

    Nimma sandharshana nijakku arthapurnavaagittu.....Jai Organic Mandya, Jai Orgainic India.

    • @OrganicMandya1
      @OrganicMandya1  3 роки тому

      ಸಿದ್ದು ಅವರೇ,
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @shashikumar-vy7tg
    @shashikumar-vy7tg 4 роки тому +1

    Good Anchoring

  • @raghavendrarao4538
    @raghavendrarao4538 3 роки тому

    Hats off to you Sir

    • @OrganicMandya1
      @OrganicMandya1  3 роки тому

      Thanks Raaghu,
      Keep supporting us and keep sharing information.
      Be the reason for the change.

  • @ravikumargowda4226
    @ravikumargowda4226 3 роки тому

    🙏🙏🙏🙏

  • @UI-CELL
    @UI-CELL 3 роки тому +2

    Inspiration work and knowledge 🎉🌱🏞️🌾✴️

    • @OrganicMandya1
      @OrganicMandya1  3 роки тому

      Thanks Kiran,
      Keep supporting us and keep sharing information.
      Be the reason for the change.

  • @vg7387
    @vg7387 4 роки тому

    I salute you brother, very good idea
    Organic mandya to organic india..good luck

    • @swamegowda9481
      @swamegowda9481 4 роки тому

      Nkswamygowda

    • @OrganicMandya1
      @OrganicMandya1  3 роки тому

      Thanks Vijay,
      Keep supporting us and keep sharing information.
      Be the reason for the change.

  • @shivusolapur6063
    @shivusolapur6063 3 роки тому

    Uttar Karnataka kade bandre idkinta channag madabahudu omme ikade bandu organic farming bagge heli

    • @OrganicMandya1
      @OrganicMandya1  3 роки тому

      ಶಿವು ಅವರೇ,
      ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
      ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ua-cam.com/video/26aRwcLVF7k/v-deo.html
      ದೇಸಿ ಹಸುವಿನ ವಯಸ್ಸು ತಿಳಿಯಲು - ua-cam.com/video/LqUIaV7WHiA/v-deo.html
      ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
      ua-cam.com/video/km9gxTB8I5s/v-deo.html
      ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ua-cam.com/video/iQgVNzk5b6M/v-deo.html
      ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
      ನೀಮಾಸ್ತ್ರ - ua-cam.com/video/I8v-zY8hvkM/v-deo.html
      ಬ್ರಹ್ಮಾಸ್ತ್ರ - ua-cam.com/video/8WGfXPhKfhE/v-deo.html
      ಅಗ್ನಿ-ಅಸ್ತ್ರ - ua-cam.com/video/cHtNpBKjnf0/v-deo.html
      ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ua-cam.com/video/-fWEKZDTUEs/v-deo.html
      ಸೊಪ್ಪು ತರಕಾರಿ ಬೆಡ್ ಮಾದರಿಯಲ್ಲಿ ಬೆಳೆದು ಮಾರುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html
      ಸಾವಯವ ಕೃಷಿ ಬಗ್ಗೆ ಸಂವಾದ - ua-cam.com/video/mnWaUBZqioA/v-deo.html

  • @shivaswamybhoopalam6402
    @shivaswamybhoopalam6402 4 роки тому +1

    Organic mandya Sri Madhuchandan , very good explanation , kindly suggest spacing in drumstick cultivation .

    • @OrganicMandya1
      @OrganicMandya1  3 роки тому

      Hi Shivaswamy,
      We advice farmers not to for monocropping for a whole acre due to fluctuation in the market. instead we advice them to go for Multi cropping.
      for more information, please do watch the below videos.
      How to earn 1 lakh per acre per month with expenditure.
      English - ua-cam.com/video/Sm4vrEJlgG4/v-deo.html
      Kannada - ua-cam.com/video/qWLGed8SEmo/v-deo.html

  • @dineshgowda6486
    @dineshgowda6486 4 роки тому +2

    Anchor super

  • @aniaddaka4894
    @aniaddaka4894 4 роки тому

    Sir navukuda oraganic madativi inn munde

    • @OrganicMandya1
      @OrganicMandya1  3 роки тому

      ಅನಿಲ್ ಅವರೇ,
      ಸಾವಯವ ಕೃಷಿ ಉಳಿಯಲು ನಿಮ್ಮಂತಹ ಉತ್ಸಾಹಿಗಳ ಅಗತ್ಯ ತುಂಬಾ ಇದೆ.
      ನಮ್ಮ ಕಡೆಯಿಂದ ಮಾಡಬಹುದಾದ ಸಹಾಯವನ್ನು ನಾವು ಖಂಡಿತ ಮಾಡುತ್ತೇವೆ.

  • @mohithjnmohithjn7551
    @mohithjnmohithjn7551 3 роки тому +1

    Krushi bagge olle mahiti eruva book tilsi plz

    • @nandulokinanduloki6906
      @nandulokinanduloki6906 3 роки тому +1

      Dr l narayana reddi ji book purchase madi

    • @mohithjnmohithjn7551
      @mohithjnmohithjn7551 3 роки тому +1

      @@nandulokinanduloki6906 Sir savayava krushi bagge bardidara tilsi plz

    • @mohithjnmohithjn7551
      @mohithjnmohithjn7551 3 роки тому

      8123931279 Sir edu whatsp number edu

    • @OrganicMandya1
      @OrganicMandya1  3 роки тому +1

      ಮೋಹಿತ್ ಅವರೇ,
      ನಿಮ್ಮ ವಿಳಾಸ ತಿಳಿಸಿ, ನಿಮಗೆ ಬೇಕಾದ ಪುಸ್ತಕವನ್ನು ನಾವೇ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುತ್ತೇವೆ.
      ಆದರೆ ಹಣವನ್ನು ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ, ಅಂಚೆ ಶುಲ್ಕ ಪ್ರತ್ಯೇಕವಿರುತ್ತದೆ.
      ಮೇಕೆ ಸಾಕಾಣಿಕೆ - 100 ರೂ
      ಸಹಜ ಕೃಷಿ, ಸಹಜ ಆಹಾರ, ಸಹಜ ಜೀವನ - 110 ರೂ
      ನೈಸರ್ಗಿಕ ಕೃಷಿಯಲ್ಲಿ ತೋಟಗಾರಿಕೆ ಬೆಳೆಗಳು - 150 ರೂ
      ನೈಸರ್ಗಿಕ ಕೃಷಿ ಬೀಜ ಭಾಗ-1 - 350 ರೂ
      ನೈಸರ್ಗಿಕ ಕೃಷಿ ಬೀಜ ಭಾಗ - 2 - 180 ರೂ
      ಗ್ರಾಮದ ಆರ್ಥಿಕತೆ ಬಲಗೊಳ್ಳದೆ! ಭಾರತದ ಆರ್ಥಿಕತೆ ಬಲಗೊಳ್ಳುವುದೇ? - 100 ರೂ

  • @Manjoooooo
    @Manjoooooo 4 роки тому +1

    Sir u r such a down to earth person, missing a family for former grouth. We support & with you 👍✌️💪
    🙏Bhumi thaaye blessings 🙏
    Organic Mandya to organic India 👍✌️💪

    • @OrganicMandya1
      @OrganicMandya1  4 роки тому

      Thanks Manju,
      Keep supporting us and keep sharing information.
      Be the reason for the change.

    • @studysslckarnatakasslc7443
      @studysslckarnatakasslc7443 3 роки тому

      Sir I also need ur suggestions and guidelines about making organic agriculture in our area .....I am very much interested on ur vision...sir

  • @sarojinipattar4092
    @sarojinipattar4092 4 роки тому +1

    Sir nivu yalladakku idea kodtiri but nammadu neerilla haage male aadarit heli yen madodu

    • @OrganicMandya1
      @OrganicMandya1  4 роки тому +1

      ಸರೋಜಿನಿ ಅವರೇ,
      ನಿಮ್ಮ ಸಮಸ್ಯೆಗೆ ಪರಿಹಾರ ತಿಳಿಯಲು ಮತ್ತು ನಮ್ಮ ಮುಂದಿನ ಸಾವಯವ ಕೃಷಿ ತರಬೇತಿ ಕಾರ್ಯಾಗಾರಕ್ಕಾಗಿ ಇಲ್ಲಿ ನೋಂದಾಯಿಸಿಕೊಳ್ಳಿ
      www.organicmandya.com/learn-farming

    • @sarojinipattar4092
      @sarojinipattar4092 4 роки тому

      @@OrganicMandya1 yalli heli namdu mudhol tq

  • @Krupalgj
    @Krupalgj 3 роки тому

    I have some question to organic mandya
    1. While doing organic what is produce when compared to chemical is that equal, less or more.
    2. As you said there will be double price when compared chemical produce. is that feasible in village market.
    3. What is the minimum price cap assured for the farmers.
    4. As a farmer if i grow organic what is the market for farmers & is there any support from organic mandya.

    • @OrganicMandya1
      @OrganicMandya1  3 роки тому

      Hi Tony,
      Thanks for the detailed questions.
      you should attend one of our free organic farming training sessions to have your doubts fully clarified.

  • @TheMann11
    @TheMann11 4 роки тому +4

    Anchor akka... Please call Madhuchandan Sir anta.... not because he is/was founder of Org Mandya or a company but a respected farmer who sacrificed his luxurious life that he had.. and surely you would've called as Sir if someone was sitting in the same seat from political/cine background but why not to a man who is able produce piosonless food to the people.... please respect him dear anchor madam....

  • @shivusolapur6063
    @shivusolapur6063 3 роки тому

    Sir nim concept channag ide . Nam uttar Karnataka kade banni illi raitarigu idan organic farming helkodi . Yak barri Bangalore Mysore anth Alle irtira

    • @OrganicMandya1
      @OrganicMandya1  3 роки тому

      ಶಿವು ಅವರೇ,
      ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ.
      ನೀವು ಆಸಕ್ತರ ಗುಂಪಿನ ಜೊತೆ ನಮ್ಮ ಕಾರ್ಯಾಗಾರಕ್ಕೆ ಹಾಜರಾಗಿ ಪೂರ್ಣವಾಗಿ ತಿಳಿದುಕೊಂಡ ನಂತರ ನೀವು ಹೋಗಿ ನಿಮ್ಮ ಊರಿನಲ್ಲಿರುವ ರೈತರಿಗೆ ತಿಳಿಸಿಕೊಡಿ.

  • @anandakumarguptha7612
    @anandakumarguptha7612 4 роки тому

    Maduchandan bumi .niru.raitara mattu janara arogya .prakruthi vatavarana .tumba halagide.nimma kelasa .yojane ge salopa speed kodi .bega tadiyiri.raita nayakaru.prathibatane.loanmafee .rajakeya.yuriagagi horata .APMC para dallali busy idare.

  • @HemanthShenoy92
    @HemanthShenoy92 4 роки тому +1

    Not Bharat Ratna. Government gave Padmashree award to Subhash Palekar ji

    • @madhuchandan2305
      @madhuchandan2305 4 роки тому +6

      I made a mistake...sorry about that

    • @HemanthShenoy92
      @HemanthShenoy92 4 роки тому +1

      @@madhuchandan2305 no problem sir. You are doing a great job. Hopefully to meet you on Sept 5th.

    • @arundravidh10
      @arundravidh10 4 роки тому

      @@madhuchandan2305 Ur Great sir

  • @yankannaa767
    @yankannaa767 4 роки тому

    I love you sir ತುಂಬಾ ಒಳ್ಳೆಯ ಕೆಲಸ ಸರ್ ನಿಮ್ ನಂಬರ್ ಕೊಡಿ ಸರ್

    • @OrganicMandya1
      @OrganicMandya1  3 роки тому

      ಎಂಕಣ್ಣ ಅವರೇ,
      ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ ಪುರಸ್ಕೃತರಾದ ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan

  • @hrpdailynewsupdates4642
    @hrpdailynewsupdates4642 4 роки тому

    16:18, 17:16, 17:40,

  • @hamarahonar3769
    @hamarahonar3769 3 роки тому

    Hi sir im GULBARGA is nim number kode

    • @OrganicMandya1
      @OrganicMandya1  3 роки тому

      Hi Honar,
      ಸಾವಯವ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವವರು ಮಾತ್ರ ಈ ಚಾನೆಲ್ ಸೇರಿಕೊಳ್ಳಿ ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿಗೆ ಭಾಜನರಾದ
      ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕರಾದ ಮಧುಚಂದನ್ ಅವರ ನೇತೃತ್ವದಲ್ಲಿ ಉಚಿತ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುತ್ತದೆ.
      ನಮ್ಮನ್ನು ಟೆಲಿಗ್ರಾಂ ಚಾನೆಲ ಮೂಲಕ ಸೇರಬಹುದು.
      t.me/organicmadhuchandan

  • @ravikumargowda4226
    @ravikumargowda4226 3 роки тому

    Sir good jobs 🙏🙏🙏

  • @praveenus5706
    @praveenus5706 4 роки тому

    Wonderful, inspiring interview. #MandyaGoingOrganicNow are u?

    • @OrganicMandya1
      @OrganicMandya1  3 роки тому

      Thanks Praveen,
      Keep supporting us and keep sharing information.
      Be the reason for the change.

  • @vsnarendranath7326
    @vsnarendranath7326 4 роки тому +7

    I also thank specially the Anchor for presenting it nicely.

  • @vinayak117
    @vinayak117 4 роки тому

    Superb and great thinking and Successful person in short time and helping to the farmer's and consumers very honestly...

    • @OrganicMandya1
      @OrganicMandya1  3 роки тому

      Thanks Vinayak,
      Keep supporting us and keep sharing information.
      Be the reason for the change.

  • @pallavienterprises4849
    @pallavienterprises4849 4 роки тому +3

    ನಿಮ್ಮ ಆಲೋಚನೆ ತುಂಬಾ ದೊಡ್ಡದಾಗಿದೆ.

  • @anandakumarguptha7612
    @anandakumarguptha7612 4 роки тому

    3000 jana ivaities dadda agnani galu anta prove madikondaru .Madusudan but adejanakke nivu thiluvalike kottu yasaswi madidaru

    • @OrganicMandya1
      @OrganicMandya1  3 роки тому

      ಧನ್ಯವಾದಗಳು ಆನಂದ್ ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @pradeepabg52
    @pradeepabg52 4 роки тому

    Sir niv adidha prathi mathu akshara saha sathya ..nan nimm odane baruve sadhyakke kela samsarika hanakasina muggattina karana .. bandhe baruve mannalli dhudiyuva asakthi thumba edhe.. Nimage nam dhondhu prithi purvaka dhanyavadhagalu

    • @OrganicMandya1
      @OrganicMandya1  3 роки тому

      ಪ್ರದೀಪ್ ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಸಾವಯವ ಕೃಷಿ ಉಳಿಯಲು ನಿಮ್ಮಂತಹ ಉತ್ಸಾಹಿಗಳ ಅಗತ್ಯ ತುಂಬಾ ಇದೆ.
      ನಮ್ಮ ಕಡೆಯಿಂದ ಮಾಡಬಹುದಾದ ಸಹಾಯವನ್ನು ನಾವು ಖಂಡಿತ ಮಾಡುತ್ತೇವೆ.

  • @sankarreddy4357
    @sankarreddy4357 4 роки тому

    Super sir

  • @nsridhargowda
    @nsridhargowda 4 роки тому

    Super sir

  • @nageshpujari4110
    @nageshpujari4110 4 роки тому

    Super 👌 sir

  • @kumarnandhini7654
    @kumarnandhini7654 4 роки тому +2

    ಸರ್ ನಿಮ್ಮಂತವರು ರಾಜಕೀಯಕ್ಕೆ ಬರಬೇಕು. ಜನರ ಬಗ್ಗೆ ತುಂಬಾ ಚೆನ್ನಾಗಿ ಯೋಚನೆ ಮಾಡುತ್ತೀರಾ ಜನರ ಕಷ್ಟ ಅರ್ಥ ಮಾಡ್ಕೊಂಡಿದ್ದೀರಾ

    • @OrganicMandya1
      @OrganicMandya1  3 роки тому

      ಧನ್ಯವಾದಗಳು ನಂದಿನಿ ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @nagarajnagu329
    @nagarajnagu329 4 роки тому

    sir du number sigabahudaa...

    • @OrganicMandya1
      @OrganicMandya1  3 роки тому

      ನಾಗರಾಜ್ ಅವರೇ,
      ಸಾವಯವ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವವರು ಮಾತ್ರ ಈ ಚಾನೆಲ್ ಸೇರಿಕೊಳ್ಳಿ ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿಗೆ ಭಾಜನರಾದ
      ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕರಾದ ಮಧುಚಂದನ್ ಅವರ ನೇತೃತ್ವದಲ್ಲಿ ಉಚಿತ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುತ್ತದೆ.
      ನಮ್ಮನ್ನು ಟೆಲಿಗ್ರಾಂ ಚಾನೆಲ ಮೂಲಕ ಸೇರಬಹುದು.
      t.me/organicmadhuchandan

  • @vsnarendranath7326
    @vsnarendranath7326 4 роки тому

    Mr.Madhu Chandan deserved to be Bahubali. Thanks to TV5.

  • @yogeeshkc7982
    @yogeeshkc7982 4 роки тому +1

    Gurugale 1000 Mane iro halli yalli manege 1500 expediture andkondre 15Lacks agutte aste, (1Crore ellinda bantu ????)

  • @deepa.poojary8624
    @deepa.poojary8624 4 роки тому +1

    Good think sir. Your great sir. 😊

  • @ಚಿರಾಗ್ರಾಜ್
    @ಚಿರಾಗ್ರಾಜ್ 4 роки тому

    Hats off sir👌👍💐

  • @anandakumarguptha7612
    @anandakumarguptha7612 4 роки тому +1

    3000 jana ivaities dadda agnani galu anta prove madikondaru .Madusudan but adejanakke nivu thiluvalike kottu yasaswi madidaru

  • @anandhosur2352
    @anandhosur2352 4 роки тому

    Sir how to contact to organic mandya

    • @OrganicMandya1
      @OrganicMandya1  4 роки тому

      Anand hosur,
      Please click on the link below and fill the simple form.
      www.organicmandya.com/company/contact-us